alex Certify ಸೋಶಿಯಲ್ ಮೀಡಿಯಾ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮೋಟಾರ್​ ಸೈಕಲ್​ ಏರಿ ಹುಚ್ಚಾಟ ಮೆರೆದವನಿಗೆ ಬಿತ್ತು ಭಾರೀ ದಂಡ….!

ಸೋಶಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಿಸಿಕೊಳ್ಳಬೇಕೆಂದು ಹೆಲ್ಮೆಟ್​ ಧರಿಸದೇ ಮೊಟಾರ್​ ಸೈಕಲ್​ ಹತ್ತಿ ನೃತ್ಯ ಮಾಡಿದ ಯುವಕನಿಗೆ ಪೊಲೀಸರು ಚಲನ್​ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸರು Read more…

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ನಿಗೂಢ ಬೆಳಕು ಗೋಚರ…!

ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಆಕಾಶದಲ್ಲಿ ನಿಗೂಢ ದೀಪಗಳು ಕಾಣಿಸಿಕೊಂಡಿದ್ದು ಇದನ್ನು ನೋಡಿದ ಅನೇಕರು ಗೊಂದಲಕ್ಕೀಡಾಗಿದ್ದಾರೆ. ಆದರೆ ಇದು ಉಪಗ್ರಹ ಎಂದು ರಕ್ಷಣಾ ಮೂಲಗಳು ಅಧಿಕೃತ ಮಾಹಿತಿ ನೀಡಿವೆ. Read more…

ʼಮಿ. ಬೀನ್ʼ ಸಾವನ್ನಪ್ಪಿದ್ದಾರೆಂದು ಹರಿದಾಡುತ್ತಿದೆ ಸುಳ್ಳು ಸುದ್ದಿ: ಅಸಲಿ ಸತ್ಯ ಬಿಚ್ಚಿಟ್ಟ ಅಧಿಕೃತ ಮಾಹಿತಿ

ಮಿಸ್ಟರ್​ ಬೀನ್​ ಪಾತ್ರದ ಮೂಲಕ ವಿಶ್ವಾದ್ಯಂತ ಹೆಸರುವಾಸಿಯಾಗಿರುವ ಬ್ರಿಟೀಷ್​ ನಟ ರೋವನ್ ಅಟ್ಕಿನ್ಸನ್ ಸತ್ತಿದ್ದಾರೆ ಎಂಬ ವಾರ್ತೆ ಸುಳ್ಳು ಎಂಬುದು ಮತ್ತೊಮ್ಮೆ ಖಚಿತವಾಗಿದೆ. ರೋವನ್​ ಸಾವಿನ ವದಂತಿಗೆ ಇನ್ನೂ Read more…

ಕಳೆದ 11 ವರ್ಷಗಳಿಂದ ಗರ್ಭ ಧರಿಸುತ್ತಲೇ ಇದ್ದಾರೆ ಈ ಮಹಾತಾಯಿ..!

ಮಕ್ಕಳಿರಲವ್ವಾ ಮನೆ ತುಂಬಾ ಎಂಬ ಮಾತಿದೆ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ನಿಂತಿದ್ದಾಳೆ ನ್ಯೂ ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ಈ 11 ಮಕ್ಕಳ ತಾಯಿ..! ಈಕೆ ಗರ್ಭ ನಿರೋಧಕ Read more…

ಹಾಡಹಗಲೇ ಮಹಿಳೆ ಮೇಲೆ ಜೆಸಿಬಿ ಹತ್ತಿಸಿ ಕೊಲೆಗೆ ಯತ್ನ..! ವೈರಲ್​ ಆಯ್ತು ಬೆಚ್ಚಿ ಬೀಳಿಸುವ ವಿಡಿಯೋ

ಜೆಸಿಬಿ ಬಳಸಿ ಮಹಿಳೆಯನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಬೆಚ್ಚಿ ಬೀಳಿಸುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ರಾಜಸ್ಥಾನದ ಬಾರ್ಮರ್​ನಲ್ಲಿ ಈ ಘಟನೆ ಸಂಭವಿಸಿದ್ದು ಪ್ರಾಣ ರಕ್ಷಣೆಗಾಗಿ ಮಹಿಳೆ Read more…

ಭಾರತೀಯ ವಾಯುಪಡೆ ಹೆಲಿಕಾಪ್ಟರ್​ ಕ್ರ್ಯಾಶ್​ಲ್ಯಾಂಡ್​…..!

ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ. ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು Read more…

ಐಸ್​ಕ್ರೀಂ ಅಂಗಡಿಯವನಿಗೆ ಚಮಕ್​ ಕೊಟ್ಟ ಗ್ರಾಹಕ…..! ಹೊಟ್ಟೆ ಹುಣ್ಣಾಗಿಸುವಷ್ಟು ನಗು ತರಿಸುತ್ತೆ ಈ ವಿಡಿಯೋ

ಟರ್ಕಿಶ್​ ರೀತಿಯಲ್ಲಿ ಐಸ್​ ಕ್ರೀಂ ಸರ್ವ್ ಮಾಡುವ ಸಾಕಷ್ಟು ವಿಡಿಯೋಗಳನ್ನು ನೀವು ಸೋಶಿಯಲ್​ ಮೀಡಿಯಾಗಳಲ್ಲಿ ನೋಡಿರುತ್ತೀರಿ. ಅಥವಾ ನಿಮಗೂ ಇದರ ಅನುಭವ ಇದ್ದಿರಬಹುದು. ಇವರು ಅಷ್ಟು ಸುಲಭಕ್ಕೆ ನಿಮ್ಮ Read more…

ಹಿಂದೂಗಳಿಗೆ ಹಬ್ಬದ ಶುಭಾಶಯ ಕೋರುವ ಭರದಲ್ಲಿ ಪಾಕ್​​ ನ ಸಿಂಧ್​​ ಸಿಎಂ ಯಡವಟ್ಟು..!

ಅನ್ಯಧರ್ಮೀಯರ ಹಬ್ಬಗಳಿಗೂ ಮಹತ್ವ ನೀಡಿದರೆ ಸಾರ್ವಜನಿಕ ಜೀವನದಲ್ಲಿ ನಮ್ಮ ಗೌರವವೇ ಹೆಚ್ಚಾಗುತ್ತದೆ. ಆದರೆ ಈ ವಿಚಾರದಲ್ಲಿ ಕೊಂಚ ಯಾಮಾರಿದರೂ ಸಹ ಅದು ನಿಮಗೆ ಉಲ್ಟಾ ಹೊಡೆಯುವ ಸಾಧ್ಯತೆ ಇರುತ್ತದೆ. Read more…

ನಗು ತರಿಸುತ್ತೆ ಹಾಲು ಕುಡಿದ ಈ ಎಮ್ಮೆ ಕರು ಮಾಡಿದ ಚೇಷ್ಟೆ…..!

ಪ್ರಾಣಿಗಳ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗುತ್ತಲೇ ಇರುತ್ತೆ. ನಾಯಿಗಳು, ಬೆಕ್ಕುಗಳು ಅಷ್ಟೇ ಏಕೆ ಹುಲಿ, ಸಿಂಹಗಳು ಕೂಡ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಸುದ್ದಿ ಮಾಡ್ತಾನೇ ಇರುತ್ತವೆ. Read more…

ಥೇಟ್​ ಮೈಕಲ್​ ಜಾಕ್ಸನ್​ ರಂತೆ ನರ್ತಿಸಿದ ಬಾತುಕೋಳಿ..! ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೈಕೆಲ್​ ಜಾಕ್ಸೆನ್ ​​ರಂತೆ ನರ್ತಿಸಲು ಯಾರಿಗೂ ಸಾಧ್ಯವಿಲ್ಲ ಎಂಬ ಮಾತಿದೆ. ನೃತ್ಯ ಲೋಕದ ದಂತಕತೆಯೆನಿಸಿಕೊಂಡಿರುವ ಮೈಕೆಲ್​ ಜಾಕ್ಸನ್​ ಭೌತಿಕವಾಗಿ ನಮ್ಮೊಂದಿಗೆ ಇಲ್ಲವಾದರೂ ಅವರ ನೃತ್ಯ ಸಾಧನೆಯ ಮೂಲಕ ಇನ್ನೂ Read more…

ಅಸಹಜ ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿಯ ಖಾಸಗಿ ಫೋಟೋ, ವಿಡಿಯೋ ಹರಿಬಿಟ್ಟ ಪಾಪಿ ಪತಿ…..!

21 ವರ್ಷದ ಪತ್ನಿಯ ಬಳಿ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ 27 ವರ್ಷದ ಪತಿಯು ಆಕೆ ಒಪ್ಪದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಆಕೆಯ Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಆನೆ ಮರಿಯ ಈ ಮುದ್ದಾದ ವಿಡಿಯೋ

ಮಕ್ಕಳನ್ನು ನಿದ್ದೆ ಮಾಡಿಸೋದು ಎಷ್ಟು ಕಠಿಣದ ಕೆಲಸ ಅನ್ನೋದು ತಾಯಂದಿರಿಗೆ ಚೆನ್ನಾಗಿ ತಿಳಿದಿರುತ್ತೆ. ನಿಮಗೂ ಕೂಡ ಬಾಲ್ಯದ ದಿನಗಳಲ್ಲಿ ನಿದ್ದೆ ಮಾಡಲು ಯತ್ನಿಸಿದ ತಾಯಿಗೆ ನೀವು ಕೊಡುತ್ತಿದ್ದ ಕಾಟ Read more…

ಹಳೆ ಎಟಿಎಂ ಖರೀದಿಸಿದ್ದ ಯುವಕರಿಗೆ ʼಬಂಪರ್ʼ

ಹಳೆಯ ಎಟಿಎಂ ಮಷಿನ್​​ನ್ನು ಖರೀದಿ ಮಾಡಿದ್ದ ಯುವಕರ ಗುಂಪಿಗೆ ದೊಡ್ಡ ಆಶ್ಚರ್ಯವೊಂದು ಕಾದಿತ್ತು. ಈ ಎಟಿಎಂ ಮಷಿನ್​ನ್ನು ತೆರೆದು ನೋಡಿದ ವೇಳೆ ಯುವಕರಿಗೆ ಬರೋಬ್ಬರಿ 1.49 ಲಕ್ಷ ರೂಪಾಯಿ Read more…

ಫೇಸ್​ಬುಕ್​, ವಾಟ್ಸಾಪ್​, ಇನ್ಸ್ಟಾಗ್ರಾಂ ಸೇವೆಯಲ್ಲಿ ವ್ಯತ್ಯಯ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ ಸುರಿಮಳೆ

ಫೇಸ್​ಬುಕ್​, ವಾಟ್ಸಾಪ್​ ಹಾಗೂ ಇನ್​ಸ್ಟಾಗ್ರಾಂ ಸೇವೆಯಲ್ಲಿ ನಿನ್ನೆ ವ್ಯತ್ಯಯ ಉಂಟಾಗಿದ್ದರ ಪರಿಣಾಮ ಗ್ರಾಹಕರು ಪರದಾಡುವಂತಾಗಿತ್ತು. ಮೊದಲು ತಾಂತ್ರಿಕ ದೋಷದ ಬಗ್ಗೆ ಅರಿವನ್ನು ಹೊಂದಿರದ ಗ್ರಾಹಕರು ತಮ್ಮ ಮೊಬೈಲ್​ನಲ್ಲೇ ಏನೋ Read more…

ಮತ್ತೊಂದು ಹಾಡಿಗೆ ದನಿಯಾದ ರಾನು ಮಂಡಲ್​….!

ʼಏಕ್​ ಪ್ಯಾರ್​ ಕಾ ನಗ್ಮಾ ಹೈʼ ಹಾಡಿನ ಮೂಲಕ ರಾತ್ರೋ ರಾತ್ರಿ ಹಿಟ್​ ಆಗಿದ್ದ ರಾನು ಮಂಡಲ್​ ನಿಮಗೆಲ್ಲ ನೆನಪಿದ್ದಿರಬಹುದು. ಲತಾ ಮಂಗೇಶ್ಕರ್​ರ ಈ ಹಾಡನ್ನು ರೈಲ್ವೆ ನಿಲ್ದಾಣದಲ್ಲಿ Read more…

ಗೋಗಿ ಹತ್ಯೆ ಬಳಿಕ ಸೋಶಿಯಲ್​ ಮೀಡಿಯಾಕ್ಕೂ ಕಾಲಿಟ್ಟ ‌ʼಗ್ಯಾಂಗ್‌ ವಾರ್ʼ

ದೆಹಲಿಯ ರೋಹಿಣಿ ಕೋರ್ಟ್​ನಲ್ಲಿ ಹಾಡಹಗಲೇ ನಡೆದ ಕುಖ್ಯಾತ ರೌಡಿ ಜಿತೇಂದ್ರ ಗೋಗಿ ಹಾಗೂ ಇತರೆ ಮೂವರ ಹತ್ಯೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನೇ ಬೆಚ್ಚಿಬೀಳಿಸಿದೆ. ಕೊಲೆಯಲ್ಲಿ ಅಂತ್ಯವಾಗಿರುವ ಗ್ಯಾಂಗ್​ವಾರ್ ಇದೀಗ Read more…

ತಮಾಷೆ ಮಾಡಲು ಹೋಗಿ ನಡು ಬೀದಿಯಲ್ಲಿ ರಂಪಾಟಕ್ಕೆ ಕಾರಣವಾದ ಯುವತಿ….! ವೈರಲ್​ ಆಯ್ತು ವಿಡಿಯೋ

ನಡು ರಸ್ತೆಯಲ್ಲಿ ಯುವತಿ ಯುವಕನ ಕೆನ್ನೆಗೆ ಬಾರಿಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ದೆಹಲಿಯಲ್ಲಿ ಈ ಘಟನೆ ಸಂಭವಿಸಿದ್ದು ತಮಾಷೆ ವಿಡಿಯೋ ಚಿತ್ರೀಕರಿಸುವ ಸಲುವಾಗಿ ಯುವತಿಯು ಅಪರಿಚಿತ Read more…

ಬರೋಬ್ಬರಿ 43 ಲಕ್ಷ ರೂ. ಗಳಿಗೆ ಹರಾಜಾಗ್ತಿದೆ ಪತ್ರಕರ್ತ ವರದಿ ಮಾಡಿದ್ದ ವಿಡಿಯೋ

‘ಕರಾಚಿಯಿಂದ ಜನರು ತಮ್ಮ ಪ್ರೀತಿಪಾತ್ರರ ಜೊತೆ ಈದ್​ ಹಬ್ಬವನ್ನು ಆಚರಿಸಲು ಒಳಗಿನ ಲೋಕಕ್ಕೆ ಹೋಗುತ್ತಿದ್ದಾರೆ. ಕ್ಯಾಮರಾಮ್ಯಾನ್​ ಯುಸೂಫ್​ ಜೊತೆ ಚಾಂದ್​ ನವಾಬ್​​ ಇಂಡಸ್​ ನ್ಯೂಸ್​ ಕರಾಚಿ’ ಅನೇಕ ವರ್ಷಗಳ Read more…

ಮದುವೆ ಶಾಸ್ತ್ರದ ನಡುವೆಯೇ ವರನ ಕೆನ್ನೆಗೆ ಬಾರಿಸಿದ ವಧು…..! ವಿಡಿಯೋ ವೈರಲ್​

ಇಂಟರ್ನೆಟ್​​ನಲ್ಲಿ ಮದುವೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಹರಿದಾಡುತ್ತಲೇ ಇರುತ್ತದೆ. ಇದರಲ್ಲಿ ಕೆಲವಂತೂ ಸಖತ್​ ಫನ್ನಿಯಾಗಿ ಇರುತ್ತದೆ. ಇದೀಗ ಇಂತಹದ್ದೇ ಒಂದು ವಿಡಿಯೋ ಇಂಟರ್ನೆಟ್​ನಲ್ಲಿ ಹರಿದಾಡುತ್ತಿದ್ದು ವಧು ವರನ ಕೆನ್ನೆಗೆ Read more…

ಕದ್ದು ತಿನ್ನಲು ಹೋಗಿ ಕೆಲಸ ಕಳೆದುಕೊಂಡ ಭೂಪ..!

ಗ್ರಾಹಕರು ಆರ್ಡರ್​ ಮಾಡಿದ್ದ ಆಹಾರವನ್ನು ಕದ್ದು ತಿನ್ನುತ್ತಿದ್ದ ಊಬರ್ ಈಟ್ಸ್​​ ಚಾಲಕನ ಕಳ್ಳಾಟ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಹಿನ್ನೆಲೆ ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ Read more…

ಸೋಶಿಯಲ್​ ಮೀಡಿಯಾ ಬ್ಯಾನ್ ವದಂತಿ​​​ ಕುರಿತು ಕೇಂದ್ರ ಸರ್ಕಾರದ ಸ್ಪಷ್ಟನೆ

ಪ್ರಸ್ತುತ ದೇಶದಲ್ಲಿ ಯಾವುದೇ ಸೋಶಿಯಲ್​ ಮೀಡಿಯಾ ವೇದಿಕೆಗಳನ್ನು ಬ್ಲಾಕ್​ ಮಾಡುವ ಯೋಚನೆ ಇಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಸ್ಪಷ್ಟನೆ ನೀಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್​ Read more…

ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..!

ನೀವು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ. ಇನ್​ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್​​ಟಾಕ್​ಗೆ ಠಕ್ಕರ್​ ನೀಡುವ ಸಲುವಾಗಿ Read more…

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಉತ್ತಮ ಸಂದೇಶವನ್ನ ನೀಡುವ ಕೆಲಸ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದೆ. ಈ ವಿಡಿಯೋದಲ್ಲಿ ವೃದ್ಧನಿಗೆ ವಾಹನದಟ್ಟಣೆ Read more…

ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾನೆಂದು ಜಾಹೀರಾತು ನೀಡಿದ ಸೊಸೆ..!

ಸೊಸೆಯೊಬ್ಬಳು ತನ್ನ ಅತ್ತೆಗೆ ಬಾಯ್​ಫ್ರೆಂಡ್​ ಬೇಕಾಗಿದ್ದಾರೆ ಎಂದು ಹಾಕಿದ ಜಾಹೀರಾತೊಂದು ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಹೌದು..! ಅಮೆರಿಕದ ನಿವಾಸಿಯಾದ ಸೊಸೆಯೊಬ್ಬರು ತನ್ನ ಅತ್ತೆಗಾಗಿ 40- 60 ವರ್ಷ ಪ್ರಾಯದ Read more…

ಸೋಶಿಯಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್: ಮದುವೆಯನ್ನೇ ರದ್ದು ಮಾಡಿದ ಕುಟುಂಬಸ್ಥರು..!

ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಆಮಂತ್ರಣ ಪತ್ರಿಕೆ ವ್ಯಾಪಕವಾಗಿ ವೈರಲ್​ ಆದ ಪರಿಣಾಮ ಜುಲೈ 18ರಂದು ನಿಗದಿಯಾಗಿದ್ದ ಮದುವೆಯನ್ನ ಕುಟುಂಬಸ್ಥರು ರದ್ದು ಮಾಡಿದ ಘಟನೆ ಮಹಾರಾಷ್ಟ್ರದ ನಾಶಿಕ್​ನಲ್ಲಿ ನಡೆದಿದೆ. ಹಿಂದೂ Read more…

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ Read more…

ನಟಿ ತೇಜಸ್ವಿನಿ ಪ್ರಕಾಶ್ ಲೇಟೆಸ್ಟ್ ಫೋಟೋ ಶೂಟ್

ಕಿರುತೆರೆ ಹಾಗೂ ಬೆಳ್ಳಿತೆರೆ ಎರಡರಲ್ಲೂ ಸಕ್ರಿಯರಾಗಿರುವ ನಟಿ ತೇಜಸ್ವಿನಿ ಪ್ರಕಾಶ್ ಸೋಶಿಯಲ್ ಮೀಡಿಯಾದಲ್ಲೂ ಸಾಕಷ್ಟು ಅಕ್ಟಿವ್ ಇರುತ್ತಾರೆ. ಇತ್ತೀಚೆಗೆ ಸೀರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ತೇಜಸ್ವಿನಿ ಪ್ರಕಾಶ್ ಸ್ಕರ್ಟ್ ತೊಟ್ಟು Read more…

ನಟಿ ಪಾರ್ವತಿ ನಾಯರ್ ಗ್ಲಾಮರಸ್ ಫೋಟೋ ಶೂಟ್

ಸೋಶಿಯಲ್ ಮೀಡಿಯಾದಲ್ಲಿ ಫುಲ್ ಅ್ಯಕ್ಟಿವ್ ಆಗಿರುವ ನಟಿ ಪಾರ್ವತಿ ನಾಯರ್ ಇತ್ತೀಚೆಗೆ ಫೋಟೋಶೂಟ್ ಮಾಡಿಸಿದ್ದು, ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಪಾರ್ವತಿ ನಾಯರ್‌‌ Read more…

ಸೋಶಿಯಲ್​ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ ವಿರುಷ್ಕಾ ದಂಪತಿಯ ಹಳೆ ಫೋಟೋ..!

ಪ್ರತಿ ಬಾರಿ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ದಂಪತಿ ಹಳೆಯ ಫೋಟೋಗಳನ್ನ ಶೇರ್​​ ಮಾಡಿದಾಗೆಲ್ಲ ಅದು ಇಂಟರ್ನೆಟ್​ನಲ್ಲಿ ಹೊಸ ಸಂಚಲನವನ್ನೇ ಹುಟ್ಟು ಹಾಕುತ್ತಿದೆ. ಈ ಬಾರಿ ಅಭಿಮಾನಿಗಳು Read more…

ಬುಡ ಸಮೇತ ತೆಗೆದ ಮರವನ್ನು ಮತ್ತೊಂದೆಡೆ ನೆಟ್ಟ ಯುವಕರು

ಸ್ವಾರ್ಥಕ್ಕಾಗಿ ಮರಗಳನ್ನ ಕಡಿಯುವವರ ಸಂಖ್ಯೆಯೇ ಹೆಚ್ಚಾಗಿರುವ ಈ ಕಾಲದಲ್ಲಿ ಜಾರ್ಖಂಡ್​ನಲ್ಲಿ ಒಂದಷ್ಟು ಯುವಕರು ಮಾಡಿದ ಮಾನವೀಯ ಕಾರ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರಿಂದ ಭಾರೀ ಪ್ರಶಂಸೆಯನ್ನ ಗಿಟ್ಟಿಸಿಕೊಳ್ತಿದೆ. ಜಾರ್ಖಂಡ್​​ನಲ್ಲಿ ಜಿಲ್ಲಾಧಿಕಾರಿಯಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...