alex Certify ಸೋರಿಕೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗುಜರಾತ್‌: ಕ್ಲೋರಿನ್ ಸೋರಿಕೆಯಿಂದ 15 ಮಂದಿ ಅಸ್ವಸ್ಥ

ಗುಜರಾತ್‌ನ ಖೇಡಾ ಜಿಲ್ಲೆಯ ಮಟರ್‌ ತಾಲೂಕಿನಲ್ಲಿರುವ ಅನಿಲ ಘಟಕವೊಂದರಲ್ಲಿ ಕ್ಲೋರಿನ್ ಸೋರಿಕೆಯುಂಟಾದ ಕಾರಣ ಮಕ್ಕಳೂ ಸೇರಿದಂತೆ 15 ಮಂದಿ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಏಳು ಮಹಿಳೆಯರು, ಮೂವರು ಮಕ್ಕಳು ಮತ್ತು Read more…

BREAKING NEWS: ಟ್ಯಾಂಕರ್ ನಿಂದ ಕೆಮಿಕಲ್ ಸೋರಿಕೆಯಾಗಿ 5 ಮಂದಿ ಸಾವು, 20 ಮಂದಿ ಗಂಭೀರ

ನವದೆಹಲಿ: ಗುರುವಾರ ನಸುಕಿನ ವೇಳೆ ಗುಜರಾತ್‌ ನ ಸೂರತ್‌ ಸಚಿನ್ ಜಿಐಡಿಸಿ ಪ್ರದೇಶದಲ್ಲಿ ಟ್ಯಾಂಕರ್‌ ನಿಂದ ರಾಸಾಯನಿಕ ಸೋರಿಕೆಯಾದ ಘಟನೆಯಲ್ಲಿ ಕನಿಷ್ಠ 5 ಜನ ಸಾವನ್ನಪ್ಪಿದ್ದಾರೆ. 20 ಜನ Read more…

ʼಪೊಣ್ಣಿಯಿನ್ ಸೆಲ್ವಂʼ ಚಿತ್ರದ ಐಶ್ವರ್ಯಾ ರೈ ಲುಕ್‌ ಬಹಿರಂಗ

ಖ್ಯಾತ ನಿರ್ದೇಶಕ ಮಣಿರತ್ನಂ ಅವರು ನಿರ್ದೇಶಿಸುತ್ತಿರುವ ಚೋಳ ಸಾಮ್ರಾಜ್ಯ ಪತನದ ಕಥಾ ಹಂದರವುಳ್ಳ ‘ಪೊಣ್ಣಿಯಿನ್ ಸೆಲ್ವಂ’ ತಮಿಳು ಸಿನಿಮಾದ ಶೂಟಿಂಗ್ ಮಧ್ಯಪ್ರದೇಶದ ಓರ್ಛಾದಲ್ಲಿ ಭರದಿಂದ ಸಾಗುತ್ತಿದೆ. ಸಿನಿಮಾದಲ್ಲಿ ದ್ವಿಪಾತ್ರದಲ್ಲಿ Read more…

ಕ್ಲಬ್ ಹೌಸ್ ಬಳಕೆದಾರರಿಗೆ ಬಿಗ್ ಶಾಕ್: ಲೀಕ್ ಆಯ್ತು ಲಕ್ಷಾಂತರ ಮಂದಿ ಫೋನ್ ಸಂಖ್ಯೆ

ಇತ್ತೀಚಿನ ದಿನಗಳಲ್ಲಿ ಸೈಬರ್ ಸುರಕ್ಷತೆ ಎಲ್ಲಾ ರಾಷ್ಟ್ರಗಳಿಗೆ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಕ್ಲಬ್‌ಹೌಸ್ ಬಳಕೆದಾರರ ಲಕ್ಷಾಂತರ ಫೋನ್ ಸಂಖ್ಯೆಗಳು ಸೋರಿಕೆಯಾಗಿದೆ. ಡಾರ್ಕ್ ವೆಬ್‌ನಲ್ಲಿ ‘ಮಾರಾಟಕ್ಕೆ ಇವೆ’ ಎಂದು ಹೇಳಲಾಗಿದೆ. Read more…

ಬರೋಬ್ಬರಿ 45 ಲಕ್ಷ ಗ್ರಾಹಕರ ಕ್ರೆಡಿಟ್ ಕಾರ್ಡ್, ಪಾಸ್ಪೋರ್ಟ್ ಮಾಹಿತಿ ಸೋರಿಕೆ: ಏರ್ ಇಂಡಿಯಾ ಸರ್ವರ್ ಹ್ಯಾಕ್

ನವದೆಹಲಿ: ಏರ್ ಇಂಡಿಯಾ ಸರ್ವರ್ ಹ್ಯಾಕ್ ಆಗಿ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಸಿಟಾ PSS ತಂತ್ರಜ್ಞಾನ ಪೂರೈಕೆ ಸಂಸ್ಥೆ ಈ ಸರ್ವರ್ ನಿರ್ವಹಿಸುತ್ತಿದ್ದು, ಏರ್ Read more…

ಲೈಂಗಿಕ ಆಟಿಕೆ ಫೋಟೋ ಹಂಚಿಕೊಂಡಿದ್ದಕ್ಕೆ ಕೆಲಸ ಕಳೆದುಕೊಂಡ ಗಾರ್ಡ್…!

ಪ್ರಯಾಣಿಕರೊಬ್ಬರ ಬ್ಯಾಗ್‌ನೊಳಗಿದ್ದ ಐಟಂನ‌ ಚಿತ್ರ ತೆಗೆದು ಸೋರಿಕೆ ಮಾಡಿದ ಕಾರಣಕ್ಕೆ ಚೀನೀ ಸಬ್‌ವೇ ಗಾರ್ಡ್ ಕೆಲಸದಿಂದ ವಜಾಗೊಂಡಿದ್ದಾನೆ. ಆತ ವಜಾಗೊಳ್ಳುವಂತಹ ತಪ್ಪೇನಪ್ಪ‌ ಮಾಡಿದ್ದು ಎಂದರೆ, ಮಹಿಳಾ ಪ್ರಯಾಣಿಕರ ಬ್ಯಾಗ್ Read more…

ಫೇಸ್ಬುಕ್ ನಿಂದ ನಿಮ್ಮ ಡೇಟಾ ಸೋರಿಕೆಯಾಗ್ತಿದೆಯಾ….? ಹೀಗೆ ಪರೀಕ್ಷಿಸಿ

ಡೇಟಾ ಸೋರಿಕೆಯಾಗ್ತಿರುವ ಸುದ್ದಿಯನ್ನು ನಾವು ಆಗಾಗ ಕೇಳ್ತೆವೆ. ನಮ್ಮ ಡೇಟಾ ಕೂಡ ಸೋರಿಕೆಯಾಗಿದೆಯೇ ಎಂಬ ಭಯ ನಮ್ಮಲ್ಲಿ ಕಾಡುತ್ತದೆ. ನಮ್ಮ ಡೇಟಾ ಸೋರಿಕೆಯಾಗಿದೆಯೇ ಎಂಬುದನ್ನು ತಿಳಿಯುವುದು ಅವಶ್ಯಕ. Have Read more…

ಫೇಸ್ಬುಕ್ ಡೇಟಾ ಸೋರಿಕೆ ಬೆನ್ನಲ್ಲೇ ಈ ಜಾಲತಾಣ ಬಳಕೆದಾರರಿಗೆ ಬಿಗ್ ಶಾಕ್: 50 ಕೋಟಿ ಲಿಂಕ್ಡ್ ಇನ್ ಡೇಟಾ ಲೀಕ್

ನವದೆಹಲಿ: ಲಿಂಕ್ಡ್ ಇನ್ ಜಾಲತಾಣದ 50 ಕೋಟಿ ಬಳಕೆದಾರರ ಡೇಟಾ ಸೋರಿಕೆಯಾಗಿದೆ. ಇತ್ತೀಚೆಗಷ್ಟೇ 53 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಲೀಕ್ ಆಗಿತ್ತು. ಭಾರತ ಸೇರಿದಂತೆ ಅನೇಕ ದೇಶಗಳ Read more…

Facebook ಡೇಟಾ ಸೋರಿಕೆ: ನಿಮ್ಮ ಖಾತೆ ವಿವರ ಸೋರಿಕೆಯಾಗಿದ್ರೆ ಪರಿಶೀಲಿಸುವುದು ಹೇಗೆ….? ಇಲ್ಲಿದೆ ಮಾಹಿತಿ

ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ 533 ಮಿಲಿಯನ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಇತ್ತೀಚೆಗಷ್ಟೇ ವರದಿಯಾಗಿತ್ತು. ಹ್ಯಾಕರ್ ಗಳು ಇಷ್ಟೊಂದು ಪ್ರಮಾಣದ ಬಳಕೆದಾರರ ಮಾಹಿತಿ ಸೋರಿಕೆ Read more…

ಫೇಸ್ಬುಕ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್: ಆನ್ಲೈನ್ನಲ್ಲಿ ಹೆಸರು, ಫೋನ್ ನಂಬರ್, ಜನ್ಮದಿನಾಂಕ ಸೇರಿ ಖಾಸಗಿ ಮಾಹಿತಿ ಸೋರಿಕೆ

ನವದೆಹಲಿ: ಬಹುದೊಡ್ಡ ಪ್ರಮಾಣದಲ್ಲಿ ಡೇಟಾ ಸೋರಿಕೆಯಾಗಿದೆ. 500 ದಶಲಕ್ಷ ಕ್ಕೂ ಹೆಚ್ಚು ಫೇಸ್ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕಿಂಗ್ ಫೋರಮ್ ನಲ್ಲಿ ಪ್ರಕಟಿಸಲಾಗಿದೆ. ಹೀಗೆ ಸೋರಿಕೆಯಾದ ಡೇಟಾದಲ್ಲಿ ಫೋನ್ Read more…

ಏರ್ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್..? 25 ಲಕ್ಷ ಗ್ರಾಹಕರ ಆಧಾರ್, ಅಡ್ರೆಸ್ ಮಾಹಿತಿ ಸೋರಿಕೆ

ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಗಳಲ್ಲಿ ಒಂದಾಗಿರುವ ಏರ್ಟೆಲ್ ಗ್ರಾಹಕರ ಮಾಹಿತಿ ಸೋರಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರ ವಲಯದ ಸುಮಾರು 25 ಲಕ್ಷ ಭಾರ್ತಿ ಏರ್ಟೆಲ್ ಗ್ರಾಹಕರ ಮಾಹಿತಿ Read more…

ಪ್ರವಾಹೋಪಾದಿಯಲ್ಲಿ ಹರಿಯಿತು ರೆಡ್ ವೈನ್

ವೈನ್ ಪ್ರಿಯರಿಗೆ ಇದೊಂದು ಸಂಕಟ ಉಂಟುಮಾಡುವ ವಿಚಾರ. ಬರೋಬ್ಬರಿ ಐವತ್ತು ಸಾವಿರ ಲೀಟರ್ ರೆಡ್ ವೈನ್ ಹೊಂದಿದ್ದ ವೈನರಿ ಟ್ಯಾಂಕ್ ಸ್ಫೋಟಗೊಂಡ ಪ್ರಕರಣ ನಡೆದಿದೆ. ಸ್ಪೇನ್‌ನಲ್ಲಿ ನಡೆದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...