alex Certify ಸೋಂಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ‘ಆರೋಗ್ಯ’ಕ್ಕಾಗಿ ಹಾಲಿನ ಜೊತೆ ಇದನ್ನು ಬೆರೆಸಿ ಕುಡಿಯಿರಿ

ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಹಾಲನ್ನು ಕುಡಿಯುತ್ತಾರೆ. ಕೆಲವರು ಹಾಲಿನ ಜೊತೆ ಸಕ್ಕರೆ, ಬಾದಾಮಿ ಪೌಡರ್, ಕೇಸರಿ, ಅರಿಶಿನ ಹೀಗೆ ಹಲವು ರೀತಿಯ ಪೌಡರ್ ಗಳನ್ನು ಬೆರೆಸಿ Read more…

ಆರೋಗ್ಯ, ಸೌಂದರ್ಯದಲ್ಲಿ ಕಡಲೆ ಹಿಟ್ಟಿನ ಪಾತ್ರವೇನು ಗೊತ್ತಾ….?

ಕಡಲೇ ಹಿಟ್ಟು ಎಲ್ಲರ ಮನೆಯಲ್ಲೂ ಇದ್ದೇ ಇರುತ್ತದೆ. ಅಡುಗೆಯಿಂದ ಹಿಡಿದು ಸೌಂದರ್ಯದವರೆಗೆ ಇದರ ಪ್ರಯೋಜನವಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರವಾದ ಅಂಶವಿದೆ. ಹಿಂದಿನಿಂದಲೂ ಇದರ ಬಳಕೆ ಇದೆ. ಹೃದಯದ ಆರೋಗ್ಯಕ್ಕೆ, Read more…

ಬೊಜ್ಜು, ಮಾನಸಿಕ ಒತ್ತಡಕ್ಕೆ ಇಲ್ಲಿದೆ ಉತ್ತಮ ʼಪರಿಹಾರʼ

ಔಷಧೀಯ ಗುಣಗಳನ್ನು ಹೊಂದಿರುವ ಸೋಂಪನ್ನು ಬಹಳ ವರ್ಷಗಳಿಂದ ಬಳಸಲಾಗ್ತಿದೆ. ಆಹಾರದ ನಂತರ ಸೋಂಪು ತಿನ್ನುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರ ಹೊರತಾಗಿ ಅನೇಕ ಪ್ರಯೋಜನಗಳಿವೆ. ಸೋಂಪು ನಮ್ಮ ಜೀರ್ಣಕ್ರಿಯೆ Read more…

ಪ್ರತಿದಿನ 1 ಚಮಚ ಸೋಂಪು ತಿಂದರೆ ಸಿಗುತ್ತೆ ಈ ಲಾಭ

ಊಟದ ನಂತರ ಒಂದು ಚಮಚ ಸೋಂಪು ತಿನ್ನುವ ಅಭ್ಯಾಸ ಅನೇಕರಿಗೆ ಇರಬಹುದು. ಸಾಮಾನ್ಯವಾಗಿ ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಕೂಡ ಊಟದ ನಂತರ ಸೋಂಪು ನೀಡುವ ವಾಡಿಕೆಯಿದೆ. ಸೋಂಪು ಜೀರ್ಣಕ್ರಿಯೆಗೆ ಬಹಳ Read more…

ಹೊಟ್ಟೆ ನೋವಿಗೆ ಇದುವೇ ಶೀಘ್ರ ಪರಿಹಾರ

ಹೊಟ್ಟೆ ನೋವು ಅನೇಕ ಕಾರಣಗಳಿಂದ ಉಂಟಾಗುತ್ತದೆ. ಸರಿಯಾದ ಕಾರಣ ತಿಳಿದುಕೊಂಡು ಅದಕ್ಕೆ ತಕ್ಕ ಪರಿಹಾರ ಮಾಡಿದರೆ ಶೀಘ್ರ ನೋವು ಕಡಿಮೆ ಮಾಡಿ ಕೊಳ್ಳಬಹುದು. * ಅಸಿಡಿಟಿಯಿಂದ ಹೊಟ್ಟೆ ನೋವು Read more…

ಅಂದದ ಮೊಗದ ಒಡತಿಯಾಗಲು ಬಳಸಿ ʼಸೋಂಪುʼ

ಊಟವಾದ ಬಳಿಕ ಹೋಟೆಲ್ ಗಳಲ್ಲಿ ಸೋಂಪು ತಿನ್ನಲು ಕೊಡುವುದನ್ನು ನೀವು ಕಂಡಿರಬಹುದು. ಈ ಸೋಂಪು ಸೇವಿಸುವುದರಿಂದ ಸಾಕಷ್ಟು ಆರೋಗ್ಯಕರವಾದ ಲಾಭವಿದೆ. ಜೀರ್ಣಕ್ರೀಯೆ ಸರಾಗವಾಗಿಸುವುದರ ಜತೆಗೆ ತ್ವಚೆಯನ್ನು ಅಂದವಾಗಿಸುತ್ತದೆ. ಬಹುತೇಕ Read more…

ಊಟವಾದ್ಮೇಲೆ ʼಸೋಂಪುʼ ತಿನ್ನುವುದ್ಯಾಕೆ ಗೊತ್ತಾ….?  

ಊಟ ಆದ್ಮೇಲೆ ನಾವು ಬಾಯಿಗೆ ಎಸೆದುಕೊಳ್ಳೋ ಸೋಂಪು ಎಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿದೆ ಗೊತ್ತಾ? ಇದೊಂದು ನೈಸರ್ಗಿಕ ಮೌತ್‌ ಫ್ರೆಶ್ನರ್.‌ ಭಾರತೀಯ ಮೇಲೋಗರಗಳ ಸುವಾಸನೆ ಹೆಚ್ಚಿಸುವ ಐದು ಪ್ರಮುಖ Read more…

ಆರೋಗ್ಯಕ್ಕೆ ಮಾತ್ರವಲ್ಲ ಮುಖದ ಸೌಂದರ್ಯವನ್ನೂ ಹೆಚ್ಚಿಸಬಲ್ಲದು ಈ ಮಸಾಲೆ ಪದಾರ್ಥ

ಸೋಂಪು ಬಹಳ ಆರೋಗ್ಯ ಪ್ರಯೋಜನಗಳುಳ್ಳ ಮಸಾಲೆ ಪದಾರ್ಥ. ಇದನ್ನು ನಾವು ಆಹಾರದ ರೂಪದಲ್ಲಿ ಬಳಸುತ್ತೇವೆ. ಆದರೆ ಇದು ಮುಖದ ಸೌಂದರ್ಯವನ್ನು ಹೆಚ್ಚಿಸಬಲ್ಲದು. ಮೊಡವೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ಸೋಂಪನ್ನು Read more…

ಬಿರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡುತ್ತದೆ ಈ ಪಾನೀಯ

ಬೇಸಿಗೆಯಲ್ಲಿ ಎಲ್ಲರೂ ಸೆಖೆಯಿಂದ ಕಂಗಾಲಾಗ್ತಾರೆ. ಬಾಯಾರಿಕೆ, ಸುಡು ಬಿಸಿಲು ಜೊತೆಗೆ ದೇಹದಲ್ಲಿ ಉಷ್ಣತೆಯ ಹೆಚ್ಚಳ ಅನಾರೋಗ್ಯಕ್ಕೂ ಕಾರಣವಾಗಬಹುದು. ಹಾಗಾಗಿ ದೇಹವನ್ನು ಆದಷ್ಟು ತಂಪಾಗಿಟ್ಟುಕೊಳ್ಳಬೇಕು. ದೇಹವನ್ನು ನಿರ್ಜಲೀಕರಣದಿಂದ ರಕ್ಷಿಸಲು ಸಾಕಷ್ಟು Read more…

ಈ ಪದಾರ್ಥಗಳನ್ನ ಸೇವಿಸಿದ್ರೆ ನಿಮ್ಮ ಹತ್ತಿರಕ್ಕೂ ಸುಳಿಯಲ್ಲ ಗ್ಯಾಸ್ಟ್ರಿಕ್ ಸಮಸ್ಯೆ​….!

ಈಗಿನ ಜೀವನಕ್ರಮ ಹಾಗೂ ದೈನಂದಿನ ಆಹಾರ ಚಟುವಟಿಕೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಬಹುತೇಕ ಎಲ್ಲರಿಗೂ ಕಾಡಲಿದೆ. ಫಾಸ್ಟ್​ಫುಡ್​ ಸೇವನೆ, ಸೋಡಯುಕ್ತ ಆಹಾರ ಸೇವನೆಯಿಂದಾಗಿ ಗ್ಯಾಸ್ಟ್ರಿಕ್​ ಸಮಸ್ಯೆ ಉಂಟಾಗುತ್ತೆ. ಈ ಸಮಸ್ಯೆಯಿಂದ Read more…

ಮಹಿಳೆಯರ ಈ ಸಮಸ್ಯೆಗೆ ಮನೆಯಲ್ಲೇ ಇದೆ ಪರಿಹಾರ….!

ಪೀರಿಯಡ್ಸ್ ಸಮಯದಲ್ಲಿ ವಿಪರೀತ ರಕ್ತಸ್ರಾವವಾಗುತ್ತಿದೆಯೇ, ಇದರಿಂದ ನಿಮ್ಮ ದಿನ‌ ನಿತ್ಯದ ಚಟುವಟಿಕೆಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವೇ, ಹಾಗಿದ್ದರೆ ಇಲ್ಲಿ ಕೇಳಿ. ನಮ್ಮ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯೂ Read more…

ತೂಕ ನಷ್ಟವಾಗಲು ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಕುಡಿಯಿರಿ ಈ 5 ಡ್ರಿಂಕ್

ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳುವುದು ಒಂದು ತಲೆನೋವಾಗಿ ಪರಿಣಮಿಸಿದೆ. ಎಷ್ಟೇ ಪ್ರಯತ್ನಿಸಿದರೂ ತೂಕ ಇಳಿಕೆಯಾಗುವುದಿಲ್ಲ. ಅಂತವರು ಚಿಂತಿಸಿ ಮತ್ತೆ ತೂಕ ಹೆಚ್ಚಿಸಿಕೊಳ್ಳುವ ಬದಲು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ Read more…

ಈ ಮನೆ ಮದ್ದು ಮಾಡಿ ‌ʼಗ್ಯಾಸ್ಟ್ರಿಕ್ʼ ಸಮಸ್ಯೆ ಚಿಂತೆ ಬಿಟ್ಟು ಬಿಡಿ…..!

ಗ್ಯಾಸ್ಟ್ರಿಕ್ ಸಮಸ್ಯೆ ಕಾಡದವರು ಯಾರೂ ಇಲ್ಲವೇನೋ, ಹೊಟ್ಟೆ ತುಂಬಾ ತಿಂದ ಬಳಿಕ, ಅಧಿಕ ಮಸಾಲೆ ಪದಾರ್ಥಗಳನ್ನು ಸೇವಿಸಿದ ಬಳಿಕ ಹೊಟ್ಟೆಯುಬ್ಬರ ಸಮಸ್ಯೆ ಕಾಡಿಯೇ ಕಾಡುತ್ತದೆ. ಇದರ ಪರಿಹಾರಕ್ಕೆ ಕೆಲವು Read more…

‘ಸೋಂಪು’ ತಿನ್ನುವುದರಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಮನೆಯಲ್ಲಿಯೇ ತಯಾರಿಸಿ ಹರ್ಬಲ್ ʼಬಾತ್ ಪೌಡರ್ʼ

ಸ್ನಾನ ಮಾಡುವಾಗ ಸೋಪು ಬೇಕೆ ಬೇಕು. ಈಗ ಸಾಕಷ್ಟು ಬಗೆಯ ಸೋಪುಗಳು ಮಾರುಕಟ್ಟೆಯಲ್ಲಿದೆ. ಇದರಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿರುತ್ತಾರೆ. ಪ್ರತಿ ದಿನ ಇದನ್ನು ಉಪಯೋಗಿಸಿ ತ್ವಚೆಯ ಕಾಂತಿ Read more…

ʼಎಡಿಮಾ ಸಮಸ್ಯೆʼಯಿಂದ ಕೈಕಾಲು ಊದಿಕೊಂಡಿದ್ದರೆ ಸಮಸ್ಯೆಯನ್ನು ಈ ಮನೆಮದ್ದಿನಿಂದ ನಿವಾರಿಸಿ

ದೇಹದಲ್ಲಿ ನೀರಿನಾಂಶ ಸರಿಯಾಗಿ ಹೊರಗೆ ಹೋಗದಿದ್ದಾಗ ಕೈಕಾಲುಗಳು ಊದಿಕೊಳ್ಳುತ್ತದೆ. ಇದಕ್ಕೆ ಎಡಿಮಾ ಸಮಸ್ಯೆ ಎನ್ನುತ್ತಾರೆ. ದೇಹದಲ್ಲಿ ನೀರು ಸಂಗ್ರಹವಾದಾಗ ಈ ರೀತಿ ಆಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ಈ ಕಾರಣಕ್ಕೆ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲಿರುತ್ತೆ ಸೋಂಪು ಮತ್ತು ಸಕ್ಕರೆ ಕ್ಯಾಂಡಿಯ ಮಿಶ್ರಣ….!

ವೀಕೆಂಡ್‌ನಲ್ಲಿ ರೆಸ್ಟೋರೆಂಟ್ ಅಥವಾ ಹೋಟೆಲ್‌ಗೆ ಭೇಟಿ ನೀಡುವುದು ಕಾಮನ್‌. ಸಾಮಾನ್ಯವಾಗಿ ಪ್ರತಿ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಲ್ಲೂ ಊಟದ ಟೇಬಲ್‌ ಮೇಲೆ ಕೊನೆಯಲ್ಲಿ ಸೋಂಪು ಮತ್ತು ಸಕ್ಕರೆಯ ಬೌಲ್‌ ಇಡುತ್ತಾರೆ. Read more…

ಅಂಟುವಾಳ ಕಾಯಿ ಬಳಸುವುದು ಹೇಗೆ ಗೊತ್ತಾ…?

ಕೂದಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಅತ್ಯುತ್ತಮ ಔಷಧ ಎಂದರೆ ಅಂಟುವಾಳ ಕಾಯಿ. ದಕ್ಷಿಣ ಭಾರತದ ಕಾಡುಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆದು ಹಣ ಗಳಿಸಿಕೊಳ್ಳುವವರೂ Read more…

ದೇಹ ತೂಕ ಕಡಿಮೆ ಮಾಡುತ್ತವೆ ಈ ಪಾನೀಯ

ನಿಮ್ಮ ದೇಹ ತೂಕವನ್ನು ಇಳಿಸಿ ಆಕರ್ಷಕ ಲುಕ್ ಕೊಡುವ ಕೆಲವು ಪಾನೀಯಗಳು ಇಲ್ಲಿವೆ ಕೇಳಿ. ಗ್ರೀನ್ ಟೀಯಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಕೊಬ್ಬನ್ನು ಕಡಿಮೆ ಮಾಡುತ್ತವೆ. ಇವು ಜೀರ್ಣಕ್ರಿಯೆಯನ್ನು Read more…

ಸೋಂಪು ಪ್ರಯೋಜನಗಳು ಹಲವು

ನಿತ್ಯ ಅಡುಗೆ ಮನೆಯಲ್ಲಿ ಬಳಸುವ ಅಥವಾ ಹೊಟೇಲ್ ಗಳಲ್ಲಿ ಊಟದ ಬಳಿಕ ಬಾಯಿಯಾಡಿಸಲು ಕೊಡುವ ಸೋಂಪು ಜೀರ್ಣಕ್ರೀಯೆಯನ್ನು ಸರಾಗಗೊಳಿಸುವುದರೊಂದಿಗೆ ಉಸಿರಿನ ದುರ್ಗಂಧವನ್ನು ನಿವಾರಿಸುತ್ತದೆ. ಮಿಕ್ಸಿಗೆ 1 ಚಮಚ ಸೋಂಪಿನ Read more…

ಲೈಂಗಿಕ ಸಮಸ್ಯೆ, ಪುರುಷರಲ್ಲಿ ಬಂಜೆತನ ನಿವಾರಿಸುತ್ತೆ ಈ ಮಸಾಲೆ ಪದಾರ್ಥ

ಸೋಂಪು ಸಾಕಷ್ಟು ಆರೋಗ್ಯಕರ ಅಂಶಗಳನ್ನು ಹೊಂದಿರುವ ಮಸಾಲೆ ಪದಾರ್ಥ. ಇದು ಪೋಷಕಾಂಶಗಳ ಖಜಾನೆ ಅಂದ್ರೂ ತಪ್ಪಾಗಲಾರದು. ಅನೇಕ ವಿಟಮಿನ್ ಮತ್ತು ಖನಿಜಗಳ ಜೊತೆಗೆ ಸಾಕಷ್ಟು ಔಷಧೀಯ ಗುಣಗಳು ಇದರಲ್ಲಿ Read more…

WATCH: ಲ್ಯಾಪ್​ಟಾಪ್​ನಲ್ಲಿ ʼಜಂಕ್ʼ​ ಇದೆಯೆಂದು ಸೋಪು ನೀರಲ್ಲಿ ಉಜ್ಜಿ ತೊಳೆದ ಪುಟ್ಟ ಮಗು…..!

ಸೋಪು ನೀರು ತುಂಬಿದ ಬಕೆಟ್​ ನಲ್ಲಿ ಅಪ್ಪನ ಲ್ಯಾಪ್​ಟಾಪ್​ ಅನ್ನು ಮುಳುಗಿಸಿ ಅದನ್ನು ಸ್ವಚ್ಛಗೊಳಿಸಿದ್ದಾಳೆ ಪುಟ್ಟ ಬಾಲೆ ! ಅಷ್ಟಕ್ಕೂ ಈಕೆ ಹೀಗೆ ಮಾಡಿರುವುದಕ್ಕೆ ಕಾರಣ, ಅಪ್ಪ ಪದೇ Read more…

ಟಾಯ್ಲೆಟ್ ಬಳಸುವವರಿಗೆ ತಿಳಿದಿರಲಿ ಈ ವಿಷಯ

ಅಮೆರಿಕನ್ ಸ್ಟೈಲ್ ಟಾಯ್ಲೆಟ್ ಎಂದೇ ಹೆಸರು ಪಡೆದು ಮನೆಮನೆಗೂ ಲಗ್ಗೆ ಇಟ್ಟಿರುವ ಫ್ಲಶ್ (ವೆಸ್ಟರ್ನ್ ಟಾಯ್ಲೆಟ್) ಇಂದು ಎಲ್ಲರ ಅನಿವಾರ್ಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ವಯಸ್ಸಾದವರು, ಕಾಲು – ಸೊಂಟ Read more…

ಮಕ್ಕಳ ತಲೆಕೂದಲು ದಟ್ಟವಾಗಲು ಹೀಗೆ ಮಾಡಿ

ನವಜಾತ ಶಿಶುವಿನ ತಲೆಯಲ್ಲಿ ಕೂದಲಿಲ್ಲ ಎಂಬ ಕೊರಗಿದ್ದರೆ ಅದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು ಅನುವಂಶಿಯತೆ, ಎರಡನೆಯದು ಪೋಷಕಾಂಶಗಳ ಕೊರತೆ. ಇದಕ್ಕೆ ಅನಾವಶ್ಯಕವಾಗಿ ಚಿಂತಿಸಬೇಕಿಲ್ಲ. ಮಗು ಬೆಳೆಯುತ್ತಿದ್ದಂತೆ ಕೂದಲೂ ಉದ್ದಕ್ಕೆ Read more…

ಕೇವಲ ಒಂದು ತಿಂಗಳಲ್ಲಿ ತೂಕ ಇಳಿಸಿ ಸ್ಲಿಮ್‌ ಆಗಲು ಸಹಾಯಕ ಈ ವಿಶಿಷ್ಟ ಪಾನೀಯ…..!

ತೂಕವನ್ನು ಕಳೆದುಕೊಳ್ಳೋದು ಬಹಳ ಪ್ರಯಾಸದ ಕೆಲಸ. ಇದಕ್ಕಾಗಿ ಡಯಟ್‌ ಜೊತೆಗೆ ವ್ಯಾಯಾಮವನ್ನೂ ಮಾಡಬೇಕು. ಕೆಲವೊಂದು ನೈಸರ್ಗಿಕ ಪಾನೀಯಗಳ ಮೂಲಕ ಸುಲಭವಾಗಿ ತೂಕ ಇಳಿಸಬಹುದು. ಜೀರಿಗೆ ಮತ್ತು ಸೋಂಪಿನ ಕಷಾಯ Read more…

ಪ್ರತಿದಿನ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಲಾಭ

ಹೋಟೆಲ್‌ಗಳಲ್ಲಿ ಊಟವಾದ ಮೇಲೆ ಸೋಂಪು ತಿನ್ನಲು ಕೊಡ್ತಾರೆ. ಸಾಮಾನ್ಯವಾಗಿ ಭೂರಿ ಭೋಜನದ ಬಳಿಕ ಎಲ್ಲರೂ ಒಂದರ್ಧ ಚಮಚ ಸೋಂಪಿನ ಕಾಳು ತಿಂತಾರೆ. ಯಾಕಂದ್ರೆ ನಾವು ತಿಂದ ಆಹಾರ ಸುಲಭವಾಗಿ Read more…

ʼಸೋಂಪುʼ ತಿನ್ನುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಕಾರಣ ತಿಳಿದರೆ Read more…

ಬೆಳ್ಳಿ ಸಾಮಗ್ರಿ ಹೊಳೆಯುವಂತೆ ಮಾಡಲು ಇಲ್ಲಿದೆ ಟಿಪ್ಸ್

ನಿಮ್ಮ ಮನೆಯಲ್ಲಿ ಇರುವ ಬೆಳ್ಳಿಯ ದೇವರ ಸಾಮಾನುಗಳು ಬಣ್ಣ ಕಳೆದುಕೊಂಡಿದೆಯೇ. ಅದನ್ನು ಮತ್ತೆ ಹೊಸದರಂತೆ ಮಾಡಲು ಇಲ್ಲಿದೆ ಉಪಾಯ. ಬೆಳ್ಳಿಯ ಮಾತ್ರೆಗಳನ್ನು ಸೋಪಿನಿಂದ ಮಾತ್ರ ತೊಳೆಯಬೇಕು. ಪೌಡರ್ ಗಳನ್ನು Read more…

ಹೆಚ್ಚು ಸ್ಯಾನಿಟೈಸರ್ ಬಳಸುವುದೂ ಒಳ್ಳೆಯದಲ್ಲ….!

ಕೊರೋನಾ ಬಳಿಕ ಸ್ಯಾನಿಟೈಸರ್ ಬಳಕೆ ನಮ್ಮ ದಿನನಿತ್ಯ ಚಟುವಟಿಕೆಗಳ ಭಾಗವೇ ಆಗಿ ಬಿಟ್ಟಿದೆ. ಆದರೆ ಇದರ ವಿಪರೀತ ಬಳಕೆಯೂ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿರಲಿ. ತ್ವಚೆಯ ಮೇಲಿನ ಬ್ಯಾಕ್ಟೀರಿಯಾಗಳನ್ನು Read more…

ಮಾರುಕಟ್ಟೆಯಿಂದ ತಂದ ತರಕಾರಿ ಬಳಸುವುದರ ಕುರಿತು ಇಲ್ಲಿದೆ ಮಾಹಿತಿ

ಕೊರೊನಾ ಭೀತಿಯಿಂದ ಸಾಧ್ಯವಾದಷ್ಟು ದೂರವಿರಬೇಕಾದರೆ ತರಕಾರಿಗಳನ್ನು ಬಳಸುವಾಗ ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತರಕಾರಿಗಳನ್ನು ಮನೆಗೆ ತಂದಾಕ್ಷಣ ಫ್ರಿಜ್ ನಲ್ಲಿಡಬೇಡಿ. ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...