alex Certify ಸೋಂಕು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ: ಇಲಿಗಳಿಂದ ಹರಡುತ್ತೆ ಈ ಮಾರಕ ರೋಗಗಳು; ನಿರ್ಲಕ್ಷಿಸಿದ್ರೆ ಪ್ರಾಣಕ್ಕೇ ಕುತ್ತು…!

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಇಲಿಗಳು ವಾಸಮಾಡುತ್ತವೆ. ಧಾನ್ಯಗಳನ್ನು ತಿಂದು ಕೆಡಿಸುತ್ತವೆ, ಕೊಳಕು ಮಾಡುತ್ತವೆ. ಇಷ್ಟು ಮಾತ್ರವಲ್ಲ ಇಲಿಗಳಿಂದ ಅನೇಕ ಕಾಯಿಲೆಗಳು ಹರಡುತ್ತವೆ. ಇಲಿಗಳಿಂದ ಹರಡುವ ರೋಗಗಳು ಮನುಷ್ಯರಿಗೂ ಬರಬಹುದು, Read more…

ಅಡುಗೆಗೆ ಮಾತ್ರವಲ್ಲ ಸೌಂದರ್ಯ ವರ್ಧಕವಾಗಿಯೂ ಉಪಯೋಗ ʼಬೆಳ್ಳುಳ್ಳಿʼ….!

ಬೆಳ್ಳುಳ್ಳಿ ಕೇವಲ ಅಡುಗೆ ಮನೆಗೆ ಸೀಮಿತವಾದ ಪದಾರ್ಥವಲ್ಲ. ಆಯುರ್ವೇದದಲ್ಲಿ ಇದಕ್ಕೆ ಮಹತ್ವದ ಸ್ಥಾನವಿದೆ. ಜ್ವರ, ಕೆಮ್ಮು, ನೆಗಡಿಯಿಂದ ಅರಂಭಿಸಿ ಪಾರ್ಶ್ವವಾಯು, ಹೃದಯದ ಸಮಸ್ಯೆ, ಕ್ಯಾನ್ಸರ್ ರೋಗಗಳ ಮದ್ದಿಗೂ ಇದು Read more…

ನಗರವಾಸಿ ಮಕ್ಕಳಿಗೆ ಹೋಲಿಸಿದ್ರೆ ಹಳ್ಳಿಯ ಪುಟಾಣಿಗಳಲ್ಲಿದೆ ಇಂಥಾ ಶಕ್ತಿ…!

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗಿಂತ ಪಟ್ಟಣ ಮತ್ತು ನಗರಗಳಲ್ಲಿ ವಾಸಿಸುವ ಮಕ್ಕಳಿಗೆ ಉಸಿರಾಟದ ಸೋಂಕಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಡೇ ಕೇರ್‌,  ಒದ್ದೆಯಾದ ಥಂಡಿ Read more…

ಚಳಿಗಾಲದ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು ಈ ಆರೋಗ್ಯ ಸಲಹೆಯನ್ನು ಪಾಲಿಸಿ

ಚಳಿಗಾಲದಲ್ಲಿ ಶೀತದ ವಾತಾವರಣ ಇರುವುದರಿಂದ ಗರ್ಭಿಣಿಯರು ಬೇಗ ಶೀತ, ಕಫದಂತಹ ಸೋಂಕಿಗೆ ಒಳಗಾಗುತ್ತಾರೆ. ಆ ವೇಳೆ ಅವರು ಔಷಧಿಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ಸೋಂಕಿನಿಂದ ರಕ್ಷಿಸಿಕೊಳ್ಳಲು ಗರ್ಭಿಣಿಯರು Read more…

BIG NEWS : ಜಪಾನ್ ನಲ್ಲಿ ʻಎಂಪಾಕ್ಸ್ʼ ಸೋಂಕಿಗೆ ಮೊದಲ ಬಲಿ : ವಿಶ್ವ ಆರೋಗ್ಯ ಸಂಸ್ಥೆ| Mpox

ಜಪಾನ್‌ ನಲ್ಲಿ 30 ವರ್ಷದ ವ್ಯಕ್ತಿಯೊಬ್ಬರು ಎಂಪಾಕ್ಸ್ ಸೋಂಕಿಗೆ ಬಲಿಯಾಗಿದ್ದಾರೆ. ಜಪಾನ್ ಆರೋಗ್ಯ ಸಚಿವಾಲಯ ಇದನ್ನು ದೃಢಪಡಿಸಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಇದು ಎಂಪೋಕ್ಸ್ ಸೋಂಕಿನಿಂದ ದೇಶದಲ್ಲಿ ಸಂಭವಿಸಿದ Read more…

ಪಾರಿವಾಳಗಳಿಗೆ ಆಹಾರ ಹಾಕುವ ಮುನ್ನ ಇರಲಿ ಎಚ್ಚರ; ನಿಮ್ಮನ್ನು ಆವರಿಸಬಹುದು ಮಾರಕ ಕಾಯಿಲೆ….!

ಮೂಕ ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಆಹಾರ ನೀಡುವುದು ಸತ್ಕಾರ್ಯವೇ ಸರಿ. ಅನೇಕರು ಈ ಮೂಲಕ ಪುಣ್ಯ ಗಳಿಸಬೇಕೆಂದು ಬಯಸುತ್ತಾರೆ. ಆದರೆ ಹಕ್ಕಿಗಳಿಗೆ ಅದರಲ್ಲೂ ಪಾರಿವಾಳಕ್ಕೆ ಆಹಾರ ಹಾಕುವ ಕಾರ್ಯ Read more…

ನೋಟು ಮುಟ್ಟುವುದರಿಂದಲೂ ʼಸೋಂಕುʼ ಹರಡಬಹುದು ಗೊತ್ತಾ ? ನಿಮಗೆ ತಿಳಿದಿರಲಿ ಈ ವಿಷಯ

ಗಾಳಿ, ನೀರು, ಮಣ್ಣಿಗೆ ಹೇಗೆ ಬೇಧ ಭಾವ ಇಲ್ಲವೋ ಹಾಗೆ ನಾವು ಬಳಸುವ ಹಣಕ್ಕೂ ಯಾವುದೇ ಬೇಧ ಇಲ್ಲ. ಇಂದು ನಮ್ಮ ಕೈಯಲ್ಲಿ ಇರುವ ನೋಟು ನಾಳೆ ಮತ್ತೊಬ್ಬರ Read more…

ʼಇಯರ್ ​ಫೋನ್​ʼ ಬಳಸ್ತೀರಾ ಹುಷಾರ್….! ‌ಮಿಸ್‌ ಮಾಡದೆ ಓದಿ ಈ ಸುದ್ದಿ

ಮೊಬೈಲ್​ ಫೋನ್​ನಲ್ಲಿ ಮಾತನಾಡುವ ವೇಳೆ ಇಲ್ಲವೇ ತಮ್ಮಿಷ್ಟದ ಸಂಗೀತವನ್ನ ಕೇಳುವ ವೇಳೆ ಇಯರ್​ಫೋನ್​ಗಳನ್ನ ಬಳಕೆ ಮಾಡೋದು ಅಭ್ಯಾಸ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದರಲ್ಲೂ ಯುವ ಜನತೆಯಂತೂ ದಿನದಲ್ಲಿ ಹೆಚ್ಚು Read more…

ಇಲ್ಲಿದೆ ಗಂಟಲು ನೋವಿಗೆ ಮನೆ ಮದ್ದು

ಯಾವುದೇ ರೀತಿಯ ಸೋಂಕಿನಿಂದ ಗಂಟಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ನಿವಾರಿಸಿಕೊಳ್ಳಲು ಮನೆಯಲ್ಲೇ ಇರುವ ವಸ್ತುಗಳಿಂದ ಹೀಗೆ ನಿವಾರಿಸಿಕೊಳ್ಳಿ. ಗಂಟಲು ನೋವು ಅಥವಾ ಸೋಂಕಿಗೆ ಅರ್ಧ ಚಿಟಿಕೆ ಕರಿಮೆಣಸಿನ Read more…

ಆರೋಗ್ಯದ ವಿಚಾರ ಹೇಳುತ್ತೆ ನಾಲಗೆ ಮೇಲೆ ಕಾಣಿಸಿಕೊಳ್ಳುವ ಲಕ್ಷಣ…!

ಸಾಮಾನ್ಯವಾಗಿ ಯಾವುದೇ ರೋಗದ ಪರೀಕ್ಷೆಗೆಂದು ವೈದ್ಯರ ಬಳಿ ಹೋದಾಗ ಅವರು ನಿಮ್ಮ ನಾಲಗೆಯನ್ನು ಸಂಪೂರ್ಣವಾಗಿ ಹೊರಗೆ ಹಾಕಲು ಹೇಳುತ್ತಾರೆ. ನಿಮ್ಮ ಆರೋಗ್ಯದ ವಿಚಾರಗಳು ನಾಲಗೆಯ ಮೇಲೆ ಹೇಗೆ ಪ್ರತಿಫಲನಗೊಳ್ಳುತ್ತದೆ Read more…

ಸೇವಿಸಿ ಹಲವು ಆರೋಗ್ಯ ಪ್ರಯೋಜನ ಹೊಂದಿದ ಹರಿವೆ ಸೊಪ್ಪು

ಹರಿವೆ ಸೊಪ್ಪು ಸಾಮಾನ್ಯವಾಗಿ ಹಳ್ಳಿ ಕಡೆಗಳಲ್ಲಿ ಹೆಚ್ಚು ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಉತ್ಕರ್ಷಣಾ ನಿರೋಧಕ ಗುಣಗಳಿದ್ದು, ಇದರಿಂದ ಹಲವು  ಆರೋಗ್ಯ ಪ್ರಯೋಜನ ಗಳನ್ನು ಹೊಂದಿದೆ. Read more…

ಕೊರೊನಾ ಪೆಂಡಮಿಕ್‌ನಲ್ಲಿ ಮೊಬೈಲ್‌ ಮೂಲಕವೂ ಹರಡಿದೆ ಸೋಂಕು; ಇತ್ತೀಚಿನ ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ!

ಕೊರೊನಾ ಬಗ್ಗೆ ಆಘಾತಕಾರಿ ವರದಿಯೊಂದು ಹೊರಬಿದ್ದಿದೆ. ಭಾರತ ಸೇರಿದಂತೆ ಇಡೀ ಪ್ರಪಂಚದಲ್ಲಿ ಕೋವಿಡ್ ವೈರಸ್‌ನ ಸೋಂಕು ಶೇ.45 ರಷ್ಟು ಮೊಬೈಲ್ ಫೋನ್‌ಗಳಿಂದ ಹರಡಿದೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. Read more…

BIG NEWS:‌ ಹೈದ್ರಾಬಾದ್‌ನಲ್ಲಿ ಆತಂಕ ಹುಟ್ಟಿಸಿದೆ ಹೊಸ ಅಪರಿಚಿತ ವೈರಸ್‌; ಸೋಂಕಿತರಿಗೆ ತಜ್ಞರು ನೀಡಿದ್ದಾರೆ ಈ ಎಚ್ಚರಿಕೆ !

ಹೈದರಾಬಾದ್‌ನಲ್ಲಿ ನಿಗೂಢ ವೈರಸ್ ಒಂದು ಸಂಚಲನ ಮೂಡಿಸಿದೆ. ಇದರ ಆರಂಭಿಕ ಲಕ್ಷಣಗಳು ‘ಹಂದಿ ಜ್ವರ’, ‘ಅಡೆನೊವೈರಸ್’ ಮತ್ತು ‘ಇನ್‌ಫ್ಲುಯೆಂಜಾ’ದ ಲಕ್ಷಣಗಳನ್ನು ಹೋಲುತ್ತವೆ. ಇದು ಸೋಂಕಿತರಲ್ಲಿ ಉಸಿರಾಟದ ಸಮಸ್ಯೆ ಉಂಟುಮಾಡುತ್ತದೆ. Read more…

BIGG NEWS : ರಾಜ್ಯಾದ್ಯಂತ `ಮದ್ರಾಸ್ ಐ’ ಸೋಂಕಿನ ಅಬ್ಬರ : ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕೇಸ್ ದಾಖಲು!

ಹಾವೇರಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮದ್ರಾಸ್ ಐ ಪ್ರಕರಣ ಹೆಚ್ಚುತ್ತಿದೆ. ಅದರಲ್ಲಿಯೂ ಹಾವೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಕೋವಿಡ್ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆಯಲ್ಲಿಯೂ Read more…

ಸಾಕ್ಸ್ ಧರಿಸಿಯೇ ಮಲಗುವಿರಾ…..? ಅದಕ್ಕೂ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಕೆಲವರಿಗೆ ರಾತ್ರಿ ಮಲಗುವ ವೇಳೆ ಸಾಕ್ಸ್ ಧರಿಸುವುದು ಅಭ್ಯಾಸ. ವಿಪರೀತ ಚಳಿ ಇರುವ ಪ್ರದೇಶಗಳಲ್ಲಿ ಇದು ಅನಿವಾರ್ಯ ಇರಬಹುದು. ಆದರೆ ನಮ್ಮಲ್ಲಿ ಇದನ್ನು ಧರಿಸಿ ಮಲಗುವ ಅವಶ್ಯಕತೆ ಇರಲ್ಲ. Read more…

ಇಲ್ಲಿದೆ ಮೂಲವ್ಯಾಧಿ ಸಮಸ್ಯೆಗೆ ಮನೆ ಮದ್ದು

ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅಧ್ಯಯನದ ಪ್ರಕಾರ Read more…

ʼಕಿಡ್ನಿ ಸೋಂಕುʼ ತಡೆಯುತ್ತೆ ಈ ಮನೆ ಮದ್ದು

ಕಿಡ್ನಿಯು ವೈಫಲ್ಯಗೊಂಡರೆ ಸಂಪೂರ್ಣ ದೇಹದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕಿಡ್ನಿಯನ್ನು ಆರೋಗ್ಯವಾಗಿಡಲು ಕಿಡ್ನಿಗೆ ಯಾವುದೇ ರೀತಿಯ ಸೋಂಕು ತಗುಲದಂತೆ ನೋಡಿಕೊಳ್ಳಬೇಕು. ಕಿಡ್ನಿ ಸೋಂಕನ್ನು ತಡೆಯುವಂತಹ ಕೆಲ ಮನೆಮದ್ದುಗಳ Read more…

ಅಮೆರಿಕನ್ನರಿಗೆ ತಲೆನೋವಾಗಿದೆ ವಿಚಿತ್ರ ರೋಗ ಹರಡುವ ಈ ಪುಟ್ಟ ಕೀಟ; ಭಾರತಕ್ಕೂ ಇದೆಯಾ ಅಪಾಯ….?

ಸಣ್ಣ ಕೀಟವೊಂದು ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೀಟ ಕಡಿತದಿಂದ ರೋಗವು ವೇಗವಾಗಿ ಹರಡುತ್ತಿದೆ. ಇದರ ಹೆಸರು ರೆಡ್‌ ಮೀಟ್‌ ಅಲರ್ಜಿ. ಲೋನ್ ಸ್ಟಾರ್ ಟಿಕ್ ಎಂಬ ಕೀಟದ ಕಚ್ಚುವಿಕೆಯಿಂದ Read more…

ಮಳೆಗಾಲದಲ್ಲಿ ಪಾದಗಳ ಸಮಸ್ಯೆ ದೂರವಾಗಲು ಹೀಗಿರಲಿ ಕಾಲುಗಳ ‘ಆರೈಕೆ’

ಮಳೆಗಾಲದಲ್ಲಿ ನಮ್ಮ ಪಾದಗಳು ಹೆಚ್ಚು ಕೊಳಕಾಗುತ್ತವೆ. ರಸ್ತೆಯ ಕೊಳಕು ಮತ್ತು ಕೆಸರು ಪಾದದೊಂದಿಗೆ ಸೇರಿಕೊಂಡು ಅಸಹ್ಯವಾಗಿಸುತ್ತದೆ. ಪಾದಗಳ ಆರೈಕೆಗೆ ಏನು ಮಾಡಬಹುದು ಎಂಬುದಕ್ಕೆ ಇಲ್ಲಿದೆ ಟಿಪ್ಸ್. ಮಳೆಯಲ್ಲಿ ಒದ್ದೆಯಾಗಿ Read more…

ನಿಮ್ಮ ಪ್ರಾಣಕ್ಕೇ ಕುತ್ತು ತರಬಹುದು ಸಾಕು ಪ್ರಾಣಿಗಳೊಂದಿಗೆ ಮಲಗುವ ಅಭ್ಯಾಸ….!

ಮನೆಯಲ್ಲಿ ಸಾಕುಪ್ರಾಣಿಗಳೊಂದಿಗೆ ವಾಸಿಸುವುದು ನಿಜಕ್ಕೂ ಆಹ್ಲಾದಕರ ಅನುಭವ. ಕಚೇರಿಯಿಂದ ಹಿಂತಿರುಗುತ್ತಿದ್ದಂತೆ ಬಾಲ ಅಲ್ಲಾಡಿಸುತ್ತ, ಮೈಮೇಲೆ ಜಿಗಿದು ಪ್ರೀತಿಯಿಂದ ಮಾತನಾಡಿಸುವ ನಾಯಿ, ಬೆಕ್ಕುಗಳು ನಮ್ಮ ಇಡೀ ದಿನದ ಆಯಾಸವನ್ನು ದೂರ Read more…

ಈ ಋತುವಿನಲ್ಲಿ ಕಣ್ಣಿನ ಸಮಸ್ಯೆ ಬಾರದಂತೆ ವಹಿಸಿ ಮುನ್ನೆಚ್ಚರಿಕೆ

ಮಳೆಗಾಲದಲ್ಲಿ ಸಾಮಾನ್ಯವಾಗಿ ಅನೇಕ ಕಾಯಿಲೆಗಳು ಕಾಡುತ್ತವೆ. ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಕಾಡದಂತೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ಮಳೆಗಾಲದಲ್ಲಿ ಕಣ್ಣಿನ ಸಮಸ್ಯೆ ಕೂಡ ಹೆಚ್ಚು. ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಂಜಂಕ್ಟಿವಾ ಕಾಡುತ್ತದೆ. Read more…

ಇದೇ ನೋಡಿ CT ಸ್ಕ್ಯಾನ್ ಮಾಡಿಸಿಕೊಂಡ ವಿಶ್ವದ ಮೊದಲ ಪ್ರಾಣಿ…!

ಸಾಮಾನ್ಯವಾಗಿ CT ಸ್ಕ್ಯಾನ್ ಅನ್ನು ಮನುಷ್ಯರಿಗೆ ಮಾಡಲಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಪ್ರಾಣಿಯೊಂದು ಸಿಟಿ ಸ್ಕ್ಯಾನ್‌ಗೆ ಆಗಮಿಸಿತ್ತು. ಮನುಷ್ಯರಿಗಾಗಿಯೇ ನಿರ್ಮಿಸಿರುವ ಆಸ್ಪತ್ರೆಯಲ್ಲಿ ಆಮೆಯೊಂದಕ್ಕೆ ಸಿಟಿ ಸ್ಕ್ಯಾನ್‌ ಮಾಡಲಾಗಿದೆ. Read more…

ಮೂತ್ರಕೋಶದ ಸೋಂಕಿಗೆ ಇಲ್ಲಿದೆ ಪರಿಹಾರ

ಮೂತ್ರದ ಸೋಂಕು ಮಹಿಳೆಯರನ್ನು ಸಾಮಾನ್ಯವಾಗಿ ಕಾಡುವ ಸಮಸ್ಯೆ. 100 ರಲ್ಲಿ 80 ಮಂದಿ ಮೂತ್ರದ ಸೋಂಕಿಗೆ ಒಳಗಾಗ್ತಿದ್ದಾರೆ. ಮೂತ್ರವನ್ನು ಬಹಳ ಹೊತ್ತು ಕಟ್ಟಿಕೊಂಡಿದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಇದು ಮೂತ್ರಕೋಶದ Read more…

ಉಗುರು ಕಚ್ಚುವ ದುರಭ್ಯಾಸ ಎಷ್ಟು ಅಪಾಯಕಾರಿ ಗೊತ್ತಾ……?

ಕೆಲವು ಅಭ್ಯಾಸಗಳನ್ನು ಬಿಡಬೇಕು ಎಂದುಕೊಂಡರೂ ಬಿಡಲು ಸಾಧ್ಯವಾಗುವುದಿಲ್ಲ. ಉಗುರು ಕಚ್ಚುವುದು ಕೂಡ ಅಂತಹ ಅಭ್ಯಾಸಗಳಲ್ಲಿ ಒಂದು. ಇದು ದೇಹಕ್ಕೆ ಹಾನಿ ಮಾಡಬಲ್ಲ ದುರಭ್ಯಾಸ. ದೈಹಿಕ ಮಾತ್ರವಲ್ಲದೆ ಮಾನಸಿಕ ಆರೋಗ್ಯದ Read more…

ಕ್ಯಾಡ್ಬರಿ ಚಾಕಲೇಟ್‌ ಪ್ರಿಯರಿಗೆ ಶಾಕಿಂಗ್‌ ನ್ಯೂಸ್: ಬ್ರಿಟನ್‌ನಾದ್ಯಂತ ಲಿಸ್ಟೇರಿಯಾ ಸೋಂಕಿನ ಭೀತಿ; ಕ್ಯಾಡ್ಬರಿ ಸಿಹಿ ತಿನಿಸುಗಳು ವಾಪಸ್‌….!

ಕ್ಯಾಡ್‌ಬರಿ ಚಾಕಲೇಟ್‌ ಪ್ರಿಯರಿಗೆ ಕಹಿ ಸುದ್ದಿಯೊಂದಿದೆ. ಲಿಸ್ಟೇರಿಯಾ ಭಯದಿಂದ ಬ್ರಿಟನ್‌ನಲ್ಲಿ ಸಾವಿರಾರು ಕ್ಯಾಡ್‌ಬರಿ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲಾಗಿದೆ. ಈ ಬ್ಯಾಚ್‌ಗಳಿಂದ ಕ್ಯಾಡ್‌ಬರಿ ಉತ್ಪನ್ನಗಳನ್ನು ಖರೀದಿಸಿದ ಜನರು ಅವುಗಳನ್ನು ತಿನ್ನದಂತೆ Read more…

ಸೋಂಕು ನಿವಾರಿಸಿ ಟಾನ್ಸಿಲ್ ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ

ಕೆಲವರಿಗೆ ಟಾನ್ಸಿಲ್ ಸಮಸ್ಯೆ ಕಂಡುಬರುತ್ತದೆ. ಇದರಿಂದ ಗಂಟಲು ತುಂಬಾ ನೋಯುತ್ತಿರುತ್ತದೆ ಹಾಗೂ ಆಹಾರ ಸೇವಿಸಲು ತುಂಬಾ ಕಷ್ಟವಾಗುತ್ತದೆ. ಇದರಿಂದ ಜ್ವರ ಕೂಡ ಬರುತ್ತದೆ. ಈ ಸಮಸ್ಯೆ ಕಡಿಮೆ ಮಾಡಲು Read more…

ಕೊರೊನಾ ವೈರಸ್‌ನಿಂದ ದೂರವಿಡುತ್ತೆ ಪ್ರತಿದಿನ ನೀವು ಕುಡಿಯೋ ಈ ಒಂದು ಲೋಟ ಹಾಲು..…!

ಕೊರೊನಾ ವೈರಸ್‌ನಿಂದಾಗಿ ಕಳೆದ ಮೂರು ವರ್ಷಗಳಿಂದ ಇಡೀ ಜಗತ್ತು ತಲ್ಲಣಿಸಿ ಹೋಗಿದೆ. ಕೋಟ್ಯಾಂತರ ಜನರು ಈ ಮಾರಕ ವೈರಸ್‌ಗೆ ಬಲಿಯಾಗಿದ್ದಾರೆ. ಮತ್ತೊಮ್ಮೆ ಕೋವಿಡ್-19 ಸೋಂಕು ಭಾರತದ ಹಲವು ಭಾಗಗಳಲ್ಲಿ Read more…

ಬೇಸಿಗೆಯಲ್ಲಿ ಮಹಿಳೆಯರ ಮೂತ್ರ ಸೋಂಕಿನ ಹಿಂದಿದೆ ಈ ಕಾರಣ

ಮಳೆಗಾಲ ಹಾಗೂ ಬೇಸಿಗೆ ಕಾಲದಲ್ಲಿ ಸೋಂಕು ಹೆಚ್ಚಾಗಿ ಕಾಡುತ್ತದೆ. ಮಹಿಳೆಯರಿಗೆ ಹೆಚ್ಚಾಗಿ ಮೂತ್ರ ಸೋಂಕಿನ ಸಮಸ್ಯೆ ಕಾಡುತ್ತದೆ. ಇದನ್ನು ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಸ್ವಚ್ಛವಿಲ್ಲದ ಹಾಗೂ ಸಾರ್ವಜನಿಕ ಶೌಚಾಲಯ ಬಳಕೆಯಿಂದ Read more…

ಫ್ಯಾಷನ್‌ಗಾಗಿ ಉದ್ದ ಉಗುರು ಬೆಳೆಸುವುದು ಅಪಾಯಕಾರಿ; ಬರಬಹುದು ಇಂಥಾ ಮಾರಕ ಕಾಯಿಲೆ….!

ಚಿಕ್ಕವರಿದ್ದಾಗ ಉಗುರುಗಳನ್ನು ಸರಿಯಾಗಿ ಕತ್ತರಿಸಿಕೊಳ್ಳದೇ ಇದ್ದರೆ ಮನೆಯ ಹಿರಿಯರು, ಶಿಕ್ಷಕರಿಂದ ಬೈಸಿಕೊಂಡಿದ್ದು ಎಲ್ಲರಿಗೂ ನೆನಪಿರಬಹುದು. ಕತ್ತರಿಸಿದ ಉಗುರುಗಳನ್ನು ಸ್ವಚ್ಛತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಫ್ಯಾಷನ್ ಯುಗದಲ್ಲಿ ಹುಡುಗಿಯರು ಉದ್ದುದ್ದ Read more…

ಮೊಡವೆ ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ ಗಳನ್ನು ಬಳಸಿ

ಸಾಮಾನ್ಯವಾಗಿ ಎಲ್ಲರ ಮುಖದಲ್ಲೂ ಮೊಡವೆಗಳು ಮೂಡುತ್ತವೆ. ಇದನ್ನು ನಿವಾರಿಸಿಕೊಳ್ಳದಿದ್ದರೆ ಇದರಿಂದ ಮುಖದಲ್ಲಿ ಕಲೆಗಳು ಮೂಡಬಹುದು. ಇದು ನಿಮ್ಮ ಅಂದವನ್ನು ಕೆಡಿಸಬಹುದು. ಈ ಮೊಡವೆಗಳನ್ನು ನಿವಾರಿಸಲು ಈ ಎಸೆನ್ಷಿಯಲ್ ಆಯಿಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...