alex Certify ಸೊಪ್ಪು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕರ ಪಾಲಕ್ ಪೂರಿ

ಹಸಿರು ಸೊಪ್ಪು ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಪಾಲಾಕ್ ಹೆಚ್ಚು ಕಬ್ಬಿಣದ ಅಂಶವನ್ನು ಹೊಂದಿದೆ. ಪಾಲಕ್ ಪನ್ನೀರ್ ತಿಂದು ಬೇಸರವಾದವರು ಪಾಲಕ್  ಪೂರಿ ಮಾಡಿ ರುಚಿ ಸವಿಯಬಹುದು. ಪಾಲಕ್ ಪೂರಿಗೆ ಬೇಕಾಗುವ Read more…

ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ಸೇವಿಸಬೇಕು ಈ ʼಆಹಾರʼ

ಒಮೆಗಾ3 ನಮ್ಮ ದೇಹಕ್ಕೆ ಬೇಕಾಗುವ ಅತಿ ಅಗತ್ಯವಾದ ಪೋಷಕಾಂಶ. ಇದನ್ನು ಸೇವಿಸುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಬಹುದು. ಹಾಗಾಗಿ ಒಮೆಗಾ3 ಇರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. Read more…

ನಿಮ್ಮ ಮುಪ್ಪು ಮುಚ್ಚಿಡುವಲ್ಲಿ ಸಹಾಯಕ ಟೀ ಸೊಪ್ಪು…!

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

‘ಸೊಪ್ಪು’ ತರಲು ಕಾಡಿಗೆ ಹೋಗಿದ್ದ ರೈತನ ಮೇಲೆ ಕಾಡು ಹಂದಿ ದಾಳಿ

ಸೊಪ್ಪು ತರಲು ಕಾಡಿಗೆ ಹೋಗಿದ್ದ ರೈತರೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ತುಮರಿ ಸಮೀಪದ ಕಟ್ಟಿನಕಾರು ಗ್ರಾಮದ ಕೂಡೂರಿನ ಬಳಿ Read more…

ಮಳೆಗಾಲದಲ್ಲಿ ರೋಗ ರುಜಿನಗಳಿಂದ ಪಾರಾಗಲು ಈ ಆಹಾರಗಳಿಂದ ದೂರವಿರಿ

ಮಳೆಗಾಲದಲ್ಲಿ ಸ್ವಲ್ಪ ಜಾಗ್ರತೆ ವಹಿಸದಿದ್ದರೆ ರೋಗಗಳ ಸರಮಾಲೆಯೇ ಶುರುವಾಗುತ್ತೆ. ಶೀತ, ಜ್ವರ, ಕೆಮ್ಮು ಹೀಗೆ ವಿವಿಧ ಕಾಯಿಲೆಗಳು ಜೀವ ಹಿಂಡುತ್ತವೆ. ಇದಕ್ಕಾಗಿಯೇ ಕಾಯಿಲೆ ಬರೋದಕ್ಕೂ ಮೊದಲೇ ಎಚ್ಚೆತ್ತುಕೊಳ್ಳೋದು ಒಳಿತು. Read more…

ಊಟದಲ್ಲಿ ಅವಶ್ಯಕವಾಗಿರಲಿ ಆರೋಗ್ಯಕರ ಮೆಂತ್ಯೆ ಸೊಪ್ಪು

ಚಳಿಗಾಲದಲ್ಲಿ ಮೆಂತ್ಯೆ ಬಳಕೆ ಬಹಳ ಪ್ರಯೋಜನಕಾರಿ. ಮೆಂತ್ಯೆ ಅನೇಕ ರೋಗಗಳಿಂದ ದೇಹವನ್ನು ರಕ್ಷಿಸುತ್ತದೆ. ಹಸಿರು ಎಲೆಗಳ ತರಕಾರಿ ಆರೋಗ್ಯಕ್ಕೆ ತುಂಬಾ ಒಳ್ಳೇದು. ಚಳಿಗಾಲದಲ್ಲಿ ಹಸಿರು ಸೊಪ್ಪು ಅದ್ರಲ್ಲೂ ಮುಖ್ಯವಾಗಿ Read more…

ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು

ಚಿಕ್ಕಬಳ್ಳಾಪುರ: ಮೇಕೆಗಳಿಗೆ ಮರವೇರಿ ಸೊಪ್ಪು ಕಡಿಯುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಅಚೇಪಲ್ಲಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ದಿಬ್ಬೂರುಹಳ್ಳಿ ಮೂಲದ Read more…

ಬೇಸಿಗೆ ಬೇಗೆ ನಿವಾರಿಸಲು ತಂಪು ತಂಪು ಎಳನೀರು, ಸೊಪ್ಪು ಶರಬತ್

ಬೇಸಿಗೆಯ ಬಿಸಿ ಹೆಚ್ಚಾದಾಗ ಅನ್ನ, ತಿಂಡಿಗಳಿಗಿಂತ ತಂಪನೆಯ ಪಾನೀಯಗಳನ್ನು ಸೇವಿಸಿದರೆ ಶರೀರ ಮತ್ತು ಮನಸ್ಸು ಹಾಯಾಗಿರುತ್ತದೆ. ಎಳನೀರು, ಪುದೀನಾ ರಸ, ಮಜ್ಜಿಗೆ ಹೀಗೆ ಇವನ್ನೆಲ್ಲಾ ಎಷ್ಟು ಅಂತ ಕುಡಿಯುವುದು. Read more…

ನಿಯಮಿತವಾಗಿ ಈ ಸೊಪ್ಪು ಬಳಸಿ ಆರೋಗ್ಯ ವೃದ್ಧಿಸಿಕೊಳ್ಳಿ

ಹಸಿರು ಸೊಪ್ಪುಗಳಲ್ಲಿ ಪೋಷಕಾಂಶಗಳು ಹೇರಳವಾಗಿ ಕಂಡುಬರುತ್ತವೆ. ಇವುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅನೇಕ ಪ್ರಯೋಜನವಿದೆ. ಹಸಿರು ಸೊಪ್ಪುಗಳು ರೋಗದಿಂದ ದೇಹವನ್ನು ರಕ್ಷಿಸುತ್ತವೆ. ಅನೇಕ ಜನರಿಗೆ ಹಸಿರು ಸೊಪ್ಪು ಇಷ್ಟವಾಗುವುದಿಲ್ಲ. ಬಾಯಿ Read more…

ಮಹಿಳೆಯರು ಕಾಯಿಲೆಗಳಿಂದ ರಕ್ಷಿಸಿಕೊಳ್ಳಲು ಪ್ರತಿದಿನ ಸೇವಿಸಿ ಈ ಆಹಾರ

ಮಹಿಳೆಯರು ಬಹಳ ಬೇಗನೆ ಅನಾರೋಗ್ಯಕ್ಕೆ ತುತ್ತಾಗುವುದರಿಂದ ಅವರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಬೇಕು. ಅದಕ್ಕಾಗಿ ಪ್ರತಿದಿನ ಸಮತೋಲಿತ ಆಹಾರವನ್ನು ಸೇವಿಸಬೇಕು. ಒಟ್ಟಾರೆ ಅವರು ತಮ್ಮನ್ನು ಕಾಯಿಲೆಗಳಿಂದ Read more…

ಮಂಡಿ ನೋವಿಗೆ ಮದ್ದು ಹಾಗಲಕಾಯಿ

ಹಾಗಲಕಾಯಿ ಬಾಯಿಗೆ ಕಹಿ ಎಂಬುದೇನೋ ನಿಜ. ಆದರೆ ಇದರ ಸೇವನೆಯಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದು ನಿಮಗೆ ತಿಳಿದಿದೆಯೇ. ಇದರಲ್ಲಿ ವಿಟಮಿನ್ ಎ, ಸಿ ಮತ್ತು ಐರನ್, Read more…

ಸೊಪ್ಪು ಬಳಸಿ ಆಹಾರ ತಯಾರಿಸುವ ವೇಳೆ ಇರಲಿ ಈ ಬಗ್ಗೆ ಗಮನ

ತರಕಾರಿಗಳಲ್ಲಿ ಅದರಲ್ಲೂ ವಿಶೇಷವಾಗಿ ಸೊಪ್ಪುಗಳಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುತ್ತವೆ. ಚಳಿಗಾಲದಲ್ಲಿ ಇವುಗಳನ್ನು ಜಾಣ್ಮೆಯಿಂದ ಸೇವನೆ ಮಾಡುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಸೊಪ್ಪು ಖರೀದಿಸುವಾಗ ತಾಜಾ Read more…

ಜನಸಾಮಾನ್ಯರಿಗೆ ಶಾಕ್ : ಗಗನಕ್ಕೇರಿದ ತರಕಾರಿ, ಸೊಪ್ಪಿನ ದರ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ  ಮತ್ತೆ ಶಾಕ್, ರಾಜ್ಯದಲ್ಲಿ ಬೀನ್ಸ್ ಸೇರಿದಂತೆ ತರಕಾರಿ, ಸೊಪ್ಪುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಹೌದು, ರಾಜ್ಯದಲ್ಲಿ ಒಂದೇ ವಾರದಲ್ಲಿ ಬೀನ್ಸ್ Read more…

ತರಕಾರಿ ಮಾರಲು ಆಡಿ ಕಾರ್ ನಲ್ಲಿ ಬರ್ತಾರೆ ಈ ಯುವ ರೈತ !

ರೈತರೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರು, ಐಷಾರಾಮಿ ಜೀವನದಿಂದ ದೂರ ಎಂಬ ಕಲ್ಪನೆ ಇದೀಗ ಬದಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಆಧುನಿಕತೆ ಹೆಚ್ಚಾದಂತೆ ಕೃಷಿಕರ ಬದು ಕು ಕೂಡ ಹೊಸ Read more…

ಚರ್ಮದ ಮೇಲಿರುವ ಕಲೆ ಮಾಯವಾಗಲು ಬಳಸಿ ಈ ಸೊಪ್ಪು

ಟೀ ಜೀವನದ ಒಂದು ಭಾಗವಾಗಿದೆ. ಅನೇಕರ ದಿನ ಆರಂಭವಾಗುವುದು ಟೀ ಮೂಲಕ. ಕೆಲವರು ಗ್ರೀನ್ ಟೀ ಸೇವನೆ ಇಷ್ಟ ಪಡುತ್ತಾರೆ. ಟೀ ಕುಡಿದು, ಬೆಂದ ಸೊಪ್ಪನ್ನು ಕಸಕ್ಕೆ ಹಾಕುತ್ತೇವೆ. Read more…

ಕಣ್ಣುಗಳ ರಕ್ಷಣೆಗೆ ಸೇವಿಸಿ ಈ ಆಹಾರ

ನಿಮ್ಮ ಮುಖದ ಹಾಗೂ ದೇಹದ ಸೌಂದರ್ಯವನ್ನು ಕಾಪಾಡುವಲ್ಲಿ ಕಣ್ಣಿನ ಪಾತ್ರ ಬಹಳ ದೊಡ್ಡದು. ಆದರೆ ವರ್ಕ್ ಫ್ರಂ ಹೋಮ್ ಆರಂಭವಾದ ಬಳಿಕ ಮತ್ತು ಆನ್ ಲೈನ್ ಕ್ಲಾಸ್ ಗಳು Read more…

ರಕ್ತಹೀನತೆ ಸಮಸ್ಯೆಯೇ…? ಹಾಗಾದ್ರೆ ಸೇವಿಸಿ ಈ ಆಹಾರ

ಆಧುನಿಕ ಯುಗದಲ್ಲಿ ಆಹಾರ ಪದ್ಧತಿಯೂ ಸೇರಿದಂತೆ ಹಲವು ಕಾರಣಗಳಿಂದ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದೆ ಇರುವುದೂ ಇದಕ್ಕೊಂದು ಕಾರಣವಿರಬಹುದು. ಇದನ್ನು ಸರಿಪಡಿಸುವುದು ಹೇಗೆ ನೋಡೋಣ. Read more…

ಗರ್ಭಾವಸ್ಥೆಯಲ್ಲಿ ಕಂಡು ಬರುವ ʼಮಧುಮೇಹʼ ಸಮಸ್ಯೆ ನಿವಾರಿಸಲು ಇವುಗಳನ್ನು ಸೇವಿಸಿ

ಕೆಲವು ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಹೈ ಶುಗರ್ ಸಮಸ್ಯೆ ಕಂಡು ಬರುತ್ತದೆ. ಹೆರಿಗೆಯ ಬಳಿಕ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆದರೆ ಕೆಲವರಿಗೆ ಇದು ಟೈಪ್ 2 ಮಧುಮೇಹಕ್ಕೆ ಕಾರಣವಾಗುತ್ತದೆ. ಹಾಗೇ Read more…

ಮರೆಯದೆ ತಿನ್ನಿ ಪೌಷ್ಟಿಕಾಂಶಗಳ ಆಗರ ನುಗ್ಗೇಕಾಯಿ

ನುಗ್ಗೇಕಾಯಿಯ ಸೀಸನ್ ಮತ್ತೆ ಆರಂಭವಾಗಿದೆ. ಇದರ ವಾಸನೆ ರುಚಿ ಇಷ್ಟ ಇಲ್ಲ ಎಂಬ ಸಬೂಬು ದೂರವಿಟ್ಟು ಇಂದೇ ನುಗ್ಗೇಕಾಯಿ ಕೊಂಡು ತಂದು ಸೇವಿಸಿ. ಏಕೆಂದರೆ ಇದರಲ್ಲಿ ಹಲವು ವಿಧದ Read more…

ಕಾಯಿಲೆ ದೂರ ಮಾಡಲು ನಿಮ್ಮ ಮೆನುವಿನಲ್ಲಿರಲಿ ಈ ತರಕಾರಿ

ಕೆಲವು ತರಕಾರಿಗಳನ್ನು ವಾರಕ್ಕೆರಡು ಬಾರಿ ಅಥವಾ ನಿತ್ಯ ಸೇವಿಸುವುದರಿಂದ ನೀವು ವೈದ್ಯರಿಂದ ದೂರವಿರಬಹುದು. ಅವುಗಳು ಯಾವುವು ಎಂದು ತಿಳಿಯುತ್ತೀರಾ? ಹಸಿರು ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯ ಸೇವಿಸಿ. ವಾರಕ್ಕೆರಡು Read more…

ಕೈ ತೋಟದಲ್ಲೆ ಸುಲಭವಾಗಿ ಬೆಳೆಸಬಹುದು ಆರೋಗ್ಯ ಕಾಪಾಡುವ ಈ ಸೊಪ್ಪು

ಗಾರ್ಡನ್ ನ ಅಂದವನ್ನೂ ಹೆಚ್ಚಿಸಿ, ಆರೋಗ್ಯವನ್ನೂ ಕಾಪಾಡುವ ಕೆಲವು ಸೊಪ್ಪುಗಳ ಬಗ್ಗೆ ನಿಮಗೆ ತಿಳಿದಿರಲಿ. ಅರಿಶಿನಕ್ಕೆ ಔಷಧೀಯವಾಗಿ ಮಹತ್ವದ ಸ್ಥಾನವಿದೆ ಎಂಬುದು ನಿಮಗೆಲ್ಲಾ ತಿಳಿದ ಸಂಗತಿಯೇ. ಆದರೆ ಇದನ್ನು Read more…

ಸುಲಭವಾಗಿ ಮಾಡಬಹುದು ರುಚಿಕರ ‘ಸಬ್ಬಸಿಗೆ ಸೊಪ್ಪಿನ ದಾಲ್’

ಸೊಪ್ಪು ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸುಲಭವಾಗಿ ಮಾಡಬಹುದಾದ ಸಬ್ಬಸಿಗೆ ಸೊಪ್ಪಿಗೆ ದಾಲ್ ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು : 2 ಕಟ್ಟು ಸಬ್ಬಸಿಗೆ ಸೊಪ್ಪು , Read more…

ಆಹಾರ ಪದ್ಧತಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ ಕೂದಲು ಉದುರುವ ಸಮಸ್ಯೆಗೆ ಹೇಳಿ ಗುಡ್ ಬೈ‌….!

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದಗದೀರಾ…? ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ Read more…

ನಿಮ್ಮ ಹಿತ್ತಲಲ್ಲಿದೆಯೇ ಬಸಳೆ ಸೊಪ್ಪು….?

ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು Read more…

ʼಆರೋಗ್ಯʼಕ್ಕೆ ಹಿತಕರ ಮೆಂತೆ ಸೊಪ್ಪಿನ ಸಾರು

ಸೊಪ್ಪು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರಿಗೆ ಈ ಸೊಪ್ಪಿನ ಸಾರು ಅಷ್ಟಾಗಿ ಹಿಡಿಸುವುದಿಲ್ಲ. ಅದು ಅಲ್ಲದೇ, ಮಕ್ಕಳಂತೂ ಈ ಸೊಪ್ಪು ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಇಲ್ಲಿ ರುಚಿಕರವಾದ Read more…

ಕೊತ್ತಂಬರಿ ಸೊಪ್ಪು ಫ್ರೆಶ್ ಆಗಿರ್ಬೇಕೆಂದ್ರೆ ಹೀಗೆ ಮಾಡಿ

ಸಾಂಬಾರ್, ರಸಂ ಸೇರಿದಂತೆ ವಿಶೇಷ ಸ್ಯ್ನಾಕ್ಸ್ ಗೆ ಕೊತ್ತಂಬರಿ ಸೊಪ್ಪು ಇರ್ಲೇಬೇಕು. ಅಲಂಕಾರಕ್ಕೆ, ರುಚಿಗೆ ಎರಡಕ್ಕೂ ಇದನ್ನು ಬಳಸಲಾಗುತ್ತದೆ. ಇದ್ರ ಪರಿಮಳ ಎಲ್ಲರನ್ನೂ ಸೆಳೆಯುತ್ತದೆ. ಎಲ್ಲ ಅಡುಗೆಗೂ ಮುಖ್ಯವಾಗಿ Read more…

ಹಿತ್ತಲಲ್ಲಿದೆಯೇ ಹಿಮೊಗ್ಲೋಬಿನ್ ಆಗರ ಬಸಳೆ ಸೊಪ್ಪು……?

ದಿನನಿತ್ಯದ ಅಡುಗೆಯಲ್ಲಿ ಸೊಪ್ಪುಗಳ ಬಳಕೆಯಿಂದ ಹಲವಾರು ರೋಗಗಳನ್ನು ತಡೆಗಟ್ಟಬಹುದು. ಅದರಲ್ಲೂ ಬಸಳೆ ಸೊಪ್ಪು ಹಿಮೊಗ್ಲೋಬಿನ್ ಆಗರವಾಗಿದೆ. ವಿಟಮಿನ್ ಎ ಬಿ, ಪೊಟಾಶಿಯಂ, ಪೋಲಿಕ್ ಆಮ್ಲ, ಮೊದಲಾದ ಜೀವಸತ್ವಗಳಿವೆ. ಇದು Read more…

ತಂದೆ – ತಾಯಿ ಮೇಲಿನ ಸಿಟ್ಟಿಗೆ ರೇಷ್ಮೆ ಹುಳುಗಳಿಗೆ ವಿಷ ಇಟ್ಟಳಾ ಮಗಳು….?

ಕೋಲಾರ : ತಂದೆ- ತಾಯಿಯ ಮೇಲಿನ ಸಿಟ್ಟಿಗೆ ರೇಷ್ಮೆ ಹುಳು ತಿನ್ನುವ ಸೊಪ್ಪಿಗೆ ಮಗಳು ವಿಷ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ಹೆತ್ತ ಮಗಳ ವಿರುದ್ಧ Read more…

ವೀಕೆಂಡ್ ಕರ್ಫ್ಯೂ ವೇಳೆ ರಸ್ತೆಗೆ ಸೊಪ್ಪು ಎಸೆದು ಪ್ರತಿಭಟಿಸಿದ ರೈತನಿಗೆ ಪರಿಹಾರ

ವಿಜಯಪುರ: ವೀಕೆಂಡ್ ಸಂದರ್ಭದಲ್ಲಿ ರೈತರೊಬ್ಬರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸೊಪ್ಪನ್ನು ರಸ್ತೆ ಮಧ್ಯೆದಲ್ಲಿಯೇ ಎಸೆದು ಸರ್ಕಾರದ ವಿರುದ್ಧ ಗುಡುಗಿದ್ದರು. ಸದ್ಯ ಆ ರೈತನಿಗೆ ಸಚಿವರು ಪರಿಹಾರ ವಿತರಿಸಿದ್ದಾರೆ. Read more…

ಕಣ್ಣಿನ ದೃಷ್ಟಿ ಚುರುಕಾಗಿಸಲು ಇಲ್ಲಿದೆ ʼಮನೆ ಮದ್ದುʼ

ನಿತ್ಯ ಒಗ್ಗರಣೆಯಲ್ಲಿ ಬಳಸುವ ಕರಿಬೇವು ಆರೋಗ್ಯ ಸುಧಾರಣೆಗೆ ಉಪಕಾರಿ. ಅದರೊಂದಿಗೆ ಕರಿಬೇವಿನ ಕಷಾಯ ಮಾಡಿ ನಿತ್ಯ ಮಕ್ಕಳಿಗೆ ಕುಡಿಯಲು ಕೊಟ್ಟರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಕೂದಲು ಸೊಂಪಾಗಿ ಬೆಳೆಯುತ್ತದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...