alex Certify ಸುಂದರ್ ಪಿಚೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಂಟೆಗೆ 66 ಸಾವಿರ ರೂ. ಗಳಿಸುವ ಸುಂದರ್ ಪಿಚೈ: ಲೈಫ್ ಸ್ಟೈಲ್ ನೋಡಿದ್ರೆ ಶಾಕ್ ಆಗ್ತೀರಾ….!

ಗೂಗಲ್ ಸಿಇಒ ಸುಂದರ್ ಪಿಚೈ ಅವರ ವೇತನ ಮತ್ತು ಜೀವನಶೈಲಿ ಕುರಿತು ಅಚ್ಚರಿಯ ಮಾಹಿತಿಗಳು ಹೊರಬಿದ್ದಿವೆ. ಇವರು ದಿನಕ್ಕೆ 6.4 ಲಕ್ಷ ರೂ. ಗಳಿಸುತ್ತಿದ್ದು, ಗಂಟೆಗೆ 66,666 ರೂ. Read more…

ಚೀನಿ AI ʼಡೀಪ್‌ ಸೀಕ್ʼ ಕುರಿತು ಸುಂದರ್ ಪಿಚೈ ಅಚ್ಚರಿ ಹೇಳಿಕೆ

ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್‌ನ ಸಿಇಒ ಸುಂದರ್ ಪಿಚೈ ಚೀನೀ AI ಸ್ಟಾರ್ಟ್‌ಅಪ್ ಡೀಪ್‌ ಸೀಕ್ ಬಗ್ಗೆ ತಮ್ಮ ಮೌನ ಮುರಿದಿದ್ದು, ಡೀಪ್‌ಸೀಕ್ ತಂಡವನ್ನು ‘ಅದ್ಭುತ’ ಎಂದು ಕರೆದ ಪಿಚೈ, Read more…

ಐಐಟಿ ಖರಗ್‌ಪುರದಿಂದ ಗೂಗಲ್ ಸಿಇಒ ಪತ್ನಿಯವರೆಗೆ: ಅಂಜಲಿ ಪಿಚೈ ಯಶೋಗಾಥೆ

ಗೂಗಲ್ ಸಿಇಒ ಸುಂದರ್ ಪಿಚೈ ಅವರ ಪತ್ನಿ ಅಂಜಲಿ ಪಿಚೈ ತಮ್ಮದೇ ಆದ ವೃತ್ತಿಪರ ಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಅವರು ಐಐಟಿ ಖರಗ್‌ಪುರದಲ್ಲಿ ರಾಸಾಯನಿಕ ಇಂಜಿನಿಯರಿಂಗ್ ಪದವಿ ಪಡೆದರು, ಅಲ್ಲಿಯೇ Read more…

ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್: ಹೆಚ್ಚುತ್ತಿರುವ AI ಸ್ಪರ್ಧೆಯ ನಡುವೆ ಶೇ. 10 ರಷ್ಟು ಉದ್ಯೋಗ ಕಡಿತ ಘೋಷಿಸಿದ ಗೂಗಲ್ ಸಿಇಒ ಸುಂದರ್ ಪಿಚೈ

ನವದೆಹಲಿ: ಹೆಚ್ಚುತ್ತಿರುವ AI ಸ್ಪರ್ಧೆಯ ನಡುವೆ ಗೂಗಲ್ ಸಿಇಒ ಸುಂದರ್ ಪಿಚೈ ವ್ಯವಸ್ಥಾಪಕ ಪಾತ್ರಗಳಲ್ಲಿ ಶೇಕಡ 10 ರಷ್ಟು ಉದ್ಯೋಗ ಕಡಿತವನ್ನು ಘೋಷಿಸಿದ್ದಾರೆ ಮಹತ್ವದ ಕ್ರಮದಲ್ಲಿ, ನಿರ್ದೇಶಕರು ಮತ್ತು Read more…

ಒಂದೇ ಬಾರಿಗೆ 20ಕ್ಕೂ ಹೆಚ್ಚು ಫೋನ್ ಬಳಕೆ; ದಿನಕ್ಕೆ 5 ಕೋಟಿ ರೂ. ಗಳಿಕೆ…!

ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು ತಂತ್ರಜ್ಞಾನದ ಬಗ್ಗೆ ಹೆಚ್ಚು ಒಲವು ಮತ್ತು ಆಸಕ್ತಿ ಹೊಂದಿದ್ದು ಅವರು ಒಂದೇ ಬಾರಿಗೆ 20 ಕ್ಕೂ ಹೆಚ್ಚು ಫೋನ್‌ಗಳನ್ನು Read more…

ಬಿಲಿಯನೇರ್‌ಗಳ ಪಟ್ಟಿ ಸೇರಲಿದ್ದಾರೆ ಗೂಗಲ್ ಸಿಇಓ ಸುಂದರ್ ಪಿಚೈ, ಹೊಸ ದಾಖಲೆಗೆ ಸಜ್ಜು…!

  ಆಲ್ಫಾಬೆಟ್ ಇಂಕ್‌ನ ಸಿಇಓ ಸುಂದರ್ ಪಿಚೈ ಹೊಸದೊಂದು ಗೌರವಕ್ಕೆ ಪಾತ್ರರಾಗಲಿದ್ದಾರೆ. ಯಾವುದೇ ಟೆಕ್ ಕಂಪನಿಯ ಸಂಸ್ಥಾಪಕರಲ್ಲದಿದ್ದರೂ ಅವರು ನಿವ್ವಳ ಮೌಲ್ಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದ್ದಾರೆ. ಅವರ ಸಂಪತ್ತು Read more…

BIG NEWS: ಗೂಗಲ್ ನಿಂದ 15 ಸಾವಿರ ಉದ್ಯೋಗ ಕಡಿತ; ಸಾಮೂಹಿಕ ಪ್ರತಿಭಟನೆಗೆ ಮುಂದಾದ ಸಿಬ್ಬಂದಿ…!

ಗೂಗಲ್ ಕಂಪನಿ ತನ್ನ ಉದ್ಯೋಗಿಗಳಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದು ಸಾಮೂಹಿಕ ಉದ್ಯೋಗ ಕಡಿತದಿಂದ ರೊಚ್ಚಿಗೆದ್ದ ಸಿಬ್ಬಂದಿ ಪ್ರತಿಭಟನೆಗಿಳಿದಿದ್ದಾರೆ. ಕಂಪನಿಯು ಇತ್ತೀಚಿಗೆ ವಜಾ ಮಾಡಿದ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಗೂಗಲ್ Read more…

BIG NEWS: ಗೂಗಲ್ ನಿಂದ 12,000 ಉದ್ಯೋಗ ಕಡಿತದ ಬಗ್ಗೆ ಸುಂದರ್ ಪಿಚೈ ಮಹತ್ವದ ಹೇಳಿಕೆ

ನವದೆಹಲಿ: ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಗೂಗಲ್‌ ನಿಂದ  12,000 ಉದ್ಯೋಗ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸುಂದರ್ ಪಿಚೈ ತಿಳಿಸಿದ್ದಾರೆ. ಕಳೆದ ಮಂಗಳವಾರ(ಡಿಸೆಂಬರ್ 12) ನಡೆದ Google Read more…

HP ಜತೆ ಕಡಿಮೆ ಬೆಲೆಯ ‘ಮೇಡ್ ಇನ್ ಇಂಡಿಯಾ’ Chromebooks ಲ್ಯಾಪ್ ಟಾಪ್: ಗೂಗಲ್ ಸಿಇಒ ಸುಂದರ್ ಪಿಚೈ ಘೋಷಣೆ

Alphabet Inc. ನ Google ತನ್ನ Chromebook ಲ್ಯಾಪ್‌ ಟಾಪ್‌ಗಳನ್ನು ಭಾರತದಲ್ಲಿ HP Inc ಜೊತೆಗಿನ ಪಾಲುದಾರಿಕೆಯ ಮೂಲಕ ತಯಾರಿಸಲಿದೆ. ಈ ಕ್ರಮವು ಜಾಗತಿಕ ತಂತ್ರಜ್ಞಾನ ಕಂಪನಿಗಳ ಪ್ರಮುಖ Read more…

ಗೂಗಲ್ ಸಿಇಓ ಸುಂದರ್ ಪಿಚೈರವರ ಚೆನ್ನೈ ನಿವಾಸ ಖರೀದಿಸಿದ ನಟ…..!

ಗೂಗಲ್ ಸಿಇಓ ಸುಂದರ್ ಪಿಚೈ ಪೂರ್ವಜರ ಚೆನ್ನೈನಲ್ಲಿರುವ ಮನೆಯನ್ನ ಕೇರಳದ ನಟ- ನಿರ್ಮಾಪಕರೊಬ್ಬರು ಖರೀದಿಸಿದ್ದಾರೆ. ಚೆನ್ನೈನ ಅಶೋಕ್ ನಗರದಲ್ಲಿರುವ ಮನೆಯನ್ನು ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ನಟ-ನಿರ್ಮಾಪಕ ಮಣಿಕಂದನ್ Read more…

ಉದ್ಯೋಗಿಗಳಿಗೆ ಬಿಗ್ ಶಾಕ್: 12 ಸಾವಿರ ಉದ್ಯೋಗ ಕಡಿತ ಘೋಷಣೆ ಮಾಡಿದ ಗೂಗಲ್ ಸಿಇಒ ಸುಂದರ್ ಪಿಚೈ

ಜಾಗತಿಕವಾಗಿ 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಗೂಗಲ್ ಘೋಷಿಸಿದೆ. US ನಲ್ಲಿರುವ ಪರಿಣಾಮಕ್ಕೊಳಗಾದ Google ಉದ್ಯೋಗಿಗಳು ಈಗಾಗಲೇ ಇಮೇಲ್ ಸ್ವೀಕರಿಸಿದ್ದಾರೆ, ಇತರೆಡೆ ಸಿಬ್ಬಂದಿಗೆ ಶೀಘ್ರದಲ್ಲೇ ತಿಳಿಸಲಾಗುವುದು. ಜಾಗತಿಕವಾಗಿ ಬೆಳವಣಿಗೆಗಳ ನಡುವೆ Read more…

ಪಿಫಾ ವಿಶ್ವಕಪ್‌ ವೇಳೆ ಗೂಗಲ್‌ನಲ್ಲೂ ದಾಖಲೆ; 25 ವರ್ಷಗಳಲ್ಲೇ ಅತಿ ಹೆಚ್ಚು ಟ್ರಾಫಿಕ್‌…..!

ಅತ್ಯಂತ ರೋಚಕವಾಗಿದ್ದ ಪಿಫಾ ವಿಶ್ವಕಪ್‌ ಫೈನಲ್‌ ಅನ್ನು ಕೋಟ್ಯಾಂತರ ಮಂದಿ ವೀಕ್ಷಿಸಿದ್ದಾರೆ. ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ಮಣಿಸುವ ಮೂಲಕ ವಿಶ್ವಕಪ್‌ ಅನ್ನು ಗೆದ್ದುಕೊಂಡಿದೆ. ಈ ಹಣಾಹಣಿ ಮೈದಾನದ Read more…

ಉದ್ಯೋಗಿಗಳಿಗೆ ಶಾಕ್ ನೀಡಿದ ಕಂಪನಿಗಳ ಸಾಲಿಗೆ ಗೂಗಲ್…? ನೌಕರರ ಆತಂಕ ಹೆಚ್ಚಿಸಿದ ಸಿಇಒ ಸುಂದರ್ ಪಿಚೈ ಸಭೆ

ಆರ್ಥಿಕ ಮುಗ್ಗಟ್ಟಿನ ಕಾರಣ ಅನೇಕ ಕಂಪನಿಗಳು ನೌಕರರ ಸಂಖ್ಯೆಯನ್ನು ಕಡಿತಗೊಳಿಸುತ್ತಿದ್ದು, ಸಾವಿರಾರು ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ನಡೆದಿದೆ. ಹೀಗಿರುವಾಗಲೇ ಗೂಗಲ್ ನಿಂದಲೂ ನೌಕರರ ವಜಾಗೊಳಿಸಲಾಗುತ್ತದೆಯೇ ಎಂಬ ಆತಂಕ ನೌಕರರಲ್ಲಿ Read more…

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈಗೆ ಪದ್ಮಭೂಷಣ ಪ್ರದಾನ

ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಪದ್ಮಭೂಷಣ ಪ್ರಶಸ್ತಿ ಹಸ್ತಾಂತರಿಸಲಾಗಿದೆ. ಅಮೆರಿಕದಲ್ಲಿನ ಭಾರತೀಯ ರಾಯಭಾರಿ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಅವರು Read more…

ʼವರ್ಕ್‌ ಫ್ರಮ್ ಹೋಂ‌ʼ ವೇಳೆ ನಡೆದ ತಮಾಷೆ ಸಂಗತಿಯನ್ನು ಹಂಚಿಕೊಂಡ ಗೂಗಲ್‌ ಸಿಇಒ

ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ಆವರಿಸಿದ ಬಳಿಕ ಲಕ್ಷಾಂತರ ಜನರು ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಉದ್ಯೋಗಿಗಳಿಗೆ ಅದೆಷ್ಟೋ ಬಾರಿ ಮುಜುಗರದ, ತಮಾಷೆಯ ಸನ್ನಿವೇಶಗಳು ಎದುರಾಗಿರುವುದಂತೂ ಸುಳ್ಳಲ್ಲ. ಆದರೆ, Read more…

ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ಜಿಯೋ –ಗೂಗಲ್ ಒಪ್ಪಂದ

ನವದೆಹಲಿ: ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ವಿಶ್ವದ ಪ್ರಮುಖ ಸಂಸ್ಥೆಯಾದ ಗೂಗಲ್ ಮತ್ತು ಭಾರತದ ಟೆಲಿಕಾಂ ವಲಯದ ದಿಗ್ಗಜ ಕಂಪನಿ ರಿಲಯನ್ಸ್ ಜೊತೆ Read more…

‘ಗೂಗಲ್’ ಸಿಇಒ ಕಳೆದ ವರ್ಷ ಪಡೆದ ವೇತನವೆಷ್ಟು ಗೊತ್ತಾ…?

ಹಲವು ಭಾರತೀಯರು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಹೊಂದಿದ್ದಾರೆ. ಈ ಪೈಕಿ ಸುಂದರ್ ಪಿಚೈ ಕೂಡ ಒಬ್ಬರು. ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅದರ ಬೆಳವಣಿಗೆ ಹಿಂದೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...