alex Certify ಸಿಲಿಂಡರ್ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ನೀವು ಬಯಸಿದ ಸಮಯದಲ್ಲಿ ಸಿಗಲಿದೆ ಸಿಲಿಂಡರ್: ಪಾವತಿಸಬೇಕು ಇಷ್ಟು ಶುಲ್ಕ

ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಈಗ ಮತ್ತಷ್ಟು ಸುಲಭವಾಗಿದೆ. ಮೊದಲು ಬುಕ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಿತ್ತು. ಹಾಗೆ ಬುಕ್ಕಿಂಗ್ ಆದ ಒಂದು ವಾರಗಳ ನಂತ್ರ ಸಿಲಿಂಡರ್ ಮನೆಗೆ Read more…

LPG ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಮಿಸ್ಡ್ ಕಾಲ್ ಕೊಟ್ರೆ ಮನೆಗೆ ಬರುತ್ತೆ ಗ್ಯಾಸ್

ನವದೆಹಲಿ: ಅಡುಗೆ ಅನಿಲ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. ಹೊಸ ಸಂಪರ್ಕ ಪಡೆಯಲು ಗ್ರಾಹಕರು ಡೀಲರ್ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಇನ್ನು ಮುಂದೆ 845 4955 555 ಸಂಖ್ಯೆಗೆ ಮಿಸ್ಡ್ Read more…

ಇಂಡೇನ್ ಸಿಲಿಂಡರ್ ಗ್ರಾಹಕರಿಗೆ ಇಲ್ಲಿದೆ ಮಹತ್ವದ ಸುದ್ದಿ: ಈ ಸರಳ ವಿಧಾನದ ಮೂಲಕ ಬುಕ್ ಮಾಡಿ ಗ್ಯಾಸ್

ಇದು ಡಿಜಿಟಲ್ ಯುಗ. ಈಗ ಮೊದಲಿನಂತೆ ಸಿಲಿಂಡರ್ ಬುಕ್ ಮಾಡಲು ಪರದಾಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಅರೆ ಕ್ಷಣದಲ್ಲಿ ಸಿಲಿಂಡರ್ ಬುಕ್ ಮಾಡಬಹುದು. ಇದಕ್ಕೆ ಇಂಡೇನ್ ಸಿಲಿಂಡರ್ ಕಂಪನಿ ಕೂಡ Read more…

BIG NEWS: ಕುಟುಂಬದಲ್ಲಿ ಈಗಾಗಲೇ ಸಿಲಿಂಡರ್ ಕನೆಕ್ಷನ್ ಇದ್ರೂ ಸಿಗಲಿದೆ ಮತ್ತೊಂದು ಸಂಪರ್ಕ

ಹೊಸ ಎಲ್ಪಿಜಿ ಸಿಲಿಂಡರ್ ತೆಗೆದುಕೊಳ್ಳುವುದು ಆನ್‌ಲೈನ್ ಶಾಪಿಂಗ್‌ನಂತೆಯೇ ಸುಲಭವಾಗಿದೆ. ಕುಟುಂಬದಲ್ಲಿ ಯಾರಾದರೂ ಎಲ್ಪಿಜಿ ಸಂಪರ್ಕವನ್ನು ಹೊಂದಿದ್ದರೂ, ಕುಟುಂಬದ ಇನ್ನೊಬ್ಬ ಸದಸ್ಯರು ಎಲ್ಪಿಜಿ ಸಿಲಿಂಡರ್ ಸಂಪರ್ಕ ಪಡೆಯುವುದು ಈಗ ಸುಲಭವಾಗಿದೆ. Read more…

ಬಂದಿದೆ ಸ್ಮಾರ್ಟ್ ಸಿಲಿಂಡರ್..! ನಿಮಿಷದಲ್ಲಿ ಪತ್ತೆಯಾಗಲಿದೆ ಗ್ಯಾಸ್ ಪ್ರಮಾಣ

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ತನ್ನ ಗ್ರಾಹಕರಿಗೆ ಹೊಸ ಸಿಲಿಂಡರ್ ಪರಿಚಯಿಸಿದೆ. ಇದಕ್ಕೆ ಕಂಪನಿ ಕಾಂಪೋಸಿಟ್ ಸಿಲಿಂಡರ್ ಎಂದು ಹೆಸರಿಟ್ಟಿದೆ. ಈ ಸಿಲಿಂಡರ್ ವಿಶೇಷವೆಂದ್ರೆ ಇದ್ರಲ್ಲಿ ಎಷ್ಟು ಗ್ಯಾಸ್ Read more…

ಗುಡ್ ನ್ಯೂಸ್: ‘ಅನಿಲ ಭಾಗ್ಯ’ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ 5 ಕೆಜಿ LPG ಸಿಲಿಂಡರ್ ವಿತರಣೆ

ಬೆಂಗಳೂರು: ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲವಾಗುವಂತೆ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಸಿಲಿಂಡರ್ ದರವನ್ನು ದುಬಾರಿಯಾಗಿರುವುದರಿಂದ ಬಹುತೇಕರು ಸಿಲಿಂಡರ್ ಖಾಲಿಯಾದರೂ ಖರೀದಿಸುವುದನ್ನು Read more…

GOOD NEWS: ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭ

ಭಾರತದ ಬಹುತೇಕ ಮನೆಗಳನ್ನು ಎಲ್.ಪಿ.ಜಿ. ಸಿಲಿಂಡರ್ ಪ್ರವೇಶ ಮಾಡಿದೆ. ಎಲ್.ಪಿ.ಜಿ. ಸಿಲಿಂಡರ್ ಬುಕ್ ಮಾಡುವುದು ಇನ್ಮುಂದೆ ಮತ್ತಷ್ಟು ಸುಲಭವಾಗಲಿದೆ. ಒಂದೇ ಒಂದು ಮಿಸ್ಡ್ ಕಾಲ್ ಗೆ ಎಲ್.ಪಿ.ಜಿ. ಸಿಲಿಂಡರ್ Read more…

ಸಿಲಿಂಡರ್ ಬೆಲೆ, ಪಿಎಫ್ ಖಾತೆ ಸೇರಿದಂತೆ ಇಂದಿನಿಂದ ಬದಲಾಗಿದೆ ಈ ಎಲ್ಲ ನಿಯಮ

ಜೂನ್ 1 ಅಂದ್ರೆ ಇಂದಿನಿಂದ ಅನೇಕ ನಿಯಮಗಳಲ್ಲಿ ಬದಲಾವಣೆ ಕಂಡು ಬಂದಿದೆ. ಇದು ಜನಸಾಮಾನ್ಯರ ಮೇಲೆ ನೇರ ಪರಿಣಾಮ ಬೀರಲಿದೆ. ಭವಿಷ್ಯ ನಿಧಿಗೆ ಸಂಬಂಧಿಸಿದ ನಿಯಮದಲ್ಲಿ ಬದಲಾವಣೆಯಾಗಲಿದೆ. ಹೊಸ Read more…

ಗಮನಿಸಿ: 9 ರೂ.ಗೆ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಇಲ್ಲಿದೆ ಕೊನೆ ಅವಕಾಶ

ಕೇವಲ 9 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಖರೀದಿಸಲು ಕೊನೆ ಅವಕಾಶವಿದೆ. ಕೇವಲ 809 ರೂಪಾಯಿ ಸಿಲಿಂಡರನ್ನು ನೀವು 9 ರೂಪಾಯಿಗೆ ಖರೀದಿಸಬಹುದಾಗಿದೆ. ಪೇಟಿಎಂ ಈ ಆಫರ್ ನೀಡ್ತಿದ್ದು, ಮೇ Read more…

ಬ್ಯುಸಿನೆಸ್ ಮಾಡಲು ಸುವರ್ಣಾವಕಾಶ: ದೇಶದಲ್ಲಿ ಶುರುವಾಗಲಿದೆ 1 ಲಕ್ಷ LPG ಸಿಲಿಂಡರ್ ಸೆಂಟರ್

ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲಿದ್ದರೆ ಕೇಂದ್ರ ಸರ್ಕಾರ ನಿಮಗೊಂದು ಸುವರ್ಣಾವಕಾಶ ನೀಡ್ತಿದೆ. ಕೇಂದ್ರ ಸರ್ಕಾರದ ನೆರವಿನಿಂದ ಎಲ್ಪಿಜಿ ಸಿಲಿಂಡರ್ ವಿತರಣಾ ಕೇಂದ್ರ ಶುರು ಮಾಡಿ ಸಣ್ಣ ಪ್ರಮಾಣದಲ್ಲಿ ಹಣ ಗಳಿಸಬಹುದು. Read more…

LPG ಬಳಕೆದಾರರಿಗೆ ತಪ್ಪದೆ ತಿಳಿದಿರಲಿ ಈ ಮಹತ್ವದ ಮಾಹಿತಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಸಿಲಿಂಡರ್ ಬಳಸಲಾಗ್ತಿದೆ. ಇದನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ. ಸಣ್ಣ ತಪ್ಪು ದೊಡ್ಡ ಅಪಘಾತಕ್ಕೆ ಕಾರಣವಾಗಬಹುದು. ಎಲ್ಪಿಜಿ ಬಳಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಮತ್ತು Read more…

LPG ಬಳಕೆದಾರರಿಗೆ ಖುಷಿ ಸುದ್ದಿ….! ಇಂಡಿಯನ್ ಆಯಿಲ್ ಶುರು ಮಾಡಿದೆ ಈ ಎಲ್ಲ ಸೇವೆ

ಇಂಡಿಯನ್ ಆಯಿಲ್ 4 ವಿಶೇಷ ಸೌಲಭ್ಯಗಳನ್ನು ಪ್ರಾರಂಭಿಸಿದೆ. ಇದು ಗ್ರಾಹಕರ ಕೆಲಸವನ್ನು ಸುಲಭಗೊಳಿಸಿದೆ. ಇಂಡೇನ್‌ನ ಗ್ರಾಹಕರಾಗಿದ್ದರೆ ಸುಲಭವಾಗಿ ಅದರ ಲಾಭವನ್ನು ಪಡೆಯಬಹುದು. ಇಂಡಿಯನ್ ಆಯಿಲ್ ಟ್ವೀಟ್ ಮಾಡುವ ಮೂಲಕ Read more…

ಹಾಸಿಗೆ ಹಂಚಿಕೊಂಡ್ರೆ ಆಕ್ಸಿಜನ್ ಸಿಲಿಂಡರ್ ನೀಡುವುದಾಗಿ ಷರತ್ತು ವಿಧಿಸಿದ ವ್ಯಕ್ತಿ

ಕೊರೊನಾ ವೈರಸ್ ದೇಶದ ಚಿತ್ರಣವನ್ನು ಬದಲಿಸಿದೆ. ಕೊರೊನಾ, ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಆಸ್ಪತ್ರೆ, ಬೆಡ್ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಅನೇಕರು ಜನ ಸೇವೆಗೆ ನಿಂತ್ರೆ ಮತ್ತೆ Read more…

LPG ಸಿಲಿಂಡರ್ ಹೊಂದಿರುವವರಿಗೊಂದು ಖುಷಿ ಸುದ್ದಿ..!

ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್ ಗೆ ಸಂಬಂಧಿಸಿದಂತೆ ಹಿಂದಿನ ವರ್ಷ 2020ರಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿತ್ತು. ಗ್ಯಾಸ್ ಸಿಲಿಂಡರ್ ಕಾಯ್ದಿರಿಸಲು ಒಟಿಪಿ ಜಾರಿಗೆ ತರಲಾಗಿತ್ತು. ಈಗ ಸಿಲಿಂಡರ್ ಬುಕ್ಕಿಂಗ್ ಗೆ Read more…

ಗೂಡಂಗಡಿಯಲ್ಲಿ ಸಿಲಿಂಡರ್ ಸ್ಪೋಟ: ಮಾವ – ಸೊಸೆ ಸಜೀವ ದಹನ

ಗೂಡಂಗಡಿಯಲ್ಲಿ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ ಮಾವ -‌ ಸೊಸೆ ಸಜೀವ ದಹನವಾಗಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. 30ವರ್ಷದ ಕೃಷ್ಣಮೂರ್ತಿ ಹಾಗೂ ಅವರ ಅಕ್ಕನ ಮಗಳು 11 Read more…

LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ಸಿಲಿಂಡರ್ ಬುಕ್ ಮಾಡಲು ಸುಲಭ ವಿಧಾನ

ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ ಸಿಲಿಂಡರ್ Read more…

ಇಂಡೇನ್, HP, ಭಾರತ್ ಗ್ಯಾಸ್ LPG ಗ್ರಾಹಕರಿಗೆ ಮತ್ತೊಂದು ಗುಡ್ ನ್ಯೂಸ್: ವಾಟ್ಸಾಪ್ ಮೂಲಕವೂ ಸಿಲಿಂಡರ್ ಬುಕ್ ಮಾಡಲು ಅವಕಾಶ

ನವದೆಹಲಿ: ಗ್ರಾಹಕರ ಅನುಕೂಲಕ್ಕಾಗಿ ಗ್ಯಾಸ್ ಏಜೆನ್ಸಿಗಳು ಇತ್ತೀಚೆಗೆ ಹಲವಾರು ಆನ್‌ಲೈನ್ ಸೇವೆ ಆರಂಭಿಸಿವೆ. ಗ್ರಾಹಕರು ತಮ್ಮ ಸಿಲಿಂಡರ್‌ಗಳನ್ನು ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು. ಗ್ರಾಹಕರು ತಮ್ಮ ಎಲ್ಪಿಜಿ ಗ್ಯಾಸ್ Read more…

ಇನ್ಮುಂದೆ ವಾಟ್ಸಾಪ್ ನಲ್ಲಿ ಬುಕ್ ಮಾಡಿ LPG ಸಿಲಿಂಡರ್

ಎಲ್ಪಿಜಿ ಸಿಲಿಂಡರ್ ಬೆಲೆ ಈ ತಿಂಗಳು 10 ರೂಪಾಯಿ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುತ್ತಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಮಧ್ಯೆ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದು Read more…

ಕೇವಲ 9 ರೂ.ಗೆ ಇಲ್ಲಿ ಸಿಗ್ತಿದೆ 809 ರೂ. ಸಿಲಿಂಡರ್

ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏಪ್ರಿಲ್ ಒಂದರಿಂದ ಕಡಿಮೆಯಾಗಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 10 ರೂಪಾಯಿ ಇಳಿಕೆ ಮಾಡಲಾಗಿದೆ. ಇದರ ನಂತರ ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ Read more…

BIG BREAKING NEWS: ಗೃಹ ಬಳಕೆ LPG ಸಿಲಿಂಡರ್ ದರ ಇಳಿಕೆ

ನವದೆಹಲಿ: ಭಾರೀ ಏರಿಕೆಯ ನಂತರ ಕಳೆದ ಒಂದು ವಾರದ ಅವಧಿಯಲ್ಲಿ ಮೂರು ಸಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲಾಗಿದೆ. ಅದೇ ರೀತಿ ಗೃಹ ಬಳಕೆ ಸಿಲಿಂಡರ್ Read more…

ಮುಖ್ಯಮಂತ್ರಿ ಅನಿಲಭಾಗ್ಯ, ಉಜ್ವಲ ಯೋಜನೆ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಧಾರವಾಡ: ಜಿಲ್ಲೆಯಲ್ಲಿ ಅರ್ಹ ಫಲಾನುಭವಿಗಳು ಅಡುಗೆ ಅನಿಲವನ್ನು ಬಳಸುವಂತೆ ಹಾಗೂ ಸೀಮೆಎಣ್ಣೆ ವಿತರಣೆಯನ್ನು ಸ್ಥಗಿತಗೊಳಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರದ ಪ್ರಧಾನ Read more…

199 ರೂ.ಗೆ LPG ಸಿಲಿಂಡರ್ ಖರೀದಿಸಲು ಇನ್ನು 7 ದಿನ ಅವಕಾಶ

ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ ಗಗನಕ್ಕೇರಿದೆ. ಈ ವರ್ಷ ಸಬ್ಸಿಡಿ ಸಿಲಿಂಡರ್ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 225 ರೂಪಾಯಿ ಏರಿಕೆ ಕಂಡಿದೆ. 14.2 ಕೆ.ಜಿ ಎಲ್ಪಿಜಿ ಸಿಲಿಂಡರ್ Read more…

LPG ಸಬ್ಸಿಡಿ ಬಂದ್ ಆಗಿದ್ಯಾ….? ಮನೆಯಲ್ಲೇ ಕುಳಿತು ಸುಲಭವಾಗಿ ಮಾಡಿ ಈ ಕೆಲಸ

ಎಲ್.ಪಿ.ಜಿ. ಸಿಲಿಂಡರ್ ಬೆಲೆ ಕಳೆದ 7 ವರ್ಷಗಳಲ್ಲಿ ದ್ವಿಗುಣವಾಗಿದೆ. ಆದ್ರೆ ಎಲ್.ಪಿ.ಜಿ. ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಎಲ್.ಪಿ.ಜಿ. ಸಿಲಿಂಡರ್ ಬಳಕೆದಾರರು ನೀವಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಎಲ್.ಪಿ.ಜಿ. Read more…

ಅಗ್ಗದ ಬೆಲೆಗೆ LPG ಸಿಲಿಂಡರ್ ಖರೀದಿಗೆ ಇಲ್ಲಿದೆ ಅವಕಾಶ

ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಗಳು ಕಳೆದ ಕೆಲವು ದಿನಗಳಲ್ಲಿ ನಿರಂತರ ಏರಿಕೆ ಕಾಣ್ತಿದೆ. ದೆಹಲಿಯಲ್ಲಿ ಅಡುಗೆ ಅನಿಲದ ಬೆಲೆ 819 ರೂಪಾಯಿಯಾಗಿದೆ. ಫೆಬ್ರವರಿ ತಿಂಗಳಲ್ಲಿ ಅಡುಗೆ ಅನಿಲದ ಬೆಲೆ Read more…

BIG NEWS: ಉಚಿತವಾಗಿ 3 ಸಿಲಿಂಡರ್ ವಿತರಣೆ, ‘ಉಜ್ವಲ’ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ನವದೆಹಲಿ: ಉಜ್ವಲ ಯೋಜನೆಯಡಿ ಮೂರು ಗೃಹಬಳಕೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 14.2 ಕೆಜಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ Read more…

BREAKING: ದೇಶದ ಜನತೆಗೆ ಬಿಗ್ ಶಾಕ್; ಗ್ಯಾಸ್ ಮತ್ತೆ ದುಬಾರಿ –ಕಮರ್ಷಿಯಲ್ ಸಿಲಿಂಡರ್ 96 ರೂ. ಹೆಚ್ಚಳ

ನವದೆಹಲಿ: ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಹೆಚ್ಚಳದಿಂದ ಜನ ತತ್ತರಿಸಿಹೋಗಿದ್ದಾರೆ. ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಶಾಕ್ ನೀಡಲಾಗಿದ್ದು, ಗ್ಯಾಸ್ Read more…

BIG SHOCKING NEWS: ಗ್ಯಾಸ್ ಸಿಲಿಂಡರ್ ಬೆಲೆ ಮತ್ತೆ 25 ರೂ. ಏರಿಕೆ

ನವದೆಹಲಿ: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಹೆಚ್ಚಳ ಮಾಡಲಾಗಿದೆ. ಗ್ಯಾಸ್ ಸಿಲಿಂಡರ್ ದರ ಮತ್ತೆ 25 ರೂಪಾಯಿ ಏರಿಕೆಯಾಗಿದೆ. Read more…

LPG ಗ್ರಾಹಕರಿಗೆ ಗುಡ್ ನ್ಯೂಸ್: ಗ್ಯಾಸ್ ಸಿಲಿಂಡರ್ ಸಬ್ಸಿಡಿ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ ಸಬ್ಸಿಡಿ ಬಗ್ಗೆ ಮಾಹಿತಿ ಇಲ್ಲಿದೆ. ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಪರಿಹಾರ ನೀಡಲು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ಸಹಾಯಧನ ನೀಡುತ್ತದೆ. ವಾರ್ಷಿಕ ಆದಾಯ 10 Read more…

ಇಲ್ಲಿ ಸಿಗ್ತಿದೆ 769 ರೂ. ಬೆಲೆಯ LPG ಸಿಲಿಂಡರ್ ನ್ನು ಕೇವಲ 69 ರೂಪಾಯಿಗೆ ಖರೀದಿಸುವ ಅವಕಾಶ

ಪ್ರತಿಯೊಬ್ಬರ ಮನೆಯಲ್ಲೂ ಎಲ್ಪಿಜಿ ಸಿಲಿಂಡರ್ ಬಳಕೆ ಮಾಡಲಾಗ್ತಿದೆ. ಸರ್ಕಾರ ಎಲ್‌ಪಿಜಿ ಬೆಲೆಯನ್ನು 50 ರೂಪಾಯಿ ಹೆಚ್ಚಿಸಿದೆ. ಇದರ ನಂತರ ಸಬ್ಸಿಡಿ ಇಲ್ಲದೆ 14.2 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ Read more…

ಗ್ಯಾಸ್ ಸಿಲಿಂಡರ್ ಗೆ ಸಿಕ್ತಿದೆಯಾ ಸಬ್ಸಿಡಿ…..? ಹೀಗೆ ಚೆಕ್ ಮಾಡಿ

ಬಹುತೇಕ ಎಲ್ಲರ ಮನೆಯಲ್ಲೂ ಅಡುಗೆ ಅನಿಲವಿದೆ. ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುತ್ತದೆ. ಸಾರ್ವಜನಿಕರಿಗೆ ನೆಮ್ಮದಿ ನೀಡಲು ಗ್ಯಾಸ್ ಸಿಲಿಂಡರ್ ಗೆ ಸರ್ಕಾರ ಸಬ್ಸಿಡಿ ನೀಡುತ್ತದೆ. ವಿವಿಧ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...