alex Certify ಸಿನಿಮಾ | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಜಿಎಫ್ ಚಾಪ್ಟರ್-2 ಚಿತ್ರದಲ್ಲಿ ʼಅಧೀರʼ ಸಂಜಯ್‌ ದತ್ ಲುಕ್ ಬಹಿರಂಗ

ಕೆಜಿಎಫ್ ಅಭಿಮಾನಿಗಳಿಗೆ ಕೆಜಿಎಫ್ ಚಾಪ್ಟರ್-2 ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅಭಿಮಾನಿಗಳು ಚಿತ್ರ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ನಟಿಸಿದ್ದಾರೆ. ಇಂದು ಸಂಜಯ್ Read more…

‘ಬಾಹುಬಲಿ’ ಪ್ರಭಾಸ್ ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಭಾರತದ ಮೋಸ್ಟ್ ಎಲೆಜಬಲ್ ಬ್ಯಾಚುಲರ್. ಈ ನಟನ ವಿವಾಹದ ಕುರಿತು ಹಲವಾರು ವದಂತಿಗಳು ಹರಿದಾಡುತ್ತಿದ್ದರೂ ಯಾರು ಪ್ರಭಾಸ್‌ ಕೈ ಹಿಡಿಯಲಿದ್ದಾರೆಂಬುದು ಇನ್ನೂ ಗುಟ್ಟಾಗಿಯೇ Read more…

ಸುಶಾಂತ್ ಸಿಂಗ್ ಜೊತೆ ಸಿನಿಮಾ ಮಾಡಬೇಕಿದ್ದ ಕಂಗನಾ ಹೇಳಿದ್ದೇನು…?

ಬಾಲಿವುಡ್ ನಟಿ ಕಂಗನಾ ಸದ್ಯ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ನಂತ್ರ ಕಂಗನಾ ಹೇಳಿಕೆ ಹೆಚ್ಚು ಮಹತ್ವ ಪಡೆದಿದೆ. ಕಂಗನಾ, ಸುಶಾಂತ್ ಸಾವಿನ ನಂತ್ರ ಕೆಲ Read more…

ಸುಶಾಂತ್ ಆತ್ಮಹತ್ಯೆ: ಆದಿತ್ಯ ಚೋಪ್ರಾ ವಿಚಾರಣೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮುಂಬೈ ಪೊಲೀಸರ ತನಿಖೆ ತೀವ್ರಗೊಂಡಿದೆ. ಶುಕ್ರವಾರ ಸಂಜೆ ಯಶ್ ರಾಜ್ ಫಿಲ್ಮ್ಸ್ ಮಾಲೀಕ ಆದಿತ್ಯ ಚೋಪ್ರಾ ಅವರ Read more…

ನಟಿ ಹೆಸರಿನಲ್ಲಿ ಪೋಸ್ಟ್ ಆಗ್ತಿದೆ ಅಶ್ಲೀಲ ವಿಡಿಯೋ

ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳನ್ನು ಸಂಪರ್ಕಿಸುತ್ತಾರೆ. ಅಭಿಮಾನಿಗಳು ತಮ್ಮ ಅಭಿಮಾನ ತೋರಿಸಲು ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕ್ಲಬ್ ಕೂಡ ರಚಿಸುತ್ತಾರೆ. ಅದ್ರಲ್ಲಿ ತಮ್ಮ ನೆಚ್ಚಿನ ಕಲಾವಿದರ ಫೋಟೋ, Read more…

5 ವರ್ಷ ಪೂರೈಸಿದ ʼಬಾಹುಬಲಿʼ

ರಾಜಮೌಳಿ ನಿರ್ದೇಶನದ ʼಬಾಹುಬಲಿʼ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 5 ವರ್ಷವಾಗಿದೆ ಈ ಸಂತೋಷವನ್ನು ನಟ ಪ್ರಭಾಸ್ ಹಾಗೂ ರಾಣಾ ದಗ್ಗುಪಾಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 2015ರಂದು Read more…

ಗಮನ ಸೆಳೆಯುತ್ತಿದೆ ಚಿತ್ರಮಂದಿರ ಆರಂಭಿಸಲು ಅನುಸರಿಸಿರುವ ತಂತ್ರ

ಕೊರೋನಾ ಸಾಂಕ್ರಾಮಿಕ ರೋಗ ಹರಡಿದ ಬಳಿಕ ವ್ಯಾವಹಾರಿಕವಾಗಿ ಹೊಸ ಹೊಸ ಚಿಂತನಾ ಕ್ರಮಗಳು ಅನುಷ್ಠಾನವಾಗುತ್ತಿದೆ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುವ ಹಿನ್ನೆಲೆ ಬಹುತೇಕ ರಾಷ್ಟ್ರಗಳಲ್ಲಿ ಈವರೆಗೂ ಚಿತ್ರಮಂದಿರ Read more…

ಕನ್ನಡ ಕಿರುತೆರೆಯಲ್ಲಿ ಬರಲು ಸಜ್ಜಾಗಿದೆ ‘ಬಾಹುಬಲಿ’

ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿ ಹಾಗು ಸಿನಿಮಾಗಳು ಡಬ್ಬಿಂಗ್ ನಿಂದ ಪ್ರಸಾರವಾಗುವ ಮೂಲಕ ದಾಖಲೆ ಮಾಡುತ್ತಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ, ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’ Read more…

ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಜಯದ ಮೆಟ್ಟಿಲನ್ನು ಹತ್ತುತ್ತಿರುವಾಗಲೇ ಇಹಲೋಕ ತ್ಯಜಿಸಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ತಮ್ಮ ಕೊನೇ ಗಿಫ್ಟ್ Read more…

ಬಿಡುಗಡೆಯಾಗಲು ರೆಡಿಯಾಗಿದೆ ‘ಕಲಾವಿದ’ ಸಿನಿಮಾ

ಶಿವಾನಂದ್ ಹೆಚ್.ಡಿ. ನಿರ್ದೇಶನದ ‘ಕಲಾವಿದ’ ಸಿನಿಮಾದ ಪೋಸ್ಟರನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಪ್ರದೀಪ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. Read more…

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಂತೆ ಮಾನ್ಯ…!

ನಟಿ ಮಾನ್ಯ, ವಿಷ್ಣುವರ್ಧನ್ ಅವರ ʼವರ್ಷʼ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ʼಈ ಪ್ರೀತಿ ಒಂಥರಾʼ ಅವರು ನಟಿಸಿದ ಕನ್ನಡದ Read more…

ಇಂತದ್ದೆಲ್ಲಾ ಸಿನಿಮಾಗಳಲ್ಲಿ ಮಾತ್ರ ಸಾಧ್ಯ….!

ಬಾಲಿವುಡ್,‌ ಟಾಲಿ‌ವುಡ್ ಸೇರಿದಂತೆ ಯಾವುದೇ ಚಿತ್ರೋದ್ಯಮ ನೋಡಿದರೂ, ಅಲ್ಲೊಂದು ಸಹಜ ಜೀವನಕ್ಕಿಂತ ಹೆಚ್ಚು ವೈಭವೀಕರಿಸಿದ ಸನ್ನಿವೇಶಗಳು ಎದುರಾಗುತ್ತವೆ. ಅದರಲ್ಲೂ ಬಾಲಿವುಡ್‌ನಲ್ಲಿ‌‌ ಇ‌ದು‌ ತುಸು ಹೆಚ್ಚು ಎನ್ನಬಹುದು. ಹೌದು, ಕೆಲ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ಗಣೇಶ್ ಹುಟ್ಟು ಹಬ್ಬದಂದು ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ

ಸುನಿ ನಿರ್ದೇಶನದ ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಸುರಭಿ Read more…

ದಳಪತಿ ವಿಜಯ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ..!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ಧೂಳೆಬ್ಬಿಸಿ ಬೇರೆ ಭಾಷೆಯಲ್ಲಿಯೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ Read more…

ದಂಗಾಗಿಸುತ್ತೆ ಶೃತಿ ಹಾಸನ್ ಕೇಳಿರುವ ಸಂಭಾವನೆ…!

ಶೃತಿ ಹಾಸನ್ ತನ್ನ ನಟನಾ ಶೈಲಿಯಿಂದಲೇ ಫೇಮಸ್ ಆದ ನಟಿ. ವಿಭಿನ್ನ ನಟನೆಯ ಮೂಲಕ ಮನೆ ಮಾತಾದ ಬಹು ಬೇಡಿಕೆಯ ನಟಿ. ಬಹುಮುಖ ಪ್ರತಿಭೆಯುಳ್ಳ ಈ ನಟಿ ಇದೀಗ Read more…

BIG BREAKING; ಸಿನಿಮಾ, ಧಾರವಾಹಿ ಚಿತ್ರೀಕರಣಕ್ಕೆ ಅನುಮತಿ ನೀಡಿದ ಸರ್ಕಾರ

ಬೆಂಗಳೂರು: ಸ್ಥಗಿತಗೊಂಡಿರುವ ಚಲನಚಿತ್ರ, ಧಾರಾವಾಹಿ ಚಿತ್ರೀಕರಣ ಪೂರ್ಣಗೊಳಿಸಲು ಸರ್ಕಾರದಿಂದ ಅನುಮತಿ ನೀಡಲಾಗಿದೆ. ಲಾಕ್ಡೌನ್ ಕಾರಣ ಶೂಟಿಂಗ್ ಅರ್ಧಕ್ಕೆ ನಿಂತಿದ್ದರೆ ಮುಂದುವರಿಕೆ ಮಾಡಬಹುದಾಗಿದೆ. ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಗೆ Read more…

‘ಕೊರೊನಾ’ ಕಾರಣಕ್ಕೆ ಶಾಶ್ವತವಾಗಿ ಮುಚ್ಚಲಿದೆ ಈ ಚಿತ್ರಮಂದಿರ…!

ದೇಶಕ್ಕೆ ಮಹಾ ಮಾರಿಯಾಗಿ ಕಾಡುತ್ತಿರುವ ಕೊರೊನಾ ಸಾರ್ವಜನಿಕರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಯಾವುದೇ ಚಟುವಟಿಕೆಗಳು ನಡೆಯದೆ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ Read more…

ಮತ್ತೆ ತೆರೆ ಮೇಲೆ ಬರಲಿದ್ದಾನೆ ‘ಜಂಟಲ್ ಮ್ಯಾನ್’

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಆದರೆ ಮಹಾಮಾರಿ ಕೊರೊನಾ ಕಾರಣದಿಂದ ಪ್ರದರ್ಶನ ನಿಲ್ಲಿಸಬೇಕಾಯಿತು. ನಿರ್ಮಾಪಕ ಗುರು ದೇಶ್ ಪಾಂಡೆ ಅವರು ಲಾಕ್ Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಊರ್ವಶಿ ರೌಟೆಲಾ…!

ಸದಾ ಸಾಮಾಜಿಕ ಜಾಲತಾಣದ ಮೂಲಕ ಆಕ್ಟೀವ್ ಆಗಿರುವ ನಟಿ ಊರ್ವಶಿ ರೌಟೆಲಾ. ಒಂದಿಲ್ಲೊಂದು ಪೋಸ್ಟ್ ಹಸಿಬಿಸಿ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಹಲ್ಚಲ್ ಮಾಡುವ ಈ ನಟಿ Read more…

ರಾಜಮೌಳಿ ವಿರುದ್ದ ಕಿಡಿ ಕಾರಿದ ರಾಜೇಂದ್ರ ಸಿಂಗ್ ಬಾಬು

ಸದಾ ಸಿನಿಮಾ ವಿಚಾರವಾಗಿ ಸುದ್ದಿಯಾಗುತ್ತಿದ್ದ ರಾಜಮೌಳಿ ಇದೀಗ ಆರೋಪ ಒಂದಕ್ಕೆ ಗುರಿಯಾಗಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತೆಲುಗಿನ ಸ್ಟಾರ್ ನಿರ್ದೇಶಕ ರಾಜಮೌಳಿ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ರೋಶ Read more…

‘ಡಿ ಬಾಸ್’ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಐಎಫ್ಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಅಂದ ಹಾಗೆ, ರಾಜೇಂದ್ರ ಸಿಂಗ್ ಬಾಬು ಮತ್ತು Read more…

ವಿಶ್ವ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಕ್ಷಯ್

ನಟ ಅಕ್ಷಯ್ ಕುಮಾರ್ ಸಿನಿಮಾಗಳೆಂದರೆ ಅಭಿಮಾನಿಗಳು ಸಕ್ಕತ್ ಖುಷಿ ಆಗ್ತಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ವರ್ಷಕ್ಕೆ ನಾಲ್ಕರಿಂದ ಐದು ಸಿನಿಮಾ ಮಾಡುತ್ತಾರೆ. ಅಲ್ಲದೆ ಅವರದ್ದೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...