Tag: ಸಾವು

ಹೆಜ್ಜೇನು ದಾಳಿಗೆ ವ್ಯಕ್ತಿ ಬಲಿ

ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಕೊಪ್ಪ ತಾಲೂಕಿನ ಹರಿಹರಪುರ ಸಮೀಪದ…

ಪೋಷಕರೇ ಗಮನಿಸಿ…! ಆಟವಾಡುತ್ತಾ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವು

ಮಡಿಕೇರಿ: ಆಟವಾಡುವ ವೇಳೆ ಕೈಗೆ ಸಿಕ್ಕ ಉಂಗುರ ನುಂಗಿದ ಮಗು ಸಾವನ್ನಪ್ಪಿದ ಘಟನೆ ಕೊಡಗು ಜಿಲ್ಲೆ…

ಬೆಂಗಳೂರಲ್ಲಿ ಆಘಾತಕಾರಿ ಘಟನೆ: ಸುಮ್ಮನೆ ಕುಳಿತಿದ್ದವರಿಗೆ ಚಾಕು ಇರಿತ; ಓರ್ವ ಸಾವು

ಬೆಂಗಳೂರು: ಬೆಂಗಳೂರಿನಲ್ಲಿ ಸುಮ್ಮನೆ ಕುಳಿತಿದ್ದ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಮೆಜೆಸ್ಟಿಕ್ ಗಣಪತಿ ದೇವಸ್ಥಾನದ ಬಳಿ ಕಟ್ಟೆ…

Shocking News: ನಮಸ್ಕಾರ ಮಾಡುತ್ತಿದ್ದ ಯುವತಿ ಮೇಲೆ ಹರಿದ ಕಾರು; ಸ್ಥಳದಲ್ಲೇ ದುರ್ಮರಣ

ಬೆಳಗಾವಿ: ದೀರ್ಘದಂಡ ನಮಸ್ಕಾರ ಮಾಡುತ್ತಾ ದೇವಸ್ಥಾನಕ್ಕೆ ಬರುತ್ತಿದ್ದ ಯುವತಿಯ ಮೇಲೆ ಕಾರು ಹರಿದು ಯುವತಿ ಸ್ಥಳದಲ್ಲೇ…

’ನನ್ನ ದಿನಗಳಿಗೆ ಜೀವ ತುಂಬಲು ಓಡುವೆ……’: ನೆಟ್ಟಿಗರನ್ನು ಭಾವುಕರನ್ನಾಗಿಸಿದೆ ಅಪಘಾತದಲ್ಲಿ ಮೃತಪಟ್ಟ ಟೆಕ್‌ ಸಿಇಓ ಪೋಸ್ಟ್‌

ಮುಂಜಾವಿನ ಜಾಗಿಂಗ್ ಮಾಡುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಟಿಕ್ ಸಿಇಓ ರಾಜಲಕ್ಷ್ಮಿ ವಿಜಯ್‌…

ಸ್ನೇಹಿತನ ಜೊತೆ ನಿಗೂಢವಾಗಿ ಸಾವನ್ನಪ್ಪಿದ ಮಾಜಿ ಕೇಂದ್ರ ಸಚಿವರ ಅಣ್ಣನ ಮಗ….!

ಮಾಜಿ ಕೇಂದ್ರ ಸಚಿವ ಹಂಸರಾಜ್ ಅಹಿರ್ ಅವರ ಅಣ್ಣನ ಮಗ 26 ವರ್ಷದ ಮಹೇಶ್ ಅಹಿರ್…

ನಿಗೂಢವಾಗಿ ವೈದ್ಯ ಸಾವು, ಪತ್ನಿ ಮೇಲೆಯೇ ಅನುಮಾನ

ಲಕ್ನೋ: ಲಕ್ನೋದಲ್ಲಿ ಯುನಾನಿ ವೈದ್ಯನನ್ನು ಕೊಂದ ಆರೋಪದ ಮೇಲೆ ಮೃತನ ಪತ್ನಿ ಸೇರಿ ನಾಲ್ವರ ವಿರುದ್ಧ…

ಹಬ್ಬದ ದಿನವೇ ಘೋರ ದುರಂತ: ಪಟಾಕಿ ಗೋದಾಮಿನಲ್ಲಿ ಸ್ಪೋಟ; 8 ಜನ ಸಾವು

ತಮಿಳುನಾಡು ಕಾಂಚೀಪುರಂ ಜಿಲ್ಲೆಯ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ಎಂಟು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ…

BIG NEWS: ಹಬ್ಬದ ದಿನವೇ ಮತ್ತೊಂದು ದುರಂತ; ಪುಣ್ಯಸ್ನಾನಕ್ಕೆ ಹೋಗಿದ್ದ ಎಸ್ ಬಿ ಐ ನೌಕರ ನೀರು ಪಾಲು

ಮೈಸೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯ ಟಿ.ನರಸಿಪುರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಹೋಗಿದ್ದ…

ಅಕ್ರಮ ಮದ್ಯ ಸೇವಿಸಿ ವ್ಯಕ್ತಿ ಸಾವು: ಒಂದು ತಿಂಗಳಲ್ಲಿ ಮೂರನೇ ಘಟನೆ

ಚಿಕ್ಕಮಗಳೂರು: ಹಿತ್ಲೆಗುಳಿಯಲ್ಲಿ ಅಕ್ರಮ ಮದ್ಯ ಸೇವಿಸಿ ಪುಟ್ಟೇಗೌಡ(60) ಸಾವು ಕಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು…