alex Certify ಸಾಲದ ಕಂತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇತನ ವಿಳಂಬ ಹಿನ್ನೆಲೆ ಸಾಲ ಮರುಪಾವತಿ, ವಿಮೆಗೆ ಬಡ್ಡಿ ವಿಧಿಸದಿರಲು ನೌಕರರ ಸಂಘ ಮನವಿ

ಬೆಂಗಳೂರು: ಸರ್ಕಾರಿ ನೌಕರರ ವೇತನ ವಿಳಂಬದ ಸಂದರ್ಭದಲ್ಲಿ ಕೆಜಿಐಡಿ ವಿಮೆ, ಸಾಲ ಮರುಪಾವತಿಗೆ ವಿಧಿಸುತ್ತಿರುವ ಬಡ್ಡಿ ಕೈ ಬಿಡಬೇಕೆಂದು ಹಣಕಾಸು ಇಲಾಖೆಗೆ ರಾಜ್ಯ ಸರ್ಕಾರಿ ನೌಕರರ ಸಂಘ ಮನವಿ Read more…

ಗೃಹ ಸಾಲದ ಕಂತು ವಸೂಲಿಗೆ ಹೋದ ಸಿಬ್ಬಂದಿ ಮೇಲೆ ಮನೆ ಮಾಲೀಕನಿಂದ ಹಲ್ಲೆ

ರಾಮನಗರ: ಗೃಹ ಸಾಲದ ಕಂತು ವಸೂಲಿಗೆ ಹೋಗಿದ್ದ ಫೈನಾನ್ಸ್ ಸಿಬ್ಬಂದಿ ಮೇಲೆ ಮನೆ ಮಾಲೀಕ ಹಲ್ಲೆ ನಡೆಸಿದ ಘಟನೆ ರಾಮನಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ನಡೆದಿದೆ. Read more…

ಸಾಲಗಾರರಿಗೆ ಶಾಕಿಂಗ್ ನ್ಯೂಸ್: ಮತ್ತೆ ಏರಲಿದೆ ಇಎಂಐ ಹೊರೆ

ನವದೆಹಲಿ: ಕಳೆದ ಮೇ ತಿಂಗಳಿನಿಂದ ಐದು ಬಾರಿ ರೆಪೋ ದರ ಪರಿಷ್ಕರಣೆ ಮಾಡಲಾಗಿದ್ದು, ಮತ್ತೆ ರೆಪೋ ದರವನ್ನು 35 ಮೂಲಾಂಶಗಳಷ್ಟು ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇದರಿಂದಾಗಿ ಸಾಲದ Read more…

ಸಾಲಗಾರರಿಗೆ ಮತ್ತೆ ಬಿಗ್ ಶಾಕ್: ರೆಪೊ ದರ ಹೆಚ್ಚಳದೊಂದಿಗೆ ಲೋನ್ ದುಬಾರಿ

ಮುಂಬೈ: ಹಣದುಬ್ಬರ ನಿಯಂತ್ರಣಕ್ಕೆ ಆರ್‌.ಬಿ.ಐ. ಮತ್ತೊಮ್ಮೆ ರೆಪೊ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಬುಧವಾರದಿಂದ ಆರ್.ಬಿ.ಐ. ದ್ವೈಮಾಸಿಕ ಆರ್ಥಿಕ ಪರಾಮರ್ಶೆ ಸಭೆ ಆರಂಭವಾಗಿದ್ದು, ಮೂರು ದಿನಗಳ ಕಾಲ Read more…

ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ಧರ್ಮಸ್ಥಳ ಸಂಘದ ಕಾರ್ಯಕರ್ತೆಯರ ಮೇಲೆ ಹಲ್ಲೆ

ಶಿವಮೊಗ್ಗ: ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಘದ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ದಾನವಾಡಿಯಲ್ಲಿ ನಡೆದಿದೆ. ಹೊಳೆಹೊನ್ನೂರು ಪೊಲೀಸ್ Read more…

ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್: ಮತ್ತೆ ರೆಪೋ ದರ ಏರಿಕೆ ಸಾಧ್ಯತೆ

ನವದೆಹಲಿ: ಹಣದುಬ್ಬರ ನಿಯಂತ್ರಣ ಉದ್ದೇಶದಿಂದ ಇತ್ತೀಚೆಗಷ್ಟೇ 40 ಮೂಲಾಂಶದಷ್ಟು ರೆಪೋ ದರ ಏರಿಕೆ ಮಾಡಿದ್ದ ಆರ್.ಬಿ.ಐ. ಜೂನ್ ನಲ್ಲಿ ಮತ್ತೆ ರೆಪೋ ದರ ಹೆಚ್ಚಳ ಮಾಡಿದೆ. ಜೂನ್ 6 Read more…

SHOCKING: ವಾಹನದಿಂದ ಡಿಕ್ಕಿ ಹೊಡೆಸಿ ತಾಯಿಯನ್ನೇ ಕೊಂದ ಪುತ್ರ

ಮೈಸೂರು: ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ತೂಫಾನ್ ವಾಹನದಿಂದ ಡಿಕ್ಕಿ ಹೊಡೆಸಿ ಮಗನೇ ತಾಯಿಯನ್ನು ಕೊಂದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ. Read more…

ಸಾಲ ಪಡೆದವರಿಗೆ ಸಿಹಿ ಸುದ್ದಿ: ಸರ್ಕಾರದಿಂದಲೇ ಬಡ್ಡಿ ಪಾವತಿ, 3 ತಿಂಗಳು ಕಂತು ವಿಸ್ತರಣೆ

ಬೆಂಗಳೂರು: ರೈತರು ಮತ್ತು ಸ್ವಸಹಾಯ ಸಂಘದ ಸಾಲದ ಮರುಪಾವತಿಯನ್ನು ಮೂರು ತಿಂಗಳು ವಿಸ್ತರಣೆ ಮಾಡಲಾಗಿದೆ. ಇದರಿಂದ ರಾಜ್ಯದ 4.25 ಲಕ್ಷ ರೈತರಿಗೆ ಅನುಕೂಲವಾಗಲಿದ್ದು, ಈ ಅವಧಿಯ ಮೂರು ತಿಂಗಳ Read more…

ಸಾಲ ಪಡೆದವರಿಗೆ ಮುಖ್ಯ ಮಾಹಿತಿ: 3 ತಿಂಗಳು ಸ್ತ್ರೀಶಕ್ತಿ ಸಾಲ, ಕೃಷಿ ಸಾಲ ಮರುಪಾವತಿ ಅವಧಿ ವಿಸ್ತರಣೆಗೆ ಮನವಿ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ಕಾರಣದಿಂದ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಸಾಲದ ಕಂತು ಪಾವತಿ ವಿನಾಯಿತಿ ನೀಡಬೇಕು. ಸಾಲಪಾವತಿ ಅವಧಿ ಮುಂದೂಡಬೇಕು ಎಂಬ ಒತ್ತಾಯ ಕೇಳಿ Read more…

BIG NEWS: ಸಾಲಗಾರರ ಖಾತೆಗೆ ಹಣ ಮರು ಪಾವತಿ, ಕೇಂದ್ರ ಸರ್ಕಾರದ ಆದೇಶ

ನವದೆಹಲಿ: ಲಾಕ್ಡೌನ್ ಸಮಯದಲ್ಲಿನ ಸಾಲಗಳಿಗೆ ಚಕ್ರಬಡ್ಡಿ ವಿನಾಯಿತಿ ನೀಡಲಾಗಿದ್ದು ದಸರಾ ಹಬ್ಬದ ಹೊತ್ತಲ್ಲೇ ಗಿಫ್ಟ್ ಸಿಕ್ಕಿದೆ. ಸಾಲದ ಕಂತು ಪಾವತಿಸಿದವರ ಚಕ್ರಬಡ್ಡಿ ಹಣ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ. ಕಂತು Read more…

ಸಾಲಗಾರರಿಗೆ ಬಂಪರ್: ಬಡ್ಡಿ ಮನ್ನಾ ಜೊತೆಗೆ ಕ್ಯಾಶ್ ಬ್ಯಾಕ್ ನೀಡಲು ಮುಂದಾದ ಸರ್ಕಾರ

ನವದೆಹಲಿ: ಲಾಕ್ ಡೌನ್ ಅವಧಿಯಲ್ಲಿ ಸಾಲದ ಕಂತು ಪಾವತಿಸದವರ ಚಕ್ರಬಡ್ಡಿಯನ್ನು ಮನ್ನಾ ಮಾಡಲಾಗಿದ್ದು, ಇಎಂಐ ಪಾವತಿಸಿದವರಿಗೆ ಕ್ಯಾಶ್ ಬ್ಯಾಕ್ ಸೌಲಭ್ಯ ನೀಡಲು ಸರ್ಕಾರ ಚಿಂತನೆ ನಡೆಸಿದೆ. ಮಾರ್ಚ್ 31 Read more…

ಬ್ಯಾಂಕ್ ಸಾಲ ಪಡೆದವರಿಗೆ ಭರ್ಜರಿ ಗುಡ್ ನ್ಯೂಸ್…? ಇಎಂಐ ಬಡ್ಡಿ ಮನ್ನಾ ಸಾಧ್ಯತೆ

ನವದೆಹಲಿ: ಸಾಲಗಳ ಇಎಂಐ ಮುಂದೂಡಿಕೆ ಸಂದರ್ಭದಲ್ಲಿ ಬಡ್ಡಿ ಮನ್ನಾ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರವೇ ತೀರ್ಮಾನ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಮಾಹಿತಿ ನೀಡಿದೆ. ಮೊರಾಟೋರಿಯಂ ಸಂದರ್ಭದಲ್ಲಿ ಮುಂದೂಡಲಾಗಿದ್ದ Read more…

ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸದ್ಯಕ್ಕೆ ʼಗುಡ್ ನ್ಯೂಸ್ʼ

ನವದೆಹಲಿ: ಬ್ಯಾಂಕ್ ಸಾಲದ ಕಂತು ಪಾವತಿಸುವ ಆತಂಕದಲ್ಲಿದ್ದವರಿಗೆ ಸೆಪ್ಟಂಬರ್ 28 ರವರೆಗೆ ವಿನಾಯಿತಿ ಸಿಕ್ಕಿದೆ. ಆಗಸ್ಟ್ ಮೂವತ್ತರವರೆಗೆ ವಸೂಲಾಗದ ಸಾಲ ಎಂದು ಪರಿಗಣಿಸದ ಯಾವುದೇ ಖಾತೆಯನ್ನು ಮುಂದಿನ ಆದೇಶದವರೆಗೆ Read more…

BIG NEWS: ಸಾಲಗಾರರಿಗೆ 2 ವರ್ಷ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಅವಕಾಶ

ನವದೆಹಲಿ: ಸಾಲಗಾರರಿಗೆ ಆರ್ಥಿಕ ತೊಂದರೆ ಆಗಿದ್ದರೆ ಎರಡು ವರ್ಷದವರೆಗೆ ಇಎಂಐ ಪಾವತಿಯಿಂದ ವಿನಾಯಿತಿ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅವಕಾಶ ಕಲ್ಪಿಸಿದೆ. ಹೀಗೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...