alex Certify ಸಾಮಾಜಿಕ ಮಾಧ್ಯಮ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕುಂಭಮೇಳದಲ್ಲಿ ಮಿಂಚಿದ ಮೋನಲಿಸಾ: ಇಲ್ಲಿದೆ ಖ್ಯಾತಿಯ ಹಿಂದಿನ ಕಹಿ ಸತ್ಯ

ಪ್ರತಿ ವರ್ಷ ಕೋಟಿಗಟ್ಟಲೆ ಜನ ಸೇರುವ ಕುಂಭಮೇಳ ಈ ಬಾರಿಯೂ ಹಲವು ಕುತೂಹಲಕಾರಿ ಘಟನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಒಂದು ಪ್ರಮುಖ ಘಟನೆಯೆಂದರೆ ಇಂದೋರದ ಮೋನಲಿಸಾ ಎಂಬ ಯುವತಿಯ ವೈರಲ್ Read more…

ವಿಜಯ್ ದೇವರಕೊಂಡ ಜೊತೆಗಿನ ʼಡೇಟಿಂಗ್‌ʼ ಒಪ್ಪಿಕೊಂಡ್ರಾ ರಶ್ಮಿಕಾ ? ವೈರಲ್‌ ಆಗಿದೆ ಅವರ ಹೇಳಿಕೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿಯ ಬಗ್ಗೆ ಈಗಾಗಲೇ ಹಲವಾರು ವದಂತಿಗಳು ಹಬ್ಬುತ್ತಿವೆ. ಇತ್ತೀಚೆಗೆ ರಶ್ಮಿಕಾ ನೀಡಿದ ಒಂದು ಹೇಳಿಕೆಯಿಂದಾಗಿ ಈ ವದಂತಿಗಳು ಮತ್ತೊಮ್ಮೆ ಜೋರಾಗಿ Read more…

ಕುಖ್ಯಾತ ‌ʼಡ್ರಗ್‌ ಕಿಂಗ್‌ ಪಿನ್‌ʼ ಬಂಧನಕ್ಕೆ ಕಾರಣವಾಯ್ತು ಪತ್ನಿಯ ಸೋಷಿಯಲ್‌ ಮೀಡಿಯಾ ಪೋಸ್ಟ್….!

ಯುಕೆಯಲ್ಲಿ ನಡೆದ ಒಂದು ಆಚ್ಚರಿಯ ಘಟನೆಯಲ್ಲಿ, ತನ್ನ ಪತ್ನಿಯ ಸಾಮಾಜಿಕ ಮಾಧ್ಯಮದ ಪೋಸ್ಟ್‌ ಕಾರಣಕ್ಕೆ ಕುಖ್ಯಾತ ಡ್ರಗ್ ಕಿಂಗ್‌ ಪಿನ್‌ ಬಂಧನಕ್ಕೊಳಗಾಗಿದ್ದಾನೆ. ಲೂಯಿಸ್ ಮ್ಯಾನುಯೆಲ್ ಪಿಕಾಡೋ ಗ್ರಿಜಲ್ಬಾ ಎಂಬಾತನನ್ನು Read more…

ವಿಲಕ್ಷಣ ಸಾಹಸದ ವೇಳೆ ಯಡವಟ್ಟು; ಖಾಸಗಿ ಅಂಗಕ್ಕೆ ಕಚ್ಚಿದ ಹಾವು | Viral Video

ಇಂಡೋನೇಷಿಯಾ: ಸಾಮಾಜಿಕ ಮಾಧ್ಯಮದ ಪ್ರಭಾವಿ ಅಂಗರಾ ಶೋಜಿ ಅವರ ವಿಲಕ್ಷಣ ಸಾಹಸದ ಕ್ಷಣಗಳ ವೇಳೆ ಖಾಸಗಿ ಭಾಗಕ್ಕೆ ಹಾವು ಕಚ್ಚಿದ ಘಟನೆ ವೈರಲ್ ಆಗಿದೆ. ಹಾವುಗಳೊಂದಿಗೆ ಸ್ಟಂಟ್‌ ಗಳನ್ನು Read more…

ಮದುವೆ ಮಂಟಪದಲ್ಲೇ ವರನನ್ನು ಅಪ್ಪಿ ಮುತ್ತಿಕ್ಕಿದ ಅತ್ತಿಗೆ | Video Viral

ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಚಿತ್ರವಾದ ವಿಡಿಯೋ ವೈರಲ್ ಆಗಿದ್ದು, ಮದುವೆಯಲ್ಲಿ ಅತ್ತಿಗೆ ತನ್ನ ಮೈದುನನ ಮೇಲೆ ಅತಿಯಾದ ಪ್ರೀತಿಯನ್ನು ಪ್ರದರ್ಶಿಸುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋದಲ್ಲಿ, ಮದುವೆಯ ವೇದಿಕೆಯಲ್ಲಿ Read more…

‌Viral Video | ಭಿಕ್ಷೆ ಬೇಡಿ ʼಐಫೋನ್ʼ ಖರೀದಿ

ಅಜ್ಮೀರ್‌ನಲ್ಲಿ ನಡೆದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಒಬ್ಬ ವ್ಯಕ್ತಿ 1.3 ಲಕ್ಷ ರೂಪಾಯಿ ಮೌಲ್ಯದ ಐಫೋನ್ 16 ಪ್ರೋ ಮ್ಯಾಕ್ಸ್ ಖರೀದಿಸಿದ್ದಾನೆ ಎಂದು ತಿಳಿದು Read more…

ʼಪನ್ನೀರ್‌ ಬುರ್ಜಿʼ ಗೆ ಬರೋಬ್ಬರಿ 799 ರೂಪಾಯಿ….! ಬೆಲೆ ಕೇಳಿ ಹುಬ್ಬೇರಿಸಿದ ನೆಟ್ಟಿಗರು

ಶಿಮ್ಲಾ ಬಳಿಯ ನರ್ಕಂಡಾದ ಒಂದು ಹೋಟೆಲ್‌ನ ಆಹಾರದ ಮೆನುವಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಭಾರತದ ರೆಸ್ಟೋರೆಂಟ್‌ಗಳಲ್ಲಿನ ಅತಿಯಾದ ಬೆಲೆಗಳ ಬಗ್ಗೆ ದೊಡ್ಡ ಪ್ರಮಾಣದ ಚರ್ಚೆಗೆ ಕಾರಣವಾಗಿದೆ. Read more…

Viral Video: ಏನನ್ನೂ ಮಾಡದೆ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆದ್ಲು ಈ ಹುಡುಗಿ….!

ದೆಹಲಿ ಮೆಟ್ರೋದಲ್ಲಿ ಕೆಲವರು ತಮ್ಮ ವಿಶಿಷ್ಟ ವರ್ತನೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಛಾಪು ಮೂಡಿಸಲು ಬಯಸುವ ವಿಷಯ ಎಲ್ಲರಿಗೂ ಗೊತ್ತು. ಆದರೆ ಇತ್ತೀಚೆಗಷ್ಟೇ ವಿಶೇಷವಾದ ಏನನ್ನೂ ಮಾಡದೆ ಎಲ್ಲರ Read more…

Shocking; ರೈಲುಗಳಲ್ಲಿ ಹೊದಿಕೆ ತೊಳೆಯುವ ನೀತಿ ಕೇಳಿ ಬಿಚ್ಚಿ ಬಿದ್ದ ಪ್ರಯಾಣಿಕರು….!

ಇದು ಸಂಪೂರ್ಣವಾಗಿ ಅಸಹ್ಯಕರ…! ಭಾರತೀಯ ರೈಲ್ವೇಯ ಮಾಸಿಕ ಹೊದಿಕೆ ತೊಳೆಯುವ ನೀತಿಗೆ ಸಾಮಾಜಿಕ ಮಾಧ್ಯಮಗಳು ವ್ಯಕ್ತವಾದ ಪ್ರತಿಕ್ರಿಯೆ ಇದಾಗಿದೆ. ಎಸಿ ಕೋಚ್‌ಗಳಲ್ಲಿ ಒದಗಿಸುವ ಉಣ್ಣೆಯ ಹೊದಿಕೆಗಳನ್ನು ತಿಂಗಳಿಗೆ ಒಂದು Read more…

ಲೈಕ್ಸ್ ಹೆಚ್ಚಿಸಿಕೊಳ್ಳಲು ನಕಲಿ ಅಪಹರಣ ಸೃಷ್ಟಿಸಿದ ಯುವಕರು ಅಂದರ್…!

ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ವೀವ್ಸ್ ಮತ್ತು ಫಾಲೋವರ್ಸ್ ಪಡೆಯಲು ಗೆಳೆಯರ ಗುಂಪೊಂದು ಹಗಲಿನಲ್ಲಿ ನಾಟಕೀಯವಾಗಿ ಅಪಹರಣ ದೃಶ್ಯವನ್ನು ಸೃಷ್ಟಿಸಿರೋ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಜನನಿಬಿಡ ರಸ್ತೆಯಲ್ಲಿ Read more…

BIGG NEWS : ಸಾಮಾಜಿಕ ಮಾಧ್ಯಮಗಳ ಮಾಹಿತಿಯು ವಾದಗಳ ಭಾಗವಾಗಲು ಸಾಧ್ಯವಿಲ್ಲ : ಹೈಕೋರ್ಟ್ ಮಹತ್ವದ ಅಭಿಪ್ರಾಯ

ನವದೆಹಲಿ :  ಬಾಂಬೆ ಹೈಕೋರ್ಟ್ ರಾಜ್ಯದಲ್ಲಿನ ಅಸುರಕ್ಷಿತ ಜಲಮೂಲಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸ್ವೀಕರಿಸಲು ನಿರಾಕರಿಸಿತು. ಸಾಮಾಜಿಕ ಮಾಧ್ಯಮಗಳಿಂದ ಸಂಗ್ರಹಿಸಿದ ಮಾಹಿತಿಯು ಅರ್ಜಿಯಲ್ಲಿನ ವಾದಗಳ ಭಾಗವಾಗಲು Read more…

ರೈಲು ಹಳಿಯಲ್ಲಿ ಪಟಾಕಿ ಹೊತ್ತಿಸಿದ ಯೂಟ್ಯೂಬರ್: ವಿಡಿಯೋ ವೈರಲ್ ಬೆನ್ನಲ್ಲೇ RPF ತನಿಖೆ ಆರಂಭ

ಯೂಟ್ಯೂಬರ್ ಒಬ್ಬ ರೈಲ್ವೇ ಹಳಿಯಲ್ಲಿ ಪಟಾಕಿ ಹೊತ್ತಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ರೈಲ್ವೇ ಸಂರಕ್ಷಣಾ ಪಡೆ ತನಿಖೆ Read more…

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಬೆನ್ನಲ್ಲೇ ಕೇಂದ್ರದ ಮಹತ್ವದ ಕ್ರಮ: 3 ವರ್ಷ ಜೈಲು, 1 ಲಕ್ಷ ರೂ. ದಂಡದ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಿಗೆ ಎಚ್ಚರಿಕೆ

ನವದೆಹಲಿ: ನಟಿ ರಶ್ಮಿಕಾ ಮಂದಣ್ಣ ಅವರದ್ದು ಎಂದು ಹೇಳಲಾದ ಡೀಪ್‌ಫೇಕ್ ವಿಡಿಯೋ ವೈರಲ್ ಆದ ನಂತರ ಕೇಂದ್ರವು ಸಾಮಾಜಿಕ ಮಾಧ್ಯಮ ಪ್ಲಾಟ್‌ ಫಾರ್ಮ್‌ ಗಳಿಗೆ ನಿಯಮ ಜ್ಞಾಪನೆ ಕಳುಹಿಸಿದೆ. Read more…

ಕಂಠಪೂರ್ತಿ ಕುಡಿದು ಶಾಲೆಗೆ ಬಂದ ಶಿಕ್ಷಕ: ವಿಡಿಯೋ ವೈರಲ್ ಬೆನ್ನಲ್ಲೇ ಅಮಾನತು

ಹಮೀರ್‌ಪುರ: ಕುಡಿದ ಅಮಲಿನಲ್ಲಿ ಶಾಲೆಗೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕನೊಬ್ಬ, ತರಗತಿಯೊಳಗಿನ ಕುರ್ಚಿಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ Read more…

ಕೇಂದ್ರದಿಂದ ಮಹತ್ವದ ಕ್ರಮ: X, YouTube, ಟೆಲಿಗ್ರಾಮ್‌ ಸಾಮಾಜಿಕ ಮಾಧ್ಯಮಗಳಿಂದ ‘ಮಕ್ಕಳ ಲೈಂಗಿಕ ದೌರ್ಜನ್ಯ’ ಕಂಟೆಂಟ್ ತೆಗೆಯಲು ನೋಟಿಸ್ ಜಾರಿ

ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯದ ವಸ್ತು(CSAM) ಇರುವಿಕೆಯ ವಿರುದ್ಧ ಕೇಂದ್ರ ಸರ್ಕಾರವು ಶುಕ್ರವಾರ ದೃಢ ನಿಲುವು ತೆಗೆದುಕೊಂಡಿದೆ. ಪ್ರಮುಖ ಮಧ್ಯವರ್ತಿಗಳಾದ ಎಕ್ಸ್, ಯೂಟ್ಯೂಬ್ ಮತ್ತು Read more…

ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ಶಾಕಿಂಗ್ ವಿಡಿಯೋ ವೈರಲ್

ಘಾಜಿಯಾಬಾದ್: ವ್ಯಕ್ತಿಯೊಬ್ಬನನ್ನು ಪೊಲೀಸ್ ಹಿಗ್ಗಾಮುಗ್ಗಾ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಿಂಕು ರಾಜೋರಾ ಎಂದು ಗುರುತಿಸಲಾದ ಪೊಲೀಸ್, ವ್ಯಕ್ತಿಗೆ ಕ್ರೂರವಾಗಿ ಥಳಿಸಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ Read more…

ಇನ್ಸ್ಟಾಗ್ರಾಂನಲ್ಲಿ 600 ಮಿಲಿಯನ್ ಫಾಲೋಯರ್ಸ್; ದಾಖಲೆ ಸ್ಥಾಪಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಇನ್ಸ್ಟಾಗ್ರಾಂನಲ್ಲಿ 600 ಮಿಲಿಯನ್ ಅನುಯಾಯಿಗಳನ್ನು ತಲುಪಿದ ಮೊದಲ ವ್ಯಕ್ತಿಯಾಗಿದ್ದಾರೆ. ಅವರು ಸತತ ಮೂರನೇ ವರ್ಷವೂ ಇನ್ಸ್ಟಾಗ್ರಾಂನ ಟಾಪ್ ಗಳಿಕೆದಾರ ಎಂದು ಹೆಸರಿಸಲ್ಪಟ್ಟರು. Read more…

IndianOil ಹೆಸರಿನಲ್ಲಿ ನಿಮಗೂ ಬಂದಿದೆಯಾ ಈ ಸಂದೇಶ ? ಹಾಗಾದರೆ ಈ ಸುದ್ದಿ ಓದಿ

ಇಂಟರ್ನೆಟ್ ಬಳಕೆ ಬಂದ ಬಳಿಕ ವಂಚನಾ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಮಾಹಿತಿ ತಂತ್ರಜ್ಞಾನ ಎಷ್ಟು ಅನುಕೂಲಕರವೋ ಅಷ್ಟೇ ವೇಗದಲ್ಲಿ ದುಷ್ಕರ್ಮಿಗಳು ಇದನ್ನೇ ತಮ್ಮ ವಂಚನೆಗೆ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. Read more…

ಕೆನಡಾದ ಕರಾವಳಿಯಲ್ಲಿ ಕಾಣಿಸಿಕೊಂಡ ದೈತ್ಯ ಮಂಜುಗಡ್ಡೆ; ವಿಡಿಯೋ ನೋಡಿ ನೆಟ್ಟಿಗರು ದಿಗ್ಭ್ರಮೆ

ಕೆನಡಾದ ನ್ಯೂಫೌಂಡ್‌ಲ್ಯಾಂಡ್ ಕಡೆಗೆ ಬೃಹತ್ ಮಂಜುಗಡ್ಡೆ ತೇಲುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಚಿಕ್ಕ ವಿಡಿಯೋದಲ್ಲಿ, ಕೆನಡಾದ ಪೂರ್ವ ಕರಾವಳಿಯತ್ತ Read more…

ಸೋಶಿಯಲ್ ಮೀಡಿಯಾದ ಕೆಟ್ಟ ಚಟದಿಂದ ಬಿಡುಗಡೆ ಹೊಂದಲು ಇಲ್ಲಿದೆ ಟಿಪ್ಸ್

ಇಂಟರ್ನೆಟ್ ಪ್ರಪಂಚವು ಮಾನವರ ಜೀವನಶೈಲಿಯನ್ನು ಬದಲಾಯಿಸಿದೆ. ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಅಧ್ಯಯನದವರೆಗೆ ಎಲ್ಲವನ್ನೂ ಈಗ ಇಂಟರ್ನೆಟ್‌ ಮೂಲಕವೇ ಮಾಡಬಹುದು.‌ ಇಂದಿನ ಡಿಜಿಟಲ್ ಜಗತ್ತಿನಲ್ಲಿ ಎಲ್ಲಾ ಕೆಲಸಗಳೂ ಕೆಲಸಗಳು Read more…

Viral Video| ಪ್ರಾಂಕ್‌ ಮಾಡಲು ‘ಮಂಜುಲಿಕಾ’ ವೇಷ ಧರಿಸಿ ಮೆಟ್ರೋ ಏರಿದ ಯುವತಿ

ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್ಸ್ ಗಾಗಿ ಜನರು ಚಿತ್ರ ವಿಚಿತ್ರ ಮತ್ತು ವಿಶೇಷವಾಗಿ ವಿಡಿಯೋ ಮಾಡಲು ಪ್ರಯತ್ನಿಸುತ್ತಾರೆ. ಅದೇ ರೀತಿಯ ಪ್ರಯತ್ನವೊಂದನ್ನ ಮಹಿಳೆಯೊಬ್ಬರು ಮಾಡಿದ್ದು ಮೆಟ್ರೋದಲ್ಲಿ ಪ್ರಯಾಣಿಕರನ್ನು ಬೆದರಿಸಲು ಸಿನಿಮಾ Read more…

ಅಚ್ಚರಿ ನಿರ್ಧಾರ ಪ್ರಕಟಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ; ನಿವೃತ್ತಿ ಘೋಷಣೆ

ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಟೆನಿಸ್‌ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಬಗ್ಗೆ ಪೋಸ್ಟ್ ಮಾಡುವ ಮೂಲಕ ವೃತ್ತಿಪರ ಟೆನಿಸ್‌ ನಿಂದ ನಿವೃತ್ತಿ Read more…

ಹಣ್ಣು, ತರಕಾರಿ ಬೆಳೆಯಲು ಸಲಹೆ ನೀಡುವ ಈ ರೈತ ಸೋಷಿಯಲ್​ ಮೀಡಿಯಾ ಸ್ಟಾರ್….​!

ಸಾಮಾಜಿಕ ಜಾಲತಾಣ, ವಿವಿಧ ಕ್ಷೇತ್ರದಲ್ಲಿ ಹೊಸ ಹೊಸ ಸ್ಟಾರ್​ಗಳನ್ನು ಹುಟ್ಟುಹಾಕುತ್ತಿದೆ, ಎಲೆಮರೆ ಕಾಯಂತಿರುವ ಜನರ ಪ್ರತಿಭೆ, ಜ್ಞಾನವನ್ನು ಜಗತ್ತಿಗೆ ತಿಳಿಸಿಕೊಡಲು ವೇದಿಕೆಯಾಗಿದೆ. ಇದೀಗ ಇರಾಕಿನ ರೈತ ಆಜಾದ್​ ಮುಹಮದ್​ Read more…

ನಂಬರ್ ಪ್ಲೇಟ್ ನೋಂದಣಿ ಸಂಖ್ಯೆ ಬದಲು `ಪಾಪಾ’ ಎಂದು ಬರೆದುಕೊಂಡಿದ್ದವನಿಗೆ ಬಿತ್ತು ದಂಡ…!

ವಾಹನಗಳಿಗೆ ನಂಬರ್ ಪ್ಲೇಟ್ ನಲ್ಲಿ ನೋಂದಣಿ ಸಂಖ್ಯೆಯನ್ನು ಹೊರತುಪಡಿಸಿದರೆ ಬೇರೆ ಏನನ್ನೂ ಬರೆದುಕೊಳ್ಳಬಾರದು ಎಂಬ ಕಾನೂನಿದೆ. ಆದರೆ, ಪಡ್ಡೆ ಹುಡುಗರು ತಮ್ಮ ವಾಹನಗಳಿಗೆ ತಮಗಿಷ್ಟವಾದ ರೀತಿಯಲ್ಲಿ ಹೆಸರುಗಳನ್ನು ನೋಂದಣಿ Read more…

ಅಲಿಯಾ ಗರ್ಭಿಣಿಯಾದ ಬೆನ್ನಲ್ಲೇ ಕುಟುಂಬಕ್ಕಾಗಿ ಕೆಲಸ ಮಾಡಬೇಕಿದೆ ಎಂದ ರಣಬೀರ್

ಬಾಲಿವುಡ್ ತಾರಾ ದಂಪತಿಗಳಾದ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕೆಲವೇ ತಿಂಗಳಲ್ಲಿ ಅವರ ಪುಟ್ಟ ಕುಟುಂಬಕ್ಕೊಂದು ಪುಟಾಣಿ ಸೇರ್ಪಡೆಗೊಳ್ಳಲಿದೆ. Read more…

ತೂಕ ಇಳಿಸಿಕೊಳ್ಳಲು ನೆರವಾಗುತ್ತಾ ಕಾಫಿ ಜೊತೆಗೆ ನಿಂಬೆ ಜ್ಯೂಸ್….? ಇಲ್ಲಿದೆ ಮಾಹಿತಿ

ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಉಪಯುಕ್ತವಾದ ಮಾಹಿತಿಗಳು ಬೆಳಕಿಗೆ ಬರುತ್ತವೆ. ಕೆಲವು ನಾವು ತಯಾರಿಸುವಂತಿದ್ದರೆ, ಇನ್ನೂ ಕೆಲವು ನೋಡಿದ್ರೆ ದಿಗ್ಭ್ರಮೆ ಮೂಡಿಸುವಂತಿರುತ್ತದೆ. ಅದರಲ್ಲೂ ದಪ್ಪಗಿರುವವರು ಸಣ್ಣಗಾಗುವುದು ಹೇಗೆ ಎಂಬಂತೆಲ್ಲಾ ವಿಡಿಯೋಗಳು Read more…

ಕರುನಾಡಿನ ಪ್ರಕೃತಿ ಸೊಬಗು ಬಿಂಬಿಸುವ ಫೋಟೋ ಹಂಚಿಕೊಂಡ ಆನಂದ್ ಮಹೀಂದ್ರ

ಮಹೀಂದ್ರ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರ ಅವರು ಉದ್ಯಮಿಯಾಗಿ ಖ್ಯಾತಿ ಗಳಿಸಿರುವಷ್ಟೇ ಸಾಮಾಜಿಕ ಮಾಧ್ಯಮಗಳ ನೆಚ್ಚಿನ ಬಳಕೆದಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ Read more…

ವಿಕ್ರಂ ಚಿತ್ರ ವೀಕ್ಷಣೆಗೆ 60 ಟಿಕೆಟ್ ಖರೀದಿಸಿದ `ಹುಚ್ಚು’ ಅಭಿಮಾನಿ……!

ಖ್ಯಾತ ನಟ ಕಮಲಹಾಸನ್ ಅವರ ವಿಕ್ರಂ ಚಿತ್ರ ಬೆಳ್ಳಿ ಪರದೆ ಮೇಲೆ ಬರಲು ಕ್ಷಣಗಣನೆ ಆರಂಭವಾಗಿದ್ದು, ಮುಂಗಡ ಬುಕಿಂಗ್ ಸಹ ಆರಂಭವಾಗಿದೆ. ಚಿತ್ರ ನೋಡಲು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳ Read more…

ಶಿಶ್ನ ಆಕಾರದ ಪ್ಲಾಸ್ಟಿಕ್ ಚೀಲದಲ್ಲಿ ಜ್ಯೂಸ್ ಮಾರಾಟ ಮಾಡುತ್ತಿತ್ತು ಈ ಕೆಫೆ….!

ರೆಸ್ಟೋರೆಂಟ್, ಕೆಫೆ ಮುಂತಾದ ಕಡೆ ಸಾಮಾನ್ಯವಾಗಿ ಪಾನೀಯ (ಜ್ಯೂಸ್) ಗಳನ್ನು ಬಳಸಿ ಎಸೆಯಬಹುದಾದ ಲೋಟ, ಅಥವಾ ಗ್ಲಾಸ್ ಲೋಟಗಳಲ್ಲಿ ನೀಡುವುದು ಸಾಮಾನ್ಯ. ಆದರೆ, ಥೈಲ್ಯಾಂಡ್‌ನ ಕೆಫೆಯೊಂದರಲ್ಲಿ ಕೊಡುವ ಪಾನೀಯ Read more…

ಬೇಸ್‌ಬಾಲ್ ಆಟಕ್ಕೆ ಅಡ್ಡಿಪಡಿಸಿದ ಅಳಿಲು: ವಿಡಿಯೋ ವೈರಲ್

ಆಟಗಾರರು ಮೈದಾನದಲ್ಲಿ ಬಹುಮುಖ್ಯ ಪಂದ್ಯವನ್ನಾಡುತ್ತಿರಬೇಕಾದ್ರೆ ಯಾವುದೇ ಪ್ರಾಣಿಗಳ ಪ್ರವೇಶವು ಪ್ರೇಕ್ಷಕರಿಗೆ ಮನರಂಜನೆಯುನ್ನುಂಟು ಮಾಡುತ್ತಿದೆ. ಇತ್ತೀಚೆಗೆ ಲೀಗ್ ಫುಟ್ಬಾಲ್ ಕಪ್ ಪಂದ್ಯವೊಂದರಲ್ಲಿ ಪೊಲೀಸ್ ನಾಯಿ ಮೈದಾನ ಪ್ರವೇಶಿಸಿ ತಾನು ಆಟಗಾರರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...