alex Certify ಸಾಮಾಜಿಕ ಜಾಲತಾಣ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿ ತುಂಟಾಟಕ್ಕೆ ಬೇಸತ್ತ ಶಿಕ್ಷಕಿ: ಸಮಾಧಾನಪಡಿಸಲು ಮುತ್ತು ಕೊಟ್ಟ ಪುಟ್ಟ ಪೋರ | Cute Video

ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯದ ಮಹತ್ವವನ್ನು ಸಾರುವ ಮುದ್ದಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ತರಗತಿಯಲ್ಲಿ ತುಂಟಾಟ ಮಾಡುವ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿಯನ್ನು Read more…

ʼವೀಲಿಂಗ್ʼ ವೀಡಿಯೊ ವೈರಲ್ ಬಳಿಕ ಇಬ್ಬರು ಬೈಕ್ ಸವಾರರು ಅರೆಸ್ಟ್‌ | Video

ಬೆಂಗಳೂರಿನಲ್ಲಿ ಅಪಾಯಕಾರಿ ವೀಲಿಂಗ್ ಸ್ಟಂಟ್ ಮಾಡುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕ್ರಮಕ್ಕೆ Read more…

ಕಂಠಪೂರ್ತಿ ಮದ್ಯ ಸೇವಿಸಿದ್ದ ಪೊಲೀಸನ ಪುಂಡಾಟ; ಹಾಡಹಗಲೇ ʼಕೊತ್ತಂಬರಿʼ ಕಳ್ಳತನ | Watch Video

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಓರ್ವ ಪೊಲೀಸ್ ಕುಡಿದ ಸ್ಥಿತಿಯಲ್ಲಿ ತರಕಾರಿ ಅಂಗಡಿಯಿಂದ ಕೊತ್ತಂಬರಿ ಸೊಪ್ಪನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ವಿಡಿಯೋ Read more…

ʼಮೆಟ್ರೋʼ ದಿಂದ ಯುವತಿಯನ್ನು ಹೊರ ತಳ್ಳಿದ ವ್ಯಕ್ತಿ; ಶಾಕಿಂಗ್ ‌ʼವಿಡಿಯೋ ವೈರಲ್ʼ

ದೆಹಲಿ ಮೆಟ್ರೋದಲ್ಲಿ ನಡೆದ ಒಂದು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೆಟ್ರೋ ರೈಲಿನಲ್ಲಿ ನಿಂತಿದ್ದ ಯುವತಿಯನ್ನು ಯುವಕನೊಬ್ಬ ಇದ್ದಕ್ಕಿದ್ದಂತೆ ಹೊರಕ್ಕೆ ತಳ್ಳುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. Read more…

ಬಟ್ಟೆ ಒಣಗಿಸುವ ಸ್ಟ್ಯಾಂಡ್‌ ನಿಂದ ಒಳ ಉಡುಪು ಕಳ್ಳತನ; ವಿಕೃತ ವ್ಯಕ್ತಿಯ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Video

ಸಿಂಗಾಪುರದಲ್ಲಿ ನಡೆದ ವಿಚಿತ್ರ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಳ್ಳನೊಬ್ಬ ಮಹಿಳೆಯ ಒಳ ಉಡುಪುಗಳನ್ನು ಕದ್ದು, ನಂತರ ಅವುಗಳನ್ನು ವಾಪಸ್ ಇಟ್ಟಿರುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಏನಿದು Read more…

ಫೋನ್‌ ಕಸಿದು ಪರಾರಿಯಾದ ಕಳ್ಳರು; ಯುವತಿ ಪ್ರತಿಕ್ರಿಯೆ ವಿಡಿಯೋ ವೈರಲ್ | Watch

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮನೆಯ ಹೊರಗೆ ಕುಳಿತಿದ್ದ ಯುವತಿಯೊಬ್ಬಳ ಫೋನನ್ನು ಇಬ್ಬರು ಕಳ್ಳರು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಯುವತಿ ಮತ್ತು Read more…

ಸೆಲ್ಫಿ ತೆಗೆದುಕೊಳ್ಳಲು ಬಂದ ಯುವತಿಗೆ ಮುತ್ತು ನೀಡಿದ ಗಾಯಕ | Watch Video

ಭಾರತದಲ್ಲಿ ನಡೆಯುತ್ತಿರುವ ಸಂಗೀತ ಕಾರ್ಯಕ್ರಮಗಳ ಭರಾಟೆಯಲ್ಲಿ ಹಿರಿಯ ಗಾಯಕ ಉದಿತ್ ನಾರಾಯಣ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‌ ಲೈವ್ ಕಾರ್ಯಕ್ರಮವೊಂದರಲ್ಲಿ ಅವರು “ಟಿಪ್ ಟಿಪ್ Read more…

ಹಾಟ್‌ ಫೋಟೋಗಳನ್ನು ಹಂಚಿಕೊಂಡ ನಟಿ ಶ್ರದ್ಧಾ ದಾಸ್

ನಾಯಕ ನಟಿಯಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಸಾಕಷ್ಟು ಬೇಡಿಕೆಯಲ್ಲಿರುವ ಬಹುಭಾಷಾ ನಟಿ ಶ್ರದ್ಧಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹಾಟ್  ಅವತಾರಗಳಿಂದಲೇ ಸದಾ  ಸುದ್ದಿಯಲ್ಲಿದ್ದಾರೆ. ಶ್ರದ್ಧಾ Read more…

ಸಾಮಾಜಿಕ ಮಾಧ್ಯಮದಲ್ಲಿ ಮಿಂಚಬೇಕೆಂದರೆ ಏನೆಲ್ಲ ಕಸರತ್ತು ಮಾಡಬೇಕು ಗೊತ್ತಾ….?

ಸಾಮಾಜಿಕ ಮಾಧ್ಯಮದಲ್ಲಿ ಜನರನ್ನು ಸೆಳೆಯಲು ಯಶಸ್ವಿಯಾಗಲು ಕೆಲವೊಂದು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಇದಕ್ಕಾಗಿ ನೀವು ನಿಯಮಿತವಾಗಿ ವಿಷಯವನ್ನು ಪೋಸ್ಟ್ ಮಾಡಬೇಕಾಗುತ್ತದೆ, ಅದು ಟ್ವೀಟ್‌ಗಳು ಅಥವಾ ಇನ್‌ಸ್ಟಾಗ್ರಾಂ ರೀಲ್‌ಗಳು / Read more…

ಬರೋಬ್ಬರಿ 5 ಕೆಜಿ ತೂಕದ ‘ನೈಸರ್ಗಿಕ ಅಣಬೆ’ ಪತ್ತೆ….!

ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ರೈತರೊಬ್ಬರ ಹೊಲದಲ್ಲಿ ಬರೋಬ್ಬರಿ 5 ಕೆಜಿ ತೂಕದ ನೈಸರ್ಗಿಕ ಅಣಬೆ ಪತ್ತೆಯಾಗಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಯಪುರದ Read more…

Shocking: ಕೊಲ್ಕತ್ತಾ ವೈದ್ಯೆ ಅತ್ಯಾಚಾರ – ಕೊಲೆ ಬಳಿಕ ‘ಗೂಗಲ್’ ಸರ್ಚ್ ನಲ್ಲಿ ಹುಡುಕಲಾಗಿದೆ ಇಂತಹ ‘ಕಂಟೆಂಟ್’

ಕೊಲ್ಕತ್ತಾದ ಆರ್.ಜಿ. ಕರ್ ಆಸ್ಪತ್ರೆಯಲ್ಲಿ ಆಗಸ್ಟ್ 9 ರಂದು ನಡೆದ ಯುವ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಬಳಿಕ ದೇಶದಾದ್ಯಂತ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ವಿರುದ್ಧದ Read more…

ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡಿಕ್ಕಿ ಕೌನ್ಸಿಲರ್ ಹತ್ಯೆ; ಶಾಕಿಂಗ್ ‘ವಿಡಿಯೋ ವೈರಲ್’

ಮಂಗಳವಾರ ರಾತ್ರಿ ಬಿಹಾರದ ವೈಶಾಲಿ ಜಿಲ್ಲೆಯ ದಿಘಿಕಾಲ ಪಶ್ಚಿಮ ಪ್ರಾಂತ್ಯದ ಸದರ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹಾಜಿಪುರ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್ ಪಂಕಜ್ Read more…

Shocking Video: ತೀರ್ಪು ತನ್ನ ಪರ ಬರದ್ದಕ್ಕೆ ಅತೃಪ್ತಿ; ವ್ಯಕ್ತಿಯಿಂದ ನ್ಯಾಯಾಧೀಶರ ಮೇಲೆಯೇ ಹಲ್ಲೆ…!

ಹರಿಯಾಣದ ಯಮುನಾ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತೀರ್ಪು ತನ್ನ ಪರ ಬರಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದು, ಈ ಘಟನೆಯ ವಿಡಿಯೋ Read more…

Agra SHOCKER: ಸಾರ್ವಜನಿಕರ ಸಮ್ಮುಖದಲ್ಲೇ ಹುಡುಗಿ ಬೆನ್ನಟ್ಟಿದ ಪುಂಡರು; ಸ್ಕೂಟಿ ಬೆಂಬತ್ತಿ ಅಪಹರಿಸಲು ಯತ್ನ…!

ಕಳೆದ ಕೆಲವು ದಿನಗಳಿಂದ ಮಹಿಳೆ ಹಾಗೂ ಯುವತಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಯುವ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ದೇಶದಾದ್ಯಂತ Read more…

Video: ಪಾಪ ಅಂತ ‘ಲಿಫ್ಟ್’ ಕೊಟ್ರೆ ಬೈಕ್ ಸವಾರನ ಪರ್ಸನ್ನೆ ಕದ್ದ ಭೂಪ….!

ಒಳ್ಳೆತನಕ್ಕೆ ಬೆಲೆ ಇಲ್ಲ. ನೀವು ಸಹಾಯಕ್ಕೆ ಮುಂದಾದ್ರೆ ಸಹಾಯ ಪಡೆಯಲು ಮುಂದಾದವರು ನಿಮಗೆ ಮೋಸ ಮಾಡ್ಬಹುದು. ಇದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಚಂಡೀಗಢದ ವಿಡಿಯೋ ಒಂದು ವೈರಲ್‌ Read more…

ಪರಪುರುಷನ ಪತ್ನಿ ಜೊತೆ ಸಿಕ್ಕಿಬಿದ್ದ ಮತ್ತೊಬ್ಬ UP ಪೊಲೀಸ್; ವಿಡಿಯೋ ವೈರಲ್ ಆಗುತ್ತಲೇ ‘ಸಸ್ಪೆಂಡ್’

ಉತ್ತರ ಪ್ರದೇಶದಲ್ಲಿ ಮತ್ತೊಂದು ನಾಚಿಕೆಗೇಡಿ ಕೆಲಸ ನಡೆದಿದೆ. ಇತ್ತೀಚೆಗಷ್ಟೇ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಹಾಗೂ ಪುರುಷ ಎಸ್ಐ ನಡುವಿನ ಅಕ್ರಮ ಸಂಬಂಧವನ್ನು ಪುರುಷ ಎಸ್ಐ ಪತ್ನಿಯೇ Read more…

‘ಸ್ವರ’ ಹೇಳಿಕೊಡಲು ವಿಭಿನ್ನ ವಿಧಾನ; ಸರ್ಕಾರಿ ಶಿಕ್ಷಕಿ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು….!

ಶಿಕ್ಷಕಿಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಅವರು  ಸ್ವರಗಳನ್ನು ಕಲಿಸುವ ರೀತಿ ಜನರಿಗೆ ಇಷ್ಟವಾಗಿದೆ. ಡಾನ್ಸ್‌ ಮಾಡ್ತಾ ಶಿಕ್ಷಕಿ ಮಾತ್ರಾಗಳನ್ನು ಕಲಿಸುತ್ತಿದ್ದಾರೆ. @gulzar_sahab ಖಾತೆಯಿಂದ ಈ ವಿಡಿಯೋವನ್ನು Read more…

ಶಾಲೆಯಾಯ್ತು ರಣಾಂಗಣ: ಬಡಿದಾಡಿಕೊಂಡ ಶಿಕ್ಷಕರ ವಿಡಿಯೋ ವೈರಲ್

ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ನಾಚಿಕೆಗೇಡಿ ಘಟನೆ ನಡೆದಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಕಚ್ಚಾಡಿಕೊಂಡಿದ್ದಾರೆ. ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರು ಹೊಡೆದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ Read more…

ಹಾಡಹಗಲೇ ಪತಿಯನ್ನು ದರದರನೆ ಎಳೆದುಕೊಂಡು ಬಂದು ಹತ್ಯೆ ಮಾಡಿದ ಪತ್ನಿ; ಶಾಕಿಂಗ್ ವಿಡಿಯೋ ವೈರಲ್

ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಮಹಿಳೆಯೊಬ್ಬರು ಹಾಡಹಗಲೇ ಪತಿಯನ್ನು ಕೊಂದಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. ಕೊಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಆದ್ರೆ ಯಾರೊಬ್ಬರೂ ಕೊಲೆ ತಡೆಯುವ Read more…

ವರನ ಮುಖ ನೋಡ್ತಿದ್ದಂತೆ ಮೂರ್ಛೆ ಹೋದ ವಧು….! ‘ವಿಚ್ಛೇದನ’ ಗ್ಯಾರಂಟಿ ಎಂದ ನೆಟ್ಟಿಗರು

ಸಾಮಾಜಿಕ ಜಾಲತಾಣದಲ್ಲಿ ವಧು – ವರರ ವಿಡಿಯೋ ಒಂದು ವೈರಲ್‌ ಆಗಿದೆ. ಅದ್ರಲ್ಲಿ 20 ವರ್ಷದ ಮುಸ್ಲಿಂ ವಧುವಿಗೆ ಆಕೆಯ ವರನನ್ನು ತೋರಿಸಲಾಗುತ್ತದೆ. 69 ವರ್ಷದ ವರನ ಮುಖ Read more…

ಬಾರ್ ನಲ್ಲಿ ಮಹಿಳೆ ರೇಟ್ ಕೇಳಿದ ಯುವಕ : ಕಣ್ಣೀರಿಡುತ್ತಾ ವಿಡಿಯೋ ಮೂಲಕ ನೋವು ಹಂಚಿಕೊಂಡ ಯುವತಿ

ಉತ್ತರ ಪ್ರದೇಶದ ನೋಯ್ಡಾದ ಗಾರ್ಡನ್ ಗ್ಯಾಲೇರಿಯಾ ಮಾಲ್‌ನಲ್ಲಿ ಕಿರುಕುಳದ ಆರೋಪದ ಮೇಲೆ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾಲ್‌ನೊಳಗೆ ಇರುವ ಬಾರ್‌ನಲ್ಲಿ ಘಟನೆ ನಡೆದಿದೆ. ತನಗೆ Read more…

Video: ಕಡಲೆಕಾಯಿ ತಿನ್ನಿ….. ಯಾರು ಬೇಡ ಅಂತಾರೆ…… ಮಹಿಳೆ ಮಾರಾಟದ ಅಬ್ಬರಕ್ಕೆ ಬೆಚ್ಚಿಬಿದ್ದ ಜನ….!

ಈಗ ಎಲ್ಲರ ಬಳಿ ಸ್ಮಾರ್ಟ್‌ ಫೋನ್‌ ಇದೆ. ಹಾಗೆ ಮಕ್ಕಳಿಂದ ವೃದ್ಧರವರೆಗೆ ಎಲ್ಲರೂ ಇನ್ಸ್ಟಾಗ್ರಾಮ್‌, ಫೇಸ್ಬುಕ್‌, ವಾಟ್ಸ್‌ ಅಪ್‌ ಅಂತ ಅಕೌಂಟ್‌ ಹೊಂದಿದ್ದಾರೆ. ಅವರ ಮುಂದೆ ಏನೇ ನಡೀಲಿ Read more…

Watch Video: ಇಂತಹ ಅತ್ಯದ್ಭುತ ಆಟವನ್ನು ನೀವೆಂದೂ ನೋಡಿರಲಾರಿರಿ….!

ಪ್ರಸ್ತುತ ಪ್ಯಾರಿಸ್ ನಲ್ಲಿ ಒಲಂಪಿಕ್ ಪಂದ್ಯಾವಳಿಗಳು ನಡೆಯುತ್ತಿದ್ದು, ಕ್ರೀಡಾ ಪ್ರೇಮಿಗಳಿಗೆ ರಸದೂಟ ನೀಡುತ್ತಿದೆ. ಭಾರತೀಯ ಕ್ರೀಡಾಪಟುಗಳು ಸಹ ಉತ್ತಮ ಸಾಧನೆಯನ್ನು ತೋರುತ್ತಿದ್ದು, ಈಗಾಗಲೇ ಪದಕ ಗಳಿಕೆಯನ್ನು ಆರಂಭಿಸಿದ್ದಾರೆ. ಮುಂದಿನ Read more…

Bizarre: ನಾಯಿಯಂತೆ ಕಾಣಲು 13 ಲಕ್ಷ ರೂ. ಮೌಲ್ಯದ ಉಡುಪು ಧರಿಸಿದ ವ್ಯಕ್ತಿ….!

ನಾಯಿಯ ವೇಷ ಧರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ವ್ಯಕ್ತಿಯೊಬ್ಬ ಮತ್ತೆ ಸುದ್ದಿಗೆ ಬಂದಿದ್ದಾನೆ. 13 ಲಕ್ಷಕ್ಕೂ ಹೆಚ್ಚು ಮೌಲ್ಯದ ವೇಷಭೂಷಣವನ್ನು ಧರಿಸಿದ್ದ ವ್ಯಕ್ತಿ, ಸ್ನೇಹಿತನೊಂದಿಗೆ  ಮಾನವ ಹಸ್ಕಿಯಂತೆ Read more…

ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿ: ಈ ಹಳೆ ವಿಡಿಯೋವನ್ನು ಈವರೆಗೂ ನೋಡಿರಲಾರಿರಿ….!

ಸೆಪ್ಟೆಂಬರ್ 11, 2001 ರಂದು ನ್ಯೂಯಾರ್ಕ್ ನ ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ಭಯೋತ್ಪಾದಕ ದಾಳಿಯ ವೀಡಿಯೊ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರಂತ ಘಟನೆಗಳನ್ನು Read more…

ರಾಹುಲ್ ಫೋಟೋಗೆ ಚಪ್ಪಲಿ ಮುದ್ರೆ ಇಟ್ಟ ಚಿತ್ರ ಹಂಚಿಕೆ; ಮಹಿಳೆ ವಿರುದ್ಧ ದೂರು

ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿಯವರ ಭಾವಚಿತ್ರಕ್ಕೆ ಚಪ್ಪಲಿ ಮುದ್ರೆ ಇಟ್ಟ ಚಿತ್ರವನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಂಚಿಕೊಂಡ ಬೆಂಗಳೂರಿನ ಮಹಿಳೆಯೊಬ್ಬರ ವಿರುದ್ಧ ದೂರು Read more…

VIDEO | ‘ಬಿಗ್ ಬಾಸ್’ ಮನೆಯಲ್ಲಿ ಪ್ರತ್ಯಕ್ಷವಾದ ಹಾವು; ಸ್ಪರ್ಧಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದ ‘ಫ್ಯಾನ್ಸ್’

ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ‘ಬಿಗ್ ಬಾಸ್’ OTT 3 ಈಗ ಪ್ರಸಾರವಾಗುತ್ತಿದ್ದು, ಟಾಸ್ಕ್ ನಡೆಯುವಾಗಲೇ ಸ್ಪರ್ದಿಯೊಬ್ಬರ ಹಿಂಭಾಗದಲ್ಲಿ ಕಪ್ಪು ಬಣ್ಣದ ಹಾವು ಚಲಿಸುತ್ತಿರುವುದು ಕಂಡುಬಂದಿದ್ದು, ಹೀಗಾಗಿ ಸ್ಪರ್ಧಿಗಳ ಸುರಕ್ಷತೆ Read more…

ಮೋದಿ ವಿರುದ್ಧ ಅಪಮಾನಕರ ಹೇಳಿಕೆ ನೀಡಿ ಸ್ಥಾನ ಕಳೆದುಕೊಂಡರೂ ಕಲಿಯಲಿಲ್ಲ ಬುದ್ಧಿ; ಈಗ ರಾಷ್ಟ್ರಧ್ವಜಕ್ಕೆ ಅಣಕವಾಡಿ ಕ್ಷಮೆ ಕೋರಿದ ಮಾಲ್ಡೀವ್ಸ್ ಮಾಜಿ ಸಚಿವೆ !

ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಮಾನಕರ ಹೇಳಿಕೆ ನೀಡಿ ತನ್ನ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಲ್ಡೀವ್ಸ್ ನ ಮರಿಯಂ, ಈಗ ಭಾರತದ ರಾಷ್ಟ್ರಧ್ವಜಕ್ಕೆ ಅಣಕವಾಡಿದ್ದಾರೆ. Read more…

ಪ್ರತಿ ಮಹಿಳೆ ಗಂಡನಿಂದ ಮುಚ್ಚಿಡಲು ಬಯಸ್ತಾಳೆ ಈ ಸತ್ಯ…..!

ಪ್ರೀತಿ, ವಿಶ್ವಾಸ, ನಂಬಿಕೆ ಮೇಲೆ ದಾಂಪತ್ಯ ನಿಂತಿರುತ್ತದೆ. ಹಾಗಂತ ಪತಿ-ಪತ್ನಿಯ ಎಲ್ಲ ವಿಷ್ಯ ಪರಸ್ಪರ ಗೊತ್ತಿರಬೇಕೆಂದೇನೂ ಇಲ್ಲ. ಪುರುಷರು ಹೇಗೆ ಕೆಲ ಸಂಗತಿಗಳನ್ನು ಪತ್ನಿಯಿಂದ ಮುಚ್ಚಿಡುತ್ತಾನೋ ಹಾಗೆ ಪತ್ನಿ Read more…

ಚೈತ್ರ ಆಚಾರ್ ಹಾಟ್ ಫೋಟೋಶೂಟ್

ಸ್ಯಾಂಡಲ್ ವುಡ್ ನಲ್ಲಿ ಗಾಯಕಿಯಾಗಿ ಮತ್ತು ಕಲಾವಿದೆಯಾಗಿ  ಗುರುತಿಸಿಕೊಂಡಿರುವ ಚೈತ್ರ ಜೆ ಆಚಾರ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಪ್ರತಿಯೊಂದು ವಿಚಾರವನ್ನು ಶೇರ್ ಮಾಡುವ ಮೂಲಕ ನೆಟ್ಟಿಗರೊಂದಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...