alex Certify ಸಾಕ್ಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಮುಡಾದಲ್ಲಿ ಸಿಎಂ ಪ್ರಭಾವ ಬೀರಿದ್ದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯ: ಸಿದ್ಧರಾಮಯ್ಯ ಪತ್ನಿ ನೋಂದಣಿ ಶುಲ್ಕ ಪಾವತಿಸಿದ್ದ ತಹಶೀಲ್ದಾರ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಸಿಎಂ ಸಿದ್ಧರಾಮಯ್ಯ ಪ್ರಭಾವ ಬೀರಿದ್ದಾರೆ ಎನ್ನುವುದಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮತ್ತೊಂದು ಸಾಕ್ಷ್ಯ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಹಾಕಿದ್ದಾರೆ. ಮುಖ್ಯಮಂತ್ರಿ Read more…

ನೀಟ್ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಪ್ರೇಮ ಪ್ರಕರಣ, ಅಕ್ರಮ ಸಂಬಂಧ ಕಾರಣವೆಂದ ರಾಜಸ್ಥಾನ ಸಚಿವ: ಪುರಾವೆ ಕೇಳಿದ ಅಪ್ರಾಪ್ತೆ ತಂದೆ ಆಕ್ರೋಶ

ಕೋಟಾ: ಕೋಚಿಂಗ್ ಹಬ್ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿಂದೆ ಪ್ರೇಮ ಪ್ರಕರಣಗಳು ಕಾರಣ ಎಂದು ರಾಜಸ್ಥಾನದ ಸಚಿವರೊಬ್ಬರು ಆರೋಪಿಸಿದ್ದಾರೆ. ಸಚಿವ ಶಾಂತಿ ಧಾರಿವಾಲ್, ಇತ್ತೀಚೆಗೆ Read more…

ಹಣಕ್ಕೆ ಬೇಡಿಕೆ ಇಟ್ಟ, ಸ್ವೀಕರಿಸಿದ ಸಾಕ್ಷ್ಯ ಅನಿವಾರ್ಯ: ಲಂಚ ಸ್ವೀಕಾರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಲಂಚದ ಹಣ ವಶಪಡಿಸಿಕೊಂಡರಷ್ಟೇ ಆರೋಪ ಸಾಬೀತಾಗದು, ಲಂಚಕ್ಕೆ ಬೇಡಿಕೆ ಇಟ್ಟ ಮತ್ತು ಸ್ವೀಕರಿಸಿದ ಸಾಕ್ಷ್ಯ ನೀಡಬೇಕು ಎಂದು Read more…

ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸಿದರೆ ಸ್ವಾತಂತ್ರ್ಯದ ಉಲ್ಲಂಘನೆ: ಹೈಕೋರ್ಟ್ ಆದೇಶ

ಬೆಂಗಳೂರು: ಸಾಕ್ಷ್ಯಗಳಿಲ್ಲದೆ ದೂರು ದಾಖಲಿಸುವುದು ಸ್ವಾತಂತ್ರ್ಯಹರಣವಾಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಪರಾಧ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವಂತಹ ಸಾಕ್ಷಗಳಿಲ್ಲದೆ ದೂರು ದಾಖಲಿಸಿದಾಗ ಅದು ಸಂವಿಧಾನದ 21ನೇ ಪರಿಚ್ಛೇದ ಕಲ್ಪಿಸಿದ Read more…

ʼಲೈಂಗಿಕ ಕಿರುಕುಳʼದ ಕುರಿತು ಕುಸ್ತಿಪಟುಗಳು ಸಾಕ್ಷ್ಯ ಸಲ್ಲಿಸಿಲ್ಲವೆಂದ ಅಣ್ಣಾಮಲೈ

ನವದೆಹಲಿ: ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅಣ್ಣಾಮಲೈ, ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಮುಖ್ಯಸ್ಥ ಮತ್ತು Read more…

BIG NEWS: ಗಿಳಿ ಸಾಕ್ಷ್ಯದೊಂದಿಗೆ ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

ಆಗ್ರಾ: ಗಿಳಿಯ ಸಾಕ್ಷ್ಯದೊಂದಿಗೆ 2014 ರ ಕೊಲೆಯ ಆರೋಪಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಆಗ್ರಾದ ಪ್ರಮುಖ ಪತ್ರಿಕೆಯ ಮುಖ್ಯ ಸಂಪಾದಕ ವಿಜಯ್ ಶರ್ಮಾ ಅವರ ಪತ್ನಿ ನೀಲಂ ಶರ್ಮಾ Read more…

ವಿಶ್ವದಲ್ಲಿದೆಯಾ ಇನ್ನೂ ಒಂದು ಗ್ರಹ ? ಹೊಸ ಅಧ್ಯಯನದಲ್ಲಿದೆ ಸಾಕ್ಷ್ಯ

ಮಾನವರು ಕಂಡು ಕೇಳರಿಯದ ಹೊಸ ಗ್ರಹದ ಬಗ್ಗೆ ಆಗಾಗ್ಗೆ ಚರ್ಚೆಯಾಗುತ್ತದೆ, ಊಹಾಪೋಹಗಳು ಕೇಳಿಬರುತ್ತದೆ. ಈಗ ಪುನಃ ಅಂತಹದ್ದೊಂದು ಚರ್ಚೆ ನಡೆದಿದೆ. ವಿಶ್ವದಲ್ಲಿ ಇನ್ನೊಂದು ಗ್ರಹ ಇರಬಹುದು ಎಂದು ಖಗೋಳ Read more…

ಕಳ್ಳತನದ ಸಾಕ್ಷ್ಯ ನಾಶ ಮಾಡಲು ಹೋದವ ಕಾಡಿಗೆ ಬೆಂಕಿ ಇಟ್ಟ….!

ಡೀಸೆಲ್​ ಕಳವು ಮಾಡಿದಾತನೊಬ್ಬ ಸಾಕ್ಷ್ಯ ನಾಶ ಮಾಡಲು ಹೋಗಿ ಅಪಾರ ಮೌಲ್ಯದ ಕಾಡನ್ನೇ ನಾಶ ಮಾಡಿದ್ದು, ಆತನಿಗೆ ಕೋರ್ಟ್​ ಜೈಲು ಶಿಕ್ಷೆ ವಿಧಿಸಿದೆ. ಈ ಘಟನೆ ನಡೆದಿರುವುದು, ಆಸ್ಟ್ರೇಲಿಯಾದಲ್ಲಿ. Read more…

ಎಲೆಕ್ಟ್ರಾನಿಕ್ ಪುರಾವೆ ಸಲ್ಲಿಸುವಾಗ ಪ್ರಮಾಣ ಪತ್ರದ ಅಗತ್ಯವಿಲ್ಲ: ಸುಪ್ರೀಂ ಮಹತ್ವದ ಆದೇಶ

ಎಲೆಕ್ಟ್ರಾನಿಕ್ ಪುರಾವೆಗಳನ್ನು ನೀಡಲು ಪ್ರತಿ ಬಾರಿಯೂ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯವಲ್ಲ ಎಂದು  ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒರಿಜಿನಲ್ ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಾಗ ಡಿಸ್ಕ್, ಪೆನ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...