alex Certify ಸಮಯ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತಲಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚಾಗುತ್ತೆ ಫಲವತ್ತತೆ

ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ Read more…

ಗೊರಕೆಗೆ ಹೀಗೆ ಹೇಳಿ ‘ಗುಡ್ ಬೈ’

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬಾಯಿ ತೆರೆದು ಮಲಗುವುದರಿಂದ ಹಾಗೂ ಟಾನ್ಸಿಲ್ ಹಿಂದಿನ ಮೃದು ಪ್ಯಾಲೆಟ್ ಕಂಪನದಿಂದ ಗೊರಕೆ ಬರುತ್ತದೆ. ಗೊರಕೆ ಕೇವಲ ಶಬ್ಧ ಮಾತ್ರವಲ್ಲ, ಇದೊಂದು Read more…

ನವರಾತ್ರಿಯಲ್ಲಿ ಅಪ್ಪಿತಪ್ಪಿಯೂ ಮಾಡಬೇಡಿ ಈ ಕೆಲಸ

ನವರಾತ್ರಿ ಶುರುವಾಗಿದೆ. ಅನೇಕರು 9 ದಿನಗಳ ಕಾಲ ಪೂಜೆ ಮಾಡ್ತಾರೆ. ಕಳಶ ಸ್ಥಾಪನೆ ಮಾಡಿ, ವೃತ ಮಾಡಿ ಭಕ್ತಿಯಿಂದ ಆರಾಧನೆ ಮಾಡ್ತಾರೆ. ಮತ್ತೆ ಕೆಲವರು ಕೊನೆಯ 3 ದಿನ Read more…

BIG NEWS: ಹೊಸ ವೇತನ ಸಂಹಿತೆ ಜಾರಿಯಾದ್ಮೇಲೆ ಬದಲಾಗಲಿದೆ ಈ ಎಲ್ಲ ನಿಯಮ

ಕೇಂದ್ರ ಸರ್ಕಾರ, 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಸಂಯೋಜಿಸುವ ಮೂಲಕ 4 ಹೊಸ ವೇತನ ಸಂಹಿತೆ ರಚನೆ ಮಾಡಿದೆ. ಈ ಸಂಹಿತೆ ಮತ್ತು ಕಾನೂನಿನ ಅನುಷ್ಠಾನದಿಂದ, ನೌಕರರ ಸಂಬಳ,ಇಪಿಎಫ್, Read more…

ಗರ್ಭಧಾರಣೆಗೆ ಸೂಕ್ತ ಸಮಯ ಯಾವುದು ….?

ಗರ್ಭದಾರಣೆಗೆ ಸರಿಯಾದ ಸಮಯ ಯಾವುದು ಎಂದು ಬಹಳಷ್ಟು ಜನರಿಗೆ ಸಂದೇಹ ವಿರುತ್ತದೆ. ಮಹಿಳೆಯ ವಯಸ್ಸು ಗರ್ಭಿಣಿಯಾದಾಗ ಮೂವತ್ತರ ಒಳಗಿದ್ದರೆ ಎಲ್ಲವೂ ಸುಸೂತ್ರವಾಗಿ ನಡೆದು ಹೋಗುತ್ತದೆ. ವಯಸ್ಸು ಹೆಚ್ಚಾದಷ್ಟು ಸಮಸ್ಯೆಗಳು Read more…

ನೀವು ಬಯಸಿದ ಸಮಯದಲ್ಲಿ ಸಿಗಲಿದೆ ಸಿಲಿಂಡರ್: ಪಾವತಿಸಬೇಕು ಇಷ್ಟು ಶುಲ್ಕ

ಎಲ್ಪಿಜಿ ಸಿಲಿಂಡರ್ ಬುಕ್ ಮಾಡುವುದು ಈಗ ಮತ್ತಷ್ಟು ಸುಲಭವಾಗಿದೆ. ಮೊದಲು ಬುಕ್ ಮಾಡುವುದಕ್ಕೆ ಹೆಚ್ಚಿನ ಸಮಯ ಬೇಕಿತ್ತು. ಹಾಗೆ ಬುಕ್ಕಿಂಗ್ ಆದ ಒಂದು ವಾರಗಳ ನಂತ್ರ ಸಿಲಿಂಡರ್ ಮನೆಗೆ Read more…

ಮಕ್ಕಳು ʼಇಂಟರ್ನೆಟ್ʼ ವ್ಯಸನಿಗಳಾಗೋದನ್ನು ತಪ್ಪಿಸಲು ಹೀಗೆ ಮಾಡಿ

ಡಿಜಿಟಲ್ ಯುಗದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ಫೋನ್ ಬರ್ತಿರುವುದು ಸಾಮಾನ್ಯ ಸಂಗತಿ. ನೆಟ್ ನಲ್ಲಿ ಸಾಕಷ್ಟು ಶಿಕ್ಷಣ ಸಿಗುತ್ತಿರುವುದ್ರಿಂದ ಒಂದು ಹಂತದವರೆಗೆ ಸ್ಮಾರ್ಟ್ಫೋನ್, ಕಂಪ್ಯೂಟರ್ ಬಳಕೆ ಓಕೆ. ಆದ್ರೆ ಇದು Read more…

ಮೊದಲ ಡೇಟಿಂಗ್ ಗೂ ಮುನ್ನ…..

ಮೊದಲ ಬಾರಿ ಡೇಟಿಂಗ್ ಹೋಗುತ್ತಿದ್ದೀರಾ, ನಿಮ್ಮ ಜೊತೆಗಾರ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಹಂತದಲ್ಲಿದ್ದೀರಾ. ಅವರು ಕೂಡಾ ನಿಮ್ಮಷ್ಟೇ ಎಚ್ಚರದಿಂದ ಪ್ರತಿಯೊಂದು ಸಂಗತಿಗಳನ್ನೂ ಗಮನಿಸುತ್ತಾರೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಹಾಗಾಗಿ ಈ ಕೆಲವು Read more…

ಮದುವೆಯಾದ ಹೊಸದರಲ್ಲಿ ಪತಿ ಮನೆಯಲ್ಲಿ ಹೊಂದಾಣಿಕೆ ಹೇಗೆ…? ಇಲ್ಲಿದೆ ಟಿಪ್ಸ್

ಮದುವೆಯಾಗಿ ಈಗಷ್ಟೇ ಪತಿಗೃಹಕ್ಕೆ ಕಾಲಿಟ್ಟಿದ್ದೀರಾ? ಪತಿ ಮನೆಯಲ್ಲಿ ಹೇಗೆ ಹೊಂದಿಕೊಳ್ಳುವುದು ಎಂಬ ಯೋಚನೆ ಕಾಡುತ್ತಿದೆಯೇ. ನಿಮಗಾಗಿಯೇ ಕೆಲವು ಟಿಪ್ಸ್ ಗಳು ಇಲ್ಲಿವೆ. ನೀವು ಸೇರಿದ ಮನೆಯ ರೀತಿ ರಿವಾಜುಗಳನ್ನು Read more…

ಒಂದು ನಿಮಷ ತಡವಾಗಿ ಬಂದ ಬುಲೆಟ್ ಟ್ರೈನ್….! ತನಿಖೆಯಲ್ಲಿ ಹೊರ ಬಿತ್ತು ಈ ಸಂಗತಿ

ಭಾರತದಲ್ಲಿ ರೈಲುಗಳು ತಡವಾಗಿ ಬರುವುದು ಸಾಮಾನ್ಯ ಸಂಗತಿ. ಕೆಲವು ದೇಶಗಳಲ್ಲಿ ರೈಲುಗಳು ಸಮಯಕ್ಕೆ ಸರಿಯಾಗಿ ಓಡಾಡುತ್ತವೆ. ಸಮಯಕ್ಕೆ ಸರಿಯಾಗಿ ಓಡುವ ರೈಲುಗಳಲ್ಲಿ ಜಪಾನ್‌ನ ಬುಲೆಟ್ ರೈಲು ವಿಶ್ವದಾದ್ಯಂತ ಪ್ರಸಿದ್ಧವಾಗಿದೆ. Read more…

ಕೊರೊನಾ ಲಸಿಕೆಯ 2ನೇ ಡೋಸ್ ತೆಗೆದುಕೊಳ್ಳಲು ತಡವಾಗ್ತಿದೆಯಾ….?

ಕೊರೊನಾ ಸೋಂಕು ತಡೆಯಲು ಲಸಿಕೆ ಮಾತ್ರ ಮದ್ದು. ಮೇ ಒಂದರಿಂದ ದೇಶದಾದ್ಯಂತ ಕೊರೊನಾ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗ್ತಿದೆ. ಕೊರೊನಾ ಲಸಿಕೆಗೆ ಜನರು ಉತ್ಸಾಹ ತೋರುತ್ತಿದ್ದಾರೆ. ಆದ್ರೆ Read more…

ಪೋಸ್ಟ್ ಆಫೀಸ್ ಗ್ರಾಹಕರಿಗೆ ಮುಖ್ಯ ಮಾಹಿತಿ: ಬೆಳಗ್ಗೆ 9 ರಿಂದ 12 ಗಂಟೆವರೆಗೆ ಮಾತ್ರ ಅಂಚೆ ಕಚೇರಿ ಸೇವೆ

ಶಿವಮೊಗ್ಗ: ಸರ್ಕಾರವು 14 ದಿನಗಳ ಲಾಕ್‍ಡೌನ್ ಘೋಷಿಸಿರುವುದರಿಂದ ಏಪ್ರಿಲ್ 28 ರಿಂದ ಮೇ 10 ರವರೆಗೆ ಶಿವಮೊಗ್ಗ ವಿಭಾಗದ ಎಲ್ಲಾ ಅಂಚೆ ಕಚೇರಿಗಳಲ್ಲಿ ಬೆಳಿಗ್ಗೆ 9 ರಿಂದ ಮಧ್ಯಾಹ್ನ Read more…

ಗ್ರಾಹಕರೇ ಗಮನಿಸಿ…! ಬ್ಯಾಂಕ್ ಸಮಯದಲ್ಲಿ ಬದಲಾವಣೆ, ಅರ್ಧ ದಿನ ಮಾತ್ರ ಓಪನ್’

ಕೊರೋನಾ ಸೋಂಕು ತೀವ್ರ ಏರಿಕೆಯಾದ ಹಿನ್ನಲೆಯಲ್ಲಿ ಕೆನರಾ ಬ್ಯಾಂಕ್ ಸೇವಾ ಸಮಯವನ್ನು ಕಡಿತಗೊಳಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ಬ್ಯಾಂಕ್ ನಲ್ಲಿ ಸೇವೆ ಇರುತ್ತದೆ Read more…

BIG NEWS: ವಾರದಲ್ಲಿ 4 ದಿನ ಕೆಲಸ ಮಾಡುವ ಸುದ್ದಿಗೆ ಕೇಂದ್ರ ಸಚಿವರ ಸ್ಪಷ್ಟನೆ

ಕೇಂದ್ರ ಸರ್ಕಾರಿ ನೌಕರರು ವಾರದಲ್ಲಿ ನಾಲ್ಕು ದಿನ ಕೆಲಸ ಮಾಡಲಿದ್ದು, ಉಳಿದ ಮೂರು ದಿನ ರಜೆ ನೀಡಲಾಗುವುದು ಎಂಬ ಸುದ್ದಿಯಿದೆ. ಈ ಬಗ್ಗೆ ಲೋಕಸಭೆಯಲ್ಲೂ ಪ್ರಶ್ನೆ ಕೇಳಲಾಗಿದೆ. ಈ Read more…

BIG NEWS: ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಅಥವಾ 40 ಗಂಟೆ ಕೆಲಸ ಪ್ರಸ್ತಾಪ ಇಲ್ಲ, ಸಚಿವರ ಸ್ಪಷ್ಟನೆ

ನವದೆಹಲಿ: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ವಾರದಲ್ಲಿ 4 ದಿನ ಕೆಲಸ ಅಥವಾ ವಾರಕ್ಕೆ 40 ಗಂಟೆ ಕೆಲಸ ವ್ಯವಸ್ಥೆಯನ್ನು ಪರಿಚಯಿಸುವ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ Read more…

ಐಪಿಎಲ್ 2021: ಈ ನಗರಗಳಲ್ಲಿ ನಡೆಯಲ್ಲ ಐಪಿಎಲ್ ಪಂದ್ಯ

ಇಂಡಿಯನ್ ಪ್ರೀಮಿಯರ್ ಲೀಗ್ ಗೆ ತಯಾರಿ ಜೋರಾಗಿ ನಡೆದಿದೆ. ಏಪ್ರಿಲ್ 9 ರಿಂದ ಮೇ 30 ರವರೆಗೆ ಐಪಿಎಲ್ ಪಂದ್ಯಗಳು ನಡೆಯಲಿದೆ. ಈ ಬಾರಿ ಇಂದೋರ್‌, ರಾಜಸ್ಥಾನ, ಮೊಹಾಲಿಯಲ್ಲಿ Read more…

ಮಕ್ಕಳನ್ನು ಬೆಳೆಸುವ ವಿಧಾನದ ಕುರಿತು ಇಲ್ಲಿದೆ ಟಿಪ್ಸ್

ಹೆತ್ತವರಿಬ್ಬರೂ ಉದ್ಯೋಗಸ್ಥರಾದಾಗ, ನಾವು ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳೆಸುತ್ತಿದ್ದೇವೆಯೋ ಇಲ್ಲವೇ ಎಂಬ ಸಂಶಯ ಪೋಷಕರನ್ನು ಕಾಡುತ್ತದೆ. ಮಕ್ಕಳನ್ನು ಬೆಳೆಸುವ ಸಿಂಪಲ್ ಟಿಪ್ಸ್ ಗಳು ಇಲ್ಲಿವೆ ಕೇಳಿ. ಮಕ್ಕಳಿಗೆ ಮನೆಯೇ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ರೈಲು ಹೊರಡುವ 5 ನಿಮಿಷ ಮೊದಲು ಕೂಡ ಟಿಕೆಟ್ ಬುಕ್ಕಿಂಗ್ ಮಾಡುವ ಹೊಸ ವ್ಯವಸ್ಥೆ ಇಂದಿನಿಂದ ಜಾರಿಗೆ ಬರಲಿದೆ. ಟಿಕೆಟ್ ರದ್ದು ಮಾಡಲು ಕೂಡ ಅವಕಾಶ ನೀಡಲಾಗಿದೆ. Read more…

ಮಕ್ಕಳಿಗೆ ಎಷ್ಟು ಸಮಯ ಮೀಸಲಿಡುತ್ತೀರಿ…?

ಮೊದಲೆಲ್ಲಾ ಮನೆ ತುಂಬಾ ಜನ ಇರುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿದೆ. ಗಂಡ-ಹೆಂಡತಿ, ಮಕ್ಕಳು ಇಷ್ಟೇ Read more…

ಪೋಷಕರೇ…ಮಕ್ಕಳ ಮೇಲೆ ಒತ್ತಡ ಹೇರದಿರಿ

ಕೊರಾನ ಕಾರಣದಿಂದ ಮಕ್ಕಳಿಗೆ ಸ್ಕೂಲ್ ಇಲ್ಲ. ಮನೆಯಲ್ಲಿಯೇ ಇದ್ದಾರೆ. ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಅದು ಅಲ್ಲದೇ ಈಗ ಆನ್ ಲೈನ್ ಕ್ಲಾಸ್ Read more…

ಹೆಚ್ಚು ಸುಖ ನೀಡುತ್ತೆ ಈ ಸಮಯದ ಸಂಭೋಗ

ಸಂಭೋಗ ವಿಷ್ಯದಲ್ಲಿ ಅನೇಕ ಸಮೀಕ್ಷೆಗಳು ನಡೆಯುತ್ತಿರುತ್ತವೆ. ಸಂಭೋಗಕ್ಕೆ ಯಾವುದು ಬೆಸ್ಟ್ ಸಮಯ ಎಂಬ ಸಮೀಕ್ಷೆ ಕೂಡ ಸಾಕಷ್ಟು ಬಾರಿ ನಡೆದಿದೆ. ಆನ್‌ಲೈನ್ ಫಾರ್ಮಸಿ ಯುಕೆ ಡಿಕ್ಸ್ಡಾಟ್ಕಾಮ್  ಈ ಬಗ್ಗೆ Read more…

ಕೊಹ್ಲಿ ಮದುವೆಯಾಗಲು ಸಿದ್ಧರಿರಲಿಲ್ವಂತೆ ಅನುಷ್ಕಾ…!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮದುವೆಯಾಗಿ ಖುಷಿಯಾಗಿದ್ದಾರೆ. ಆದ್ರೆ ಪ್ರೀತಿಯಲ್ಲಿದ್ದ ಸಂದರ್ಭದಲ್ಲಿ ಕೊಹ್ಲಿ ಮದುವೆಯಾಗಲು ಅನುಷ್ಕಾ ಸಿದ್ಧರಿರಲಿಲ್ಲವಂತೆ. ಇದೇ ವಿಷ್ಯಕ್ಕೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...
Tipy, jak ušetřit Za měsíc budete nepoznateľní: Táto Jak správně prát podprsenku, aby si nesedla Jak snížit hladinu kofeinu v Jak čistit závěsy bez jejich sundání: užitečné tipy pro hostesky Co dělat, když se