alex Certify ಸಮಯ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ 9 ಗಂಟೆಯ ಬದಲು 6 ಗಂಟೆಗೆ ಊಟ ಮಾಡಲು ಆರಂಭಿಸಿ; ದೇಹದಲ್ಲಿ ಆಗುತ್ತೆ ಇಷ್ಟೆಲ್ಲಾ ಬದಲಾವಣೆ…!

ಭಾರತೀಯ ಮನೆಗಳಲ್ಲಿ ತಡರಾತ್ರಿಯ ಊಟ ಸಾಮಾನ್ಯವಾಗಿದೆ. ಕುಟುಂಬದ ಬಹುತೇಕ ಸದಸ್ಯರು ಒಟ್ಟಿಗೆ ಕುಳಿತು ರಾತ್ರಿ 9 ಅಥವಾ 9:30ಕ್ಕೆ ಊಟ ಮಾಡುತ್ತಾರೆ. ಆದರೆ ಇಷ್ಟು ತಡವಾಗಿ ಊಟ ಮಾಡುವುದರಿಂದ Read more…

ಬೆಳಗಿನ ಉಪಹಾರವನ್ನು ತಡವಾಗಿ ಮಾಡಬೇಡಿ; ನಿಮಗೆ ಗೊತ್ತಿರಲಿ ಈ ಗೋಲ್ಡನ್‌ ರೂಲ್‌

ಬೆಳಗಿನ ಉಪಹಾರವನ್ನು ದಿನದ ಪ್ರಮುಖ ಊಟವೆಂದು ಪರಿಗಣಿಸಲಾಗುತ್ತದೆ. ಇದು ನಮಗೆ ಇಡೀ ದಿನ ಶಕ್ತಿಯನ್ನು ನೀಡುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ಶೇ.90ರಷ್ಟು ಜನರು ಸರಿಯಾದ Read more…

ಊಟವಾದ ತಕ್ಷಣ ಸ್ನಾನ ಮಾಡಿದ್ರೆ ಆರೋಗ್ಯದ ಮೇಲಾಗುತ್ತದೆ ಗಂಭೀರ ಪರಿಣಾಮ…..!

ಬೇಸಿಗೆ ಕಾಲವಾಗಿರೋದ್ರಿಂದ ಪದೇ ಪದೇ ಸ್ನಾನ ಮಾಡೋಣ ಎನಿಸುವುದು ಸಹಜ. ಸೆಖೆ, ಬೆವರಿನ ಕಿರಿ ಕಿರಿ ತಡೆಯಲಾಗದೇ ಜನರು ದಿನಕ್ಕೆ ಎರಡು ಬಾರಿಯಾದ್ರೂ ಸ್ನಾನ ಮಾಡ್ತಾರೆ. ಕೆಲವರು ರಾತ್ರಿ Read more…

3 BHK ಮನೆಗೆ ಬೆಂಗಳೂರಲ್ಲಿ 80 ಸಾವಿರ ರೂ. ಬಾಡಿಗೆ; ಟೆಕ್ಕಿ ವಿವರಣೆ ಕೇಳಿ ನೆಟ್ಟಿಗರಿಗೆ ಶಾಕ್…!

ಬೆಂಗಳೂರಲ್ಲಿ ತಿಂಗಳಿಗೆ 80 ಸಾವಿರ ರೂಪಾಯಿ ಬಾಡಿಗೆ ನೀಡಿ ಫ್ಲಾಟ್ ನಲ್ಲಿರುವ ಸಾಫ್ಟ್ ವೇರ್ ಇಂಜಿನಿಯರ್ ಗೆ ಅದೊಂದು ಕೊರಗಿದೆ. ಅರೆ…! ಅದೆಂಥ ಕೊರಗು ಎಂದು ನೀವು ತಿಳಿದುಕೊಳ್ಳುವ Read more…

ʼಹೌಸ್ ವೈಫ್ʼ ಗೆ ಇಲ್ಲಿದೆ ತೂಕ ಇಳಿಸಿಕೊಳ್ಳುವ ಟಿಪ್ಸ್

ಬೊಜ್ಜು ಯಾರಿಗೂ ಇಷ್ಟವಾಗುವುದಿಲ್ಲ. ಅದ್ರಲ್ಲೂ ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ಬೊಜ್ಜಿಲ್ಲದ ಸುಂದರ ದೇಹವನ್ನು ಅವರು ಬಯಸ್ತಾರೆ. ಆದ್ರೆ ಕೆಲಸ, ಮನೆ, ಮಕ್ಕಳ ಕಾರಣ ಜಿಮ್ ಗೆ Read more…

ಹೊಸ ಮನೆಗೆ ಬದಲಾಯಿಸುವಾಗ ಈ ವಿಷಯಗಳನ್ನು ನಿರ್ಲಕ್ಷಿಸಬೇಡಿ, ಕುಟುಂಬವು ತೊಂದರೆಗೆ ಸಿಲುಕಬಹುದು…!

ಸ್ವಂತ ಮನೆ ಹೊಂದಬೇಕು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಕನಸು. ಅದು ಸಾಧ್ಯವಾಗದೇ ಇರುವವರು ಬಾಡಿಗೆ ಮನೆಯಲ್ಲಿರುವುದು ಅನಿವಾರ್ಯ. ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಬಾಡಿಗೆ ಮನೆಯನ್ನು ಬದಲಾಯಿಸಬೇಕಾಗುತ್ತದೆ. ಮನೆ ಸ್ವಂತದ್ದಾಗಿರಲಿ Read more…

ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸೇವನೆಗೂ ಇದೆ ಸರಿಯಾದ ಸಮಯ

ಕ್ಯಾಲ್ಷಿಯಂ ನಮ್ಮ ದೇಹಕ್ಕೆ ಬೇಕೇ ಬೇಕು. ಮೂಳೆಗಳು ಮತ್ತು ಹಲ್ಲುಗಳಿಗೆ ಮಾತ್ರವಲ್ಲ, ಇದು ಸ್ನಾಯುವಿನ ಸಂಕೋಚನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನರಮಂಡಲ ಮತ್ತು ಹೃದಯದ ಉತ್ತಮ ಕಾರ್ಯನಿರ್ವಹಣೆಗೆ ಕ್ಯಾಲ್ಷಿಯಂ Read more…

ಸದಾ ಖುಷಿಯಾಗಿರಲು ʼಗೃಹಿಣಿʼಯರು ಈ ಕೆಲಸ ಮಾಡಿ

ಗೃಹಿಣಿಯಾಗಿ ಮನೆಯಲ್ಲಿ ಕೆಲಸ ಮಾಡುವುದು ಸುಲಭವಲ್ಲ. ಮನೆ, ಮಕ್ಕಳು, ಅಡಿಗೆ ಸೇರಿದಂತೆ ಅನೇಕ ಕೆಲಸಗಳಿರುತ್ತವೆ. ಇದ್ರಿಂದ ಮಹಿಳೆಯರಿಗೆ ಸಮಯ ಸಿಗುವುದಿಲ್ಲ. ಆದ್ರೆ ಈ ಎಲ್ಲದರ ಮಧ್ಯೆಯೇ ಸ್ವಲ್ಪ ಸಮಯವನ್ನು Read more…

ಈ ಸಮಯದಲ್ಲಿ ಮನೆ ಪ್ರವೇಶಿಸುತ್ತಾಳೆ ‘ಸಂಪತ್ತಿನ ಅಧಿದೇವತೆ’; ತಪ್ಪದೆ ತೆರೆದಿಡಿ ಮುಖ್ಯದ್ವಾರ

ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿದೇವಿಯ ಆಶೀರ್ವಾದವು ತನ್ನ ಮೇಲೆ ಇರಬೇಕೆಂದು ಎಲ್ಲರೂ ಬಯಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡರೆ ಲಕ್ಷ್ಮಿ Read more…

ರಾಜ್ಯದಲ್ಲಿ ತಾಪಮಾನ ಹೆಚ್ಚಳ ಹಿನ್ನೆಲೆ ಅಂಗನವಾಡಿ ಸಮಯ ಬದಲಾವಣೆ

ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ತಾಪಮಾನ ತೀವ್ರ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಂಟು ಜಿಲ್ಲೆಗಳ ಅಂಗನವಾಡಿ ಸಮಯ ಬದಲಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಭಾರಿ ಬಿಸಿಲಿನ ಕಾರಣ Read more…

ಕೆಲಸಗಳ ಒತ್ತಡದ ಮಧ್ಯ ಸಂತಸದಿಂದಿರಲು ಇಲ್ಲಿವೆ ಸರಳ ಸೂತ್ರ….!

ಒತ್ತಡದ ಕೆಲಸ, ಜೀವನ ಶೈಲಿ ಮೊದಲಾದವು ಉತ್ಸಾಹವನ್ನೇ ಕುಗ್ಗಿಸುತ್ತವೆ. ಜೊತೆಗೆ ಏಕತಾನತೆಯ ಜೀವನವೂ ಬೋರ್ ಎನಿಸುತ್ತದೆ. ಒತ್ತಡದ ಬದುಕಿನಿಂದ ಹೊರ ಬರುವುದೇ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಕೆಲವು ಸೂತ್ರ Read more…

ಈ ಕಾರಣಕ್ಕೆ ಅಪಾಯಕಾರಿ ಊಟವಾದ ತಕ್ಷಣ ನೀರು ಕುಡಿಯುವ ಅಭ್ಯಾಸ…..!

ಆಹಾರ ಮತ್ತು ನೀರು ಎರಡೂ ಆರೋಗ್ಯಕ್ಕೆ ಬಹಳ ಮುಖ್ಯ. ಆರೋಗ್ಯ ತಜ್ಞರ ಪ್ರಕಾರ ಪ್ರತಿನಿತ್ಯ 3-4 ಲೀಟರ್ ನೀರು ಕುಡಿದರೆ ಅನೇಕ ರೋಗಗಳಿಂದ ದೂರವಿರಬಹುದು. ಹೆಚ್ಚಿನ ಜನರು ಊಟ-ಉಪಹಾರ Read more…

ಈ ಸಮಯದಲ್ಲಿ ಹೆಚ್ಚಾಗಿರುತ್ತೆ ಹೃದಯಾಘಾತದ ಅಪಾಯ; ಇದರ ಹಿಂದಿದೆ ಈ ಕಾರಣ…!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಅಪಾಯವು ಬಹಳ ವೇಗವಾಗಿ ಹೆಚ್ಚುತ್ತಿದೆ. ವಯಸ್ಸಾದವರು ಮಾತ್ರವಲ್ಲದೆ ಯುವಕರು ಕೂಡ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಬಿಡುವಿಲ್ಲದ ಜೀವನ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ರಹಿತ ದಿನಚರಿ, Read more…

ಪುರುಷರು ಮತ್ತು ಮಹಿಳೆಯರ ನಿದ್ರೆ ಕುರಿತಾದ ಇಂಟ್ರೆಸ್ಟಿಂಗ್‌ ಸಂಗತಿ ಸಂಶೋಧನೆಯಲ್ಲಿ ಬಹಿರಂಗ…!

ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ. ನಿದ್ದೆ ಮಾಡುವುದರಿಂದ ದೇಹವು ವಿಶ್ರಾಂತಿ ಪಡೆಯುವುದಲ್ಲದೆ ಅನೇಕ ರೋಗಗಳನ್ನು ದೂರವಿಡುತ್ತದೆ. ಪುರುಷ ಅಥವಾ ಮಹಿಳೆ ಇಬ್ಬರಿಗೂ ನಿದ್ದೆ ಬೇಕೇ ಬೇಕು, ಆದರೆ ಯಾರು Read more…

ಸಮಯ ಸಾಗ್ತಾನೇ ಇಲ್ಲ ಅನ್ನಿಸುತ್ತಿದೆಯಾ….? ತಿಳಿಯಿರಿ ಇದರ ಹಿಂದಿನ ಕಾರಣ

ನಾವು ಸಂತೋಷದಲ್ಲಿದ್ದಾಗ ಬಹಳ ಬೇಗ ಕಳೆದುಹೋಗುವ ಸಮಯ, ದುಃಖದಲ್ಲಿದ್ದ ವೇಳೆ ಬಲು ನಿಧಾನವಾಗಿ ಚಲಿಸುತ್ತದೆ ಎಂಬ ಮಾತನ್ನು ಎಲ್ಲೆಡೆ ಕೇಳುತ್ತಲೇ ಇರುತ್ತೇವೆ. ಇದಕ್ಕೆ ಕಾರಣವೇನೆಂದು ವಿಜ್ಞಾನಿಗಳು ಪತ್ತೆ ಮಾಡಿದ್ದು, Read more…

ವ್ಯಾಯಾಮಕ್ಕೆ ಯಾವುದು ಬೆಸ್ಟ್ ಟೈಂ ? ಇಲ್ಲಿದೆ ಟಿಪ್ಸ್

ವರ್ಕ್‌ ಔಟ್‌ ದೈಹಿಕವಾಗಿ ಹಾಗೂ ಮಾನಸಿಕವಾಗಿ ನಿಮ್ಮನ್ನು ಫಿಟ್‌ ಮಾಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ನಿಯಮಿತವಾಗಿ ವರ್ಕ್‌ ಔಟ್‌ ಮಾಡ್ಬೇಕು ಎಂದು ವೈದ್ಯರು ಕೂಡ ಸಲಹೆ ನೀಡ್ತಾರೆ. ವ್ಯಾಯಾಮ ಮಾಡೋದು Read more…

ಗಂಡನಾದವನಿಂದ ʼಪತ್ನಿʼ ಬಯಸುವುದೇನು ಗೊತ್ತಾ……?

ಮಹಿಳೆಯರು ಏನನ್ನು ಬಯಸ್ತಾರೆ? ಪುರುಷರಿಗೆ ಉತ್ತರ ಸಿಗದ ಪ್ರಶ್ನೆ ಇದು. ಕೆಲಸ, ಹಣ, ಒತ್ತಡದ ಜೀವನದಲ್ಲಿ ಗಂಡನಾದವನು ಹೆಂಡತಿ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಗಲಾಟೆ, ಮನಸ್ತಾಪ Read more…

ಜನವರಿ 25 ರಂದು ಲಭ್ಯವಿದೆ ಶುಭ ಯೋಗ; ಸಂತೋಷ ಮತ್ತು ಸಮೃದ್ಧಿಗಾಗಿ ಈ ವಸ್ತುಗಳನ್ನು ಖರೀದಿಸಿ…!

ಜ್ಯೋತಿಷ್ಯದಲ್ಲಿ ಗುರು ಪುಷ್ಯ ನಕ್ಷತ್ರವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ವಿಶೇಷವಾಗಿ ಶಾಪಿಂಗ್ ಮಾಡಬಹುದು. ಗುರು ಪುಷ್ಯ ನಕ್ಷತ್ರದ ಶುಭ ಕಾಕತಾಳೀಯವು ಜನವರಿ ತಿಂಗಳಲ್ಲಿ ನಡೆಯುತ್ತಿದೆ. ಧರ್ಮಗ್ರಂಥಗಳ Read more…

ಬೆಳಿಗ್ಗೆ 9 ಆದ್ರೂ ಉಪಹಾರ ಸೇವಿಸಲ್ವಾ…..? ಇಂದೇ ನಿಯಮ ಬದಲಿಸಿ

ಬೆಳಿಗ್ಗೆ ಕಚೇರಿಗೆ, ಶಾಲೆಗೆ ಹೋಗುವ ಗಡಿಬಿಡಿ ಒಂದು ಕಡೆಯಾದ್ರೆ ಅವರನ್ನು ಸಿದ್ಧಪಡಿಸುವ ಜವಾಬ್ದಾರಿ ಇನ್ನೊಂದು ಕಡೆ. ಎಲ್ಲ ಕೆಲಸ ಮುಗಿಸಿ ಉಪಹಾರ ಸೇವನೆ ಮಾಡುವ ಮಹಿಳೆಯರ ಸಂಖ್ಯೆ ನಮ್ಮಲ್ಲಿ Read more…

ಚಳಿಗಾಲದಲ್ಲಿ ʼಕಿತ್ತಳೆ ಹಣ್ಣುʼ ತಿನ್ನುವುದರಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ…!

ಕಿತ್ತಳೆ ಚಳಿಗಾಲದ ಸೀಸನ್‌ನ ಅತ್ಯುತ್ತಮ ಹಣ್ಣು. ಇದರಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಹೇಳಿಮಾಡಿಸಿದಂತಿರುತ್ತದೆ. ಕಿತ್ತಳೆ ನಮ್ಮ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ Read more…

ಗಡಿಬಿಡಿಯಿಂದ ತಿನ್ನುವುದು ಬೇಡವೇ ಬೇಡ

ನೀವು ಏನು ತಿನ್ನುತ್ತೀರಿ ಎನ್ನುವುದರ ಜೊತೆಗೆ ನೀವು ಹೇಗೆ ತಿನ್ನುತ್ತೀರಿ ಎಂಬುದೂ ಮುಖ್ಯವಾಗುತ್ತದೆ. ಅವಸರವಸರದಲ್ಲಿ ತಿಂದರೆ ದೇಹದ ತೂಕ ಹೆಚ್ಚಬಹುದು ಎನ್ನುತ್ತಾರೆ ತಜ್ಞರು. ಹೌದು. ಹೊಸವರ್ಷದ ತೂಕ ಇಳಿಸುವ Read more…

ಮಹಿಳೆಯರು ಒತ್ತಡ ನಿಭಾಯಿಸಿಕೊಳ್ಳಲು ಈ ವಿಧಾನ ಅನುಸರಿಸಿ

ಮನೆ, ಅಫೀಸ್, ಮಕ್ಕಳು ಹೀಗೆ ಎಲ್ಲಾ ಕಡೆ ಕೆಲಸ ನಿಭಾಯಿಸುವುದರಿಂದ ಸಹಜವಾಗಿಯೇ ಮಹಿಳೆಯರು ಒತ್ತಡವನ್ನು ಅನುಭವಿಸುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ. ಜತೆಗೆ ಕಿರಿಕಿರಿ, ಸಿಟ್ಟು, ದೈಹಿಕ Read more…

ಸೂರ್ಯಾಸ್ತಕ್ಕಿಂತ ಮುನ್ನ ಯಾಕೆ ಮಾಡಬೇಕು ‘ಭೋಜನ’……?

ಆಯುರ್ವೇದದ ಪ್ರಕಾರ ಸೂರ್ಯಾಸ್ತದ ಮೊದಲು ಆಹಾರ ಸೇವನೆ ಮಾಡಬೇಕು. ಜೈನ ಧರ್ಮದಲ್ಲಿಯೂ ಇದಕ್ಕೆ ಮಹತ್ವದ ಸ್ಥಾನವಿದೆ. ಸೂರ್ಯಾಸ್ತಕ್ಕಿಂತ ಮೊದಲು ಭೋಜನ ಮಾಡುವ ಪದ್ಧತಿ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕರೆಂಟ್ Read more…

ಎ‌ಚ್ಚರ: ಸಮಯಕ್ಕೆ ಸರಿಯಾಗಿ ಈ ಕೆಲಸ ಮಾಡದಿದ್ದರೆ ಆಗಬಹುದು ಹೃದಯಾಘಾತ…!

ಸಮಯಕ್ಕೆ ಸರಿಯಾಗಿ ಊಟ-ಉಪಹಾರ ಮಾಡುವವರು ಅಪರೂಪ. ಎಲ್ಲರೂ ಕೆಲಸದ ಒತ್ತಡದ ಜೊತೆಗೆ ಮತ್ತಿನ್ಯಾವುದೋ ಕಾರಣಗಳಿಂದ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸುವುದಿಲ್ಲ. ಅನೇಕರು  ತಡರಾತ್ರಿಯಲ್ಲಿ ಊಟ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. Read more…

ಸಂಸತ್ತಿನಲ್ಲಿ ಸಂಜೆ 5 ಗಂಟೆಗೆ ಮಂಡನೆಯಾಗುತ್ತಿತ್ತು ಕೇಂದ್ರ ಬಜೆಟ್‌; ಇಲ್ಲಿದೆ ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ…!

ಈ ಬಾರಿ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆಯಾಗಲಿದೆ. ಈಗಾಗ್ಲೇ ಸಂಸತ್ತಿನಲ್ಲಿ 5 ಬಾರಿ ಸಾಮಾನ್ಯ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಸತತ ಆರನೇ ಬಾರಿಗೆ Read more…

ವಾಹನ ಖರೀದಿಸುವಾಗ ಈ ತಪ್ಪು ಮಾಡಬೇಡಿ; ಶುಭ ಮುಹೂರ್ತ ಮತ್ತು ಬಣ್ಣದ ಆಯ್ಕೆ ಹೀಗಿರಲಿ…!

ವಾಹನ ಖರೀದಿಸಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಇಂಥದ್ದೇ ಬಣ್ಣದ ಕಾರು ಅಥವಾ ಸ್ಕೂಟರ್‌, ಬೈಕ್‌ ಕೊಂಡುಕೊಳ್ಳಬೇಕೆಂಬ ಬಯಕೆ ನಮ್ಮಲ್ಲಿರುತ್ತದೆ. ಆದರೆ ವಾಹನದ ಬಣ್ಣವು ಮನುಷ್ಯರ ಮೇಲೂ ಪರಿಣಾಮ ಬೀರುತ್ತದೆ. Read more…

ಮಕ್ಕಳು ಎಲ್ಲಿ ದಾರಿ ತಪ್ಪುತ್ತಾರೆ…..? ಇಲ್ಲಿದೆ ಒಂದಷ್ಟು ಮಾಹಿತಿ

ಪ್ರತಿಯೊಬ್ಬ ತಂದೆ – ತಾಯಂದಿರೂ ತಮ್ಮ ಮಕ್ಕಳ ಮೇಲೆ ಆಗಾಧವಾದ ಕನಸು, ನಿರೀಕ್ಷೆ ಕಟ್ಟಿಕೊಂಡಿರುತ್ತಾರೆ. ಮಕ್ಕಳು ಸುಸಂಸ್ಕೃತರಾಗಬೇಕು ಅವರಿಗೆ ಸಮಾಜದಲ್ಲಿ ಒಂದು ಒಳ್ಳೆಯ ಮನ್ನಣೆ ಸಿಗಬೇಕು, ತನ್ನ ಮಗ/ಮಗಳು Read more…

ಟೈಮೇ ಸರಿಯಿಲ್ಲ ಎನ್ನುವವರಿಗೆ ಇದೆ ʼಒಳ್ಳೆ ಟೈಮ್ʼ

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಮಾತು ಹೆಚ್ಚು ಜನಜನಿತವಾಗಿದೆ. ಅದೇ ರೀತಿಯಲ್ಲಿ ನನ್ನ ಟೈಮೇ ಸರಿ ಇಲ್ಲ ಎಂದು ಹೆಚ್ಚಿನವರು ಗೊಣಗುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಕಾಲವನ್ನು Read more…

ಸಾರ್ವಜನಿಕರ ಗಮನಕ್ಕೆ : ದೀಪಾವಳಿ ಹಬ್ಬದಲ್ಲಿ ರಾತ್ರಿ 8 ರಿಂದ 10 ರ ವರೆಗೆ ಮಾತ್ರ `ಹಸಿರು ಪಟಾಕಿ’ ಸಿಡಿಸಲು ಅವಕಾಶ

ಬೆಂಗಳೂರು  : ಪ್ರತಿ ವರ್ಷದಂತೆ ಈ ಬಾರಿಯೂ ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ಹಸಿರು ಪಟಾಕಿ ಬಳಕೆಯೊಂದಿಗೆ ಆಚರಿಸಿ ಮಾಲಿನ್ಯ ನಿಯಂತ್ರಣಕ್ಕೆ ಮುಂದಾಗಬೇಕು ಪರಿಸರ ಅಧಿಕಾರಿಗಳು ಸೂಚನೆ Read more…

ತೂಕ ಇಳಿಸಿಕೊಳ್ಳಲು ಸಂಜೆ 5-7 ಗಂಟೆಯ ನಡುವೆ ಮಾಡಿ ಈ ಕೆಲಸ….!

ತೂಕ ಕಡಿಮೆ ಮಾಡಲು ಆಹಾರದಲ್ಲಿ ಕಟ್ಟುನಿಟ್ಟು ಮತ್ತು ವ್ಯಾಯಾಮ ಎರಡೂ ಬಹಳ ಮುಖ್ಯ. ಆದರೆ ಅವುಗಳನ್ನು ಯಾವಾಗ ಯಾವ ರೀತಿ ಮಾಡಬೇಕು ಅನ್ನೋದನ್ನು ಮೊದಲು ತಿಳಿದುಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...