alex Certify ಸಂಶೋಧಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಿಮೆ ಕ್ಯಾಲೊರಿ ಆಹಾರ ಸೇವನೆಯಿಂದ ವೃದ್ಧಿಸುತ್ತದೆ ಆಯುಷ್ಯ

ರುಚಿಯಾಗಿದೆ ಎಂದು ಸ್ವಲ್ಪವೇ ಸ್ವಲ್ಪ ಹೆಚ್ಚಾಗಿ ತಿಂದುಬಿಟ್ಟರೂ ಸಹ ಅದನ್ನು ಕರಗಿಸಲು ನಾವೆಲ್ಲಾ ಸಾಕಷ್ಟು ಬಾರಿ ಕಾರ್ಡಿಯೋ, ಹೆಚ್ಚುವರಿ ವರ್ಕ್‌‌ಔಟ್‌ ಎಂದೆಲ್ಲಾ ಸಾಕಷ್ಟು ಮಾಡಿತ್ತೇವೆ. ಆದರೆ, ಹೆಚ್ಚಾಗಿ ತಿನ್ನುವುದರಿಂದ Read more…

20 ಸಾವಿರ ವರ್ಷಗಳಷ್ಟು ಹಳೆಯ ಪೆಂಡೆಂಟ್​ ಪತ್ತೆ ಹಚ್ಚಿದ ಸಂಶೋಧಕರು

ಪುರಾತತ್ತ್ವ ಶಾಸ್ತ್ರದ ನಿಧಿಯಾಗಿರುವ ಸೈಬೀರಿಯನ್ ಗುಹೆಯೊಳಗೆ, ಸರಿಸುಮಾರು 20 ಸಾವಿರ ವರ್ಷಗಳಷ್ಟು ಹಳೆಯದಾಗಿರುವ ಪೆಂಡೆಂಟ್​ ಸಂಶೋಧಿಸಲಾಗಿದೆ. ಶಿಲಾಯುಗದ ಮಹಿಳೆಯರು ಬೇಟೆಗಾರರೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಸೈಬೀರಿಯಾದ ತಪ್ಪಲಿನಲ್ಲಿರುವ ಗುಹೆಯ Read more…

BIG NEWS:‌ ನಿಖರವಾಗಿ ಕ್ಯಾನ್ಸರ್ ಪತ್ತೆ ಹಚ್ಚುವ ಕೃತಕ ಬುದ್ಧಿಮತ್ತೆ ಮಾದರಿ ಅಭಿವೃದ್ಧಿಪಡಿಸಿದ ಸಂಶೋಧಕರು

ಸಂಶೋಧಕರು, ವೈದ್ಯರು ಮತ್ತು ವಿಜ್ಞಾನಿಗಳು ಸೇರಿ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಇದರ ಮೂಲಕ ಕ್ಯಾನ್ಸರ್ ಅನ್ನು ನಿಖರವಾಗಿ ಗುರುತಿಸಬಹುದು ಎನ್ನಲಾಗಿದೆ. ಇದು ರೋಗದ ರೋಗ ನಿರ್ಣಯವನ್ನು ವೇಗಗೊಳಿಸುತ್ತದೆ Read more…

ಅಪರೂಪದಲ್ಲಿ ಅಪರೂಪವಾದ ʼವಜ್ರʼ ಪತ್ತೆ

ಸೂರತ್ ಮೂಲದ ಸಂಸ್ಥೆಯು ಅಪರೂಪದ ಮತ್ತು ಅಸಾಧಾರಣವಾದ ‘ವಜ್ರದೊಳಗಿನ ವಜ್ರ’‌ ವನ್ನು ಕಂಡುಹಿಡಿದಿದೆ. 0.329-ಕ್ಯಾರೆಟ್ ವಜ್ರ ಇದಾಗಿದೆ. ವಜ್ರದೊಳಗೆ ಚಿಕ್ಕ ಸುಳಿದಾಡುವ ವಜ್ರ ಸಿಕ್ಕಿದ್ದು, ಇದನ್ನು ಬೀಟಿಂಗ್​ ಹಾರ್ಟ್​ Read more…

5 ಸಾವಿರ ವರ್ಷಗಳ ಹಿಂದಿನ ಕೊಲೆ ರಹಸ್ಯ ಭೇದಿಸಿದ ಸಂಶೋಧಕರು

ಕೊಲೆ ರಹಸ್ಯಗಳನ್ನು ಭೇದಿಸುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದಿನ ಸಾಮೂಹಿಕ ಹತ್ಯಾಕಾಂಡ ರಹಸ್ಯವನ್ನು ಭೇದಿಸಲಾಗಿದೆ ಎಂದರೆ ನಂಬುವುದು ಕಷ್ಟ ಅಲ್ಲವೆ? ಆದರೆ ಜರ್ಮನಿಯ ತಾಲ್ಹೈಮ್‌ನಲ್ಲಿ ಇಂಥದ್ದೊಂದು ಸಂಶೋಧನೆ Read more…

ಸಾಂಟಾ ಕ್ಲಾಸ್‌ ನಿಜಕ್ಕೂ ಬದುಕಿದ್ದರೆ ? ’ಸಮಾಧಿ’ ಕಂಡುಹಿಡಿದ ಸಂಶೋಧಕರು

ಟರ್ಕಿ: ಸಾಂಟಾ ಕ್ಲಾಸ್ ನಿಜವಲ್ಲ ಎಂದು ಎಲ್ಲರೂ ನಂಬಿರುವ ನಡುವೆಯೇ ವಿಜ್ಞಾನಿಗಳು ಸಾಂಟಾ ಕ್ಲಾಸ್‌ ಎನ್ನಬಹುದಾದ ಸಮಾಧಿಯನ್ನು ಟರ್ಕಿಯಲ್ಲಿ ಕಂಡುಹಿಡಿದಿದ್ದಾರೆ. ಕೆಲವರಿಗೆ ಮಾತ್ರ ತಿಳಿದಿರುವಂತೆ, ಸಂತ ನಿಕೋಲಸ್ ಅವರನ್ನು Read more…

ಹುಡುಕಾಟ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುತ್ತವೆ ಇಲಿಗಳು….!

ಇಲಿಗಳು ಅಪಾಯಕಾರಿ ಮತ್ತು ರೋಗಗಳ ವಾಹಕ ಎಂಬ ಕೆಟ್ಟ ಖ್ಯಾತಿಯನ್ನು ಹೊಂದಿವೆ. ಆದರೆ, ಕೆಲವು ಸಂಶೋಧನೆಗಳು ಇಲಿಗಳು ಹುಡುಕಾಟ ಮತ್ತು ಪಾರುಗಾಣಿಕಾ ಕಾರ್ಯಾಚರಣೆಗಳಲ್ಲಿ ಸಹಾಯಕವಾಗಬಹುದು ಎಂದು ಸೂಚಿಸುತ್ತದೆ. ಲ್ಯಾಂಡ್‌ಮೈನ್‌ಗಳು Read more…

Big News: ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಗೆ ಕೊನೆಗೂ ಸಿಗ್ತಿದೆ ಮುಕ್ತಿ..!

ಇಂದಿನ ದಿನಗಳಲ್ಲಿ ಪರಿಸರ ವ್ಯವಸ್ಥೆಗೆ ಪ್ಲಾಸ್ಟಿಕ್ ಬಹಳ ಅಪಾಯಕಾರಿಯಾಗಿದೆ. ಒಂದು ಸಣ್ಣ ಪ್ಲಾಸ್ಟಿಕ್ ತುಂಡು ಒಡೆಯಲು ಮತ್ತು ಕೊಳೆಯಲು 400 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಜರ್ಮನಿಯ ಸಂಶೋಧಕರ Read more…

ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಬಣ್ಣದ ಚುಕ್ಕಿಯ ಹಿಂದಿದೆ ಈ ಕಾರಣ

ಬಾಳೆಹಣ್ಣಿನ ಸಿಪ್ಪೆಯಲ್ಲಿ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡರೆ ಏನು ಮಾಡುತ್ತೀರಿ..? ಅದು ಕೊಳೆತಿದೆ ಅಂತಾ ತಿಪ್ಪೆಗೆಸೆಯುತ್ತೀರಾ..? ಇದೀಗ, ಫ್ಲೋರಿಡಾ ವಿಶ್ವವಿದ್ಯಾನಿಲಯದ ಸಂಶೋಧಕರು ಬಾಳೆಹಣ್ಣಿನ ಸಿಪ್ಪೆ ಮೇಲಿರುವ ಕಂದು ಕಲೆಗಳ Read more…

ನಿಜವಾಗಿಯೂ ಏಲಿಯನ್ ಗಳು ಅಸ್ತಿತ್ವದಲ್ಲಿದೆಯೇ..? UFO ಫೋಟೋ ನೋಡಿ ನೆಟ್ಟಿಗರು ತಬ್ಬಿಬ್ಬು..!

ನೀವು ಬಾಹ್ಯಾಕಾಶ ಮತ್ತು ಯುಎಫ್ಒ ಉತ್ಸಾಹಿಗಳಾಗಿದ್ದೀರಾ..? ಯಾವಾಗಲೂ ಆಕರ್ಷಕ ಯುಎಫ್ಒ ಚಿತ್ರಗಳು ಮತ್ತು ವಿಡಿಯೋಗಳನ್ನು ಹುಡುಕುತ್ತಿದ್ದೀರಾ.. ? ಹಾಗಿದ್ರೆ ನಿಮಗಿದೋ ಗುಡ್ ನ್ಯೂಸ್. ಸಂಶೋಧಕರು ಇದುವರೆಗೆ ತೆಗೆದ ಯುಎಫ್ಒ Read more…

ಹಾಳೆಯಷ್ಟೇ ತೆಳುವಾದ ಲೌಡ್ ಸ್ಪೀಕರ್ ಆವಿಷ್ಕಾರ…..!

ತಂತ್ರಜ್ಞಾನಗಳು ಬುದ್ಧಿಜೀವಿ ಮಾನವನಿಂದ ಏನೆಲ್ಲಾ ಆವಿಷ್ಕಾರಗಳನ್ನು ಮಾಡಿಸುತ್ತವೆ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಇದೀಗ ಸಂಶೋಧಕರು ಹಾಳೆಯಷ್ಟು ತೆಳುವಾದ ಮತ್ತು ಅತ್ಯಂತ ಹಗುರವಾದ ಲೌಡ್ ಸ್ಪೀಕರ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಇದು Read more…

ಶುಗರ್ ಪೇಷೆಂಟ್ ಗಳಿಗೆ ‘ಸಿಹಿ’ ಸುದ್ದಿ: ಮಧುಮೇಹ ನಿಯಂತ್ರಣಕ್ಕೆ ಮಾಲಿಕ್ಯೂಲ್ ಚಿಕಿತ್ಸೆ

ನವದೆಹಲಿ: ಮಧುಮೇಹ ನಿಯಂತ್ರಿಸಲು ಮಾಲಿಕ್ಯೂಲ್ ಚಿಕಿತ್ಸೆಯನ್ನು ಹಿಮಾಚಲ ಪ್ರದೇಶದ ಮಂಡಿ ಐಐಟಿ ಸಂಶೋಧಕರು ಕಂಡುಹಿಡಿದಿದ್ದಾರೆ. ರಾಸಾಯನಿಕ ಧಾತು(ಮಾಲಿಕ್ಯೂಲ್) ಅನ್ನು ಪಿಕೆ2 ಎಂದು ಕರೆಯಲಾಗಿದೆ. ಬಾಯಿಯಿಂದ ಸೇವಿಸುವ ಔಷಧ ಇದಾಗಿದ್ದು, Read more…

ಕಡಲ ತೀರಕ್ಕೆ ಅಪ್ಪಳಿಸಿದ ದೈತ್ಯ ಜೀವಂತ ಸ್ಕ್ವಿಡ್….!

ಅಪರೂಪದ ದೃಶ್ಯವೊಂದರಲ್ಲಿ, ಪಶ್ಚಿಮ ಜಪಾನ್‌ನ ಕಡಲ ತೀರದಲ್ಲಿ ದೈತ್ಯ ಸ್ಕ್ವಿಡ್ ಜೀವಂತವಾಗಿ ಕಂಡುಬಂದಿದೆ. ಫುಕುಯಿ ಪ್ರಿಫೆಕ್ಚರ್‌ನ ಒಬಾಮಾದ ಉಗು ಬೀಚ್‌ನಲ್ಲಿ ಈ ಜೀವಿ ಕಂಡುಬಂದಿದೆ. ಸ್ಕ್ವಿಡ್ ಜೀವಿಯು ಮೂರು Read more…

ನಿಮಗೆ ನಿದ್ದೆ ಮಾಡುವುದೆಂದ್ರೆ ಬಹಳ ಪ್ರೀತಿನಾ..? ಹಾಗಿದ್ರೆ ಈ ಸ್ಟೋರಿ ಓದಿ

ಕೆಲವರಿಗೆ ಏನೂ ಕೆಲಸ ಮಾಡಲು ಇಷ್ಟ ಇರೋದಿಲ್ಲ. ಆದ್ರೆ, ದುಡ್ಡು ಮಾತ್ರ ಬರಬೇಕು ಅನ್ನೋ ಮನಸ್ಥಿತಿ ಇರೋರು ನಮ್ಮ ಮಧ್ಯೆ ಇದ್ದಾರೆ. ಹಾಗಂತ ದುಡ್ಡೇನು ಮರದಲ್ಲಿ ಬೆಳೆಯುತ್ತದೆಯೇ ಅಲ್ವಾ..? Read more…

ಕೃಷಿಕರಿಗೆ ಗುಡ್‌ ನ್ಯೂಸ್: ಮಣ್ಣಿನ ಜೈವಿಕ ಇಂಗಾಲದ ಪ್ರಮಾಣ ಅಳೆಯಲು ಹೊಸ ತಂತ್ರಜ್ಞಾನ

ಮಣ್ಣಿನ ಸಾವಯವ ಇಂಗಾಲದ (ಎಸ್‌ಒಸಿ) ಪ್ರಮಾಣವನ್ನು ಅಳೆಯಲು ಸಂಶೋಧಕರು ಹೊಸ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಇಲಿನಾಯ್ಸ್‌ನ ಇನ್‌ಸ್ಟಿಟ್ಯೂಟ್ ಫಾರ್ ಸಸ್ಟೈನಬಿಲಿಟಿ, ಎನರ್ಜಿ ಮತ್ತು ಎನ್ವಿರಾನ್‌ಮೆಂಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ವಾತಾವರಣಕ್ಕಿಂತ Read more…

95 ಮಿಲಿಯನ್ ವರ್ಷದ ಹಿಂದಿನ ಮೊಸಳೆಯೊಂದು ಕೊನೆಯದಾಗಿ ಸೇವಿಸಿದ್ದೇನು ಗೊತ್ತಾ..? ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ

ಪುರಾತನ ಜೀವಿಗಳ ಪುರಾವೆಗಳು, ಪಳೆಯುಳಿಕೆಗಳ ಬಗ್ಗೆ ಪ್ರಾಗ್ಜೀವಶಾಸ್ತ್ರಜ್ಞರು ಅಧ್ಯಯನ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಮ್ಮೆ ಇಂಟ್ರೆಸ್ಟಿಂಗ್ ವಿಚಾರಗಳನ್ನು ಅವರು ನಮ್ಮ ಜೊತೆ ಹಂಚಿಕೊಳ್ಳುತ್ತಾರೆ. ಅದನ್ನು ತಿಳಿದ ನಮಗಂತೂ ಹೀಗೂ Read more…

ಕೋವಿಡ್ ಸೋಂಕಿಗೆ ಒಳಗಾಗಿದ್ದೀರಾ….? ಶಾಕಿಂಗ್ ಸಂಗತಿ ಬಿಚ್ಚಿಟ್ಟ ತಜ್ಞರು…..!

ಕೋವಿಡ್-19 ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿರಿಸಿ ಮೂರು ವರ್ಷಗಳಾಗಿವೆ. ಪ್ರಪಂಚವು ಇನ್ನೂ ಕೂಡ ಈ ರೋಗದ ವಿರುದ್ಧ ಹೋರಾಡುತ್ತಲೇ ಇದೆ. ಡಿಸೆಂಬರ್ 2019 ರಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲು Read more…

ಕುಡಿಯುವ ನೀರು ಸಂಗ್ರಹಿಸಲು ನೀವೂ ಬಳಸ್ತೀರಾ ʼಪ್ಲಾಸ್ಟಿಕ್‌ ಬಾಟಲ್ʼ…..! ಹಾಗಾದ್ರೆ ಓದಿ ಈ ಸುದ್ಧಿ

ನಮ್ಮಲ್ಲಿ ಹಲವರು ಕೆಲಸಕ್ಕೆ ಹೋಗುವಾಗ, ಶಾಲೆಗಳಿಗೆ, ಪ್ರಯಾಣ ಸೇರಿದಂತೆ ಎಲ್ಲೇ ಹೋದ್ರೂ ಜೊತೆಗೆ ನೀರಿನ ಬಾಟಲಿಯನ್ನು ಕೂಡ ತೆಗೆದುಕೊಂಡು ಹೋಗುವುದು ಸಾಮಾನ್ಯ. ಹೆಚ್ಚಿನವರು ಮರುಬಳಕೆ ಮಾಡಬಹುದಾದಂತಹ ಪ್ಲಾಸ್ಟಿಕ್ ಬಾಟಲಿಗಳನ್ನು Read more…

ವಾರಕ್ಕೆ ಮೂರು ಬಾರಿ ʼಅಣಬೆʼ ಸೇವನೆಯಿಂದ ಸಿಗುತ್ತೆ ಈ ಲಾಭ

ವಾರದಲ್ಲಿ ಮೂರು ಬಾರಿ ಮಶ್ರೂಂ(ಅಣಬೆ) ತಿಂದರೆ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವನ್ನು ತಪ್ಪಿಸಬಹುದು ಎಂಬುದನ್ನು ಸಂಶೋಧಕರು ಹೇಳಿದ್ದಾರೆ. ಇದರ ಪ್ರಕಾರ, ಜಪಾನಿನ ಮಧ್ಯವಯಸ್ಕ ಮತ್ತು ವಯಸ್ಸಾದ ಪುರುಷರಲ್ಲಿ Read more…

ಸೆಲೆಬ್ರಿಟಿಗಳ ಗೀಳು ಹೊಂದಿರುವವರ ಕುರಿತು ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಹಲವಾರು ಜನರಿಗೆ ತಾನು ಸೆಲೆಬ್ರಿಟಿಗಳ ತರಹ ಇರಬೇಕು ಅನ್ನೋ ಆಸೆ ಇರುತ್ತದೆ. ಅಲ್ಲದೆ ಸೆಲೆಬ್ರಿಟಿಗಳನ್ನು ಹಿಂಬಾಲಿಸಿ ಅವರ ಜೊತೆ ಫೋಟೋ ತೆಗೆದುಕೊಳ್ಳುವುದು, ಅವರನ್ನೇ ಅನುಕರಿಸುವುದು ಮುಂತಾದವುಗಳನ್ನು ಅನೇಕರು ಮಾಡುತ್ತಾರೆ. Read more…

ಒಳ್ಳೆ ಉದ್ಯೋಗಿಯಾಗಲು ಆರೋಗ್ಯಕರ ʼಶಾರೀರಿಕ ಸಂಬಂಧʼವೂ ಕಾರಣ…..!

ಆರೋಗ್ಯಕರ ಜೀವನಕ್ಕೆ ಆರೋಗ್ಯಕರ ಲೈಂಗಿಕತೆಯ ಅವಶ್ಯಕತೆಯೂ ಇದೆ. ಇದು ಅನೇಕರಿಗೆ ತಿಳಿದ ವಿಚಾರ. ಉತ್ತಮ ಉದ್ಯೋಗಿಯಾಗಲು ಸೆಕ್ಸ್ ಸಹಕಾರಿ ಎಂಬ ವಿಷಯ ಹೊರಬಿದ್ದಿದೆ. ಅಮೆರಿಕಾ ಸಂಶೋಧಕರು ಈ ವಿಷಯವನ್ನು Read more…

BIG BREAKING: ಮೊಬೈಲ್, ಲ್ಯಾಪ್ ಟಾಪ್ ಡಿವೈಸ್ ನಲ್ಲಿ ದೋಷ; ಅಮೆರಿಕದಲ್ಲಿ ಸೈಬರ್ ದಾಳಿ ಭೀತಿ

ಅಮೆರಿಕದ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸೈಬರ್ ದಾಳಿ ನಡೆಯುವ ಭೀತಿ ಎದುರಾಗಿದೆ. ಲಕ್ಷಾಂತರ ಡಿವೈಸ್ ಗಳಲ್ಲಿ ಸಾಫ್ಟ್ವೇರ್ ದೋಷ ಪತ್ತೆಯಾಗಿದೆ ಫೋನ್, ಲ್ಯಾಪ್ಟಾಪ್ Read more…

ಗುಡ್ ನ್ಯೂಸ್: ಕ್ಯಾನ್ಸರ್ ನಿವಾರಣೆಗೆ ಹಿತ್ತಲ ಗಿಡವೇ ಸಂಜೀವಿನಿ

ಕ್ಯಾನ್ಸರ್ ನಿವಾರಕ ಔಷಧದ ಮೂಲ ಎಂದು ಹೇಳಲಾಗುವ ಪ್ರಕ್ರಿಯೆಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಪೇಟೆಂಟ್ ದೊರೆತಿದೆ. ಹಡೆಬಳ್ಳಿ (Cyclia peltata) ಶುದ್ಧೀಕರಣ ಪ್ರಕ್ರಿಯೆಗೆ ಮಂಗಳೂರು ವಿವಿ ಪೇಟೆಂಟ್ ಪಡೆದುಕೊಂಡಿದೆ. ಈ Read more…

BIG NEWS: ಕೊರೋನಾ ಆತಂಕದ ಹೊತ್ತಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಮಾಡಿದ ಸಂಶೋಧಕರು

ಚೀನಾ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಇದು ಕೊರೋನಾ ವೈರಸ್ ಗೆ ಇನ್ನೂ ಹತ್ತಿರವಿರುವ ತಳಿಯಲ್ಲಿ ಎರಡನೆಯದು ಎಂದು ಹೊಸ ವೈರಸ್ ಅನ್ನು ಗುರುತಿಸಲಾಗಿದೆ. Read more…

ಕಲುಷಿತ ನೀರನ್ನು ಸ್ವಚ್ಛಗೊಳಿಸಲು ಹೊಸ ವಿಧಾನ

ಭೂಮಿಯಲ್ಲಿ ಜನಸಂಖ್ಯೆ ಹೆಚ್ಚಾದಂತೆ ನೈಸರ್ಗಿಕ ಸಂಪನ್ಮೂಲಗಳನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದರಲ್ಲೂ ‌ನೀರಿನ ಬಳಕೆ ಹೆಚ್ಚಾದಂತೆ ಕಲುಷಿತ ಪ್ರಮಾಣವೂ ಹೆಚ್ಚಾಗಿದೆ. ಇದೀಗ ಅಮೆರಿಕಾದ ರೋಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ Read more…

ಬಿಗ್‌ ನ್ಯೂಸ್: ಕೊರೊನಾ ವೈರಸ್ ಕೊಲ್ಲುತ್ತಂತೆ ಈ ಮಾಸ್ಕ್…!

ಕೊರೊನಾ ವಿರುದ್ಧ ಹೋರಾಡಲು ಸಂಶೋಧಕರು ವಿವಿಧ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಇದೀಗ ಇಸ್ರೇಲಿ ಸಂಶೋಧಕರು ಕೋವಿಡ್ 19 ವೈರಸ್ ‌ಗಳನ್ನು ಕೊಲ್ಲಬಲ್ಲ ಮಾಸ್ಕ್ ಆವಿಷ್ಕರಿಸಿದ್ದಾರೆ. ಸ್ವಯಂಚಾಲಿತವಾಗಿ ಸ್ವಚ್ಛಗೊಳಿಸುವ ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...