ಚಿನ್ನಕ್ಕಿಂತಲೂ ದುಬಾರಿ ʼದೇವರ ಮರʼ ; 10 ಗ್ರಾಂ ಬೆಲೆ ಬರೋಬ್ಬರಿ 85 ಲಕ್ಷ ರೂಪಾಯಿ !
ಚಿನ್ನ ಮತ್ತು ವಜ್ರಗಳು ಶ್ರೀಮಂತಿಕೆಯ ಸಂಕೇತಗಳಾಗಿರುವ ಜಗತ್ತಿನಲ್ಲಿ, ಒಂದು ಮರವು ತುಂಬಾ ಅಪರೂಪ ಮತ್ತು ಮೌಲ್ಯಯುತವಾಗಿದ್ದು,…
ಗುಬ್ಬಿಗಳ ಚಿಲಿಪಿಲಿ ರಾಗ : ಇಂದು ʼವಿಶ್ವ ಗುಬ್ಬಿ ದಿನʼ ದ ಸಂಭ್ರಮ !
ಮಾರ್ಚ್ 20 ರ ಇಂದು ವಿಶ್ವ ಗುಬ್ಬಿ ದಿನವನ್ನು ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಗುಬ್ಬಿಗಳ ಸಂರಕ್ಷಣೆ…
ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ ʼಕ್ಯಾಸೊವರಿʼ ; ಇದಕ್ಕಿದೆ ಮಾನವನನ್ನೇ ಕೊಲ್ಲುವ ಶಕ್ತಿ !
ಕ್ಯಾಸೊವರಿ, ಹಾರಲು ಸಾಧ್ಯವಾಗದಿದ್ದರೂ ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ. ಆಸ್ಟ್ರೇಲಿಯಾ ಮತ್ತು…
BIG NEWS: ಒಡಿಶಾದಲ್ಲಿ ಮೊಟ್ಟೆ ಇಡಲು ಆಗಮಿಸಿದ ಆಲಿವ್ ರಿಡ್ಲಿ ಆಮೆಗಳು | Viral Video
ಒಡಿಶಾದ ಗಂಜಾಂನಲ್ಲಿರುವ ರುಷಿಕುಲ್ಯ ನದಿ ಮುಖದಲ್ಲಿ ಆಲಿವ್ ರಿಡ್ಲಿ ಆಮೆಗಳ ವಾರ್ಷಿಕ ಮಹಾ ನೆಸ್ಟಿಂಗ್ ಪ್ರಕ್ರಿಯೆ…
ಕೇರಳ ದೇಗುಲಕ್ಕೆ ʼರೋಬೋಟ್ʼ ಆನೆ; ನಿಜವಾದ ಪ್ರಾಣಿಯಂತೆ ನಿರ್ವಹಿಸುತ್ತೆ ಎಲ್ಲ ಕೆಲಸ | Video
ಕೇರಳದ ದೇಗುಲವೊಂದಕ್ಕೆ ಅದ್ಭುತ ಯಾಂತ್ರಿಕ ಆನೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆನೆ ನಿಜವಾದ ಆನೆಯಂತೆಯೇ ಬಹುತೇಕ…
ತರಕಾರಿ ಸದಾ ಫ್ರೆಶ್ ಆಗಿರಲು ಹೀಗೆ ಮಾಡಿ
ಕೆಲವೊಂದು ತರಕಾರಿ ಮತ್ತು ಹಣ್ಣುಗಳನ್ನು ನಾವು ಪ್ರತಿನಿತ್ಯ ತರಬೇಕೆಂದೇನಿಲ್ಲ. ಸರಿಯಾದ ಕ್ರಮದಲ್ಲಿ ಸಂರಕ್ಷಿಸಿ ಇಟ್ಟರೆ…
BIG NEWS: ವಕ್ಫ್ ವಿವಾದದ ಬೆನ್ನಲ್ಲೇ ದೇವಾಲಯಗಳ ಆಸ್ತಿ ರಕ್ಷಣೆಗೆ ಮುಂದಾದ ಸರ್ಕಾರ
ಬೆಂಗಳೂರು: ವಕ್ಫ್ ವಿವಾದದ ಬೆನ್ನಲ್ಲೇ ದೇವಾಲಯಗಳ ಆಸ್ತಿ ಸಂರಕ್ಷಣೆಗೆ ಸರ್ಕಾರ ಮುಂದಾಗಿದೆ. ಮುಜರಾಯಿ ಇಲಾಖೆ ಸಚಿವ…
ದೇಸಿ ತಳಿ ರಕ್ಷಣೆಗೆ ಸರ್ಕಾರ ಮಹತ್ವದ ಯೋಜನೆ: ಸಮುದಾಯ ‘ಬೀಜ ಬ್ಯಾಂಕ್’ ಸ್ಥಾಪನೆ
ಬೆಂಗಳೂರು: ದೇಸಿ ಹಾಗೂ ಸಾಂಪ್ರದಾಯಿಕ ತಳಿಗಳನ್ನು ಮುಂದಿನ ಪೀಳಿಗೆಗೆ ಕಾಪಾಡುವ ಉದ್ದೇಶದಿಂದ ಸಮುದಾಯ ಬೀಜ ಬ್ಯಾಂಕ್…
ಕೂದಲುದುರುವ ಸಮಸ್ಯೆಗೆ ಮಾಡಿ ಈ ಪರಿಹಾರ
ಒತ್ತಡ ಸೇರಿದಂತೆ ನಾನಾ ಕಾರಣದಿಂದ ಕೂದಲು ಉದುರುತ್ತವೆ ಎಂದು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಒತ್ತಡಕ್ಕಿಂತ ಹೆಚ್ಚಾಗಿ…
BIGG NEWS : ವನ್ಯಜೀವಿ ಸಂರಕ್ಷಣೆಗೆ ಸರ್ಕಾರದಿಂದ ಮಹತ್ವದ ಕ್ರಮ : ಈ ಪ್ರಾಣಿಗಳ ಸಂಗ್ರಹ/ಮಾರಾಟ ಅಪರಾಧ
ಬೆಂಗಳೂರು : ರಾಜ್ಯ ಸರ್ಕಾರವು ವನ್ಯಜೀವಿ ವಸ್ತುಗಳ ಸಂಗ್ರಹ, ಮಾರಾಟದ ವಿರುದ್ಧ ಇನ್ನಷ್ಟು ಕಠಿಣ ನಿಯಮಗಳನ್ನು…