alex Certify ಸಂಬಂಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟಿದ ದಿನಾಂಕ ಹೇಳುತ್ತೆ ವ್ಯಕ್ತಿತ್ವ: ಈ ದಿನಾಂಕದಲ್ಲಿ ಹುಟ್ಟಿದವರು ಎಂದಿಗೂ ಮೋಸ ಮಾಡಲ್ಲವಂತೆ !

ಸಂಬಂಧಗಳನ್ನು ಅರ್ಥಮಾಡಿಕೊಳ್ಳಲು ಸಂಖ್ಯಾಶಾಸ್ತ್ರವು ಯಾವಾಗಲೂ ಆಕರ್ಷಕ ವಿಷಯವಾಗಿದೆ. ನಿಮ್ಮ ಜನ್ಮ ದಿನಾಂಕವನ್ನು ಆಧರಿಸಿದ ಕೆಲವು ಸಂಖ್ಯೆಗಳು, ಉತ್ತಮ ಜೀವನ ಸಂಗಾತಿಯಾಗುವಂತಹ ಗುಣಗಳನ್ನು ಎತ್ತಿ ತೋರಿಸಬಹುದು ಎಂದು ಹೇಳುತ್ತದೆ. ನಿಮ್ಮ Read more…

ಲವ್‌, ಸೆಕ್ಸ್‌, ಧೋಕಾ : ತಕ್ಕ ಪಾಠ ಕಲಿಸಿದ ಬುಡಕಟ್ಟು ಯುವತಿ | Watch Video

ಒಡಿಶಾದಲ್ಲಿ ನಡೆದ ಲವ್‌, ಸೆಕ್ಸ್‌, ಧೋಕಾ ಪ್ರಕರಣದಲ್ಲಿ ಬುಡಕಟ್ಟು ಯುವತಿಯೊಬ್ಬಳು ಒಎಎಸ್‌ ಅಧಿಕಾರಿಗೆ ಬುದ್ಧಿ ಕಲಿಸಿದ್ದಾಳೆ. ಜಗತ್ಸಿಂಗ್‌ಪುರ ಸಾದರ್ ಟೌನ್ ಪೊಲೀಸ್‌ ಠಾಣೆ ವ್ಯಾಪ್ತಿಯ ಮಾರ್ಕಂಡಪುರ ನಿವಾಸಿಯಾದ ಒಎಎಸ್‌ Read more…

ʼಸಂಬಂಧʼ ಗಟ್ಟಿಯಾಗಿರಬೇಕಾ ? ಸಂಗಾತಿಯೊಂದಿಗೆ ಈ ಮಾತುಗಳನ್ನು ಹೇಳುವುದನ್ನು ತಪ್ಪಿಸಿ !

ಪ್ರೀತಿ, ನಂಬಿಕೆ, ಗೌರವ ಮತ್ತು ಮುಕ್ತ ಸಂವಹನ – ಇವು ಯಾವುದೇ ಸಂಬಂಧದ ಬುನಾದಿ. ಈ ತತ್ವಗಳ ಮೇಲೆ ಕಟ್ಟಿದ ಸಂಬಂಧವು ಗಟ್ಟಿಯಾಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ. ಆದರೆ, ಕೆಲವೊಮ್ಮೆ Read more…

ಒಂದಾನೊಂದು ಕಾಲದಲ್ಲಿ ಕೋಟ್ಯಧಿಪತಿ ; ಈಗ ಬಾಡಿಗೆ ಮನೆಯಲ್ಲಿ ವಾಸ !

“ಆರೋಗ್ಯ ಮತ್ತು ಸಂಪತ್ತು ಶಾಶ್ವತವಲ್ಲ” ಎಂಬ ಮಾತಿಗೆ ನಿದರ್ಶನ ರೇಮಂಡ್ ಗ್ರೂಪ್‌ನ ಮಾಜಿ ಅಧ್ಯಕ್ಷ ವಿಜಯ್‌ಪತ್ ಸಿಂಘಾನಿಯಾ. ಒಮ್ಮೆ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಗಿಂತ ಶ್ರೀಮಂತರಾಗಿದ್ದ ಅವರು, Read more…

ಇರಾ ಖಾನ್ ನಿಗೂಢ ಪೋಸ್ಟ್: ಅಪ್ಪನ ಹೊಸ ಗೆಳತಿ ಬಗ್ಗೆ ಮೌನ ಮುರಿದ ಅಮೀರ್‌ ಪುತ್ರಿ !

ಬಾಲಿವುಡ್ ನಟ ಅಮೀರ್ ಖಾನ್ ತಮ್ಮ ಹೊಸ ಗೆಳತಿ ಗೌರಿ ಸ್ಪ್ರ್ಯಾಟ್ ಅವರನ್ನು ಪರಿಚಯಿಸಿ ಸುದ್ದಿಯಾಗಿದ್ದಾರೆ. 18 ತಿಂಗಳಿಂದ ಗೌರಿ ಜೊತೆ ಸಂಬಂಧದಲ್ಲಿದ್ದು, 25 ವರ್ಷಗಳಿಂದ ಪರಿಚಿತರಾಗಿದ್ದೇವೆ ಎಂದು Read more…

ತನ್ನ ಮೊಮ್ಮಗಳಿಗೆ ಜನ್ಮ ನೀಡಿದ 52 ವರ್ಷದ ಮಹಿಳೆ: ಮಗಳ ಕನಸು ನನಸು ಮಾಡಲು ತಾಯಿಯ ತ್ಯಾಗ !

52 ವರ್ಷದ ಅಜ್ಜಿ ತನ್ನ ಮಗಳಿಗಾಗಿ ಮೊಮ್ಮಗುವಿಗೆ ಜನ್ಮ ನೀಡಿರೋದು ನಿಜಕ್ಕೂ ಅಚ್ಚರಿ ಮೂಡಿಸಿದೆ. ಕ್ರಿಸ್ಟಿ ಶ್ಮಿಡ್ ಎಂಬಾಕೆ ತನ್ನ ಮಗಳ ಕನಸನ್ನ ನನಸು ಮಾಡಲು ಇಂತಹ ಸಾಹಸ Read more…

60 ನೇ ವಯಸ್ಸಲ್ಲಿ ಲವ್‌ನಲ್ಲಿ ಬಿದ್ದ ಅಮೀರ್ ಖಾನ್: ಗೆಳತಿ ಗೌರಿಯನ್ನು ಪರಿಚಯಿಸಿದ ನಟ !

ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ತಮ್ಮ 60 ನೇ ಹುಟ್ಟುಹಬ್ಬದ ಸಂಧರ್ಭದಲ್ಲಿ ತಮ್ಮ ಗೆಳತಿ ಗೌರಿ ಅವರ ಪರಿಚಯವನ್ನು ಮಾಧ್ಯಮಕ್ಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅವರು ಬಹಳಷ್ಟು Read more…

ದುಬೈನಿಂದ ಜಿನೀವಾಕ್ಕೆ ಹೋಗ್ತೀನಿ ಅಂತಾ ಹೇಳಿ ಭಾರತಕ್ಕೆ ಬಂದಿದ್ರು ರನ್ಯಾ ರಾವ್ ; DRI ವಿಚಾರಣೆಯಲ್ಲಿ ಬಹಿರಂಗ

ನಟಿ ರನ್ಯಾ ರಾವ್ ದುಬೈನಲ್ಲಿ 2024 ನವೆಂಬರ್ ಮತ್ತೆ ಡಿಸೆಂಬರ್‌ನಲ್ಲಿ ಎರಡು ಸಲ ಚಿನ್ನ ತಗೊಂಡಿದ್ರು. ಕಸ್ಟಮ್ಸ್ ಡಿಪಾರ್ಟ್‌ಮೆಂಟ್‌ಗೆ ಸ್ವಿಟ್ಜರ್ಲೆಂಡ್‌ನ ಜಿನೀವಾಕ್ಕೆ ಹೋಗ್ತೀನಿ ಅಂತಾ ಹೇಳಿದ್ರು. ಆದ್ರೆ, ಅವರು Read more…

ನಿದ್ರೆಯಲ್ಲೂ ಚಾಣಾಕ್ಷತನ: ಗಂಡನ ʼಫೋನ್ ಅನ್ಲಾಕ್ʼ ಮಾಡಲೋದ ಹೆಂಡತಿ ಪ್ರಯತ್ನ ವಿಫಲ | Video

ವಿವಾಹದಲ್ಲಿ ನಂಬಿಕೆ ಮುಖ್ಯ. ಆದರೆ, ಅನುಮಾನ ಬಂದಾಗ ಏನೆಲ್ಲಾ ನಡೆಯುತ್ತೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಹೆಂಡತಿಯೊಬ್ಬಳು ಮಲಗಿದ್ದ ತನ್ನ ಗಂಡನ ಫೋನ್ ಅನ್ನು ಆತನ ಬೆರಳಚ್ಚು ಬಳಸಿ Read more…

ಅಂಕಿ-ಸಂಖ್ಯೆ ಹೇಳುತ್ತೆ ನಿಮ್ಮ ಭವಿಷ್ಯ: ಈ ʼದಿನಾಂಕʼ ದಲ್ಲಿ ಜನಿಸಿದ ಮಹಿಳೆಯರು ಅದೃಷ್ಟದ ದೇವತೆ !

ಜ್ಯೋತಿಷ್ಯ ಶಾಸ್ತ್ರದಂತೆ, ಅಂಕಿ-ಸಂಖ್ಯೆಗಳು ನಮ್ಮ ಭವಿಷ್ಯವನ್ನು ಹೇಳಬಲ್ಲದು ಎನ್ನುತ್ತದೆ ಸಂಖ್ಯಾಶಾಸ್ತ್ರ. ನಮ್ಮ ಹುಟ್ಟಿದ ದಿನಾಂಕಗಳು ನಮ್ಮ ವ್ಯಕ್ತಿತ್ವ, ಸಂಬಂಧಗಳು ಮತ್ತು ಅದೃಷ್ಟದ ಬಗ್ಗೆ ಒಳನೋಟಗಳನ್ನು ನೀಡುತ್ತವೆ. ಅದೃಷ್ಟದ ದಿನಾಂಕಗಳು: Read more…

ಸಂಖ್ಯಾ ಶಾಸ್ತ್ರದ ರಹಸ್ಯ: ಈ ಜನ್ಮ‌ ದಿನಾಂಕದವರು ಭವಿಷ್ಯದ ಕೋಟ್ಯಾಧಿಪತಿಗಳು !

ಸಂಖ್ಯಾಶಾಸ್ತ್ರವು ಶತಮಾನಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ. ಇದು ಮನುಷ್ಯನ ನಡವಳಿಕೆ, ಸಂಬಂಧಗಳು ಮತ್ತು ಜೀವನದ ಹಾದಿಗಳ ಬಗ್ಗೆ ರಹಸ್ಯಗಳನ್ನು ಬಿಚ್ಚಿಡುವ ಸಾಮರ್ಥ್ಯವನ್ನು ಹೊಂದಿದೆ. ಆಧ್ಯಾತ್ಮಿಕತೆ ಮತ್ತು ಪ್ರಾಚೀನ ಜ್ಞಾನವು ಆಧುನಿಕ Read more…

ಸಾರಾ ಜೊತೆ ʼಡೇಟಿಂಗ್ʼ ಮಾಡ್ತಿದ್ದೀರಾ ? ನೇರ ಪ್ರಶ್ನೆಗೆ ಹೀಗಿತ್ತು ಶುಭ್ಮನ್ ಗಿಲ್‌ ಉತ್ತರ | Watch Video

ಭಾರತೀಯ ಕ್ರಿಕೆಟ್‌ನ ಯುವ ತಾರೆ ಶುಭ್ಮನ್ ಗಿಲ್, ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿದ್ದಾರೆ. ಆದರೆ, ಅವರ ವೈಯಕ್ತಿಕ ಜೀವನವೂ ಅಷ್ಟೇ ಕುತೂಹಲ ಕೆರಳಿಸಿದೆ. Read more…

ಫೇಸ್‌ಟೈಂ ಮೂಲಕ ಪಾಕ್ ಗೆಳತಿಯ ಮದುವೆ ವೀಕ್ಷಿಸಿದ ಭಾರತೀಯ ಯುವತಿ; ಸ್ನೇಹಕ್ಕೆ ಗಡಿಗಳಿಲ್ಲ ಎಂದ ನೆಟ್ಟಿಗರು | Viral Video

ʼಸ್ನೇಹಕ್ಕೆ ಗಡಿಗಳಿಲ್ಲʼ ಎಂಬ ಮಾತನ್ನು ಈ ಘಟನೆ ನಿಜವಾಗಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಬಿಕ್ಕಟ್ಟುಗಳು ಎಷ್ಟೇ ತೀವ್ರವಾಗಿದ್ದರೂ, ಜನರ ನಡುವಿನ ಬಾಂಧವ್ಯಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬುದನ್ನು Read more…

ಟಬು ಜೊತೆ ಅಜಯ್ ದೇವಗನ್ ಸಂಬಂಧ ? ನಟ ಕಮಾಲ್‌ ಖಾನ್‌ ಸ್ಪೋಟಕ ಮಾಹಿತಿ

ಇತ್ತೀಚೆಗೆ ಪ್ರೇಮಿಗಳ ದಿನದಂದು ಕಾಜೋಲ್ ತಮಗೆ ತಾವೇ ಶುಭ ಹಾರೈಸಿಕೊಂಡಿದ್ದು ಅನೇಕರ ಹುಬ್ಬೇರಿಸುವಂತೆ ಮಾಡಿದ್ದು, ಈಗ ಕೆಆರ್‌ಕೆ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ವೈವಾಹಿಕ ಜೀವನದ ಬಗ್ಗೆ Read more…

ಹೊಸ ಸಂಬಂಧದಲ್ಲಿದ್ದಾರೆಯೇ ಶಿಖರ್ ಧವನ್ ? ಸೋಫಿ ಶೈನ್ ಜೊತೆಗಿನ ವಿಡಿಯೋ ವೈರಲ್ | Watch Video

ಭಾರತೀಯ ಕ್ರಿಕೆಟ್ ಆಟಗಾರ ಶಿಖರ್ ಧವನ್, ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದ ನಂತರ ಒಂಟಿ ಜೀವನ ನಡೆಸುತ್ತಿದ್ದರು. ಅವರ ಹೆಸರು ಕೆಲವು ಮಹಿಳೆಯರೊಂದಿಗೆ ತಳುಕು ಹಾಕಲ್ಪಟ್ಟಿದ್ದರೂ, ಯಾವುದೇ Read more…

ಕುಂಭಮೇಳದಲ್ಲಿ ಸನ್ಯಾಸಿಗೆ ಕಾಡಿದ ತಾಯಿ ನೆನಪು; 32 ವರ್ಷಗಳ ನಂತರ ಮರುಮಿಲನ !

ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಒಂದು ಅದ್ಭುತವಾದ ಮರುಮಿಲನವು 32 ವರ್ಷಗಳ ನಂತರ ಸಂಭವಿಸಿದೆ. 95 ವರ್ಷದ ಪ್ಯಾರಿ ದೇವಿ ತನ್ನ ಮಗ ಅಮರನಾಥ್ ಅವರನ್ನು ಭೇಟಿಯಾಗಿದ್ದಾರೆ. ಅಮರನಾಥ್ ಈಗ Read more…

ಮದುವೆಗೂ ಮುನ್ನ ಬಯಲಾಯ್ತು ವರನ ಗುಪ್ತ ಸಂಬಂಧ ; ಯಾರೆಂದು ತಿಳಿದ ವಧುವಿಗೆ ಮತ್ತೊಂದು ‌ʼಶಾಕ್ʼ

ಮದುವೆ ಸಂಭ್ರಮದಲ್ಲಿದ್ದ ವಧುವಿಗೆ ಆಘಾತ ಕಾದಿತ್ತು. ತನ್ನ ಭಾವಿ ಪತಿ ಅಕ್ರಮ ಸಂಬಂಧ ಹೊಂದಿರುವ ವಿಷಯ ತಿಳಿದು ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ದೀರ್ಘಕಾಲದ ಪ್ರೀತಿಯ ಸಂಬಂಧದಲ್ಲಿದ್ದ ಈ ಜೋಡಿ ಮದುವೆಯಾಗಲು Read more…

ಒಬ್ಬನಿಗಾಗಿ ಇಬ್ಬರು ಯುವತಿಯರ ಫೈಟ್ ;‌ ನಡುರಸ್ತೆಯಲ್ಲೇ ಕೂದಲಿಡಿದು ಎಳೆದಾಟ | Viral Video

“ನನ್ನ ಬಾಯ್‌ಫ್ರೆಂಡ್ ಜೊತೆ ಓಡಾಡಿದ್ರೆ ಸುಮ್ಮನೆ ಬಿಡಲ್ಲ” ಎಂಬ ಡೈಲಾಗ್ ನೆನಪಿದೆಯಾ? ಈ ವಿಡಿಯೋದಲ್ಲಿ ಅದೇ ರೀತಿಯ ದೃಶ್ಯ ಕಂಡುಬಂದಿದೆ. ಇಬ್ಬರು ಯುವತಿಯರು ಒಬ್ಬ ಹುಡುಗನನ್ನು ತಮ್ಮ ಬಾಯ್‌ಫ್ರೆಂಡ್ Read more…

5 ವರ್ಷಗಳಿಂದ ಒಂದೇ ʼಮೊಬೈಲ್ ನಂಬರ್ʼ ಬಳಸುತ್ತಿದ್ದೀರಾ ? ಹಾಗಾದ್ರೆ ಓದಲೇಬೇಕು ಈ ಸುದ್ದಿ

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. 2G ಇಂದ 5G ವರೆಗೆ ನೆಟ್‌ವರ್ಕ್ ವೇಗದಲ್ಲಿ ಮೊಬೈಲ್ ಫೋನ್‌ಗಳನ್ನು ಜನರು ಬಳಸುತ್ತಿದ್ದಾರೆ. ವೀಡಿಯೊಗಳು, ಆಟಗಳು, ಫೋಟೋ ಮತ್ತು Read more…

ʼವ್ಯಾಲೆಂಟೈನ್ಸ್ʼ ದಿನದಂದು ಮತ್ತೊಬ್ಬಳೊಂದಿಗೆ ಸಿಕ್ಕಿಬಿದ್ದ ಪ್ರೇಮಿ ; ಮೆಟ್ರೋ ನಿಲ್ದಾಣದಲ್ಲೇ ಜಟಾಪಟಿ | Video

ವ್ಯಾಲೆಂಟೈನ್ಸ್ ಡೇ ಯಂದು ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ಬೇರೊಬ್ಬ ಹುಡುಗಿಯೊಂದಿಗೆ ಮೆಟ್ರೋ ನಿಲ್ದಾಣದಲ್ಲಿರುವುದನ್ನು ಕಂಡು ಶಾಕ್ ಆಗಿದ್ದಾಳೆ. ನಂತರ ನಡೆದ ಘಟನೆಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. Read more…

ʼಪ್ರೀತಿʼ ಎಂದರೆ ವ್ಯಭಿಚಾರವಲ್ಲ; ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು

ಪತ್ನಿಯು ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಅಥವಾ ಆಕರ್ಷಿತರಾಗುವುದು ವ್ಯಭಿಚಾರವಾಗುವುದಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ದೈಹಿಕ ಸಂಬಂಧ ಸಾಬೀತಾದರೆ ಮಾತ್ರ ಅದು ವ್ಯಭಿಚಾರವಾಗುತ್ತದೆ Read more…

14 ವರ್ಷದವರಿದ್ದಾಗಲೇ 55 ವರ್ಷದ ಮಹಿಳೆ ಜೊತೆ ʼಲೈಂಗಿಕ ಸಂಬಂಧʼ ಹೊಂದಿದ್ದರು ಈ ನಟ…!

ಓಂ ಪುರಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಜನರು ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯದಿಂದ ಖಳನಾಯಕನವರೆಗೆ ಪ್ರತಿಯೊಂದು ರೀತಿಯ ಪಾತ್ರವನ್ನು Read more…

UP ಯಲ್ಲಿ ಆಘಾತಕಾರಿ ಕೃತ್ಯ: ಮಗಳ ಜೊತೆಗಿದ್ದ ಪ್ರಿಯಕರನನ್ನು ಕೊಂದ ತಂದೆ; ಯುವತಿ ಮೇಲೂ ಮಾರಣಾಂತಿಕ ಹಲ್ಲೆ

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಭಾನುವಾರ ರಾತ್ರಿ ಭೀಕರ ಘಟನೆಯೊಂದು ನಡೆದಿದೆ. 25 ವರ್ಷದ ರೋಹಿತ್ ಕುಮಾರ್ ಎಂಬ ಯುವಕನನ್ನು ಆತನ ಗೆಳತಿಯ ತಂದೆ ಕೊಲೆಗೈದಿದ್ದಾರೆ. ಪ್ರೀತಿ ಸಂಬಂಧಕ್ಕೆ ವಿರೋಧ Read more…

ರಸ್ತೆಯಲ್ಲೇ ರಂಪಾಟ: ಯುವತಿಯಿಂದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ | Watch Video

ಉತ್ತರ ಪ್ರದೇಶದ ಜಲೌನ್‌ನ ಕಲ್ಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವತಿಯೊಬ್ಬಳು ಬೈಕ್‌ನಲ್ಲಿ ಹೋಗುತ್ತಿದ್ದ ಯುವಕನೊಬ್ಬನನ್ನು ನಿಲ್ಲಿಸಿ, ಆತನನ್ನು ಥಳಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ Read more…

ವಿಜಯ್ ದೇವರಕೊಂಡ ಜೊತೆಗಿನ ʼಡೇಟಿಂಗ್‌ʼ ಒಪ್ಪಿಕೊಂಡ್ರಾ ರಶ್ಮಿಕಾ ? ವೈರಲ್‌ ಆಗಿದೆ ಅವರ ಹೇಳಿಕೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಪ್ರೀತಿಯ ಬಗ್ಗೆ ಈಗಾಗಲೇ ಹಲವಾರು ವದಂತಿಗಳು ಹಬ್ಬುತ್ತಿವೆ. ಇತ್ತೀಚೆಗೆ ರಶ್ಮಿಕಾ ನೀಡಿದ ಒಂದು ಹೇಳಿಕೆಯಿಂದಾಗಿ ಈ ವದಂತಿಗಳು ಮತ್ತೊಮ್ಮೆ ಜೋರಾಗಿ Read more…

ಪುರುಷ ಅಥವಾ ಮಹಿಳೆ ಬೇರೆಯವರ ಬಳಿ ಎಂದೂ ಈ ಗುಟ್ಟನ್ನು ಬಿಟ್ಟು ಕೊಡಬೇಡಿ

  ಎಲುಬಿಲ್ಲದ ನಾಲಿಗೆ ಮನಸ್ಸಿಗೆ ಬಂದದ್ದನ್ನು ಹೇಳಿ ಬಿಡುತ್ತದೆ. ಈಗ ತಪ್ಪಿ ಆಡಿದ ಮಾತುಗಳು ಭವಿಷ್ಯದಲ್ಲಿ ತೊಂದರೆಯನ್ನುಂಟು ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪುರುಷ ಅಥವಾ ಮಹಿಳೆ ಕೆಲ ರಹಸ್ಯಗಳನ್ನು Read more…

ಅಶಾ ಭೋಸ್ಲೆ ಮೊಮ್ಮಗಳ ಜೊತೆ ಮೊಹಮ್ಮದ್ ಸಿರಾಜ್ ಡೇಟಿಂಗ್ ವದಂತಿ;‌ ಕ್ರಿಕೆಟಿಗನಿಂದ ಮಹತ್ವದ ಸ್ಪಷ್ಟನೆ

ಪ್ರಸಿದ್ಧ ಗಾಯಕಿ ಅಶಾ ಭೋಸ್ಲೆ ಅವರ ಮೊಮ್ಮಗಳು ಜನೈ ಭೋಸ್ಲೆ, ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಜೊತೆಗಿನ ಫೋಟೋವನ್ನು ಹಂಚಿಕೊಂಡ ನಂತರ ವಿವಾದಕ್ಕೆ ಸಿಲುಕಿದ್ದರು. ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬ Read more…

ದಂಪತಿಗಳ ಕಲಹ ಬಗೆಹರಿದು ಸಂಬಂಧ ಮತ್ತಷ್ಟು ಗಟ್ಟಿಯಾಗಲು ಇಲ್ಲಿದೆ ಟಿಪ್ಸ್

ದಂಪತಿಗಳು ಎಂದ ಬಳಿಕ ಸಣ್ಣ ಪುಟ್ಟ ವಿಷಯಕ್ಕೆ ಜಗಳಗಳಾಗುವುದು ಸಾಮಾನ್ಯ. ಇಬ್ಬರೂ ಪರಸ್ಪರ ಮಾತನಾಡದೆ ಸುಮ್ಮನಿದ್ದ ಮಾತ್ರಕ್ಕೆ ಸಿಟ್ಟು ತಣ್ಣಗಾಗುವುದೂ ಇಲ್ಲ. ಜಗಳಕ್ಕೆ ಮುಕ್ತಿ ಸಿಗುವುದೂ ಇಲ್ಲ. ಸಣ್ಣ Read more…

ಅಲ್ಲು ಅರ್ಜುನ್‌ ಪತ್ನಿ ನನ್ನ ಸಂಬಂಧಿಯೆಂದ ತೆಲಂಗಾಣ ಸಿಎಂ ರೇವಂತ್ ರೆಡ್ಡಿ….!

ಅಲ್ಲು ಅರ್ಜುನ್ ಬಂಧನದ ಬಗ್ಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಪ್ರತಿಕ್ರಿಯೆ ಚರ್ಚೆಗೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸಂತ್ರಸ್ತೆಯ ಕುಟುಂಬದ ಪರ ನಾನಿದ್ದೇನೆ, ಯಾರೇ ಏನೇ ಮಾಡಿದರೂ Read more…

ಸಂಬಂಧಕ್ಕೂ ಮೊದಲು ನೀಡಿ ಭಾವನೆಗಳಿಗೆ ಮಹತ್ವ

ಪ್ರತಿಯೊಂದು ಸಂಬಂಧದಲ್ಲಿಯೂ ಕೋಪ-ಪ್ರೀತಿ ಇದ್ದಿದ್ದೆ. ದಂಪತಿ ಖಾಸಗಿ ಜೀವನಕ್ಕೆ ಸಂಬಂಧಿಸಿದಂತೆ ಸಮಸ್ಯೆ ಎದುರಿಸುತ್ತಾರೆ. ಅನೇಕರು ಬೆಡ್ ರೂಂ ವಿಷಯವನ್ನು ಹೇಳಿಕೊಳ್ಳುವುದಿಲ್ಲ. ತಮ್ಮ ಸಂಗಾತಿ ಬಳಿಯೂ ಶಾರೀರಿಕ ಸಂಬಂಧದ ಬಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...