alex Certify ಸಂತೋಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನದಲ್ಲಿ ಸಂತೋಷವಾಗಿರಲು ಬಯಸಿದರೆ ಅಭ್ಯಾಸ ಮಾಡಿಕೊಳ್ಳಿ ಈ 5 ವಿಷಯ

ಜೀವನದಲ್ಲಿ ಸಂತೋಷವಾಗಿರಲು ಎಲ್ಲರೂ ಬಯಸುತ್ತಾರೆ. ಆದರೆ ಕೆಲವೊಮ್ಮೆ ಅದು ಸಾಧ್ಯವಾಗುವುದಿಲ್ಲ. ಅನೇಕ ಜನರು ತಮ್ಮ ಸಂತೋಷಕ್ಕಾಗಿ ಇತರರನ್ನು ಅವಲಂಬಿಸಿರುತ್ತಾರೆ. ಉದಾಹರಣೆಗೆ  ಸ್ನೇಹಿತರು, ಸಂಗಾತಿ, ಸಂಬಂಧಿಕರು ಜೊತೆಗಿದ್ದರೆ ಅವರು ಖುಷಿಯಾಗಿರುತ್ತಾರೆ. Read more…

ಸಣ್ಣ ‘ಏಲಕ್ಕಿ’ ಮಾಡುತ್ತೆ ದೊಡ್ಡ ಮ್ಯಾಜಿಕ್

ಪ್ರತಿ ಅಡುಗೆ ಮನೆಯಲ್ಲೂ ಏಲಕ್ಕಿ ಇದ್ದೇ ಇರುತ್ತೆ. ಆಹಾರ ಸ್ವಾದವನ್ನು ಹೆಚ್ಚಿಸುವ ಈ ಸಣ್ಣ ಏಲಕ್ಕಿ ದೊಡ್ಡ ದೊಡ್ಡ ಮ್ಯಾಜಿಕ್ ಮಾಡಬಲ್ಲದು. ಏಲಕ್ಕಿ ನಿಮ್ಮ ಸುಖ-ಸಮೃದ್ಧಿ ಜೀವನಕ್ಕೆ ಸಹಕಾರಿ. Read more…

ನಿಮ್ಮ ಇಷ್ಟಾರ್ಥ ಸಿದ್ಧಿಗೆ ಇಲ್ಲಿದೆ ʼಮಾರ್ಗʼ

ಜೀವನದಲ್ಲಿ ಕಷ್ಟ, ಸುಖಗಳು ಸಹಜ. ಕೆಲವೊಮ್ಮೆ ಕಷ್ಟ ಎದುರಾದರೆ, ಮತ್ತೊಮ್ಮೆ ಸುಖ, ಸಂತೋಷ, ನೆಮ್ಮದಿ ಇರುತ್ತದೆ. ಕಷ್ಟಗಳು ಬಂದಾಗ ಕುಗ್ಗದೇ, ಸುಖದಲ್ಲಿರುವಾಗ ಹಿಗ್ಗದೇ ಸಮನಾಗಿ ಇರಬೇಕೆಂದು ತಿಳಿದವರು ಹೇಳುತ್ತಾರೆ. Read more…

ಹುಡುಗಿ ದೇಹದ ಮೇಲೆ ಇಂಥ ಗುರುತಿದ್ರೆ ಖುಲಾಯಿಸುತ್ತೆ ಪತಿ ‘ಅದೃಷ್ಟ’

ಪ್ರತಿಯೊಬ್ಬ ಹುಡುಗ ಕೂಡ ತಾನು ಮದುವೆಯಾಗುವ ಹುಡುಗಿ ಬಗ್ಗೆ ಕನಸು ಕಾಣ್ತಾನೆ. ಮದುವೆಯಾಗಿ ಬರುವ ಹುಡುಗಿ ಹೇಗಿರಬೇಕು ಎನ್ನುವ ಜೊತೆಗೆ ಆಕೆ ತನಗೆ ಅದೃಷ್ಟ ತರಬಲ್ಲಳೆ ಎಂದು ಆಲೋಚಿಸುತ್ತಾನೆ. Read more…

ʼವೈವಾಹಿಕ ಜೀವನʼ ಸುಖಕರವಾಗಿರಲು ಹೀಗೆ ಮಾಡಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶುಕ್ರ ಹಾಗೂ ಗುರು ದುರ್ಬಲವಾಗಿದ್ದರೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಕಾಡುತ್ತದೆ. ಗ್ರಹ ದೋಷದಿಂದ ಸಣ್ಣಸಣ್ಣ ಘಟನೆ ದೊಡ್ಡ ಭಿನ್ನಾಭಿಪ್ರಾಯಕ್ಕೆ ಕಾರಣವಾಗುತ್ತದೆ. ದಂಪತಿ ದೂರವಾಗ್ತಾರೆ. ಜ್ಯೋತಿಷ್ಯ Read more…

ಇಂಥ ಹುಡುಗಿ ಪತ್ನಿಯಾಗಿ ಮನೆಗೆ ಬಂದ್ರೆ ಬದಲಾಗುತ್ತೆ ಅದೃಷ್ಟ

ಹಿಂದೂ ಶಾಸ್ತ್ರದ ಪ್ರಕಾರ ಸದ್ಗುಣಗಳಿಂದ ಕೂಡಿರುವ ಮಹಿಳೆಯರು ಉತ್ತಮ ಪತ್ನಿಯರೆಂದು ಸಾಬೀತುಪಡಿಸುತ್ತಾರೆ. ಮದುವೆ ಸಂದರ್ಭದಲ್ಲಿ ಹುಡುಗಿಯರ ಗುಣಗಳನ್ನು ನೋಡಲಾಗುತ್ತದೆ. ಮಹಿಳೆ ಮನಸ್ಸು ಅರಿಯುವುದು ಸುಲಭದ ಕೆಲಸವಲ್ಲ. ಪ್ರತಿಯೊಂದು ಮಹಿಳೆಯೂ Read more…

ಇರುವುದರಲ್ಲೇ ಸಂಭ್ರಮ ಪಡೋದು ಹೇಗೆ…..?

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಎನ್ನುವಂತೆ, ತಮಗಿರುವುದಕ್ಕಿಂತ ಇನ್ನೂ ಏನೋ ಬೇಕೆನಿಸುತ್ತದೆ. ಮನುಷ್ಯನಿಗೆ ಆಸೆ ಸಹಜ. ಆದರೆ, ಅತಿ ಆಸೆ ಸರಿಯಲ್ಲ. ಇರುವುದರಲ್ಲೇ ತೃಪ್ತಿ ಪಡಬೇಕು. ಅದರಲ್ಲೇ Read more…

ಮನೆಯ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ದೊರೆಯುತ್ತದೆ ಉತ್ತಮ ಫಲ

ಮನೆಯ ನೆಮ್ಮದಿಗೆ ವಾಸ್ತು ಅತ್ಯಗತ್ಯ. ಮನೆಯ ಮೂಲೆ ಮೂಲೆಯಲ್ಲಿಡುವ ವಸ್ತುಗಳನ್ನು ವಾಸ್ತು ಪ್ರಕಾರ ಜೋಡಿಸಿದರೆ ಅದರಿಂದ ಉತ್ತಮ ಫಲ ದೊರೆಯುತ್ತದೆ. ಹಾಗಾಗಿ ಮನೆಯ ಪಶ್ಚಿಮ ದಿಕ್ಕಿನಲ್ಲಿ ಈ ಬಣ್ಣದ Read more…

ಭಾಗ್ಯಶಾಲಿಯಾಗಿರ್ತಾರೆ ಈ ದಿನಾಂಕದಂದು ಜನಿಸಿದ ʼಹುಡುಗಿʼಯರು

ಜಗತ್ತಿನಲ್ಲಿ ಅನೇಕ ಹುಡುಗಿಯರು ತುಂಬಾ ಅದೃಷ್ಟವಂತರಾಗಿದ್ದಾರೆ. ಮತ್ತೆ ಕೆಲ ಹುಡುಗಿಯರು ದುರಾದೃಷ್ಟಕ್ಕೆ ಕಣ್ಣೀರು ಹಾಕ್ತಾರೆ. ಅದೃಷ್ಟವಂತರಾಗಲು ಅವ್ರ ಜನ್ಮ ದಿನಾಂಕ ಕಾರಣ. ಜ್ಯೋತಿಷ್ಯ ಶಾಸ್ತ್ರದಲ್ಲಿ ಜನ್ಮ ದಿನಾಂಕ ಹಾಗೂ Read more…

ಮನೆಯ ʼವಾಸ್ತುʼ ಸರಿಯಾಗಿದ್ರೆ ದೊರೆಯುತ್ತೆ ಮನಕ್ಕೆ ನೆಮ್ಮದಿ

ಭಾರತೀಯ ಸಂಸ್ಕೃತಿಯಲ್ಲಿ ವಾಸ್ತು ಮೊದಲಿನಿಂದ ಇದ್ದರೂ, ಅದು ಫೇಮಸ್ ಆಗಿದ್ದು ಇತ್ತೀಚಿನ ದಶಕದಲ್ಲಿ. ಹೌದು ನಮ್ಮಲ್ಲಿ ಮೊದಲಿನಿಂದಲೂ ಅಗ್ನಿ ಮೂಲೆ ಇಲ್ಲಿರಬೇಕು, ನೀರಿನ ತೊಟ್ಟಿ ಅಲ್ಲಿರಬೇಕು ಎಂದೆಲ್ಲಾ ಹೇಳಿ Read more…

ಜೀವನದಲ್ಲಿ ಸದಾ ಸುಖ ಬಯಸುವವರು ಮಾಡಬೇಡಿ ಈ ಕೆಲಸ

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದೆಂದು ಹೇಳಲಾಗಿದೆ. ಸಂತೋಷವಾಗಿ ಮತ್ತು ಆರೋಗ್ಯವಾಗಿರಲು ಜನರು ಸದಾ ಬಯಸ್ತಾರೆ. ಆದ್ರೆ ಗೊತ್ತಿಲ್ಲದೆ ಮಾಡುವ ಕೆಲಸಗಳಿಂದ ಯಡವಟ್ಟಾಗುತ್ತದೆ. ಸದಾ ಸುಖ, ಸಂತೋಷ ಬಯಸುವವರು Read more…

ಜೀವನದಲ್ಲಿ ಸಂತೋಷ ಮತ್ತು ಆರೋಗ್ಯವಾಗಿರಲು ಈ 5 ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ

ಬಿಡುವಿಲ್ಲದ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ  ಪ್ರತಿಯೊಬ್ಬರೂ ಒತ್ತಡದಲ್ಲಿಯೇ ಇರುತ್ತಾರೆ. ಆಧುನಿಕತೆಯಿಂದಾಗಿ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ತುಂಬಾ ಕಷ್ಟ. ಜನರಿಗೆ ತಮ್ಮ ಬಗ್ಗೆ ಕಾಳಜಿ ವಹಿಸಲು ಸಮಯವಿಲ್ಲ. ಇಂತಹ ಸಂದರ್ಭದಲ್ಲಿಯೂ Read more…

ಜೀವನದಲ್ಲಿ ಸದಾ ಲವಲವಿಕೆಯಿಂದಿರಬೇಕೇ…? ಯಥೇಚ್ಛವಾಗಿ ಹಣ್ಣು – ತರಕಾರಿ ಸೇವಿಸಿ

ಒಂದು ಹೊಸ ಅಧ್ಯಯನ ಪ್ರಕಾರ ಜನರು ಸದಾಕಾಲ ಸಂತೋಷದಲ್ಲೇ ಮುಳುಗಿರಬೇಕು ಎನ್ನುವುದಾದರೆ ವ್ಯಾಯಾಮ, ಹಣ್ಣು-ತರಕಾರಿ ಸೇವನೆ ಹೆಚ್ಚಿಸಬೇಕಂತೆ. ಜೀವನಶೈಲಿಗೂ, ಆರೋಗ್ಯಕ್ಕೂ ಇರುವ ಪೂರಕ ಅಂಶಗಳನ್ನು ಅಧ್ಯಯನ ಮುಖ್ಯ ಭಾಗವಾಗಿ Read more…

ಹತ್ತು ಬೆರಳುಗಳಲ್ಲೂ ‘ಶಂಖ’ದ ಚಿಹ್ನೆಯಿದ್ರೆ ಅರ್ಥವೇನು…..?

ಅಂಗೈನಲ್ಲಿರುವ ರೇಖೆಗಳು ಮನುಷ್ಯನ ಭವಿಷ್ಯವನ್ನು ಹೇಳುತ್ತವೆ. ಬೆರಳು ತುದಿಯಲ್ಲಿ ರೂಪಗೊಳ್ಳುವ ಚಿಹ್ನೆಗಳು ಕೂಡ ಭವಿಷ್ಯದ ಬಗ್ಗೆ ಅನೇಕ ಸೂಚನೆ ನೀಡುತ್ತದೆ. ಅನೇಕರ ಬೆರಳಿನ ತುದಿಯಲ್ಲಿ ಶಂಖದ ಚಿಹ್ನೆಯಿರುತ್ತದೆ. ಅದು Read more…

ಮಗುವಿನ ಬೆಳವಣಿಗೆ ಮೇಲಿರಲಿ ಈ ಬಗ್ಗೆ ಗಮನ

ಮಗು ಹುಟ್ಟಿದ ಕೂಡಲೆ ಅಳುತ್ತದೆ. ಅದು ನಗುವುದು ಯಾವಾಗ ಎಂಬುದು ನಿಮ್ಮ ಪ್ರಶ್ನೆಯೇ. ಕೆಲವು ಮಕ್ಕಳು ನಿದ್ದೆಯಲ್ಲೇ ಮುಖವರಳಿಸಿ ಬೊಚ್ಚು ಬಾಯಿ ತೋರಿಸಿ ನಗುವುದು ನೀವು ಕಂಡಿರಬಹುದು. ಹಾಗಾದರೆ Read more…

ಸುಂದರ, ಬುದ್ಧಿವಂತ ಮಗು ಪಡೆಯಲು ಜ್ಯೋತಿಷ್ಯ ಶಾಸ್ತ್ರದಲ್ಲಿದೆ ‘ಉಪಾಯ’

ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ವಿಷ್ಯಗಳನ್ನು ಹೇಳಲಾಗಿದೆ. ಅದ್ರಂತೆ ನಡೆದುಕೊಂಡರೆ ಜೀವನ ಸುಧಾರಿಸಲಿದೆ. ಗರ್ಭಿಣಿಯರು ಕೂಡ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಬುದ್ಧಿವಂತ, ಸುಂದರ ಮಗು ಜನಿಸುತ್ತದೆ. ಗರ್ಭಿಣಿಯರು ಮಲಗುವ ಕೋಣೆಯಲ್ಲಿ Read more…

ಈ ಎರಡು ವಿಷಯದಿಂದ ಸಿಗುತ್ತಂತೆ ನಿಜವಾದ ಖುಷಿ….!

ಸಂತೋಷವನ್ನು ದುಡ್ಡು ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ ಎಂಬ ಮಾತಿದೆ. ಸಂಶೋಧಕರು ಸಂತೋಷದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಎರಡು ವಿಷ್ಯಗಳಿಂದ ಮಾತ್ರ ನಿಜವಾದ ಸಂತೋಷ ಸಿಗಲು ಸಾಧ್ಯ ಎಂದು Read more…

ಮನೆಯಲ್ಲಿ ಸದಾ ಧನಾತ್ಮಕ ಶಕ್ತಿ ನೆಲೆಸಲು ಫಾಲೋ ಮಾಡಿ ಈ ಟಿಪ್ಸ್‌

ನಕಾರಾತ್ಮಕ ಶಕ್ತಿ ಮುಖ್ಯ ಬಾಗಿಲು, ಕಿಟಕಿ ಮೂಲಕ ಮನೆ ಪ್ರವೇಶ ಮಾಡುತ್ತದೆ. ಆದ್ದರಿಂದ ಮನೆಯ ಮುಖ್ಯ ಬಾಗಿಲನ್ನು ಸ್ವಚ್ಛವಾಗಿಡಬೇಕು. ಕಿಟಕಿ ಅಚ್ಚುಕಟ್ಟಾಗಿರಬೇಕು. ಅನೇಕರು ಮನೆಯ ಎಲ್ಲಾ ಭಾಗಗಳನ್ನು ಸ್ವಚ್ಛಗೊಳಿಸುತ್ತಾರೆ. Read more…

ನಮ್ಮನ್ನು ಸಂತೋಷವಾಗಿಡುತ್ತವೆ ದೇಹದಲ್ಲಿರುವ 4 ಹಾರ್ಮೋನ್‌ಗಳು; ಅವು ಸಕ್ರಿಯವಾಗಿರಲು ನೀವು ಮಾಡಬೇಕು ಈ ಕೆಲಸ…..!

ಈಗ ಬಹುತೇಕ ಎಲ್ಲರದ್ದೂ ಒತ್ತಡದ ಬದುಕು. ಹಾಗಾಗಿ ಸಂತೋಷವಾಗಿರೋದು ಬಹಳ ಪ್ರಯಾಸದ ಕೆಲಸವಾಗಿಬಿಟ್ಟಿದೆ. ಪ್ರತಿಯೊಬ್ಬರೂ ಸಂತೋಷವಾಗಿರುವುದು ಹೇಗೆ ಎಂಬುದನ್ನು ಕಲಿಯಲು ಬಯಸ್ತಾರೆ. ಆದ್ರೆ ಇದು ಆನ್‌ಲೈನ್‌ ಅಥವಾ ಇಂಟರ್ನೆಟ್‌ನಲ್ಲಿ Read more…

ನಮ್ಮೊಳಗೇ ಇದೆ ಸದಾ ಸಂತೋಷವಾಗಿರುವ ಕಾರಣ

ಪ್ರತಿಯೊಬ್ಬರೂ ಸಂತೋಷವಾಗಿರಲು ಬಯಸುತ್ತಾರೆ. ಸಂತೋಷವಾಗಿರಲು ಹೊರಗಿನ ಕಾರಣವನ್ನು ಹುಡುಕುತ್ತಾರೆ. ಆದ್ರೆ ಸಂತೋಷವಾಗಿರುವ ಕಾರಣ ನಮ್ಮೊಳಗೆ ಮರೆಯಾಗಿರುತ್ತದೆ. ನಮ್ಮ ದೇಹದಲ್ಲಿ ನಾಲ್ಕು ವಿಧದ ಹ್ಯಾಪಿ ಹಾರ್ಮೋನುಗಳಿವೆ. ಇದನ್ನು ಸಿರೊಟೋನಿನ್, ಎಂಡಾರ್ಫಿನ್ Read more…

‘ಕ್ರಿಸ್ಮಸ್’ ಟ್ರೀ ಇಡುವ ಮುನ್ನ ಇದನ್ನು ಪಾಲಿಸಿ

ಇಂದು ಕ್ರಿಸ್ ಮಸ್ ಹಬ್ಬ. ಈಗಾಗಲೇ ಕ್ರಿಸ್ ಮಸ್ ಸಂಭ್ರಮ ಮನೆ ಮಾಡಿದೆ. ಕ್ರಿಸ್ ಮಸ್ ಹಬ್ಬದಂದು ಮನೆಯಲ್ಲಿ ಕ್ರಿಸ್ ಮಸ್ ಟ್ರೀ ಇಡುತ್ತಾರೆ. ಕ್ರಿಸ್ ಮಸ್ ಟ್ರೀಗೆ Read more…

ದಾಂಪತ್ಯದ ಸುಖ ಹೆಚ್ಚಿಸುತ್ತವೆ ಈ ವಸ್ತುಗಳು

ಲೈಂಗಿಕ ಸಮಸ್ಯೆಗಳನ್ನು ಹೇಳಿಕೊಳ್ಳಲು ಸಾಮಾನ್ಯವಾಗಿ ಎಲ್ಲರೂ ಮುಜುಗರಪಟ್ಟುಕೊಳ್ತಾರೆ. ಕೆಲವರು ಸಮಸ್ಯೆಯಿದ್ದರೂ ವೈದ್ಯರ ಬಳಿ ಹೋಗುವುದಿಲ್ಲ. ಬಹುತೇಕ ಎಲ್ಲ ಸಮಸ್ಯೆಗೆ ವೈದ್ಯರ ಬಳಿ ಪರಿಹಾರವಿರುತ್ತದೆ. ಹಾಗೆ ಮಾರುಕಟ್ಟೆಯಲ್ಲಿ ಸಿಗುವು ಕೆಲ Read more…

ಸದಾ ಖುಷಿ ಖುಷಿಯಾಗಿರುವುದು ಹೇಗೆ….?

ಸದಾ ಸಂತೋಷದಿಂದ ಇರುವವರನ್ನು ಕಂಡಾಗ ನಿಮ್ಮ ಹೊಟ್ಟೆ ಉರಿಯುತ್ತದೆಯೇ. ನೀವು ಇತರರ ಹೊಟ್ಟೆ ಉರಿಸಬಹುದು. ಹೇಗೆಂದಿರಾ, ಸಂತೋಷದಿಂದ ಇರುವ ಕೆಲವು ಟಿಪ್ಸ್ ಗಳು ನಿಮಗಾಗಿ ಇಲ್ಲಿವೆ… ನಿಮ್ಮ ಆತ್ಮೀಯರನ್ನು Read more…

ಒಂಭತ್ತು ಮರಿಗಳಿಗೆ ಜನ್ಮ ನೀಡಿದ ನಾಯಿ: ಮಾಲಿಕನಿಂದ ಮನೆಯಲ್ಲಿ ಅದ್ಧೂರಿ ಪಾರ್ಟಿ

ಉತ್ತರ ಪ್ರದೇಶದ ಹಮೀರಪುರ ಜಿಲೆಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಇಲ್ಲಿ ನಾಯಿಯೊಂದು ಒಂಭತ್ತು ಮರಿಗಳಿಗೆ ಜನ್ಮ ನೀಡಿದೆ. ಇದ್ರಿಂದ ಖುಷಿಗೊಂಡ ಮಾಲೀಕರು ಪಾರ್ಟಿಯನ್ನು ಆಯೋಜಿಸಿದ್ದರು. ಅದ್ಧೂರಿಯಾಗಿ ಪಾರ್ಟಿ ಏರ್ಪಡಿಸಿ Read more…

ವಯಸ್ಸು 30 ರ ನಂತ್ರ ಇರಲಿ ಈ ವಿಷಯದ ಬಗ್ಗೆ ಗಮನ

30 ವರ್ಷದ ನಂತ್ರ ಕೇವಲ ದೇಹದಲ್ಲಿ ಮಾತ್ರ ಬದಲಾವಣೆಯಾಗೋದಿಲ್ಲ ಜೀವನ ಶೈಲಿಯಲ್ಲಿಯೂ ಸಾಕಷ್ಟು ಬದಲಾವಣೆಗಳಾಗುತ್ತವೆ. 30 ವರ್ಷದ ನಂತ್ರ ಸುಖ-ನೆಮ್ಮದಿಯ ಜೀವನ ಬಯಸುವವರು ನೀವಾಗಿದ್ದರೆ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು Read more…

ಉತ್ತಮ ಆರೋಗ್ಯಕ್ಕೆ ಮೂಲ ನಗು; ಇಲ್ಲಿದೆ ನಾವು ತಿಳಿಯಲೇಬೇಕಾದ ಖುಷಿಯ ಮಹತ್ವ….!

ವಿಶ್ವ ಸ್ಮೈಲ್ ದಿನಾಚರಣೆ ಬಹಳ ವಿಶೇಷವಾದ ಅರ್ಥವನ್ನು ಹೊಂದಿದೆ. ನಗುವಿನ ಮೂಲಕ ಸದ್ಭಾವನೆ ಮತ್ತು ಸಕಾರಾತ್ಮಕತೆಯನ್ನು ಉತ್ತೇಜಿಸುವುದು ಇದರ ಉದ್ದೇಶ. ಅಮೆರಿಕದ ವಾಣಿಜ್ಯ ಕಲಾವಿದ ಹಾರ್ವೆ ಬಾಲ್ ಈ Read more…

ಸಂಕಷ್ಟದ ವೇಳೆ ವಿಚಲಿತರಾಗದೆ ಶಾಂತಚಿತ್ತರಾಗಿ ಎದುರಿಸಲು ಇಲ್ಲಿದೆ ಸುಲಭ ವಿಧಾನ

ಬಯಸಿದ್ದೆಲ್ಲಾ ಸಿಗುವಂತಿದ್ದರೆ ಇಷ್ಟೆನಾ ಅನ್ನಿಸುವುದು ಸಹಜ. ಇಲ್ಲದಿರುವುದರ ಕಡೆಗೆ ಮನುಷ್ಯನ ಮನಸ್ಸು ತುಡಿಯುತ್ತದೆ. ಸಾಮಾನ್ಯವಾಗಿ ತೃಪ್ತಿ ಎಂಬುದೇ ಇರಲ್ಲ. ಆದರೆ, ಕೆಲವರು ಹಾಗೇನು ಇರಲ್ಲ. ಇದ್ದುದರಲ್ಲೇ ತೃಪ್ತಿ ಪಡುತ್ತಾರೆ. Read more…

ಕಾಫಿ ಪುಡಿ ಹೆಚ್ಚಿಸುತ್ತೆ ಚರ್ಮದ ಕಾಂತಿ

ಚಳಿಗಾಲದಲ್ಲಿ ಮನಸ್ಸನ್ನು ತಾಜಾ ಹಾಗೂ ಮೈ ಬೆಚ್ಚಗಿಡುವ ಕೆಲಸವನ್ನು ಕಾಫಿ ಮಾಡುತ್ತೆ. ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ ಬೇಕು. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಸಾಬೀತಾಗಿದೆ. ಹಾಗೆ ಕಾಫಿ Read more…

ವಾಸ್ತು ಪ್ರಕಾರ ʼಟ್ಯಾಪ್ʼ ಅಥವಾ ವಾಟರ್ ಟ್ಯಾಂಕ್ ಯಾವ ದಿಕ್ಕಿನಲ್ಲಿ ಅಳವಡಿಸಬೇಕು…..?‌ ಇಲ್ಲಿದೆ ಉತ್ತರ

ಪ್ರಾಣಿಗಳಿಗಾಗಿ ಅಥವಾ ಮನೆಗೆ ಬರುವ ಅತಿಥಿಗಳು ಕೈಕಾಲು ತೊಳೆದು ಒಳಗೆ ಬರಲಿ ಎಂದು ಕೆಲವರು ಮನೆಯ ಮುಖ್ಯದ್ವಾರದಲ್ಲಿ ಟ್ಯಾಪ್ ಗಳನ್ನು ಅಥವಾ ವಾಟರ್ ಟ್ಯಾಂಕ್ ಗಳನ್ನು ಅಳವಡಿಸುತ್ತಾರೆ. ಆದರೆ Read more…

ನಷ್ಟಕ್ಕೆ ಮೂಲವಾಗಬಹುದು ಮನೆಯ ಈ ದಿಕ್ಕಿಗೆ ಇಡುವ ಕಸದ ಡಬ್ಬಿ

ಮನೆಯ ವಾಸ್ತು ಬಗ್ಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಮನೆ ಖರೀದಿಯಿಂದ ಹಿಡಿದು ಚಪ್ಪಲಿ, ಪೊರಕೆ ಇಡುವ ಸ್ಥಳದವರೆಗೆ ಅನೇಕರು ವಾಸ್ತು ನಿಯಮಗಳನ್ನು ಪಾಲಿಸ್ತಾರೆ. ವಾಸ್ತು ಶಾಸ್ತ್ರದಲ್ಲಿ ದಿಕ್ಕುಗಳು ಮಹತ್ವದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...