alex Certify ಸಂಚಾರ | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪನಿಗೆ ಟ್ರಾಫಿಕ್ ನಿಯಮಗಳ ಪಾಠ ಹೇಳಿದ ಪುಟ್ಟ ಪೋರಿ

ಜೀವನ ಅನೇಕ ಕೌಶಲ್ಯಗಳನ್ನು ಕಲಿಸಲು ಪೋಷಕರು ತಮ್ಮ ಮಕ್ಕಳಿಗೆ ಪಾಠಗಳನ್ನು ಹೇಳುವುದು ಸಹಜ. ಆದರೆ ಪುಟ್ಟಿಯೊಬ್ಬಳು ತನ್ನ ತಂದೆಗೆ ಸಂಚಾರಿ ನಿಯಮ ಪಾಲಿಸುವ ಸಂಬಂಧ ಪಾಠ ಹೇಳುತ್ತಿರುವ ವಿಡಿಯೋವೊಂದು Read more…

ಸುರಕ್ಷತೆಗಾಗಿ ಸಣ್ಣ ಕಾರುಗಳಲ್ಲೂ ಆರು ಏರ್‌ ಬ್ಯಾಗ್‌ಗಳಿದ್ದರೆ ಸೂಕ್ತ ಎಂದ ಸಚಿವ ಗಡ್ಕರಿ

ಕಾರುಗಳಲ್ಲಿ ಕಂಡುಬರುವ ಸುರಕ್ಷತಾ ಉಪಕರಣಗಳ ಪೈಕಿ ಏರ್‌ಬ್ಯಾಗ್‌ಗಳು ಅಪಘಾತಗಳ ಸಂದರ್ಭದಲ್ಲಿ ಜೀವ ಉಳಿಸಲು ವಹಿಸುವ ನಿರ್ಣಾಯಕ ಪಾತ್ರಕ್ಕೆ ಬೆಲೆ ಕಟ್ಟಲಾಗದು. ಭಾರತದಲ್ಲಿ ದೊಡ್ಡ ಕಾರುಗಳಿಗೆ ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸಲಾಗಿದೆ. ರಸ್ತೆ Read more…

ಚಾಲಕರ ಪಾಲಿಗೆ ಸವಾಲೊಡ್ಡುವ ವಿಶ್ವ ನಗರಗಳ ಪಟ್ಟಿಯಲ್ಲಿ ಮುಂಬೈಗೆ ಪ್ರಥಮ ಸ್ಥಾನ

ವಾಹನ ಚಾಲಕರಿಗೆ ಭಾರೀ ತಲೆನೋವು ಕೊಡುವ ನಗರಗಳ ಪಟ್ಟಿಯಲ್ಲಿ ಮುಂಬೈ ಜಗತ್ತಿನಲ್ಲೇ ಅಗ್ರಸ್ಥಾನದಲ್ಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇದೇ ಪಟ್ಟಿಯಲ್ಲಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ಬ್ರಿಟನ್‌ನ ಕಾರು ಶೇರಿಂಗ್ Read more…

ಇಲ್ಲಿದೆ ಸಂಚಾರಕ್ಕೆ ಮುಕ್ತವಾಗಲಿರುವ ವಿಶ್ವದ ಅತಿ ಉದ್ದದ ಹೆದ್ದಾರಿಯ ವಿಶೇಷತೆ

ದೇಶದ ಆರ್ಥಿಕತೆಯ ಪ್ರಗತಿಗೊಂದು ಹೊಸ ದಿಕ್ಕನ್ನೇ ಕೊಡಬಲ್ಲಷ್ಟು ದೊಡ್ಡದಾದ ಯೋಜನೆಯಾದ ದೆಹಲಿ – ಮುಂಬೈ ಎಕ್ಸ್‌ಪ್ರೆಸ್‌ ವೇಯ ಕಾಮಗಾರಿ ಪ್ರಗತಿಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಎರಡು ದಿನಗಳ Read more…

ಬಸ್ ಅಡಿ ಸಿಲುಕಿದರೂ ಪವಾಡ ಸದೃಶವಾಗಿ ಪಾರಾದ ಬೈಕರ್‌…..!

ಬೈಕರ್‌ ಒಬ್ಬರ ಮೇಲೆ ಬಸ್ ಒಂದು ಹರಿದು ಹೋದರೂ ಆತ ಪವಾಡಸದೃಶವಾಗಿ ಪಾರಾದ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ಜರುಗಿದೆ. ಜಿಎಸ್‌ಆರ್‌ಟಿಸಿ ಬಸ್ ಒಂದನ್ನು ಓವರ್‌ಟೇಕ್ ಮಾಡಲು ಮುಂದಾದ ಬೈಕರ್‌ Read more…

BIG BREAKING: ಹಬ್ಬಕ್ಕೆ ಊರಿಗೆ ಹೊರಟವರಿಗೆ ಭರ್ಜರಿ ಗುಡ್ ನ್ಯೂಸ್; 261 ಗಣಪತಿ ವಿಶೇಷ ರೈಲು ಸಂಚಾರ ಘೋಷಣೆ

ನವದೆಹಲಿ: ಗಣಪತಿ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹೆಚ್ಚುವರಿ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಭಾರತೀಯ ರೈಲ್ವೇ 261 ಗಣಪತಿ ವಿಶೇಷ ರೈಲುಗಳನ್ನು ಓಡಿಸಲಿದೆ. ವಿಶೇಷ ದರದಲ್ಲಿ Read more…

ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿದ ಲಾರಿ ಚಾಲಕ ಅರೆಸ್ಟ್

ಸಂಚಾರೀ ಪೊಲೀಸ್ ಪೇದೆಯೊಬ್ಬರ ಮೇಲೆ ಕೈ ಮಾಡಿದ ಲಾರಿ ಚಾಲಕನೊಬ್ಬನನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಮುಂಬಯಿಯಿಂದ ಬರುತ್ತಿದ್ದ ತನ್ನ ಲಾರಿಯನ್ನು ನಗರ ಪ್ರವೇಶಿಸದಂತೆ ತಡೆ ಹಿಡಿದ ಪೇದೆ ಚಂದ್ರಶೇಖರ್‌‌ Read more…

‌ʼಮಾರುತಿʼ ಪ್ರಿಯರಿಗೆ ಶಾಕ್: ಉತ್ಪಾದನಾ ವೆಚ್ಚದ ಕಾರಣಕ್ಕೆ ಎಲ್ಲಾ ಕಾರುಗಳ ಬೆಲೆ ಏರಿಕೆ

ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾದ ಕಾರಣ ಸೆಪ್ಟೆಂಬರ್‌ನಿಂದ ತನ್ನೆಲ್ಲಾ ವಾಹನಗಳ ಬೆಲೆ ಏರಿಸಲು ಮಾರುತಿ ಸುಜ಼ುಕಿ ನಿರ್ಧರಿಸಿದೆ. “ಬಹು ರೀತಿಯ ಉತ್ಪಾದನಾ ವೆಚ್ಚಗಳಲ್ಲಿ ಹೆಚ್ಚಳವಾದ ಕಾರಣ ಕಳೆದ ಒಂದು ವರ್ಷದಿಂದ Read more…

ವಿಡಿಯೋ: ಹೆದ್ದಾರಿ ನಡುವೆಯೇ ದಾರಿಹೋಕನ ಡಾನ್ಸ್

ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ನಮಗೂ ಇತರರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರಿಗೆ ರಸ್ತೆ ನಡವೆ ಸ್ಟಂಟ್ ಮಾಡುತ್ತಾ ಇರುವುದು ಒಂಥರಾ ಶೋಕಿ ಎನಿಸಿಬಿಟ್ಟಿದೆ. ಇಂಥದ್ದೇ Read more…

2000 ಕಿಮೀ ಸಂಚರಿಸಿ ’ಒಲಿಂಪಿಕ್’ ಬಿರುದು ಪಡೆದಿದ್ದ ಬಾವಲಿ ಬೆಕ್ಕಿಗೆ ಬಲಿ

ಬ್ರಿಟನ್‌‌ನಿಂದ ರಷ್ಯಾದವರೆಗೂ 2000 ಕಿಮೀ ದೂರ ಕ್ರಮಿಸಿ ’ಒಲಿಂಪಿಕ್’ ಬಿರುದು ಪಡೆದ ಬಾವಲಿಯೊಂದು ಪುಟ್ಟ ಊರೊಂದರಲ್ಲಿ ಬೆಕ್ಕಿನ ದಾಳಿಗೆ ಮೃತಪಟ್ಟಿದೆ. ರಷ್ಯಾದ ಸ್ಕೋವ್‌ ಪ್ರದೇಶದ ಮೊಲ್ಗಿನೋ ಎಂಬ ಹಳ್ಳಿಯಲ್ಲಿದ್ದ Read more…

ಬಸ್ ಅಪಘಾತದಲ್ಲಿ ಪವಾಡಸದೃಶವಾಗಿ ಬದುಕುಳಿದ 22 ಪ್ರಯಾಣಿಕರು

ರಾಷ್ಟ್ರೀಯ ಹೆದ್ದಾರಿ 707ರಲ್ಲಿ ಘಟಿಸಿದ ಈ ಘಟನೆಯು ಸಿರ್ಮೌರ್‌ ಜಿಲ್ಲೆಯ ಶಿಲ್ಲಾಯ್‌ನ ಬೊಹ್ರಾದ್ ಪ್ರದೇಶದಲ್ಲಿ ಜರುಗಿದೆ. ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಗೆ ತರಲಾಗಿದೆ. ಕೊನೆಯ ಪ್ರಯಾಣಿಕನ ರಕ್ಷಣೆ Read more…

ಪ್ರೇಯಸಿಯನ್ನು ಕಾರಿನ ಮೇಲೆ ಕಟ್ಟಿ ಊರೆಲ್ಲಾ ಅಡ್ಡಾಡಿದ ಭೂಪ

ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಗಿಟ್ಟಿಸಲು ತಾನೊಬ್ಬ ಇನ್‌ಸ್ಟಾಗ್ರಾಂ ಇನ್‌ಫ್ಲುಯೆನ್ಸರ್‌ ಎಂದು ಹೇಳಿಕೊಳ್ಳುವ ಸೆರ್ಜಿ ಕೊಸೆಂಕೋ ಎಂಬ ಈತ ಮಾಸ್ಕೋದ ಬೀದಿಗಳಲ್ಲಿ ತನ್ನ ಗರ್ಲ್‌ಫ್ರೆಂಡ್‌ ಅನ್ನು ಕಾರಿನ ಮೇಲ್ಛಾವಣಿಗೆ ಕಟ್ಟಿ Read more…

ಕಾರಿನ ಡ್ಯಾಶ್‌ ಕ್ಯಾಮರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯ ಸೆರೆ

ಓವರ್‌ಟೇಕ್ ಮಾಡುವ ಭರದಲ್ಲಿ ಎಸ್‌ಯುವಿ ಕಾರೊಂದು ಬೈಕರ್‌ಗಳಿಗೆ ಗುದ್ದಿದ್ದ ಘಟನೆ ತಮಿಳು ನಾಡಿನ ಸೇಲಂನಲ್ಲಿ ಜರುಗಿದೆ. ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಸಾಮಾಜಿಕ ಜಾಲತಾಣಗಲ್ಲಿ ಶೇರ್‌ ಮಾಡಲಾಗಿದೆ. ಮಳೆ Read more…

ಆಟೋ ಪೈಲಟ್ ಕಾರ್ ಮಾಡಿದ ಯಡವಟ್ಟಿನ ವಿಡಿಯೋ ಶೇರ್‌ ಮಾಡಿದ ಗ್ರಾಹಕ

ಚಂದ್ರನನ್ನು ಹಳದಿ ಬಣ್ಣದ ಸಂಚಾರಿ ಸಿಗ್ನಲ್ ದೀಪವೆಂದು ತಪ್ಪಾಗಿ ಅರ್ಥೈಸಿಕೊಂಡ ಟೆಸ್ಲಾ ಕಾರಿನ ಆಟೋಪೈಲಟ್ ಫೀಚರ್‌ನ ವಿಡಿಯೋವೊಂದನ್ನು ಜೋರ್ಡನ್ ನೆಲ್ಸನ್ ಹೆಸರಿನ ನೆಟ್ಟಿಗರೊಬ್ಬರು ಶೇರ್‌ ಮಾಡಿಕೊಂಡಿದ್ದಾರೆ. ಬಹಳ ಜನಪ್ರಿಯವಾಗಿರುವ Read more…

ಯಾವಾಗ ಹೆಚ್ಚಾಗಲಿದೆ ಕೊರೊನಾ 3 ನೇ ಅಲೆ…? ಇಲ್ಲಿದೆ ʼಲೋಕಲ್‌ ಸರ್ಕಲ್ಸ್ʼ ವರದಿ

ಆಗಸ್ಟ್‌-ಸೆಪ್ಟೆಂಬರ್‌ನಲ್ಲಿ 28%ನಷ್ಟು ದೇಶವಾಸಿಗಳು ಹಬ್ಬಗಳನ್ನು ಆಚರಿಸಲು ದೇಶಾದ್ಯಂತ ಟ್ರಾವೆಲ್ ಮಾಡುವ ಪ್ಲಾನ್ ಇಟ್ಟುಕೊಂಡಿರುವ ಕಾರಣ ಕೋವಿಡ್‌ ಸೋಂಕಿನ ಮೂರನೇ ಅಲೆಯ ರಿಸ್ಕ್‌ ಇನ್ನಷ್ಟು ಹೆಚ್ಚಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. Read more…

ಹೆದ್ದಾರಿಯಲ್ಲಿ ಬರೋಬ್ಬರಿ 20 ಟನ್ ಟೊಮ್ಯಾಟೋ ಚೆಲ್ಲಾಪಿಲ್ಲಿ…!

ಮುಂಬೈ ಮಹಾನಗರದ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ 20 ಟನ್‌ಗಳಷ್ಟು ಟೊಮ್ಯಾಟೋ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರಣ ಪಕ್ಕದ ಥಾಣೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸಂಭವಿಸಿತ್ತು. Read more…

ಎಡಬಿಡದೆ ಸುರಿದ ಮಳೆಗೆ ಮಾಯಾನಗರಿಯ ರಸ್ತೆಗಳು ಜಲಾವೃತ

ಮಾಯಾನಗರಿ ಮುಂಬಯಿಯ ಹಲವೆಡೆ ಬುಧವಾರ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿದ್ದು, ರಸ್ತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮವಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿರುವ ಕಾರಣ ಸಂಚಾರಕ್ಕೆ ತೀವ್ರ Read more…

ಬಿದ್ದುಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ

ಮನಸೋಯಿಚ್ಛೆ ಮಿನಿ ಟ್ರಕ್ ಚಾಲನೆ ಮಾಡುತ್ತಿದ್ದ ಚಾಲಕನಿಂದಾಗಿ ಅದರಲ್ಲಿದ್ದ ಪ್ರಯಾಣಿಕರಿಗೆ ’ಧರ್ಮದೇಟು’ ಬಿದ್ದ ಘಟನೆಯೊಂದು ಟೋಲ್ ಪ್ಲಾಜ಼ಾ ಒಂದರ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್‌ Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ಈ 10 ದೇಶಗಳಲ್ಲೂ ಮಾನ್ಯತೆ ಹೊಂದಿದೆ ಭಾರತದ ʼಡ್ರೈವಿಂಗ್ ಲೈಸೆನ್ಸ್ʼ

ಡ್ರೈವಿಂಗ್ ಮಾಡುವುದು ಅನೇಕ ಮಂದಿಗೆ ಭಾರೀ ಮೆಚ್ಚಿನ ಹವ್ಯಾಸ. ಆದರಲ್ಲೂ ರಜೆಯಲ್ಲಿರುವ ವೇಳೆ ವಿದೇಶೀ ನೆಲಗಳಲ್ಲಿ ಡ್ರೈವಿಂಗ್ ಮಾಡುವುದು ಉಳ್ಳವರ ಕಾಸ್ಟ್ಲಿ ಹವ್ಯಾಸಗಳಲ್ಲಿ ಒಂದು. ಭಾರತದ ಚಾಲನಾ ಪರವನಾಗಿ Read more…

ಮದುವೆಗೆ 40 ಮಂದಿಗೆ ಅವಕಾಶ, ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ: ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ ನಿರ್ಬಂಧ ತೆರವುಗೊಳಿಸಲಿದ್ದು, ಅನ್ ಲಾಕ್ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಮುಂದುವರಿಸಲು ನಿರ್ಧರಿಸಲಾಗಿದೆ. ಶುಕ್ರವಾರ ರಾತ್ರಿ 7 ರಿಂದ ಸೋಮವಾರ ಬೆಳಗ್ಗೆ Read more…

ಅನ್ ಲಾಕ್: ಬಸ್, ಮೆಟ್ರೋ ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್..? ನೈಟ್ ಕರ್ಫ್ಯೂ ಸಮಯದಲ್ಲಿ ಬದಲಾವಣೆ ಸಾಧ್ಯತೆ

ಬೆಂಗಳೂರು: ಸೋಮವಾರದಿಂದ ಶೇಕಡ 60 ರಷ್ಟು ಅನ್ಲಾಕ್  ಮಾಡಿ ಶೇಕಡ 40 ರಷ್ಟು ಲಾಕ್ ಡೌನ್ ಮುಂದುವರಿಕೆ ಮಾಡಲು ಸಿಎಂ ನೇತೃತ್ವದ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಕೆಎಸ್ಸಾರ್ಟಿಸಿ, ಬಿಎಂಟಿಸಿ Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ಮೂರು ಕಿಲೋಮೀಟರ್‌ನಷ್ಟು ದೂರವನ್ನು ರಿವರ್ಸ್ ಗೇರ್‌ನಲ್ಲಿ ಲಾರಿ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಾಹನದ ಬ್ರೇಕ್‌ಗಳು ವಿಫಲಗೊಂಡ ಕಾರಣ ಅದರ ಚಾಲಕ ಹೀಗೆ ಮಾಡಿದ್ದಾನೆ. ಈ ಘಟನೆಯು Read more…

ರೈಲು ಪ್ರಯಾಣಿಕರಿಗೆ ನೈರುತ್ಯ ರೈಲ್ವೆ ಗುಡ್ ನ್ಯೂಸ್: ಸಂಚಾರ ಸೇವೆ ವಿಸ್ತರಣೆ

ದಾವಣಗೆರೆ: ನೈರುತ್ಯ ರೈಲ್ವೆ ವಿಭಾಗವು ಹೌರಾ-ಮೈಸೂರು (08117) ಬೇಸಿಗೆ ವಿಶೇಷ ಸೂಪರ್ ಫಾಸ್ಟ್ ವೀಕ್ಲಿ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಮೇ 7 ರಿಂದ ಜೂನ್ 25 ರವರೆಗೆ Read more…

ದ್ವಿಚಕ್ರ ವಾಹನ ಸವಾರರೇ ಎಚ್ಚರ: ಈ ತಪ್ಪು ಮಾಡಿದ್ರೆ ದಂಡ ನಿಶ್ಚಿತ

ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇದು ಅಪಘಾತಕ್ಕೆ ಕಾರಣವಾಗ್ತಿದೆ. ಚಾಲಕರು ನಿಯಮ ಪಾಲನೆ ಮಾಡುವುದನ್ನು ಅನಿವಾರ್ಯ ಮಾಡುವ ನಿಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ಹೆಚ್ಚಿನ Read more…

ಪ್ರಯಾಣಿಕ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಸಿಹಿಸುದ್ದಿ

ತಮ್ಮ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರು ಕಳೆದ ಆರು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಹೀಗಾಗಿ ಸಂಸ್ಥೆಯ ಬೆರಣಿಕೆಯ ಬಸ್ಸುಗಳಷ್ಟೇ ಸಂಚಾರ Read more…

‘ಶ್ರಮಿಕ ವಿಶೇಷ ರೈಲು’ ಓಡಿಸುವ ಬಗ್ಗೆ ರೈಲ್ವೆ ಇಲಾಖೆಯಿಂದ ಮಹತ್ವದ ಹೇಳಿಕೆ

ದೇಶದಾದ್ಯಂತ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಸೋಂಕು ನಿಯಂತ್ರಣಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅದರಲ್ಲೂ ಸೋಂಕಿನ ಪ್ರಮಾಣ Read more…

ಇ-ಚಲನ್ ಪಾವತಿ ಬಗ್ಗೆ ಇಲ್ಲಿದೆ ಮಾಹಿತಿ

ಭಾರತದಲ್ಲಿ ಅಪಘಾತದ ಸಂಖ್ಯೆ ಹೆಚ್ಚಾಗ್ತಿದೆ. ರಸ್ತೆ ಅಪಘಾತ ತಪ್ಪಿಸಿ, ಸುರಕ್ಷಿತ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗ್ತಿದೆ. ರಸ್ತೆ ಅಪಘಾತಕ್ಕೆ ಮುಖ್ಯ ಕಾರಣ, ಸಂಚಾರಿ ನಿಯಮದ ಉಲ್ಲಂಘನೆ. ಸಂಚಾರಿ ನಿಯಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...