alex Certify ಸಂಗ್ರಹ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯಗಳಿಗೆ ಹೆಚ್ಚಿದ ಪ್ರವಾಸಿಗರ ಭೇಟಿ: 9 ತಿಂಗಳಲ್ಲಿ 75.72 ಕೋಟಿ ರೂ. ಆದಾಯ

ಮೈಸೂರು: ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧೀನದ ಮೃಗಾಲಯಗಳಲ್ಲಿ ಕಳೆದ 9 ತಿಂಗಳಲ್ಲಿ 75.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ. 2022ರ ಏಪ್ರಿಲ್ 1 ರಿಂದ ಡಿಸೆಂಬರ್ 31ರವರೆಗಿನ 9 Read more…

ಫುಟ್​ಬಾಲ್​ ಆಟಗಾರನ ಚಿಕಿತ್ಸೆಗೆ 66 ಕೋಟಿ ರೂ. ಸಂಗ್ರಹ

ಅಮೆರಿಕನ್​ ಫುಟ್​ಬಾಲ್​ ಆಟಗಾರ ಡಮರ್ ಹ್ಯಾಮ್ಲಿನ್ ಕಳೆದ ವಾರ ಆಟದ ಸಮಯದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ನಂತರ, ಅವರ ಚಿಕಿತ್ಸೆಗಾಗಿ ಆನ್‌ಲೈನ್ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಇದು ಇಲ್ಲಿಯವರೆಗೆ Read more…

ತಿರುಪತಿಯಲ್ಲಿ ವೈಕುಂಠ ಏಕಾದಶಿ ದಿನ ದಾಖಲೆಯ ಕಾಣಿಕೆ: ಒಂದೇ ದಿನ 7.68 ಕೋಟಿ ರೂ. ಸಂಗ್ರಹ

ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಾರೆ. ಹೀಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಕಾಣಿಕೆ ಸಲ್ಲಿಸುತ್ತಾರೆ. Read more…

ಶೇ. 15 ರಷ್ಟು ಏರಿಕೆಯಾದ ಜಿ.ಎಸ್.ಟಿ. ಸಂಗ್ರಹ: ಡಿಸೆಂಬರ್ ನಲ್ಲಿ 1.5 ಲಕ್ಷ ಕೋಟಿ ರೂ. ಕಲೆಕ್ಷನ್

ನವದೆಹಲಿ: 2022 ರ ಡಿಸೆಂಬರ್‌ ನಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಆದಾಯವು ಸುಮಾರು 1.50 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ತಿಂಗಳ ಜಿಎಸ್‌ಟಿ Read more…

ಭಾರತ ಭರ್ಜರಿ ವಿಜಯ ಸಾಧಿಸಿದ 1962, 1965, 1971 ರ ಯುದ್ಧಗಳ ಯಾವುದೇ ದಾಖಲೆಗಳೇ ಇಲ್ಲ: NAI

ನ್ಯಾಷನಲ್ ಆರ್ಕೈವ್ಸ್ ಆಫ್ ಇಂಡಿಯಾ(NAI) 1962, 1965 ಮತ್ತು 1971 ರ ಯುದ್ಧಗಳ ದಾಖಲೆಗಳನ್ನು ಹೊಂದಿಲ್ಲ ಎಂದು ಎನ್ಎಐ ಡೈರೆಕ್ಟರ್ ಜನರಲ್ ಚಂದನ್ ಸಿನ್ಹಾ ಹೇಳಿದ್ದಾರೆ. NAI ಭಾರತ Read more…

Good News: ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಲು ಪೇಟಿಎಂನಿಂದ ‘ಹೆಲ್ತ್ ಲಾಕರ್’

ನವದೆಹಲಿ: ಪೇಟಿಎಂ ಹೊಸದೊಂದು ಫೀಚರ್​ ಆರಂಭಿಸಿದೆ. ಇದರಲ್ಲಿ ಬಳಕೆದಾರರು ತಮ್ಮ ಆರೋಗ್ಯ ದಾಖಲೆಗಳನ್ನು ಸಂಗ್ರಹಿಸಬಹುದಾಗಿದೆ. ಇದಕ್ಕಾಗಿ ಪೇಟಿಎಂನಿಂದ ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಯ ಹೆಲ್ತ್ ಲಾಕರ್ (ABHA health Read more…

ಸತತ 9ನೇ ತಿಂಗಳಲ್ಲಿ 1.4 ಲಕ್ಷ ಕೋಟಿ ರೂ. ಗಡಿ ದಾಟಿದ GST ಆದಾಯ

ನವದೆಹಲಿ: ಜಿಎಸ್‌ಟಿ ಸಂಗ್ರಹ ನವೆಂಬರ್‌ ನಲ್ಲಿ 11% ರಷ್ಟು ಹೆಚ್ಚಾಗಿ ಸತತ ಒಂಬತ್ತನೇ ತಿಂಗಳಲ್ಲಿ 1.4 ಲಕ್ಷ ಕೋಟಿ ರೂ. ಆದಾಯ ಬಂದಿದೆ. ಹೆಚ್ಚಿದ ಗ್ರಾಹಕರ ಖರ್ಚು ಮತ್ತು Read more…

ಶಬರಿಮಲೆಯಲ್ಲಿ 10 ದಿನದಲ್ಲೇ 52 ಕೋಟಿ ರೂ. ಆದಾಯ

ಶಬರಿಮಲೆ: ಶಬರಿಮಲೆಯಲ್ಲಿ ನವೆಂಬರ್ 16 ರಿಂದ 25ರವರೆಗೆ ಒಟ್ಟು 52 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ. Read more…

ರೂಬಿಕ್ಸ್​ ಕ್ಯೂಬ್​ ಕ್ರೇಜಿ ಸಂಗ್ರಹದೊಂದಿಗೆ ಗಿನ್ನೆಸ್​ ವಿಶ್ವ ದಾಖಲೆ…!

ಬುದ್ಧಿಗೆ ಕೆಲಸ ಕೊಡುವ ಜಲ್​ ಕ್ಯೂಬ್​ ಅನೇಕರಿಗೆ ಇಷ್ಟ. ಆದರೆ, ಕೆಲ ಸಮಯದವರೆಗೆ ಇಷ್ಟವಾಗುತ್ತದೆ. ಅದು ಸಲೀಸೆನಿಸಿದ ಕೂಡಲೇ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ Read more…

ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನಿಗೆ ಭಕ್ತರಿಂದ ಸಾರ್ವಕಾಲಿಕ ದಾಖಲೆಯ ಕಾಣಿಕೆ

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ತಿರುಪತಿ ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಜುಲೈ ತಿಂಗಳಲ್ಲಿ ದಾಖಲೆಯ 139.46 ಕೋಟಿ ರೂ. ಸಂಗ್ರಹವಾಗಿದೆ. ದೇವಾಲಯದ ಇತಿಹಾಸದಲ್ಲಿಯೇ ಮಾಸಿಕ ಆದಾಯ 140 ಕೋಟಿ Read more…

ಹಣ ಗಳಿಸಲು ಕ್ಯಾನ್ಸರ್‌ ರೋಗಿಯಂತೆ ಬಿಂಬಿಸಿಕೊಂಡ ಮಹಿಳೆ; ವಂಚಿಸಿದಾಕೆಗೆ ವಿಧಿಸಿದ ದಂಡವೆಷ್ಟು ಗೊತ್ತಾ ?

ಇತ್ತೀಚೆಗೆ ತುರ್ತಾಗಿ ನೆರವಿನ ಅವಶ್ಯಕತೆ ಇದೆ ಎಂದು ವಾಟ್ಸಪ್​, ಫೇಸ್​ ಬುಕ್​ ಮತ್ತು ಇತರೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಕ್​ ಖಾತೆ ಸಹಿತ ಕೋರಿಕೆ ಬರುವುದನ್ನು ಕಂಡಿರಬಹುದು. ಇದರಲ್ಲಿ ಎಷ್ಟು Read more…

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು, ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ

ದಿನಕ್ಕೆ ಕೇವಲ 50 ರೂಪಾಯಿ ಉಳಿಸಿ ಶ್ರೀಮಂತರಾಗಬಹುದು. ಅದು ಹೇಗೆ ಎಂಬ ಸೂತ್ರದ ಬಗ್ಗೆ ಇಲ್ಲಿದೆ ಮಾಹಿತಿ. ಭವಿಷ್ಯದ ಯಾವುದೇ ಹಣಕಾಸಿನ ಗುರಿಯನ್ನು ಪೂರೈಸಲು, ಪ್ರಸ್ತುತದಲ್ಲಿ ಉಳಿಸುವ ಅವಶ್ಯಕತೆಯಿದೆ. Read more…

ಪೆಟ್ರೋಲ್ ಸೆಸ್ ನಿಂದ 27 ಲಕ್ಷ ಕೋಟಿ ರೂ. ಸಂಗ್ರಹಿಸಿದ ಕೇಂದ್ರ: ರಣದೀಪ್ ಸುರ್ಜೇವಾಲಾ

ಬೆಂಗಳೂರು: ತೈಲ ಬೆಲೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳಿಗೆ ಹೇಳಿದ್ದಾರೆ. ಮೊದಲು ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡಲಿ ಎಂದು Read more…

ಮಲೆ ಮಹದೇಶ್ವರ ದೇಗುಲದಲ್ಲಿ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹ

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದಾಖಲೆ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ. ಕಳೆದ 28 ದಿನಗಳಲ್ಲಿ 2,13,53,095 ರೂ. ಕಾಣಿಕೆ Read more…

GST ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ: ಮಾರ್ಚ್ ನಲ್ಲಿ ಗರಿಷ್ಠ 1.42 ಲಕ್ಷ ಕೋಟಿ ರೂ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯಿಂದ(ಜಿ.ಎಸ್‌.ಟಿ.) ಮಾರ್ಚ್ 2022 ರಲ್ಲಿ ಒಟ್ಟು ಆದಾಯ ಸಂಗ್ರಹ ಸಾರ್ವಕಾಲಿಕ ಗರಿಷ್ಠ 1,42,095 ಕೋಟಿ ರೂ.ಗೆ ಏರಿಕೆಯಾಗಿದೆ. ಇದು 2022 ರ ಜನವರಿಯಲ್ಲಿನ Read more…

ನಿಮ್ಮನ್ನು ಲಕ್ಷಾಧೀಶರನ್ನಾಗಿಸುತ್ತೆ ಈ 2 ರೂಪಾಯಿ ನಾಣ್ಯ….!

ಆನ್ಲೈನ್‌ನಲ್ಲಿ ಹಳೆಯ ಮತ್ತು ಅಪರೂಪದ ನಾಣ್ಯಗಳು ಲಕ್ಷಗಟ್ಟಲೆ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದು, ನಾಣ್ಯ ಸಂಗ್ರಹಕಾರರನ್ನು ಕ್ಷಣಾರ್ಧದಲ್ಲಿ ಸಿರಿವಂತರಾಗುವಂತೆ ಮಾಡುತ್ತಿವೆ. ಅಂತರ್ಜಾಲದಲ್ಲಿ, ಹಳೆಯ ಮತ್ತು ಸಂಗ್ರಹಿಸಬಹುದಾದ ಕರೆನ್ಸಿಗಳ ಆಸಕ್ತ ಖರೀದಿದಾರರ ಬಳಗ Read more…

ಸಾವಿರಾರು ರೂಪಾಯಿ ಗಳಿಸಿಕೊಡುತ್ತೆ ನಿಮ್ಮಲ್ಲಿರುವ 10 ಪೈಸೆಯ ಈ ನಾಣ್ಯ

ಕಳೆದ ಶತಮಾನದ ಅಪರೂಪದ ನಾಣ್ಯಗಳಿಗೆ ಆನ್ಲೈನ್‌‌ನಲ್ಲಿ ಭಾರೀ ಬೇಡಿಕೆ ಇದೆ. ತಮ್ಮ ಸಂಗ್ರಹದಲ್ಲಿರುವ ಹಳೆಯ ನಾಣ್ಯಗಳನ್ನು ಮಾರುವ ಮೂಲಕ ಮಂದಿ ಒಳ್ಳೆ ದುಡ್ಡು ಮಾಡುತ್ತಿದ್ದಾರೆ. ಇಂಥ ಒಂದು ಅವಕಾಶದಲ್ಲಿ, Read more…

ಲಕ್ಷಾಂತರ ರೂ. ಗಳಿಸಿಕೊಡುತ್ತೆ ಈ ರೂಪಾಯಿ ನಾಣ್ಯ…!

ಸಂಗ್ರಹಿಸಬಲ್ಲ ಹಳೆ ನಾಣ್ಯಗಳಿಗೆ ಭಾರೀ ಬೇಡಿಕೆ ಇದ್ದು, ಅಪರೂಪದ ನಾಣ್ಯಗಳಿಗೆ ಕಳೆದ ಕೆಲ ತಿಂಗಳುಗಳಿಂದ ವಿಪರೀತ ಡಿಮ್ಯಾಂಡ್ ಇದೆ. ಹಳೆಯ ಅಪರೂಪದ ನಾಣ್ಯಗಳ ಸಂಗ್ರಹಗಾರರಿಗೆ ಇತ್ತೀಚಿನ ದಿನಗಳಲ್ಲಿ ಅವುಗಳನ್ನು Read more…

ತುರ್ತು ಸಹಾಯವಾಣಿಗೆ ಕರೆ ಮಾಡಿದ ಪುಟ್ಟ ಕಂದನ ಬೇಡಿಕೆ ಏನಿತ್ತು ಗೊತ್ತಾ…? ಕ್ಯೂಟ್‌ ಆಗಿದೆ ಈ ಸಂಭಾಷಣೆಯ ವಿಡಿಯೋ

ಪೊಲೀಸರಿಗೆ ಬರುವ ತುರ್ತು ಕರೆಗಳಲ್ಲಿ ಎಲ್ಲವೂ ಸೀರಿಯಸ್ ಆಗಿರುವುದಿಲ್ಲ. ಇಲ್ಲೊಬ್ಬ ಪುಟಾಣಿ ಕ್ಯೂಟ್ ಕಾರಣವೊಂದಕ್ಕೆ ತುರ್ತು ಸಹಾಯವಾಣಿಗೆ ಕರೆ ಮಾಡಿ ತನ್ನ ಆಟಿಕೆಗಳ ಸಂಗ್ರಹವನ್ನು ಬಂದು ನೋಡಲು ಕೋರಿ Read more…

1200 ಕಾರುಗಳನ್ನು ಹೊಂದಿರುವ ಈತನ ಹೆಸರಲ್ಲಿದೆ ʼಗಿನ್ನೆಸ್‌ʼ ದಾಖಲೆ

ವಿವಿಧ ಕಂಪನಿಗಳ ಐಷಾರಾಮಿ ಕಾರುಗಳನ್ನು ಖರೀದಿ ಮಾಡುತ್ತಾ, ಅವುಗಳಿಗಾಗಿಯೇ ಗ್ಯಾರೇಜ್‌ ನಿರ್ಮಿಸುವುದು ಹಲವು ಧನಿಕರ ಹವ್ಯಾಸವಾಗಿದೆ. ಆದರೆ 1,200 ಕಾರುಗಳನ್ನು ಹೊಂದಿರುವವನು ಮಾತ್ರ ಕಾರುಗಳಿಗೆ ಗ್ಯಾರೇಜ್‌ ಬದಲು ಸಣ್ಣ Read more…

ನಿಮ್ಮ ಬಳಿ ಇದೆಯಾ ಈ 2 ರೂ. ನಾಣ್ಯ…? ಹಾಗಾದ್ರೆ ನಿಮಗಿದೆ ಲಕ್ಷಾಂತರ ರೂ. ಗಳಿಸುವ ಅವಕಾಶ

ಹಳೆಯ ನಾಣ್ಯಗಳು ಹಾಗೂ ನೋಟುಗಳಿಗೆ ಆನ್ಲೈನ್‌ನಲ್ಲಿ ಯಾವಾಗಲೂ ಬೇಡಿಕೆ ಇರುತ್ತದೆ. ಕೆಲವೊಂದು ಅಪರೂಪದ ನಾಣ್ಯಗಳು ಲಕ್ಷಾಂತರ ರೂಪಾಯಿಗಳಿಗೆ ಬಿಕರಿಯಾಗುತ್ತವೆ. ನಿಮ್ಮ ಬಳಿ 2 ರೂಪಾಯಿ ಮುಖಬೆಲೆಯ ಈ ನಾಣ್ಯ Read more…

BIG NEWS: ಲಕ್ಷ ಕೋಟಿ ದಾಟಿದ ಜಿ.ಎಸ್‌.ಟಿ ಯ ಆಗಸ್ಟ್‌ ಕಲೆಕ್ಷನ್

ಸತತ ಎರನೇ ತಿಂಗಳಲ್ಲಿ ಒಂದು ಲಕ್ಷ ಕೋಟಿ ರೂಪಾಯಿ ಮಟ್ಟ ದಾಟಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಗಸ್ಟ್‌ನಲ್ಲಿ 1.12 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ವರ್ಷದ Read more…

ಬೆಂಗಳೂರು ಪೊಲೀಸರ ಭರ್ಜರಿ ಬೇಟೆ: 20 ಕೆಜಿ ಅಂಬರ್ ಗ್ರೀಸ್ ಜಪ್ತಿ, ನಾಲ್ವರು ಅರೆಸ್ಟ್

ಬೆಂಗಳೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ಬೆಂಗಳೂರು ಪೊಲೀಸರು ಬರೋಬ್ಬರಿ 20 ಕೋಟಿ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ವಶಕ್ಕೆ ಪಡೆದಿದ್ದಾರೆ. ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ Read more…

ಮನೆಯಲ್ಲಿ ಹೀಗೆ ಸ್ಟೋರ್ ಮಾಡಿ ಹಸಿರು ಬಟಾಣಿ

ಪಲಾವ್ ರುಚಿ ಹೆಚ್ಚಿಸುವ ಹಸಿರು ಬಟಾಣಿ ಸೇವಿಸಲು ಚಳಿಗಾಲದವರೆಗೆ ಕಾಯಬೇಕಾಗಿಲ್ಲ. ಮಾರುಕಟ್ಟೆಯಲ್ಲಿ ಎಲ್ಲ ಋತುವಿನಲ್ಲೂ ಬಟಾಣಿ ಸಿಗುತ್ತದೆ. ಆದ್ರೆ ಬಟಾಣಿ ರುಚಿ ಚಳಿಗಾಲದಲ್ಲಿ ಹೆಚ್ಚಾಗುತ್ತದೆ. ಹಸಿರು ಬಟಾಣಿಯನ್ನು ಮನೆಯಲ್ಲಿ Read more…

ಜನರ ಹಣ ಬಳಕೆ ವಿಧಾನ ಬದಲಿಸಿದ ಕೊರೊನಾ..! ಎಟಿಎಂನಿಂದ ಹಣ ವಿತ್ ಡ್ರಾ, ಆನ್ಲೈನ್ ಮೂಲಕ ಪಾವತಿ

ಕೊರೊನಾ ಹಣದ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ದೊಡ್ಡ ಬದಲಾವಣೆ ತಂದಿದೆ. ಕೊರೊನಾ ಎರಡನೇ ಅಲೆ ಜನರಲ್ಲಿ ಭಯ ಹುಟ್ಟಿಸಿದೆ. ಇದರ ಪರಿಣಾಮವಾಗಿ ಜನರು ಎಟಿಎಂಗಳಿಂದ ಹೆಚ್ಚಿನ ಹಣವನ್ನು ವಿತ್ Read more…

BREAKING: ಮೇ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ಕುಸಿತ, 1.02 ಲಕ್ಷ ಕೋಟಿ ರೂ.ಗೆ ಇಳಿಕೆ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮೇ ತಿಂಗಳ ಆದಾಯ ಸಂಗ್ರಹ ಏಪ್ರಿಲ್ ಗಿಂತ ಕುಸಿತ ಕಂಡಿದೆ. ಎಪ್ರಿಲ್ ತಿಂಗಳಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ Read more…

E=mc2 ಎಂಬ ಐನ್‌ಸ್ಟೀನ್‌ ಕೈಬರಹದ ಪತ್ರ ಬರೋಬ್ಬರಿ $1.2 ದಶಲಕ್ಷಕ್ಕೆ ಹರಾಜು

ಭೌತಶಾಸ್ತ್ರಕ್ಕೆ ಹೊಸ ಆಯಾಮವನ್ನೇ ಕೊಟ್ಟ ವಿಶ್ವಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್‌ ಕೈಬರಹದಲ್ಲೇ ಇರುವ ಅವರದ್ದೇ ಸೂತ್ರವಾದ E=mc2 ಎಂದು ಬರೆಯಲಾದ ಪತ್ರವೊಂದು $1.2 ದಶಲಕ್ಷಕ್ಕೂ ಹೆಚ್ಚಿನ ಮೊತ್ತಕ್ಕೆ ಬಿಕರಿಯಾಗಿದೆ. Read more…

10 ಸಾವಿರಕ್ಕೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ 1 ಲಕ್ಷ

ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೆಲವರು ಸ್ವಂತ ಉದ್ಯೋಗ ಶುರು ಮಾಡುವ ಆಲೋಚನೆಯಲ್ಲಿದ್ದಾರೆ. ನೀವೂ ಕಡಿಮೆ ಬಜೆಟ್ ನಲ್ಲಿ ವ್ಯವಹಾರ ಶುರು ಮಾಡಲು ಬಯಸಿದ್ದರೆ ತ್ಯಾಜ್ಯ ವ್ಯವಹಾರ Read more…

ವರ್ಷವಿಡಿ ಉದುರಿದ ಕೂದಲು ಸಂಗ್ರಹಿಸಿ ಕೃತಕ ಜುಟ್ಟು ಮಾಡಿದ ಮಹಿಳೆ

ವಿಶಿಷ್ಟವಾದ ಚಟುವಟಿಕೆಗೆ ತಮ್ಮ ಗಮನ ಹಾಗೂ ಶಕ್ತಿ ಕೇಂದ್ರೀಕರಿಸುವ ಅನೇಕ ಮಂದಿ ನಮ್ಮ ಸುತ್ತಲೂ ಇದ್ದಾರೆ. ಇಲ್ಲೊಬ್ಬರು ವರ್ಷವಿಡೀ ಉದುರುವ ತಮ್ಮ ಕೂದಲನ್ನು ಸಂಗ್ರಹಿಸಿ, ಅದರಿಂದ ಕೃತಕ ಜುಟ್ಟು Read more…

ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡು ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದೂವರೆ ತಿಂಗಳಲ್ಲಿ ದಾಖಲೆಯ 1.98 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ದೇವಾಲಯದ 31 ಹರಕೆ ಹುಂಡಿಗಳಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...