alex Certify ಸಂಕೇತ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆ ಹಸ್ತದಲ್ಲಿ ಈ ರೇಖೆಯಿದ್ರೆ ಆಕೆ ಜೀವನದಲ್ಲಿ ದೊರೆಯಲಿದೆ ಸುಖ-ಶಾಂತಿ, ಸೌಭಾಗ್ಯ

ಸಾಮಾನ್ಯವಾಗಿ ಪ್ರತಿಯೊಬ್ಬರ ಹಸ್ತ ರೇಖೆಗಳು ಬೇರೆ ಬೇರೆಯಾಗಿರುತ್ತವೆ. ಹಸ್ತದಲ್ಲಿರುವ ರೇಖೆಗಳು ಬೇರೆ ಬೇರೆ ಆಕೃತಿ, ಅಕ್ಷರ ರೂಪದಲ್ಲಿರುತ್ತವೆ. ಹಸ್ತದ ರೇಖೆಗಳು ಕರ್ಮಕ್ಕೆ ತಕ್ಕಂತೆ ಬದಲಾಗುತ್ತದೆ ಎಂದು ನಂಬಲಾಗಿದೆ. ರೇಖೆಗಳು Read more…

ಗೊರಕೆಯನ್ನು ನಿರ್ಲಕ್ಷಿಸಬೇಡಿ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು…..!

ನಿದ್ದೆಯಲ್ಲಿ ಗೊರಕೆ ಹೊಡೆಯುವುದು ಸಾಮಾನ್ಯ. ಈ ಸಮಸ್ಯೆ ಬಹುತೇಕ ಜನರಲ್ಲಿ ಕಂಡುಬರುತ್ತದೆ. ಆದರೆ ಗೊರಕೆಯ ತೊಂದರೆಯನ್ನು ಲಘುವಾಗಿ ಪರಿಗಣಿಸಬಾರದು, ಏಕೆಂದರೆ ಗೊರಕೆಯು ಅನೇಕ ಗಂಭೀರ ಸಮಸ್ಯೆಗಳಿಗೆ ಕಾರಣ ಮತ್ತು Read more…

ಮನೆಯಲ್ಲಿ ಈ 5 ವಸ್ತುಗಳ ದರ್ಶನವಾದರೆ ಅದು ಶುಭ ಸಂಕೇತ, ಸದ್ಯದಲ್ಲೇ ಧನಲಕ್ಷ್ಮಿಯ ಆಗಮನದ ಮುನ್ಸೂಚನೆ!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ಮನೆಗೆ ಬರುವ ಮೊದಲು ಅನೇಕ ರೀತಿಯ ಚಿಹ್ನೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅನೇಕ ಬಾರಿ ನಾವು ಆರ್ಥಿಕ ಸಮಸ್ಯೆಗಳಿಗೆ ಸಿಲುಕಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ  ಮಾನಸಿಕ Read more…

ಕ್ಯಾನ್ಸರ್ ಬರುವ ಮೊದಲು ದೇಹ ನೀಡುತ್ತದೆ ಈ ಸಂಕೇತ; ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯ….!

ಅನಾರೋಗ್ಯಕ್ಕೂ ಮುನ್ನ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಬಹಳಷ್ಟು ಬಾರಿ ಈ ಸಂಕೇತಗಳನ್ನು ಸಾಮಾನ್ಯವೆಂದು ಪರಿಗಣಿಸಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ತೊಂದರೆಗೆ ಸಿಲುಕಬಹುದು. ಯಾವುದೇ ರೀತಿಯ Read more…

ಜೀವನದಲ್ಲಿ ಸಕಾರಾತ್ಮಕ ಭಾವನೆ ಬರಲು ಮುಖ್ಯ ರಾಹು ಪ್ರಭಾವ

ಜಾತಕದಲ್ಲಿ ರಾಹು ಸ್ಥಾನ ಬಹಳ ಮುಖ್ಯ. ರಾಹು ಶುಭವಾಗಿದ್ದರೆ, ವ್ಯಕ್ತಿಯ ಮನಸ್ಸಿಗೆ ಒಳ್ಳೆಯ ಆಲೋಚನೆಗಳು ಬರುತ್ತವೆ. ಜೀವನದಲ್ಲಿ ಸಕಾರಾತ್ಮಕ ಭಾವನೆ ಬರುತ್ತದೆ. ಜೀವನದಲ್ಲಿ ಯಶಸ್ಸು ಲಭಿಸುತ್ತದೆ. ರಾಹು, ನಕಾರಾತ್ಮಕ Read more…

ಕನಸಿನಲ್ಲಿ ಇವು ಕಾಣಿಸಿಕೊಂಡರೆ ಶೀಘ್ರವೇ ಕೂಡಿ ಬರಲಿದೆ ʼಕಂಕಣ ಭಾಗ್ಯʼ

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ ನಮ್ಮ ಜೀವನದಲ್ಲಾಗುವ ಘಟನೆಗಳಿಗೂ ಸಂಬಂಧವಿರುತ್ತದೆ. ಶಾಸ್ತ್ರಗಳ ಪ್ರಕಾರ, ಮುಂದಾಗುವ ಘಟನೆಗಳ ಬಗ್ಗೆ ಕನಸು ನಮಗೆ ಸೂಚನೆ ನೀಡುತ್ತದೆ. ಕೆಲ Read more…

ನಿಮಗೆ ಬೆಳಗಿನ ಜಾವ ಇಂಥ ʼಕನಸುʼ ಬೀಳುತ್ತಾ …..? ಹಾಗಾದ್ರೆ ಇದರ ಅರ್ಥ ಏನು ಗೊತ್ತಾ….?

ಬೆಳಗಿನ ಜಾವ ಬೀಳುವ ಸ್ವಪ್ನಗಳು ನಿಜವಾಗುತ್ತವೆ ಎಂಬ ನಂಬಿಕೆಯಿದೆ. ಸ್ವಪ್ನಗಳು ಮುಂದಾಗುವ ಘಟನೆಗಳ ಬಗ್ಗೆ ಸಂಕೇತ ನೀಡುತ್ತವೆ ಎಂದೂ ನಂಬಲಾಗಿದೆ. ಬೆಳಗಿನ ಜಾವ ಬೀಳುವ ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ Read more…

ಈ ಸಂಕೇತ ನೀಡುತ್ತೆ ಲಕ್ಷ್ಮಿ ಕೃಪೆಗೆ ಪಾತ್ರರಾಗುವ ಮುನ್ಸೂಚನೆ

ದೇವಿ ಲಕ್ಷ್ಮಿ ಕೃಪೆಗೆ ಪಾತ್ರರಾಗೋದು ಕಷ್ಟ. ದೇವಿ ಲಕ್ಷ್ಮಿ ಒಮ್ಮೆ ಮನೆಯಲ್ಲಿ ನೆಲೆಸಿದ್ರೆ ಹಣದ ಹೊಳೆ ಹರಿಯುತ್ತದೆ. ಖುಷಿ, ಸಮೃದ್ಧಿಗೆ ಯಾವುದೇ ಕೊರತೆಯಾಗುವುದಿಲ್ಲ. ಆದ್ರೆ ಲಕ್ಷ್ಮಿ ಒಂದು ಜಾಗದಲ್ಲಿ Read more…

ನಿದ್ದೆಯಲ್ಲಿ ಕಾಣುವ ಈ ಕನಸು ನೀಡುತ್ತೆ ಸಾವಿನ ಸಂಕೇತ…..!

ಪ್ರತಿಯೊಬ್ಬರಿಗೂ ನಿದ್ದೆಯಲ್ಲಿ ಕನಸುಗಳು ಬೀಳುತ್ತವೆ. ಮಕ್ಕಳು, ವೃದ್ಧರು, ಯುವಕರು, ಮಹಿಳೆಯರು ಮತ್ತು ಪುರುಷರು ಹೀಗೆ ಎಲ್ಲರಿಗೂ ಕನಸು ಬೀಳುವುದು ಸಾಮಾನ್ಯ. ಈ ಕನಸುಗಳು ಕೆಲವೊಮ್ಮೆ ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ. Read more…

ಯಶಸ್ಸಿನ ಮುನ್ಸೂಚನೆ ನೀಡುತ್ತೆ ಈ ಸಾಮಾನ್ಯ ಘಟನೆ

ಯಶಸ್ಸು ಎಲ್ಲರಿಗೂ ಸಿಗುವಂತಹದ್ದಲ್ಲ. ಕೆಲವರು ಎಷ್ಟು ಕಷ್ಟಪಟ್ಟರೂ ಯಶಸ್ಸು ಸುಲಭವಾಗಿ ಸಿಗುವುದಿಲ್ಲ. ಕೆಲಸದ ಜೊತೆಗೆ ಅದೃಷ್ಟ ನಮ್ಮ ಜೊತೆಯಲ್ಲಿದ್ದರೆ ಮಾತ್ರ ಯಶಸ್ಸು ಸಾಧ್ಯ. ನೀವು ನಂಬಿ ಬಿಡಿ ಕೆಲವೊಂದು Read more…

ಈ ರೀತಿಯ 8 ʼಕನಸುʼ ನೀಡುತ್ತೆ ಶ್ರೀಮಂತರಾಗುವ ಸಂಕೇತ

ನಿದ್ರೆಯಲ್ಲಿ ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಕೆಲ ಸ್ವಪ್ನಗಳು ಶುಭವಾಗಿದ್ದರೆ ಮತ್ತೆ ಕೆಲ ಸ್ವಪ್ನ ಅಶುಭವಾಗಿರುತ್ತವೆ. ಕೆಲವೊಂದು ಸ್ವಪ್ನಗಳು ಶ್ರೀಮಂತರಾಗುವ ಸಂಕೇತ ನೀಡುತ್ತದೆ. ಕೆಲವರ ಸ್ವಪ್ನದಲ್ಲಿ ದೇವಾನುದೇವತೆಗಳ ದರ್ಶನವಾಗುತ್ತದೆ. Read more…

ಪಾರ್ಶ್ವವಾಯುವಿಗೆ ತುತ್ತಾಗುವ ವಾರದ ಮೊದಲೇ ಕಾಣಿಸಿಕೊಳ್ಳುತ್ತೆ ಮುನ್ಸೂಚನೆ; ಈ ಲಕ್ಷಣಗಳಿದ್ದರೆ ಕೂಡಲೇ ಅಲರ್ಟ್‌ ಆಗಿ…..!

ದಿಢೀರ್‌ ಸ್ಟ್ರೋಕ್‌ಗಳ ಬಗ್ಗೆ ನೀವು ಕೇಳಿರಬಹುದು. ಅದನ್ನು ಬ್ರೈನ್‌ ಸ್ಟ್ರೋಕ್‌ ಅಂತಾನೂ ಕರೆಯಲಾಗುತ್ತದೆ. ಇದು ದೀರ್ಘಾವಧಿಯ ಅಂಗವೈಕಲ್ಯ ಅಥವಾ ಸಾವಿಗೆ ಕಾರಣವಾಗಬಹುದು. ಮೆದುಳಿನ ಒಂದು ಭಾಗಕ್ಕೆ ರಕ್ತ ಪೂರೈಕೆಯನ್ನು Read more…

ಈ ವಸ್ತುಗಳು ಪದೇ ಪದೇ ಕೈ ತಪ್ಪಿ ಬಿದ್ರೆ ಅಶುಭ ಸಂಕೇತ

ಆತುರಾತುರವಾಗಿ ಕೆಲಸ ಮಾಡುವಾಗ ಕೆಲವೊಂದು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಆದ್ರೆ ಒಂದೇ ವಸ್ತು ಆಗಾಗ ಕೈ ಜಾರಿ ಕೆಳಗೆ ಬಿದ್ರೆ Read more…

ಬೆವರಿನ ವಾಸನೆಯನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಅದು ಗಂಭೀರ ಕಾಯಿಲೆಗಳ ಲಕ್ಷಣವೂ ಇರಬಹುದು…..!

ಬೆವರುವುದು ದೇಹದ ಸಾಮಾನ್ಯ ಪ್ರಕ್ರಿಯೆ. ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಬೆವರುವುದು ಅವಶ್ಯಕ. ಬೆವರು ಎಲ್ಲರಿಗೂ ಬರುತ್ತದೆ, ಆದರೆ ಬೆವರಿನ ವಾಸನೆ ಒಂದೇ ತೆರನಾಗಿ ಇರುವುದಿಲ್ಲ. ಬೆವರಿನ ದುರ್ನಾತದ ಹಿಂದೆ Read more…

ಹೃದಯಾಘಾತವಾಗುವ ತಿಂಗಳ ಮೊದಲೇ ಕಾಣಿಸಿಕೊಳ್ಳುತ್ತದೆ ಅಪಾಯದ ಸಂಕೇತ: ಇವುಗಳನ್ನು ನಿರ್ಲಕ್ಷಿಸಬೇಡಿ….!

ಹೃದಯಾಘಾತದಿಂದ ಸಾವಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳಪೆ ಆಹಾರ ಮತ್ತು ಜೀವನಶೈಲಿಯೇ ಇದಕ್ಕೆ ಕಾರಣ. ಹೃದಯಾಘಾತ ಇದ್ದಕ್ಕಿದ್ದಂತೆ ಬಂದೆರಗುವಂತಹ ಅಪಾಯ. ಆ ಸಮಯದಲ್ಲಿ ಚಿಕಿತ್ಸೆ ಸಿಗುವುದು ಕಷ್ಟ, ವೈದ್ಯರನ್ನು Read more…

ವಿಕಲಚೇತನರೇ ನಡೆಸುತ್ತಿದ್ದಾರೆ ಈ ರೆಸ್ಟೋರೆಂಟ್; ಆತ್ಮೀಯತೆಗೆ ಫಿದಾ ಆದ ಗ್ರಾಹಕರು

ಕಿವುಡು, ಮೂಕರು ಸೇರಿದಂತೆ ಕೆಲವೊಂದು ನ್ಯೂನ್ಯತೆ ಇರುವವರು ಎಲ್ಲ ಸರಿಯಿರುವವರಿಗಿಂತಲೂ ಹೆಚ್ಚಿನ ಶಕ್ತಿ, ಸಾಮರ್ಥ್ಯ ಹೊಂದಿರುತ್ತಾರೆ ಎನ್ನುವುದು ಸುಳ್ಳಲ್ಲ. ಆದರೆ ಹಲವಾರು ಬಾರಿ ಇಂಥವರನ್ನು ಕಡೆಗಣಿಸಲಾಗುತ್ತಿದೆ. ಆದರೆ ಪುಣೆಯ Read more…

ಪಾದಗಳಲ್ಲಿ ಇದ್ದಕ್ಕಿದ್ದಂತೆ ಈ ಲಕ್ಷಣಗಳು ಕಾಣಿಸಿಕೊಂಡರೆ ಎಚ್ಚೆತ್ತುಕೊಳ್ಳಿ, ಇದು ಗಂಭೀರ ಕಾಯಿಲೆಯ ಸಂಕೇತವಿರಬಹುದು!

ಸಕ್ಕರೆ ಕಾಯಿಲೆ ಅತ್ಯಂತ ಅಪಾಯಕಾರಿ. ಒಮ್ಮೆ ಅಂಟಿಕೊಂಡ್ರೆ ಜೀವನ ಪೂರ್ತಿ ಬೆನ್ನಟ್ಟುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನೀವು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮಧುಮೇಹವನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದ್ರೆ ಸುಲಭವಾಗಿ Read more…

ಗೊರಕೆಗೆ ಹೀಗೆ ಹೇಳಿ ‘ಗುಡ್ ಬೈ’

ಗೊರಕೆ ಬಹುತೇಕ ಎಲ್ಲರನ್ನೂ ಕಾಡುವ ಸಮಸ್ಯೆ. ಬಾಯಿ ತೆರೆದು ಮಲಗುವುದರಿಂದ ಹಾಗೂ ಟಾನ್ಸಿಲ್ ಹಿಂದಿನ ಮೃದು ಪ್ಯಾಲೆಟ್ ಕಂಪನದಿಂದ ಗೊರಕೆ ಬರುತ್ತದೆ. ಗೊರಕೆ ಕೇವಲ ಶಬ್ಧ ಮಾತ್ರವಲ್ಲ, ಇದೊಂದು Read more…

ಮನೆಗೆ ʼಮೂಗಿಲಿʼ ಬಂದ್ರೆ ಏನು ಸಂಕೇತ ಗೊತ್ತಾ…..?

ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಶುಭ-ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲಿಗಳು ಮನೆಗೆ ಬರುತ್ತವೆ. ಅದ್ರಲ್ಲಿ ಅನೇಕ ಬಣ್ಣದ ಮೂಗಿಲಿಗಳಿವೆ. ಇದು ತುಂಬಾ ಅಪಾಯಕಾರಿ. ಗೂಬೆ ಹೊರತುಪಡಿಸಿ Read more…

ಸಾವಿಗೂ ಮುನ್ನ ಕನಸಿನಲ್ಲಿ ಸಿಗುತ್ತೆ ಸಂಕೇತ

ಸಾವಿಗೆ ಹೆದರದವರಿಲ್ಲ. ಪ್ರತಿಯೊಬ್ಬರಲ್ಲೂ ಸಾವಿನ ಭಯವಿರುತ್ತದೆ. ಸಾವಿನ ಬಗ್ಗೆ ಅನೇಕ ಅಧ್ಯಯನ, ಸಂಶೋಧನೆ ನಡೆದಿದೆ. ಧರ್ಮ ಪುರಾಣಗಳಲ್ಲಿ ಸಾವಿನ ಬಗ್ಗೆ, ಆತ್ಮದ ಬಗ್ಗೆ ಹೇಳಲಾಗಿದೆ. ಸಾವಿಗೂ ಮುನ್ನ ಕೆಲ Read more…

ದೊಡ್ಡ ಬದಲಾವಣೆಯ ಸಂಕೇತ ನೀಡ್ತಾನೆ ಕನಸಿನಲ್ಲಿ ಕಾಣುವ ಯಮರಾಜ

ಸ್ವಪ್ನ ಶಾಸ್ತ್ರ, ಸಮುದ್ರ ಶಾಸ್ತ್ರದ ಅಡಿಯಲ್ಲಿ ಬರುತ್ತದೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನಲ್ಲಿ ಕಾಣುವ ವ್ಯಕ್ತಿ, ವಸ್ತು ಭವಿಷ್ಯದ ಬಗ್ಗೆ ಯಾವ ಸಂಕೇತ ನೀಡಲಿದೆ ಎಂಬುದನ್ನು ಹೇಳಲಾಗಿದೆ. ಕನಸಿನಲ್ಲಿ ಕೆಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...