alex Certify ಶ್ರೀಮಂತ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಹಣವನ್ನು ದ್ವಿಗುಣಗೊಳಿಸಬಹುದು ಹೂಡಿಕೆ…! ನಿಮಗೆ ತಿಳಿದಿರಲಿ ಈ ವಿಷಯ

ನಮಗೆಲ್ಲರಿಗೂ ಗೊತ್ತು. ರೋಮ್ ಒಂದೇ ದಿನದಲ್ಲಿ ನಿರ್ಮಾಣವಾಗಿಲ್ಲ. ಯಾವುದೇ ಒಂದು ಒಳ್ಳೆ ಕೆಲಸಕ್ಕೆ ಸಮಯ ನೀಡಬೇಕು. ಒಳ್ಳೆಯದಾಗುವವರೆಗೆ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಈ ಕ್ಷಣದಲ್ಲಿ ಶ್ರೀಮಂತರಾಗಬೇಕೆಂದು ನಾವು ಬಯಸುತ್ತೇವೆ. 20 Read more…

BIG NEWS: ಕಳೆದ 3 ದಿನಗಳಲ್ಲಿ ಬರೋಬ್ಬರಿ 5.03 ಲಕ್ಷ ಕೋಟಿ ಸಂಪತ್ತು ಗಳಿಸಿದ ಹೂಡಿಕೆದಾರರು

ಶೇರುಪೇಟೆಯಲ್ಲಿನ ಬೆಳವಣಿಗೆ ಹೂಡಿಕೆದಾರರಿಗೆ ಖುಷಿ ತಂದಿದ್ದು, ಕಳೆದ ಮೂರು ದಿನಗಳಲ್ಲಿ ಹೂಡಿಕೆದಾರರಿಗೆ ಅಂದಾಜು 5.03 ಲಕ್ಷ ಕೋಟಿ ರೂ.ನಷ್ಟು ಸಂಪತ್ತು ಹೆಚ್ಚಾಗಿದೆ. ಬಿಎಸ್ಇ ನಲ್ಲಿ 30-ಷೇರುಗಳ ಬೆಂಚ್ ಮಾರ್ಕ್ Read more…

17 ಕೋಟಿ ರೂ.ಲಾಟರಿ ಗೆದ್ದರೂ ಈಕೆ ಬದುಕುತ್ತಿರುವ ರೀತಿ ಎಲ್ಲರಿಗೂ ಮಾದರಿ

ಹಣ ಕಂಡ್ರೆ ಹೆಣವೂ ಬಾಯ್ಬಿಡುತ್ತೆ ಎಂಬ ಮಾತಿದೆ. ಹಣ ಯಾರಿಗೆ ಬೇಡ. ಅಲ್ಪನಿಗೆ ಐಶ್ವರ್ಯ ಬಂದ್ರೆ ಮಧ್ಯರಾತ್ರಿಯಲ್ಲಿ ಕೊಡೆ ಹಿಡಿದ ಎನ್ನುವ ಮಾತಿದೆ. ದಿಢೀರ್ ಶ್ರೀಮಂತರಾಗುವ ಜನರಿಗೆ ಕಷ್ಟ Read more…

BIG NEWS: ಭಾರತದ ಅತಿದೊಡ್ಡ ಸಿರಿವಂತ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಮತ್ತಷ್ಟು ಹೆಚ್ಚಳ

ರಿಲೈಯನ್ಸ್‌ನ ಮುಕೇಶ್ ಅಂಬಾನಿ ಕಂಪನಿಯ ಷೇರು ಶುಕ್ರವಾರದ ಷೇರುಪೇಟೆಯಲ್ಲಿ ಶೇಕಡಾ ನಾಲ್ಕರಷ್ಟು ಏರಿದ ಕಾರಣ ಅವರ ಒಟ್ಟು ಆಸ್ತಿ 3.7 ಬಿಲಿಯನ್ ಡಾಲರ್ ಅಷ್ಟು ಹೆಚ್ಚಳವಾಗಿದೆ. ಅಂಬಾನಿಯ ಆಸ್ತಿಯು Read more…

ಬೆರಗಾಗಿಸುತ್ತೆ ಈ ‘ಪಾನ್ ವಾಲಾ’ ನ ಯಶಸ್ಸಿನ ಕಥೆ

ಇವರು ಸಾಮಾನ್ಯ ‘ಪಾನ್ ವಾಲಾ’ ಅಲ್ಲ. ಬಾಲಿವುಡ್ ಖ್ಯಾತ ನಟ-ನಟಿಯರಿಂದ ಹಿಡಿದು ದೇಶದ ಅತಿ ದೊಡ್ಡ ಉದ್ಯಮಿಗಳವರೆಗೆ ಇವರ ಪಾನ್ ಸವಿಯದವರಿಲ್ಲ. 60 ರ ದಶಕದಲ್ಲಿ ಸಣ್ಣದಾಗಿ ಆರಂಭಗೊಂಡ Read more…

ಟಾಟಾ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನಂತರದ ಸ್ಥಾನದಲ್ಲಿ ಅದಾನಿ ಸಮೂಹ

ಕೊರೊನಾ ಸಂದರ್ಭದಲ್ಲೂ ಭಾರತದ ಕೆಲ ಉದ್ಯಮಪತಿಗಳ ಸಂಪತ್ತಿನಲ್ಲಿ ಏರಿಕೆಯಾಗಿತ್ತು. ಅದರಲ್ಲೂ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ಮುಕೇಶ್ ಅಂಬಾನಿ ಹಾಗೂ ಅದಾನಿ ಸಮೂಹದ ಗೌತಮ್ ಅದಾನಿ ಅವರ ಸಂಪತ್ತು Read more…

ಶ್ರೀಮಂತರನ್ನೂ ಬಡವರನ್ನಾಗಿಸುತ್ತೆ ಈ ಕೆಲವು ಹವ್ಯಾಸ

ಹಣ ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲೊಂದು. ಹಣವಂತನಾಗಲು ಮನುಷ್ಯ ಏನೆಲ್ಲ ಮಾಡ್ತಾನೆ. ಶ್ರೀಮಂತರಾದ್ರೆ ಸಾಕಾಗೋದಿಲ್ಲ, ಶ್ರೀಮಂತಿಕೆಯನ್ನು ಉಳಿಸಿಕೊಂಡು ಬರಬೇಕಾಗುತ್ತೆ. ಮನುಷ್ಯನ ಕೆಲವೊಂದು ಹವ್ಯಾಸಗಳು ಶ್ರೀಮಂತನನ್ನೂ ಬಡವನನ್ನಾಗಿ ಮಾಡುತ್ತೆ. ಶ್ರೀಮಂತರ ಮನೆಯಲ್ಲಿರುವ Read more…

ಸಲೂನ್ ನಡೆಸುವ ಈ ವ್ಯಕ್ತಿ ಬಳಿಯಿದೆ 378 ಕಾರ್…..!

ಸಲೂನ್ ನಡೆಸುತ್ತಿರುವ ವ್ಯಕ್ತಿ ಬಳಿ ಎಷ್ಟು ಕಾರಿರಲು ಸಾಧ್ಯ? ಹೆಚ್ಚೆಂದ್ರೆ ಒಂದು ಕಾರ್ ಖರೀದಿ ಮಾಡೋದು ಕಷ್ಟ. ಆದ್ರೆ ಬೆಂಗಳೂರಿನ ರಮೇಶ್ ಬಾಬು ಬಳಿ ಒಂದಲ್ಲ ಎರಡಲ್ಲ ಬರೋಬ್ಬರಿ Read more…

ಹೊಸ ದಾಖಲೆ ಬರೆದ ಎಲೋನ್ ಮಸ್ಕ್: ಒಂದು ದಿನದಲ್ಲಿ ಏರಿಕೆ ಕಂಡಿದೆ ಇಷ್ಟು ಆಸ್ತಿ

ಎಲೆಕ್ಟ್ರಿಕ್ ಕಾರ್ ಕಂಪನಿಯ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಹೊಸ ಸಾಧನೆ ಮಾಡಿದ್ದಾರೆ. ಮಸ್ಕ್ ನ ಸಂಪತ್ತು ಕೇವಲ ಒಂದು ದಿನದಲ್ಲಿ 25 ಶತಕೋಟಿಯಷ್ಟು ಏರಿಕೆಯಾಗಿದೆ. ಟೆಸ್ಲಾ ಇಂಕ್ Read more…

ಕೊರೊನಾ ಮಧ್ಯೆಯೂ ಹೆಚ್ಚಾಯ್ತು ಶ್ರೀಮಂತರ ಸಂಪತ್ತು: ಭಾರತದ ನಂ.1 ಶ್ರೀಮಂತ ಯಾರು ಗೊತ್ತಾ….?

ಕೊರೊನಾ ವಿಶ್ವದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದ್ರೆ ವಿಶ್ವದ ಅನೇಕ ಶ್ರೀಮಂತರಿಗೆ ಇದ್ರಿಂದ ಲಾಭವಾಗಿದೆ. ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಕಲೆ ಭಾರತೀಯರಿಗೆ ಗೊತ್ತಿದೆ. Read more…

ಒಂದು ಕಾಲದಲ್ಲಿ ಮರದಡಿ ಕುಳಿತು ಓದಿದ್ದವರು ಇಂದು ವಿಶ್ವ ಶ್ರೀಮಂತರಲ್ಲಿ ಒಬ್ಬರು…!

ಸೈಬರ್ ಭದ್ರತಾ ಸಂಸ್ಥೆ ಮಾಲೀಕ 62 ವರ್ಷದ ಜೇ ಚೌಧರಿ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜೈ ಚೌಧರಿ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021 ರಲ್ಲಿ 577 Read more…

ಇಲ್ಲಿದೆ ಭಾರತದ ಅತಿ ಸಿರಿವಂತ ಕುಟುಂಬದ ಮಾಹಿತಿ

ಭಾರತದ ಅತಿ ದೊಡ್ಡ ಸಿರಿವಂತ ವ್ಯಕ್ತಿಯಾಗಿ ಫೋರ್ಬ್ಸ್ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಮುಕೇಶ್ ಅಂಬಾನಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದಿಂದ ದಿನಕ್ಕೆ ಅವರ ಸಂಪತ್ತಿನಲ್ಲಿ ಏರಿಕೆಯಾಗುತ್ತಲೇ ಇದ್ದು, ಭಾರತದ Read more…

ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ

ನ್ಯೂಯಾರ್ಕ್: ಅಂದು ಕಾರು ರಿಪೇರಿ ಮಾಡಿಸಲು ಹಣವಿಲ್ಲದ ವ್ಯಕ್ತಿ ಇಂದು ವಿಶ್ವದ ಅತಿ ಶ್ರೀಮಂತ.‌ ಅವರ ಸಾಧನೆ ನೋಡಿ‌ ವಿಶ್ವವೇ ಬೆರಗಾಗುತ್ತದೆ. ಅವರು ಟೆಸ್ಲಾ ಎಂಬ ಪ್ರಸಿದ್ಧ ಕಾರು Read more…

ಹೊಸ ವರ್ಷದಲ್ಲಿ ಹಣ ಗಳಿಸಬೇಕೆಂದರೆ ಹೀಗೆ ಮಾಡಿ….!

2021 ಸಮೀಪಿಸುತ್ತಿದೆ. ಹೊಸ ವರ್ಷದಲ್ಲಿ ಅದನ್ನು ಮಾಡಬೇಕು, ಇದನ್ನು ಮಾಡಬೇಕು ಅಂತಾ ಬಹುತೇಕರ ಪಟ್ಟಿ ಸಿದ್ಧವಾಗಿರುತ್ತದೆ. ಶ್ರೀಮಂತನಾಗಬೇಕೆಂಬುದು ಪ್ರತಿಯೊಬ್ಬನ ಕನಸು. ಹೊಸ ವರ್ಷದಲ್ಲಾದ್ರೂ ಸ್ವಲ್ಪ ಆರ್ಥಿಕ ಸುಧಾರಣೆ ಮಾಡಿಕೊಳ್ಳಬೇಕೆಂದು Read more…

100 ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯೇ ಟಾಪ್…!

ಭಾರತದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಸತತವಾಗಿ ಪಾತ್ರರಾಗುತ್ತಿರುವ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಈಗಲೂ ಅದೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಫೋರ್ಬ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ಭಾರತದ Read more…

2021ರ ವೇಳೆಗೆ ಶ್ರೀಮಂತ ದೇಶಗಳು ಕೊರೊನಾ ಮುಕ್ತ…?

ಕೊರೊನಾ ವೈರಸ್ ಲಸಿಕೆ ಶೀಘ್ರವೇ ಬಂದಲ್ಲಿ 2021 ರ ವೇಳೆಗೆ, ಶ್ರೀಮಂತ ದೇಶಗಳ ಜೀವನವು ಸಾಮಾನ್ಯ ಸ್ಥಿತಿಗೆ ಬರಬಹುದು ಎಂದು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ Read more…

ಲಾಕ್ಡೌನ್ ಅವಧಿಯಲ್ಲಿ ಮುಕೇಶ್ ಅಂಬಾನಿ ಗಂಟೆಗೆ ಗಳಿಸಿದ್ದೆಷ್ಟು ಗೊತ್ತಾ…?

ಕೊರೊನಾ ಕಾರಣಕ್ಕೆ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿದ್ದ ಕಾರಣ ಎಲ್ಲರೂ ಆರ್ಥಿಕವಾಗಿ ಭಾರೀ ನಷ್ಟವನ್ನು ಅನುಭವಿಸಿದ್ದರು. ಆದರೆ ಭಾರತದ ಅತಿ ಸಿರಿವಂತ ವ್ಯಕ್ತಿ Read more…

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿಗೆ ಈಗ 4ನೇ ಸ್ಥಾನ

ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೂಲಕ ವಿಶ್ವ ಶ್ರೀಮಂತರ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡ ಏಷ್ಯಾದ ಏಕೈಕ Read more…

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ರಿಲಯನ್ಸ್ ಜಿಯೋಗೆ ಲಾಭ…!

ದೇಶದಲ್ಲಿ ತಾಂಡವವಾಡುತ್ತಿರುವ ಕೊರೊನಾ ಮಹಾಮಾರಿ ಎಲ್ಲರ ಬದುಕನ್ನು ಸಂಕಷ್ಟಕ್ಕೀಡು ಮಾಡಿದೆ. ಇದರ ಮಧ್ಯೆಯೂ ಮುಖೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ದೊಡ್ಡ ಮಟ್ಟದಲ್ಲಿ ಲಾಭ ಮಾಡುತ್ತಿದೆ. ಹೀಗಾಗಿ ಮುಖೇಶ್ ಅಂಬಾನಿ Read more…

ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಮುಖೇಶ್ ಅಂಬಾನಿಯವರ ‘ರಿಲಯನ್ಸ್ ಇಂಡಸ್ಟ್ರೀಸ್’

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಭಾರತದ ಅತಿ ಸಿರಿವಂತ ವ್ಯಕ್ತಿ ಮುಖೇಶ್ ಅಂಬಾನಿಯವರ ಸಂಪತ್ತಿನಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಗೂಗಲ್, ಫೇಸ್ಬುಕ್ ಸೇರಿದಂತೆ ವಿಶ್ವದ ಬೃಹತ್ ಸಂಸ್ಥೆಗಳು ರಿಲಯನ್ಸ್ ಜೊತೆ ಕೈಜೋಡಿಸಿವೆ. Read more…

ಬೆರಗಾಗಿಸುತ್ತೆ ಒಂದೇ ದಿನದಲ್ಲಿ ವಿಶ್ವದ ಅತಿ ಶ್ರೀಮಂತನ ಆಸ್ತಿಯಲ್ಲಾಗಿರುವ ಹೆಚ್ಚಳ…!

ಇಡೀ ವಿಶ್ವವನ್ನು ಕೊರೊನಾ ಕಂಗೆಡಿಸಿದ್ದು, ಆರ್ಥಿಕ ಪರಿಸ್ಥಿತಿಯನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಇದರ ಮಧ್ಯೆ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಆಸ್ತಿಯಲ್ಲಿ ಒಂದೇ ದಿನದಲ್ಲಿ ಆಗಿರುವ Read more…

ಒಂದೇ ದಿನ ‘ರಿಲಯನ್ಸ್ ಇಂಡಸ್ಟ್ರೀಸ್’ ಮಾರುಕಟ್ಟೆ ಮೌಲ್ಯದಲ್ಲಿ ಭಾರಿ ಏರಿಕೆ

ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೊರೊನಾ ಸಂಕಷ್ಟದ ಸಮಯದಲ್ಲೂ ತನ್ನ ಹೂಡಿಕೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಈಗ ಸಾಲ ಮುಕ್ತವಾಗಿದೆ. ಈ ಎಲ್ಲ ಬೆಳವಣಿಗೆಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ Read more…

ಮತ್ತೊಮ್ಮೆ ಏಷ್ಯಾದ ನಂ.1 ಶ್ರೀಮಂತರಾಗಿ ಹೊರಹೊಮ್ಮಿರುವ ಅಂಬಾನಿ ಆಸ್ತಿ ಎಷ್ಟು ಗೊತ್ತಾ…?

ಕಳೆದ ಹಲವು ವರ್ಷಗಳಿಂದ ಏಷ್ಯಾದ ನಂಬರ್ ಒನ್ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಕೊರೊನಾ ಲಾಕ್ಡೌನ್ ನಿಂದಾಗಿ ರಿಲಯನ್ಸ್ ಷೇರುಗಳ ಮೌಲ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...