alex Certify ಶ್ರದ್ಧಾಂಜಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕಿ ಅತ್ಯಾಚಾರ, ಕೊಲೆ ಆರೋಪಿಗೆ ಮರಣದಂಡನೆಗೆ ಆಗ್ರಹ: ಶಾಲೆ ಬಳಿ ಜನರಿಂದ ಶ್ರದ್ಧಾಂಜಲಿ

ಕೇರಳದ ಕೊಚ್ಚಿ ಬಳಿ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕತ್ತು ಹಿಸುಕಿ ಕೊಂದ ಹೃದಯ ವಿದ್ರಾವಕ ಘಟನೆ ನಡೆದಿದ್ದು, ನೂರಾರು ಜನ ಭಾನುವಾರ ಶಾಲೆಯ ಬಳಿಗೆ ಬಂದು ಗೌರವ Read more…

ತಮ್ಮದೇ ʼಶ್ರದ್ಧಾಂಜಲಿʼ ಬರೆಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದ ಶಿಕ್ಷಕ

ತಮ್ಮ ವಿದ್ಯಾರ್ಥಿಗಳಿಗೆ ತಮ್ಮದೇ ಆದ ಶ್ರದ್ಧಾಂಜಲಿ ಪತ್ರ ಬರೆದಿರುವಂತೆ ಹೇಳಿದ ಫ್ಲೋರಿಡಾದ ಶಿಕ್ಷಕನನ್ನು ಶಾಲೆಯಿಂದ ವಜಾ ಮಾಡಲಾಗಿದೆ. ಆದರೆ ಶಿಕ್ಷಕನು ತನ್ನ ಕೆಲಸವನ್ನು ಕಳೆದುಕೊಂಡಿರುವುದಕ್ಕೆ ಯಾವುದೇ ವಿಷಾದವಿಲ್ಲ ಎಂದು Read more…

ಭಾವಪೂರ್ವಕವಾಗಿ ಹಾಡು ಹಾಡಿ ನಟ ಸತೀಶ್ ಕೌಶಿಕ್​ಗೆ ಶ್ರದ್ಧಾಂಜಲಿ

ಹಿರಿಯ ನಟ ಸತೀಶ್ ಕೌಶಿಕ್ ಅವರು ಇದೇ 9ರಂದು ನಿಧನರಾದರು. ನಟ ದೆಹಲಿಯಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಹೃದಯಾಘಾತಕ್ಕೆ ಒಳಗಾದರು. ಹಲವಾರು ಗಣ್ಯರು ನಟನಿಗೆ ಅಂತಿಮ ನಮನ ಸಲ್ಲಿಸಿದರು. ಈ Read more…

ಸಾವಿನ ಮನೆಯಲ್ಲಿ ಬೆಲ್ಲಿ ಡಾನ್ಸ್ ಮಾಡಿ ರಂಜಿಸಿದ ಮಹಿಳೆ

ಯಾವುದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಅಲ್ಲಿ ನೀರವ ಮೌನ ಆವರಿಸಿರುತ್ತದೆ. ಎಲ್ಲರೂ ದುಃಖತಪ್ತರಾಗಿರುತ್ತಾರೆ, ಕೆಲವರು ರೋಧಿಸಿದರೆ, ಮತ್ತೆ ಕೆಲವರು ಮೌನದಿಂದಲೇ ದುಃಖವನ್ನು ತೋಡಿಕೊಳ್ಳುತ್ತಾರೆ. ನಮ್ಮ ದೇಶದ ಕೆಲವು ಪ್ರದೇಶಗಳಲ್ಲಿ Read more…

ಲತಾ ಮಂಗೇಶ್ಕರ್ ಅವರ ಐಕಾನಿಕ್ ಹಾಡುಗಳನ್ನು ನೆನಪಿಸಿಕೊಳ್ಳುತ್ತಾ ಕಣ್ಣೀರಿಟ್ಟ ಅಭಿಮಾನಿಗಳು

ಲತಾ ಮಂಗೇಶ್ಕರ್ ಅವರು ಫೆಬ್ರವರಿ 6 ರಂದು ಕೊನೆಯುಸಿರೆಳೆದಿದ್ದು, ಅವರಿಗೆ 92 ವರ್ಷ ವಯಸ್ಸಾಗಿತ್ತು. ಈ ದಿಗ್ಗಜ ಗಾಯಕಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹೃತ್ಪೂರ್ವಕ ಶ್ರದ್ಧಾಂಜಲಿಗಳ ಮಹಾಪೂರವೇ ಹರಿದುಬರುತ್ತಿದೆ. ಹಲವಾರು Read more…

ರಾಜ್ಯದ ಚಿತ್ರಮಂದಿರಗಳಲ್ಲಿ ಇಂದು ಪವರ್ ಸ್ಟಾರ್ ಪುನೀತ್ ಗೆ ಶ್ರದ್ಧಾಂಜಲಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಇಂದು ನಟ ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಇವತ್ತು ಸಂಜೆ 6 ಗಂಟೆಗೆ ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿ ಮೂಲಕ Read more…

ಗೀತಾಂಜಲಿ, ಪುಷ್ಪಾಂಜಲಿ, ದೀಪಾಂಜಲಿಯೊಂದಿಗೆ ಪವರ್ ಸ್ಟಾರ್ ಪುನೀತ್ ಗೆ ನಮನ

ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಳೆ ಚಿತ್ರಮಂದಿರಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪುನೀತ್ ರಾಜಕುಮಾರ್ ಗೆ ಶ್ರದ್ಧಾಂಜಲಿ ಸಲ್ಲಿಸಲು ರಾಜ್ಯದ 250 Read more…

ಕುರಿಗಳ ಹಿಂಡಿನಿಂದ ಅರಳಿದ ಕಲೆ: ಈ ಮೂಲಕ ಅಗಲಿದ ಚಿಕ್ಕಮ್ಮನಿಗೆ ಕೃಷಿಕನ ಶ್ರದ್ಧಾಂಜಲಿ

ಕೊರೊನಾ ಸಾಂಕ್ರಾಮಿಕದಿಂದ ಗಡಿಗಳನ್ನು ಮುಚ್ಚಲಾಗಿದ್ದರಿಂದ ಆಸ್ಟ್ರೇಲಿಯಾದ ಗುಯ್ರಾ ನಿವಾಸಿ ಬೆನ್ ಜ್ಯಾಕ್‍ಸನ್‍ಗೆ ಕ್ವೀನ್ಸ್ ಲ್ಯಾಂಡ್‍ ಬ್ರಿಸ್ಬೇನ್‌ ನಲ್ಲಿ ಮೃತಪಟ್ಟಿದ್ದ ಚಿಕ್ಕಮ್ಮನನ್ನು ಕಾಣಲು ಸಾಧ್ಯವಾಗಿರಲಿಲ್ಲ. ಆದರೆ ಶ್ರದ್ಧಾಂಜಲಿ ಸಲ್ಲಿಸಿ, ಮನಸ್ಸು Read more…

ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ

ಭಾರತೀಯ ಸೇನೆಯ ಧೀರ ಯೋಧರಿಗೆ ಗೌರವ ಸಲ್ಲಿಸಲು ಕಲಾವಿದರೊಬ್ಬರು ರಚಿಸಿರುವ ಭಾವಪೂರ್ಣ ಕಲೆಯೊಂದನ್ನು ಕಂಡ ನೆಟ್ಟಿಗರ ಕಣ್ಣಾಲಿಗಳು ತೇವಗೊಂಡಿವೆ. ಕರ್ನಲ್ ಡಿ.ಪಿ.ಕೆ. ಪಿಳ್ಳೈ ಅವರು ಈ ಕಲೆಯ ವಿಡಿಯೋವೊಂದನ್ನು Read more…

ಮರಡೋನಾ ಬಿಟ್ಟು ಮಡೋನಾಗೆ ಶ್ರದ್ದಾಂಜಲಿ….!

ಅರ್ಜೆಂಟಿನಾ ಫುಟ್ಬಾಲ್ ದಂತಕಥೆ ಡಿಯಾಗೋ ಮರಡೋನಾ ಬುಧವಾರ ನಿಧನರಾದ ಬಳಿಕ ಅವರಿಗೆ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂದಿದೆ. ಮರಡೋನಾರ ಅಕಾಲಿಕ ಮರಣದಿಂದಾಗಿ ಟ್ವಿಟರ್‌ನಲ್ಲಿ ಅವರ ಹೆಸರು ಟ್ರೆಂಡ್ ಆಗುತ್ತಿದೆ. ಇದೇ Read more…

ಕೋವಿಡ್-19 ಸಂತ್ರಸ್ತರಿಗೆ ಡ್ರೋನ್‌ ಮೂಲಕ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಂಜಲಿ

ಚೀನಾದ ನಿರ್ಲಕ್ಷ್ಯದಿಂದ ಜಗತ್ತಿನೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಸಾಗಿರುವ ಕೋವಿಡ್-19 ವೈರಾಣುಗಳು ಕಳೆದ ಮೂರೂವರೆ ತಿಂಗಳುಗಳಿಂದ ಎಲ್ಲೆಡೆ ಭೀತಿಯ ವಾತಾವರಣ ಸೃಷ್ಟಿ ಮಾಡಿವೆ. ಜಗತ್ತಿನಾದ್ಯಂತ ಸೋಂಕಿಗೆ ಬಲಿಯಾದವರ ಸಂಖ್ಯೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...