Tag: ಶೌಚಾಲಯ

ರೈಲಿನ ಶೌಚಾಲಯದಲ್ಲಿ ಕುಳಿತು ಕುಂಭಮೇಳಕ್ಕೆ ಯುವತಿಯರ ಪ್ರಯಾಣ | Watch Video

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ತೆರಳಲು ರೈಲಿನ ಶೌಚಾಲಯದಲ್ಲಿ ಪ್ರಯಾಣಿಸುತ್ತಿರುವ ಯುವತಿಯರ ವಿಡಿಯೋ ವೈರಲ್…

ಚೀನಾ ಕಂಪನಿಯಿಂದ ನಾಚಿಕೆಗೇಡಿ ಕೃತ್ಯ; ಶೌಚಾಲಯದಲ್ಲಿದ್ದ ಉದ್ಯೋಗಿಗಳ ಫೋಟೋ ತೆಗೆದು ಅವಮಾನ

ಚೀನಾದ ಶೆನ್ಜೆನ್‌ನಲ್ಲಿರುವ ಕಂಪನಿಯೊಂದು ಶೌಚಾಲಯದಲ್ಲಿ ಹೆಚ್ಚು ಸಮಯ ಕಳೆದಿದ್ದಕ್ಕಾಗಿ ಉದ್ಯೋಗಿಗಳನ್ನು ಶಿಕ್ಷಿಸಲು ವಿಪರೀತ ಕ್ರಮಗಳನ್ನು ತೆಗೆದುಕೊಂಡ…

SHOCKING: ಆಸ್ಪತ್ರೆ ಶೌಚಾಲಯದಲ್ಲಿ ನವಜಾತ ಶಿಶು ಶವ ಪತ್ತೆ

ಮಹಾರಾಷ್ಟ್ರದ ಲಾತೂರ್‌ನ ಸರ್ಕಾರಿ ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಹೆಣ್ಣು ಮಗು ಶವವಾಗಿ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು…

ಶೌಚಾಲಯ ಗೋಡೆ ಮೇಲಿದ್ದ ಮೊಬೈಲ್ ನೋಡಿದ ಮಹಿಳೆಗೆ ಶಾಕ್

ಬೆಂಗಳೂರು: ಆಸ್ಪತ್ರೆಯ ಮಹಿಳಾ ಶೌಚಾಲಯದ ಗೋಡೆಯ ಮೇಲೆ ರಹಸ್ಯವಾಗಿ ಮೊಬೈಲ್ ಇಟ್ಟು ಕ್ಯಾಮರಾ ಆನ್ ಮಾಡಿ…

ಕಚೇರಿಯ ಶೌಚಾಲಯದೊಳಕ್ಕೆ ಹೋದ ಉದ್ಯೋಗಿ ಹೃದಯಸ್ತಂಭನ; ಬಾಗಿಲು ತೆಗೆದ ಸಹೋದ್ಯೋಗಿಗಳಿಗೆ ಶಾಕ್……!

ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಎಚ್‌ಸಿಎಲ್ ಟೆಕ್ನಾಲಜೀಸ್‌ ಕಂಪನಿ ಕಚೇರಿಯ ಶೌಚಾಲಯದಲ್ಲಿ 40 ವರ್ಷದ ಉದ್ಯೋಗಿಯೊಬ್ಬರು ಹೃದಯ ಸ್ತಂಭನದಿಂದ…

BIG NEWS: ನಿಗದಿತ ಅವಧಿಯೊಳಗೆ ಅನುದಾನ ಬಳಸದೇ ಕರ್ತವ್ಯ ಲೋಪ: 318 ಪಿಡಿಒ ಅಮಾನತು ಮಾಡಲು ಸೂಚನೆ

ಕಾಲಮಿತಿಯೊಳಗೆ ಶೌಚಾಲಯ ನಿರ್ಮಾಣಕ್ಕೆ ಅನುದಾನ ಬಳಕೆ ಮಾಡದ 318 ಪಿಡಿಒ ಅಮಾನತು ಮಾಡಲು ಗ್ರಾಮೀಣ ಕುಡಿಯುವ…

ನೀವೂ ʼಶೌಚಾಲಯʼದಲ್ಲಿ ಈ ತಪ್ಪುಗಳನ್ನು ಮಾಡ್ತೀರಾ…?!

ಶೌಚಾಲಯ ಪ್ರತಿಯೊಬ್ಬರಿಗೂ ಅತಿ ಮುಖ್ಯ. ನಾವು ಪ್ರತಿನಿತ್ಯ ಬಳಸುವ ಶೌಚಾಲಯದ ಬಗ್ಗೆ ಹೆಚ್ಚು ಗಮನ ಹರಿಸೋದಿಲ್ಲ.…

ಟಾಯ್ಲೆಟ್ ಗೆ ಹೋಗಿದ್ದವನ ವೃಷಣಕ್ಕೆ ಬಾಯಿ ಹಾಕಿದ ಹೆಬ್ಬಾವು……!

ಥೈಲ್ಯಾಂಡ್‌ ನಲ್ಲಿ ಭಯ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅದೃಷ್ಟವಶಾತ್‌ ಶೌಚಾಲಯಕ್ಕೆ ಹೋಗಿದ್ದ ವ್ಯಕ್ತಿ ಬದುಕುಳಿದಿದ್ದಾನೆ. ಶೌಚಾಲಯದಲ್ಲಿ…

ಮನೆ ಶೌಚಾಲಯದಲ್ಲಿತ್ತು ನಾಗರಹಾವು; ಬೆಚ್ಚಿಬೀಳಿಸುವಂತಿದೆ ʼವಿಡಿಯೋʼ

ಮಳೆಗಾಲದಲ್ಲಿ ಹಾವುಗಳ ಹಾವಳಿ ಹೆಚ್ಚಿರುತ್ತದೆ. ಯಾವುದೇ ಪ್ರದೇಶಕ್ಕೆ ಹೋದ್ರೂ ಹಾವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಕಾಡು,…

ಶಾಲೆಯ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

ಆಂಧ್ರಪ್ರದೇಶದ ಕೋತಪಟ್ಟಣಂನಲ್ಲಿ ಶಾಲೆಯ ಶೌಚಾಲಯದಲ್ಲಿಯೇ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣಗಳಲ್ಲಿ ನವಜಾತ…