ಈ ಎರಡು ಪದಾರ್ಥ ದೂರ ಮಾಡುತ್ತೆ ಗಂಟಲು ನೋವು ಮತ್ತು ಶೀತ….!
ಚಳಿಗಾಲ ಬಂತೆಂದರೆ ನೆಗಡಿ, ಕೆಮ್ಮು, ಜ್ವರ ಇವೆಲ್ಲ ಸಾಮಾನ್ಯ. ಗಂಟಲಲ್ಲಿ ತುರಿಕೆ, ನೋವಿನ ಜೊತೆಗೆ ಧ್ವನಿಯೂ…
ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆ ಕಾಡುತ್ತಿದ್ದರೆ ಹೀಗೆ ನಿವಾರಿಸಿಕೊಳ್ಳಿ
ಆಗಾಗ ಮೂತ್ರ ವಿಸರ್ಜನೆ ಮಾಡುವುದು ನಿಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಯ ಸಂಕೇತವಾಗಿದೆ. ಮೂತ್ರಪಿಂಡದಲ್ಲಿ ಸೋಂಕು, ಮಧುಮೇಹ…
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಅಮೃತಬಳ್ಳಿ ಕಷಾಯ
ಕೊರೋನಾ ಅವಧಿಯಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡ ವಸ್ತುಗಳಲ್ಲಿ ಅಮೃತಬಳ್ಳಿಯೂ ಒಂದು. ಬಹುತೇಕರಿಗೆ ಇದರ ಬಳಕೆ…
ತೂಕ ಇಳಿಸಲು ಸಹಾಯಕ ʼಸೌತೆಕಾಯಿʼ ಜ್ಯೂಸ್
ಹಸಿ ಮುಳ್ಳುಸೌತೆಯ ರೋಲ್ ಗಳನ್ನು ಕಣ್ಣಿನ ಕೆಳಭಾಗಕ್ಕೆ ಇಟ್ಟುಕೊಳ್ಳುವುದರಿಂದ ಕಪ್ಪು ವರ್ತುಲದ ಸಮಸ್ಯೆಯಿಂದ ಮುಕ್ತಿ ಹೊಂದಬಹುದು…
ಕಲುಷಿತ ವಾತಾವರಣದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಬೇಕು ಈ ಚಹಾ
ವಾಹನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇಂತಹ ಕಲುಷಿತ ಗಾಳಿಯನ್ನು ಮನುಷ್ಯರು ಉಸಿರಾಡುವುದರಿಂದ ರೋಗ ನಿರೋಧಕ…
ಟೈಫಾಯಿಡ್ ಜ್ವರದಿಂದ ಬಳಲಿದ್ದರೆ ನಿವಾರಿಸಲು ಇಲ್ಲಿದೆ ಮನೆಮದ್ದು
ಟೈಫಾಯಿಡ್, ಮಕ್ಕಳಿಗೆ ಗಂಭೀರ ಆರೋಗ್ಯದ ಸಮಸ್ಯೆಯನ್ನುಟು ಮಾಡುತ್ತದೆ. ಇದು ಕಲುಷಿತ ಆಹಾರ ಮತ್ತು ನೀರಿನ ಮೂಲಕ…
ದೇಹದ ನೋವು ನಿವಾರಿಸಿಕೊಳ್ಳಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಬೆಸ್ಟ್
ದೇಹದಲ್ಲಿ ನೋವುಗಳು ಕಂಡುಬಂದಾಗ ಕೆಲವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ಇದು ಲಿವರ್, ಮೂತ್ರಪಿಂಡ…
ಸುಲಭವಾಗಿ ಬೊಜ್ಜು ಕರಗಿಸಲು ಮನೆಯಲ್ಲೇ ಇದೆ ಮದ್ದು….!
ಸೊಂಟದ ಸುತ್ತ ವಿಪರೀತ ಬೊಜ್ಜು ಬೆಳೆದಿದೆಯೇ, ಅದನ್ನು ಕರಗಿಸದೆ ಇದ್ದರೆ ಬಹುಬೇಗ ನಿಮಗೆ ಆರೋಗ್ಯದ ಸಮಸ್ಯೆಗಳು…
ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ‘ಪರಿಹಾರ’ ನೀಡಬಲ್ಲದು ಶುಂಠಿ
ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ…
ತ್ವಚೆಯ ಸುಕ್ಕು ನಿವಾರಿಸಿ ಬೇಗ ವಯಸ್ಸಾಗುವುದನ್ನು ತಡೆಯಲು ಈ ಜ್ಯೂಸ್ ಸೇವಿಸಿ
ತಮಗೆ ವಯಸ್ಸಾಗಿದೆ ಎಂದು ತೋರಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಹಾಗಾಗಿ ಅದಕ್ಕಾಗಿ ಹಲವು ಬಗೆಯ ಮನೆಮದ್ದನ್ನು, ವ್ಯಾಯಾಮಗಳನ್ನು…