alex Certify ಶಿಕ್ಷೆ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಹೆದರಿಸಿ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ 465 ವರ್ಷಗಳ ಜೈಲು…!

ಅನಗತ್ಯವಾಗಿ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡ್ತಿದ್ದ ವೈದ್ಯನಿಗೆ ಶಿಕ್ಷೆಯಾಗಿದೆ. ಕೋರ್ಟ್ 465 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಘಟನೆ ನಡೆದಿರೋದು ಅಮೆರಿಕಾದ ವರ್ಜೀನಿಯಾದಲ್ಲಿ. ಡಾ. ಜಾವೇದ್ ಪರ್ವೇಜ್ ಗೆ Read more…

BIG NEWS: ವಾಯು ಮಾಲಿನ್ಯ ಮಾಡಿದ್ರೆ 5 ಕೋಟಿ ರೂ. ದಂಡ

ದೆಹಲಿ-ಎನ್.ಸಿ.ಆರ್. ಸೇರಿದಂತೆ ಅಕ್ಕ-ಪಕ್ಕದ ರಾಜ್ಯಗಳಲ್ಲಿ ವಾತಾವಣ ಮಲಿನಗೊಳಿಸುವವರು ಎಚ್ಚರದಿಂದಿರಿ. ವಾಯ ಮಾಲಿನ್ಯ ಮಾಡುವವರ ವಿರುದ್ಧ 5 ಕೋಟಿ ರೂಪಾಯಿವರೆಗೆ ದಂಡ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಲ್ಲದೆ 5 Read more…

ವಿವಾಹಿತನೊಂದಿಗೆ ಓಡಿ ಹೋದ ಮಹಿಳೆಗೆ ಊರವರಿಂದ ಚಿತ್ರ ಹಿಂಸೆ: ಬಟ್ಟೆ ಬಿಚ್ಚಿ, ಕೂದಲು ಕತ್ತರಿಸಿ ಶಿಕ್ಷೆ

ಅರುಣಾಚಲ ಪ್ರದೇಶದ ಗ್ರಾಮವೊಂದರಲ್ಲಿ ವಿವಾಹಿತನೊಂದಿಗೆ ಓಡಿಹೋಗಿದ್ದ ಮಹಿಳೆಯ ಬಟ್ಟೆ ಹರಿದು ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ. ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಹಳ್ಳಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ Read more…

ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳ ಕುರಿತು ಶಾಕಿಂಗ್ ಮಾಹಿತಿ ಬಹಿರಂಗ

ನವದೆಹಲಿ: ಹಾಥರಸ್ ಗ್ಯಾಂಗ್ ರೇಪ್ ಪ್ರಕರಣ ಮಹಿಳೆಯರ ಸುರಕ್ಷತೆಯ ಬಗ್ಗೆ ದೇಶದಲ್ಲಿ ಪ್ರಶ್ನೆ ಹುಟ್ಟು ಹಾಕಿದೆ. ಇದು ದೇಶದಲ್ಲಿ ಮೊದಲಲ್ಲ. 2012 ರಲ್ಲಿ ದೆಹಲಿಯಲ್ಲಿ ನಿರ್ಭಯಾ ಗ್ಯಾಂಗ್ ರೇಪ್, Read more…

ಸಂಭೋಗದ ವೇಳೆ ಕಾಂಡೋಮ್ ತೂತು ಮಾಡಿದವನು ಜೈಲು ಪಾಲು

ಸಂಭೋಗದ ವೇಳೆ ಕಾಂಡೋಮ್ ತೂತು ಮಾಡಿದ್ದರಿಂದ ಸಂಗಾತಿಯ ಖಾಸಗಿತನ ಉಲ್ಲಂಘಿಸಿದ ಆರೋಪದಡಿ ವ್ಯಕ್ತಿಯನ್ನು ಬಂಧಿಸಿರುವ ಪ್ರಕರಣ ವರದಿಯಾಗಿದೆ. ಇಂಗ್ಲೆಂಡಿನ ಆಂಡ್ರ್ಯೂ ಲೆವಿಸ್ (47) ನನ್ನು ಪ್ರೇಯಸಿಯೇ ಪೊಲೀಸರಿಗೆ ಹಿಡಿದು Read more…

ಆತ ಜೈಲಿನಲ್ಲಿರಲು ಕಾರಣವಾಗಿತ್ತು ಬಡತನ….!

ಪ್ರಕರಣವೊಂದರ ವಿಚಾರಣೆ ನಡೆಸಿದ ಉತ್ತರಾಖಂಡ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರನು ಬಡವನಾಗಿದ್ದರಿಂದ ಜೈಲಿನಲ್ಲಿದ್ದಾನೆ. ಅವನ ಸ್ವಾತಂತ್ರ್ಯವನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಅರ್ಜಿದಾರ ಕಳೆದ ಮೂರು ವರ್ಷಗಳಿಂದ Read more…

ಮಾಸ್ಕ್ ಧರಿಸದವರಿಗೆ ವಿಚಿತ್ರ ಶಿಕ್ಷೆ…!

ವಿಶ್ವದಾದ್ಯಂತ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಕೊರೊನಾಗೆ ಲಸಿಕೆ ಬರುವವರೆಗೂ ಮಾಸ್ಕ್ ಹಾಗೂ ಸಾಮಾಜಿಕ ಅಂತರವನ್ನು ಕಡ್ಡಾಯ ಮಾಡಲಾಗಿದೆ. ಮಾಸ್ಕ್ ಧರಿಸದ ಜನರಿಗೆ Read more…

ಮಾಜಿ ಪ್ರಿಯಕರನ ಮೇಲೆ ಆರೋಪ: ಸಿಸಿ ಟಿವಿ ಪರಿಶೀಲನೆಯಲ್ಲಿ ಬಯಲಾಯ್ತು ರಹಸ್ಯ

ವಿಲಕ್ಷಣ ಘಟನೆಯೊಂದರಲ್ಲಿ ಮಹಿಳೆ ಖಾಸಗಿ ಅಂಗಕ್ಕೆ ಮಾಜಿ ಪ್ರಿಯಕರ ಅಂಟುಗಳಿಂದ ಮುಚ್ಚಿ ಸೀಲ್ ಮಾಡಿದ್ದಾಗಿ ಆರೋಪಿಸಿದ್ದಾಳೆ. ಆಕೆ ಸುಳ್ಳು ಆರೋಪ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದ್ದು, ಆಕೆಗೆ 10 Read more…

ಪ್ರೀತಿಸಿ ಮದುವೆಯಾಗಿದ್ದಕ್ಕೆ ಮಹಿಳೆಗೆ ಸಿಕ್ತು ಘೋರ ಶಿಕ್ಷೆ

ರಾಜಸ್ಥಾನದ ಬನ್ಸ್ವಾರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪ್ರೀತಿಸಿ ಮದುವೆಯಾದ ಕಾರಣ ಮಹಿಳೆಗೆ ಗ್ರಾಮಸ್ಥರು ಕಠಿಣ ಶಿಕ್ಷೆ ನೀಡಿದ್ದಾರೆ. ಗ್ರಾಮಸ್ಥರು ಮನಸ್ಸಿಗೆ ಬಂದಂತೆ ಮಹಿಳೆಯನ್ನು ಥಳಿಸಿದ್ದಾರೆ. ನಂತ್ರ ಮಹಿಳೆಗೆ 15 Read more…

ಅಪ್ರಾಪ್ತೆ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ್ದ ಮಹಿಳೆಗೆ 24 ವರ್ಷ ಜೈಲು

12 ವರ್ಷದ ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆ ವ್ಯವಹಾರಕ್ಕೆ ತಳ್ಳಿದ್ದ ಸೋನು ಪಂಜಾಬನ್‌ಗೆ 24 ವರ್ಷಗಳ  ಜೈಲು ಶಿಕ್ಷೆ ವಿಧಿಸಲಾಗಿದೆ. ಆರೋಪಿ ಸಂದೀಪ್ ಬೆಡ್ವಾಲ್ ಗೆ 20 ವರ್ಷಗಳ ಜೈಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...