alex Certify ಶಿಕ್ಷೆ | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಕಂತಲೇ ಗೆಳೆಯನ ಕಾಂಡೋಮ್‍ಗೆ ರಂಧ್ರ ಮಾಡಿ ಸಂಕಷ್ಟಕ್ಕೊಳಗಾದ ಮಹಿಳೆ..!

ಲೈಂಗಿಕ ದೌರ್ಜನ್ಯ ಪ್ರಕರಣವೊಂದರಲ್ಲಿ ಜರ್ಮನಿಯಲ್ಲಿ ಮಹಿಳೆಯೊಬ್ಬಳನ್ನು ತಪ್ಪಿತಸ್ಥಳೆಂದು ಪರಿಗಣಿಸಲಾಗಿದೆ. ಅರೆ ಇದೇನಿದು ಅಂತಾ ಹುಬ್ಬೇರಿಸಬೇಡಿ, ಮುಂದೆ ಓದಿ….. ಮಹಿಳೆಯೊಬ್ಬಳು ತನ್ನ ಸಂಗಾತಿಯ ಕಾಂಡೋಮ್‌ಗಳಲ್ಲಿ ಅವನಿಗೆ ತಿಳಿಯದೆ ರಂಧ್ರ ಮಾಡಿದ್ದಾಳೆ. Read more…

ಥೇಟ್‌ ಸಿನಿಮಾದಂತಿದೆ ಈ ಅವಳಿ ಸಹೋದರರ ಕತೆ…!

ಒಂದೇ ರೀತಿ ಕಾಣುವ ಅವಳಿ-ಜವಳಿ ಸಹೋದರ, ಸಹೋದರಿಯರು ಸಾಕಷ್ಟು ಕನ್ ಫ್ಯೂಸ್ ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಅಣ್ಣನ ಹೆಸರಿನಲ್ಲಿ ತಮ್ಮ, ತಮ್ಮನ ಹೆಸರಿನಲ್ಲಿ ಅಣ್ಣ ಪರೀಕ್ಷೆಗಳನ್ನು ಬರೆದಿರುವ ಪ್ರಕರಣಗಳನ್ನು Read more…

ಶಿಕ್ಷಕರ ಆದೇಶದಂತೆ 100 ಬಸ್ಕಿ ಹೊಡೆದು ಪ್ರಜ್ಞೆತಪ್ಪಿ ಬಿದ್ದ ವಿದ್ಯಾರ್ಥಿನಿಯರು…!

ಟೀಚರ್‌ ಆಜ್ಞೆಯಂತೆ ತಲಾ 100 ಬಸ್ಕಿ ಹೊಡೆದ 7 ವಿದ್ಯಾರ್ಥಿನಿಯರು ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆ ಓಡಿಶಾದ ಪಟ್ನಾಗರ್‌ ನಲ್ಲಿ ನಡೆದಿದೆ. ಬಾಪೂಜಿ ಹೈಸ್ಕೂಲ್‌ ನ ಈ ವಿದ್ಯಾರ್ಥಿನಿಯರನ್ನು ಕೂಡಲೇ Read more…

ಪ್ರೀತಿಸುವುದಾಗಿ ಪುಸಲಾಯಿಸಿ ಮದುವೆಯಾಗಿ ಲೈಂಗಿಕ ದೌರ್ಜನ್ಯ: ಆರೋಪಿಗೆ 10 ವರ್ಷ ಜೈಲು ಶಿಕ್ಷೆ

ದಾವಣಗೆರೆ: ಅಪ್ರಾಪ್ತೆಯೊಂದಿಗೆ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದ 5 ವರ್ಷಗಳ ಹಿಂದೆ ಜರುಗಿದ ಪ್ರಕರಣವೊಂದರ ಅಪರಾಧಕ್ಕಾಗಿ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಪೋಕ್ಸೋ Read more…

BIG BREAKING: ಮುಂಬೈ ದಾಳಿ ಮಾಸ್ಟರ್ ಮೈಂಡ್, ‘ಲಷ್ಕರ್’ ಉಗ್ರ ಹಫೀಜ್ ಸಯೀದ್ ಗೆ 31 ವರ್ಷ ಜೈಲು

2 ಭಯೋತ್ಪಾದನೆ ಪ್ರಕರಣಗಳಲ್ಲಿ ಭಯೋತ್ಪಾದಕ ಹಫೀಜ್ ಸಯೀದ್‌ ಗೆ ಪಾಕ್ ನ್ಯಾಯಾಲಯದಿಂದ 31 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ, ಲಷ್ಕರ್-ಎ-ತೊಯ್ಬಾದ ಸಹ-ಸಂಸ್ಥಾಪಕ ಮತ್ತು ಭಯೋತ್ಪಾದಕ Read more…

ರಸ್ತೆಯಲ್ಲೇ ಯುವತಿ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕಶಾಸ್ತಿ

ಬೆಂಗಳೂರು: ರಸ್ತೆಯಲ್ಲೇ ಯುವತಿ ಅಡ್ಡಗಟ್ಟಿ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ ವಿಶೇಷ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ಹಾಗೂ 5000 ರೂ. ದಂಡ ವಿಧಿಸಿ ತೀರ್ಪು ನೀಡಿದೆ. Read more…

ಅಪರೂಪದ ಪ್ರಕರಣ: 200 ರೂ. ಲಂಚ ಪಡೆದಿದ್ದ ಆರೋಪ ಹೊತ್ತಿದ್ದ ಪೇದೆಗೆ 28 ವರ್ಷಗಳ ಬಳಿಕ ಖುಲಾಸೆಗೊಳಿಸಿದ ನ್ಯಾಯಾಲಯ..!

ಮುಂಬೈ: 200 ರೂ. ಲಂಚ ಪಡೆದ ಆರೋಪದ ಮೇಲೆ ಶಿಕ್ಷೆಗೊಳಗಾಗಿದ್ದ ಪೊಲೀಸ್ ಪೇದೆಯೊಬ್ಬರಿಗೆ ಬರೋಬ್ಬರಿ 28 ವರ್ಷಗಳ ಬಳಿಕ ನ್ಯಾಯ ಸಿಕ್ಕಿದೆ. ಪೊಲೀಸ್ ಪೇದೆಯನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ Read more…

‘ಮಹಿಳೆಗೆ ಚುಂಬನ ಅಜಾಗರೂಕತೆಯಿಂದಲ್ಲ’: ಹಿಂದಿನಿಂದ ತಳ್ಳಿದಾಗ ಕೆನ್ನೆಗೆ ಮುತ್ತಿಟ್ಟ ಉದ್ಯಮಿಗೆ ಶಿಕ್ಷೆ; ಮುಂಬೈ ಕೋರ್ಟ್ ಮಹತ್ವದ ತೀರ್ಪು

ಮುಂಬೈ: 2015 ರಲ್ಲಿ ಬಂದರು ಮಾರ್ಗದ ರೈಲಿನ ಜನರಲ್ ಕಂಪಾರ್ಟ್‌ ಮೆಂಟ್‌ನಲ್ಲಿ ಮಹಿಳೆಗೆ ಚುಂಬಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 37 ವರ್ಷದ ಉದ್ಯಮಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ Read more…

ನಿಮ್ಮ ಮೇಲೆ ಶನಿದೇವನ ʼಅನುಗ್ರಹʼವಿದೆ ಎಂಬುದನ್ನು ಈ ಸಂಕೇತಗಳಿಂದ ತಿಳಿದುಕೊಳ್ಳಬಹುದು

ಶನಿದೇವ ನಾವು ಮಾಡಿದ ಕರ್ಮಗಳಿಗೆ ಫಲ ನೀಡುವಾತ. ನಮ್ಮ ಪಾಪಪುಣ್ಯಗಳ ಆಧಾರದ ಮೇಲೆ ನಮಗೆ ಶನಿದೇವನ ಅನುಗ್ರಹ, ಶಿಕ್ಷೆ ಸಿಗುತ್ತದೆ. ಹಾಗಾದ್ರೆ ನಿಮ್ಮ ಮೇಲೆ ಶನಿದೇವ ಅನುಗ್ರಹ ತೋರಿದ್ದಾನೆ Read more…

BIG NEWS: ಹಲ್ಲೆ ಕೇಸಲ್ಲಿ ಮಾಜಿ ಮುಖ್ಯಮಂತ್ರಿಗೆ ಒಂದು ವರ್ಷ ಜೈಲು

ಇಂದೋರ್: ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ನೀಡಲಾಗಿದೆ. ಉಜ್ಜಯಿನಿಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ Read more…

ಮಕ್ಕಳಿಗೆ ಹೊಡೆದ್ರೆ ಶಿಕ್ಷೆ ನಿಶ್ಚಿತ..! ಜಾರಿಗೆ ಬಂದಿದೆ ಹೊಸ ರೂಲ್ಸ್; ಈ ಕಾನೂನು ಜಾರಿಗೆ ತಂದ ದೇಶಗಳ ಸಾಲಿಗೆ ಸೇರಿದ ವೇಲ್ಸ್

ಮಕ್ಕಳನ್ನು ಸರಿದಾರಿಗೆ ತರಲು ಪಾಲಕರು ಮಕ್ಕಳನ್ನು ಹೊಡೆಯುತ್ತಾರೆ. ಆದ್ರೆ ಇನ್ಮುಂದೆ ಮಕ್ಕಳಿಗೆ ಹೊಡೆಯುವಂತಿಲ್ಲ. ಒಂದು ವೇಳೆ ಮಕ್ಕಳಿಗೆ ಕಪಾಳಮೋಕ್ಷ ಮಾಡಿದ್ರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೌದು, ವೇಲ್ಸ್ ನಲ್ಲಿ ಹೊಸ Read more…

BIG NEWS: ಅತ್ಯಾಚಾರ ಆರೋಪಿಗೆ 10 ವರ್ಷ ಜೈಲು, ಸಂತ್ರಸ್ಥೆಗೆ 4 ಲಕ್ಷ ರೂ. ಪರಿಹಾರ

ದಾವಣಗೆರೆ: ಅಪ್ರಾಪ್ತೆಯ ಮೇಲೆ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರ ಎಸಗಿದ ಅಪರಾಧಕ್ಕೆ ಆರೋಪಿಗೆ ಪೋಕ್ಸೋ ಕಾಯ್ದೆಯಡಿ 10 ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 25,000 ರೂ. ದಂಡ ವಿಧಿಸಿ Read more…

ಪತ್ನಿಯ ಶೀಲ‌ಶಂಕಿಸಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಪತ್ನಿಯ ಶೀಲ ಶಂಕಿಸಿ ಕೊಂದಾತನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿರುವ ಪ್ರಕರಣ ಮುಂಬೈ‌ನಲ್ಲಿ ನಡೆದಿದೆ. 2017ರಲ್ಲಿ ಮಧ್ಯರಾತ್ರಿ ಆರೋಪಿ ಅಖ್ತರ್ ಖಾನ್ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆ Read more…

ಮಗಳ ಮೇಲೆ ಅತ್ಯಾಚಾರಕ್ಕೆ ಸಹಕಾರ ನೀಡಿದ ಮಹಿಳೆ, ಗೆಳೆಯನಿಗೆ ತಕ್ಕ ಶಾಸ್ತಿ

ಪುತ್ರಿ ಮೇಲೆ ಅತ್ಯಾಚಾರ ಎಸಗಲು ಪ್ರಚೋದನೆ ನೀಡಿದ ಮಹಿಳೆ ಮತ್ತು ಆಕೆಯ ಗೆಳೆಯನಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಕೋರ್ಟ್ ತೀರ್ಪು ನೀಡಿದೆ. ಕೇರಳದ ಕಯನಾಡು ಪ್ರದೇಶದ Read more…

ಆಮಿಷವೊಡ್ಡಿ ಅತ್ಯಾಚಾರವೆಸಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಗೆ ತಕ್ಕ ಶಾಸ್ತಿ: 20 ವರ್ಷ ಜೈಲು, 40 ಸಾವಿರ ರೂ. ದಂಡ

ಕೊಪ್ಪಳ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 40 ಸಾವಿರ ರೂ. ದಂಡ ವಿಧಿಸಿ ಕೊಪ್ಪಳ Read more…

ಜೂಜಾಟಕ್ಕೆ ಶಾಲೆಯ 6.23 ಕೋಟಿ ರೂ. ಕದ್ದ ಕ್ರೈಸ್ತ ಸನ್ಯಾಸಿನಿ ಜೈಲುಪಾಲು

ಲಾಸ್ ಏಂಜಲೀಸ್: ಜೂಜಾಟಕ್ಕೆ ಹಣ ಉಪಯೋಗಿಸಿದ ಸಲುವಾಗಿ ಶಾಲೆಯಿಂದ $835,000 (6.23 ಕೋಟಿ ರೂ.) ಕದ್ದ ನನ್ (ಕ್ರೈಸ್ತ ಸನ್ಯಾಸಿನಿ)ಗೆ, ಕ್ಯಾಲಿಫೋರ್ನಿಯಾದಲ್ಲಿ ಸೋಮವಾರ ಒಂದು ವರ್ಷ ಜೈಲು ಶಿಕ್ಷೆ Read more…

ಅಚ್ಚರಿಯಾದ್ರೂ ಇದು ನಿಜ…! ಪತ್ನಿಯನ್ನು ಕೊಲ್ಲುವ ಪ್ರಯತ್ನದಲ್ಲಿ ಕೈ ಕತ್ತರಿಸಿಕೊಂಡ ಪತಿಗೆ ಪರಿಹಾರ ನೀಡಿದ ನ್ಯಾಯಾಲಯ

ತನ್ನ ಹೆಂಡತಿಯನ್ನು ಕೊಲ್ಲಲು ಪ್ರಯತ್ನಿಸುತ್ತಿರುವಾಗ ಆಕಸ್ಮಿಕವಾಗಿ ತನ್ನ ಕೈಯನ್ನು ಕತ್ತರಿಸಿಕೊಂಡ ವ್ಯಕ್ತಿಗೆ, £ 17,500 ಅಂದರೆ 17,68, 364 ರೂ. ಪರಿಹಾರವನ್ನು ನೀಡಲಾಗಿದೆ. 36 ವರ್ಷದ ಡೊರಿನೆಲ್ ಕೊಜಾನು Read more…

ಅಪಹರಿಸಿ ಕೊಲೆ ಮಾಡಿದ ಪ್ರಕರಣ; ಮಾಜಿ ಪೊಲೀಸ್ ಅಧಿಕಾರಿಗೆ 10 ವರ್ಷ ಜೈಲು ಶಿಕ್ಷೆ

ಚಂಡೀಗಢ : ಅಪಹರಿಸಿ, ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ 10 ವರ್ಷ ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಕೇಂದ್ರೀಯ ತನಿಖಾ ದಳದ(ಸಿಬಿಐ) ವಿಶೇಷ ನ್ಯಾಯಾಲಯವು Read more…

ನಕಲಿ ಪರವಾನಿಗೆಯೊಂದಿಗೆ ವೃತ್ತಿ ಮಾಡುತ್ತಿದ್ದ ವೈದ್ಯನಿಗೆ ಬಿಗ್ ಶಾಕ್: 3 ವರ್ಷ ಸಜೆ

ಶಿವಮೊಗ್ಗ: ನಕಲಿ ಪರವಾನಿಗೆ ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿ ಹಕೀಂ ಅಲಿಯಾಸ್ ಡಾ.ಅಮೀರ್ ಜಾನ್‍ಗೆ 2 ನೇ ಜೆಎಂಎಫ್‍ಸಿ ನ್ಯಾಯಾಲಯ 3 ವರ್ಷ ಕಾರಾಗೃಹ ವಾಸ ಸಜೆ Read more…

ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯನ್ನ ರಕ್ಷಿಸದಿದ್ದರೆ……..ವರದಕ್ಷಿಣೆ ಪ್ರಕರಣದಲ್ಲಿ ‘ಸುಪ್ರೀಂ’ ನಿಂದ ಮಹತ್ವದ ತೀರ್ಪು

ಕಿರುಕುಳ ತಾಳದೆ, ಸೊಸೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಕ್ಷಿಣೆ ಕಿರುಕುಳದ ಆರೋಪದಡಿ, 64 ವರ್ಷದ ಮಹಿಳೆಯೊಬ್ಬರಿಗೆ ಸುಪ್ರೀಂ ಕೋರ್ಟ್ ಶಿಕ್ಷೆ ವಿಧಿಸಿದೆ. ತನ್ನ ಸೊಸೆಗೆ ವರದಕ್ಷಿಣೆ ಕಿರುಕುಳ Read more…

ಕಲಬೆರಕೆ ಐಸ್ ಕ್ರೀಂ ಮಾರಾಟ, ಇಪ್ಪತ್ತು ವರ್ಷಗಳ ನಂತರ ಮೂವರಿಗೆ ಜೈಲು..!

ಇಪ್ಪತ್ತು ವರ್ಷಗಳ ಹಿಂದೆ ಪ್ರಮಾಣಿತವಲ್ಲದ ಅಮುಲ್ ಐಸ್ ಕ್ರೀಮ್ ಅನ್ನು ಮಾರಾಟ ಮಾಡಿದ್ದ ಮೂವರಿಗೆ ಈಗ ಶಿಕ್ಷೆ ಪ್ರಾಪ್ತಿಯಾಗಿದೆ. ಮಧ್ಯಪ್ರದೇಶದ ಮ್ಯಾಜಿಸ್ಟ್ರೇಟ್ ನ ಪ್ರಥಮ ದರ್ಜೆ ನ್ಯಾಯಾಲಯವು ಶುಕ್ರವಾರ Read more…

ಒಪ್ಪಿಗೆಯಿಲ್ಲದೆ ಹಾಲುಣಿಸುವ ಮಹಿಳೆಯರ ಫೋಟೋ ತೆಗೆದರೆ ಜೈಲು ಗ್ಯಾರಂಟಿ

ವೇಲ್ಸ್: ತಮ್ಮ ಒಪ್ಪಿಗೆಯಿಲ್ಲದೆ ಸಾರ್ವಜನಿಕವಾಗಿ ಹಾಲುಣಿಸುತ್ತಿರುವ ಮಹಿಳೆಯರ ಫೋಟೋ ತೆಗೆಯುವುದನ್ನು ಬ್ರಿಟಿಷ್ ಸಂಸತ್ತು ಮಂಗಳವಾರ ಕಾನೂನುಬಾಹಿರಗೊಳಿಸಿದೆ. ಬ್ರಿಟನ್ ಸಂಸತ್ತಿನಲ್ಲಿ ಮಂಡಿಸಲಾದ ನಿರ್ಣಯದ ಪ್ರಕಾರ, ಈ ನಿಯಮ ಉಲ್ಲಂಘಿಸುವವರಿಗೆ ಎರಡು Read more…

ಜೀವಂತವಿದ್ದ ಪತ್ನಿ ಮರಣ ಪ್ರಮಾಣ ಪತ್ರ ನೀಡಿ ವಿಮೆ ಹಣ ಪಡೆದಿದ್ದ ಪತಿಗೆ ಜೈಲು

ಮಂಗಳೂರು: ಪತ್ನಿ ಜೀವಂತವಾಗಿದ್ದರೂ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ, ವಿಮೆ ಹಣ ಪಡೆದಿರುವ ವಿಷಯ ಬೆಳಕಿಗೆ ಬಂದಿದ್ದು, ಆತನಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ. ಪತ್ನಿಯ ಮರಣ ಪತ್ರ Read more…

ಶಿಕ್ಷೆ ನೀಡುತ್ತಿದ್ದಂತೆ ಕೋರ್ಟ್ ನಲ್ಲೇ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಅತ್ಯಾಚಾರ, ಕೊಲೆ ಆರೋಪಿ

ಸೂರತ್: ಗುಜರಾತ್‌ನ ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಬುಧವಾರ ನ್ಯಾಯಾಧೀಶರ ಮೇಲೆ ಚಪ್ಪಲಿ ತೂರಿದ ಘಟನೆ ನಡೆದಿದೆ. 5 ವರ್ಷದ ಅಪ್ರಾಪ್ತೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದೋಷಿಯಾಗಿರುವ 27 Read more…

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ 13 ಜನರಿಗೆ ತಲಾ 20 ವರ್ಷ ಜೈಲು ಶಿಕ್ಷೆ

ಕೋಟಾ : ಅಪ್ರಾಪ್ತೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದ 13 ಜನ ಆರೋಪಿಗಳಿಗೆ ತಲಾ 20 ವರ್ಷ ಜೈಲು ಶಿಕ್ಷೆ ವಿಧಿಸಿ ರಾಜಸ್ಥಾನದ ಕೋಟಾ ನ್ಯಾಯಾಲಯ ಆದೇಶ ನೀಡಿದೆ. Read more…

ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ: ಕೋಲ್ಕತ್ತಾ ಹೈಕೋರ್ಟ್‌ ಆದೇಶ

ಪ್ರಕರಣವೊಂದರ ವಿಚಾರಣೆ ವೇಳೆ ಕೋಲ್ಕತ್ತಾ ಹೈಕೋರ್ಟ್‌, ಲೈಂಗಿಕ ಕಿರುಕುಳ ಹಾಗೂ ಪೋಸ್ಕೋ ಕಾಯ್ದೆ ಕುರಿತು ವ್ಯಾಖ್ಯಾನ ನೀಡಿದೆ. ದುಪ್ಪಟ್ಟಾ ಹಿಡಿದೆಳೆದು ಮದುವೆಗೆ ಒತ್ತಾಯಿಸುವುದು ಲೈಂಗಿಕ ಕಿರುಕುಳವಲ್ಲ ಹಾಗೂ ಇಂತಹ Read more…

ಮಕ್ಕಳಿಗೆ ಬೈಕ್ ಕೊಡುವ ಪೋಷಕರಿಗೆ ಎಚ್ಚರಿಕೆ: ಪುತ್ರಿ ವಾಹನ ಚಾಲನೆ ಮಾಡಿದ್ದಕ್ಕೆ ತಂದೆಗೆ ಶಿಕ್ಷೆ

ಮಡಿಕೇರಿ: ಬಾಲಕಿ ವಾಹನ ಚಾಲನೆ ಮಾಡಿದ ಹಿನ್ನೆಲೆಯಲ್ಲಿ ತಂದೆಗೆ ಶಿಕ್ಷೆ ನೀಡಲಾಗಿದೆ. ಕುಶಾಲನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ನಂಜರಾಯಪಟ್ಟಣದಲ್ಲಿ ಜನವರಿ 6 ರಂದು ಅಪಘಾತ ಸಂಭವಿಸಿತ್ತು. ಬಾಲಕಿ Read more…

ಶಕ್ತಿ ಮಿಲ್ ಗ್ಯಾಂಗ್ ರೇಪ್: ಗಲ್ಲು ಶಿಕ್ಷೆ ಬದಲು ಮರಣದಂಡನೆ ಶಿಕ್ಷೆ ವಿಧಿಸಿದ ಕೋರ್ಟ್

2013ರ ಶಕ್ತಿ ಮಿಲ್ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಇಂದು ಅಂತಿಮ ತೀರ್ಪು ನೀಡಿದೆ. ಬಾಂಬೆ ಹೈಕೋರ್ಟ್ ಮೂವರು ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿದೆ. Read more…

ಈ ದೇಶದಲ್ಲಿ ತುಂಬಾ ಕಡಿಮೆ ಅಪರಾಧ ಪ್ರಕರಣ..! ಖಾಲಿಯಾಗಿದೆ ಅನೇಕ ಜೈಲು

ಭಾರತದಲ್ಲಿ ಸದಾ ಜೈಲು ತುಂಬಿರುತ್ತದೆ. ಜೈಲು ಖಾಲಿಯಾದ ಸುದ್ದಿ ಕೇಳಲು ಸಾಧ್ಯವೇ ಇಲ್ಲ. ಆದ್ರೆ ನೆದರ್ಲ್ಯಾಂಡ್ ನಲ್ಲಿ ಅನೇಕ ಜೈಲುಗಳು ಖಾಲಿಯಿವೆ. ಆಶ್ಚರ್ಯವಾದ್ರೂ ಇದು ಸತ್ಯ. ವಿಶ್ವದ ಅತ್ಯಂತ Read more…

ಅತ್ಯಾಚಾರಿಗಳಿಗೆ ಬಿಗ್ ಶಾಕ್: ಲೈಂಗಿಕ ಶಕ್ತಿ ಕುಂದಿಸುವ ಶಿಕ್ಷೆ ಜಾರಿ ಮಾಡಿದ ಪಾಕ್

ಇಸ್ಲಾಮಾಬಾದ್: ಅತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿರುವ ಪಾಕಿಸ್ತಾನ ರೇಪಿಸ್ಟ್ ಗಳ ಲೈಂಗಿಕ ಶಕ್ತಿಯನ್ನು ಕುಂದಿಸುವ ಶಿಕ್ಷೆ ವಿಧಿಸಲು ತೀರ್ಮಾನ ಕೈಗೊಂಡಿದೆ. ಅತ್ಯಾಚಾರ ಪ್ರಕರಣಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...