alex Certify ವ್ಯಾಯಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೈರಾಯ್ಡ್ ಗ್ರಂಥಿಯ ಹಾರ್ಮೋನ್ ಉತ್ಪತ್ತಿಗೆ ಸಹಾಯ ಮಾಡುತ್ತದೆ ಈ ಆಹಾರ

ಥೈರಾಯ್ಡ್ ಸಮಸ್ಯೆ ಇರುವವರು ಯಾವ ಆಹಾರ ಸೇವನೆ ಮಾಡುವುದು ಸೂಕ್ತ ಎಂದು ತಿಳಿದುಕೊಳ್ಳೋಣ. ಥೈರಾಯ್ಡ್ ಗ್ರಂಥಿಯು ಆರೋಗ್ಯವಾಗಿರಲು ಪ್ರತಿ ನಿತ್ಯ ಕನಿಷ್ಠ ಮೂವತ್ತು ನಿಮಿಷ ವ್ಯಾಯಾಮ, ಯೋಗಾಸನ ಅಥವಾ Read more…

ಮಲಬದ್ಧತೆಗೆ ಮದ್ದು ʼಬ್ರೊಕೋಲಿʼ..….!

ಆಹಾರ ಮತ್ತು ಪಾನೀಯ ಸೇವನೆಯಲ್ಲಿನ ವ್ಯತ್ಯಾಸ ಕೆಲವೊಮ್ಮೆ ಫಜೀತಿ ಉಂಟು ಮಾಡುತ್ತದೆ. ಮಲಬದ್ಧತೆಯೂ ಅವುಗಳಲ್ಲೊಂದು. ಈ ಸಮಸ್ಯೆಯಿಂದ ಹೊಟ್ಟೆ ಉಬ್ಬರಿಸಿದಂತಾಗಿ ಏನು ತಿಂದರೂ ರುಚಿಸದ ಸ್ಥಿತಿ ಒದಗುತ್ತದೆ. ಬ್ರೊಕೋಲಿ Read more…

ಪ್ರತಿ ದಿನ ʼಸ್ಕಿಪಿಂಗ್ʼ ಮಾಡಿ ತೂಕ ಇಳಿಸಿಕೊಳ್ಳಿ

ಹೆಚ್ಚುತ್ತಿರುವ ದೇಹ ತೂಕ ಕಡಿಮೆ ಮಾಡಿಕೊಳ್ಳಲು ಅನೇಕರು ಜಿಮ್, ಡಯೆಟ್ ಎಂದೆಲ್ಲಾ ಮೊರೆ ಹೋಗುತ್ತಾರೆ. ಆದರೆ ಎಲ್ಲರಿಗೂ ಜಿಮ್ ಗೆ ಹೋಗಿ ಮೈ ದಂಡಿಸುವುದಕ್ಕೆ ಆಗುವುದಿಲ್ಲ. ಅಂತವರು ಮನೆಯಲ್ಲಿಯೇ Read more…

ನಿಮಗೂ ಈ ಹವ್ಯಾಸವಿದೆಯಾ….? ಈಗ್ಲೇ ಬದಲಿಸಿ

ಬಾಡಿ ಲಾಂಗ್ವೇಜ್ ಮತ್ತು ಸ್ಟೈಲಿಂಗ್ ವಿಷಯಕ್ಕೆ ಬಂದಾಗ, ಕ್ರಾಸ್ ಲೆಗ್ನೊಂದಿಗೆ ಕುಳಿತುಕೊಳ್ಳುವುದು ಆತ್ಮವಿಶ್ವಾಸದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅನೇಕರಿಗೆ ಕ್ರಾಸ್ ಲೆಗ್ ಅಭ್ಯಾಸವಾಗಿರುವ ಕಾರಣ ಅವ್ರು ಸಾಮಾನ್ಯವಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. Read more…

ಪ್ರತಿ ನಿತ್ಯ ವಾಕಿಂಗ್ ಮಾಡುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ…..?

ಇಂದಿನ ಯಾಂತ್ರಿಕ ಜೀವನದಲ್ಲಿ ಆರೋಗ್ಯದಿಂದ ಇರಲು ಏನೆಲ್ಲ ಪ್ರಯತ್ನ ಪಡಬೇಕು ಎನ್ನುವ ಅನೇಕರ ಪ್ರಶ್ನೆಗೆ ಉತ್ತರ ದೊರೆತಿದ್ದು, ದಿನಕ್ಕೆ 22 ನಿಮಿಷ ವಾಕಿಂಗ್ ಮಾಡಿದರೆ ಸಾಕು ಹಲವು ಸಮಸ್ಯೆಗಳಿಂದ Read more…

ವ್ಯಾಯಾಮ ಮಾಡುವಾಗ ಎಷ್ಟು ನೀರು ಕುಡಿಯಬೇಕು…..? ಇಲ್ಲಿದೆ ಉಪಯುಕ್ತ ಮಾಹಿತಿ

ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯತ್ತಲೇ ಇರಿ ಎಂದು ಹೇಳುವುದನ್ನು ನಾವು ಬಹಳಷ್ಟು ಬಾರಿ ಕೇಳುತ್ತಲೇ ಇರುತ್ತೇವೆ. ಜಿಮ್, ಯೋಗಾ ಕ್ಲಾಸ್ ಅಥವಾ ಯಾವುದೇ ಜಾಗವಿರಲಿ ಫಿಟ್ನೆಸ್‌ ತಜ್ಞರಲ್ಲಿ Read more…

ತೂಕ ಇಳಿಸಿಕೊಳ್ಳುವ ವೇಳೆ ಅಪ್ಪಿತಪ್ಪಿಯೂ ಮಾಡದಿರಿ ಈ ತಪ್ಪು

ಇಂದಿನ ಲೈಫ್ ಸ್ಟೈಲ್ ನಲ್ಲಿ ದಪ್ಪಗಾಗೋದು ಬಹಳ ಸುಲಭ. ಆದರೆ ತೂಕ ಇಳಿಸುವುದು ಅಷ್ಟು ಸುಲಭವಲ್ಲ. ಹಾಗಂತ ಅಷ್ಟು ಕಷ್ಟದ ಕೆಲಸವೂ ಅಲ್ಲ. ಹಾಗೆ ನೀವು ತೂಕ ಇಳಿಸಿಕೊಳ್ಳೋದಕ್ಕೆ Read more…

ಹದಿಹರೆಯದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತವೆ ಆರೋಗ್ಯಕ್ಕೆ ಸಂಬಂಧಿಸಿದ ಈ ಮುಖ್ಯ ಬದಲಾವಣೆ

ಹುಡುಗಿಯರು 20 ನೇ ವರ್ಷಕ್ಕೆ ಕಾಲಿಡ್ತಾ ಇದ್ದಂತೆ ಹಾರ್ಮೋನ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ. ಇದರಿಂದಾಗಿ ಕೆಲ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸರಿಯಾದ ಸಮಯದಲ್ಲಿ ಈ ಸಮಸ್ಯೆಗೆ ಪರಿಹಾರ Read more…

ಬೆವರೋದಕ್ಕೂ ʼತೂಕʼ ಕಳೆದುಕೊಳ್ಳುವುದಕ್ಕೂ ಇದೆಯಾ ಸಂಬಂಧ…..?

ಬೆವರುವುದು ಒಂದು ಸಾಮಾನ್ಯ ಕ್ರಿಯೆ. ಬೆವರುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಜಾಸ್ತಿ ಬೆವರಿದಷ್ಟೂ ದೇಹದ ಕಲ್ಮಶ ಹೊರ ಹೋಗುತ್ತದೆ. ಚರ್ಮದ ಚಿಕ್ಕ ಚಿಕ್ಕ ರಂಧ್ರದ ಮೂಲಕ ದೇಹದಲ್ಲಿನ ಯೂರಿಯಾ, ಸಕ್ಕರೆ, Read more…

ಹಠಾತ್ ಹೃದಯ ಸ್ತಂಭನದ ಪ್ರಮುಖ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಹಠಾತ್ ಹೃದಯ ಸ್ತಂಭನದಿಂದ ಕೊನೆಯುಸಿರೆಳೆಯುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂಕಿಅಂಶಗಳ ಪ್ರಕಾರ, ಜಾಗತಿಕವಾಗಿ ಗರಿಷ್ಠ ಸಂಖ್ಯೆಯಲ್ಲಿ ಹೃದಯ ಸ್ತಂಭನದಿಂದ ಅನೇಕ ಮಂದಿ ಸಾಯುತ್ತಿದ್ದಾರೆ. ಹೃದ್ರೋಗಗಳಲ್ಲಿ, ಹೃದಯ ಸ್ತಂಭನವು Read more…

ಈ ʼಟಿಪ್ಸ್ʼ ಅನುಸರಿಸಿದ್ರೆ ವರ್ಕಿಂಗ್ ವುಮೆನ್ಸ್ ಗೆ ಇರಲ್ಲ ಟೆನ್ಶನ್

ತಾಯಿಯಾದವಳಿಗೆ ಮನೆ, ಮಕ್ಕಳು, ಕೆಲಸ ಎಲ್ಲವನ್ನೂ ಒಟ್ಟಿಗೆ ನಿಭಾಯಿಸೋದು ಕಷ್ಟ. ಆಕೆ ಆರೋಗ್ಯ ಹಾಗೂ ಸೌಂದರ್ಯ ಎರಡಕ್ಕೂ ಗಮನ ನೀಡಲು ಸಮಯವಿರೋದಿಲ್ಲ. ಇಂಥ ಸಂದರ್ಭದಲ್ಲಿ ನಾವು ಹೇಳುವ ಟಿಪ್ಸ್ Read more…

ಪಾದದ ಮೂಳೆ ಗಟ್ಟಿಗೊಳಿಸಲು ಈ ವ್ಯಾಯಾಮ ಮಾಡಿ

ಕೆಲವೊಮ್ಮೆ ಓಡುವಾಗ, ನಡೆಯುವಾಗ ಕಾಲುಗಳು ಎಡವಿ ಪಾದದ ಮೂಳೆ ಮುರಿತಕ್ಕೊಳಗಾಗುತ್ತದೆ. ಇದರಿಂದ ನಡೆಯಲು ಕಷ್ಟವಾಗುತ್ತದೆ. ಆಗ ಪಾದಗಳಿಗೆ ರೆಸ್ಟ್ ನೀಡುವುದು ಅವಶ್ಯಕ. ಆದರೆ ಮುರಿತ ಸರಿಯಾದ ಬಳಿಕ ನಡೆಯುವಾಗ Read more…

ಫಿಟ್ನೆಸ್ಗಾಗಿ ಮಾಡಿ ಈ ʼವ್ಯಾಯಾಮʼ

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು. ಇಂದಿನ ದಿನಮಾನದಲ್ಲಿ ವ್ಯಾಯಾಮ ಮಾಡಬೇಕಾದದ್ದು ಆರೋಗ್ಯದ ದೃಷ್ಟಿಯಿಂದ ಅನಿವಾರ್ಯ ಕೂಡ. 5 ಬೆಸ್ಟ್ ವ್ಯಾಯಾಮಗಳು ಯಾವವು ಅನ್ನೋದ್ರ ಬಗ್ಗೆ ಹಾರ್ವರ್ಡ್ ಆರೋಗ್ಯ ವಿದ್ಯಾಲಯದ ವೈದ್ಯರು Read more…

ದೇಹವನ್ನು ಸುಲಭವಾಗಿ ಮಾಡಿ ಡಿಟಾಕ್ಸ್‌

ಆಹಾರವನ್ನು ಕಂಟ್ರೋಲ್‌ ಮಾಡೋದು ಬಹಳ ಕಷ್ಟದ ಕೆಲಸ. ರುಚಿ ರುಚಿಯಾದ ಜಂಕ್‌ ಫುಡ್‌ಗಳನ್ನು ನೋಡಿದಾಗ ಎಂಥವರ ಬಾಯಲ್ಲೂ ನೀರೂರುತ್ತದೆ. ಇಂತಹ ಅನಾರೋಗ್ಯಕರ ಆಹಾರ ಸೇವನೆಯಿಂದ ನಮ್ಮ ದೇಹದಲ್ಲಿ ವಿಷದ Read more…

ಮುಖದಲ್ಲಿ ಎಣ್ಣೆಯಂಶ ಕಾಣಿಸಿಕೊಳ್ಳುವುದೇಕೆ……? ಇಲ್ಲಿದೆ ಉತ್ತರ

ಸುಂದರವಾದ, ತೈಲ ಮುಕ್ತ ತ್ವಚೆಯನ್ನು ಪಡೆಯಬೇಕೆಂಬುದು ಎಲ್ಲರ ಬಯಕೆ. ಕಾಂತಿಯುತ ತ್ವಚೆ ನಿಮ್ಮ ದೇಹದ ಆರೋಗ್ಯವನ್ನು ಪ್ರತಿಫಲಿಸುತ್ತದೆ. ಎಣ್ಣೆಯುಕ್ತ ಚರ್ಮಕ್ಕೆ ಹಲವು ಕಾರಣಗಳಿವೆ. ಕೆಲವೊಮ್ಮೆ ಅದು ಅನುವಂಶಿಕವಾಗಿ ಬಂದಿರಬಹುದು. Read more…

ಈ ʼಮಂತ್ರʼ ಗೊತ್ತಿದ್ರೆ ಹತ್ತಿರವೂ ಸುಳಿಯಲ್ಲ ಹೃದಯ ಸಮಸ್ಯೆ

ಹೃದ್ರೋಗದಿಂದ ಪ್ರತಿ ವರ್ಷ ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ. ಹೃದಯರೋಗ ಸಮಸ್ಯೆ ವೃದ್ಧರಿಗಿಂತ ವಯಸ್ಕರಲ್ಲಿ ಕಾಡುವುದು ಹೆಚ್ಚು. ಜನರ ಜೀವನ ಶೈಲಿ ಹೃದಯ ರೋಗ ಹೆಚ್ಚಾಗಲು ಕಾರಣವಾಗಿದೆ. ದೈಹಿಕ Read more…

ತೂಕ ಇಳಿಸಿಕೊಳ್ಳಲು ಐದೇ ಐದು ನಿಮಿಷ ಈ ʼವ್ಯಾಯಾಮʼ ಮಾಡಿ

ಕೇವಲ 5 ನಿಮಿಷ ಪ್ರತಿದಿನ ಈ ವ್ಯಾಯಾಮ ಮಾಡುತ್ತ ಬಂದ್ರೆ ಸಾಕು. ಕೆಲವೇ ದಿನಗಳಲ್ಲಿ ಫಲಿತಾಂಶ ನೋಡಬಹುದಾಗಿದೆ. ತೂಕ ಇಳಿಸಿಕೊಂಡು ಆರೋಗ್ಯವಾಗಿರಲು ಬಯಸುವವರು ಪಾರ್ಕ್ ಅಥವಾ ಸಮುದ್ರ ತೀರದಲ್ಲಿ Read more…

ಬುದ್ದಿ ಚುರುಕಾಗಲು ಮಾಡಿ ಈ ಕೆಲಸ

ಆರೋಗ್ಯಕರ ದೇಹಕ್ಕಾಗಿ ನಾವು ವ್ಯಾಯಾಮ ಮಾಡ್ತೇವೆ. ಆದ್ರೆ ಬುದ್ದಿಯನ್ನು ಚುರುಕಾಗಿಸಿಕೊಳ್ಳಲು ಕೆಲವೇ ಕೆಲವು ಮಂದಿ ಮಾತ್ರ ವ್ಯಾಯಾಮ ಮಾಡ್ತಾರೆ. ಬುದ್ದಿ ಚುರುಕಾಗಿರಲು ಕೆಲವೊಂದು ವ್ಯಾಯಾಮ ಮಾಡುವ ಅವಶ್ಯಕತೆ ಇದೆ. Read more…

ಪ್ರತಿದಿನ ವ್ಯಾಯಾಮದ ಬದಲು ಮಾಡಿ ಈ ಕೆಲಸ; ಇದರಿಂದ ಇದೆ 5 ಅದ್ಭುತ ಪ್ರಯೋಜನಗಳು…!

ಇತ್ತೀಚಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಪ್ರತಿದಿನ ವ್ಯಾಯಾಮ ಸಹ ಮಾಡಲೇಬೇಕು. ಆದರೆ ಜಿಮ್‌ಗೆ ಹೋಗಲು ಎಷ್ಟೋ ಜನರಿಗೆ ಸಮಯವೇ ಇರುವುದಿಲ್ಲ. ವ್ಯಾಯಾಮ ಮಾಡಲು Read more…

ತೂಕ ಕಡಿಮೆ ಮಾಡಲು ನೆರವಾಗುತ್ತೆ ಬೆಳಗಿನ ಈ ಹವ್ಯಾಸ

ಬೊಜ್ಜು ಇತ್ತೀಚಿನ ದಿನಗಳಲ್ಲಿ ಪ್ರಮುಖ ಸಮಸ್ಯೆ. ತೂಕ ಕಡಿಮೆ ಮಾಡಲು ಡಯಟ್ ಮಾತ್ರ ಸಾಕಾಗಲ್ಲ. ತೂಕ ಇಳಿಸಿಕೊಳ್ಳ ಬಯಸುವವರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಎಷ್ಟೇ ಪ್ರಯತ್ನ Read more…

ʼಆರೋಗ್ಯʼ ಹಾಗೂ ಸಂತೋಷ ಜೀವನಕ್ಕೆ ಪ್ರತಿ ದಿನ ಬೆಳಿಗ್ಗೆ ಮಾಡಿ ಈ ಕೆಲಸ

ಉತ್ತಮ ಆರೋಗ್ಯ ಹಾಗೂ ಮಾನಸಿಕ ಸಂತೋಷಕ್ಕೆ ವ್ಯಾಯಾಮ ಬಹಳ ಮುಖ್ಯ. ವ್ಯಾಯಾಮವನ್ನು ದಿನದ ಯಾವ ಸಮಯದಲ್ಲಾದ್ರೂ ಮಾಡಬಹುದು. ಆದ್ರೆ ಬೆಳಿಗ್ಗೆ ಮಾಡುವ ವ್ಯಾಯಾಮಕ್ಕೆ ವಿಶೇಷತೆಗಳಿವೆ. ಕೆಲವೊಂದು ವ್ಯಾಯಾಮಗಳನ್ನು ಬೆಳಿಗ್ಗೆ Read more…

ಮಧುಮೇಹ ನಿಯಂತ್ರಣಕ್ಕೆ ಇಲ್ಲಿದೆ ಟಿಪ್ಸ್

ಶುಗರ್ ಕಂಟ್ರೋಲಿಂಗ್ ನಲ್ಲೂ ಶಾರ್ಟ್ ಟರ್ಮ್ ಮತ್ತು ಲಾಂಗ್ ಟರ್ಮ್ ವಿಧಾನಗಳಿವೆ. ಶಾರ್ಟ್ ಟರ್ಮ್ ನಲ್ಲಿ ನೀವು ಗೋಧಿ, ಅಕ್ಕಿ ಮತ್ತು ಸಕ್ಕರೆ ಸೇವನೆ ನಿಲ್ಲಿಸಿದಲ್ಲಿ ಶುಗರ್ ಒಂದು Read more…

ಕುರ್ಚಿಯಲ್ಲಿ ಕುಳಿತೇ ಹೀಗೆ ‘ಕೊಬ್ಬು’ ಕರಗಿಸಿಕೊಳ್ಳಿ

ನಾವಂದುಕೊಂಡಂತೆ ಕುರ್ಚಿಯಲ್ಲಿ ಕುಳಿತರೆ ಕೊಬ್ಬು ಹೆಚ್ಚಾಗುತ್ತದೆ. ಆದರೆ ಅದೇ ಕುರ್ಚಿಯಲ್ಲಿ ಕುಳಿತುಕೊಂಡು ಕೊಬ್ಬು ಕರಗಿಸಬಹುದು ಎಂದರೆ ನಂಬುತ್ತಿರಾ, ಹೌದು ಕುಳಿತುಕೊಂಡೇ ಕೆಲವು ಸರಳ ವ್ಯಾಯಾಮ ಮಾಡಿದಲ್ಲಿ ಕೊಬ್ಬನ್ನು ಕರಗಿಸಬಹುದಾಗಿದೆ. Read more…

ಕ್ಷಣಮಾತ್ರದಲ್ಲಿ ಒತ್ತಡ ನಿವಾರಿಸಲು ಹೀಗೆ ಮಾಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದಲ್ಲಿ ಬದುಕುತ್ತಿದ್ದಾರೆ. ಮನೆ, ಕಚೇರಿ ಕೆಲಸ ಹೀಗೆ ಎಲ್ಲದರಲ್ಲೂ ಒತ್ತಡ ಇದ್ದೇ ಇರುತ್ತದೆ. ಈ ಒತ್ತಡವನ್ನು ಕ್ಷಣಮಾತ್ರದಲ್ಲಿ ನಿವಾರಿಸಲು ಕೆಲವೊಂದು ಸುಲಭದ ತಂತ್ರಗಳಿವೆ, ಅವುಗಳ Read more…

ತೂಕ ಹೆಚ್ಚಾಗ್ತಿದೆಯಾ…..? ನಿಯಂತ್ರಣಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್….!

ತೂಕ ಇಳಿಸಿಕೊಳ್ಳಲು ಜನರು ಇನ್ನಿಲ್ಲದ ಕಸರತ್ತು ಮಾಡ್ತಾರೆ. ವ್ಯಾಯಾಮ, ಯೋಗ, ಜಿಮ್, ಡಯಟ್ ಹೀಗೆ ಸಾಕಷ್ಟು ಪ್ರಯತ್ನ ಮಾಡಿದ್ರೂ ಅನೇಕರ ತೂಕ ಇಳಿಯುವುದಿಲ್ಲ. ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರು ಈ Read more…

ಮಿತಿಗಿಂತ ಹೆಚ್ಚು ಈ ಕೆಲಸ ಮಾಡಿದ್ರೆ ಅಪಾಯ ನಿಶ್ಚಿತ…..!

ಅತಿಯಾದ್ರೆ ಅಮೃತವೂ ವಿಷ. ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ದೇಹಕ್ಕೆ ಹಾಗೂ ಆರೋಗ್ಯಕ್ಕೆ ಅವಶ್ಯಕವಾಗಿರುವ ಸಂಗತಿಗಳು ಅತಿಯಾದ್ರೆ ಒಳ್ಳೆಯದಲ್ಲ. ಇದು ಅನುಕೂಲವಾಗುವ ಬದಲು Read more…

ಜಂಕ್‌ ಫುಡ್‌ ತಿಂದ ಮೇಲೆ ದೇಹವನ್ನು ಹೀಗೆ ಡಿಟಾಕ್ಸ್‌ ಮಾಡಿ

ಬಹುತೇಕ ಎಲ್ಲರೂ ಈಗ ಜಂಕ್‌ ಫುಡ್‌, ಸ್ಟ್ರೀಟ್‌ ಫುಡ್‌ ಇಷ್ಟಪಡ್ತಾರೆ. ಅದನ್ನು ತಿಂದ ಮೇಲೆ ದೇಹವನ್ನು ಡಿಟಾಕ್ಸ್‌ ಮಾಡಬೇಕು, ಇಲ್ಲದೇ ಹೋದರೆ ಉದರ ಸಮಸ್ಯೆಗಳು ಶುರುವಾಗುತ್ತವೆ. ಜೊತೆಗೆ ಚರ್ಮಕ್ಕೆ Read more…

ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು….? ಸಂಪೂರ್ಣ ಪ್ರಯೋಜನ ಪಡೆಯಲು ಇದನ್ನೇ ಅನುಸರಿಸಿ

ಆರೋಗ್ಯವಾಗಿ, ಫಿಟ್ ಆಗಿರಲು ಪ್ರತಿದಿನ ವ್ಯಾಯಾಮ ಮಾಡುವುದು ಮುಖ್ಯ. ಇದು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಆರೋಗ್ಯವನ್ನೂ ಸುಧಾರಿಸುತ್ತದೆ. ಆದರೆ ವ್ಯಾಯಾಮ ಮಾಡಲು ಉತ್ತಮ ಸಮಯ ಯಾವುದು ಎಂಬುದು ಅನೇಕರಿಗೆ Read more…

ಜಾಗಿಂಗ್ – ರನ್ನಿಂಗ್ ಗೂ ಮೊದಲು ತಿಳಿಯಿರಿ ಈ ವಿಷಯ

  ಜಾಗಿಂಗ್ ಹಾಗೂ ರನ್ನಿಂಗ್ ಒಳ್ಳೆಯ ಅಭ್ಯಾಸ. ವ್ಯಾಯಾಮದ ಜೊತೆಗೆ ನಿಯಮಿತವಾಗಿ ರನ್ನಿಂಗ್ ಮಾಡಿದ್ರೆ ದೇಹ ಆರೋಗ್ಯಕರವಾಗಿರುತ್ತದೆ. ಜಾಗಿಂಗ್ ಹಾಗೂ ರನ್ನಿಂಗ್ ನಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಸೂಕ್ತ Read more…

ಬೆಳಗೆದ್ದು ಯಾರ ಮುಖ ನೋಡಿದ್ರೆ ದಿನ ಚೆನ್ನಾಗಿರುತ್ತೆ…..?

ಬೆಳಿಗ್ಗೆ ಚೆನ್ನಾಗಿದ್ದರೆ ಇಡೀ ದಿನ ಚೆನ್ನಾಗಿರುತ್ತೆ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಬೆಳಿಗ್ಗೆ ನಮ್ಮ ಮೂಡ್ ಹಾಳಾದ್ರೆ ಇಡೀ ದಿನ ಮನಸ್ಸು ಅಶಾಂತವಾಗಿರುತ್ತೆ. ಹಾಗಾಗಿ ಬೆಳಿಗ್ಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...