alex Certify ವ್ಯಕ್ತಿ | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಬಾರ್ ಗೆ ಬೆತ್ತಲೆಯಾಗಿ ಬಂದ ಅನಾಮಧೇಯನನ್ನು ನೋಡಿ ಸಿಬ್ಬಂದಿಗೆ ಶಾಕ್..!

ಕುಡುಕರಿಗೆ ತಾವೇನು ಮಾಡುತ್ತಿದ್ದೇವೆ ಎಂಬ ಪ್ರಜ್ಞೆಯೇ ಇರುವುದಿಲ್ಲ. ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಬಿದ್ದಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಬೆತ್ತಲೆಯಾಗಿ ಬಾರ್ ಪ್ರವೇಶಿಸಿರುವುದು ಎಲ್ಲರಿಗೂ ಅಚ್ಚರಿ ತಂದಿದೆ. ಹೌದು, ಇಂಗ್ಲೆಂಡ್ Read more…

ಗಿನ್ನಿಸ್ ದಾಖಲೆಗಾಗಿ ಮೆದುಳು ಧಿರಿಸಿನಲ್ಲಿ ಮ್ಯಾರಥಾನ್ ಓಟ…!

ಮಾನವನ ಮೆದುಳನ್ನು ಹೋಲುವ ಧಿರಿಸು ಧರಿಸಿ ಬ್ರಿಟಿಷ್ ಓಟಗಾರನೊಬ್ಬ ಲಂಡನ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡು ಗಿನ್ನಿಸ್ ದಾಖಲೆ ನಿರ್ಮಿಸುವ ಗುರಿ ಹೊಂದಿದ್ದಾನೆ. ಬ್ರಿಟಿಷ್ ಓಟಗಾರ ಬ್ರೈಸ್ ಆಲ್ಫೋರ್ಡ್ ಎಂಬವರು Read more…

ಆಕಸ್ಮಿಕವಾಗಿ ವ್ಯಕ್ತಿಯೊಬ್ಬನ ಬ್ಯಾಂಕ್ ಖಾತೆಗೆ 5 ಲಕ್ಷ ರೂ. ಜಮಾ: ಪ್ರಧಾನಿ ಮೋದಿ ಕಳುಹಿಸಿದ್ದಾರೆ ಎಂದ ಭೂಪ..!

ಖಗಾರಿಯಾ: ಆಕಸ್ಮಿಕವಾಗಿ ವ್ಯಕ್ತಿಯೊಬ್ಬರ ಬ್ಯಾಂಕ್ ಅಕೌಂಟ್ ಗೆ 5.5 ಲಕ್ಷ ರೂ. ಜಮಾ ಆಗಿದೆ. ಆದರೆ ಅದನ್ನು ಹಿಂದಿರುಗಿಸಲು ಆ ವ್ಯಕ್ತಿ ನಿರಾಕರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ Read more…

ಹೋಟೆಲ್ ನಲ್ಲಿ ಸಲ್ಲಾಪದ ವೇಳೆ ಗಂಡನೊಂದಿಗೆ ಸಿಕ್ಕಿಬಿದ್ದ ಮಹಿಳೆ ಬಟ್ಟೆ ಹರಿದು ಬೆತ್ತಲೆ ಹೋಗೆಂದ ಪತ್ನಿ

ಗುಜರಾತ್‌ನ ವಲ್ಸಾದ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬ ಪ್ರಿಯತಮೆಯ ಜೊತೆಗಿದ್ದಾಗಲೇ ಮನೆಯವರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಮತ್ತು ಹೆಣ್ಣು ಮಕ್ಕಳು ಸೇರಿಕೊಂಡು ಆತನನ್ನು ಹಿಡಿದಿದ್ದು, ಕುಟುಂಬದವರೆಲ್ಲ ಸೇರಿಕೊಂಡು ವ್ಯಕ್ತಿ Read more…

ರೈಲ್ವೇ ಹಳಿಗೆ ಬಿದ್ದವನನ್ನು ರಕ್ಷಿಸಿದ ವ್ಯಕ್ತಿ: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

ನ್ಯೂಯಾರ್ಕ್: ಇನ್ನೇನು ರೈಲು ಪ್ಲಾಟ್ ಫಾರಂ ಗೆ ಎಂಟ್ರಿ ಕೊಡಬೇಕು ಅಂದಾಗ ಯಾರಾದರೂ ಹಳಿಗೆ ಬಿದ್ದು ಬಿಟ್ಟರೆ ಜೀವ ಬಾಯಿಗೆ ಬಂದಂತಾಗುತ್ತದೆ. ಆದರೆ ಇಂಥ ಘಟನೆ ನಡೆದಾಗ ವ್ಯಕ್ತಿಯ Read more…

BIG BREAKING: ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ; ಬನಶಂಕರಿ ದೇವಾಲಯದ ಎದುರೇ ದುಷ್ಕೃತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ Read more…

SHOCKING NEWS: ಮಹಿಳೆಯರ ಎದುರು ಅಸಭ್ಯ ವರ್ತನೆ; ಪ್ರಶ್ನಿಸಿದವರಿಗೆ ದೃಷ್ಟಿ ಕಳೆದುಕೊಳ್ಳುವಂತೆ ಹಲ್ಲೆ ನಡೆಸಿದ ಪಾಪಿಗಳು

ಚಾಮರಾಜನಗರ: ಮಹಿಳೆಯರ ಎದುರು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ವ್ಯಕ್ತಿಯ ದುರ್ವರ್ತನೆ ಪ್ರಶ್ನಿಸಿದ್ದಕ್ಕೆ ಆತನ ಮಕ್ಕಳು ಜನರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರಿನಲ್ಲಿ ನಡೆದಿದೆ. ಮೂರ್ತಿ ಎಂಬ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಪರಾರಿಯಾಗ್ತಿದ್ದ ಕೀಚಕ; ಸೈಕೊ ಅರುಣ್ ಪೊಲೀಸರ ಬಲೆಗೆ

ಬೆಂಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತ್ತಿದ್ದ ಸೈಕೋನೋರ್ವನನ್ನು ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆಜಿಎಫ್ ರಾಬರ್ಟ್ ಪೇಟೆಯ ಸೈಕೋ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

ಪತ್ನಿ, ತಾಯಿ, ಇಬ್ಬರು ಕಂದಮ್ಮರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಮೈಸೂರು: ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು Read more…

BREAKING NEWS: ಮನೆಗೆ ಬೆಂಕಿಯಿಟ್ಟು 7 ಜನರನ್ನು ಹತ್ಯೆಗೈದ ವ್ಯಕ್ತಿ ಶವವಾಗಿ ಪತ್ತೆ

ಕೊಡಗು: ಮನೆಗೆ ಬೆಂಕಿಯಿಟ್ಟು 7 ಜನರನ್ನು ಸಜೀವ ದಹನ ಮಾಡಿ ಪರಾರಿಯಾಗಿದ್ದ ವ್ಯಕ್ತಿ ಶವ ಈಗ ತೋಟದಲ್ಲಿ ಪತ್ತೆಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೆಲ ದಿನಗಳ ಹಿಂದೆ Read more…

ವ್ಯಕ್ತಿಗೆ 212 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್….! ಅಪರಾಧ ಕೇಳಿದ್ರೆ ದಂಗಾಗ್ತಿರಾ….!!

ಅಮೆರಿಕಾದ ಲಾಸ್ ಏಂಜಲೀಸ್ ನ ಕೋರ್ಟ್ ಒಂದು ವ್ಯಕ್ತಿಗೆ 212 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದು ಈವರೆಗೆ ಅಪರಾಧಿಗೆ ನೀಡಿದ ಅತಿ ಹೆಚ್ಚು ವರ್ಷಗಳ ಶಿಕ್ಷೆಯಾಗಿದೆ. 212 Read more…

ಸೆಕ್ಸ್ ಹಾಗೂ ವಿಡಿಯೋ ಗೇಮ್ ಸಂಬಂಧ ಕೇಳಿದ್ರೆ ದಂಗಾಗ್ತೀರಾ….?

ವಿಡಿಯೋ ಗೇಮ್ ಆಡೋದ್ರಲ್ಲಿ ನೀವು ಪ್ರವೀಣರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಯಸ್, ಇತ್ತೀಚೆಗೆ ನಡೆದ ಸಂಶೋಧನೆಯೊಂದರ ಪ್ರಕಾರ ಯಾರು ವಿಡಿಯೋ ಗೇಮ್ ಚೆನ್ನಾಗಿ ಆಡ್ತಾರೋ ಅವರು ಹಾಸಿಗೆಯಲ್ಲಿ ಮಹಿಳೆಯರಿಗೆ Read more…

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಾಯಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಹಲವು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ ಸೂರಜ್ ಮೆಹ್ತಾ, ಕೆಲ ಕಾಲ Read more…

ಐಸ್ ಬಾಕ್ಸ್‌ನಲ್ಲಿ ಎರಡೂವರೆ ತಾಸು ಕಳೆದ ಭೂಪ…!

ಮೆಲ್ಬೋರ್ನ್: ಐದು ನಿಮಿಷ ಕೈಯ್ಯಲ್ಲಿ ಐಸ್ ಹಿಡಿದುಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಸಂಪೂರ್ಣ ಐಸ್ ತುಂಬಿದ ಬಾಕ್ಸ್‌ನಲ್ಲಿ ವ್ಯಕ್ತಿಯೊಬ್ಬ ಎರಡೂವರೆ ತಾಸು ಕಳೆದು ದಾಖಲೆ ಬರೆದಿದ್ದಾನೆ. ಆಸ್ಟ್ರೇಲಿಯಾದ ಜೋಸೆಫ್ ಕೊಯ್ಬ್ರೆಲ್ Read more…

ವನ್ಯಮೃಗಗಳ ಫೋಟೋಗೆಂದು ಇಟ್ಟಿದ್ದ ಕ್ಯಾಮರಾದಲ್ಲಿ ಸೆರೆಯಾದ ಅಪರಿಚಿತ ವ್ಯಕ್ತಿ

ವನ್ಯಜೀವಿ ಛಾಯಾಗ್ರಾಹಕರೊಬ್ಬರು ಕೆಲ ಪ್ರಾಣಿಗಳ ಫೋಟೋ ತಗೆಯಲೆಂದು ನೇತು ಹಾಕಿದ್ದ ಕ್ಯಾಮರಾಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕಾಡಿನಲ್ಲಿ ಫೋಸ್ ನೀಡಿರುವ ಫೋಟೋ ವೈರಲ್ ಆಗಿದೆ. ಹೌದು, ವಾಷಿಂಗ್ಟನ್‌ ಮೂಲದ ಜೆಫ್ Read more…

ವರ್ಷದ ಬಳಿಕ ಮಾಲೀಕನ ನೋಡಿ ಕುಣಿದಾಡಿದ ಶ್ವಾನ

ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ಶ್ವಾನ ವರ್ಷಗಳ ಬಳಿಕ ಮಾಲೀಕನ ಮಡಿಲು ಸೇರಿದ ಖುಷಿಯಲ್ಲಿ, ಮಾಲೀಕರ ಮೇಲೆ ಹಾರಿ ಮುದ್ದಾಡಿದ ವಿಡಿಯೋ ವೈರಲ್‌ ಆಗಿದೆ. ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...