alex Certify ವೈರಲ್ | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಚ್‌ ಸಮೀಪದಲ್ಲೇ ಶಾರ್ಕ್‌ ಕಂಡು ಬೆಚ್ಚಿಬಿದ್ದ ಜನ

ಸಮುದ್ರದಲ್ಲಿ ತಿಮಿಂಗಲ ನೋಡುವುದು ಸಾಮಾನ್ಯ. ಅದನ್ನು ನೋಡಿದಾಗ ಅನೇಕರಿಗೆ ಖುಷಿಯೊಂದಿಗೆ ಅಚ್ಚರಿಯಾಗುತ್ತದೆ. ಆದರೆ ಅದೇ ತಿಮಿಂಗಲ ನೀವಿರುವ ಬೀಚ್‌ನ ದಂಡೆಯ ಬಳಿಯೇ ಬಂದರೆ ಏನಾಗುವುದಿಲ್ಲ? ಹೌದು, ನಾವು ಹೇಳುತ್ತಿರುವುದೇನು Read more…

ಟ್ವಿಟ್ಟರ್ ನಲ್ಲಿ ಮತ್ತೊಮ್ಮೆ ವೈರಲ್‌ ಆದ ಆನಂದ್‌ ಮಹೀಂದ್ರ ಟ್ವೀಟ್

ಮಹೀಂದ್ರ ಗ್ರೂಪ್‌ ಅಧ್ಯಕ್ಷ ಆನಂದ್‌ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುತ್ತಿರುತ್ತಾರೆ. ಇದೀಗ ಅವರ ಮತ್ತೊಂದು ಟ್ವೀಟ್‌ ಭಾರಿ ವೈರಲ್‌ ಆಗಿದೆ. ಭಾನುವಾರ ಟ್ವೀಟ್‌ ಮಾಡಿರುವ ಆನಂದ್‌ Read more…

ತಂದೆಗೆ ಸ್ಕೇಟ್‌ ‌ಬೋರ್ಡ್‌ ಹೇಳಿಕೊಟ್ಟ ಪುಟ್ಟ ಪೋರಿ

ತಂದೆ – ಮಗಳ ಸಂಬಂಧದ ಬಗ್ಗೆ ನಿತ್ಯ ನೂರಾರು ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತೇವೆ. ಆದರೆ ಇದೀಗ ವಿಭಿನ್ನವಾಗಿರುವ ವಿಡಿಯೋದಲ್ಲಿ ಪುಟ್ಟ ಪೋರಿಯೇ ತನ್ನ ತಂದೆಗೆ ಸ್ಕೇಟಿಂಗ್‌ ಹೇಳಿಕೊಡುತ್ತಿದ್ದಾಳೆ. Read more…

ನೀರು ಕುಡಿಯುವುದನ್ನು ಕಲಿಯುತ್ತಿರುವ ಪುಟ್ಟ ಆನೆ ವಿಡಿಯೋ ವೈರಲ್

ಕೀನ್ಯಾದ ಕಾಡೊಂದರಲ್ಲಿ ಅನಾಥ ಆನೆಯೊಂದು ಸೊಂಡಿಲಿನ ಮೂಲಕ ನೀರು ಕುಡಿಯುವ ವಿಡಿಯೋ ಇದೀಗ ವೈರಲ್‌ ಆಗಿದೆ. ಶೆಲ್ಡ್ರಿಕ್‌ ವೈಲ್ಡ್‌ಲೈಫ್‌ ತಮ್ಮ ಟ್ವೀಟರ್‌ ಖಾತೆಯಲ್ಲಿ ಈ ವಿಡಿಯೋವನ್ನು ಹಾಕಿದ್ದಾರೆ. ಎರಡು Read more…

ದುಬಾರಿ ಕಾರಿನ ಮಾಲೀಕ ಈಗ ಕಂಗಾಲು…!

ಐಷಾರಾಮಿ ಕಾರು ಪಡೆದವರು ಸರಿಯಾದ ಪಾರ್ಕಿಂಗ್‌ ಮಾಡಿಕೊಳ್ಳದಿದ್ದರೆ ಏನೆಲ್ಲ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ಹೌದು, ಯು.ಕೆ.ದ ದೇವೊನ್‌ ಎನ್ನುವ ಪ್ರದೇಶದಲ್ಲಿ 1.1 ಕೋಟಿ ರೂ. Read more…

ಮೇಕೆ ಮಾಡಿದ ಕೆಲಸಕ್ಕೆ ಪೊಲೀಸ್‌ ಅಧಿಕಾರಿ ಕಕ್ಕಾಬಿಕ್ಕಿ

ಯಾರಾದರೂ ತಪ್ಪು ಮಾಡಿದರೆ ಪೊಲೀಸ್‌ ಅಧಿಕಾರಿಗಳು ಶಿಕ್ಷೆ ವಿಧಿಸುವುದು ಸಹಜ. ಆದರೆ ಈ ಘಟನೆಯಲ್ಲಿ ತಪ್ಪಿತಸ್ಥ ಎದುರಿಗೆ ಇದ್ದರೂ, ಸಾಕ್ಷಿಯಿದ್ದರೂ ಏನು ಮಾಡಲಾಗದ ಸ್ಥಿತಿಯಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯಿದ್ದಾರೆ. Read more…

ಈ ಕಾರಣಕ್ಕೆ ಕ್ಷಣಾರ್ಧದಲ್ಲಿ ನಾಶವಾಯ್ತು 14 ಲಕ್ಷ ರೂ. ಮೌಲ್ಯದ ಹ್ಯಾಂಡ್‌ ಬ್ಯಾಗ್

ಮೊಸಳೆ ಚರ್ಮದ ಹ್ಯಾಂಡ್‌ ಬ್ಯಾಗ್‌ ಒಂದಕ್ಕೆ ಸೂಕ್ತ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಹ್ಯಾಂಡ್‌ ಬ್ಯಾಗ್‌ ಅನ್ನೇ ನಾಶ ಮಾಡಿರುವ ಘಟನೆ ನಡೆದಿದೆ. ಹೌದು, ಆಸ್ಟ್ರೇಲಿಯಾ ಗಡಿ ಫೋರ್ಸ್‌ ಅಧಿಕಾರಿಗಳು Read more…

ಹೋಲ್ ‌ಸೇಲ್ ಖರೀದಿ ಮಾಡಲು ಹೋಗಿ ಆಯ್ತು ಎಡವಟ್ಟು

ನಮ್ಮ ದೇಶದಲ್ಲಿ ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿಗಳನ್ನು ಶೇಖರಿಸಿಟ್ಟುಕೊಳ್ಳುವುದು ವಾಡಿಕೆ. ಆದರೆ ವ್ಯಕ್ತಿಯೊಬ್ಬ ನಿತ್ಯ ಅಕ್ಕಿ ತರುವ ಬದಲು, ಹೋಲ್ ‌ಸೇಲ್‌ ಆಗಿ ತರಲು ಹೋಗಿ ಎಡವಟ್ಟು ಮಾಡಿಕೊಂಡ ಘಟನೆ Read more…

53 ಕಿಮೀ ಈಜಿದ 16 ವರ್ಷದ ಪೋರಿ….!

ಅಮೆರಿಕ ಮೂಲದ‌ 16 ವರ್ಷದ ಬಾಲಕಿಯೊಬ್ಬಳು ಇಂಗ್ಲಿಷ್ ಚಾನಲ್‌ನ ಒಟ್ಟು 55 ಕಿಮೀ ಈಜಾಡುವ ಮೂಲಕ ಅನೇಕರ ಹುಬ್ಬೇರಿಸುವಂತೆ ಮಾಡಿದ್ದಾಳೆ. ವಿರಾ ರಿವರ್ಡ್ ಎನ್ನುವ ಬಾಲಕಿ ಯು.ಕೆ.ಯ ಡೊವೆರ್‌‌ನಿಂದ Read more…

ಡ್ರೋನ್‌ ನಿಂದ ಕೆಳಗೆ ಬಿದ್ದ ವಸ್ತು ನೋಡಿ ದಂಗಾದ ಜನ

ಇಸ್ರೇಲಿನ ಟೆಲ್‌ ಅವೀವ್‌ನ ರಸ್ತೆಗಳಲ್ಲಿ ಹೋಗುತ್ತಿದ್ದವರಿಗೆ ಇದ್ದಕ್ಕಿದಂತೆ ಡ್ರೋನ್‌ನಿಂದ ಸುರಿದ ಪ್ಲಾಸ್ಟಿಕ್‌ ಪ್ಯಾಕೆಟ್‌ ಅಚ್ಚರಿ ಮೂಡಿಸಿತು. ಈ ಪ್ಯಾಕೆಟ್‌ನಲ್ಲಿರುವುದೇನು ಎಂದು ನೋಡಿದ ಅನೇಕರು ಹೌಹಾರಿದರು. ಏಕೆಂದರೆ ಆ ಪ್ಯಾಕೆಟ್‌ Read more…

ಹಸುವಿಗೆ ಹಲ್ಲೆ ಮಾಡಲು ಮುಂದಾದವನಿಗೆ ಕರುವಿಂದ ಬಿತ್ತು ಒದೆ

ಕರ್ಮ‌ ಯಾವಾಗ ಬೇಕಾದರೂ ಹಿಂದಿರುಗಬಹುದು ಎನ್ನುವುದಕ್ಕೆ ಹಲವು ಸಾಕ್ಷಿಗಳಿವೆ. ಇದೀಗ ಮತ್ತೊಮ್ಮೆ ಈ ವಿಡಿಯೊದಿಂದ ಅದು ಸಾಬೀತಾಗಿದೆ. ಹೌದು, ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ವಿಡಿಯೋ ಒಂದನ್ನು Read more…

ಇಷ್ಟಪಟ್ಟು ಹಾಕಿಸಿಕೊಂಡ ಟ್ಯಾಟೂ ಕೈ ಕೊಟ್ಟಾಗ….!

ಟ್ಯಾಟೂ ಹಾಕಿಸಿಕೊಳ್ಳುವುದಕ್ಕೆ ಕೇವಲ ದುಡ್ಡು ಮಾತ್ರವಲ್ಲದೆ ನೋವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರಲ್ಲೂ ದೊಡ್ಡ ದೊಡ್ಡ ಟ್ಯೂಟೂ ಹಾಕಿಸಿಕೊಳ್ಳುವಾಗ ಹೆಚ್ಚೇ ನೋವಾಗುತ್ತದೆ. ಆದರೆ ಈ ರೀತಿ ಇಷ್ಟಪಟ್ಟು ಹಾಕಿಸಿಕೊಂಡ ಟ್ಯಾಟೂ ಕೈಕೊಟ್ಟಾಗ Read more…

ಹಸಿದ ಗಿಳಿ‌ ಮಾಡಿದ್ದೇನು‌ ಗೊತ್ತಾ…?

ಹಸಿದ ಗಿಳಿಯೊಂದು ಮಹಿಳೆಯ ಕೈಯಲ್ಲಿದ್ದ ಸೇಬು ಹಣ್ಣನ್ನು ಕಸಿದುಕೊಂಡ ವಿಡಿಯೊ ಇದೀಗ ವೈರಲ್ ಆಗಿದೆ‌. ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ಈ‌‌ ವಿಡಿಯೋವನ್ನು ಶೇರ್ ಮಾಡಿದ್ದು, ಮಹಿಳೆಯ ಕೈಯಲ್ಲಿರುವ Read more…

ಶಾಲೆ ಮೆಟ್ಟಿಲತ್ತದಿದ್ದರೂ ಬೆರಗಾಗಿಸುತ್ತೆ ಈತನ ಗಣಿತ ಜ್ಞಾನ…!

65 ವರ್ಷದ ವ್ಯಕ್ತಿ ಎಷ್ಟು ದಿನ ಬದುಕಿದ್ದ ಎನ್ನುವುದನ್ನು ಕೇಳಿದರೆ, ಎಂತಹ ಗಣಿತ ತಜ್ಞನಾದರೂ ಕ್ಯಾಲ್ಕುಲೇಟರ್ ಕೇಳುತ್ತಾನೆ. ಆದರೆ ಇಲ್ಲೊಬ್ಬ ಶಾಲೆಗೆ ಹೋಗದ ಅವಿದ್ಯಾವಂತ ಸುಲಲಿತವಾಗಿ ಹೇಳುತ್ತಾನೆ. ಹೌದು, Read more…

ವಿಭಿನ್ನ ಕಾರಣಕ್ಕೆ ಸದ್ದು ಮಾಡುತ್ತಿದೆ ಐಎಫ್‌ಎಸ್‌ ಅಧಿಕಾರಿಯ ವಿಸಿಟಿಂಗ್ ಕಾರ್ಡ್

ಐಎಫ್ಎಸ್ ಅಧಿಕಾರಿ ಪರ್ವೀನ್ ಕಾಸ್ವಾನ್ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ವಿಡಿಯೋ ಹಾಕುತ್ತಿರುತ್ತಾರೆ. ಆದರೀಗ ಅವರ ವಿಸಿಟಿಂಗ್ ಕಾರ್ಡ್ ಸಹ ಭಾರಿ‌ ಸುದ್ದಿಯಾಗುತ್ತಿದೆ. ಹೌದು, ಪರ್ವೀನ್ ಕಾಸ್ವಾನ್ ಅವರು ಗಿಡಮೂಲಿಕೆ Read more…

ಶ್ವಾನಕ್ಕೆ ಬಣ್ಣ ಬಳೆದವರನ್ನು‌ ಹುಡುಕಿಕೊಟ್ಟವರಿಗೆ ಸಿಗುತ್ತೆ ಬಹುಮಾನ…!

ಕೆಲ ದಿನಗಳ‌ ಹಿಂದೆ ಶ್ವಾನವೊಂದಕ್ಕೆ ಕೇಸರಿ ಹಾಗೂ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದ ಫೋಟೋ ಇದೀಗ ವಿವಾದಕ್ಕೆ ತಿರುಗಿದೆ. ಮಲೇಷಿಯಾದಲ್ಲಿ ಬೀದಿ ನಾಯಿಯೊಂದಕ್ಕೆ ಕೆಲವರು Read more…

ಮೆಟ್ರೋ ಆರಂಭವಾಗುತ್ತಿರುವ ಬೆನ್ನಲ್ಲೇ ವೈರಲ್ ಆಗಿದೆ ಈ ವಿಡಿಯೋ

ದೇಶದಲ್ಲಿ ಕೊರೋನಾ ನಿಯಂತ್ರಣದ ಉದ್ದೇಶದಿಂದ ಜಾರಿಗೊಳಿಸಿದ ಲಾಕ್‌ಡೌನ್‌ನಿಂದ ಕಳೆದ ನಾಲ್ಕೈದು ತಿಂಗಳಿನಿಂದ ನಿಂತಿದ್ದ ದೆಹಲಿ‌ ಮೆಟ್ರೋ ಇದೀಗ ಕಾರ್ಯರಂಭ ಮಾಡಿದೆ‌. ಆದರೆ ವಾಪಸಾಗುತ್ತಿದ್ದೇವೆ ಎನ್ನುವುದಕ್ಕೆ‌ ಮಾಡಿರುವ ವಿಡಿಯೊ‌ ವೈರಲ್ Read more…

8ನೇ ಮಹಡಿಯಿಂದ ಬಿದ್ದರೂ ವರ್ಕ್ ಆದ ಮೊಬೈಲ್…!

ಮೊಬೈಲ್‌ ಗಳು ಎಂದರೆ ಸೂಕ್ಷ್ಮ ವಸ್ತುಗಳು. ಸ್ವಲ್ಪ ಕೆಳಗೆ ಬಿದ್ದರೂ, ಹೊಡೆದು ಹೋಗುತ್ತವೆ ಎನ್ನುವ ಮಾತಿತ್ತು. ಆದರೀಗ ಜಿಯೊಮಿಯ ಮೊಬೈಲ್ ಒಂದು ಎಂಟನೇ ಮಹಡಿಯಿಂದ ಬಿದ್ದರೂ, ಏನು ಆಗದೇ Read more…

ವಿರುಷ್ಕಾ ದಂಪತಿ ಕುರಿತ ಡಾನಿಶ್ ಸೇಠ್ ವಿಡಿಯೋ ಫುಲ್ ವೈರಲ್

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ದಾಂಪತ್ಯ ಜೀವನದಲ್ಲಿ ಹೊಸ ಪರ್ವ ಆರಂಭವಾಗಿದ್ದು,‌ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾರೆ. ಈ Read more…

2020 ಸರಿಯಿಲ್ಲ ಎನ್ನುತ್ತಿದ್ದಂತೆ ನಡೆದಿದೆ ಬೆಚ್ಚಿಬೀಳಿಸುವ ಘಟನೆ….!

2020ನೇ ಇಸವಿ ಸರಿಯಿಲ್ಲ ಎನ್ನುವುದು ಹೊಸ ವಿಷಯವಲ್ಲ. ಇಡೀ ಜಗತ್ತನ್ನು ಒಂದಿಲ್ಲೊಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿಸಿದೆ. ಆದರೆ ಇಲ್ಲೊಬ್ಬ ನವ ವಿವಾಹಿತರಿಗೆ ಆಗಿರುವ ಅನಾನುಕೂಲದ ವಿಡಿಯೊ ವೈರಲ್ ಆಗಿದೆ. Read more…

ಪರೀಕ್ಷೆಗಾಗಿ 100 ಕಿ.ಮೀ. ಸೈಕಲ್‌ ಮೇಲೆ ತೆರಳಿದ್ದ ವಿದ್ಯಾರ್ಥಿ ನೆರವಿಗೆ ನಿಂತ ಆನಂದ್‌ ಮಹೀಂದ್ರಾ

ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಏನಾದರು ಒಂದು ಸುದ್ದಿ ಬಂದರೆ ಭಾರಿ ಪರಿಣಾಮ ಬೀರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಇದಕ್ಕೆ ತಾಜಾ ಉದಾಹರಣೆ ಎನ್ನುವ ರೀತಿಯಲ್ಲಿ ಈ Read more…

ಅಚ್ಚರಿಗೆ ಕಾರಣವಾಗಿದೆ ಆಕಾಶದಲ್ಲಿ ಕಂಡ ವಿಸ್ಮಯಕಾರಿ ಬೆಳಕು

ಅಂತಾರಾಷ್ಟ್ರೀಯ ಸ್ಪೇಸ್‌ ಸ್ಟೇಷನ್‌ನಲ್ಲಿ ದಿನಕ್ಕೊಂದು ಚಿತ್ರ – ವಿಚಿತ್ರ ಘಟನೆಗಳು ನಡೆಯುತ್ತಿರುತ್ತದೆ. ಈ ಪ್ರಕೃತಿ ವಿಸ್ಮಯದ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ಹೌದು, ರಷ್ಯಾದ ಗಗನಯಾತ್ರಿ ಇವಾನ್‌ Read more…

ರಶ್ಮಿಕಾ ಮಂದಣ್ಣ ಜಿಮ್ ಕಸರತ್ತು ವಿಡಿಯೋ ವೈರಲ್

‘ಕಿರಿಕ್ ಪಾರ್ಟಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಈಗ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲೂ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ವರ್ಕೌಟ್ ವಿಡಿಯೋ ವೈರಲ್ ಆಗಿದೆ. Read more…

ನಾಸಿರುದ್ದೀನ್ ಶಾ ಆಡಿದ ಮಾತಿಗೆ ನಟಿ ಕಂಗನಾ ಅಭಿಮಾನಿಗಳು‌ ಕೆಂಡಾಮಂಡಲ…!

ದೇಶದಲ್ಲಿ ಸುಶಾಂತ್ ಸಿಂಗ್ ಸಾವಿನ ಪ್ರಕರಣದ ಬಳಿಕ‌ ಹಲವು ವಾದ – ವಿವಾದಗಳು ಶುರುವಾಗಿದೆ. ಇದೀಗ ಈ ವಿವಾದಕ್ಕೆ ನಾಸಿರುದ್ದೀನ್ ಶಾ ಹಾಗೂ ಕಂಗನಾ ರಣಾವತ್ ವಿವಾದವೂ ಸೇರಿಕೊಂಡಿದೆ. Read more…

ಗುಡಿಸಲಿನಲ್ಲಿ ನಾಲ್ಕು ಮರಿಗಳಿಗೆ ಜನ್ಮವಿತ್ತ ಚಿರತೆ….!

ಮಹಾರಾಷ್ಟ್ರದ ನಾಸಿಕ್‌ ನಲ್ಲಿರುವ ಇಗಟ್ಪುರಿಯಲ್ಲಿ ಗುಡಿಸಲೊಂದರಲ್ಲಿ ಚಿರತೆ ನಾಲ್ಕು ಮರಿಗಳಿಗೆ ಜನ್ಮ ನೀಡಿರುವ ವಿಡಿಯೊ ಇದೀಗ ಭಾರಿ ವೈರಲ್‌ ಆಗಿದೆ. ತಾಯಿ ಚಿರತೆ ಹಾಗೂ ನಾಲ್ಕು ಮರಿಗಳು ಆರೋಗ್ಯವಾಗಿದ್ದು, Read more…

ಶಾಲೆಯಲ್ಲಿನ ಸಾಮಾಜಿಕ ಅಂತರಕ್ಕೆ ಶಿಕ್ಷಕನ ಮಸ್ತ್ ಪ್ಲಾನ್‌

ವಿಶ್ವದಲ್ಲಿ ಕಾಣಿಸಿಕೊಂಡಿರುವ ಕೊರೊನಾದ ಆಫ್ಟರ್‌ ಎಫೆಕ್ಟ್‌ ಇದೀಗ ಭಾರಿ ಕುತೂಹಲ ಮೂಡಿಸಿದೆ. ಎಲ್ಲೆಡೆ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಶಾಲೆಯಲ್ಲಿ ಯಾವ ರೀತಿ ಅಳವಡಿಸಬೇಕು ಎನ್ನುವ Read more…

ಹಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ವೈರಲ್

ಬ್ರೆಜಿಲ್ ಮೂಲದ ಕಲಾವಿದನಿಗೆ ಮಹಿಳೆಯೊಬ್ಬಳು ವಾಚಾಮಗೋಚರವಾಗಿ ವಾಗ್ದಾಳಿ ನಡೆಸಿ, ಆತನ ಅರ್ಟ್‌ವರ್ಕ್‌ನ್ನು ಧ್ವಂಸ ಮಾಡಿರುವ ವಿಡಿಯೊ ಇದೀಗ ವೈರಲ್ ಆಗಿದೆ. ಹೌದು, ಈ ‌ಘಟನೆ ಫ್ಲೋರಿಡಾದಲ್ಲಿ ನಡೆದಿದೆ. ಬ್ರೆಜಿಲ್ Read more…

ಮೀನಿನ ಮೇಲೆ ಕಪ್ಪೆಯ ಪುಕ್ಕಟ್ಟೆ ಸವಾರಿ…!

ಮೀನಿನ ಮೇಲೆ ಎಂದಾದರೂ ಕಪ್ಪೆ ಸವಾರಿ ಮಾಡಿದ್ದನ್ನು ಕಂಡಿದ್ದೀರಾ…? ಇಲ್ಲ ತಾನೆ…? ಹೀಗಾಗಿ ಜಾಲತಾಣದಲ್ಲಿ ಈ ಅಸಹಜ ವಿಡಿಯೋ ವೈರಲ್ ಆಗಿದೆ. ನೇಚರ್ ಈಸ್ ಲಿಟ್ ಎಂಬ ಟ್ವಿಟ್ಟರ್ Read more…

ಮಾಧುರಿ ದೀಕ್ಷಿತ್ ಹಾಡಿಗೆ ಸುಶಾಂತ್ ಹೆಜ್ಜೆ: ವಿಡಿಯೋ ವೈರಲ್

ಬಾಲಿವುಡ್‌ನ ಪ್ರತಿಭಾವಂತ ಹಾಗೂ ಯುವ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾರ್ವಜನಿಕರು, ಬಾಲಿವುಡ್ ಸೆಲಬ್ರಿಟಿಗಳು ಸಿಂಗ್ ಸಾವಿನ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಈ ಎಲ್ಲದರ Read more…

ಸಹೋದರರ ಪ್ರೀತಿಗೆ ಸಾಕ್ಷಿಯಾಯ್ತು ಭೂಮಿಯಲ್ಲಿ ಸಿಕ್ಕ ಆ ಪತ್ರ…!

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ವಿಡಿಯೋದಷ್ಟು ವಿಶೇಷ ವಿಡಿಯೋ ಇದಲ್ಲ. ಬದಲಿಗೆ ಸಹೋದರರ ಪ್ರೀತಿಯ ವಿಡಿಯೋ. ಆದರೀಗ ಈ ವಿಡಿಯೋ ಭಾರಿ ವೈರಲ್ ಆಗಿದೆ. ಹೌದು, ಬ್ಯಾಸ್ಕೆಟ್ ಬಾಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...