alex Certify ವೈರಲ್ | Kannada Dunia | Kannada News | Karnataka News | India News - Part 36
ಕನ್ನಡ ದುನಿಯಾ
    Dailyhunt JioNews

Kannada Duniya

ʼಶೋಲ್ಡರ್ ಡಾನ್ಸ್ʼ ಮಾಡಿದ ಬೇಬಿ ವಿಡಿಯೋ ವೈರಲ್

ಟಿಕ್ ಟಾಕ್, ಇನ್ ಸ್ಟಾ ಗ್ರಾಮ್ ರೀಲ್ಸ್, ಸಣ್ಣ ವಿಡಿಯೋ ಕ್ಲಿಪ್ ಗಳು ನೆಟ್ಟಿಗರಿಗೆ ಹೆಚ್ಚು ಇಷ್ಟವಾಗುತ್ತಿದೆ. ಇತ್ತೀಚೆಗೆ ಡ್ರೇಕ್ ನ ಇನ್ ಬೈಬಲ್ ಹಾಡು ಮತ್ತು ಮುದ್ದು Read more…

ವಿಶಿಷ್ಟ ಮೊಳಕೆ ಕಾಳು ಚಾಟ್ ಮಾರಾಟ ಮಾಡುವ ಹಿರಿಯ ವ್ಯಕ್ತಿ: ವಿಡಿಯೋ ವೈರಲ್

ಚಾಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಾರತದಲ್ಲಿ ಹಲವಾರು ರೀತಿಯ ಲೆಕ್ಕವಿಲ್ಲದಷ್ಟು ಚಾಟ್ ಗಳಿವೆ. ದಹಿ ವಡಾ ಅಥವಾ ಪಾಪ್ಡಿ ಚಾಟ್, ಸೇವ್ ಪುರಿ ಅಥವಾ Read more…

ಚಿಕನ್ ಫ್ರೈ ಮಾಡಲು ಬಿಸಿ ಎಣ್ಣೆಯಲ್ಲಿ ಕೈ ಅದ್ದಿದ ಭೂಪ….!

ಅಂತರ್ಜಾಲದ ಬಳಕೆ ಹೆಚ್ಚಿದಂತೆಲ್ಲಾ, ಹಲವಾರು ರೀತಿಯ ವಿಲಕ್ಷಣ ವಿಡಿಯೋಗಳು ಕಾಣಸಿಗುತ್ತವೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ..! ಯಾಕಂದ್ರೆ ಬಿಸಿಬಿಸಿ ಎಣ್ಣೆ Read more…

ತಾಯಿ ನೀಡಿದ ಉಡುಗೊರೆ ಕಂಡು ಬಾಲಕನ ಕಣ್ಣೀರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಯಿಮರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ..? ಹೆಚ್ಚಿನ ಮಕ್ಕಳಿಗೆ ನಾಯಿಮರಿಗಳೆಂದ್ರೆ ಪಂಚಪ್ರಾಣ. ಅದೆಷ್ಟೋ ಮಂದಿ ಮಕ್ಕಳು ಬೀದಿಯ ನಾಯಿಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೋಷಕರಿಂದ ಪೆಟ್ಟು Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ Read more…

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ Read more…

‘ದಿಲೋ ಕಾ ಶೂಟರ್ 2.0’ದೊಂದಿಗೆ ಮತ್ತೆ ಇಂಟರ್ನೆಟ್ ಗೆ ಮರಳಿದ ಡಿಂಚಕ್ ಪೂಜಾ: ಹಾಡಿನ ವಿಡಿಯೋ ವೈರಲ್

ಡಿಂಚಕ್ ಪೂಜಾ ನೆನಪಿದ್ದಾರೆಯೇ..? ‘ದಿಲೋನ್ ಕಾ ಶೂಟರ್ ಹೈ ಮೇರಾ ಸ್ಕೂಟರ್, ದಿಲೋನ್ ಕಾ ಶೂಟರ್’ ಎಂದು ಹಾಡಿ ವೈರಲ್ ಆಗಿದ್ದರು ಡಿಂಚಕ್ ಪೂಜಾ. ಮೂಲ ಹೆಸರು ಪೂಜಾ Read more…

ಹುಲಿ – ಕರಡಿ ಮುಖಾಮುಖಿ…! ಮುಂದೆ ನಡೆದಿದ್ದು ಊಹಿಸಲಾಗದ ಘಟನೆ

ಹುಲಿ ಮತ್ತು ಸೋಮಾರಿ ಕರಡಿಯ ಅಸಾಮಾನ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹುಲಿ ಮತ್ತು ಕರಡಿಯ ನಡುವಿನ ನಿಕಟ ಮುಖಾಮುಖಿಯನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ Read more…

ಬಿಜೆಪಿ ಶಾಸಕ ಯತ್ನಾಳ್ ಸಿಡಿ ಬಿಡುಗಡೆಗೆ ಕ್ಷಣಗಣನೆ ಫೋಟೋ ವೈರಲ್: ಕ್ರಮಕ್ಕೆ ಒತ್ತಾಯಿಸಿ ದೂರು

ವಿಜಯಪುರ: ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿದೆ. ‘ಬಿಜೆಪಿಯ ಹಿಂದೂ ಹುಲಿಯ ಸಿಡಿ ಬಿಡುಗಡೆಗೆ Read more…

ತಾಯಿಯನ್ನು ಸೇರಲು ಮರಿಯಾನೆಗೆ ಬೆಂಗಾವಲಾದ ಅರಣ್ಯ ಇಲಾಖೆ ಸಿಬ್ಬಂದಿ: ಹೃದಯಸ್ಪರ್ಶಿ ವಿಡಿಯೋ ವೈರಲ್

ತನ್ನ ತಾಯಿಯನ್ನು ಸೇರಲು ಮರಿ ಆನೆಯನ್ನು ಅರಣ್ಯಾಧಿಕಾರಿಗಳು ಬೆಂಗಾವಲು ನೀಡಿ ಕರೆದೊಯ್ಯುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡ ಮರಿಯನ್ನು Read more…

ಮಾಂಸ ಕತ್ತರಿಸುವ ಕತ್ತಿಯಿಂದ ಹೇರ್‌ ಕಟ್‌ ಮಾಡಿಸಿಕೊಂಡ ಯುವತಿ….! ವಿಡಿಯೋ ವೈರಲ್

ಹೇರ್‌ ಕಟ್ಟಿಂಗ್ ಅನ್ನುವುದು ಪ್ರತಿಯೊಬ್ಬರಿಗೂ ಬಹಳ ಮುಖ್ಯವಾದ ವಿಷಯವಾಗಿದ್ದು, ಯಾವುದೇ ವ್ಯಕ್ತಿ ಹೇಗೆ ಕಾಣುತ್ತಾನೆ ಎಂಬುದನ್ನು ನಿರ್ಧರಿಸುತ್ತದೆ. ಅಪ್ಪಿ ತಪ್ಪಿ ಸ್ವಲ್ಪ ಎಡವಟ್ಟಾದರೆ ಕೆಟ್ಟ ಕೇಶವಿನ್ಯಾಸದಿಂದ ಏನೆಲ್ಲಾ ಮುಜುಗರ Read more…

ವಿಡಿಯೋ ಗೇಮ್ ಆಡುತ್ತಲೇ ಸಲಿಂಗಿಗಳ ಜೀವನದ ಬಗ್ಗೆ ಮಾತನಾಡಿದ 12ರ ಪೋರ

ಇಂದಿನ ಮಕ್ಕಳಿಗೆ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದು ಬಲು ಬೇಗ ಅರಿವಿಗೆ ಬಂದುಬಿಡುತ್ತದೆ. ಎಲ್ಲಾ ರೀತಿಯ ಸನ್ನಿವೇಶಗಳ ಜ್ಞಾನವೂ ಮಕ್ಕಳಿಗೆ ಇರುತ್ತದೆ. 12 ವರ್ಷದ ಬಾಲಕನೊಬ್ಬ ’ಕಾಲ್ Read more…

BIG NEWS: ಮತ್ತೆ ನಾಲಿಗೆ ಹರಿಬಿಟ್ಟ ಪ್ರಮೋದ್ ಮುತಾಲಿಕ್

ಧಾರವಾಡ: ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿವಾದಕ್ಕೆ ಕಾರಣರಾಗಿದ್ದಾರೆ. ಎಲ್ಲಾ ದೇವರುಗಳ ಕೈಯಲ್ಲಿ ಶಸ್ತ್ರಗಳಿವೆ, ದೇವರಿಗೆ ನಮಸ್ಕರಿಸುವಾಗ ಪ್ರತಿದಿನ ಶಸ್ತ್ರಾಸ್ತ್ರಗಳನ್ನು Read more…

ಕಪಾಳಮೋಕ್ಷ ಮಾಡಿದ ಪತಿಗೆ ತಿರುಗಿಸಿಬಿಟ್ಲು ಪತ್ನಿ…! ಟಿವಿ ಧಾರಾವಾಹಿ ದೃಶ್ಯದ ಕುರಿತು ನಡೆದಿದೆ ಹೀಗೊಂದು ಚರ್ಚೆ

ಗಂಡ, ಹೆಂಡತಿಗೆ ಹೊಡೆಯುವುದು ದೌರ್ಜನ್ಯದ ಸಂಕೇತ. ಹೆಂಡತಿಗೆ ಹೊಡೆಯುವ ಹಕ್ಕು ಪತಿಗೆ ಇರುವುದಿಲ್ಲ. ಅಂದಹಾಗೆ, ಇತ್ತೀಚೆಗೆ ಪಾಕಿಸ್ತಾನ ಟಿವಿ ಕಾರ್ಯಕ್ರಮವೊಂದರ ದೃಶ್ಯ ವೈರಲ್ ಆಗಿತ್ತು. ಇದಕ್ಕೆ ನೆಟ್ಟಿಗರು ವಿಭಿನ್ನ Read more…

‘ದಿಲ್‍ಖುಷ್ʼ ದೋಸೆ ಮಾಡುವ ಈ ವಿಡಿಯೊ ಫುಲ್ ವೈರಲ್

ಬೇಕರಿಗಳಲ್ಲಿ ದಿಲ್‍ಖುಷ್ ಸಿಹಿ ಖಾದ್ಯವನ್ನು ಬಹುಶಃ ಎಲ್ಲರೂ ಸಣ್ಣ‌ ವಯಸ್ಸಿನಲ್ಲಿ ತಿಂದಿರುತ್ತಾರೆ. ಈಗಲೂ ಕೂಡ ಬಹಳಷ್ಟು ಜನರ ಜನಪ್ರಿಯ ಮತ್ತು ಅಗ್ಗದ ಸಿಹಿ ತಿನಿಸು ‘ದಿಲ್‍ಖುಷ್’. ಆದರೆ ದಿಲ್‍ಖುಷ್ Read more…

ಮನಮುಟ್ಟುವಂತಿದೆ 90 ವರ್ಷದ ವೃದ್ದ ಮಾಡಿದ ಕಾರ್ಯ

ಕೆಲವೊಮ್ಮೆ ನಮ್ಮ ಚಿಕ್ಕ ಚಿಕ್ಕನಡುವಳಿಕೆ ಮತ್ತೊಬ್ಬರಿಗೆ ಹೆಚ್ಚು ಸಂತೋಷ ಮತ್ತು ಉತ್ಸಾಹ ನೀಡುತ್ತದೆ. ವೈದ್ಯಕೀಯ ವಿದ್ಯಾರ್ಥಿನಿ ಡಿನಾ ಮೆಹ್ಮೇಡೋವಿಕ್ ಅವರಿಗೆ ನೆರೆಯಲ್ಲಿನ ತೊಂಬತ್ತು ವರ್ಷದ ವಯೋವೃದ್ಧರು ಪ್ರತಿ ಸೋಮವಾರ Read more…

ಪೂರ್ವ ಸಿದ್ದತೆಯಿಲ್ಲದಿದ್ದರೂ ಆಸ್ಪತ್ರೆಯಲ್ಲೇ ಆರೋಗ್ಯ ಕಾರ್ಯಕರ್ತನ ಅದ್ಬುತ ನೃತ್ಯ

ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಆರೋಗ್ಯ ಕಾರ್ಯಕರ್ತ ಉತಾಹ್ ಆಸ್ಪತ್ರೆಯಲ್ಲಿ ನೃತ್ಯ ಪ್ರದರ್ಶನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖಗವಸು ಧರಿಸಿದ್ದ ಡ್ಯಾನ್ಸರ್ ಯಾರೆಂಬುದು ಗೊತ್ತಾಗಿಲ್ಲ. ಹೀಗಾಗಿ Read more…

ಇದೇನು ಎಲೆಯೋ ಕೀಟವೋ…? ಕಾಡುತ್ತೆ ಹೀಗೊಂದು ಪ್ರಶ್ನೆ

’ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡು’ ಎಂದು ಹಿರಿಯರು ಹೇಳಿರುವ ಮಾತನ್ನು ದಿನನಿತ್ಯದ ಬದುಕಿನಲ್ಲಿ ಒಮ್ಮೆಯಾದರೂ ಪ್ರಯೋಗಿಸಿ ನೋಡಬೇಕಾಗುತ್ತದೆ. ಇಂಥದ್ದೇ ನಿದರ್ಶನವೊಂದರಲ್ಲಿ ಫಿಲಿಯಂ ಗೈಗಾಂಟೆಯುಂ ಹೆಸರಿನ ಎಲೆಕೀಟವೊಂದು ಸಾಮಾಜಿಕ ಜಾಲತಾಣದಲ್ಲಿ Read more…

ಮಾಸ್ಕ್ ಸಿಕ್ಕ ಬಳಿಕ ಮಂಗ ಮಾಡಿದ್ದೇನು ಗೊತ್ತಾ….?

  ಕೊರೊನಾ ಸಾಂಕ್ರಾಮಿಕ ದಾಳಿಯಿಂದಾಗಿ ಮಾಸ್ಕ್ ಧರಿಸುವುದು ಸಾರ್ವಜನಿಕ ಪ್ರದೇಶಗಳಲ್ಲಿ ಕಡ್ಡಾಯವಾಗಿ ಬಹಳ ದಿನಗಳೇ ಕಳೆದಿದೆ. ಹಾಗಿದ್ದೂ ಕೂಡ ಹಲವರು ಮಾಸ್ಕ್ ಗಳನ್ನು ಶೋಕಿಗಾಗಿ, ಹೇಗೇಗೋ ಧರಿಸುವುದನ್ನು ಪ್ರತಿದಿನ Read more…

‘ಹಾಲಿನ ಕ್ರೇಟ್’ ಚಾಲೆಂಜ್: ಬಲು ಅಪಾಯಕಾರಿ ಎಂದು ವೈದ್ಯರ ಎಚ್ಚರಿಕೆ

ಸುಮ್ಮನೆ ಕುಳಿತ ಜನರ ಹುಚ್ಚಾಟಕ್ಕೆ ಅಂತ್ಯವೇ ಇಲ್ಲ. ಐಸ್ ಬಕೆಟ್ ಚಾಲೆಂಜ್ ಹೆಸರಿನಲ್ಲಿ ನಡುಗುವ ಚಳಿಯ ನೀರನ್ನು ಮೈಮೇಲೆ ಹೊಯ್ದುಕೊಳ್ಳುವ ಸ್ಪರ್ಧೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ Read more…

ಮಂಟಪಕ್ಕೆ ಬರಲು ವಧು ನಿರಾಕರಿಸಿದ್ದರ ಹಿಂದಿದೆ ವಿಚಿತ್ರ ಕಾರಣ…!

ದೊಡ್ಡ ವಿವಾಹ ಸಮಾರಂಭ, ಬಹಳ ಜನ ಸೇರಿದ್ದಾರೆ. ವರ ಕೂಡ ಮಂಟಪಕ್ಕೆ ಬಂದು, ವಧುವಿನ ಬರುವಿಕೆ ಕಾಯುತ್ತಿದ್ದಾನೆ. ಆದ್ರೆ,  ಮಂಟಪದ ಪ್ರವೇಶದವರೆಗೆ ಬಂದ ವಧುವು ಮುಂದೆ ಹೆಜ್ಜೆಯೇ ಇಡುತ್ತಿಲ್ಲ. Read more…

ಕಾಬೂಲ್ ರಸ್ತೆಗಳಲ್ಲಿ ಓಡ್ತಿದ್ದ ನಿರ್ಮಾಪಕಿ ವಿಡಿಯೋ ವೈರಲ್

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ಶುರುವಾಗ್ತಿದ್ದಂತೆ, ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಪ್ರಸಿದ್ಧ ಅಫ್ಘಾನ್ ಚಲನಚಿತ್ರ ನಿರ್ಮಾಪಕಿ ಸಹಾರಾ ಕರಿಮಿ ವಿಡಿಯೋವೊಂದು ಈ ಸಂದರ್ಭದಲ್ಲಿ ವೈರಲ್ ಆಗಿದೆ. ಸಹಾರಾ, Read more…

ಭೋಜ್ಪುರಿ ನಟಿಯ ಬೆತ್ತಲೆ ವಿಡಿಯೋ ವೈರಲ್

ಭೋಜ್ಪುರಿ ನಟಿ ತೃಷಾ ಕಾರ್‌ ಮಧುರ ಎಂಎಂಎಸ್‌ ಕ್ಲಿಪ್‌ಗಳು ಅಂತರ್ಜಾಲದಲ್ಲಿ ಸದ್ದು ಮಾಡಿದ ದಿನಗಳ ಬಳಿಕ ಭೋಜ್ಪುರಿಯ ಮತ್ತೊಬ್ಬ ನಟಿ ಪ್ರಿಯಾಂಕಾ ಪಂಡಿತ್‌ ರ ಬೆತ್ತಲೆ ವಿಡಿಯೋವೊಂದು ವೈರಲ್‌ Read more…

ಅಪರೂಪವಾದ ಗುಲಾಬಿ ಬಣ್ಣದ ಡಾಲ್ಫಿನ್‍ ಪತ್ತೆ

ಸಾಗರದ ಆಳದಲ್ಲಿ ಯಾವ ಅದ್ಭುತಗಳು ಅಡಗಿವೆ ಎನ್ನುವ ಊಹೆ ಕೂಡ ನಮಗಿಲ್ಲ. ಜಲಚರಗಳು, ಕೀಟಗಳು ಸೇರಿದಂತೆ ಬೃಹತ್ ಜೀವಿಗಳು ಇದ್ದರೂ ಅಚ್ಚರಿ ಇಲ್ಲ. ಆದರೆ, ಇತ್ತೀಚೆಗೆ ಗುಲಾಬಿ ಬಣ್ಣದ Read more…

ಬಣ್ಣ ಬದಲಾಯಿಸಿದ ಆಕ್ಟೋಪಸ್ ವಿಡಿಯೋ ವೈರಲ್

ಗೋಸುಂಬೆಯು ಮರದ ಮೇಲೆ ಬಣ್ಣ ಬದಲಿಸುವುದನ್ನು ನಾವುಗಳು ಸಾಮಾಜಿಕ ಜಾಲತಾಣದ ಹಲವು ವಿಡಿಯೊಗಳಲ್ಲಿ ನೋಡಿದ್ದೇವೆ. ಆದರೆ ನೀರಿನೊಳಗೆ ಆಕ್ಟೋಪಸ್‍ವೊಂದು, ಅದು ಕೂಡ ನಿದ್ರಿಸುವಾಗ ಬಣ್ಣ ಬದಲಾಯಿಸಿದ್ದು ನೋಡಿದ್ದೀರಾ ! Read more…

ನೀರಾನೆ ಮೇಲೆ ಸವಾರಿ ಮಾಡಿ ಬೆಲೆ ತೆತ್ತ ಆಮೆಗಳು

ಆಗಾಗ್ಗೆ ಹಲವರು ಬೈಕ್ ಅಥವಾ ಕಾರುಗಳಲ್ಲಿ ಉಚಿತ ಲಿಫ್ಟ್‍ಗಾಗಿ ರಸ್ತೆ ಬದಿಯಲ್ಲಿ ಕೈಚಾಚುತ್ತಾ ನಿಂತಿರುತ್ತಾರೆ. ಪರಿಚಯವೇ ಇಲ್ಲದವರೊಂದಿಗೆ, ಅವರ ಚಾಲನೆಯ ಅರಿವೇ ಇಲ್ಲದೆಯೇ ರಸ್ತೆಯಲ್ಲಿ ಸಂಚಾರ ಎಷ್ಟು ಅಪಾಯಕಾರಿ Read more…

ಪಾಕಿಸ್ತಾನದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್

ಲಾಹೋರ್ ನಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಮಿನಾರ್-ಇ-ಪಾಕಿಸ್ತಾನದಲ್ಲಿ ವಿಡಿಯೊ ಚಿತ್ರೀಕರಿಸುತ್ತಿದ್ದ ಯುವತಿ ಮೇಲೆ 400 ಪುರುಷರು ದಾಳಿ ನಡೆಸಿ, ಲೈಂಗಿಕವಾಗಿ ಹಿಂಸಿಸಿದ ವಿಡಿಯೊ ವೈರಲ್ ಆಗಿ ಜಾಗತಿಕವಾಗಿ ಖಂಡನೆ ವ್ಯಕ್ತವಾಗುತ್ತಿದೆ. Read more…

ನೇರ ಪ್ರಸಾರದ ವೇಳೆಯೇ ನಡೆಯಿತು ಯಡವಟ್ಟು

ಮೆಲ್ಬೋರ್ನ್: ಸುದ್ದಿ ಚಾನೆಲ್ ನಲ್ಲಿ ಗಂಭೀರ ವಿಷಯದ ಬಗೆಗಿನ ಸುದ್ದಿ ಬಿತ್ತರಿಸುವಾಗ ಆಕಸ್ಮಿಕವಾಗಿ ಬೇರೆ ಏನಾದರೂ ವಿಡಿಯೋ ಕ್ಲಿಪ್ ಪ್ರಸಾರ ಆದರೆ ಏನಾಗಬಹುದು ಹೇಳಿ..? ಆಸ್ಟ್ರೇಲಿಯಾದ ಸುದ್ದಿ ಸಂಸ್ಥೆಯೊಂದು Read more…

ಮಗಳ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಗೆ ತೈಲ ಕಂಡು ಹಿಡಿದ ತಂದೆ, ಮೊಮ್ಮಕ್ಕಳು ವೈರಲ್ ಮಾಡಿದ ವಿಡಿಯೋದಿಂದ ಭರ್ಜರಿ ವ್ಯಾಪಾರ

ತನ್ನ ಮಗಳು ಸದಾ ಕಾಲ ತಲೆಗೂದಲು ಉದುರುವ ಸಮಸ್ಯೆ ಬಗ್ಗೆ ಹೇಳುತ್ತಿದ್ದುದನ್ನು ಕೇಳಿ 85 ವರ್ಷದ ವೃದ್ಧ ತಂದೆಯೊಬ್ಬರಿಗೆ, ಪರಿಹಾರ ಕಂಡು ಹಿಡಿಯುವ ಹುಮ್ಮಸ್ಸು ಬಂದಿದೆ. ಹಗಲು ರಾತ್ರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...