Tag: ವೈರಲ್

ʼಪ್ರೇಮ ನಿವೇದನೆʼ ತಿರಸ್ಕರಿಸಿದ್ದಕ್ಕೆ ಯುವತಿ ಮೇಲೆ ಕೇಕ್ ಎಸೆದ ಯುವಕ | Shocking Video

ಪ್ರೇಮಿಗಳ ದಿನ ಹತ್ತಿರವಿರುವ ಕಾರಣ ಪ್ರೇಮ ನಿವೇದನೆಗಳು ಹೆಚ್ಚಾಗುತ್ತಿವೆ. ಕೆಲವರು ವಿಭಿನ್ನವಾಗಿ ಪ್ರೇಮ ನಿವೇದನೆ ಮಾಡಿದರೆ,…

ʼವೈರಲ್‌ʼ ಆಗಿದೆ ಎಳನೀರು ಮಾರಾಟಗಾರ ನೀಡಿದ ಕೋಟಿ ಮೌಲ್ಯದ ಸಲಹೆ

ಮುಂಬೈನ ಮಹಿಳೆಯೊಬ್ಬರು ಎಳನೀರು ಮಾರುವವರೊಂದಿಗೆ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ, ತನ್ನ…

ಮಗನ ಮದುವೆಯಲ್ಲಿ ಪ್ರಿಯಾಂಕಾ ಚೋಪ್ರಾ ತಾಯಿ ಭರ್ಜರಿ ಡ್ಯಾನ್ಸ್ | Watch Video

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅವರ ಸಹೋದರ ಸಿದ್ಧಾರ್ಥ್…

ರೀಲ್‌ ಗಾಗಿ ಕಾರ್‌ ಮೇಲೆ ಬೆತ್ತಲಾದ ಯುವಕ; ವಿಡಿಯೋ ವೈರಲ್‌ ಬಳಿಕ ತನಿಖೆಗೆ ಆದೇಶ | Viral Video

ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಐಷಾರಾಮಿ ಕಾರಿನ ಮೇಲೆ ಬೆತ್ತಲೆಯಾಗಿ ಕುಳಿತಿರುವ ಯುವಕನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.…

ಆಘಾತಕಾರಿ ದೃಶ್ಯ: ರೈಫಲ್‌ಗಳೊಂದಿಗೆ ಫುಟ್‌ಬಾಲ್ ಆಟ‌ | Shocking Video

ಮಣಿಪುರದಲ್ಲಿ ಒಂದು ಆಘಾತಕಾರಿ ವಿಡಿಯೋ ವೈರಲ್ ಆಗಿದ್ದು, ಕೆಲವರು ರೈಫಲ್‌ಗಳನ್ನು ಹಿಡಿದುಕೊಂಡು ಫುಟ್‌ಬಾಲ್ ಆಡುತ್ತಿರುವ ದೃಶ್ಯಗಳು…

ಗಡಾಫಿ ಕ್ರೀಡಾಂಗಣದಲ್ಲಿ ಭದ್ರತಾ ತಾಲೀಮು: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸಿದ್ಧತೆ | Video

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಹತ್ತಿರದಲ್ಲಿದ್ದು, ಲಾಹೋರ್‌ನ ಗಡಾಫಿ ಕ್ರೀಡಾಂಗಣವು ತನ್ನ ಸಿದ್ಧತೆಗಳಲ್ಲಿ ತೊಡಗಿದೆ,…

ನೀವು ಪಾನಿಪುರಿ ಪ್ರಿಯರಾ ? ಇಲ್ಲಿ ಸಿಗ್ತಿದೆ ‌ʼಬಂಪರ್‌ ಆಫರ್ʼ

ನಾಗಪುರದ ಓರ್ವ ಪಾನಿಪುರಿ ಮಾರಾಟಗಾರ, ತಮ್ಮ ಅಂಗಡಿಯಲ್ಲಿ ಜೀವಮಾನವಿಡೀ ಪಾನಿಪುರಿ ತಿನ್ನಲು ಒಂದು ವಿಚಿತ್ರವಾದ ಆಫರ್…

ಕಪ್ಪು ಎಮ್ಮೆಗೆ ಜನಿಸಿತಾ ಹಸುಕರು? ವೈರಲ್ ವಿಡಿಯೋಗೆ ಬೆರಗಾದ ಜನ | Watch

ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ಹೆಚ್ಚಿನ ಕುಟುಂಬಗಳು ಕೃಷಿ ಮತ್ತು ಪಶುಪಾಲನೆಯನ್ನು ಅವಲಂಬಿಸಿವೆ. ಮನೆಯಲ್ಲಿ ಹಸು ಅಥವಾ…

ಗಾಯಕನ ಮತ್ತೊಂದು ʼಚುಂಬನʼ ವಿಡಿಯೋ ವೈರಲ್: ನೆಟ್ಟಿಗರಿಂದ ಟೀಕೆ | Watch

ಖ್ಯಾತ ಗಾಯಕ ಉದಿತ್ ನಾರಾಯಣ್ ವೇದಿಕೆಯಲ್ಲಿ ಅಭಿಮಾನಿಗಳಿಗೆ ಚುಂಬಿಸುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್…

ಬಾಹ್ಯಾಕಾಶದಿಂದ ದುಬೈ ದೃಶ್ಯ: ನಾಸಾ ಗಗನಯಾತ್ರಿಯ ಅದ್ಭುತ ಫೋಟೋ ವೈರಲ್

ಅಂತರ್ಜಾಲದಲ್ಲಿ ಇದೀಗ ಕೆಲವು ಬಾಹ್ಯಾಕಾಶ ಚಿತ್ರಗಳು ಸಖತ್ ವೈರಲ್ ಆಗಿವೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮ…