alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ನಡುರಸ್ತೆಯಲ್ಲೇ ಅಮಾಯಕನ ಮೇಲೆ ಹಲ್ಲೆ ನಡೆಸಿ ಕೊಲೆಗೈದ ಪೊಲೀಸ್​ ಪೇದೆ: ವಿಡಿಯೋ ವೈರಲ್​

ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಆತನ ಸಾವಿಗೆ ಕಾರಣನಾದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್​ ಪೇದೆಯನ್ನು ಬಂಧಿಸಲಾಗಿದೆ. ಬಂಧಿತ ಪೊಲೀಸ್​ ಪೇದೆಯನ್ನು ಮೋನು ಸಿರೋಹಿ ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ Read more…

ರಸ್ತೆ ದಾಟಲು ವೃದ್ಧನಿಗೆ ಸಿಗ್ತು ಅನಿರೀಕ್ಷಿತ ಸಹಾಯ..! ವಿಡಿಯೋ ವೈರಲ್​

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುವ ವಿಡಿಯೋಗಳಲ್ಲಿ ಕೆಲವೊಂದು ವಿಡಿಯೋಗಳು ಉತ್ತಮ ಸಂದೇಶವನ್ನ ನೀಡುವ ಕೆಲಸ ಮಾಡುತ್ತದೆ. ಇದೇ ಸಾಲಿಗೆ ಇನ್ನೊಂದು ವಿಡಿಯೋ ಸೇರಿದೆ. ಈ ವಿಡಿಯೋದಲ್ಲಿ ವೃದ್ಧನಿಗೆ ವಾಹನದಟ್ಟಣೆ Read more…

ಪತಿ ಸ್ನೇಹಿತರು ನೀಡಿದ ಉಡುಗೊರೆ ಕಂಡು ವಧು ಕೆಂಡಾಮಂಡಲ..!

ಮದುವೆ ಕಾರ್ಯಕ್ರಮಗಳು ಅಂದಮೇಲೆ ಮೋಜು-ಮಸ್ತಿಗಳು ಇರೋದು ಸರ್ವೇ ಸಾಮಾನ್ಯ. ಇದೇ ರೀತಿ ಸ್ನೇಹಿತನ ಮದುವೆಯಲ್ಲಿ ಮಸ್ತಿ ಮಾಡಲು ಹೋದ ಗೆಳೆಯರ ಗುಂಪೊಂದು ವಧುವಿನ ಕೋಪಕ್ಕೆ ಗುರಿಯಾಗಿದೆ. ಮದುವೆಯಲ್ಲಿ ವರನ Read more…

ವಿವಾಹವಾಗುತ್ತಿದ್ದಂತೆ ಪತಿ ಮುಂದೆ ಷರತ್ತಿಟ್ಟು ಸಹಿ ಮಾಡಿಸಿಕೊಂಡ ಪತ್ನಿ…!

ಕಾನೂನಾತ್ಮಕವಾಗಿ ಮಾತನಾಡಬೇಕು ಅಂದರೆ ಮದುವೆ ಅನ್ನೋದು ಇಬ್ಬರು ಒಂದಾಗಿ ಬಾಳೋದಕ್ಕೆ ಮಾಡಿಕೊಳ್ಳುವ ಒಂದು ಒಪ್ಪಂದವಾಗಿದೆ. ಮದುವೆ ಕಾರ್ಯಕ್ರಮದಲ್ಲಿ ನಡೆದ ಫನ್ನಿ ಒಪ್ಪಂದದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ Read more…

ಕುರುಡು ಆನೆಗೆ ಕಣ್ಣಾದ ಮರಿಯಾನೆ..! ವೈರಲ್​ ಆಯ್ತು ವಿಡಿಯೋ

ಆನೆಗಳಿಗೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳನ್ನ ನಾವು ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರುತ್ತೇವೆ. ಅಲ್ಲದೇ ಅವುಗಳ ಬಗ್ಗೆ ಸಾಕಷ್ಟು ವಿಚಾರಗಳನ್ನೂ ತಿಳಿದುಕೊಂಡಿರ್ತೇವೆ. ಆನೆಗಳು ಮನುಷ್ಯನ ಉತ್ತಮ ಸ್ನೇಹಿತರು, ದಯಾಗುಣ ಹೊಂದಿರುವ ಪ್ರಾಣಿ Read more…

ಅಕ್ರಮ ವಿದ್ಯುತ್​ ಸಂಪರ್ಕ ಪಡೆದಿದ್ದ ವ್ಯಕ್ತಿ ಅಧಿಕಾರಿಗಳ ಕಣ್ತಪ್ಪಿಸಲು ಮಾಡಿದ್ದೇನು ಗೊತ್ತಾ…..?

ಮನೆಗೆ ಹಾಕಲಾಗಿದ್ದ ಅಕ್ರಮ ವಿದ್ಯುತ್​ ಸಂಪರ್ಕವನ್ನ ಕಡಿತಗೊಳಿಸಲು ವ್ಯಕ್ತಿಯೊಬ್ಬ ಹಾವಿನಂತೆ ತೆವಳುತ್ತಾ ಮನೆಯ ಛಾವಣಿ ತಲುಪಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಉತ್ತರ ಪ್ರದೇಶದ ಮುರಾದ್​​ನಗರದಲ್ಲಿ Read more…

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ Read more…

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಬಡಿದಾಡಿಕೊಂಡ ಯುವತಿಯರು

ಬೀದಿ ಜಗಳಗಳು ಹೊಸದೇನಲ್ಲ. ಸಾಮಾನ್ಯವಾಗಿ ನೀರಿಗಾಗಿ ಅಥವಾ ಇನ್ಯಾವುದೋ ವಿಚಾರಕ್ಕಾಗಿ ಮಹಿಳೆಯರು ಬೀದಿಯಲ್ಲಿ ನಿಂತು ಜಗಳ ಆಡೋದನ್ನ ನೋಡಿರ್ತಿರಾ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋದಲ್ಲಿ Read more…

ಪೂರಿ ಹಾರ ಹಾಕಿಕೊಂಡು ಮದುವೆಗೆ ತಯಾರಾದ ವಧು…!

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾದ ದಿನವಾಗಿದೆ. ಈ ದಿನದಂದು ವಧು – ವರರು ಅತ್ಯಂತ ಸುಂದರವಾಗಿ ಕಾಣುವಂತೆ ತಯಾರಾಗ್ತಾರೆ ಅನ್ನೋದು ಸಹ ಎಲ್ಲರಿಗೂ ತಿಳಿದಿರುವ ವಿಚಾರವೇ. ಮದುವೆ Read more…

ಮಾಲೀಕನ ಪ್ರಾಣ ಕಾಪಾಡಲು ಈ ಶ್ವಾನ ಮಾಡಿದ ಕಾರ್ಯ ಕೇಳಿದ್ರೆ ಬೆರಗಾಗ್ತೀರಿ…!

ಶ್ವಾನಗಳು ಮನುಷ್ಯನ ಉತ್ತಮ ಸ್ನೇಹಿತರು. ಈಜೋದು ಅಂದರೆ ಏನು ಅನ್ನೋದೇ ತಿಳಿದಿರದ ಶ್ವಾನವೊಂದು ನೀರಿನಲ್ಲಿ ಮುಳುಗುವಂತೆ ನಾಟಕ ಮಾಡುತ್ತಿದ್ದ ಮಾಲೀಕನ ಪ್ರಾಣ ಕಾಪಾಡಲು ನೀರಿಗೆ ಧುಮುಕಿದೆ. ಈ ವಿಡಿಯೋ Read more…

ಆಹಾರ ನೀಡುತ್ತಿದ್ದ ವೃದ್ದೆ ಅನಾರೋಗ್ಯಕ್ಕೀಡಾದಾಗ ಸಾಂತ್ವನ ಹೇಳಿದ ಕೋತಿ: ವಿಡಿಯೋ ವೈರಲ್

ಮನುಷ್ಯ ಹಾಗೂ ಪ್ರಾಣಿಗಳ ನಡುವಿನ ಬಂಧ ವಿಶೇಷವಾದದ್ದು. ಕೋತಿ ಹಾಗೂ ವೃದ್ಧೆಯ ಈ ವಿಡಿಯೋ ಕೂಡ ಇದೇ ಮಾತಿಗೆ ಸಾಕ್ಷಿ ಎಂಬಂತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ Read more…

ಪತಿಯ ಮನೆ ತ್ಯಜಿಸಿದ್ದಕ್ಕೆ ತವರು ಮನೆಯಲ್ಲಿ ಮಹಿಳೆಗೆ ಬಿತ್ತು ಏಟು….!

19 ವರ್ಷದ ವಿವಾಹಿತೆಯನ್ನ ಸಾರ್ವಜನಿಕರ ಎದುರಲ್ಲೇ ಕೂದಲಿನಿಂದ ಹಿಡಿದೆಳೆದು ಮರಕ್ಕೆ ಕಟ್ಟಿ ಹಾಕಿ ಕೋಲಿನಿಂದ ಆಕೆಯ ತಂದೆ ಹಾಗೂ ಸೋದರ ಸಂಬಧಿಗಳೇ ಥಳಿಸಿದ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ನಡೆದಿದ್ದು, Read more…

ಬೆರಗಾಗಿಸುವಂತಿದೆ ಈತನ ನೃತ್ಯ ಕಲೆ….!

ಭರತ್ಯನಾಟ ಅನ್ನೋದು ಕೇವಲ ಒಂದು ನೃತ್ಯ ಪ್ರಕಾರವಲ್ಲ. ನಮ್ಮ ಸಂಸ್ಕೃತಿಗೂ ಈ ನಾಟ್ಯ ವಿಧಾನಕ್ಕೂ ಅವಿನಾಭಾವ ಸಂಬಂಧವಿದೆ. ತಲತಲಾಂತರದ ಇತಿಹಾಸವನ್ನ ಹೊಂದಿರುವ ಈ ಭರತನಾಟ್ಯ ಎಲ್ಲರಿಗೂ ಸುಲಭವಾಗಿ ಒಲಿಯುವಂತಹ Read more…

ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು

ಮದುವೆ ಕಾರ್ಯಕ್ರಮಕ್ಕೂ ಮುನ್ನ ಡಯಟ್​ ಮಾಡುತ್ತಿದ್ದ ವಧು ತನಗೆ ಹಸಿವಾಗುತ್ತಿದೆ ಎಂದು ಹೇಳಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಉಪಾಸನಾ ಎಂಬ ವಧು Read more…

ಮೊಮ್ಮಗಳ ಮಾಡರ್ನ್​ ಉಡುಪು ಕಂಡು ಅಜ್ಜಿ ಕೇಳಿದ್ರು ಈ ಪ್ರಶ್ನೆ

ಈ ಜನರೇಷನ್​ ಗ್ಯಾಪ್​​ ಅನ್ನೋದು ಒಮ್ಮೊಮ್ಮೆ ಭಾರೀ ಸಮಸ್ಯೆಯನ್ನ ತಂದೊಡ್ಡುತ್ತದೆ. ಈ ಕಾಲದ ಸ್ಟೈಲ್​ಗಳು ಹಿರಿಯರಿಗೆ ಅರ್ಥವಾಗೋದಿಲ್ಲ. ಅವರ ಕಾಲದ ರೀತಿ ನೀತಿಗಳು ಕಿರಿಯರಿಗೆ ಸರಿ ಬರೋದಿಲ್ಲ. ಹೀಗಾಗಿ Read more…

ಸ್ನೇಹಿತನ ಹೆಗಲೇರಿ ಕುಣಿಯಲು ಹೋಗಿ ಆಯತಪ್ಪಿ ಬಿದ್ದ ವರ..! ವಿಡಿಯೋ ವೈರಲ್​

ಮದುವೆ ದಿನ ಅನ್ನೋದು ವಧು – ವರರ ಪಾಲಿಗೆ ಅತ್ಯಂತ ವಿಶೇಷವಾದ ದಿನ. ನೂತನ ಜೋಡಿಯ ಈ ದಿನ ಚೆನ್ನಾಗಿ ಇರಬೇಕು ಅಂತಾ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ Read more…

ಅಚ್ಚರಿಗೆ ಕಾರಣವಾಗಿದೆ ಮದುವೆಗೆ ತಯಾರಾಗೋ ಮುನ್ನ ವಧು ಇಟ್ಟ ಬೇಡಿಕೆ…!

ಮದುವೆ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದ ವಧುವಿನ ಫನ್ನಿ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ವಧು ಕನ್ನಿಕಾ ಸಿಂಗ್​​ ಮದುವೆಗೆ ತಯಾರಾಗುತ್ತಿದ್ದರು. ಮದುವೆಯ ಲೆಹೆಂಗಾ ಹಾಗೂ ಎಲ್ಲಾ ಆಭರಣಗಳನ್ನ Read more…

ಮದುವೆ ಮುಗಿದ ಮರುಕ್ಷಣವೇ ವರ ಮಾಡಿದ್ದಾನೆ ಈ ಕೆಲಸ…!

ಹೆಣ್ಮಕ್ಕಳಿಗೆ ಪಾನಿಪೂರಿ ಇಷ್ಟ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅದರಲ್ಲೂ ರಸ್ತೆ ಬದಿಯಲ್ಲಿ ಸಿಗುವ ಪಾನಿಪುರಿಗಳು ಅಂದ್ರೆ ಹೆಣ್ಣಕ್ಕಳು ಜೀವ ಬಿಡ್ತಾರೆ.‌ ಇನ್​ಸ್ಟಾಗ್ರಾಂನಲ್ಲಿ ಸದ್ಯ ಪಾನಿಪುರಿಯದ್ದೇ ಮಾತು..! ಈ ರೀತಿ Read more…

ಪಲ್ಟಿ ಹೊಡೆದಿದ್ದ ಕಾರನ್ನ ಕ್ಷಣಾರ್ಧದಲ್ಲಿ ಎತ್ತಿ ನಿಲ್ಲಿಸಿದ ಜನ…!

ಮುಂಬೈ ತನ್ನ ಸೌಂದರ್ಯದ ಮೂಲಕ ಹೆಸರುವಾಸಿಯಾಗಿರೋದು ಒಂದಡೆಯಾದರೆ ಇಲ್ಲಿ ವಾಸಿಸುವ ಜನರಿಂದ ಕೂಡ ಮುಂಬೈ ಪ್ರತೀತಿಯನ್ನ ಪಡೆದುಕೊಂಡಿದೆ. ಮುಂಬೈ ಜನರು ಸಹಾಯ ಮಾಡೋದ್ರಲ್ಲಿ ಎತ್ತಿದ ಕೈ ಎಂಬ ಮಾತಿದೆ. Read more…

ಈ ಕಾರಣಕ್ಕೆ ವೈರಲ್​ ಆಗಿದೆ ವೃದ್ಧ ಪತಿಯ ಘಜಲ್​​ ಗಾಯನ..!

ಪ್ರೀತಿಗೆ ವಯಸ್ಸಿನ ಮಿತಿ ಅನ್ನೋದೇ ಇಲ್ಲ. ವೃದ್ಧ ದಂಪತಿ ನಡುವೆಯೂ ಪ್ರೀತಿ ಇರೋದನ್ನ ನೀವು ನೋಡೇ ಇರ್ತೀರಿ. ಇದೇ ಮಾತಿಗೆ ಉದಾಹರಣೆ ಎಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ಒಂದು Read more…

ಹಾಡಹಗಲೇ ದರೋಡೆ..! ಕಳ್ಳನ ಧೈರ್ಯ ಕಂಡು ದಂಗಾದ ಜನ

ಸೂಪರ್​ ಮಾರ್ಕೆಟ್​​ಗೆ ಬಂದ ವ್ಯಕ್ತಿಯೊಬ್ಬ ಹಾಡಹಗಲೇ ದರೋಡೆ ನಡೆಸಿ ಪರಾರಿಯಾದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಕಳ್ಳನ ಧೈರ್ಯ ಕಂಡು ಆಶ್ಚರ್ಯ Read more…

35 ಸಾವಿರ ರೂ. ಬೆಲ್ಟ್‌ ಖರೀದಿಸಿದ ಪುತ್ರಿಗೆ ತಾಯಿಯಿಂದ ಕ್ಲಾಸ್​..! ನಗು ತರಿಸುತ್ತೆ ಈ ವಿಡಿಯೋ

ಈಗಿನ ಬ್ರ್ಯಾಂಡೆಡ್​ ಲೋಕಗಳು ಪೋಷಕರಿಗೆ ಅಷ್ಟೊಂದು ಹಿಡಿಸೋದಿಲ್ಲ. ಬ್ರ್ಯಾಂಡ್​ಗಳ ಹೆಸರಲ್ಲಿ ವ್ಯರ್ಥ ಖರ್ಚು ಅಂತಾನೇ ಹೆಚ್ಚಿನ ಪೋಷಕರು ಮಕ್ಕಳ ಮೇಲೆ ಅಸಮಾಧಾನ ವ್ಯಕ್ತಪಡಿಸ್ತಾರೆ. ಇದೀಗ ಇದೇ ಸಾಲಿಗೆ ವಿಡಿಯೋವೊಂದು Read more…

ಕೈಯಲ್ಲಿ ಮಗು ಎತ್ತುಕೊಂಡೇ ಕ್ಯಾಚ್ ಹಿಡಿದ ಮಹಿಳೆ..! ವಿಡಿಯೋ ವೈರಲ್​

ಸ್ಟೇಡಿಯಂಗಳಲ್ಲಿ ಪಂದ್ಯಗಳು ನಡೆಯುತ್ತಿರೋ ವೇಳೆ ಆಟಗಾರರಿಗಿಂತ ಕೆಲವೊಮ್ಮೆ ಪ್ರೇಕ್ಷಕರು ಹೆಚ್ಚು ಹೈಲೈಟ್​ ಆಗಿ ಬಿಡ್ತಾರೆ. ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿರುವ ಪ್ರೇಕ್ಷಕರ ರಿಯಾಕ್ಷನ್​ಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿ ಬಿಡುತ್ತವೆ. Read more…

ಮೈ ಝುಂ ಎನಿಸುತ್ತೆ ಚಲಿಸುತ್ತಿರುವ ರೈಲಿನೆದುರು ಈತ ಮಾಡಿದ ಕೃತ್ಯ

ರೈಲು ಚಲಿಸುತ್ತಿದ್ದ ಟ್ರ್ಯಾಕ್​​ನಲ್ಲಿಯೇ ವ್ಯಕ್ತಿಯೊಬ್ಬ ತನ್ನ ವಾಹನದೊಂದಿಗೆ ಸಾಹಸ ಮಾಡಲು ಹೋಗಿ ಆತನ ಬೈಕ್​​ ರೈಲಿನ ಅಡಿ ಸಿಲುಕಿದ ಘಟನೆಯೊಂದು ಗುಜರಾತ್​ನಲ್ಲಿ ನಡೆದಿದೆ. ರೈಲ್ವೆ ಹಳಿಯಲ್ಲಿ ಸಿಲುಕಿಕೊಂಡಿದ್ದ ಬೈಕ್ Read more…

ವಿಡಿಯೋದಲ್ಲಿ ಮೊಸಳೆ ಎಲ್ಲಿದೆ ಎಂಬುದನ್ನು ಗುರುತಿಸಬಲ್ಲಿರಾ….?

ಪೊದೆಯೊಂದರಲ್ಲಿ ಅಡಗಿ ಬೇಟೆಗೆ ಹೊಂಚುಹಾಕುತ್ತಿದ್ದ ದೈತ್ಯ ಮೊಸಳೆಯ ವಿಡಿಯೋವೊಂದು ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ. ಬರೋಬ್ಬರಿ 4 ಮೀಟರ್​ ಉದ್ದದ ಮೊಸಳೆಯ ವಿಡಿಯೋವನ್ನ ಸ್ಕಾಟ್​ ಗೋರ್ಮನ್​ ಎಂಬವರು ಚಿತ್ರೀಕರಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ Read more…

ಅತಿ ಎತ್ತರದ ವ್ಯಕ್ತಿ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತೆ ಜಗತ್ತು…? ಈ ವಿಡಿಯೋಗಳಲ್ಲಿದೆ ಉತ್ತರ

ನಮ್ಮ ಎತ್ತರಕ್ಕೆ ತಕ್ಕಂತೆ ನಾವು ನಮ್ಮ ಸುತ್ತಮುತ್ತಲಿನ ವಾತಾವರಣವನ್ನ ನೋಡುತ್ತೇನೆ. ಹಾಗಾದ್ರೆ ಅತೀ ಎತ್ತರ ಇರುವ ಮನುಷ್ಯನಿಗೆ ಈ ಜಗತ್ತು ಯಾವ ರೀತಿ ಕಾಣುತ್ತಿರಬಹುದು..? ಅವರ ದೃಷ್ಟಿಯಲ್ಲಿ ನಾವೆಲ್ಲ Read more…

ಅದೃಷ್ಟ ಅಂದ್ರೆ ಇದಪ್ಪಾ…! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ

ಅದೃಷ್ಟವೊಂದು ಜೊತೆಲಿದ್ದರೆ ಸಾವಿನ ದವಡೆಯಿಂದ ಬೇಕಿದ್ದರೂ ಪಾರಾಗಿಬಿಡಬಹುದು..! ಇಷ್ಟಕ್ಕೂ ಈ ಮಾತನ್ನ ಇಲ್ಲಿ ಹೇಳ್ತಿರೋದಕ್ಕೆ ಕಾರಣ ಸಹ ಇದೆ. ವಿಯೆಟ್ನಾಂನಲ್ಲಿ ನಡೆದ ಮೈ ಝುಂ ಎನ್ನಿಸುವ ಘಟನೆಯೊಂದು ಸೋಶಿಯಲ್​ Read more…

ಕೈಗೆ ಹಚ್ಚಿಕೊಳ್ಳಬೇಕಿದ್ದ ಸ್ಯಾನಿಟೈಸರ್​ನ್ನು ಮೈತುಂಬಾ ಮೆತ್ತಿಕೊಂಡ ವೃದ್ಧ: ವಿಡಿಯೋ ವೈರಲ್

ಕೊರೊನಾ ಸಾಂಕ್ರಾಮಿಕ ಶುರುವಾದಾಗಿನಿಂದ ಹ್ಯಾಂಡ್​ ಸ್ಯಾನಿಟೈಸರ್​ ಬಳಕೆ ಕಾಮನ್​ ಎಂಬಂತೆ ಆಗಿಬಿಟ್ಟಿದೆ. ನೀವು ಎಲ್ಲೇ ಹೋದರೂ ಸಹ ಸ್ಯಾನಿಟೈಸರ್​ಗಳನ್ನ ನೀಡುತ್ತಾರೆ. ಅಂಗಡಿಗಳಲ್ಲಿ, ಎಟಿಂಎಂಗಳಲ್ಲಿ, ಮಾಲ್​, ಹೋಟೆಲ್​ ಹೀಗೆ ಎಲ್ಲಿ Read more…

ಮನಸ್ಸಿಗೆ ಮುದ ನೀಡುತ್ತೆ ಬೆಕ್ಕಿನ ಈ ಮುದ್ದಾದ ವಿಡಿಯೋ

ಬೆಕ್ಕುಗಳು ತಮ್ಮ ಚೇಷ್ಟೆಗಳ ಮೂಲಕ ಯಾರನ್ನ ಬೇಕಿದ್ದರೂ ಆಕರ್ಷಿಸುವ ಸಾಮರ್ಥ್ಯವನ್ನ ಹೊಂದಿವೆ. ಈ ಮಾತಿಗೆ ಪುರಾವೆ ಎಂಬಂತಿದೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ..! ಈ ವಿಡಿಯೋದಲ್ಲಿ Read more…

ಮಗ ನೀಡಿದ ಉಡುಗೊರೆ ಕಂಡು ಭಾವುಕಳಾದ ತಾಯಿ: ವಿಡಿಯೋ ನೋಡಿ ನೆಟ್ಟಿಗರು ಫಿದಾ

ತಮ್ಮ ತಂದೆ – ತಾಯಿಗೆ ಹೆಮ್ಮೆ ಎನಿಸುವಂತಹ ಕೆಲಸ ಮಾಡಬೇಕು ಅನ್ನೋ ಅಭಿಲಾಷೆ ಎಲ್ಲಾ ಮಕ್ಕಳಿಗೆ ಇರುತ್ತೆ. ಬಾಲ್ಯದಲ್ಲಿ ಚೆನ್ನಾಗಿ ಸಾಕಿ ನಮ್ಮ ಭವಿಷ್ಯ ರೂಪಿಸುವಲ್ಲಿ ಪೋಷಕರ ಮಾತ್ರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...