alex Certify ವೈದ್ಯೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ, ಎರಡಲ್ಲ……ಐದು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯೆ…!

ಆದೇಶಿಸಿರುವುದಕ್ಕಿಂತ ಹೆಚ್ಚು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರುವ ಮತ್ತೊಂದು ಘಟನೆ ನಡೆದಿದೆ. ಈ ವಿಚಿತ್ರ ಘಟನೆಯು ಬಿಹಾರದಲ್ಲೆ ನಡೆದಿದ್ದು, ರಾಜ್ಯದ ರಾಜಧಾನಿ ಪಾಟ್ನಾದ ವೈದ್ಯೆಯೊಬ್ಬರು ಲಸಿಕೆ ಅಭಿಯಾನ ಶುರುವಾದ್ಮೇಲೆ Read more…

ವೈದ್ಯೆ ಸಕಾಲಕ್ಕೆ ಆಸ್ಪತ್ರೆಗೆ ತೆರಳಲು ಸಹಾಯ ಮಾಡಿ ರೋಗಿ ಪ್ರಾಣ ಉಳಿಯಲು ನೆರವಾದ ಟ್ರಾಫಿಕ್‌ ಪೇದೆ

ಕೋಲ್ಕತ್ತಾ ಸಂಚಾರಿ ಪೊಲೀಸ್ ಪೇದೆಯೊಬ್ಬರು, ಬುಧವಾರ ಸಂಜೆ 7:30ರ ವೇಳೆಗೆ ಇಲ್ಲಿನ ಪಾರ್ಕ್ ಸರ್ಕಸ್ ಬಳಿ ಕರ್ತವ್ಯದಲ್ಲಿದ್ದರು. ಸಂಚಾರ ದಟ್ಟಣೆ ನಿರ್ವಹಿಸುತ್ತಿದ್ದ ಸ್ನೇಹಶಿಶ್ ಮುಖರ್ಜಿಗೆ ಅಲ್ಲೇ ಹತ್ತಿರದ ರೆಸ್ಟೋರೆಂಟ್ Read more…

ONLINE FRAUD: 400 ರೂ. ಕೇಕ್ ಗಾಗಿ 53,000 ರೂ. ಕಳೆದುಕೊಂಡ ವೈದ್ಯೆ..!

ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ವೈದ್ಯೆಯೊಬ್ಬರು 400 ರೂಪಾಯಿ ಮೌಲ್ಯದ ಹುಟ್ಟುಹಬ್ಬದ ಕೇಕ್‌ ಅನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, 53,000 ರೂ. ಮೊತ್ತವನ್ನು ಕಳೆದುಕೊಂಡಿದ್ದಾರೆ. Read more…

ಗಾಂಜಾ ಸಾಗಿಸುತ್ತಿದ್ದ ವೈದ್ಯೆ ಸೇರಿ ಇಬ್ಬರ ಅರೆಸ್ಟ್

ಮಂಗಳೂರು: ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ವೈದ್ಯೆ ಸೇರಿದಂತೆ ಇಬ್ಬರು ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ. ಯುವ ಕಾಂಗ್ರೆಸ್ ಅಧ್ಯಕ್ಷ Read more…

ಮನಸಿಗೆ ಮುದ ನೀಡುತ್ತೆ ಪಾಕ್ ವೈದ್ಯೆಯ ಕಂಠಸಿರಿ..!

ಸೋಶಿಯಲ್​ ಮೀಡಿಯಾದಲ್ಲಿ ಗಾಯಕರಿಗೇನು ಕಡಿಮೆ ಇಲ್ಲ. ಸಾಕಷ್ಟು ಯುವ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳನ್ನ ಗಳಿಸುವ ಪ್ರಯತ್ನದಲ್ಲಿದ್ದಾರೆ, ಈ ಎಲ್ಲದರ ನಡುವೆ ಪಾಕಿಸ್ತಾನದ ಯುವ ವೈದ್ಯೆಯಾದ ಡಾ. Read more…

ʼಕೊರೊನಾʼದಿಂದ ಚೇತರಿಸಿಕೊಳ್ಳುತ್ತಲೇ ವೈದ್ಯೆಯನ್ನು ಅಪ್ಪಿ ಕಣ್ಣೀರಿಟ್ಟ ವೃದ್ದೆ

ಕೋವಿಡ್-19 ಸೋಂಕು ಪೀಡಿತರಾಗಿದ್ದ ಕೋಲ್ಕತ್ತಾದ 75 ವರ್ಷದ ಮಹಿಳೆಯೊಬ್ಬರು ತಮ್ಮನ್ನು ಚೇತರಿಸಿಕೊಳ್ಳಲು ನೆರವಾದ ವೈದ್ಯರೊಬ್ಬರನ್ನು ಅಪ್ಪಿಕೊಳ್ಳುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಿಪಿಇ ಕಿಟ್‌ಧಾರಿಯಾಗಿರುವ ವೈದ್ಯೆ ಅವಿಸ್ತಿಕಾ Read more…

ಕೊರೊನಾ ಲಸಿಕೆ ಪಡೆದ ನಂತ್ರ ಪಾರ್ಶ್ವವಾಯುವಿಗೊಳಗಾದ ವೈದ್ಯೆ

ಯುಕೆ, ಯುಎಸ್ಎ, ಬಲ್ಗೇರಿಯಾ, ಪೋರ್ಚುಗಲ್ ನಂತ್ರ ಮೆಕ್ಸಿಕೋ ಸಿಟಿಯಲ್ಲೂ ಫಿಜರ್ ಕೊರೊನಾ ಲಸಿಕೆ ಅಡ್ಡಪರಿಣಾಮ ಬೀರಿರುವುದು ವರದಿಯಾಗಿದೆ. ಮಹಿಳಾ ವೈದ್ಯೆಗೆ ಫಿಜರ್ ಲಸಿಕೆ ನೀಡಲಾಗಿತ್ತು. ಮೊದಲು ಆಕೆಗೆ ಚರ್ಮದ Read more…

ಪ್ರಿಯಕರನಿಂದಲೇ ಹತ್ಯೆಗೀಡಾದ ದಂತ ವೈದ್ಯೆ

ಆಕೆ ದಂತ ವೈದ್ಯೆ. ಈತನದ್ದು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ. ಇವರಿಬ್ಬರಿಗೆ ಅದೇಗೆ ಪ್ರೀತಿಯಾಯ್ತೋ ಗೊತ್ತಿಲ್ಲ. ಆದರೆ ಆಕೆಯ ಪ್ರಿಯಕರನೇ ಆಕೆಗೆ ಮುಳುವಾಗಿದ್ದು ಮಾತ್ರ ದುರಂತ. ಈ ಘಟನೆ Read more…

ವೈದ್ಯೆ ಹತ್ಯೆಗೈದ ಆರೋಪಿ ಅರೆಸ್ಟ್

ಆಗ್ರಾದ ಸರೋಜಿನಿ ನಾಯ್ಡು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ಯುವ ವೈದ್ಯರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಆಗ್ರಾ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಡಾ.ವಿವೇಕ್ ತನ್ನ Read more…

ಪತಿ, ಇಬ್ಬರು ಮಕ್ಕಳ ಹತ್ಯೆ ಮಾಡಿ ಆತ್ಮಹತ್ಯೆಗೆ ಶರಣಾದ ವೈದ್ಯೆ

ಮಹಾರಾಷ್ಟ್ರದ ನಾಗ್ಪುರದಲ್ಲಿ ಮಂಗಳವಾರ 41 ವರ್ಷದ ವೈದ್ಯೆ,‌ ಪತಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಾಕ್ಟರ್ ಸುಷ್ಮಾ ರಾಣೆ ಆತ್ಮಹತ್ಯೆ ಮಾಡಿಕೊಂಡ ವೈದ್ಯೆ. Read more…

ಜೊತೆಯಲ್ಲೇ ವೈದ್ಯ ಪದವಿ ಪೂರೈಸಿದ ತಾಯಿ-ಮಗಳು…!

ಅಮ್ಮ-ಮಗಳ ಜೋಡಿಯೊಂದು ಜೊತೆಜೊತೆಯಾಗಿಯೇ ವೈದ್ಯಕೀಯ ಪದವಿ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿದ್ದಾರೆ. ಮಾರ್ಚ್ 2020 ರಂದು ಡಾ. ಸಿಂತಿಯಾ ಕುಡ್ಜೀ ಸಿಲ್ವೆಸ್ಟರ್‌ ಹಾಗೂ ಡಾ. ಜಾಸ್ಮೈನ್ ಕುಡ್ಜೀ, Read more…

‘ಸಂಡೆ ಲಾಕ್ಡೌನ್’ ಸಂದರ್ಭದಲ್ಲಿ ವಾಟ್ಸಾಪ್ ವಿಡಿಯೋ ಮೂಲಕ ಸುಸೂತ್ರ ಹೆರಿಗೆ…!

ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಡೆ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಲಾಕ್ಡೌನ್ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸೇವೆಗಳು ಬಂದ್ ಆಗಿರಲಿವೆ. Read more…

ನಕಲಿ ದಾಖಲೆ ನೀಡಿ ವಂಚನೆ ಯತ್ನ: ವೈದ್ಯೆ ಸೇರಿ ಇಬ್ಬರು ಅರೆಸ್ಟ್

ವಾಹನ ಸಾಲಕ್ಕಾಗಿ ನಕಲಿ ದಾಖಲೆ ನೀಡಿ ಬ್ಯಾಂಕಿಗೆ ವಂಚಿಸಲು ಯತ್ನಿಸಿದ ವೈದ್ಯೆ ಮತ್ತು ನಕಲಿ ದಾಖಲೆ ಸೃಷ್ಟಿಸಿದ ಆರೋಪಿಯನ್ನು ಕಾಪು ಕಟಪಾಡಿ ಪೊಲೀಸರು ಬಂಧಿಸಿದ್ದಾರೆ. ಉಪ್ಪೂರು ಸಾಲ್ಮರ ಮನೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...