alex Certify ವೈದ್ಯರು | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ಹಾಲಿನ ಕ್ರೇಟ್’ ಚಾಲೆಂಜ್: ಬಲು ಅಪಾಯಕಾರಿ ಎಂದು ವೈದ್ಯರ ಎಚ್ಚರಿಕೆ

ಸುಮ್ಮನೆ ಕುಳಿತ ಜನರ ಹುಚ್ಚಾಟಕ್ಕೆ ಅಂತ್ಯವೇ ಇಲ್ಲ. ಐಸ್ ಬಕೆಟ್ ಚಾಲೆಂಜ್ ಹೆಸರಿನಲ್ಲಿ ನಡುಗುವ ಚಳಿಯ ನೀರನ್ನು ಮೈಮೇಲೆ ಹೊಯ್ದುಕೊಳ್ಳುವ ಸ್ಪರ್ಧೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದೇ Read more…

BIG NEWS: 3 ಸಾವಿರ ವೈದ್ಯರು, 7 ಸಾವಿರ ನರ್ಸ್, ಗ್ರೂಪ್ ಡಿ ಸಿಬ್ಬಂದಿ ನೇಮಕಾತಿ

ಬೆಂಗಳೂರು: ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಸೌಲಭ್ಯ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ವಿಜಯನಗರದ ಶ್ರೀ ಆದಿಚುಂಚನಗಿರಿ ಮಠದಲ್ಲಿ ನಡೆದ ನಿಮ್ಮ ಸ್ಪಂದನೆ Read more…

ಅನಾರೋಗ್ಯದ ರಜೆಗೆ ಅರ್ಜಿ ಸಲ್ಲಿಸಲು ಬಲವಂತ ಮಾಡಿದ ಬಾಸ್‌ಗೆ ಈ ಮಹಿಳಾ ಉದ್ಯೋಗಿ ಮಾಡಿದ್ದೇನು ಗೊತ್ತಾ…..?

ತನಗೆ ಆರೋಗ್ಯ ಸರಿಯಾಗಿಲ್ಲವೆಂದು ಹೇಳಿದ ಮಹಿಳಾ ಉದ್ಯೋಗಿಯೊಬ್ಬರಿಗೆ ಅಧಿಕೃತವಾಗಿ ಸಿಕ್ ಲೀವ್‌ಗೆ ಅರ್ಜಿ ಹಾಕಲು ಆಕೆಯ ಉದ್ಯೋಗದಾತ ಸಂಸ್ಥೆ ತಿಳಿಸಿದೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಈಕೆಗೆ ವೈದ್ಯರ ಬಳಿ Read more…

BIG NEWS: ಜೂನ್ 18 ರಂದು ದೇಶಾದ್ಯಂತ ವೈದ್ಯರ ಪ್ರತಿಭಟನೆ

ನವದೆಹಲಿ: ವೈದ್ಯರ ಮೇಲೆ ನಡೆಯುತ್ತಿರುವ ಹಲ್ಲೆ ಪ್ರಕರಣ ವಿರೋಧಿಸಿ ಜೂನ್ 18 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಭಾರತೀಯ ವೈದ್ಯಕೀಯ ಸಂಘ ತೀರ್ಮಾನ ಕೈಗೊಂಡಿದೆ. ಜೂನ್ 18 ರಂದು Read more…

BIG NEWS: ‘ರಕ್ಷಕರನ್ನು ರಕ್ಷಿಸಿ’; ದೇಶಾದ್ಯಂತ ವೈದ್ಯರಿಂದ ಪ್ರತಿಭಟನೆಗೆ ನಿರ್ಧಾರ

ನವದೆಹಲಿ: ವೈದ್ಯಕೀಯ ಸಿಬ್ಬಂದಿಗಳು, ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ನೇತೃತ್ವದಲ್ಲಿ ದೇಶಾದ್ಯಂತ ವೈದ್ಯರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು Read more…

BREAKING NEWS: IMA ಆಘಾತಕಾರಿ ಮಾಹಿತಿ, ಕೊರೋನಾ 2 ನೇ ಅಲೆಯಲ್ಲಿ 594 ವೈದ್ಯರು ಸಾವು

ನವದೆಹಲಿ: ಕೋವಿಡ್ ಎರಡನೇ ಅಲೆಯಲ್ಲಿ 594 ವೈದ್ಯರು ಸಾವನ್ನಪ್ಪಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮಾಹಿತಿ ನೀಡಿದೆ. ದೆಹಲಿಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯ ವೈದ್ಯರು ಎರಡನೇ ಅಲೆಯಲ್ಲಿ Read more…

ಮೊಹಮ್ಮದ್​ ರಫಿ ಹಾಡಿಗೆ ದನಿಯಾದ ವೈದ್ಯರು

ಕೊರೊನಾ ವೈರಸ್​ ವಿರುದ್ಧ ವೈದ್ಯಲೋಕದ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರು ಕಳೆದೊಂದು ವರ್ಷದಿಂದ ಅವಿರತ ಹೋರಾಟ ನಡೆಸುತ್ತಲೇ ಇದ್ದಾರೆ. ರೋಗಿಗಳ ಜೀವ ಉಳಿಸುವ ಸಲುವಾಗಿ ಎಷ್ಟೋ ವೈದ್ಯರು ಹಾಗೂ Read more…

ಶಸ್ತ್ರ ಚಿಕಿತ್ಸೆ ವೇಳೆ ಜೋಕ್‌ ಮಾಡುತ್ತಿದ್ದ ರೋಗಿ….!

ವೈದ್ಯರು ಆಪರೇಷನ್​ ಮಾಡುವ ವೇಳೆಯಲ್ಲಿ ರೋಗಿಗೆ ಅರವಳಿಕೆ ಚುಚ್ಚುಮದ್ದನ್ನ ನೀಡಲಾಗಿರುತ್ತೆ. ರೋಗಿಗೆ ನೋವು ತಿಳಿಯಬಾರದು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿರುತ್ತೆ. ಆದರೆ 30 ವರ್ಷದ ವ್ಯಕ್ತಿಯೊಬ್ಬ ಎಚ್ಚರದಲ್ಲೇ Read more…

ಆರೋಗ್ಯ ಸೇವಾ ಕಾರ್ಯಕರ್ತರಿಗೆ ಕೋವಿಡ್ ತಗುಲುವ ಸಾಧ್ಯತೆ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್-19 ಸಾಂಕ್ರಮಿಕದ ವಿರುದ್ಧ ಮುಂಚೂಣಿ ಹೋರಾಟದಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ಸೋಂಕಿಗೆ ತುತ್ತಾಗುವ ಸಾಧ್ಯತೆ ಸಾಮಾನ್ಯ ಜನರಿಗಿಂತ ಮೂರು ಪಟ್ಟು ಇರಲಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಸೋಂಕಿಗೆ ತುತ್ತಾದ Read more…

ಶಾಕಿಂಗ್​: ಕೊರೊನಾ 2ನೇ ಅಲೆ ವೇಳೆ ದೇಶದಲ್ಲಿ 400ಕ್ಕೂ ಅಧಿಕ ವೈದ್ಯರು ಬಲಿ

ಕೊರೊನಾ ಎರಡನೆ ಅಲೆಯ ಆರ್ಭಟದಿಂದಾಗಿ ದೇಶದಲ್ಲಿ ಒಟ್ಟು 420 ವೈದ್ಯರು ಈವರೆಗೆ ಸಾವನ್ನಪ್ಪಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಶನಿವಾರ ಆಘಾತಕಾರಿ ಮಾಹಿತಿಯೊಂದನ್ನ ನೀಡಿದೆ. ಭಾರತೀಯ ವೈದ್ಯಕೀಯ ಸಂಘ Read more…

BREAKING NEWS: ಇನ್ಮುಂದೆ ಸೋಂಕಿತರಿಗೆ ವೈದ್ಯರಿಂದಲೇ ಬೆಡ್ ಬುಕ್; ಸರ್ಕಾರದಿಂದ ಹೊಸ ರೂಲ್ಸ್

ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತಂದಿದ್ದು, ಇನ್ಮುಂದೆ ಕೊರೊನಾ ಸೋಂಕಿತರಿಗೆ ವೈದ್ಯರೇ ಬೆಡ್ ಬುಕ್ ಮಾಡುವಂತೆ ಸೂಚನೆ ನೀಡಲಾಗಿದೆ Read more…

ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿ ಸೇರಿ ವಿವಿಧ ಹುದ್ದೆಗಳ ನೇಮಕಾತಿ: ಇಲ್ಲಿದೆ ಮಾಹಿತಿ

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ನಿರ್ವಹಣೆಗಾಗಿ ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆ ಹಾಗೂ ವಿವಿಧ ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು Read more…

ಕೋವಿಡ್‌ ಆಸ್ಪತ್ರೆಯಲ್ಲೊಂದು ಹೃದಯಸ್ಪರ್ಶಿ ಘಟನೆ…!

ನನಗೆ ಕೋವಿಡ್ ಬಂದಿದೆ, ಎಲ್ಲವೂ ಮುಗಿದೇ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕೂತ ರೋಗಿಯ ಹುಟ್ಟುಹಬ್ಬದ ಆಚರಣೆ ಆಸ್ಪತ್ರೆಯಲ್ಲಿ ನಡೆದಿದೆ. ಸೂರತ್‌ನ ಸಾರ್ವಜನಿಕ ಆಸ್ಪತ್ರೆ ಕೋವಿಡ್ ಚಿಕಿತ್ಸಾ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೈದ್ಯ ಕುಟುಂಬದ ನೋವಿನ ಕಥೆ

ಕೋವಿಡ್ ವ್ಯಾಪಕವಾಗುತ್ತಿರುವ ಸಂದರ್ಭದಲ್ಲಿ ಹಗಲಿರುಳು ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಅಪ್ಪ-ಮಗ ಇಬ್ಬರೂ ಅದೇ ಸೋಂಕಿಗೆ ಬಲಿಯಾದ ದಾರುಣ ಘಟನೆ ನಡೆದಿದೆ. ಕಲ್ಯಾಣ್ ಪ್ರದೇಶದ ವೈದ್ಯ ಡಾ. Read more…

ಆಸ್ಪತ್ರೆ ಹೊತ್ತಿ ಉರಿಯುತ್ತಿದ್ದರೂ ಕರ್ತವ್ಯ ಮರೆಯದ ವೈದ್ಯರು

ಆಸ್ಪತ್ರೆ ಕಟ್ಟಡಕ್ಕೆ ಬೆಂಕಿ ಬಿದ್ದರೂ ಸಹ ತಾವು ಮಾಡುತ್ತಿದ್ದ ತೆರೆದ ಹೃದಯದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಿದ ರಷ್ಯಾ ವೈದ್ಯರ ತಂಡವೊಂದು ನಿಜವಾದ ಹೀರೋಯಿಸಂ ಮೆರೆದಿದೆ. ಆಗ್ನೇಯ ರಷ್ಯಾದ ಬ್ಲಾಗೋವೆಶ್ಚೆಂಸ್ಕ್‌ನಲ್ಲಿರುವ Read more…

2000 ವೈದ್ಯರು, 700 ನರ್ಸಿಂಗ್ ಸಿಬ್ಬಂದಿ ನೇಮಕಾತಿ: ಸಚಿವ ಸುಧಾಕರ್ ಮಾಹಿತಿ

ಬಳ್ಳಾರಿ: ತಿಂಗಳೊಳಗೆ 2000 ವೈದ್ಯರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಬಳ್ಳಾರಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಎಂ.ಆರ್.ಐ., ಉಪನ್ಯಾಸ, ಪರೀಕ್ಷಾ Read more…

ಚಿಕಿತ್ಸೆ ಕೊಟ್ಟಿದ್ದ ವೈದ್ಯರನ್ನು 12 ವರ್ಷದ ನಂತರವೂ ಗುರುತು ಹಿಡಿದು ಮುದ್ದುಗರೆದ ಗಜರಾಯ

ತನಗೆ ಆರೈಕೆ ಮಾಡಿದ್ದ ವೈದ್ಯರೊಬ್ಬರನ್ನು 12 ವರ್ಷಗಳ ಬಳಿಕ ಪತ್ತೆ ಮಾಡಿದ ಥಾಯ್ಲೆಂಡ್‌ನ ಕಾಡಾನೆಯೊಂದು ಅವರನ್ನು ಗುರುತು ಹಿಡಿದ ಘಟನೆಯೊಂದು ನೆಟ್ಟಿಗರ ಮನಗೆಲ್ಲುತ್ತಿದೆ. ಪಶುವೈದ್ಯ ಡಾ. ಪಟ್ಟರಪಾಲ್ ಮನೀಯನ್‌ರನ್ನು Read more…

ಪೆಟ್ ಕ್ಲಿನಿಕ್‌ಗೆ ಸ್ವಯಂಪ್ರೇರಿತವಾಗಿ ಬಂದ ಶ್ವಾನಕ್ಕಿತ್ತು ಕ್ಯಾನ್ಸರ್….!

ಅನಾರೋಗ್ಯ ಪೀಡಿತವಾದ ನಾಯಿಯೊಂದು ಆಕಸ್ಮಿಕವಾಗಿ ಮತ್ತು ಅಚ್ಚರಿ ರೀತಿಯಲ್ಲಿ ಪ್ರಾಣಿ ಚಿಕಿತ್ಸಾ ಕ್ಲಿನಿಕ್ ಪ್ರವೇಶಿಸಿ ತನ್ನ ಅಸಹಾಯಕತೆಯನ್ನು ವೈದ್ಯರ ಮುಂದೆ ತೋರ್ಪಡಿಸಿಕೊಂಡು ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಈ ಘಟನೆಯ Read more…

ಶ್ವಾಸನಾಳದಲ್ಲಿ ಸಿಲುಕಿದ್ದ ಸೀಟಿ 25 ವರ್ಷಗಳ ಬಳಿಕ ಹೊರಕ್ಕೆ…!

ಮಹಿಳೆಯೊಬ್ಬರ ಶ್ವಾಸಾಂಗಗಳಲ್ಲಿ ಸೇರಿಕೊಂಡಿದ್ದ ವಿಷಲ್‌ (ಸೀಟಿ) ಒಂದನ್ನು ವೈದ್ಯರು ಹೊರತೆಗೆದಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಮಟ್ಟಣ್ಣೂರಿನ ಈ ಮಹಿಳೆ ತಮ್ಮ ಹದಿಹರೆಯದಲ್ಲಿ ಈ ವಿಷಲ್ ‌ಅನ್ನು ನುಂಗಿಬಿಟ್ಟಿದ್ದರು. ಇದಾದ Read more…

ಜೀವಂತವಾಗಿದ್ದವನನ್ನು ಮೃತಪಟ್ಟಿದ್ದಾನೆಂದು ಘೋಷಿಸಿದ ವೈದ್ಯರು

ಕೊಪ್ಪಳ: ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ ನಂತರ ಆತ ಇನ್ನೂ ಬದುಕಿರುವುದು ಗೊತ್ತಾಗಿ ಕುಟುಂಬದವರು ಬೇರೆ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ಸಮೀಪದ Read more…

BIG NEWS: ಕೊರೋನಾ ಲಸಿಕೆ ಪಡೆದುಕೊಂಡಿದ್ದ ಐವರು ವೈದ್ಯರಿಗೆ ಸೋಂಕು ದೃಢ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇವರಲ್ಲಿ Read more…

BIG NEWS: 2500 ವೈದ್ಯರ ನೇರ ನೇಮಕಾತಿ, ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಲು ಕ್ರಮ –ಸುಧಾಕರ್ ಮಾಹಿತಿ

ಚಿಂತಾಮಣಿ: ರಾಜ್ಯದಲ್ಲಿ ವೈದ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಂದು ತಿಂಗಳಲ್ಲಿ 2500 ವೈದ್ಯರ ನೇರ ನೇಮಕಾತಿ ನಡೆಯಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Read more…

BIG NEWS: ಖಾಸಗಿ ಆಸ್ಪತ್ರೆ ಒಪಿಡಿ ಬಂದ್ ಮಾಡಲು ನಿರ್ಧಾರ, ಡಿ.11 ರಂದು ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಡಿಸೆಂಬರ್ 11 ರಂದು ಖಾಸಗಿ ಆಸ್ಪತ್ರೆ ಒಪಿಡಿ ಮಾಡಲು ನಿರ್ಧರಿಸಲಾಗಿದೆ. ಭಾರತೀಯ ವೈದ್ಯಕೀಯ Read more…

ತಜ್ಞರ ವರದಿಗಳ ಪ್ರಕಾರ ಕೊರೊನಾ ಎರಡನೇ ಅಲೆ ಭೀಕರವಾಗಿರಲಿದ್ಯಾ…?

ಇನ್ನೇನು ಕೊರೊನಾ ಕಡಿಮೆಯಾಗುತ್ತಿದೆ ಅನ್ನೋ ಬೆನ್ನಲ್ಲೇ ತಜ್ಞರು ನೀಡುತ್ತಿರುವ ವರದಿಗಳು ಬೆಚ್ಚಿ ಬೀಳಿಸುತ್ತಿದೆ. ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದು ಸಾಕಷ್ಟು ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಬೆನ್ನಲ್ಲೇ Read more…

BIG NEWS: ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ಮಳಿಗೆ, ಆಸ್ಪತ್ರೆ ಸುತ್ತ ಖಾಸಗಿ ಔಷಧ ಮಳಿಗೆಗೆ ಅನುಮತಿ ಇಲ್ಲ

 ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟಕ್ಕೂ ಜನೌಷಧ Read more…

ʼಕೊರೊನಾʼ ಭಯ ಹೋಗಲಾಡಿಸುವ ವೈದ್ಯರ ಮತ್ತೊಂದು ವಿಡಿಯೋ ವೈರಲ್

ಕೊರೊನಾ ಸೋಂಕಿನ ಬಗ್ಗೆ ಆತಂಕ ಹೆಚ್ಚಾಗಿರುವ ಈ ಹೊತ್ತಲ್ಲಿ ತಮ್ಮದೇ ಸರಳ ಭಾಷೆಯ ಮೂಲಕ ಜನಸಾಮಾನ್ಯರಿಗೆ ಮಾಹಿತಿ ನೀಡುತ್ತಿರುವ ಡಾ. ರಾಜು ಅವರ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ. ಜನಸಾಮಾನ್ಯರ Read more…

ಕೊರೊನಾ ಕುರಿತ ಬೆಚ್ಚಿ ಬೀಳಿಸುವ ಸುದ್ದಿ: ಒಮ್ಮೆ ಕೊರೊನಾ ಬಂದು ಹೋದ್ರೂ ಜೀವನ ಪರ್ಯಂತ ನರಕ…?

ಬೆಂಗಳೂರು: ಒಂದು ಬಾರಿ ಕೊರೊನಾ ಸೋಂಕು ತಗುಲಿದರೆ ಜೀವನಪರ್ಯಂತ ನರಕ ಅನುಭವಿಸಬೇಕಾಗುತ್ತದೆ ಎನ್ನಲಾಗಿದೆ. ತಜ್ಞವೈದ್ಯರ ಅಧ್ಯಯನದಲ್ಲಿ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದ್ದು, ಕೊರೋನಾ ಸೋಂಕು ಕುರಿತಾಗಿ ನಿರ್ಲಕ್ಷ್ಯ ತೋರಿದರೆ ಗಂಡಾಂತರ Read more…

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ X-ray ನೋಡಿ ದಂಗಾದ ವೈದ್ಯರು

ಉತ್ತರ ಪ್ರದೇಶದ ಉನ್ನಾವೋ ಬಳಿಯ ಭಟ್ವಾ ಗ್ರಾಮದ ಕರಣ್ ಎಂಬ 18 ವರ್ಷದ ಯುವಕನ‌ ಹೊಟ್ಟೆಯಲ್ಲಿ ಸೇರಿಕೊಂಡಿದ್ದ ಮೂರು ಇಂಚಿನ ಕಬ್ಬಿಣದ ಮೊಳೆಗಳು, ಹೊಲಿಗೆ ಯಂತ್ರದ ಸೂಜಿಗಳು ಹಾಗೂ Read more…

ಕೊರೊನಾ ನಿರ್ಲಕ್ಷಿಸಿದರೆ ಪ್ರಾಣಕ್ಕೆ ಕುತ್ತು: ಸ್ವಯಂ ಚಿಕಿತ್ಸೆ ಬೇಡವೇ ಬೇಡ ಎನ್ನುತ್ತಾರೆ ವೈದ್ಯರು

ಬೆಂಗಳೂರು: ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ ಬೇಡ, ಸ್ವಲ್ಪ ತಡ ಮಾಡಿದರೂ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದೆ. ಕೊರೊನಾ ಅಟ್ಯಾಕ್ ಆಗಿ 14 ದಿನಕ್ಕೆ ಉಸಿರು ನಿಲ್ಲುವ ಸಾಧ್ಯತೆ Read more…

ಕೊರೊನಾದಿಂದ ಗುಣಮುಖನಾದ ವೃದ್ಧ ವೈದ್ಯರಿಗೆ ನೀಡಿದ ಗಿಫ್ಟ್ ಏನು ಗೊತ್ತಾ…?

ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೊನಾದಿಂದ‌ ಜನರನ್ನು ರಕ್ಷಿಸಲು ಹಗಲಿರುಳು ಎನ್ನದೇ ವೈದ್ಯಲೋಕ‌ ಹೋರಾಡುತ್ತಿದೆ. ಈ ಹೋರಾಟಕ್ಕೆ ಕೆಲವೊಮ್ಮೆ ಸಿಗುವ ಪ್ರತಿಫಲ ಸಂತಸವನ್ನುಂಟು ಮಾಡುತ್ತಿದೆ. ಕೊರೊನಾದಿಂದ ಬಳಲುತ್ತಿದ್ದ ವೃದ್ಧರೊಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...