alex Certify ವೃದ್ಧ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ವೃದ್ಧರನ್ನು ಟಾರ್ಗೆಟ್ ಮಾಡಿ ಹಣ ದೋಚುತ್ತಿದ್ದ ಖತರ್ನಾಕ್ ಜೋಡಿ ಅರೆಸ್ಟ್

ಬೆಂಗಳೂರು: ವೃದ್ಧರನ್ನು ಟಾರ್ಗೆಟ್ ಮಾಡಿ ಫೇಸ್ ಬುಕ್ ಮೂಲಕ ಪರಿಚಯಿಸಿಕೊಂಡು ಲಕ್ಷಾಂತರ ರೂಪಾಯಿ ಹಣ ದೋಚಿ ಪರಾರಿಯಾಗುತ್ತಿದ್ದ ಖತರ್ನಾಕ್ ಜೋಡಿಯನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ರೀತುಶ್ರೀ ಅಲಿಯಾಸ್ Read more…

BIG NEWS: ಜೀವಂತವಾಗಿದ್ದೇನೆಂದು ನಿರೂಪಿಸಲು ಮೆರವಣಿಗೆಯಲ್ಲಿ ಬಂದ 102 ವರ್ಷದ ವೃದ್ಧ…!

ಸರ್ಕಾರಿ ಅಧಿಕಾರಿಗಳು ಮಾಡುವ ಕೆಲವೊಂದು ಎಡವಟ್ಟುಗಳು ಬಡ ಕುಟುಂಬಗಳಿಗೆ ಯಾವ ಮಟ್ಟದಲ್ಲಿ ತೊಂದರೆಗೀಡು ಮಾಡುತ್ತವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ವೃದ್ಧಾಪ್ಯ ವೇತನ ಪಡೆಯುತ್ತಿದ್ದ 102 ವರ್ಷ ವೃದ್ಧರೊಬ್ಬರು Read more…

ಆಸ್ತಿಗಾಗಿ ಮನುಷ್ಯತ್ವವನ್ನೇ ಮರೆತ ಸೊಸೆ, ವೃದ್ಧ ಮಾವನಿಗೆ ಚಪ್ಪಲಿಯಿಂದ ಹಿಗ್ಗಾಮುಗ್ಗಾ ಥಳಿತ…..!

ಉತ್ತರ ಪ್ರದೇಶದ ಗಾಝಿಪುರದಲ್ಲಿ ತನ್ನ ಮಾವನನ್ನೇ ಚಪ್ಪಲಿಯಿಂದ ಥಳಿಸಿದ ವಿಡಿಯೋ ವೈರಲ್‌ ಆಗಿದೆ. ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ. ಚಪ್ಪಲಿಯಿಂದ Read more…

ತಳ್ಳು ಗಾಡಿ ವೃದ್ಧನಿಗೆ ನೆರವಾಗಿ ಮಾನವೀಯತೆ ಮೆರೆದ ಪೊಲೀಸರು

ಇತ್ತೀಚಿನ ದಿನಗಳಲ್ಲಿ ಪೊಲೀಸರೆಂದರೆ ದರ್ಪ ತೋರುವವರು ಎಂಬ ಮಾತುಗಳು ಕ್ರಮೇಣ ಜನರ ಮನಃಪಟಲದಿಂದ ದೂರವಾಗುತ್ತಿವೆ. ಏಕೆಂದರೆ, ಈ ಪೊಲೀಸರು ತಮ್ಮಲ್ಲೂ ಮಾನವೀಯತೆ ಇದೆ ಎಂಬುದನ್ನು ಜನಸಾಮಾನ್ಯರಿಗೆ ತೋರಿಸುತ್ತಲೇ ಬಂದಿದ್ದಾರೆ. Read more…

ಶಿಕ್ಷಣ ಪಡೆಯಲು ವಯಸ್ಸಿನ ಅಡ್ಡಿಯಿಲ್ಲ: 88ನೇ ವಯಸ್ಸಿನಲ್ಲಿ ಪದವಿ ಪೂರೈಸಿದ ವ್ಯಕ್ತಿ…..!

ನ್ಯೂಯಾರ್ಕ್‌: ಶಿಕ್ಷಣ ಪಡೆಯಲು ವಯಸ್ಸು ಎಂದಿಗೂ ಅಡ್ಡಿಯಾಗಲಾರದು. ಇದನ್ನು ಹಲವಾರು ಮಂದಿ ಸಾಬೀತುಪಡಿಸಿದ್ದಾರೆ. ಇದೀಗ ಅನಿವಾರ್ಯ ಕಾರಣಗಳಿಂದ ಓದು ಪೂರ್ಣಗೊಳಿಸಲು ಸಾಧ್ಯವಾಗದ್ದನ್ನು, ಆರು ದಶಕಗಳ ನಂತರ 88 ವರ್ಷದ Read more…

75ರ ಇಳಿವಯಸ್ಸಿನಲ್ಲಿ ಶೀರ್ಷಾಸನ ಮಾಡಿ ಗಿನ್ನೆಸ್​ ದಾಖಲೆ ನಿರ್ಮಿಸಿದ ವೃದ್ಧ…..!

ಕೆನಡಾದ ಕ್ವಿಬೆಕ್​​ನ ಟ್ಯಾನಿಯೋಸ್​​ ಟೋನಿ ಹೆಲೋ ಎಂಬ 75 ವರ್ಷದ ವೃದ್ಧನಿಗೆ ತನಗೆ ತಾನು ಸವಾಲೆಸೆದುಕೊಳ್ಳಲು ವಯಸ್ಸು ಅಡ್ಡ ಬಂದಂತೆ ಕಾಣುತ್ತಿಲ್ಲ. ಟೋನಿ ಶೀರ್ಷಾಸನ ಪ್ರದರ್ಶಿಸಿದ ಅತ್ಯಂತ ಹಿರಿಯ Read more…

ಬಸ್ ನಿಲ್ದಾಣದಲ್ಲಿ ವೃದ್ಧ ವ್ಯಕ್ತಿಯ ಬೊಂಬಾಟ್ ಭಲ್ಲೆ ಭಲ್ಲೆ ಸ್ಟೆಪ್ಸ್…..!

ಏನಾದರೂ ಮನಸ್ಸಿನಲ್ಲಿ ಬೇಸರವಿದ್ದಾಗ ನೃತ್ಯ, ಹಾಡು ಮುಂತಾದ ವಿಡಿಯೋ ನೋಡಿದ್ರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಇದೀಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಪಂಜಾಬಿ ಹಾಡುಗಳಿಗೆ ನೃತ್ಯ ಮಾಡುತ್ತಿರುವ ವಿಡಿಯೋ ವೈರಲ್ Read more…

ಆರು ತಿಂಗಳ ಬಳಿಕ ಆಸ್ಪತ್ರೆಯಿಂದ ಮರಳುತ್ತಿದ್ದ ಪತ್ನಿಗಾಗಿ ಕಾದು ಕುಳಿತ ವೃದ್ದ; ಭಾವುಕ ಕ್ಷಣದ ವಿಡಿಯೋ ವೈರಲ್

ಇಂಟರ್ನೆಟ್ ಎಲ್ಲಾ ರೀತಿಯ ವಿಡಿಯೋಗಳ ಭಂಡಾರವಾಗಿದೆ. ಕೆಲವು ನಿಮ್ಮನ್ನು ಖುಷಿಪಡಿಸಿದರೆ, ಇನ್ನೂ ಕೆಲವು ನಿಮ್ಮನ್ನು ತುಂಬಾ ಭಾವುಕರನ್ನಾಗಿಸುತ್ತದೆ. ಇತ್ತೀಚೆಗೆ, ಗುಡ್ ನ್ಯೂಸ್ ಇನ್ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡ ವಿಡಿಯೋ ವೈರಲ್ Read more…

ಅಪ್ರಾಪ್ತೆಯನ್ನು ಅನುಚಿತವಾಗಿ ಸ್ಪರ್ಶಿಸಿದ ವೃದ್ಧನಿಗೆ ಜೈಲು ಶಿಕ್ಷೆ

ಮುಂಬೈ: ಅಪ್ರಾಪ್ತ ಬಾಲಕಿಯನ್ನು ಅನುಚಿತವಾಗಿ ಸ್ಪರ್ಶಿಸಿದ 72 ವರ್ಷದ ವ್ಯಕ್ತಿಗೆ ಪೋಕ್ಸೊ ಪ್ರಕರಣದಡಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಅಡಿಯಲ್ಲಿ ಪ್ರಕರಣಗಳನ್ನು ವಿಚಾರಣೆ Read more…

ಮೊದಲ ಬಾರಿಗೆ ʼಅಲೆಕ್ಸಾʼ ಜೊತೆ ಮಾತನಾಡಿದ 80ರ ವೃದ್ಧ; ಈ ಸಂಭಾಷಣೆ ಕೇಳಿದ್ರೆ ನಿಮಗೆ ನಗು ಬರೋದು ಖಚಿತ..!

ಹೊಚ್ಚ ಹೊಸ ತಂತ್ರಜ್ಞಾನವನ್ನು ಕಂಡು ವೃದ್ಧ ವ್ಯಕ್ತಿಗಳು ಗಲಿಬಿಲಿಗೊಳ್ಳುವುದು ಸಹಜ. ಅನೇಕರಿಗೆ ಫೇಸ್ಬುಕ್, ವಾಟ್ಸಾಪ್ ಬಗ್ಗೆಯೇ ತಿಳಿದಿಲ್ಲ. ಕೆಲವೊಂದನ್ನು ಕಲಿಯಲು ಅವರು ಬಹಳ ಉತ್ಸುಕರಾಗಿರುತ್ತಾರೆ. ಇದೇಗ ಅಂಥದ್ದೇ ಆರಾಧ್ಯ Read more…

ದೇಗುಲದಲ್ಲೇ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ವೃದ್ಧ ವ್ಯಕ್ತಿ….!

ಪುರಿಯ ಜಗನ್ನಾಥ ದೇವರ ದರ್ಶನ ಪಡೆದ 72 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ದೇಗುಲಕ್ಕೆ ಭೇಟಿ ನೀಡಲು ಬಂದಿದ್ದ ಛತ್ತೀಸ್‌ಗಢದ ವೃದ್ಧರೊಬ್ಬರು ಭಾನುವಾರ ಬೆಳಗ್ಗೆ ದೇವಸ್ಥಾನದಲ್ಲಿ Read more…

ತೃತೀಯ ಲಿಂಗಿ ಜೋಡಿಯನ್ನು ದತ್ತು ಪಡೆದ ವೃದ್ಧ ದಂಪತಿ….!

ಚಂಡೀಗಢ: ತೃತೀಯ ಲಿಂಗಿಗಳಿಗೆ ಸಮಾಜದಲ್ಲಿ ಸಮಾನ ಸ್ಥಾನಮಾನ ಸಿಗಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಅವರನ್ನು ಈಗಲೂ ಕೀಳಾಗಿ ಕಾಣಲಾಗುತ್ತಿದೆ. ಅಂಥಾದ್ರಲ್ಲಿ ಪಂಜಾಬ್ ನ ಚಂಡೀಗಢದಲ್ಲಿ ವೃದ್ಧ Read more…

ವೃದ್ಧನ ಮೇಲೆ ಹರಿದ SUV ಕಾರು: ಎದೆ ಝಲ್​ ಎನ್ನಿಸುತ್ತೆ ಅಪಘಾತದ ವಿಡಿಯೋ

ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯಲ್ಲಿ ಎದೆ ಝಲ್​ ಎನ್ನಿಸುವ ಹಿಟ್​ & ರನ್​ ಪ್ರಕರಣ ನಡೆದಿದ್ದು, ಈ ಘಟನೆಯ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೃದ್ಧರೊಬ್ಬರು ತಮ್ಮ ಮನೆಯ Read more…

ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಲಾಕರ್ ಕೋಣೆಯಲ್ಲಿ 18 ಗಂಟೆ ಬಂಧಿಯಾದ 84 ವರ್ಷದ ವೃದ್ಧ

ಹೈದರಾಬಾದ್: ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ 84 ವರ್ಷದ ವೃದ್ಧರೊಬ್ಬರು ಲಾಕರ್ ಕೋಣೆಯಲ್ಲಿ 18 ಗಂಟೆ ಬಂಧಿಯಾದ ಘಟನೆ ನಡೆದಿದೆ. ಬ್ಯಾಂಕ್ ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ಅವರು ರಾತ್ರಿಯಾದರೂ ಮನೆಗೆ Read more…

ಶಸ್ತ್ರಸಜ್ಜಿತ ರಷ್ಯಾ ಸೈನಿಕರ ವಿರುದ್ಧ ನಿಂತ ವೃದ್ಧ ದಂಪತಿ…!

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವೆಸಗಿ ಮೂರು ವಾರಗಳಾಗಿವೆ. ಲಕ್ಷಾಂತರ ಜನರು ತಮ್ಮ ದೇಶವನ್ನು ಪಲಾಯನ ಮಾಡಿದ್ದಾರೆ. ಅನೇಕರು ಇನ್ನೂ ತಮ್ಮ ಮನೆಗಳನ್ನು ತೊರೆದಿಲ್ಲ. ಇದೀಗ ರಷ್ಯಾದ ಸೈನಿಕರು ವೃದ್ಧ Read more…

ಓಟದಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ 102 ರ ವ್ಯಕ್ತಿಯಿಂದ ಹೊಸ ದಾಖಲೆ

ಓಟ ಸ್ಪರ್ಧೆಯಲ್ಲಿ 27.08 ಸೆಕೆಂಡ್‌ಗಳಲ್ಲಿ ಗುರಿ ಸಾಧಿಸುವ ಮುಖಾಂತರ 102 ವರ್ಷದ ವೃದ್ಧರೊಬ್ಬರು ಹೊಸ ದಾಖಲೆ ಮಾಡಿದ್ದಾರೆ. ಥೈಲ್ಯಾಂಡ್‍ನ ಹಿರಿಯ ಅಥ್ಲೀಟ್ 102 ರ ಸವಾಂಗ್ ಜನಪ್ರಮ್ 100 Read more…

ಇಲ್ಲಿ ಕೇವಲ 2.50 ರೂಪಾಯಿಗೆ ಸಿಗುತ್ತೆ ಬಿಸಿ ಬಿಸಿ ಸಮೋಸಾ..!

ಸಮೋಸಾ ಅಂದ್ರೆ ಯಾರಿಗಿಷ್ಟವಿಲ್ಲ ಹೇಳಿ ? ಬಿಸಿ ಬಿಸಿ ಸಮೋಸಾ ಜೊತೆಗೆ ಚಹಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ ಅಂತಾರೆ ತಿಂಡಿ ಪ್ರಿಯರು. ಕಳೆದ ಕೆಲ ವರ್ಷಗಳಿಂದೀಚೆಗೆ ಸಮೋಸಾ Read more…

ರಷ್ಯಾ ಸೇನೆಗೆ ಎದೆಕೊಟ್ಟು ಹೋರಾಡಲು ಸಜ್ಜಾದ ವೃದ್ಧನ ಫೋಟೋ ವೈರಲ್

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿದ್ದು, 80 ವರ್ಷದ ಹಿರಿಯರೊಬ್ಬರು ಉಕ್ರೇನಿಯನ್ ಸೈನ್ಯ ಸೇರಿ ರಷ್ಯಾ ವಿರುದ್ಧ ಹೋರಾಡಲು ಸಜ್ಜಾದ ಚಿತ್ರ ವೈರಲ್ ಆಗಿದೆ. ರಷ್ಯಾದ ದಾಳಿಯ ವಿರುದ್ಧ Read more…

80 ಇಳಿ ವಯಸ್ಸಿನಲ್ಲೂ ಬತ್ತದ ರಾಷ್ಟ್ರ ಪ್ರೇಮ; ಸೇನೆ ಸೇರಲು ಮುಂದಾದ ಉಕ್ರೇನ್ ವೃದ್ಧ

ಉಕ್ರೇನ್‌ ಮೇಲೆ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಅಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಮಾಯಕ ನಾಗರಿಕರು, ಯೋಧರನ್ನು ಬಲಿ ಪಡೆಯುತ್ತಿದೆ. ಈ ಮಧ್ಯೆ ಉಕ್ರೇನ್‌ ನ ಹಿರಿಜೀವವೊಂದು ರಾಷ್ಟ್ರರಕ್ಷಣೆಗಾಗಿ Read more…

83ರ ಇಳಿ ವಯಸ್ಸಲ್ಲಿ ಹೊಚ್ಚ ಹೊಸ ಕಾರು ಖರೀದಿಸಿ ಡ್ರೈವಿಂಗ್ ಮಾಡಿದ ವೃದ್ಧ..!

ಮುಂಬೈ: ಬಹುತೇಕ ಮಧ್ಯಮ ವರ್ಗದ ಜನತೆಗೆ ತಾವು ಕಾರು ಕೊಂಡುಕೊಳ್ಳಬೇಕೆಂಬ ಮಹದಾಸೆ ಇದ್ದೇ ಇರುತ್ತದೆ. ಹೆಚ್ಚಾಗಿ ಯುವಜನತೆಗೆ ಕಾರು ಕ್ರೇಜ್ ತುಸು ಹೆಚ್ಚೇ ಇರುತ್ತದೆ ಎಂದ್ರೆ ತಪ್ಪಾಗಲಿಕ್ಕಿಲ್ಲ. ಆದರೆ, Read more…

80 ನೇ ಇಳಿವಯಸ್ಸಿನಲ್ಲೂ 20 ನೇ ಬಾರಿಗೆ ಚುನಾವಣಾ ಕಣಕ್ಕಿಳಿದ ವೃದ್ದ….!

ಪಂಜಾಬ್‌: ಚುನಾವಣೆಯಲ್ಲಿ ಸ್ಪರ್ಧಿಸಲು ವಯಸ್ಸು, ಬಡತನ ಅಡ್ಡಿಯಾಗುವುದಿಲ್ಲ ಅನ್ನೋದನ್ನು ಇಲ್ಲೊಬ್ಬರು ಸಾಧಿಸಿದ್ದಾರೆ. ಪಂಜಾಬ್ ನ ಹೋಶಿಯಾರ್‌ಪುರದಲ್ಲಿ 80 ವರ್ಷ ವಯಸ್ಸಿನ ಓಂ ಪ್ರಕಾಶ್ ಜಖು, ಫೆಬ್ರವರಿ 20ರಂದು ನಡೆಯಲಿರುವ Read more…

ಮಕ್ಕಳಿದ್ದೂ ಅನಾಥವಾಯ್ತು ವೃದ್ಧ ತಂದೆಯ ಜೀವನ: ಬಸ್ ನಿಲ್ದಾಣವೇ ಈತನ ಅರಮನೆ….!

ಚೆನ್ನೈ: ದುರಾದೃಷ್ಟದ ಘಟನೆಯೊಂದರಲ್ಲಿ 61ರ ವೃದ್ಧರೊಬ್ಬರು ಸಾಲಬಾಧೆಯಿಂದ ಮನೆ ಮಾರಿದ್ದು, ಇದೀಗ ತಂಗಲು ಸೂರಿಲ್ಲದೆ ಬಸ್ ನಿಲ್ದಾಣದಲ್ಲಿ ಆಶ್ರಯ ಪಡೆಯಬೇಕಾದ ದುರಂತ ಎದುರಾಗಿದೆ. 61 ವರ್ಷದ ಮಾದಸಾಮಿ ಅವರು Read more…

ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರ ಯತ್ನ; ಆರೋಪಿ ಬಂಧನ

ಯಾದಗಿರಿ: ವೃದ್ಧನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಪ್ರಾಪ್ತೆಯನ್ನು ಗುಡಿಸಲಿಗೆ ಕರೆದೊಯ್ದು ಆಕೆಯ ತಮ್ಮನ ಕತ್ತು ಹಿಸುಕಿ Read more…

ಡ್ಯಾನ್ಸರ್ ಸಪ್ನಾ ಚೌಧರಿಗೆ ಪೈಪೋಟಿ ನೀಡಿದ್ರು ಈ ವೃದ್ಧ..! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 2.7 ಮಿಲಿಯನ್ ಮಂದಿ

ಹರಿಯಾಣ ಸುಂದ್ರಿಗೆ ಪೈಪೋಟಿ ನೀಡಿದ್ದಾರೆ ಈ ವೃದ್ಧ.. ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದನ್ನು ಮತ್ತೆ ನೆನಪಿಸಿದ್ದಾರೆ. ಡ್ಯಾನ್ಸರ್ ಸಪ್ನಾ ಚೌಧರಿ ವೇದಿಕೆ ಮೇಲೆ ಕುಣಿಯುತ್ತಿದ್ರೆ, ತಾನೇನು ಕಡಿಮೆಯಿಲ್ಲ ಎಂಬಂತೆ Read more…

11 ಡೋಸ್ ಲಸಿಕೆ ಪಡೆದಿರುವುದಾಗಿ ಹೇಳಿಕೊಂಡಿದ್ದ ವೃದ್ಧನಿಗೆ ಎದುರಾಯ್ತು ಸಂಕಷ್ಟ…!

ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡ ಭೂಪನ‌ ಮೇಲೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.‌ ಮಾಧೇಪುರ ಜಿಲ್ಲೆಯ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ Read more…

ಮಹಿಳೆಯ ಶವ ಹುಡುಕಲು ಹೋದ ಪೊಲೀಸರಿಗೆ ಸಿಕ್ಕಿದ್ದು ವೃದ್ಧನ ಶವ..!

ತುಮಕೂರು : ಜಿಲ್ಲೆಯಲ್ಲಿ ಕೊಲೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸರು, ಮಹಿಳೆಯ ಶವ ಹುಡುಕಲು ಹೇಮವಾತಿ ನಾಲೆಗೆ ತೆರಳಿದ್ದರು. ಆದರೆ, ಅಲ್ಲಿ ಮಹಿಳೆಯ ಶವದ ಬದಲಾಗಿ Read more…

ಮೊಮ್ಮಗಳೊಂದಿಗೆ ಪದವಿ ಪಡೆದ 87 ವರ್ಷದ ವೃದ್ಧ..!

ಶಿಕ್ಷಣ ಪಡೆಯಲು ಯಾವುದೇ ವಯಸ್ಸಿನ ಹಂಗಿಲ್ಲ. ನಿಮಗೆ ಯಾವಾಗೆಲ್ಲಾ ಕಲಿಯಬೇಕು ಅನ್ನೋ ಮನಸ್ಸಾಗುತ್ತೋ, ಕಾಲೇಜು ಮೆಟ್ಟಿಲು ಹತ್ತಬಹುದು. ಇದಕ್ಕೆ 87ರ ಇಳಿ ವಯಸ್ಸಿನಲ್ಲೂ ಅರ್ಥಶಾಸ್ತ್ರದಲ್ಲಿ ಪದವಿ ಪಡೆದ ರೆನೆ Read more…

ವೃದ್ಧನ ಮದುವೆಯಾಗಲು ಒಪ್ಪಿ, ತಾಳಿ, ಕಾಲುಂಗುರದ ಜೊತೆ ಪರಾರಿಯಾದ ಮಹಿಳೆ

ಶಿವಮೊಗ್ಗ : ವೃದ್ಧ ವ್ಯಕ್ತಿಗೆ ಪತ್ನಿ ತೀರಿಕೊಂಡ ನಂತರ ಮತ್ತೊಂದು ಮದುವೆಯಾಗಬೇಕೆಂಬ ಬಯಕೆಯಾಗಿದೆ. ಇದಕ್ಕಾಗಿ ಮ್ಯಾಟ್ರಿಮೋನಿಯಲ್ಲಿ ಹುಡುಕಾಟ ನಡೆಸಿದ್ದಾನೆ. ಈ ವ್ಯಕ್ತಿಗೆ 60 ವರ್ಷವಾಗಿದ್ದು ತಿಳಿದರೂ ಮಹಿಳೆಯೊಬ್ಬರು ಈತನ Read more…

ಮತ್ತೆ ಮತ್ತೆ ನೋಡಬೇಕೆನಿಸುತ್ತೆ ಈ ಡಾನ್ಸ್……!

ಸಾಮಾಜಿಕ ಜಾಲತಾಣಗಳಲ್ಲಿ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಇದನ್ನು ನೋಡಿದ್ರೆ ನಿಮ್ಮ ಮುಖದಲ್ಲಿ ನಗು ಮೂಡುವುದರಲ್ಲಿ ಸಂಶಯವಿಲ್ಲ. ವಿದೇಶಿ ವ್ಯಕ್ತಿಯೊಬ್ಬರು ಭಾರತದ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಈ ವೇಳೆ Read more…

SHOCKING NEWS: ಹರಕೆ ತೀರಿಸಲು 600 ಮೆಟ್ಟಿಲು ಹತ್ತಿದ ಭಕ್ತ; ದೇವರ ದರ್ಶನ ಪಡೆದು ಹೊರ ಬರುತ್ತಿದ್ದಂತೆಯೇ ಕೊನೆಯುಸಿರೆಳೆದ

ದಾವಣಗೆರೆ: ದೇವರ ಹರಕೆ ತೀರಿಸಲೆಂದು ಉಚ್ಚಂಗೆಮ್ಮ ಕ್ಷೇತ್ರದ 600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದ ಭಕ್ತನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...