alex Certify ವೃದ್ಧೆ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮದುಮಗಳಂತೆ ಅಜ್ಜಿಯ ಶೃಂಗಾರ: ಪತ್ನಿಯನ್ನು ನೋಡಿ ಭಾವುಕನಾದ ಪತಿ-ವಿಡಿಯೋ ವೈರಲ್

ಮದುಮಕ್ಕಳಂತೆ ಶೃಂಗಾರ ಮಾಡಿಕೊಳ್ಳುವ ಆಸೆ ಬಹುತೇಕ ಎಲ್ಲರಿಗೂ ಇರುತ್ತದೆ. ಈ ಯೌವನದ ದಿನಗಳನ್ನು ನೆನಪಿಸಿಕೊಂಡು ವೃದ್ಧಾಪ್ಯದಲ್ಲಿಯೂ ಕೆಲವರು ಈ ಆಸೆಯನ್ನು ಮತ್ತೊಮ್ಮೆ ಈಡೇರಿಸಿಕೊಂಡರೆ, ಇನ್ನು ಕೆಲವು ಕುಟುಂಬಗಳಲ್ಲಿ ಮಕ್ಕಳು Read more…

ಹಿರಿಯ ಮಹಿಳೆಯ ‘ಕಿಸಿ ಡಿಸ್ಕೋ ಪೇ ಜಾಯೆ……’ ಹಾಡಿನ ನೃತ್ಯಕ್ಕೆ ನೆಟ್ಟಿಗರು ಫಿದಾ

ಗಾಯನ, ನೃತ್ಯ ಅಥವಾ ಯಾವುದೇ ಕಲೆಗೆ ವಯಸ್ಸಿನ ಹಂಗಿಲ್ಲ. ಇದು ಯಾರನ್ನು ಬೇಕಾದರೂ ಒಲಿಯುತ್ತದೆ. ವಯೋವೃದ್ಧರು ಕೂಡ ವೃದ್ಧಾವಸ್ಥೆಯಲ್ಲಿ ಕೂಡ ಈ ಕಲೆಗಳನ್ನು ಕರಗತ ಮಾಡಿಕೊಳ್ಳಬಹುದಾಗಿದೆ. ಅಂಥದ್ದೇ ಒಂದು Read more…

ಬರೋಬ್ಬರಿ 104 ವರ್ಷಗಳಿಂದ ಒಂದೇ ಮನೆಯಲ್ಲಿ ವಾಸವಿದ್ದಾರೆ ಈ ವೃದ್ಧೆ….!

ಮನೆಯ ಪೀಠೋಪಕರಣಗಳನ್ನು ಕಾಲ ಕಾಲಕ್ಕೆ ಬದಲಾಯಿಸೋದು ಅಂದರೆ ಎಲ್ಲರಿಗೂ ಇಷ್ಟವಾಗುವ ಕೆಲಸವೇ ಸರಿ. ಅದರಲ್ಲೂ ಸ್ವಂತ ಮನೆ ಅಂದರೆ ಅದರ ಮೇಲಿನ ಕಾಳಜಿ ಇನ್ನಷ್ಟು ಜಾಸ್ತಿಯೇ ಇರುತ್ತದೆ. ಹೀಗಾಗಿ Read more…

13ನೇ ಅಂತಸ್ತಿನಿಂದ ಹಾರಿ 83 ವರ್ಷದ ವೃದ್ಧೆ ಆತ್ಮಹತ್ಯೆ

ಐಶಾರಾಮಿ ಬಂಗಲೆ, ಕೈ ತುಂಬಾ ಹಣ, ಮನೆಕೆಲಸಕ್ಕೆ ಆಳುಕಾಳುಗಳು, ಓಡಾಡೋಕೆ ಹೈ-ಫೈ ಕಾರು ಹೀಗೆ ಎಲ್ಲ ಇದ್ದೂ, ಮನಸ್ಸಿಗೆ ನೆಮ್ಮದಿ ಇಲ್ಲದಿದ್ದರೆ ಹೇಗೆ ಅಲ್ವಾ.. ಉತ್ತರ ಪ್ರದೇಶದಲ್ಲಿರುವ ಓರ್ವ Read more…

ಪವಿತ್ರ ಗಂಗಾನದಿಯಲ್ಲಿ ಮಿಂದೇಳಲು ಸೇತುವೆಯಿಂದ ಹಾರಿದ 70ರ ವೃದ್ದೆ; ವಿಡಿಯೋ ನೋಡಿ ದಂಗಾದ ಜನ

‘ಗಂಗಾ ಸ್ನಾನ – ತುಂಗಾ ಪಾನ’ ಎಂಬ ನಾಣ್ಣುಡಿಯಿದೆ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಗಂಗಾನದಿಯಲ್ಲಿ ಸ್ನಾನ ಮಾಡಬೇಕೆಂಬ ಕಾರಣಕ್ಕೆ ಯಾತ್ರೆ ಹೋಗುತ್ತಾರೆ. ಅಲ್ಲಿಗೆ ಹೋದ ಸಂದರ್ಭದಲ್ಲಿ ಗಂಗೆಯಲ್ಲಿ Read more…

ಪಿಂಚಣಿಗಾಗಿ ಅಲೆದಾಡಿ ಕುಸಿದು ಬಿದ್ದ ವೃದ್ಧೆ, ಮನೆಗೇ ತೆರಳಿ ಪೆನ್ಷನ್ ಮಂಜೂರು ಮಾಡಿದ ಅಧಿಕಾರಿಗಳು

ಶಿವಮೊಗ್ಗ: ಸಾಮಾಜಿಕ ಭದ್ರತಾ ಪಿಂಚಣಿ ಪಡೆಯಲು ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದ ಹೊಸನಗರ ತಾಲೂಕು ಹೆಬ್ಬಿಗೆ ಗ್ರಾಮದ ಸಾಧಮ್ಮ ಅವರ ಮನೆಗೆ ತೆರಳಿ Read more…

OMG: ಮಹಿಳೆಯನ್ನು ಕೊಲೆ ಮಾಡಿದ್ದಕ್ಕಾಗಿ ಕುರಿಗೆ 3 ವರ್ಷ ಜೈಲು…!

ಕೊಲೆ, ದರೋಡೆ ಮುಂತಾದ ಅಪರಾಧ ಪ್ರಕರಣಗಳ ಸಂಬಂಧ ಕೋರ್ಟ್ ಜನರಿಗೆ ಶಿಕ್ಷೆ ವಿಧಿಸುವುದು ಸಾಮಾನ್ಯ. ಆದರೆ, ಇಲ್ಲಿ ಅಚ್ಚರಿಯ ಘಟನೆಯೊಂದರಲ್ಲಿ ವೃದ್ಧೆಯೊಬ್ಬರನ್ನು ಕೊಂದಿದ್ದ ಕುರಿಗಳ ಗುಂಪಿಗೆ ಮೂರು ವರ್ಷ Read more…

ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ 80ರ ವೃದ್ಧೆ: ವಿಡಿಯೋ ನೋಡಿ ಬೆರಗಾದ ನೆಟ್ಟಿಗರು

ಮೊಮ್ಮಗ ನೀಡಿದ ಫಿಟ್ನೆಸ್ ಚಾಲೆಂಜ್ ಅನ್ನು 80 ವರ್ಷದ ವೃದ್ಧೆಯೊಬ್ಬರು ಪೂರ್ಣಗೊಳಿಸಿದ್ದಾರೆ. ವೃದ್ಧೆ ಬಾರ್‌ಬೆಲ್‌ನಿಂದ ಓವರ್‌ಹೆಡ್ ಪ್ರೆಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪಂಜಾಬಿ ಇಂಡಸ್ಟ್ರಿ Read more…

ಮಧುರ ಧ್ವನಿಯಲ್ಲಿ ಲತಾ ಮಂಗೇಶ್ಕರ್‌ ಹಾಡು ಹಾಡಿದ ʼದಾದಿ ಮಾʼ

ಭಾರತೀಯ ನಾರಿಯರು ಮಗಳಾಗಿ, ತಾಯಿಯಾಗಿ ಮತ್ತು ನಂತರ ಅಜ್ಜಿಯಾಗಿ ಕುಟುಂಬದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತಾರೆ. ಇದೀಗ ದೇಸಿ ದಾದಿ ಮಾ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, Read more…

ಕಡಿಮೆ ಅಳಬೇಕು, ಕುಡಿದು ಬರಬೇಕು…..! ಸಾಯುವ ಮುನ್ನವೇ ಅಂತ್ಯಕ್ರಿಯೆಗೆ ನಿಯಮ ರೂಪಿಸಿದ 92ರ ವೃದ್ಧೆ

ನೀವು ಪ್ರೀತಿಸುವ ಜನರನ್ನು ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ ವೃದ್ಧೆ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಬಂಧಿಕರಿಗೆ Read more…

ಬರೋಬ್ಬರಿ 35 ವರ್ಷಗಳ ನಂತರ ಸಿಕ್ಕಿತು ಪತಿಯ ಕಳೆದುಹೋಗಿದ್ದ ಉಂಗುರ: ಭಾವುಕರಾದ 90ರ ವೃದ್ಧೆ…!

ಬರೋಬ್ಬರಿ 35 ವರ್ಷಗಳ ನಂತರ ತನ್ನ ಪತಿಯ ಮದುವೆಯ ಉಂಗುರ 90 ವರ್ಷದ ವೃದ್ಧೆಗೆ ಮರಳಿ ದೊರೆತಿದೆ. ಇದು ಆಕೆಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇಂಗ್ಲೆಂಡ್‌ನ ನೈಋತ್ಯ ಭಾಗದಲ್ಲಿರುವ Read more…

ಕಾಕ್‌ ಪಿಟ್‌‍ ನಲ್ಲಿ ಕುಳಿತು ಮತ್ತೆ ವಿಮಾನ ಹಾರಿಸಿದ 99ರ ವೃದ್ಧೆ…!

ಪೈಲಟ್‌ಗಳಿಗೆ ಸಾವಿರಾರು ಅಡಿ ಎತ್ತರದ ಆಕಾಶ ಎರಡನೇ ಮನೆಯಿದ್ದಂತೆ. ಹಲವು ವರ್ಷಗಳ ನಂತರ 99 ವರ್ಷದ ಕೇಟ್ ಆರ್ಚರ್ಡ್‌ ಎಂಬುವವರು ಮತ್ತೆ ಕಾಕ್‌ಪಿಟ್‌ ಪ್ರವೇಶಿಸಿದ್ದಾರೆ. ಮಹಾಯುದ್ಧದ ಅನುಭವಿಯಾಗಿರುವ ಅವರು Read more…

ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ

ಗೋರಖ್‌ಪುರ: ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಈ ನಡುವೆ ವೃದ್ಧೆಯೊಬ್ಬರನ್ನು ಪೊಲೀಸ್ ಪೇದೆ ತನ್ನ ತೋಳಿನಲ್ಲಿ ಎತ್ತಿಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ Read more…

SHOCKING: ವೃದ್ಧೆಯ ಕಣ್ಣಿಗೆ ಹಾರ್ಪಿಕ್​, ಜಂಡು ಬಾಮ್​​ ಹಾಕಿ ಕುರುಡಾಗಿಸಿದ ಪಾಪಿ ಮಹಿಳೆ…..!

ತಾನು ನೋಡಿಕೊಳ್ಳುತ್ತಿದ್ದ ವೃದ್ಧೆಯ ಕಣ್ಣಿಗೆ ಹಾರ್ಪಿಕ್​ ಹಾಗೂ ಜಂಡುಬಾಮ್​ ಮಿಕ್ಸ್​ ಮಾಡಿ ಹಾಕುವ ಮೂಲಕ 32 ವರ್ಷದ ಕೇರ್​ ಟೇಕರ್​ ವೃದ್ಧೆಯ ಕಣ್ಣನ್ನು ಕುರುಡಾಗಿಸಿದ ಬೆಚ್ಚಿ ಬೀಳಿಸುವ ಘಟನೆಯೊಂದು Read more…

90 ನೇ ಹುಟ್ಟುಹಬ್ಬದಂದು ವೃದ್ದೆಗೆ ಸರ್ಪ್ರೈಸ್;‌ ಹೃದಯಸ್ಪರ್ಶಿ ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

ಪ್ರತಿಯೊಬ್ಬರು ಕೂಡ ತಮ್ಮ ಹುಟ್ಟುಹಬ್ಬಕ್ಕೆ ಪ್ರೀತಿಪಾತ್ರರು ಏನಾದ್ರೂ ಸರ್ಪೈಸ್ ಉಡುಗೊರೆ ನೀಡಬಹುದಾ ಅಂತಾ ಕಾಯುತ್ತಿರುತ್ತಾರೆ. ಆ ಉಡುಗೊರೆಯು ಕೇಕ್, ಅಥವಾ ಸ್ಪೆಷಲ್ ವ್ಯಕ್ತಿ ಅಥವಾ ಇನ್ನಿತರೆ ಆಗಿರಬಹುದು. ಒಟ್ನಲ್ಲಿ Read more…

40 ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್: 73ರ ಇಳಿ ವಯಸ್ಸಿನಲ್ಲೂ ಉಕ್ಕಿತು ಪ್ರೇಮ..!

ಫೆಬ್ರವರಿ 14 ಬಂತೆಂದ್ರೆ ಸಾಕು ಪ್ರೇಮಿಗಳಿಗೆ ಹಬ್ಬ. ಪ್ರೇಮಿಗಳ ದಿನದಂದು ಪ್ರಪಂಚದಾದ್ಯಂತದ ಪ್ರೇಮಿಗಳು ಪರಸ್ಪರ ಸಮಯವನ್ನು ಕಳೆಯುವ ಮೂಲಕ ವಿಶೇಷ ಸಂದರ್ಭವನ್ನು ಆಚರಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ಶುಭಾಶಯಗಳ Read more…

ಇಂಗ್ಲೀಷ್ ನಲ್ಲಿ ಮಾತನಾಡಿದ ವೃದ್ಧೆ: ಮನಸೋತ ನೆಟ್ಟಿಗರು

ಕಾಶ್ಮೀರದ ವೃದ್ಧೆಯೊಬ್ಬರು ಇಂಗ್ಲೀಷ್ ಕಲಿತು ಮಾತನಾಡಿದ ವಿಡಿಯೋ ಇಂಟರ್ನೆಟ್ ನಲ್ಲಿ ಬಿರುಗಾಳಿಯೆಬ್ಬಿಸಿದೆ. ಹೊಸದಾಗಿ ಕಲಿತ ಇಂಗ್ಲೀಷ್ ಕೌಶಲ್ಯವನ್ನು ಪ್ರದರ್ಶಿಸುವ 36 ಸೆಕೆಂಡುಗಳ ವಿಡಿಯೊವನ್ನು ಸೈಯದ್ ಸ್ಲೀಟ್ ಷಾ ಎಂಬಾತ Read more…

ʼಕಚ್ಚಾ ಬಾದಮ್ʼ ಹಾಡಿಗೆ ಮೊಮ್ಮಕ್ಕಳೊಂದಿಗೆ ವೃದ್ಧೆಯ ಬಿಂದಾಸ್ ಡಾನ್ಸ್….!

ಕಡಲೆಕಾಯಿ ಮಾರಾಟಗಾರ ಹಾಡಿರುವ ಕಚ್ಚಾ ಬಾದಮ್ ಹಾಡಿನ ಟ್ರೆಂಡ್ ಇಂಟರ್ನೆಟ್‌ನಲ್ಲಿ ಕ್ರೇಜಿ ವೈರಲ್ ಆಗಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಹಾಡನ್ನು ಇಷ್ಟಪಟ್ಟಿದ್ದು, ತಮ್ಮದೇ ಶೈಲಿಯಲ್ಲಿ ನೃತ್ಯ Read more…

ರೋಪ್ ಮೇಲೇರಿ 72 ವರ್ಷದ ಮಹಿಳೆಯ ಸಾಹಸ: ವಿಡಿಯೋ ವೈರಲ್

ಜನರು ಸಾಮಾನ್ಯವಾಗಿ ತಮ್ಮ ವೃದ್ಧಾಪ್ಯದಲ್ಲಿ ಸಾಹಸ ಕ್ರೀಡೆಗಳು ಮತ್ತು ಮೋಜಿನ ಚಟುವಟಿಕೆಗಳನ್ನು ಪ್ರಯತ್ನಿಸುತ್ತಾರೆ. ಏಕೆಂದರೆ ಅದು ಅವರ ಸಂಪೂರ್ಣ ಜೀವನಕ್ಕಾಗಿ ಅವರು ಶ್ರಮಿಸಿದ ತೃಪ್ತಿಯ ಭಾವನೆಯನ್ನು ನೀಡುತ್ತದೆ. ಇನ್ನೂ Read more…

ಶಾಕಿಂಗ್​: 78 ವರ್ಷದ ವೃದ್ಧೆಯ ಗರ್ಭದಲ್ಲಿ ಪತ್ತೆಯಾಯ್ತು ‘ಕಲ್ಲಿನ ಮಗು’..!

ಅಲ್ಜೀರಿಯಾದ ಸ್ಕಿಕ್ಡಾ ಎಂಬಲ್ಲಿ 73 ವರ್ಷದ ಮಹಿಳೆಯ ಗರ್ಭದಲ್ಲಿ ಕಲ್ಲಿನ ಮಗುವೊಂದು ಪತ್ತೆಯಾದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅಂದಹಾಗೆ ಈ 73 ವರ್ಷದ ವೃದ್ಧೆ ತಮ್ಮ ಗರ್ಭದಲ್ಲಿ ಬರೋಬ್ಬರಿ Read more…

ಕಳ್ಳನನ್ನು ಬೆಂಬತ್ತಿ ಪೊಲೀಸರಿಗೊಪ್ಪಿಸಿದ ಯುವಕನಿಗೆ ನಾಗರಿಕ ಪ್ರಶಸ್ತಿ ಗೌರವ..!

ಯಾವುದೇ ವ್ಯಕ್ತಿಗಳ ಮೇಲೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದಾಗ ಅಥವಾ ವಸ್ತುಗಳನ್ನು ಕಳ್ಳತನ ಮಾಡಿದಾಗ ನೀವು ಅಲ್ಲಿ ಸಾಕ್ಷಿಯಾದ್ರೂ ಕೂಡ ನಿಮ್ಮಿಂದ ಆ ಕ್ಷಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. Read more…

ಮನೆ ಹೊರಗೆ ಖಾಲಿ ರಟ್ಟಿನ ಬಾಕ್ಸ್ ಇಟ್ಟಿದ್ದ ವೃದ್ಧೆಗೆ 40,000 ರೂ. ದಂಡ..!

ನೀವು ನಿಮ್ಮ ಮನೆಯ ಹೊರಗೆ ಖಾಲಿ ರಟ್ಟಿನ ಪೆಟ್ಟಿಗೆ ಏನಾದ್ರೂ ಇರಿಸಿದ್ದೀರಾ..? ಇದರಿಂದ ಏನಾದರೂ ಹಾನಿಯಾಗುತ್ತಾ..? ಬಹುಶಃ ಇಲ್ಲ ಎಂದು ಹೇಳಬಹುದು. ಇದರಲ್ಲಿ ನೀರನ್ನು ಸಂಗ್ರಹಿಸಬಹುದು, ಬೆಕ್ಕುಗಳು ಅಥವಾ Read more…

ನಯಾಪೈಸೆ ಖರ್ಚು ಮಾಡದೆ 120 ಬಸ್‌ಗಳಲ್ಲಿ 3,540 ಕಿ.ಮೀ. ಪ್ರಯಾಣಿಸಿದ್ದಾರೆ ಈ ವೃದ್ಧೆ..!

ಇಂಗ್ಲೆಂಡ್ ನಲ್ಲಿ ವೃದ್ಧೆಯೊಬ್ಬರು ಸುಮಾರು 120 ಬಸ್‌ಗಳಲ್ಲಿ ಸುಮಾರು 3,540 ಕಿ.ಮೀ. ದೂರ ಪ್ರಯಾಣಿಸಿದ್ದಾರೆ. ಅದು ಕೂಡ ಯಾವುದೇ ವೆಚ್ಚವಿಲ್ಲದೆ ಇಷ್ಟೊಂದು ದೂರ ಅವರು ಕ್ರಮಿಸಿದ್ದಾರೆ. ಹೌದು, ಉಚಿತ Read more…

ಕಡ ಪ್ರಸಾದ ತಯಾರಿಸಿ ಗುರುದ್ವಾರಕ್ಕೆ ಅರ್ಪಿಸಿದ ವೃದ್ಧೆ: ವಿಡಿಯೋ ಹಂಚಿಕೊಂಡ ಗಾಯಕ ದಿಲ್ಜಿತ್ ದೋಸಾಂಜ್

ವೃದ್ಧೆಯೊಬ್ಬರು ಕಡ ಪ್ರಸಾದ ತಯಾರಿಸಿ ಗುರುದ್ವಾರಕ್ಕೆ ಅರ್ಪಿಸುತ್ತಿರುವ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೃದ್ಧೆಯು ಬಾಣಲೆಯಲ್ಲಿ ತುಪ್ಪ, ಹಿಟ್ಟು, ಸಕ್ಕರೆ ಮತ್ತು ನೀರನ್ನು ಸೇರಿಸಿ ಕಡ Read more…

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

100 ಮೀ. ಓಟದ ಸ್ಪರ್ಧೆಯಲ್ಲಿ ವಿಶ್ವ ದಾಖಲೆ ಬರೆದ ಶತಾಯುಷಿ

ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇತ್ತೀಚೆಗೆ, ಶತಾಯುಷಿಯಾದ ಲೂಸಿಯಾನದ ಜೂಲಿಯಾ ಹಾಕಿನ್ಸ್ ಎಂಬುವವರು ಸೀನಿಯರ್ ಗೇಮ್ಸ್‌ನಲ್ಲಿ  ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಕುತೂಹಲಕಾರಿ ಅಂಶವೆಂದ್ರೆ Read more…

ಸಂಭ್ರಮದಿಂದ ಜನ್ಮ ದಿನಾಚರಣೆಯನ್ನು ಆಚರಿಸಿದ 91ರ ವೃದ್ಧೆ – ಫಿದಾ ಆದ ನೆಟ್ಟಿಗರು….!

ವಯಸ್ಸಾಗುತ್ತಾ ಹೋದಂತೆ ಚಿಂತೆಗಳು ಶುರುವಾಗುತ್ತೆ. ಖಾಯಿಲೆಗಳು ಒಂದೊಂದಾಗಿ ಆವರಿಸಿಕೊಳ್ಳುತ್ತೆ. ಹೀಗಾಗಿ ಅನೇಕರು ವೃದ್ಧಾಪ್ಯ ಅಂದರೆ ಭಯಪಡ್ತಾರೆ. ಆದರೆ ಇಂತವರ ಮನಸ್ಥಿತಿಯನ್ನೇ ಬದಲಿಸುವಂತ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. Read more…

‘ನಾನೇನು ಮುದುಕಿಯಲ್ಲ’ ಎಂದ 95 ವರ್ಷದ ಬ್ರಿಟನ್​ ರಾಣಿ ಎಲೆಜಬೆತ್​…!

ರಾಣಿ ಎಲಿಜಬೆತ್​ II ಬ್ರಿಟನ್​ನ ದೀರ್ಘಾಯುಷ್ಯ ಹೊಂದಿದ ಹಾಗೂ ದೀರ್ಘಾವದಿಯ ರಾಣಿಯಾಗಿದ್ದಾರೆ. ಹಾಗಂತ ನೀವು ಆಕೆಯನ್ನು ವೃದ್ಧೆ ಎಂದು ಕರೆಯುವಂತಿಲ್ಲ..! 95 ವರ್ಷದ ಈ ಬ್ರಿಟಿಷ್ ರಾಣಿ ನಿಯತಕಾಲಿಕೆಯೊಂದು Read more…

96 ವರ್ಷದ ವೃದ್ಧೆ ಮೇಲಿದೆ ಗಂಭೀರ ಆರೋಪ…..! ಇಷ್ಟರ ಮಧ್ಯೆ ಆಕೆ ಮಾಡಿದ್ದೇನು ಗೊತ್ತಾ…..?

ವಯಸ್ಸು 60 ದಾಟುತ್ತಿದ್ದಂತೆ ಜನರು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸ್ತಾರೆ. ಈಗಿನ ಕಾಲದಲ್ಲಿ 96 ವರ್ಷದವರೆಗೆ ಬದುಕುವುದೇ ಒಂದು ದೊಡ್ಡ ಸಾಧನೆ. ಹಾಗಿರುವಾಗ ಉತ್ತರ ಜರ್ಮನಿಯ 96 ವರ್ಷದ Read more…

ಮನೆಯ ಮಂಚದ ಕೆಳಗಿತ್ತು ಮೃತದೇಹ, ಶಂಕೆ ಮೂಡಿಸಿದ ಅನುಮಾನಾಸ್ಪದ ಸಾವು

ಮೈಸೂರು: ಬಂಚಳ್ಳಿ ಹುಂಡಿ ಗ್ರಾಮದಲ್ಲಿ ಮನೆಯಲ್ಲೇ ವೃದ್ಧೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. 65 ವರ್ಷದ ದೇವಮ್ಮ ಮೃತಪಟ್ಟವರು ಎಂದು ಹೇಳಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಂಚಳ್ಳಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...