alex Certify ವೀರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ಈ ಅನಾರೋಗ್ಯಕ್ಕೆ ಕಾರಣ

ಮೊಬೈಲ್ ಇಲ್ಲದೆ ಜೀವನವಿಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲಿ ಮೊಬೈಲ್ ಓಡಾಡುತ್ತಿರುತ್ತದೆ. ಜನರಿಗೆ ಅತ್ಯಗತ್ಯ ಎನ್ನಿಸಿರುವ ಈ ಮೊಬೈಲ್ ಅನಾರೋಗ್ಯಕ್ಕೆ ಕಾರಣವಾಗ್ತಿದೆ. ಫರ್ಟಿಲಿಟಿ ತಜ್ಞರು ಜೇಬಿನಲ್ಲಿ ಮೊಬೈಲ್ ಇಟ್ಟುಕೊಂಡ್ರೆ ಆಗುವ Read more…

ಈ ಕಾರಣಕ್ಕೆ ಪುರುಷರಲ್ಲಿ ಹೆಚ್ಚಾಗ್ತಿದೆ ʼಬಂಜೆತನʼ

ಇತ್ತೀಚಿನ ದಿನಗಳಲ್ಲಿ ತಡ ರಾತ್ರಿಯವರೆಗೆ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಬಳಸುವ ಪುರುಷರ ಸಂಖ್ಯೆ ಹೆಚ್ಚಾಗಿದೆ. ಮೊಬೈಲ್ ನಿಂದ ಹೊರ ಬರುವ ನೀಲಿ ಲೈಟ್ ಪುರುಷರ ವೀರ್ಯದ ಮೇಲೆ Read more…

BIG NEWS: ವೀರ್ಯ, ಅಂಡಾಣು ದಾನಿಗೆ ಮಕ್ಕಳ ಮೇಲೆ ಹಕ್ಕಿಲ್ಲ: ಬಾಡಿಗೆ ತಾಯ್ತನ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಮುಂಬೈ: ವೀರ್ಯ ಅಥವಾ ಅಂಡಾಣು ದಾನಿಯು ಮಗುವಿನ ಮೇಲೆ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಮತ್ತು ಅದರ ಜೈವಿಕ ಪೋಷಕ ಎಂದು ಹೇಳಿಕೊಳ್ಳಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು Read more…

ಅನೇಕ ರೋಗಗಳಿಗೆ ಮದ್ದು ಈರುಳ್ಳಿ

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಕೃತಕ ಗರ್ಭದಾರಣೆಗೆ ಸ್ವಂತ ವೀರ್ಯ ಬಳಸಿದ ಪ್ರಸೂತಿ ತಜ್ಞ; 34 ವರ್ಷಗಳ ಬಳಿಕ ಕೋರ್ಟ್ ಮೆಟ್ಟಿಲೇರಿದ ಮಹಿಳೆ…!

ವಾಷಿಂಗ್ಟನ್​​ನ ಮಹಿಳೆಯೊಬ್ಬರು ತಮ್ಮ ವೈದ್ಯರ ವಿರುದ್ಧವೇ ಮೊಕದ್ದಮೆ ಹೂಡಿದ್ದಾರೆ. 34 ವರ್ಷಗಳ ಹಿಂದೆ ತಮಗೆ ಕೃತಕ ಗರ್ಭದಾರಣೆ ಮಾಡುವ ಸಂದರ್ಭದಲ್ಲಿ ನನಗೆ ಅರಿವೆ ಇಲ್ಲದಂತೆ ರಹಸ್ಯವಾಗಿ ತಮ್ಮ ವೀರ್ಯ Read more…

ಟೈಟ್ ಬಟ್ಟೆ ಧರಿಸುವ ಪುರುಷರೇ ಎಚ್ಚರ……!

ಇದು ಫ್ಯಾಷನ್ ಯುಗ. ಜನರು ದಿನಕ್ಕೊಂದು ಫ್ಯಾಷನ್ ಕೇಳ್ತಾರೆ. ಸದ್ಯ ಟೈಟ್ ಬಟ್ಟೆಯ ಫ್ಯಾಷನ್ ಇದೆ. ಜನರು ಬಿಗಿ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಆದ್ರೆ ಬಿಗಿ ಬಟ್ಟೆ ಪುರುಷರಿಗೆ ಒಳ್ಳೆಯದಲ್ಲ Read more…

ಈ ಅಕ್ಕಿ ಸೇವಿಸಿದ್ರೆ ಹೆಚ್ಚಾಗಲಿದೆ ವೀರ್ಯಾಣುಗಳ ಉತ್ಪತ್ತಿ ಸಂಖ್ಯೆ……!

ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನ ಅಂದರೆ ತುಂಬಾನೇ ಇಷ್ಟ. ಇನ್ನು ಕರಾವಳಿ ಭಾಗದ ಜನರಂತೂ ಅನ್ನವನ್ನ ತಿನ್ನದೇ ಇರಲಾರರು. ಇದೇ ಕಾರಣಕ್ಕೆ ಜನರು ತರಹೇವಾರಿ ಅಕ್ಕಿಗಳನ್ನ Read more…

ART ಮೂಲಕ ಅವಳಿ ಮಕ್ಕಳ ಪಡೆದ ದಂಪತಿಗೆ ಶಾಕ್: ಬೇರೆ ವ್ಯಕ್ತಿಯ ವೀರ್ಯ ಬಳಸಿದ ಆಸ್ಪತ್ರೆಗೆ 1.5 ಕೋಟಿ ರೂ. ದಂಡ ವಿಧಿಸಿದ ಆಯೋಗ

ನವದೆಹಲಿ: ಸಹಾಯಕ ಸಂತಾನೋತ್ಪತ್ತಿ ತಂತ್ರ -ಎಆರ್‌ಟಿ ಪ್ರಕ್ರಿಯೆಯಲ್ಲಿ ಬೇರೆ ವ್ಯಕ್ತಿಯ ವೀರ್ಯ ಬಳಸಿದ ದೆಹಲಿಯ ಖಾಸಗಿ ಆಸ್ಪತ್ರೆ ಮತ್ತು ವೈದ್ಯರಿಗೆ 1.5 ಕೋಟಿ ರೂ. ದಂಡ ವಿಧಿಸಲಾಗಿದೆ. ರಾಷ್ಟ್ರೀಯ Read more…

ಈರುಳ್ಳಿಯ ಪ್ರಯೋಜನ ತಿಳಿದ್ರೆ ನೀವೂ ಬೆರಗಾಗ್ತೀರಾ…..!

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಇಲ್ಲಿ ಸಿಗುತ್ತಂತೆ ಮೀನಿನ ವೀರ್ಯದಿಂದ ತಯಾರಿಸಿದ ವಿಲಕ್ಷಣ ಆಹಾರ…!

ವಿಲಕ್ಷಣ ಆಹಾರ ಪ್ರವೃತ್ತಿಯು ಜನಪ್ರಿಯತೆಯನ್ನು ಗಳಿಸುತ್ತಿದೆ. ಐಸ್ ಕ್ರೀಮ್ ಪಕೋರಾದಿಂದ ಮೊಮೊ ಪ್ಯಾಟಿಗಳವರೆಗೆ, ಪಟ್ಟಿ ಎಂದಿಗೂ ಅಂತ್ಯವಿಲ್ಲ. ಈಗ ಇಲ್ಲಿ ಹೇಳುತ್ತಿರುವುದು ವಿಲಕ್ಷಣ ಮಾತ್ರವಲ್ಲದೇ, ಅಸಹ್ಯ ಹುಟ್ಟಿಸುವಂಥದ್ದು. ಹೌದು. Read more…

SHOCKING NEWS: ವೀರ್ಯ ತುಂಬಿದ ಕಾಂಡೋಮ್​ ತರಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ತಾಕೀತು

ವೀರ್ಯ ತುಂಬಿದ ಕಾಂಡೋಮ್​ ತರಲು ವಿದ್ಯಾರ್ಥಿಗಳಿಗೆ ಶಿಕ್ಷಕಿ ಸೂಚನೆ ನೀಡಿದ್ದರ ವಿರುದ್ಧ ಪೋಷಕರು ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಇದು ನಡೆದಿರುವುದು ಭಾರತದಲ್ಲಲ್ಲ. ಬೊಲಿವಿಯಾದಲ್ಲಿ. ಸೆಕ್ಸ್​ ಶಿಕ್ಷಣ ನೀಡುವ Read more…

ವಿಜ್ಞಾನಿಗಳ ಹೊಸ ಆವಿಷ್ಕಾರ: ಫಲವತ್ತತೆ ಇಲ್ಲದ ಪುರುಷರಿಗೆ ಗುಡ್ ನ್ಯೂಸ್; ಸಿಲಿಕಾನ್ ಚಿಪ್ ಬಳಸಿ ವೀರ್ಯ ರಚನೆ

ಇಸ್ರೇಲಿ ವಿಜ್ಞಾನಿಗಳು ಸಿಲಿಕಾನ್ ಚಿಪ್ ಬಳಸಿ ವೀರ್ಯವನ್ನು ಯಶಸ್ವಿಯಾಗಿ ರಚಿಸಿದ್ದಾರೆ. ಇನ್ನೂ ವೀರ್ಯ ಕೋಶಗಳನ್ನು ಉತ್ಪಾದಿಸದ ಯುವ ಇಲಿಗಳ ವೃಷಣದಲ್ಲಿನ ವೀರ್ಯ ಕೋಶಗಳ ಬೆಳವಣಿಗೆಯನ್ನು ಅನುಕರಿಸುವ ಮಾದರಿಯನ್ನು ವಿಜ್ಞಾನಿಗಳು Read more…

BIG NEWS: ಕೊರೋನಾದಿಂದ ಪುರುಷರಲ್ಲಿ ವೀರ್ಯ, ಫಲವತ್ತತೆ ಕಡಿಮೆಯಾಗುತ್ತಾ..? ತಜ್ಞರು ಹೇಳೋದೇನು..?

ಕೋವಿಡ್-19 ವೀರ್ಯಾಣು ಸಂಖ್ಯೆಯನ್ನು ಕಡಿಮೆ ಮಾಡಬಹುದೇ? ಕೋವಿಡ್-19 ಏಕಾಏಕಿ ಕೇವಲ ನಮ್ಮ ಉಸಿರಾಟದ ಅಂಗಗಳ ಮೇಲೆ ಪರಿಣಾಮ ಬೀರಿಲ್ಲ. ಆದರೆ, ಪುರುಷರ ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ Read more…

ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ವಾಯಮಾಲಿನ್ಯವು ಮೆದುಳಿನಲ್ಲಿ ಉರಿಯೂತವನ್ನು ಉಂಟು ಮಾಡೋದ್ರಿಂದ ವೀರ್ಯ ಸಂಖ್ಯೆಯು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಯೂನಿವರ್ಸಿಟಿ ಆಫ್​ ಮೇರಿಲ್ಯಾಂಡ್​ ಸ್ಕೂಲ್​ ಆಫ್​ ಮೆಡಿಸಿನ್​​ನ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನದ ವರದಿಯನ್ನು Read more…

ಆನ್ಲೈನ್ ನಲ್ಲಿ ವೀರ್ಯ ಖರೀದಿಸಿ ಗರ್ಭ ಧರಿಸಿದ ಮಹಿಳೆ…..!

ಇಂಗ್ಲೆಂಡ್ ನಲ್ಲಿ ಮಹಿಳೆಯೊಬ್ಬಳ ವಿಚಾರ ಬಿಸಿ ಬಿಸಿ ಚರ್ಚೆಯಲ್ಲಿದೆ. ಮಹಿಳೆ ಇ-ಮಗುವಿಗೆ ಜನ್ಮ ನೀಡಿದ್ದಾಳೆ. ಸ್ಟೆಪ್ನಿ ಟೈಲರ್ ಹೆಸರಿನ ಮಹಿಳೆ, ಮೊದಲ ಪತಿಯಿಂದ ದೂರವಾಗಿದ್ದಾಳೆ. ಆಕೆಗೆ ಈಗಾಗಲೇ 5 Read more…

ಪತ್ನಿ ಗರ್ಭಿಣಿ ಎಂಬ ಸಂಗತಿ ಕೇಳಿ ದಂಗಾದ ಪತಿ…..!

ಪತ್ನಿ ಗರ್ಭಿಣಿ ಎಂಬ ವಿಷ್ಯ ಗೊತ್ತಾದ್ರೆ ಪತಿ ಖುಷಿಪಡುವುದು ಸಹಜ. ಆದ್ರೆ ಅಮೆರಿಕಾದ ವ್ಯಕ್ತಿಯೊಬ್ಬ ಪತ್ನಿ ಗರ್ಭಿಣಿ ಎಂಬ ವಿಷ್ಯ ತಿಳಿದು ದಂಗಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷ್ಯವನ್ನು Read more…

ಕಾಂಡೋಮ್, ಕಾಪರ್ ಟಿಗೆ ಸಿಗಲಿದೆ ಮುಕ್ತಿ….! ಬರಲಿದೆ ಈ ಮದ್ದು

ಸದ್ಯ ಗರ್ಭನಿರೋಧಕವಾಗಿ ಕಾಂಡೋಮ್, ಕಾಪರ್ ಟಿ ಸೇರಿದಂತೆ ಅನೇಕ ವಿಧಾನಗಳನ್ನು ಬಳಸಲಾಗ್ತಿದೆ. ಆದ್ರೆ ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ದೇಹದಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರತಿಕಾಯದಿಂದ ಹೊಸ ಔಷಧಿ Read more…

ಕೋವಿಡ್​​ ಸೋಂಕಿಗೊಳಗಾದ ಪುರುಷರಲ್ಲಿ ಕ್ಷೀಣಿಸುತ್ತೆ ವೀರ್ಯಾಣು ಸಂಖ್ಯೆ: ಅಧ್ಯಯನದಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ

ಆಗ್ರಾದಲ್ಲಿ ಕೋವಿಡ್​ 19ನಿಂದ ಗುಣಮುಖರಾದ ಡಜನ್​ಗೂ ಅಧಿಕ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸಂತಾನೋತ್ಪತ್ತಿ ಮೇಲೆ ಡೆಡ್ಲಿ ವೈರಸ್​ ಗಂಭೀರ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ Read more…

ಸಾವಿನಂಚಿನಲ್ಲಿರುವ ಪತಿ ವೀರ್ಯದಿಂದ ತಾಯಿಯಾಗ ಬಯಸಿದ ಪತ್ನಿ; ಹೈಕೋರ್ಟ್‌ ನಿಂದ ಮಹತ್ವದ ತೀರ್ಪು

ಗಂಡನ ವೀರ್ಯವನ್ನು ರಕ್ಷಿಸಿಡಲು ಅನುಮತಿ ಕೋರಿದ್ದ ಮಹಿಳೆಗೆ ಗುಜರಾತ್ ಹೈಕೋರ್ಟ್ ಒಪ್ಪಿಗೆ ನೀಡಿದೆ. ಮೇ ತಿಂಗಳಿನಲ್ಲಿ ಮಹಿಳೆಯ ಪತಿಗೆ ಕೊರೊನಾ ಕಾಣಿಸಿಕೊಂಡಿದೆ. ಕಳೆದ ಎರಡು ತಿಂಗಳಿಂದ ಪತಿ ವೆಂಟಿಲೇಟರ್ Read more…

ʼಕೊರೊನಾʼ ಲಸಿಕೆ ಹಾಕಿಸಿಕೊಂಡ್ರೆ ವೀರ್ಯಾಣು ಕಡಿಮೆಯಾಗುತ್ತಾ…? ಇಲ್ಲಿದೆ ಮಹತ್ವದ ಮಾಹಿತಿ

ವಾಷಿಂಗ್ಟನ್: ಫಿಜರ್, ಮಾಡೆರ್ನಾ ಕೋವಿಡ್ -19 ಲಸಿಕೆಗಳು ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುವುದಿಲ್ಲ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ. ಯುಎಸ್ ನಲ್ಲಿ ನಡೆಸಿದ ಅಧ್ಯಯನದಲ್ಲಿ ಎರಡು ಡೋಸ್ ಫಿಜರ್ ಮತ್ತು Read more…

ಜನಿಸಿದ 40 ವರ್ಷಗಳ ಗೊತ್ತಾಯ್ತು ಸತ್ಯ..! ವೀರ್ಯ ದಾನ ಮಾಡಿ ಮೋಸ ಮಾಡಿದ್ದ ವೈದ್ಯ

ವಿಕ್ಕಿ ಡೋನರ್ ಚಿತ್ರವನ್ನು ಎಲ್ಲರೂ ವೀಕ್ಷಣೆ ಮಾಡಿರ್ತಿರಿ. ಅದ್ರಲ್ಲಿ ವೀರ್ಯ ದಾನ ಮಾಡುವ ವ್ಯಕ್ತಿ ಅನೇಕ ಕುಟುಂಬಗಳ ಸಂತೋಷಕ್ಕೆ ಕಾರಣವಾಗಿದ್ದ. ಆದ್ರೆ ಅಮೆರಿಕಾದಲ್ಲಿ ವೈದ್ಯನೊಬ್ಬ ತಾನೇ ವೀರ್ಯ ನೀಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...