alex Certify ವೀಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಪಿವಿಆರ್ ನಲ್ಲೂ ಐಪಿಎಲ್ ಪಂದ್ಯ ವೀಕ್ಷಿಸಿ ಹೊಸ ಅನುಭವ ಪಡೆಯಲು ಅವಕಾಶ

ಬೆಂಗಳೂರು: ಸಿನಿಮಾ ಪ್ರದರ್ಶನ ಮಾಡುವ ಪಿವಿಆರ್ ಐನಾಕ್ಸ್ ಸಂಸ್ಥೆ ಆದಾಯಕ್ಕೆ ಬೇರೆ ದಾರಿ ಕಂಡುಕೊಂಡಿದ್ದು, ಐಪಿಎಲ್ ಪಂದ್ಯಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದೆ. ಪ್ರಸ್ತುತ ದೇಶಾದ್ಯಂತ ಐಪಿಎಲ್ ಜ್ವರ ಜೋರಾಗಿದ್ದು, Read more…

ಕಾರಿನೊಂದಿಗೆ ಜೀವಂತ ಸಮಾಧಿ: ವೈರಲ್ ವಿಡಿಯೋ ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು….! | Watch

ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗೋಕೆ ಏನ್ ಬೇಕಾದ್ರು ಮಾಡ್ತಾರೆ ಜನ. ಆದ್ರೆ, ರಷ್ಯಾದ ವ್ಯಕ್ತಿಯೊಬ್ಬ ಮರ್ಸಿಡಿಸ್ ಕಾರಿನೊಳಗೆ ಜೀವಂತ ಸಮಾಧಿಯಾದ ವಿಡಿಯೋ ವೈರಲ್ ಆಗಿದ್ದು, 100 ಮಿಲಿಯನ್ ವೀಕ್ಷಣೆಗಳನ್ನು Read more…

ʼಪಮಿರ್ ಪರ್ವತʼ ದ ಸಂಚಲನ ; 9 ಮಿಲಿಯನ್ ಜನರಿಂದ ವಿಡಿಯೋ ವೀಕ್ಷಣೆ | Watch

ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ವಿಡಿಯೋಗಳು ವೈರಲ್ ಆಗೋದು ಕಾಮನ್. ಆದ್ರೆ, ಇತ್ತೀಚೆಗೆ ಪಮಿರ್ ಅನ್ನೋ ಪರ್ವತಗಳ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಯ್ತು. ಈ ಪರ್ವತಗಳು ಬೇರೆ ಬೇರೆ ದೇಶದ Read more…

ಆಕಾಶದಲ್ಲಿ ಅದ್ಭುತ ವಿದ್ಯಮಾನ: ಏಳು ಗ್ರಹಗಳ ಅಪರೂಪದ ಜೋಡಣೆ ವೀಕ್ಷಿಸಲು ಇಂದು ಕೊನೆ ದಿನ | Planetary Parade

ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರಿಗೆ ಈ ವಾರ ಅಪರೂಪದ ಆಕಾಶ ಘಟನೆಯನ್ನು ವೀಕ್ಷಿಸಲು ಅನನ್ಯ ಅವಕಾಶವಿತ್ತು. ರಾತ್ರಿ ಆಕಾಶದಲ್ಲಿ ಎಲ್ಲಾ ಏಳು ಗ್ರಹಗಳ ಜೋಡಣೆ ಗೋಚರಿಸುತ್ತಿದ್ದು. ಫೆಬ್ರವರಿ 23 ರಿಂದ Read more…

37 ವರ್ಷಗಳ ನಂತರ ಮರುಮಿಲನ: ಕುಂಭಮೇಳದಲ್ಲಿ ಗೆಳೆಯರ ಅನಿರೀಕ್ಷಿತ ಭೇಟಿ | Viral Video

ಮಹಾಕುಂಭ ಮೇಳದಲ್ಲಿ 37 ವರ್ಷಗಳ ನಂತರ ಕಾಲೇಜು ಸಹಪಾಠಿಯೊಂದಿಗೆ ಅಗ್ನಿಶಾಮಕ ಅಧಿಕಾರಿಯ ಅನಿರೀಕ್ಷಿತ ಮರುಮಿಲನದ ಹೃದಯಸ್ಪರ್ಶಿ ವಿಡಿಯೋ ಅಂತರ್ಜಾಲದಲ್ಲಿ ಗಮನ ಸೆಳೆದಿದೆ. 1988 ರ ಬ್ಯಾಚ್‌ನ ಸಂಜೀವ್ ಕುಮಾರ್ Read more…

2025 ರ ಬಗ್ಗೆ ʼಕಾಲಯಾನಿʼ ಎಂದು ಹೇಳಿಕೊಳ್ಳುವವನಿಂದ ಭವಿಷ್ಯವಾಣಿ: ವಿನಾಶಕಾರಿ ಘಟನೆಗಳ ಮುನ್ಸೂಚನೆ | Watch Video

ಕಾಲಯಾನಿ ಎಲ್ವಿಸ್ ಥಾಂಪ್ಸನ್ ಎಂಬವರು 2025ರ ಬಗ್ಗೆ ಕೆಲವು ಬೆಚ್ಚಿಬೀಳಿಸುವ ಭವಿಷ್ಯವಾಣಿಗಳನ್ನು ಹೇಳಿದ್ದಾರೆ. ತಾನು ಭವಿಷ್ಯದಿಂದ ಬಂದಿರುವುದಾಗಿ ಹೇಳಿಕೊಳ್ಳುವ ಥಾಂಪ್ಸನ್, 2025ರಲ್ಲಿ ಜಗತ್ತು ಹಲವಾರು ವಿನಾಶಕಾರಿ ಘಟನೆಗಳಿಗೆ ಸಾಕ್ಷಿಯಾಗಲಿದೆ Read more…

1 ರೂ. ನಾಣ್ಯಗಳಿಂದ ಕಾರಿಗೆ ಅಲಂಕಾರ ; ವಿಡಿಯೋ ವೈರಲ್‌ | Watch

ರಾಜಸ್ಥಾನದ ಓರ್ವ ವ್ಯಕ್ತಿ ತನ್ನ ಕಾರನ್ನು ಒಂದು ರೂಪಾಯಿ ನಾಣ್ಯಗಳಿಂದ ಅಲಂಕರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 5 ಮಿಲಿಯನ್‌ಗೂ ಹೆಚ್ಚು ವೀಕ್ಷಣೆಗಳನ್ನು Read more…

ಸಾರ್ವಜನಿಕರಿಗೆ ಶಾಕ್: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ವೀಕ್ಷಣೆಗೆ 1 ಸಾವಿರ ರೂ. ಪ್ರವೇಶ ಶುಲ್ಕ

ಬೆಂಗಳೂರು: ಬೆಂಗಳೂರಿನ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಫೆಬ್ರವರಿ 10ರಿಂದ 14 ರವರೆಗೆ ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ಶೋ ನಡೆಯಲಿದೆ. ಯುದ್ಧ Read more…

ಇದೇ ಮೊದಲ ಬಾರಿಗೆ ‘ಯುವ ದಸರಾ’ಕ್ಕೆ ಪ್ರವೇಶ ದರ ನಿಗದಿ: ಟಿಕೆಟ್ ದರ 8 ಸಾವಿರ, 5 ಸಾವಿರ ರೂ.

ಮೈಸೂರು: ಯುವ ದಸರಾ ವೀಕ್ಷಣೆಗೆ ಟಿಕೆಟ್ ಪಡೆದುಕೊಳ್ಳಬೇಕಿದೆ. ಇದೇ ಮೊದಲ ಬಾರಿಗೆ ಯುವ ದಸರಾಕ್ಕೆ ಪ್ರವೇಶ ದರ ನಿಗದಿಪಡಿಸಲಾಗಿದ್ದು, 8 ಸಾವಿರ ರೂ., 5 ಸಾವಿರ ರೂ. ಟಿಕೆಟ್ Read more…

BREAKING: ಈ ಬಾರಿ ದುಬಾರಿ ದಸರಾ: ಗೋಲ್ಡ್ ಕಾರ್ಡ್ ಗೆ 6500 ರೂ., ಜಂಬೂಸವಾರಿ ವೀಕ್ಷಣೆಗೆ 3500 ರೂ. ನಿಗದಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಆನ್ಲೈನ್ ಮೂಲಕ ದಸರಾ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ದಸರಾ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, Read more…

ವಿಶ್ವವಿಖ್ಯಾತ ಜೋಗ ಫಾಲ್ಸ್ ಪ್ರವಾಸಿಗರಿಗೆ ಶಾಕ್: ಶುಲ್ಕ ಹೆಚ್ಚಳ ಬರೆ

ಶಿವಮೊಗ್ಗ: ವಿಶ್ವವಿಖ್ಯಾತ ಜೋಗ ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಹೆಚ್ಚಿನ ಶುಲ್ಕದ ಬರೆ ಬೀಳಲಿದೆ. ಜೋಗ ನಿರ್ವಹಣಾ ಪ್ರಾಧಿಕಾರ ವತಿಯಿಂದ ಸುಮಾರು 183.7 ಕೋಟಿ ರೂ. ವೆಚ್ಚದಲ್ಲಿ ಜಲಪಾತದ Read more…

ಜಿಯೋ ಸಿನಿಮಾದಲ್ಲಿ ದಾಖಲೆಯ 62 ಕೋಟಿಗೂ ಅಧಿಕ ವೀಕ್ಷಣೆ ಕಂಡ ಐಪಿಎಲ್

ಟಾಟಾ ಐಪಿಎಲ್‌ನ ಅಧಿಕೃತ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಆಗಿರುವ ಜಿಯೋ ಸಿನಿಮಾ, ಟಾಟಾ ಐಪಿಎಲ್‌-2024ರ ಋತುವಿನಲ್ಲಿ 2,600 ಕೋಟಿ ವೀಕ್ಷಣೆ ದಾಖಲೆಯೊಂದಿಗೆ ಮತ್ತೊಂದು ಯಶಸ್ವಿ ಆವೃತ್ತಿಗೆ ತೆರೆ ಎಳೆದಿದೆ. ಇದು Read more…

ಆಳ ಸಮುದ್ರದಲ್ಲಿ ‘ಗುಪ್ತ’ ಪ್ರಾಚೀನ ದ್ವಾರಕಾ ವೀಕ್ಷಿಸಿದ ಪ್ರಧಾನಿ ಮೋದಿ: ತಮ್ಮ ದಶಕದ ಕನಸು ಈಡೇರಿದೆ ಎಂದು ಸಂತಸ

‘ದಶಕ-ಹಳೆಯ ಕನಸು ಪೂರ್ಣಗೊಂಡಿದೆ’ ಎಂದು ಆಳ ಸಮುದ್ರದಲ್ಲಿ ನೀರೊಳಗೆ ‘ಗುಪ್ತ’ ಪ್ರಾಚೀನ ದ್ವಾರಕಾ ನಗರ ವೀಕ್ಷಿಸಿದ ಪ್ರಧಾನಿ ಮೋದಿ ಹೇಳಿದ್ದಾರೆ. ಗುಜರಾತ್ ಕರಾವಳಿಯ ಅರೇಬಿಯನ್ ಸಮುದ್ರದ ಆಳದಲ್ಲಿ ಮುಳುಗಿದ Read more…

ಟಿವಿ ನೋಡುತ್ತಲೇ ನಿದ್ರೆ ಮಾಡುವ ಅಭ್ಯಾಸವಿದೆಯೇ ? ಹಾಗಿದ್ರೆ ಎಚ್ಚರ; ಅನಾರೋಗ್ಯಕ್ಕೆ ಕಾರಣವಾಗಬಹುದು ಈ ಅಭ್ಯಾಸ…!

ಪ್ರತಿಯೊಬ್ಬರೂ ಟಿವಿ ವೀಕ್ಷಿಸುವ ಅಭ್ಯಾಸ ಮಾಡಿಕೊಂಡಿರ್ತಾರೆ. ಟಿವಿ ನೋಡುವುದು ದುರಭ್ಯಾಸವೇನಲ್ಲ, ಆದರೆ ಅತಿಯಾದರೆ ಅನೇಕ ಸಮಸ್ಯೆಗಳು ಬರುತ್ತವೆ. ಟಿವಿ ಮುಂದೆ ದೀರ್ಘಕಾಲ ಕುಳಿತುಕೊಳ್ಳುವುದು ಕಣ್ಣುಗಳಿಗೆ ಮಾತ್ರವಲ್ಲದೇ ಮೆದುಳಿಗೆ ಕೂಡ Read more…

ಅತಿ ಹೆಚ್ಚು ʼಟಿವಿʼ ನೋಡುವುದು ತರುತ್ತೆ ಪುರುಷತ್ವಕ್ಕೇ ಕುತ್ತು

ಟಿವಿ ವೀಕ್ಷಣೆಯಲ್ಲಿ ಅತಿ ಹೆಚ್ಚು ಆಸಕ್ತಿ ಹೊಂದಿರೋ ಪುರುಷರು ಓದಲೇಬೇಕಾದ ಸ್ಟೋರಿ ಇದು. ಯಾಕಂದ್ರೆ ಸಂಶೋಧನೆಯೊಂದರ ಪ್ರಕಾರ ದಿನಕ್ಕೆ 5 ಗಂಟೆಗಳ ಕಾಲ ಟಿವಿ ವೀಕ್ಷಿಸುವ ಪುರುಷರ ವೀರ್ಯಾಣು Read more…

ಅಶ್ಲೀಲ ಚಿತ್ರ ವೀಕ್ಷಣೆಯಿಂದಾಗುತ್ತೆ ಈ ಎಲ್ಲ ಅಡ್ಡಪರಿಣಾಮ….!

ಇತ್ತೀಚಿನ ದಿನಗಳಲ್ಲಿ ಎಲ್ಲರ ಕೈನಲ್ಲಿ ಸ್ಮಾರ್ಟ್ಫೋನ್ ಗಳು ಕುಣಿದಾಡ್ತಿವೆ. ಮೂಲೆ ಮೂಲೆಗೆ ಇಂಟರ್ನೆಟ್ ಸೌಲಭ್ಯವಿದೆ. ಇದ್ರಿಂದ ಪೋರ್ನ್ ಚಿತ್ರಗಳನ್ನು ವೀಕ್ಷಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣ್ತಿದೆ. ಆದ್ರೆ ಭಾರತದಲ್ಲಿ Read more…

ಪ್ರವಾಸಿಗರಿಗೆ ಸಿಹಿ ಸುದ್ದಿ: ಇಂದು, ನಾಳೆ ‘ಮೈಸೂರು ದಸರಾ ಏರ್ ಶೋ’

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಏರ್ ಶೋ ಏರ್ಪಡಿಸಲಾಗಿದೆ. ಅಕ್ಟೋಬರ್ 22, 23ರಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ವೈಮಾನಿಕ ಪ್ರದರ್ಶನ ನಡೆಯಲಿದ್ದು, ವಿಮಾನಗಳ Read more…

ಇಂಟರ್ನೆಟ್ ಡೇಟಾ ಇಲ್ಲದಿದ್ದರೂ TV, OTT ಪ್ರಸಾರಗಳನ್ನು ವೀಕ್ಷಿಸಬಹುದು!

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಬೆಳೆದಂತೆ. ಹೊಸ ವೈಶಿಷ್ಟ್ಯಗಳು ಬರುತ್ತಿವೆ. ಮತ್ತೊಂದು ಹೊಸ ತಂತ್ರಜ್ಞಾನ ಬಂದಿದೆ.ಇದೀಗ ಇಂಟರ್ ನೆಟ್ ಡೇಟಾ ಇಲ್ಲದೇ ಟಿವಿ, ಒಟಿಟಿ ಪ್ರಸಾರಗಳನ್ನು ವೀಕ್ಷಿಸಬಹುದಾಗಿದೆ. ಡೈರೆಕ್ಟ್ 2 Read more…

ನಿಸರ್ಗ ಸೌಂದರ್ಯ, ವಾಸ್ತುಕಲೆಯ ಅಪೂರ್ವ ಸಂಗಮ ‘ಮಹಾಬಲಿಪುರಂ’

ನಿಸರ್ಗ ಸೌಂದರ್ಯ ಮತ್ತು ಪ್ರಾಚೀನ ವಾಸ್ತು ಕಲೆಯ ಅದ್ಭುತ ಸಂಗಮವಾಗಿರುವ ಮಹಾಬಲಿಪುರಂ ಚೆನ್ನೈನಿಂದ ಸುಮಾರು 60 ಕಿಲೋ ಮೀಟರ್ ದೂರದಲ್ಲಿದೆ. ಮಾಮಲ್ಲಪುರಂ ಹಿಂದೆ ಪ್ರಮುಖ ಪಟ್ಟಣವಾಗಿತ್ತು. ಪಲ್ಲವರ ಆಳ್ವಿಕೆಯಲ್ಲಿ Read more…

ಭಾರತ-ಆಸ್ಟ್ರೇಲಿಯಾ ಟೆಸ್ಟ್‌ ಸರಣಿ, ಅಹಮದಾಬಾದ್‌ನಲ್ಲಿ ಪಂದ್ಯ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಆಸೀಸ್‌ ಪಿಎಂಗೂ ಆಹ್ವಾನ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಫೆಬ್ರವರಿ 9 ರಿಂದ ಆರಂಭವಾಗಲಿದೆ. ಈ ಸರಣಿಯನ್ನು ಬಾರ್ಡರ್-ಗವಾಸ್ಕರ್ ಟ್ರೋಫಿ ಎಂದೂ ಕರೆಯಲಾಗುತ್ತದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ Read more…

ಫೆ. 1, 2 ರಂದು ಭೂಮಿ ಸಮೀಪಕ್ಕೆ ಹಸಿರು ಧೂಮಕೇತು, ಬರಿಗಣ್ಣಿನಲ್ಲೂ ನೋಡಬಹುದು

ಫೆಬ್ರವರಿ 1, 2ರಂದು ಹಸಿರು ಧೂಮಕೇತು ಭೂಮಿಯ ಸಮೀಪಕ್ಕೆ ಬರಲಿದ್ದು, ಬೆಳಗಿನ ಜಾವ ಬರಿಗಣ್ಣಿನಲ್ಲಿ ನೋಡಬಹುದು ಎಂದು ತಜ್ಞರು ಹೇಳಿದ್ದಾರೆ. ಸುಮಾರು 50 ಸಾವಿರ ವರ್ಷಗಳ ಹಿಂದೆ ಹಿಮಯುಗದಲ್ಲಿ Read more…

ʼಬಿಯರ್​ ಬೇಕು…… ಬಿಯರ್​ ಬೇಕು…..ʼ ಫುಟ್​ಬಾಲ್​ ಪಂದ್ಯ ವೀಕ್ಷಿಸಲು ಬಂದವರಿಂದ ಭಾರಿ ಗಲಾಟೆ

ಕೆಲವೊಂದು ರಾಷ್ಟ್ರಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧದ ಕಾನೂನಿದೆ. ಆದರೆ ಕತಾರ್​ನಲ್ಲಿ ಫಿಪಾ ವಲ್ಡ್​​ ವಿಚಾರವಾಗಿ ಈ ಈ ಮೊದಲು ಕುತೂಹಲದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅದೇನೆಂದರೆ, ಫುಟ್​ಬಾಲ್​ ಪಂದ್ಯ ನೋಡುವ Read more…

ನಿಧಾನವೇ ಪ್ರಧಾನ ಎನ್ನುವ ಹಿರಿಯರ ಮಾತು ಎಷ್ಟು ನಿಜ ನೋಡಿ: ಇಲ್ಲಿದೆ ಬಾಲಕ ಕಲಿಸಿದ ಈ ಪಾಠ

ಜೀವನದಲ್ಲಿ ನಿಧಾನವಾಗಿ ಹೋದರೆ ಜಯ ಸಾಧಿಸುತ್ತೀರಾ. ಜಯವನ್ನು ಬೇಗನೇ ಸಾಧಿಸಬೇಕು ಎನ್ನುವ ಉದ್ದೇಶದಿಂದ ಓಡಬೇಡಿ ಎಂದು ಹಿರಿಯರ ಮಾತಿಗೆ ಅನ್ವಯ ಆಗುವಂತೆ ವಿಡಿಯೋ ಒಂದು ವೈರಲ್​ ಆಗಿದೆ. ಬಾಯಲ್ಲಿ Read more…

BREAKING: ಸೂರ್ಯ ಗ್ರಹಣದ ಸಮಯದಲ್ಲೇ ಆಹಾರ ಸೇವನೆ

ಬೆಂಗಳೂರು: ಸೂರ್ಯ ಗ್ರಹಣದ ವೇಳೆಯಲ್ಲಿಯೇ ಹಲವು ಕಡೆಗಳಲ್ಲಿ ಆಹಾರ ಸೇವನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಗ್ರಹಣದ ಸಂದರ್ಭದಲ್ಲಿ ಉಪಹಾರ ಸೇವನೆ ಮಾಡಲಾಗಿದೆ. ಮೂಢನಂಬಿಕೆ ವಿರೋಧಿ ವೇದಿಕೆ ಸದಸ್ಯರು ಉಪಹಾರ ಸೇವನೆ Read more…

ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ‘ಕಾಂತಾರ’ ಮತ್ತೊಂದು ಹೊಸ ದಾಖಲೆ

ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿದ ‘ಕಾಂತರ’ ಬಿಡುಗಡೆಯಾದಲ್ಲೆಲ್ಲ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರ ಯಶಸ್ವಿಯಾಗಿ 25 ದಿನಗಳು ಪೂರೈಸಿದ್ದು, ಗಳಿಕೆಯಲ್ಲಿಯೂ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಈಗಾಗಲೇ ಹಲವು Read more…

ವಿಶ್ವವಿಖ್ಯಾತ ಮೈಸೂರು ದಸರಾ ಪ್ರವಾಸಿಗರಿಗೆ ಗುಡ್ ನ್ಯೂಸ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಯನ್ನು ಸಮೀಪದಿಂದ ವೀಕ್ಷಿಸಲು ಅವಕಾಶ ಕಲ್ಪಿಸಲು ‘ಗೋಲ್ಡ್ ಕಾರ್ಡ್’ ಮಾರಾಟ ಆರಂಭವಾಗಿದ್ದು, 4,999 ರೂಪಾಯಿ ದರ ನಿಗದಿಪಡಿಸಲಾಗಿದೆ. www.mysoredasara.gov.in ವೆಬ್ಸೈಟ್ ಮೂಲಕ ಒಂದು Read more…

ನ್ಯೂಯಾರ್ಕ್ ಬೀದಿಯಲ್ಲಿ ಬಾಲಿವುಡ್ ಹಾಡಿಗೆ ಯುವತಿಯರ ಬೊಂಬಾಟ್ ಸ್ಟೆಪ್ಸ್…..!

ಇತ್ತೀಚೆಗೆ ಇನ್ಸ್ಟಾಗ್ರಾಂ ತುಂಬೆಲ್ಲಾ ಹಾಡು, ನೃತ್ಯದ್ದೇ ಹಾವಳಿಯಾಗಿಬಿಟ್ಟಿದೆ. ಯುವಜನತೆ ರೀಲ್ಸ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅಮೆರಿಕಾದ ನ್ಯೂಯಾರ್ಕ್‌ ಟೈಮ್ ಸ್ಕ್ವೇರ್‌ನಲ್ಲಿ ಐಶ್ವರ್ಯಾ ರೈ ಅವರು ಅಭಿನಯಿಸಿರುವ ಜನಪ್ರಿಯ ಗೀತೆ Read more…

ʼಮದುವೆʼ ನಂತರ ಮಹಿಳೆಯರಲ್ಲಿ ಹೆಚ್ಚುತ್ತೆ ಈ ಇಚ್ಛೆ

ಬ್ಲೂ ಫಿಲ್ಮ್ ವೀಕ್ಷಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಲ್ಲ. ಮಹಿಳೆಯರು ಕೂಡ ಅಶ್ಲೀಲ ಚಿತ್ರಗಳನ್ನು ವೀಕ್ಷಣೆ ಮಾಡ್ತಾರೆ. ಯಾರು, ಎಷ್ಟು ಪ್ರಮಾಣದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸ್ತಾರೆ ಎಂಬ ಬಗ್ಗೆ Read more…

ರಾತ್ರಿ ಆಕಾಶದಲ್ಲಿ ಬೆರಗುಗೊಳಿಸುವ ಬೆಳಕಿನ ಚಿತ್ತಾರ: ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಉಲ್ಕಾಪಾತ…?

ನವದೆಹಲಿ: ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ರಾತ್ರಿ ವೇಳೆ ಆಕಾಶದಲ್ಲಿ ಬೆಳಕು ಚೆಲ್ಲುತ್ತಿರುವುದನ್ನು ಅದ್ಭುತವಾದ ದೃಶ್ಯಾವಳಿ ಕಂಡು ಬಂದಿದ್ದು, ಇದು ಉಲ್ಕಾಪಾತದಂತೆ ಕಾಣುತ್ತದೆ. ಅದ್ಭುತ ದೃಶ್ಯವನ್ನು ಅನೇಕರು ವೀಕ್ಷಿಸಿದ್ದಾರೆ. ಮಹಾರಾಷ್ಟ್ರದ Read more…

ಎ‌ಚ್ಚರ….! ಅತಿಯಾದ ಪೋರ್ನ್ ವೀಕ್ಷಿಸುವ ಅಭ್ಯಾಸವಿದ್ರೆ ಈ ಅಪಾಯ ತಪ್ಪಿದ್ದಲ್ಲ

ಕೆಲವರಿಗೆ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸುವುದೇ ದೊಡ್ಡ ಚಟವಾಗಿಬಿಟ್ಟಿರುತ್ತದೆ. ಪೋರ್ನ್ ನೋಡದೇ ದಿನ ಕಳೆಯುವುದೇ ಅಸಾಧ್ಯ ಎಂಬಂತಹ ಪರಿಸ್ಥಿತಿ. ಇಂಥವರ ಮೆದುಳಿನ ಮೇಲಾಗುವ ದುಷ್ಪರಿಣಾಮವನ್ನು ನೀವು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...