alex Certify ವಿಶ್ರಾಂತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ನಿತ್ಯ ಕನಿಷ್ಠ 7 ಗಂಟೆ ನಿದ್ರೆ ಮಾಡದೇ ಇದ್ರೆ ಕಾಡತ್ತೆ ಈ ಸಮಸ್ಯೆ

ಸಮತೋಲಿತ ಆರೋಗ್ಯಕ್ಕಾಗಿ ನಿದ್ರೆಯ ಅಗತ್ಯವೇನೆಂದು ನಾವೀಗಾಗಲೇ ಬಹಳಷ್ಟು ಬಾರಿ ಓದಿ ತಿಳಿದಿರುತ್ತೇವೆ. ದೇಹದ ತೂಕ ಕಾಪಾಡಿಕೊಳ್ಳಲು ಕಠಿಣ ಪಥ್ಯಗಳನ್ನು ಪಾಲಿಸುವ ನಾವು ನಿದ್ರೆಯ ಬಗ್ಗೆ ಅಷ್ಟಾಗಿ ಗಮನ ನೀಡುವುದಿಲ್ಲ. Read more…

‘ಕಂಪ್ಯೂಟರ್’ ಬಳಸುವವರು ನೀವಾಗಿದ್ರೆ ತಪ್ಪದೇ ತಿಳಿದುಕೊಳ್ಳಿ ಈ ವಿಷಯ…….!

  ಇದು ಡಿಜಿಟಲ್ ಯುಗ. ಜನರು ದಿನದಲ್ಲಿ ಎಂಟಕ್ಕಿಂತ ಹೆಚ್ಚು ಗಂಟೆ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಇದ್ರಿಂದ ಕಣ್ಣಿನ ಸಮಸ್ಯೆ ಕಾಡುತ್ತದೆ. ಆರಂಭದಲ್ಲಿ ಕಣ್ಣು ನೋವು, ಉರಿ ಕಾಣಿಸಿಕೊಳ್ಳುತ್ತದೆ. Read more…

ದಿನವಿಡೀ ದಣಿದ ದೇಹಕ್ಕೆ ಬಿಡುವಿನ ವೇಳೆಯಲ್ಲಿ ಇರಲಿ ಒಂದಿಷ್ಟು ರಿಲ್ಯಾಕ್ಸ್

ಆಧುನಿಕ ಜೀವನ ಶೈಲಿಯಿಂದ ಜನರ ಕೆಲಸದ ವಿಧಾನಗಳು ಬದಲಾಗಿವೆ. ಹಿಂದೆಲ್ಲಾ ದೈಹಿಕ ಶ್ರಮದ ಕೆಲಸಗಳು ಹೆಚ್ಚಾಗಿದ್ದವು. ಈಗ ಮಾನಸಿಕ ಒತ್ತಡದ ಕೆಲಸಗಳೇ  ಜಾಸ್ತಿಯಾಗಿವೆ. ದೈಹಿಕ ಶ್ರಮದ ಜೊತೆಗೆ ಮಾನಸಿಕ Read more…

ಕೆಲಸ ಮಾಡಲು ಬೋರ್ ಎನಿಸಿದರೆ ಹೀಗೆ ಮಾಡಿ

ಸ್ವಲ್ಪ ಕೆಲಸ ಮಾಡಿದರೆ ಸಾಕು ಆಯಾಸವೆನಿಸುತ್ತದೆ. ಇದರಿಂದ ಹಿಡಿದ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ಗೊಣಗುತ್ತಾರೆ. ದೇಹಕ್ಕೆ ದಣಿವಾದಾಗ ಕೊಂಚ ವಿಶ್ರಾಂತಿ ಬೇಕೇ ಬೇಕು. ಯಾವುದೇ ಕೆಲಸ Read more…

ಜನರು ಬಾತ್‌ರೂಮಿನಲ್ಲಿ ಹೆಚ್ಚು ಸಮಯ ಕಳೆಯುವುದೇಕೆ…..? ಹೊಸ ಸಂಶೋಧನೆಯಲ್ಲಿ ಬಹಿರಂಗ…..!

ಬಿಡುವಿಲ್ಲದ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ನೆಮ್ಮದಿಯ ಅಗತ್ಯವಿರುತ್ತದೆ. ದೈನಂದಿನ ಕೆಲಸಗಳು ಮತ್ತು ಒತ್ತಡದಿಂದ ದೂರವಿದ್ದು ಕೆಲವು ಕ್ಷಣಗಳನ್ನಾದರೂ ಶಾಂತಿಯಿಂದ ಕಳೆಯಲು ಎಲ್ಲರೂ ಬಯಸುತ್ತಾರೆ. ಸ್ನಾನಗೃಹ ಅಥವಾ ಬಾತ್‌ರೂಮ್‌ ಅಂತಹ Read more…

ಉಪವಾಸ‌ ಮಾಡುವುದರಿಂದ ಸಿಗುತ್ತೆ ಈ ಆರೋಗ್ಯ ಲಾಭ

ದೀರ್ಘ ಕಾಲದ ಕಾಯಿಲೆಗಳನ್ನು ಗುಣಪಡಿಸುವಲ್ಲಿ, ಪ್ರಮುಖವಾಗಿ ಸಂದಿವಾತದಂತಹ ಸಮಸ್ಯೆಗಳಿಗೆ ಉಪವಾಸ ಮಾಡುವುದು ಅತ್ಯುತ್ತಮ ಚಿಕಿತ್ಸೆ. ಉಪವಾಸ ಮಾಡುವುದು ಎಂದರೆ ಕ್ಯಾಲೊರಿಗಳಿಗೆ ಕಡಿವಾಣ ಹಾಕುವುದು. ಇದರಿಂದ ಅಧಿಕ ರಕ್ತದೊತ್ತಡ, ಚಯಾಪಚಯ Read more…

ಈ ಸಿಂಪಲ್ ʼಟ್ರಿಕ್ಸ್ʼ ಸುಲಭವಾಗಿಸುತ್ತೆ ನಿಮ್ಮ ಕೆಲಸ

ಕಾಲ ಬದಲಾದಂತೆ ಕೆಲಸದ ವಿಧಾನಗಳು ಕೂಡ ಬದಲಾಗಿವೆ. ದೈಹಿಕ ಶ್ರಮದ ಕೆಲಸಗಳು ಒಂದು ಕಡೆಯಾದರೆ, ಮಾನಸಿಕ ಒತ್ತಡದ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಮತ್ತೊಂದು ಕಡೆ. ಒಂದೇ ರೀತಿಯ Read more…

ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅತಿ ಮುಖ್ಯ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಇನ್ನು ರಾತ್ರಿ ಪಾಳಿ, ದೂರದ ಮಾರ್ಗಗಳ KSRTC ಚಾಲಕರಿಗೆ ಕನಿಷ್ಠ 9 ಗಂಟೆ ವಿಶ್ರಾಂತಿ

ಬೆಂಗಳೂರು: ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಚಾಲಕರನ್ನು ಕರ್ತವ್ಯಕ್ಕೆ ಕಳುಹಿಸುವ ಮೊದಲು ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ Read more…

ಚೆನ್ನೈನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ HDK ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್: ವಿಶ್ರಾಂತಿ ಬಳಿಕ ಚುನಾವಣೆ ಪ್ರಚಾರ

ಬೆಂಗಳೂರು: ಚೆನ್ನೈನಲ್ಲಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೊಳಗಾದ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕುಮಾರಸ್ವಾಮಿಯವರಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಹೃದ್ರೋಗ Read more…

‘ಬೇಸಿಗೆ’ಯಲ್ಲಿ ಮಾಡಲೇಬೇಕು ಕಣ್ಣಿನ ರಕ್ಷಣೆ

ಬೇಸಿಗೆಯಲ್ಲಿ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆ ಕಾಡುತ್ತದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಹಾಗೂ ಆರೋಗ್ಯವಾಗಿರಲು ಏನೆಲ್ಲ ಕಸರತ್ತು ಮಾಡ್ತೇವೆ. ಆದ್ರೆ ಕಣ್ಣನ್ನು ಮಾತ್ರ ಮರೆತು ಬಿಡುತ್ತೇವೆ. ಬಿಸಿಲ ಪರಿಣಾಮ Read more…

ಆಸ್ಪತ್ರೆಯಿಂದ ದೇವೇಗೌಡರು ಬಿಡುಗಡೆ, ಮನೆಯಲ್ಲಿ ವಿಶ್ರಾಂತಿ

ಬೆಂಗಳೂರು: ಜ್ವರ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಗುಣಮುಖರಾಗಿ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಂಸತ್ ಅಧಿವೇಶನದಲ್ಲಿ ಭಾಗವಹಿಸಲು ದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ ತೀವ್ರ ಚಳಿ Read more…

ಮಧುಮೇಹ ಸಮಸ್ಯೆಯಿಂದ ದೂರವಿರಲು ಅಭ್ಯಾಸ ಮಾಡಿ ಈ ಯೋಗ

ಮಧುಮೇಹ ಸಮಸ್ಯೆಗೆ ಒತ್ತಡ ಪ್ರಮುಖ ಕಾರಣವಾಗಿದೆ. ಇದು ದೇಹದಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಯೋಗಗಳನ್ನು ಮಾಡುವುದರಿಂದ ನಿಮ್ಮ ಒತ್ತಡ ಕಡಿಮೆಯಾಗುತ್ತದೆ. ಇದರಿಂದ ಗ್ಲೂಕೋಸ್ ಮಟ್ಟ ಕಡಿಮೆಯಾಗಿ ಇನ್ಸುಲಿನ್ Read more…

ʼಸಲಾರ್ʼ ಚಿತ್ರದ ನಂತರ ಪ್ರಭಾಸ್ ನಟನೆಯಿಂದಲೇ ದೂರವಿರುವುದೇಕೆ ? ಇದರ ಹಿಂದಿದೆ ಈ ಕಾರಣ

ಸೂಪರ್‌ ಸ್ಟಾರ್ ಪ್ರಭಾಸ್ ಅಭಿನಯದ ‘ಸಲಾರ್ ಪಾರ್ಟ್‌ 1: ಸೀಸ್‌ಫೈರ್‌’ ಸಿನೆಮಾ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿತ್ತು. ಆದರೆ ಈ ಚಿತ್ರದ ಬಳಿಕ ನಟ ಪ್ರಭಾಸ್‌ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. Read more…

ರಾತ್ರಿ ಮಲಗಿ ಬೆಳಗೆದ್ದಾಗ ಮುಖ ಚರ್ಯೆ ಬದಲಾಗಿರುತ್ತದೆ ಏಕೆ ಎಂಬುದು ನಿಮಗೆ ತಿಳಿದಿದೆಯಾ…..? ಇಲ್ಲಿದೆ ಕಾರಣ

ರಾತ್ರಿಯ ದೀರ್ಘ ನಿದ್ರೆಯ ನಂತರ ನೀವು ಬೆಳಿಗ್ಗೆ ಎದ್ದೇಳುತ್ತೀರಿ. ಎದ್ದಾಕ್ಷಣ ಕನ್ನಡಿಯಲ್ಲಿ ನಿಮ್ಮ ಮುಖ ನೋಡಿಕೊಂಡ್ರೆ ವಿಭಿನ್ನವಾಗಿ ಗೋಚರಿಸುತ್ತದೆ ಅಲ್ವಾ..? ರಾತ್ರಿಯ ವಿಶ್ರಾಂತಿಯ ಹೊರತಾಗಿಯೂ ನಿಮ್ಮ ಮುಖ ಮತ್ತು Read more…

ಹೆರಿಗೆಯಾದ ತಕ್ಷಣ ಈ 4 ಕೆಲಸಗಳನ್ನು ತಪ್ಪದೇ ಮಾಡಿ; ತಾಯಿಗೆ ಕಾಡುವುದಿಲ್ಲ ಯಾವುದೇ ಸಮಸ್ಯೆ….!

ತಾಯ್ತನ ಅನ್ನೋದು ಮಹಿಳೆಯ ಬದುಕಿನಲ್ಲಿ ಅತ್ಯಂತ ಮಹತ್ವದ ಘಟ್ಟ. ತಾಯಿಯಾದ ನಂತರ ನಮ್ಮ ಸಂಪೂರ್ಣ ಗಮನವು ನವಜಾತ ಶಿಶುವಿನ ಕಡೆಗಿರುತ್ತದೆ. ಆದರೆ ಮಗುವಿನ ಜೊತೆಜೊತೆಗೆ ತಾಯಿ ತನ್ನ ಬಗ್ಗೆಯೂ Read more…

ವಿಶ್ವಕಪ್ ನಂತ್ರ ಲಂಡನ್ ನಲ್ಲಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ;‌ ವಿಡಿಯೋ ವೈರಲ್

ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವಕಪ್‌ ನಲ್ಲಿ ಅಬ್ಬರಿಸಿದ್ದಾರೆ. ಫೈನಲ್‌ ಪಂದ್ಯದವರೆಗೂ ಉತ್ತಮ ಪ್ರದರ್ಶನ ನೀಡಿದ್ದ ಕೊಹ್ಲಿ, ಎಲ್ಲರ ಮೆಚ್ಚುಗೆ ಗಳಿಸಿದ್ರು. ಕೊಹ್ಲಿ ಅದ್ಭುತ ಆಟದ Read more…

ಜೀವನ ಶೈಲಿಯಲ್ಲಿ ಈ ಐದು ಬದಲಾವಣೆ ಮಾಡಿಕೊಂಡರೆ ಮುಟ್ಟಿನ ನೋವಿನಿಂದ ಪಾರಾಗಬಹುದು

ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ನೋವು ಮತ್ತು ಅಸ್ವಸ್ಥತೆ ಮಹಿಳೆಯರನ್ನು ಕಾಡುತ್ತದೆ. ಶೇ.80ರಷ್ಟು ಮಹಿಳೆಯರು ತಮ್ಮ ಜೀವನದ  ಕೆಲವು ಹಂತದಲ್ಲಿ ಮುಟ್ಟಿನ ನೋವನ್ನು ಅನುಭವಿಸುತ್ತಾರೆ. ಕೆಲವರಿಗೆ ಇದು ಅವಧಿಗಳ Read more…

ಕಣ್ಣಿಗೆ ಉತ್ತಮ ರೀತಿಯಲ್ಲಿ ರಕ್ಷಣೆ ನೀಡುತ್ತೆ ಈ ಸಿಂಪಲ್‌ ಟಿಪ್ಸ್

ವಯಸ್ಸಾಗ್ತಿದ್ದಂತೆ ಕಣ್ಣಿನ ಶಕ್ತಿ ಕಡಿಮೆಯಾಗುವುದು ಸಹಜ. ಇದಕ್ಕೆ ಆತಂಕ ಪಡಬೇಕಾಗಿಲ್ಲ. ಚಿಂತಿಸುವ ಅವಶ್ಯಕತೆಯಿಲ್ಲ. ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತಿದ್ದಂತೆ, ಆತನ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಆರೋಗ್ಯದ ಸಮಸ್ಯೆಯೂ ಒಂದೊಂದಾಗಿ ಕಾಡಲು Read more…

ಎಡಬದಿ ತಿರುಗಿ ಮಲಗುವುದರಿಂದ ಇದೆ ಈ ಉಪಯೋಗ

ಮಲಗುವಾಗ ನಾವು ಯಾವ ಬದಿ ತಿರುಗಿ ಮಲಗಬೇಕು? ಯಾವ ಬದಿಗೆ ಹೊರಳಿ ಮಲಗಿದರೆ ಉತ್ತಮ ಅನ್ನುವ ಪ್ರಶ್ನೆ ಕಾಡುತ್ತದೆ. ನಿಜಕ್ಕೂ ಎಡಬದಿಗೆ ಹೊರಳಿ ಮಲಗುವುದರಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ. Read more…

ದೀರ್ಘಕಾಲದ ನೋವು ನಿವಾರಣೆಗೆ ಮಾಡಿ ಈ ಯೋಗ

ಯೋಗ ಅಭ್ಯಾಸ ಮಾಡುವುದರಿಂದ ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಸಂಧಿವಾತ, ಕೀಲುನೋವು, ಬೆನ್ನು ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲದ ನೋವು ನಿವಾರಿಸಲು ಯೋಗ ಸಹಕಾರಿಯಾಗಿದೆ. Read more…

ಕಾರಣವಿಲ್ಲದೇ ಶುರುವಾಗುವ ʼಸೈಕ್ಲಿಕ್ ವಾಮಿಟಿಂಗ್ʼ ಸಿಂಡ್ರೋಮ್ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಸೈಕ್ಲಿಕ್ ವಾಮಿಟಿಂಗ್ ಸಿಂಡ್ರೋಮ್ ಒಂದು ಅಸಾಮಾನ್ಯ ಕಾಯಿಲೆಯಾಗಿದೆ. ಇದು ಯಾವುದೇ ಸ್ಪಷ್ಟ ಕಾರಣವಿಲ್ಲದೇ ಶುರುವಾಗುತ್ತದೆ. ಹಾಗೇ ಇದು ಗಂಟೆಗಳು ಅಥವಾ ದಿನಗಳವರೆಗೆ ಕಾಡುತ್ತಿರುತ್ತದೆ. ತೀವ್ರ ತಲೆನೋವು ಇದ್ದಾಗ, ಹೆಚ್ಚು Read more…

ಉದ್ಯೋಗಿಗಳಿಗೆ ʼನಿದ್ರೆʼ ಯನ್ನೇ ಉಡುಗೊರೆಯಾಗಿ ಘೋಷಿಸಿದ ಬೆಂಗಳೂರು ಮೂಲದ ಕಂಪನಿ…!

ಬೆಂಗಳೂರು ಮೂಲದ ಕಂಪನಿಯೊಂದು ಮಾರ್ಚ್ 17ರಂದು ’ವಿಶ್ವ ನಿದ್ರೆ ದಿನ’ಕ್ಕೆಂದು ತನ್ನ ಉದ್ಯೋಗಿಗಳಿಗೆ ರಜೆ ತೆಗೆದುಕೊಳ್ಳುವ ಆಯ್ಕೆ ನೀಡುವ ಮೂಲಕ ತನ್ನ ಸಿಬ್ಬಂದಿ ವರ್ಗದಲ್ಲಿ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು Read more…

ಸಮೀಪದಲ್ಲಿಯೇ ಮನುಷ್ಯನಿದ್ದರೂ ಚಿರತೆ ವಿಶ್ರಾಂತಿ: ಅಪರೂಪದ ವಿಡಿಯೋ ವೈರಲ್​

ಕಾಡು ಪ್ರಾಣಿಗಳು ಮತ್ತು ಮನುಷ್ಯರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬಹುದು ಎಂದು ನೀವು ನಂಬುತ್ತೀರಾ ? ಭಾರತೀಯ ಅರಣ್ಯ ಸೇವೆಯ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ ಅವರು ಹಂಚಿಕೊಂಡ ಫೋಟೋ Read more…

ಮೂರು ಮಂಗಗಳು ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ವೈರಲ್​

ಮೂರು ಮಂಗಗಳು ಕೊಳದಲ್ಲಿ ವಿಶ್ರಾಂತಿ ಪಡೆಯುವ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ. ಈ ತಿಂಗಳ ಆರಂಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಶೇರ್​ ಮಾಡಿಕೊಳ್ಳಲಾಗಿದ್ದು, ಇದೀಗ ಜನರನ್ನು ರಂಜಿಸುತ್ತಿದೆ. Read more…

ದೇಹದ ಭಾಗ ಉಳುಕಿದೆಯಾ….? ಈ ರೀತಿಯಾಗಿ ಹೋಗಲಾಡಿಸಿ

ಮಲಗಿ ಎದ್ದಾಗ, ಯಾವುದಾದರೂ ಕೆಲಸ ಮಾಡಿದಾಗ ದೇಹದ ಯಾವುದಾದರೊಂದು ಭಾಗ ಉಳುಕುವುದುಂಟು. ಇದರ ಪರಿಹಾರಕ್ಕೆ ವೈದ್ಯರ ಬಳಿ ತೆರಳುವ ಬದಲು ಒಂದಷ್ಟು ಮನೆಮದ್ದುಗಳನ್ನು ಪ್ರಯತ್ನಿಸಬಹುದು. ತುಪ್ಪ ಮತ್ತು ಬೆಲ್ಲವನ್ನು Read more…

ಚಳಿಗಾಲದಲ್ಲಿ ಗರ್ಭ ಧರಿಸಿದರೆ ಪಡೆಯಬಹುದು ಈ ಪ್ರಯೋಜನ

ಗರ್ಭಾವಸ್ಥೆಯಲ್ಲಿ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಇದರಿಂದಾಗಿ ಅನೇಕ ಮಹಿಳೆಯರು ಕಿರಿಕಿರಿಯನ್ನು ಅನುಭವಿಸುತ್ತಾರೆ. ಇದರಿಂದ ಕೆಲವೊಮ್ಮೆ ಹೃದಯದ ಬಡಿತ ಏರಿಪೇರಾಗುತ್ತದೆ. ಆದ ಕಾರಣ ಚಳಿಗಾಲದಲ್ಲಿ ಗರ್ಭ ಧರಿಸಿದರೆ ತುಂಬಾ ಪ್ರಯೋಜನವನ್ನು Read more…

Viral Video: ಎಟಿಎಂನಲ್ಲಿ ಸಗಣಿ ಹಾಕಿದ ಹಸು; ಮೂಗು ಮುಚ್ಚಿ ಹಣ ಪಡೆದ ಗ್ರಾಹಕ

ಹಸುವೊಂದು ಎಟಿಎಂ ಬೂತ್​ ಅನ್ನು ಗೋಶಾಲೆ ಎಂದು ತಪ್ಪಾಗಿ ಗ್ರಹಿಸಿದೆ ಎನಿಸುತ್ತದೆ, ಈ ಹಸುವು ಇತರ ಹಸುಗಳೊಂದಿಗೆ ಅದರ ನಾನ್​ ಎಸಿ ಸ್ಥಳಕ್ಕಿಂತ​ ಹೆಚ್ಚಾಗಿ ಎಸಿಯಲ್ಲಿರಲು ಇಷ್ಟಪಡುತ್ತದೆ ಎಂದು Read more…

BREAKING: ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಆಸ್ಪತ್ರೆಗೆ ದಾಖಲು; ರೋಬೊಟಿಕ್ ಆಪರೇಷನ್ ಯಶಸ್ವಿ

ಬೆಂಗಳೂರು: ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ರೋಬೋಟಿಕ್ ಆಪರೇಷನ್ ಮಾಡಲಾಗಿದೆ. ಭುಜದ ನೋವಿನಿಂದಾಗಿ ಆಸರಾ ಸಮೂಹ ಆಸ್ಪತ್ರೆಗೆ ಅವರು ದಾಖಲಾಗಿದ್ದರು. Read more…

ಧೈರ್ಯವಂತರನ್ನೂ ಮೈ ಬೆವರುವಂತೆ ಮಾಡುತ್ತೆ ಈ ವಿಡಿಯೋ…!

ಜಾಲತಾಣಗಳಲ್ಲಿ ವೈರಲ್‌ ಆಗಿರೋ ಈ ವಿಡಿಯೋ ನೋಡಿದ್ರೆ ಬಹಳ ಧೈರ್ಯವಂತರಿಗೂ ಮೈ ಬೆವರುವುದರಲ್ಲಿ ಅನುಮಾನವೇ ಇಲ್ಲ. ಮಲಗಿದ್ದಾಗ ನಮ್ಮ ಮೈಮೇಲೆ ನಾಗರಹಾವು ಬಂದು ವಿರಮಿಸಿದ್ರೆ ಹೇಗಿರತ್ತೆ ಹೇಳಿ ? Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...