alex Certify ವಿವಾಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದಲ್ಲಿ ನಡೆಯಲಿದೆ ಮತ್ತೊಂದು ಅದ್ದೂರಿ ಮದುವೆ; ಗೌತಮ್‌ ಅದಾನಿ ಪುತ್ರನ ವಿವಾಹಕ್ಕೆ ಭಾರಿ ಸಿದ್ದತೆ

ಗೌತಮ್ ಅದಾನಿಯವರ ಕಿರಿಯ ಪುತ್ರ ಜೀತ್ ಅದಾನಿ ಮತ್ತು ದಿವಾ ಜೈಮಿನ್ ಶಾ ಅವರ ವಿವಾಹವು ಅತ್ಯಂತ ಐಷಾರಾಮಿ ರೀತಿಯಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಈ ವಿವಾಹವು ಅಂತರಾಷ್ಟ್ರೀಯ Read more…

‌ʼನೀರಜ್ ಚೋಪ್ರಾʼ ವಿವಾಹವಾದ ʼಹಿಮಾನಿ ಮೋರ್ʼ ಯಾರು ಗೊತ್ತಾ ? ಇಲ್ಲಿದೆ ಡಿಟೇಲ್ಸ್

ಭಾರತದ ಪ್ರತಿಭಾವಂತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ, ಹಿಮಾನಿ ಮೋರ್ ಎಂಬುವರನ್ನು ವಿವಾಹವಾಗಿದ್ದಾರೆ. ಈ ಸುದ್ದಿ ಅವರ ಅಭಿಮಾನಿಗಳಲ್ಲಿ ಸಂತಸದ ಅಲೆಯನ್ನು ಸೃಷ್ಟಿಸಿದೆ. ಹಿಮಾನಿ ಮೋರ್ ಯಾರು ? Read more…

ತಮ್ಮ ಪತಿ ಸಲಿಂಗಿ ಎಂದು ಭಾವಿಸಿದ್ದರಂತೆ ʼನೃತ್ಯ ನಿರ್ದೇಶಕಿʼ ಫರ್ಹಾ ಖಾನ್‌…!

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕಿ ಫರ್ಹಾ ಖಾನ್ ತಮ್ಮ ಪತಿ ಶಿರಿಷ್ ಕುಂದರ್‌ರ ಬಗ್ಗೆ ಆಶ್ಚರ್ಯಕರವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ತಮ್ಮ ಮದುವೆಯ ಆರಂಭದಲ್ಲಿ ಶಿರಿಷ್ ಸಲಿಂಗಿ Read more…

ʼನವ ವಿವಾಹಿತʼರಿಗೆ ಇಲ್ಲಿದೆ ಕಿವಿಮಾತು

ನಂಬಿಕೆ, ವಿಶ್ವಾಸ, ಪ್ರೀತಿ ಜೊತೆ ದಾಂಪತ್ಯ ಗಟ್ಟಿಯಾಗಲು ಸೆಕ್ಸ್ ಅತ್ಯಗತ್ಯ. ಸಾಮಾನ್ಯವಾಗಿ ಒಂದು ವಯಸ್ಸಿನ ನಂತ್ರ ಸೆಕ್ಸ್ ನಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಶಾರೀರಿಕ ಸಂಬಂಧಕ್ಕೆ ಸಮಯ ಸಿಗುವುದಿಲ್ಲ. ದಂಪತಿ Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ಸುಂದರ ತಾಣಗಳಿವು

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

ತಾಯಿಯಾಗಲು ಸರಿಯಾದ ಸಮಯ ಯಾವುದು ಗೊತ್ತಾ…..?

ತಾಯ್ತನ ಪ್ರತಿ ಮಹಿಳೆಯ ಕನಸು. ಮಹಿಳೆಗೆ ಇದು ಅತ್ಯಂತ ಸುಂದರ ಅನುಭವ. ಕುಟುಂಬಸ್ಥರು ಮನೆಗೆ ಬರುವ ಅತಿಥಿಯನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಗು ಮನೆಯ ವಾತಾವರಣವನ್ನು ಬದಲಾಯಿಸುತ್ತದೆ. ಈ ಖುಷಿ, Read more…

ನಮ್ಮ ಅದೃಷ್ಟವನ್ನೇ ಬದಲಾಯಿಸಬಲ್ಲದು ಬೆಲ್ಲದ ತುಂಡು; ಬಳಸುವ ವಿಧಾನ ಹೀಗಿರಲಿ

ಬೆಲ್ಲ ಆರೋಗ್ಯಕ್ಕೆ ಒಳ್ಳೆಯದು. ನಮ್ಮ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಬೆಲ್ಲದಲ್ಲಿರುತ್ತವೆ. ಹಾಗಾಗಿಯೇ ಬಹಳ ಪ್ರಾಚೀನ ಕಾಲದಿಂದಲೂ ಬೆಲ್ಲದ ಸಿಹಿಯನ್ನೇ ಸೇವಿಸಲಾಗುತ್ತಿತ್ತು. ಆದ್ರೀಗ ಚಾಕಲೇಟ್‌ ತಿಂದು ಬಾಯಿ ಸಿಹಿ Read more…

ಖಿನ್ನತೆಯಿಂದ ಹೊರ ಬರಲು ಮದುವೆಯಾಗಿ

ವಿವಾಹಿತರ ಕಷ್ಟ ಅವಿವಾಹಿತರಿಗೆ ಹೇಗೆ ಗೊತ್ತಾಗಬೇಕು. ಮದುವೆ ಜೀವನ ಸಾಕಪ್ಪ ಎನ್ನುವವರಿದ್ದಾರೆ. ಮದುವೆ ಮಾಡಿಕೊಂಡು ತಪ್ಪು ಮಾಡ್ದೆ ಎನ್ನುವವರಿಗೊಂದು ಗುಡ್ ನ್ಯೂಸ್ ಇದೆ. ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಖಿನ್ನತೆಗೊಳಗಾಗ್ತಾರಂತೆ. Read more…

ಈ ʼಟಿಪ್ಸ್ʼ ದೂರ ಮಾಡುತ್ತೆ ದಾಂಪತ್ಯ ಸಮಸ್ಯೆ

ಪತಿ-ಪತ್ನಿ ಮಧ್ಯೆ ಗಲಾಟೆ ಸಾಮಾನ್ಯ. ಸಣ್ಣ ವಿಷ್ಯ ದೊಡ್ಡ ಜಗಳಕ್ಕೆ ತಿರುಗಿದಾಗ ಸಂಬಂಧ ಹಾಳಾಗುತ್ತದೆ. ಇದಕ್ಕೆ ವಾಸ್ತು ದೋಷ, ಜಾತಕ, ಗ್ರಹಗತಿ ಎಲ್ಲವೂ ಕಾರಣವಾಗುತ್ತದೆ. ಪತಿ-ಪತ್ನಿ ಮಧ್ಯೆ ಸಂಬಂಧ Read more…

Video; ಫೋಟೋ ಶೂಟಿಂಗ್ ವೇಳೆ ಫೈರ್ ಗನ್ ಹಿಡಿದು ವಧುವಿನ ಪೋಸ್; ಮುಂದೆ ಆಗಿದ್ದು ದೊಡ್ಡ ಎಡವಟ್ಟು

ವಿವಾಹದ ಸಂದರ್ಭದಲ್ಲಿ ನವಜೋಡಿಯ ಚಿತ್ರ ವಿಚಿತ್ರ ಮತ್ತು ವಿಶೇಷ ಫೋಟೋಶೂಟ್ ಇತ್ತೀಚಿಗೆ ಟ್ರೆಂಡಿಂಗ್ ನಲ್ಲಿದೆ. ಮದುವೆಯ ಸಂದರ್ಭವನ್ನ ವಿಶೇಷವನ್ನಾಗಿಸಲು ವಿಭಿನ್ನವಾಗಿ ಪೋಸ್ ನೀಡುತ್ತಾರೆ. ಕೆಲವೊಮ್ಮೆ ಅಪಾಯ ಸಂಭವಿಸಬಹುದಾದ ಸ್ಟಂಟ್ Read more…

ಅನಂತ್ ಅಂಬಾನಿಯೊಂದಿಗೆ ಫೋಟೋ ಕ್ಲಿಕ್ಕಿಸಿ ಇವರ್ಯಾರು ಗೊತ್ತಾ ಎಂದ ನ್ಯೂಯಾರ್ಕ್ ಯುವತಿ; ನೆಟ್ಟಿಗರಿಂದ ತರಹೇವಾರಿ ಕಮೆಂಟ್….!

ಭಾರತದ ಅತಿ ಸಿರಿವಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಪ್ರಸ್ತುತ ಮದುವೆ ಸಂಭ್ರಮದಲ್ಲಿದ್ದಾರೆ. ಮಂಗಳವಾರದಿಂದ ವಿವಾಹ ಪೂರ್ವ ಕಾರ್ಯಕ್ರಮಗಳು ಇಟಲಿಯಲ್ಲಿ ನಡೆಯುತ್ತಿದ್ದು, ವಿಶ್ವದಾದ್ಯಂತದ ಸೆಲೆಬ್ರಿಟಿಗಳು ಇದರಲ್ಲಿ Read more…

ಕುಟುಂಬದಲ್ಲಿ ಮೊದಲ ಸೋದರ ಸಂಬಂಧಿಗಳು ಪರಸ್ಪರ ಮದುವೆಯಾಗುವಂತಿಲ್ಲ, ಅಮೆರಿಕದಲ್ಲಿ ಹೊಸ ಕಾನೂನು….!

ಅಮೆರಿಕದಲ್ಲಿ ಮೊದಲ ಸೋದರ ಸಂಬಂಧಿಗಳ ನಡುವಿನ ವಿವಾಹಕ್ಕೆ ನಿಷೇಧ ಹೇರಲಾಗಿದೆ. ಟೆನ್ನೆಸ್ಸೀ ಶಾಸಕರು ಈ ಕುರಿತ ನಿರ್ಣಯವನ್ನು ಅಂಗೀಕರಿಸಿದ್ದಾರೆ. ರಿಪಬ್ಲಿಕನ್ ನೇತೃತ್ವದ ಶಾಸಕಾಂಗವು ನಿಷೇಧವನ್ನು ಬೆಂಬಲಿಸಲು ಮತ ಹಾಕಿತು. Read more…

34 ವರ್ಷದ ಮಹಿಳೆ ಜೊತೆ 80 ವರ್ಷದ ವೃದ್ಧನ ಮದುವೆ; ಸೋಶಿಯಲ್ ಮೀಡಿಯಾ ಮೂಲಕ ಒಂದಾದ ಜೋಡಿ….!

ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ಮೂಲಕ ತನಗೆ ಪರಿಚಿತಳಾದ 34 ವರ್ಷದ ಮಹಿಳೆಯನ್ನು 80 ವರ್ಷದ ವೃದ್ಧ ಮದುವೆಯಾಗಿದ್ದಾರೆ. ಮಧ್ಯಪ್ರದೇಶದ ಮಾಲ್ವಾ ಜಿಲ್ಲೆಯಲ್ಲಿ ಈ ಮದುವೆ ನಡೆದಿದ್ದು, 80 ವರ್ಷದ Read more…

ಗುರುವಾರ ಈ ವಸ್ತುಗಳ ದಾನ ಮಾಡಬೇಡಿ

ಗುರುವಾರ ವಿಷ್ಣುವಿನ ದಿನವೆಂದು ಪರಿಗಣಿಸಲಾಗಿದೆ. ಈ ದಿನ ವಿಷ್ಣುವಿನ ಪೂಜೆ ಜೊತೆ ದಾನಕ್ಕೆ ಹೆಚ್ಚಿನ ಮಹತ್ವವಿದೆ. ಗುರುವಾರ ದಾನ ಮಾಡಿದ್ರೆ ಸಂತೋಷ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಹಳದಿ ಬಟ್ಟೆಯನ್ನು Read more…

Video | ಮಗ ಹೇಳಿದ ಮಾತು ಕೇಳಿ ಭಾವುಕರಾಗಿ ಕಣ್ಣೀರಿಟ್ಟ ಮುಖೇಶ್ ಅಂಬಾನಿ

ಭಾರತದ ಅತಿ ದೊಡ್ಡ ಸಿರಿವಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಎರಡನೇ ಪುತ್ರ ಅನಂತ್ ಅಂಬಾನಿಯವರ ವಿವಾಹ ಮಹೋತ್ಸವ ಗುಜರಾತಿನ ಜಾಮ್ ನಗರದಲ್ಲಿ ನಡೆಯುತ್ತಿದ್ದು, Read more…

ಪತಿ-ಪತ್ನಿ ಪರಸ್ಪರ ನೀಡುವ‌ ಸರ್ಪೈಸ್ ಉಡುಗೊರೆ ಆಹ್ಲಾದಕರವಾಗಿಸುತ್ತೆ ದಾಂಪತ್ಯ ಜೀವನ

ದಾಂಪತ್ಯ ಜೀವನದಲ್ಲಿ ಸಂತಸದ ಫ್ಯಾಕ್ಟರ್‌ ಅನ್ನು ಹೆಚ್ಚಿಸಲು ಅಚ್ಚರಿಯ ಉಡುಗೊರೆಗಳು ಸಹಾಯ ಮಾಡುತ್ತವೆ ಎಂಬ ಸ್ಥಾಪಿತವಾದ ವಿಷಯವನ್ನು ಕೆಲವೊಂದು ಮನಃಶಾಸ್ತ್ರಜ್ಞರು ಒತ್ತಿ ಹೇಳಿದ್ದಾರೆ. ಪತಿ-ಪತ್ನಿಯರ ನಡುವೆ ಪರಸ್ಪರ ಉಡುಗೊರೆ Read more…

ಸರ್ಕಾರಿ ಮಹಿಳಾ ಆಶ್ರಯ ನಿಲಯದಲ್ಲಿದ್ದ ಇಬ್ಬರು ಯುವತಿಯರಿಗೆ ವಿವಾಹ; ಧಾರೆ ಎರೆದು ಕನ್ಯಾದಾನ ಮಾಡಿದ ಜಿಲ್ಲಾಧಿಕಾರಿ

ಉಡುಪಿ: ನಿಟ್ಟೂರಿನ ರಾಜ್ಯ ಸರ್ಕಾರಿ ಮಹಿಳಾ ನಿಲಯದಲ್ಲಿ ಆಶ್ರಯ ಪಡೆದಿದ್ದ ಇಬ್ಬರು ಯುವತಿಯರಿಗೆ ವಿವಾಹ ನೆರವೇರಿಸಲಾಗಿದ್ದು, ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ.ಕೆ. ಕನ್ಯಾದಾನ ಮಾಡಿಕೊಟ್ಟಿದ್ದಾರೆ. 2019ರಲ್ಲಿ ತುಮಕೂರು ಮೂಲದ Read more…

BIG NEWS: ಬಜರಂಗದಳ ಕಾರ್ಯಕರ್ತನನ್ನು ವರಿಸಿದ ಮುಸ್ಲಿಂ ಯುವತಿ

ಮಂಗಳೂರು: ಬಜರಂಗದಳ ಕಾರ್ಯಕರ್ತನೋರ್ವ ಮುಸ್ಲಿಂ ಯುವತಿಯನ್ನು ಪ್ರೀತಿಸಿ ವಿವಾಹವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್ ನಲ್ಲಿ ನಡೆದಿದೆ. ಪ್ರಶಾಂತ್ ಭಂಡಾರಿ ಎಂಬ ಯುವಕ ಆಯಿಷಾ ಎಂಬ Read more…

BIG NEWS: ಸಂತ್ರಸ್ತೆಯನ್ನು ವಿವಾಹವಾಗಲು ಒಪ್ಪಿದ ಅತ್ಯಾಚಾರ, ಪೋಕ್ಸೋ ಕೇಸ್ ಆರೋಪಿ; ಷರತ್ತಿನೊಂದಿಗೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ ಸಂತ್ರಸ್ತೆಯೊಂದಿಗೆ ವಿವಾಹವಾಗುವ ಷರತ್ತಿನೊಂದಿಗೆ ಅತ್ಯಾಚಾರ, ಪೋಕ್ಸೋ ಕೇಸ್ ನ್ನು ಹೈಕೋರ್ಟ್ ರದ್ದು ಪಡಿಸಿದ ಘಟನೆ ನಡೆದಿದೆ. ಅತ್ಯಾಚಾರ, ಪೋಕ್ಸೋ ಪ್ರಕರಣದ ಸಂತ್ರಸ್ತ ಯುವತಿ, ಹೈಕೋರ್ಟ್ Read more…

‘ವಿವಾಹ ವ್ಯವಸ್ಥೆ ಪವಿತ್ರ…., ವ್ಯಭಿಚಾರವನ್ನು ಮತ್ತೆ ಅಪರಾಧೀಕರಿಸಬೇಕು’: ಸಂಸದೀಯ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸು

ನವದೆಹಲಿ :  ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ನಲ್ಲಿ ಮಂಡಿಸಿದ ಭಾರತೀಯ ನ್ಯಾಯ ಸಂಹಿತೆ ಮಸೂದೆಯ ವರದಿಯಲ್ಲಿ  ಸಂಸದೀಯ ಸಮಿತಿ ಮಂಗಳವಾರ ಸರ್ಕಾರಕ್ಕೆ ಶಿಫಾರಸು ಮಾಡಿದೆ. Read more…

BIGG NEWS : ‘ವಿವಾಹ ವಿಚ್ಛೇದನ’ದ ಬಗ್ಗೆ ದೆಹಲಿ ಹೈಕೋರ್ಟ್ ನಿಂದ ಮಹತ್ವದ ತೀರ್ಪು|DELHI HIGH COURT

ನವದೆಹಲಿ : ವಿವಾಹ ವಿಚ್ಛೇದನದ ಬಗ್ಗೆ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಹೆಂಡತಿ ತನ್ನ ಗಂಡನೊಂದಿಗೆ ದೀರ್ಘಕಾಲದವರೆಗೆ ಹತ್ತಿರವಾಗದಿದ್ದರೆ ಮತ್ತು ಇನ್ನೊಬ್ಬ ಮಹಿಳೆಯೊಂದಿಗೆ ಇದ್ದರೆ ಅದು ತಪ್ಪಲ್ಲ Read more…

ಕಾಶ್ಮೀರಿ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟರ್ ಸರ್ಫರಾಜ್

ಶ್ರೀನಗರ: ದೇಶಿ ಕ್ರಿಕೆಟ್ ನ ಸ್ಟಾರ್ ಆಟಗಾರ ಸರ್ಫರಾಜ್ ಖಾನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಣಿವೆ ರಾಜ್ಯದ ಸುಂದರಿಯನ್ನು ವರಿಸಿದ್ದಾರೆ. ಮದುವೆಯ ಸಂಭ್ರಮದ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ Read more…

ನಿಮ್ಮನ್ನು ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ಮದುವೆ ವಿಡಿಯೋ…!

ಭಾರತೀಯ ವಿವಾಹ ಸಮಾರಂಭದಲ್ಲಿ ಗೊಂದಲಗಳಿಲ್ಲದೆ ಯಾವುದೇ ವಿವಾಹ ಕಾರ್ಯಕ್ರಮಗಳು ಪೂರ್ಣವಾಗೋದಿಲ್ಲ ಎಂದೆನಿಸುತ್ತದೆ. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತರ ಭಾರತದ ವಿವಾಹದ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿರುತ್ತವೆ. ಹಾರ ಬದಲಿಸುವಾಗ Read more…

ಬಡ ಹೆಣ್ಣುಮಕ್ಕಳ ಮದುವೆಗಾಗಿ ಡ್ರೆಸ್ ಬ್ಯಾಂಕ್; ಟ್ಯಾಕ್ಸಿ ಚಾಲಕನಿಂದ ಹೀಗೊಂದು ಮಹತ್ವದ ಕಾರ್ಯ

ಮದುವೆ ಸಮಾರಂಭದಲ್ಲಿ ಕನಸಿನ ಉಡುಗೆಗಳನ್ನು ಧರಿಸಿ ಮಿಂಚಬೇಕೆಂಬುದು ಎಲ್ಲರಿಗೂ ಇರುವ ಸಾಮಾನ್ಯವಾದ ಆಸೆಗಳಲ್ಲಿ ಒಂದು. ಆದರೆ ಎಲ್ಲರಿಗೂ ಇದನ್ನು ನನಸಾಗಿಸುವ ಆರ್ಥಿಕ ಚೈತನ್ಯ ಇರುವುದಿಲ್ಲ. ಕೇರಳದ ಮಲಪ್ಪುರಂ ನಿವಾಸಿಯೊಬ್ಬರು Read more…

Viral Video | ನೆಟ್ಟಿಗರ ಮನಗೆಲ್ಲುತ್ತಿದೆ ಹೆತ್ತವರ ಮದುವೆ ವಿಡಿಯೋ ನೋಡಿದ ಪುಟಾಣಿ ಮುಖಭಾವ

ಸಾಮಾನ್ಯವಾಗಿ ಮಕ್ಕಳಿಗೆ ತಂತಮ್ಮ ಹೆತ್ತವರು ಮದುವೆಯಾದಾಗ ತಾವು ಭೂಮಿಗೆ ಬಂದೇ ಇರಲಿಲ್ಲ ಎಂಬ ಅರಿವು ಇಲ್ಲದೇ, “ಅಪ್ಪ – ಅಮ್ಮ ನಿಮ್ಮ ಮದುವೆ ಫೋಟೋದಲ್ಲಿ ನಾನೆಲ್ಲಿದೀನಿ ತೋರಿಸು,” ಎಂದು Read more…

ದೇಸೀ ವರನಾಗಿ ಕುದುರೆಯೇರಿ ಬಂದ ಎಲಾನ್ ಮಸ್ಕ್; AI ಮಾಡಿದೆ ಚಮತ್ಕಾರ

ಜಗತ್ತಿನೆಲ್ಲೆಡೆ ಭಾರೀ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ (ಎಐ) ಜನರಲ್ಲಿರುವ ಕ್ರಿಯಾಶೀಲತೆಯನ್ನು ಬೇರೆಯದೇ ಮಟ್ಟಕ್ಕೆ ಕೊಂಡೊಯ್ದಿದೆ. ಇತ್ತೀಚೆಗೆ ಎಐ ಆಧರಿತ ಚಿತ್ರ ಬಿಡಿಸುವ ಅಪ್ಲಿಕೇಶನ್‌ಗಳೂ ಬಂದಿದ್ದು, ನಮ್ಮ ಮನದಲ್ಲಿರುವ Read more…

ಸಾಂಪ್ರದಾಯಿಕ ಬೆಂಗಾಲಿ ವಿವಾಹದಲ್ಲಿ ಒಂದಾದ ಸಲಿಂಗಿ ಜೋಡಿ….!

ಕೋಲ್ಕತ್ತಾ ಮಹಾನಗರದಲ್ಲಿ ಸಲಿಂಗಿ ಜೋಡಿಯೊಂದು ಸಾಂಪ್ರದಾಯಿಕ ಸಮಾರಂಭವೊಂದರಲ್ಲಿ ಹಸೆಮಣೆ ಏರಿದ್ದು, ಎಲ್‌ಜಿಬಿಟಿಕ್ಯೂ ಸಮುದಾಯಕ್ಕೆ ಹೊಸ ಆಶಾಕಿರಣ ಮೂಡಿಸಿದೆ. ಸಾಂಪ್ರದಾಯಿಕ ಬೆಂಗಾಲೀ ಸಮಾರಂಭವೊಂದರಲ್ಲಿ ಸಪ್ತಪದಿ ತುಳಿದ ಈ ಜೋಡಿ, ಅರಿಶಿನ Read more…

50ನೇ ವಿವಾಹ ವಾರ್ಷಿಕೋತ್ಸವವನ್ನು ‘ತಾಜ್ ಮಹಲ್’ ಬಳಿ ಆಚರಿಸಿಕೊಂಡ ಮುದ್ದೇಬಿಹಾಳ ದಂಪತಿ

ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದ 74 ವರ್ಷದ ಮರೆಪ್ಪ ಹಾಗೂ 67 ವರ್ಷದ ಅವರ ಪತ್ನಿ ಶಾಂತಾ ತಳವಾರ ತಮ್ಮ ಐವತ್ತನೇ ವಿವಾಹ ವಾರ್ಷಿಕೋತ್ಸವವನ್ನು ಆಗ್ರಾದ Read more…

‘ಡೈವೋರ್ಸ್’ ಸಿಕ್ಕ ಖುಷಿಗೆ ಫೋಟೋ ಶೂಟ್ ಮಾಡಿಸಿದ ನಟಿ…..!

ಇತ್ತೀಚಿನ ದಿನಗಳಲ್ಲಿ ಯಾವ ಕಾರ್ಯಕ್ರಮವಾದರೂ ಸರಿ, ಮಿಕ್ಕಿದ್ದೆಲ್ಲಾ ಏನೇ ಇಲ್ಲದೇ ಇದ್ದರೂ ಫೋಟೋ ಶೂಟ್ ಇರಲೇ ಬೇಕು ಎನ್ನುವ ಮನಃಸ್ಥಿತಿ ಜನರದ್ದು. ಮದುವೆ, ಹುಟ್ಟುಹಬ್ಬ, ಗೃಹ ಪ್ರವೇಶಗಳಲ್ಲದೇ, ಪ್ರೀವೆಡ್ಡಿಂಗ್, Read more…

ಅನ್ಯ ಪುರುಷನ ವರಿಸುತ್ತಿದ್ದ ಪ್ರೇಯಸಿಯ ಮದುವೆ ನಿಲ್ಲಿಸಲು ಸಾವಿನ ನಾಟಕವಾಡಿದ ವ್ಯಕ್ತಿ ಅರೆಸ್ಟ್

ತನ್ನ ಗರ್ಲ್‌ಫ್ರೆಂಡ್ ಮದುವೆ ತಪ್ಪಿಸಲು ಆಕೆಯ ಮಾಜಿ ಪ್ರಿಯತಮ ತನ್ನದೇ ಕಿಡ್ನಾಪ್ ಹಾಗೂ ಕೊಲೆಯ ನಾಟಕ ಮಾಡಿದ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಜರುಗಿದೆ. ಈ ಘಟನೆಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...