alex Certify ವಿರಾಟ್ ಕೊಹ್ಲಿ | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ವಿರಾಟ್ ಕೊಹ್ಲಿ ಸಾಧನೆ ಮಾಹಿತಿ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 33 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಆಕ್ರಮಣಕಾರಿ ಶೈಲಿಯ ಆಟದ ಮೂಲಕ ಮತ್ತು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಮೂಲಕ ಅಪಾರ Read more…

ಕ್ರಿಕೆಟ್​​ ಜೀವನಕ್ಕೆ ಕಾಲಿಟ್ಟರಾ ನಟಿ ಅನುಷ್ಕಾ ಶರ್ಮಾ..? ಗೊಂದಲ ಸೃಷ್ಟಿಸಿದ ಬಿಸಿಸಿಐ ಟ್ವೀಟ್

ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಪತ್ನಿ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಕ್ರಿಕೆಟ್​ ಹಿನ್ನೆಲೆಯನ್ನು ಅನುಷ್ಕಾ ಹೊಂದಿಲ್ಲವಾದರೂ ಸಹ ಕೊಹ್ಲಿ ಕಾರಣಕ್ಕೆ Read more…

ಕೊಹ್ಲಿ ಪುತ್ರಿಗೆ ಅತ್ಯಾಚಾರ ಬೆದರಿಕೆ ವಿರುದ್ಧ ಸಮರಕ್ಕೆ ಸಜ್ಜಾದ ಮಹಿಳಾ ಆಯೋಗ..!

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಂಪತಿಯ ಪುತ್ರಿಗೆ ಆನ್​ಲೈನ್​​ನಲ್ಲಿ ಅತ್ಯಾಚಾರದ ಬೆದರಿಕೆಗಳನ್ನು ಹಾಕಲಾಗುತ್ತಿದೆ ಎಂಬ ವರದಿಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸ್ವಯಂ Read more…

ಶಾಕಿಂಗ್​: ಶಮಿ ಪರ ನಿಂತ ವಿರಾಟ್​ ಕೊಹ್ಲಿ ಪುತ್ರಿಗೆ ಕಿಡಿಗೇಡಿಗಳಿಂದ ಅತ್ಯಾಚಾರದ ಬೆದರಿಕೆ…!

ಐಸಿಸಿ ವರ್ಲ್ಡ್​ ಕಪ್​ ಟಿ 20 ಪಂದ್ಯಾವಳಿಯಲ್ಲಿ ಟೀಂ ಇಂಡಿಯಾದ ಪ್ರದರ್ಶನವು ಅಭಿಮಾನಿಗಳಿಗೆ ನಿರಾಶೆ ಮೂಡಿಸುತ್ತಿರೋದಂತೂ ನಿಜ. ಆದರೆ ಶಾಕಿಂಗ್​ ಎಂಬಂತೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ Read more…

ಐಸಿಸಿ ವಿಶ್ವಕಪ್​ ಟಿ 20ಯಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ: ನಿರಾಶೆಗೊಂಡ ಅಭಿಮಾನಿಗಳಿಂದ #BanIPL ಟ್ರೆಂಡ್​

ಐಸಿಸಿ ವಿಶ್ವಕಪ್​ ಟಿ 20 ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಸೋತು ಅಭಿಮಾನಿಗಳಿಗೆ ಭಾರೀ ಬೇಸರವುಂಟು ಮಾಡಿದ್ದ ಟೀಂ ಇಂಡಿಯಾ ಇದೀಗ ಮತ್ತೊಮ್ಮೆ ಅಭಿಮಾನಿಗಳ ಮುಖದಲ್ಲಿ ನಿರಾಶೆ ಮೂಡಿಸಿದೆ. ನ್ಯೂಜಿಲೆಂಡ್​ Read more…

BIG NEWS: ಬದ್ಧವೈರಿ ಪಾಕ್ ವಿರುದ್ಧ ಸೋತ ಬಳಿಕ ಮೊಹಮ್ಮದ್ ಶಮಿ ವಿರುದ್ಧ ಪಾಕಿಸ್ತಾನದಿಂದ ಸಂಘಟಿತ ಅಪಪ್ರಚಾರ

ನವದೆಹಲಿ: ಐಸಿಸಿ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಭಾನುವಾರ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಭಾರತ ಸೋತ ನಂತರ ಮೊಹಮ್ಮದ್ ಶಮಿ ವಿರುದ್ಧ ದ್ವೇಷದ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ Read more…

ಪಾಕ್ ವಿರುದ್ಧ ಸೋಲಿನ ಪಂದ್ಯದಲ್ಲಿ ಹಲವು ವಿಶೇಷ, ವಿರಾಟ್ ಕೊಹ್ಲಿ ದಾಖಲೆ

ದುಬೈ: ಪಾಕಿಸ್ತಾನ ವಿರುದ್ಧ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಐತಿಹಾಸಿಕ ಸೋಲು ಕಂಡಿದೆ. ಏಕದಿನ ಮತ್ತು ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಎಂದೂ ಸೋಲು Read more…

BIG NEWS: ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಗ್ಗೆ ಮೌನ ಮುರಿದ ಗಂಗೂಲಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ತೊರೆಯುವ ನಿರ್ಧಾರದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ. ನಾಯಕತ್ವ ತೊರೆಯುವಂತೆ ನಮ್ಮಿಂದ ಒತ್ತಡ ಇರಲಿಲ್ಲ. ಅವರು Read more…

ಟಿ-20 ವಿಶ್ವಕಪ್ : ಪಂದ್ಯಕ್ಕೂ ಮುನ್ನ ಚರ್ಚೆಗೆ ಕಾರಣವಾಗಿದೆ ಕೊಹ್ಲಿ ಟ್ವೀಟ್

ಟಿ-20 ವಿಶ್ವಕಪ್ ನಲ್ಲಿ ಭಾರತ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ವಿಶ್ವಕಪ್ ನ ಫೈನಲ್ ಪಂದ್ಯ ಎನ್ನಲಾಗ್ತಿದೆ. ಇಡೀ ವಿಶ್ವದ ಕ್ರಿಕೆಟ್ ಅಭಿಮಾನಿಗಳೇ ಈ ಪಂದ್ಯ Read more…

ವಿರಾಟ್ ಕೊಹ್ಲಿ ಹಂಚಿಕೊಂಡ ಫೋಟೋ ಹಿಂದಿದೆ ಈ ಕಾರಣ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಶುಕ್ರವಾರ ಹಾಸ್ಯಮಯ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಹಂಚಿಕೊಂಡಿರುವ ಫೋಟೋದಲ್ಲಿ, ಒಂದು ಸೆಟ್ ನಂತಿರುವ Read more…

IPL: ನುಚ್ಚು ನೂರಾಯ್ತು ಕೋಟ್ಯಂತರ ಕನಸು, ಹೊರಬಿದ್ದ RCB, ಈ ಸಲವೂ ಸಿಗದ ಕಪ್

ಶಾರ್ಜಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಕಪ್ ಗೆಲ್ಲುವ ಕನಸು ಈ ಬಾರಿಯೂ ಈಡೇರಿಲ್ಲ. ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಗಳಿಂದ Read more…

ಹಾಲಿ ಚಾಂಪಿಯನ್ ಮುಂಬೈ ಮಣಿಸಿದ ಹುಮ್ಮಸ್ಸಿನಲ್ಲಿರುವ RCB ಗೆ ಮತ್ತೊಂದು ಗೆಲುವಿನ ತವಕ

ದುಬೈ: ಕಳೆದ ಮೂರು ದಿನಗಳ ಹಿಂದೆಯಷ್ಟೇ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಜಯಗಳಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೊಂದು ಗೆಲುವಿನ ವಿಶ್ವಾಸದಲ್ಲಿದೆ. ಇದುವರೆಗೆ ಆಡಿದ 10 ಪಂದ್ಯಗಳಿಂದ 12 Read more…

ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ

ಐಪಿಎಲ್ 2021 ರ ದ್ವಿತೀಯಾರ್ಧ, ಯುಎಇಯಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಮುಂಬೈ ತಂಡವನ್ನು Read more…

ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ, ಟಿ20 ಯಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ

ದುಬೈ: ಮುಂಬೈ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಜಯ ಗಳಿಸಿದೆ. ಈ ಪಂದ್ಯದಲ್ಲಿ 13 ರನ್ ಗಳಿಸಿದಾಗ ಟಿ20 ಮಾದರಿಯಲ್ಲಿ 10 ಸಾವಿರ ರನ್ ಗಳಿಸಿದ Read more…

ಧೋನಿ – ಕೊಹ್ಲಿ ನಡುವಿನ ವಿಶೇಷ ಬಾಂಡ್ ಕಂಡು ಅಭಿಮಾನಿಗಳು ಫುಲ್​ ಖುಷ್​..!

ಐಪಿಎಲ್​ 2021ರ ಟೂರ್ನಿಯ ಎರಡನೇ ಭಾಗ ಯುಎಇನಲ್ಲಿ ನಡೆಯುತ್ತಿದೆ. ಶಾರ್ಜಾ ಅಂಗಳದಲ್ಲಿ ನಡೆದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್​ ಕಿಂಗ್ಸ್​ ನಡುವಿನ ರೋಚಕ ಪಂದ್ಯದಲ್ಲಿ ಕೊಹ್ಲಿ Read more…

ಸೋಲಿನ ನಂತರವೂ ತಂಡದ ಆಟಗಾರರನ್ನು ಹುರಿದುಂಬಿಸಿದ ವಿರಾಟ್ ಕೊಹ್ಲಿ

ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿ ಬಿ ತಂಡ ಸೋಲನ್ನನುಭವಿಸಿದ್ದು ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ತಮ್ಮ ತಂಡದ ಫಲಿತಾಂಶದಿಂದ ನಾಯಕ ವಿರಾಟ್ ಕೊಹ್ಲಿ ಅಸಮಾಧಾನಗೊಂಡಿದ್ದರು. ಈ ಬಗ್ಗೆ Read more…

ಟಿ-20 ನಾಯಕತ್ವದ ನಂತ್ರ ಟಿ-20 ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರಾ ಕೊಹ್ಲಿ….?

ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಭಾರತೀಯ ಅಭಿಮಾನಿಗಳಿಗೆ ಎರಡು ಆಘಾತ ನೀಡಿದ್ದಾರೆ. ಕೊಹ್ಲಿ, ಕಳೆದ ವಾರ ನಡೆದ ಮೊದಲ ಟಿ 20 ವಿಶ್ವಕಪ್ ನಂತರ ಭಾರತದ ಟಿ Read more…

ಮೊದಲ ಪಂದ್ಯದಲ್ಲೇ ಮತ್ತೊಂದು ದಾಖಲೆ ಬರೆದ RCB ನಾಯಕ ವಿರಾಟ್ ಕೊಹ್ಲಿ

ಅಬುದಾಭಿಯಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಮೊದಲ ಐಪಿಎಲ್ ಪಂದ್ಯದಿಂದಲೂ Read more…

ಪಂದ್ಯಕ್ಕೆ ಮೊದಲೇ RCB ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಬಿಗ್ ಶಾಕ್, ದಿಢೀರ್ ನಾಯಕತ್ವ ತ್ಯಜಿಸುವ ಘೋಷಣೆ

ಟಿ20 ನಾಯಕತ್ವಕ್ಕೆ ವಿದಾಯ ಹೇಳಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಆರ್ಸಿಬಿ ತಂಡದ ನಾಯಕರಾಗಿದ್ದಾರೆ. ದಿಢೀರ್ ಬೆಳವಣಿಗೆಯಲ್ಲಿ ಅವರು ಆರ್ಸಿಬಿ ನಾಯಕತ್ವ ತೊರೆಯುವುದಾಗಿ ಹೇಳಿಕೆ Read more…

BIG BREAKING: ವಿರಾಟ್ ಕೊಹ್ಲಿ ಅಚ್ಚರಿ ನಿರ್ಧಾರ, ಟಿ20 ನಾಯಕತ್ವಕ್ಕೆ ವಿದಾಯ ಘೋಷಣೆ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ವಿಶ್ವಕಪ್ ಮುಗಿದ Read more…

ಕೊಹ್ಲಿ ಪರ ಕಪಿಲ್‌ ದೇವ್‌ ಬ್ಯಾಟಿಂಗ್…!‌ ವಿರಾಟ್‌ ಗೆ ತ್ರಿಶತಕ ಗಳಿಸುವ ಸಾಮರ್ಥ್ಯವಿದೆ ಎಂದ ಮಾಜಿ ಕ್ರಿಕೆಟಿಗ

ಇತ್ತೀಚಿನ ದಿನಗಳಲ್ಲಿ ಒಂದೇ ಒಂದು ಶತಕ ಬಾರಿಸಲೂ ಸಾಧ್ಯವಾಗದೇ ಪರದಾಡುತ್ತಾ ತಮ್ಮ ಎಂದಿನ ಫಾರ್ಮ್ ಕಂಡುಕೊಳ್ಳಲು ಶತಪ್ರಯತ್ನ ಮಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ Read more…

ಇಲ್ಲಿದೆ ಐಪಿಎಲ್​ ಆವೃತ್ತಿಯ ಅಳಿಸಲಾಗದ ದಾಖಲೆಗಳ ವಿವರ

ಭಾನುವಾರದಿಂದ ಆರಂಭಗೊಳ್ಳಲಿರುವ ಎರಡನೇ ಹಂತದ ಐಪಿಎಲ್​ ಪಂದ್ಯಾವಳಿ ಅಭಿಮಾನಿಗಳಲ್ಲಿ ಹೊಸ ಕ್ರೇಜ್​ನ್ನು ಹುಟ್ಟುಹಾಕಿದೆ. ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ Read more…

ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್: ರೋಹಿತ್ ಗೆ ನಾಯಕತ್ವ: ಶೀಘ್ರದಲ್ಲೇ ಘೋಷಣೆ

ವಿರಾಟ್ ಕೊಹ್ಲಿ ಟಿ20 ಮತ್ತು ಏಕದಿನ ನಾಯಕತ್ವದಿಂದ ಕೆಳಗಿಳಿಯಲಿದ್ದು, ರೋಹಿತ್ ಶರ್ಮಾ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ವಿರಾಟ್ ಕೊಹ್ಲಿ ಬದಲಿಗೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ Read more…

BIG NEWS: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ರೆಡಿ, ಧೋನಿಗೆ ಸ್ಥಾನ ಕಲ್ಪಿಸಿದ ಬಿಸಿಸಿಐ –ಶಿಖರ್ ಧವನ್, ಪೃಥ್ವಿ ಔಟ್

ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಗೆ ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮಾಜಿ ನಾಯಕ ಎಂ.ಎಸ್. ಧೋನಿ ಅವರನ್ನು ತಂಡದ ಮೆಂಟರ್ ಆಗಿ ನೇಮಿಸಲಾಗಿದೆ. Read more…

BIG NEWS: ಇನ್‌ ಸ್ಟಾಗ್ರಾಂನಲ್ಲಿ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಬಹುಬೇಡಿಕೆಯ ಸೆಲೆಬ್ರಿಟಿ ಅಂತಾ ಹೇಳಿದ್ರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಇವರ ಅಭಿಮಾನಿಗಳ ಸಂಖ್ಯೆ ಯಾವುದೇ ಹೀರೋಗಳಿಗೆ ಕಡಿಮೆ ಇಲ್ಲ. ಸೋಶಿಯಲ್​ ಮೀಡಿಯಾದಲ್ಲಿ ಒಂದಿಲ್ಲೊಂದು Read more…

BIG NEWS: ಮತ್ತೊಂದು ದಾಖಲೆ ಬರೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಓವಲ್: ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 4 ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಾಖಲೆ ಬರೆದಿದ್ದಾರೆ. ಅಂತರರಾಷ್ಟ್ರೀಯ Read more…

ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ನಲ್ಲಿ ನಿರಾಸೆ ಮೂಡಿಸಿದ ಕೊಹ್ಲಿ-ಪೂಜಾರ್

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಗೆದ್ದ ಭಾರತದ ಮೇಲೆ ನಿರೀಕ್ಷೆ ಹೆಚ್ಚಿದೆ. ಆದ್ರೆ ಮೂರನೇ ಟೆಸ್ಟ್ ಪಂದ್ಯದ ಆರಂಭದಲ್ಲಿಯೇ ಟೀಂ ಇಂಡಿಯಾ ನಿರಾಸೆ ಮೂಡಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ Read more…

ಓಣಂ ಹಬ್ಬವನ್ನು ಕೇರಳ ರೆಸ್ಟೊರೆಂಟ್‍ ನಲ್ಲಿ ಆಚರಿಸಿದ ವಿರಾಟ್ – ಅನುಷ್ಕಾ

ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೋಡಿಯಾಗಿ ಇಂಗ್ಲೆಂಡ್‍ನಲ್ಲಿ ಓಣಂ ಹಬ್ಬದ ಸಂಭ್ರಮಾಚರಣೆ ಮಾಡಿದ್ದಾರೆ. ಲೀಡ್ಸ್ ನಲ್ಲಿ ಕೇರಳ ರೆಸ್ಟೊರೆಂಟ್‍ಗೆ ಭೇಟಿ ನೀಡಿರುವ Read more…

’ಕೆಣಕಿದರೆ ಸುಮ್ಮನೇ ಬಿಡೋರಲ್ಲ ಕೊಹ್ಲಿ’: ಮಾಂಟಿ ಪನೇಸರ್‌

ಲಾರ್ಡ್ಸ್ ಟೆಸ್ಟ್‌ನ ಮೂರನೇ ಇನಿಂಗ್ಸ್‌ನಲ್ಲಿ ಭಾರತದ ರಿಶಭ್ ಪಂತ್‌ರನ್ನು ಔಟ್ ಮಾಡಿದ ಇಂಗ್ಲೆಂಡ್ ಆಟಗಾರರು ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿರನ್ನು ಮಾತಿನಲ್ಲಿ ಕೆಣಕಲು ಇಳಿದರು. ಶಾರ್ಟ್ Read more…

ರೂಟ್‌ ರನ್ನು ಔಟ್‌ ಮಾಡಲು ಐಡಿಯಾ ಕೊಟ್ಟ ಮಾಂಟಿ ಪನೇಸರ್‌

ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್‌ ಶೇರ್‌ ಮಾಡಿದ್ದಾರೆ. “ರೂಟ್‌ರನ್ನು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...