alex Certify ವಿಧಾನ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಪಿತ್ತ ಜನಕಾಂಗದ ಸಮಸ್ಯೆ ದೂರಮಾಡುತ್ತೆ ʼನೆಲನೆಲ್ಲಿʼ

ಬೇಕಾಗುವ ಸಾಮಗ್ರಿ: ನೆಲದ ನೆಲ್ಲಿ ಸೊಪ್ಪು, ಜೀರಿಗೆ, ಎಳ್ಳು, ಕಾಳುಮೆಣಸು. ಮಾಡುವ ವಿಧಾನ : ಪಾತ್ರೆಗೆ ಎಣ್ಣೆ ಹಾಕಿ ಅದಕ್ಕೆ 3-4 ಕಾಳುಮೆಣಸು, ಕಾಲು ಚಮಚ ಎಳ್ಳು, ಅರ್ಧ ಚಮಚ Read more…

ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಕಾಡುತ್ತೆ ದಾರಿದ್ರ್ಯ

ಪ್ರತಿನಿತ್ಯ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡುವ ಅಗತ್ಯವಿದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಾತೆ ಅನ್ನಪೂರ್ಣೆಗೆ ವಂದಿಸಿ ಆಹಾರ ಸೇವನೆ ಮಾಡಲಾಗುತ್ತದೆ. ಹಿಂದೂ Read more…

ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡಿ ಸವಿಯಿರಿ

ತೆಂಗಿನ ಕಾಯಿ ದಿನನಿತ್ಯದ ಅಡುಗೆಯಲ್ಲಿ ಅಗತ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದು. ತೆಂಗಿನ ಕಾಯಿ ತುರಿಯಿಂದ ರುಚಿ ರುಚಿಯಾದ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದ್ದು, ರುಚಿ ರುಚಿಯಾದ ತೆಂಗಿನಕಾಯಿ ವಡೆ ಮಾಡುವ Read more…

ಒಂದೇ ಬ್ರಷ್‌ ಅನ್ನು ದೀರ್ಘಕಾಲ ಬಳಸ್ತೀರಾ ? ಹಾಗಾದ್ರೆ ಚಿಕ್ಕ ವಯಸ್ಸಿನಲ್ಲೇ ಉದುರಿ ಹೋಗಬಹುದು ಹಲ್ಲುಗಳು…!

ಹಲ್ಲುಗಳು ನಮ್ಮ ನಗುವನ್ನು ಮತ್ತಷ್ಟು ಸುಂದರವಾಗಿಸುವ ಸಾಧನವಿದ್ದಂತೆ. ಆದ್ದರಿಂದಲೇ ಎಲ್ಲರೂ ಹಲ್ಲುಗಳನ್ನು ಬಿಳಿಯಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡಲು ಹಲವಾರು ಪ್ರಯತ್ನಗಳನ್ನು ಮಾಡುತ್ತಾರೆ. ಅನೇಕರು ಹಲ್ಲುಗಳ ಹೊಳಪಿಗಾಗಿ ಆಯುರ್ವೇದಿಕ್‌ Read more…

ಷರ್ಟ್​ ಮಡಿಚುವ ಸುಲಭ ವಿಧಾನ ಕಲಿಸಿದ ಯುವತಿ: ವಿಡಿಯೋ ವೈರಲ್

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಸದಾ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿರುತ್ತಾರೆ. ತಮಗೆ ಏನಾದರೂ ಕುತೂಹಲ ಎನ್ನಿಸಿದ್ದನ್ನು ಕಂಡರೆ ಅದನ್ನು ಶೇರ್​ ಮಾಡಿಕೊಳ್ಳುತ್ತಾರೆ. ಅಂಥದ್ದೇ ಒಂದು ಕುತೂಹಲದ ವಿಡಿಯೋ ಈಗ Read more…

ಸಕಲ ಸಂಕಷ್ಟಗಳ ನಿವಾರಣೆಗೆ ʼರಾಮ ನವಮಿʼ ಯಂದು ತಪ್ಪದೇ ಮಾಡಬೇಕು ಈ ಕೆಲಸ

ಶ್ರೀರಾಮ ನವಮಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಭಾರತ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಹಳ ವಿಜೃಂಭಣೆಯಿಂದ ರಾಮನವಮಿಯನ್ನು ಆಚರಿಸಲಾಗುತ್ತದೆ. ವಿಷ್ಣುವಿನ 7ನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನ ಜನ್ಮದಿನದ Read more…

ದುರ್ಗಾ ದೇವಿ ಅನುಗ್ರಹಕ್ಕೆ ಇಲ್ಲಿದೆ ಪೂಜಾ ವಿಧಾನ

ದುರ್ಗಾ ದೇವಿಯ ಪೂಜಾ ವಿಧಿಗಳು ಪ್ರದೇಶ ಮತ್ತು ಸಂಪ್ರದಾಯವನ್ನು ಅವಲಂಬಿಸಿ ಬದಲಾಗುತ್ತವೆ, ಆದರೆ ಸಾಮಾನ್ಯವಾಗಿ ದುರ್ಗಾ ಪೂಜೆಗೆ ಕೆಲವು ಹಂತಗಳಿವೆ. ಮೊದಲು ಸ್ಥಳವನ್ನು ಶುದ್ಧೀಕರಿಸಿ: ಪೂಜೆ ನಡೆಯುವ ಸ್ಥಳವನ್ನು Read more…

ಅಪ್ರಾಪ್ತರಿಗೆ ಪಾನ್‌ ಕಾರ್ಡ್‌ ಮಾಡಿಸಲು ಇಲ್ಲಿದೆ ಟಿಪ್ಸ್

ನವದೆಹಲಿ: ಒಬ್ಬ ವ್ಯಕ್ತಿಗೆ 18 ವರ್ಷವಾದ ನಂತರ, ಅವರು ಪಾನ್​ ಕಾರ್ಡ್​ ಮಾಡಿಸಬಹುದಾಗಿದೆ. ಬ್ಯಾಂಕ್ ಖಾತೆಯನ್ನು ತೆರೆಯಬೇಕಿದ್ದರೆ ಇದರ ಅಗತ್ಯವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರೂ ಪಾನ್ ಕಾರ್ಡ್ Read more…

PAN ಕಾರ್ಡ್‌ ಪಡೆಯಬಯಸುವವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ನವದೆಹಲಿ: ಶಾಶ್ವತ ಖಾತೆ ಸಂಖ್ಯೆ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಹತ್ತು ಅಂಕಿಗಳ ವಿಶಿಷ್ಟ ಅಕ್ಷರಸಂಖ್ಯಾಯುಕ್ತ ಸಂಖ್ಯೆಯಾಗಿದ್ದು, ಇದು ಅತ್ಯಂತ ಮಹತ್ವದ ಹಣಕಾಸು ದಾಖಲೆಯಾಗಿದೆ. ನೀವು ಶಾಶ್ವತ Read more…

ಶ್ರೀಕೃಷ್ಣನ ಮೂರ್ತಿ ಹೀಗೆ ಪೂಜಿಸಿ ʼಅದೃಷ್ಟʼ ಬದಲಿಸಿಕೊಳ್ಳಿ

ಎಲ್ಲರ ಮನೆಯಲ್ಲಿ ಶ್ರೀಕೃಷ್ಣನ ಬಾಲ್ಯದ ಮೂರ್ತಿಗಳಿದ್ದೇ ಇರುತ್ತವೆ. ಬಾಲ ಗೋಪಾಲನ ಪೂಜೆ ವಿಧಾನವನ್ನು ವಾಮನ ಪುರಾಣದಲ್ಲಿ ಹೇಳಲಾಗಿದೆ. ಅದ್ರ ಪ್ರಕಾರ ನಡೆದುಕೊಂಡಲ್ಲಿ ಶ್ರೀಕೃಷ್ಣ ಭಕ್ತರಿಗೆ ಬಹುಬೇಗ ಕೃಪೆ ತೋರುತ್ತಾನೆ Read more…

ಪರೀಕ್ಷೆಯಲ್ಲಿ ಕಾಪಿ ಮಾಡುವ ಶಾಕಿಂಗ್ ವಿಧಾನದ ವಿಡಿಯೋ ವೈರಲ್ ​!

ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಾರ್ಹ ಮತ್ತು ನಮಗೆಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಶಾಲೆಯಲ್ಲಿನ ಪರೀಕ್ಷೆಯ ಪೇಪರ್‌ಗಳನ್ನು ಪರಸ್ಪರ ಇಣುಕಿ ನೋಡುವುದು ಮಾಮೂಲು. ನಮ್ಮಲ್ಲಿ ಕೆಲವರು ಪರೀಕ್ಷಾ ಹಾಲ್‌ಗೆ Read more…

ಇಂದು ಅಪ್ಪಿತಪ್ಪಿಯೂ ಮಾಡಬೇಡಿ ಈ ʼಕೆಲಸʼ

ನಾಡಿನೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದೆ. ಈ ದಿನ ನಾಗರಾಜನಿಗೆ ವಿಶೇಷ ಪೂಜೆ ನಡೆಯುತ್ತದೆ. ನಾಗರಾಜನ ಪೂಜೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಈ ದಿನ ಕೆಲವೊಂದು ಕೆಲಸಗಳನ್ನು ಮಾಡಬಾರದು. Read more…

ಮರಿ ಮಂಗಕ್ಕೆ ಫಸ್ಟ್​ ಏಡ್​ ನೀಡಿದ ದೊಡ್ಡ ಮಂಗ; ನೆಟ್ಟಿಗರು ಖುಷ್​

ದೈಹಿಕ ಅಥವಾ ಮಾನಸಿಕವಾಗಿ ಮಕ್ಕಳಿಗೆ ಸಮಸ್ಯೆ ಎದುರಾದಾಗ ಪೋಷಕರು ಅವರ ರಕ್ಷಣೆಗೆ ಬರುತ್ತಾರೆ. ಇದು ಸಹಜವಾಗಿ, ಅವರಲ್ಲಿ ಒಂದಷ್ಟು ಪರಿಹಾರ ಇಟ್ಟುಕೊಂಡಿರುತ್ತಾರೆ. ಆದರೆ ಪ್ರಾಣಿಗಳೇನು ಮಾಡಬಹುದು? ಅವೂ ಸಹ Read more…

ದೇವರ ಕೃಪೆ ನಿಮ್ಮ ಮೇಲಿರಲು ನಿಯಮದಂತೆ ಆಚರಿಸಿ ಹುಟ್ಟು ಹಬ್ಬ

ಹುಟ್ಟು, ಸಾವು ಸಾಮಾನ್ಯ. ಹುಟ್ಟಿದ ಖುಷಿ ಸತ್ತಾಗ ಇರೋದಿಲ್ಲ. ಹುಟ್ಟಿದ ಖುಷಿಯನ್ನು ಮನುಷ್ಯ ಜೀವಂತವಾಗಿರುವವರೆಗೂ ಹುಟ್ಟು ಹಬ್ಬದ ರೂಪದಲ್ಲಿ ಆಚರಿಸುತ್ತಾನೆ. ಹಿಂದಿನ ಕಾಲದಲ್ಲಿ ಜನರಿಗೆ ಹುಟ್ಟಿದ ದಿನಾಂಕವೇ ನೆನಪಿರುತ್ತಿರಲಿಲ್ಲ. Read more…

ಮನೆಯಲ್ಲೇ ಮಾಡಿ ಪಾವ್ ಭಾಜಿ ಮಸಾಲ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಸಾಲ ಕೊಟ್ಟ ಹಣ ಬೇಗ ನಿಮ್ಮ ಕೈ ಸೇರಬೇಕೆಂದರೆ ಹೀಗೆ ಮಾಡಿ

ಇನ್ಯಾರದ್ದೋ ಕಷ್ಟಕ್ಕೆ, ಅಥವಾ ನಮ್ಮವರಿಗೆ ಯಾವುದೋ ಸಮಯದಲ್ಲಿ ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿರುತ್ತೇವೆ. ಆದರೆ ನಾವು ಕೊಟ್ಟ ಹಣವನ್ನು ಕೊಡುವುದಕ್ಕೆ ಅವರು ತಡಮಾಡುತ್ತಾರೆ. ಇಲ್ಲ ಕೊಡುವುದಕ್ಕೆ ಹಿಂದೆ ಮುಂದೆ Read more…

ಶುರುವಾಗ್ತಿದೆ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ: ಇಲ್ಲಿದೆ ನೋಂದಣಿ ಪ್ರಕ್ರಿಯೆಯ ವಿವರ

ಕೊರೊನಾ, ಒಮಿಕ್ರಾನ್ ಏರಿಕೆ ಮಧ್ಯೆಯೇ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಶುರುವಾಗಲಿದೆ. ಜನವರಿ 3ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಮಕ್ಕಳ ಕೊರೊನಾ Read more…

ಹಲ್ಲುಗಳನ್ನು ಉಜ್ಜುವಾಗ ಅನುಸರಿಸಿ ಈ ವಿಧಾನ

ಪ್ರತಿನಿತ್ಯ ಹಲ್ಲುಗಳನ್ನು ಉಜ್ಜುತ್ತೇವೆ. ಆದರೂ ಕೆಲವೊಮ್ಮೆ ಗಮನಕ್ಕೆ ಬಾರದಂತೆ ಒಸಡಿಗೆ ಗಾಯ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಸರಿಯಾದ ವಿಧಾನದ ಮೂಲಕ ಹಲ್ಲುಜ್ಜದೇ ಇರುವುದು. ಬಹಳಷ್ಟು ಜನರು ಹಲ್ಲುಜ್ಜಲು ಸರಿಯಾದ Read more…

‘ಬಿಕ್ಕಳಿಕೆ’ ನಿವಾರಣೆಗೆ ಮನೆಮದ್ದು ಹಾಗೂ ಸುಲಭ ಪರಿಹಾರ

ಹೇಳದೇ ಕೇಳದೇ ಬರುವ ಬಿಕ್ಕಳಿಕೆಯು ಒಮ್ಮೊಮ್ಮೆ ಅತಿ ಕೆಟ್ಟದಾಗಿ ಪರಿಣಮಿಸಬಹುದು. ಡಯಾಫ್ರಾಮ್ ಸ್ನಾಯುಗಳು ಕೆಲ ಕಾಲ ಅನುದ್ದಿಷ್ಟವಾಗಿ ಕುಗ್ಗುವುದರಿಂದ ಹಲವು ಬಾರಿ ಅದನ್ನು ನಿವಾರಣೆ ಮಾಡುವುದೇ ಕಷ್ಟವಾಗುತ್ತೆ. ಬಿಕ್ಕಳಿಕೆ Read more…

ತುಳಸಿ ಮದುವೆಯ ತಯಾರಿ ಹೀಗಿರಲಿ

ಕಾರ್ತೀಕ ಮಾಸದ ಶುಕ್ಲಪಕ್ಷದಂದು ಆಚರಿಸುವ  ಹಬ್ಬ ತುಳಸಿ ವಿವಾಹ. ಇದೇ ದಿನ ದೇವೋತ್ಥಾನ ಏಕಾದಶಿಯನ್ನು ಕೂಡ ಆಚರಿಸುತ್ತಾರೆ. ಏಕೆಂದರೆ ಆ ದಿನ ವಿಷ್ಣು 4 ತಿಂಗಳ ಸುದೀರ್ಘ ನಿದ್ರೆಯಿಂದ Read more…

ಇಲ್ಲಿದೆ ಬಾಳೆ ದಿಂಡಿನ ಪಲ್ಯ ಮಾಡುವ ವಿಧಾನ

ಬಾಳೆದಿಂಡಿನ ಸೇವನೆಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಕಿಡ್ನಿ ಕಲ್ಲು ನಿವಾರಣೆಗೆ ಇದು ತುಂಬಾ ಒಳ್ಳೆಯದು. ಇದರ ಸಾಂಬಾರು, ಪಲ್ಯ ಮಾಡಿಕೊಂಡು ಸವಿಯುವುದರಿಂದ ಸಾಕಷ್ಟು ಒಳ್ಳೆಯದು. ಮೊದಲಿಗೆ ಬಾಳೆದಿಂಡಿನ ಮೇಲಿನ Read more…

ಯೋಗ ಮಾಡುವ ಮೊದಲು ತಿಳಿದಿರಲಿ ಈ ವಿಷಯ

ಯೋಗ ಮಾಡುವುದು ಅತ್ಯವಶ್ಯಕ. ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿರುವ ಜನರು ಇತ್ತೀಚಿನ ದಿನಗಳಲ್ಲಿ ಯೋಗಕ್ಕೆ ಹೆಚ್ಚು ಒತ್ತು ನೀಡ್ತಿದ್ದಾರೆ. ಯೋಗ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಆದ್ರೆ ಯೋಗ ಮಾಡುವ Read more…

ಮಾಡಿ ನೋಡಿ ರುಚಿಯಾದ ʼರವೆ ವಡೆʼ

ವಡೆಗಳಲ್ಲಿ ಹಲವು ವಿಧ, ಬಲ್ಲವನೇ ಬಲ್ಲ… ವಡೆ ರುಚಿಯ. ನಿಮಗಾಗಿ ರವೆ ವಡೆ ಬಗ್ಗೆ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ರವೆ- ಅರ್ಧ ಕೆಜಿ, ಹಸಿ ಮೆಣಸಿನಕಾಯಿ- 8, Read more…

BIG NEWS: ಬದಲಾಯ್ತು CBSE 6 -10 ನೇ ತರಗತಿ ಕಲಿಕಾ ವಿಧಾನ, ವಿದ್ಯಾರ್ಥಿಗಳು, ಪೋಷಕರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಸಿಬಿಎಸ್‌ಇ ಇಂದು ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) – 2020 ರ ಆಧಾರದ ಮೇಲೆ 6-10 ತರಗತಿಗಳಿಗೆ ಸೂಚಿಸಲಾದ ಸಾಮರ್ಥ್ಯ-ಆಧಾರಿತ ಮೌಲ್ಯಮಾಪನ ವಿಧಾನ ಪ್ರಕಟಿಸಿದೆ. ಅಸ್ತಿತ್ವದಲ್ಲಿರುವ ಲರ್ನಿಂಗ್ ಮಾದರಿಯನ್ನು ಮತ್ತು Read more…

ಗುಪ್ತಾಂಗದ ದುರ್ವಾಸನೆಯನ್ನು ಹೀಗೆ ದೂರ ಮಾಡಿ

ಮಹಿಳೆಯರಿಗೆ ಗುಪ್ತಾಂಗದ ಸಮಸ್ಯೆ ಸಾಮಾನ್ಯ. ಖಾಸಗಿ ಅಂಗದಲ್ಲಿ ಯಾವುದೇ ಸಮಸ್ಯೆ ಕಾಣಿಸಿಕೊಂಡ್ರೂ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು. ನಿರ್ಲಕ್ಷ್ಯ ಮಾಡಿದ್ರೆ ಸಮಸ್ಯೆ ದೊಡ್ಡದಾಗುತ್ತದೆ. ಕೆಲ ಮಹಿಳೆಯರಿಗೆ ಗುಪ್ತಾಂಗದಲ್ಲಿ ದುರ್ವಾಸನೆ ಬರುತ್ತದೆ. Read more…

ಬದಲಾಗಲಿದೆ ಹೊಸ ಕಾರು ಖರೀದಿ ನಿಯಮ

ಹೊಸ ಕಾರು ಖರೀದಿಸಲು ಮುಂದಾಗಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಕಾರು ಖರೀದಿಸಿದ ನಂತರ ಅದರ ಪಾವತಿ ವಿಧಾನ ಬದಲಾಗಲಿದೆ. ಮೋಟಾರು ವಿಮಾ ಸೇವಾ ಪೂರೈಕೆದಾರರ ಮಾರ್ಗಸೂಚಿಗಳನ್ನು ಪರಿಶೀಲಿಸುವ Read more…

ಪತ್ನಿ ಎಟಿಎಂ ಕಾರ್ಡ್ ಬಳಸುವ ಮೊದಲು ಇದನ್ನು ತಿಳಿದಿರಿ

ನಿಮ್ಮ ಎಟಿಎಂ ಕಾರ್ಡನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಗಾತಿಗೆ ನೀಡ್ತೀರಾ? ಹೀಗೆ ಮಾಡಿದ್ರೆ ಕೆಲವೊಂದು ನಷ್ಟ ಅನುಭವಿಸಬೇಕಾಗುತ್ತದೆ. ಪತ್ನಿ ಎಟಿಎಂ ನೀವು ಬಳಸಿದ್ರೂ ತೊಂದರೆ ತಪ್ಪಿದ್ದಲ್ಲ. ಅದು Read more…

ಪಾದರ್ಶಕ ತೆರಿಗೆ ವೇದಿಕೆಗೆ ಚಾಲನೆ ನೀಡಿದ ಮೋದಿ

ಪ್ರಾಮಾಣಿಕ ತೆರಿಗೆದಾರರನ್ನು ಉತ್ತೇಜಿಸಲು ಮತ್ತು ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೊಸ ವಿಶೇಷ ವೇದಿಕೆಯನ್ನು ಪ್ರಾರಂಭಿಸಿದ್ದಾರೆ. ವೇದಿಕೆಗೆ ‘ಪಾರದರ್ಶಕ ತೆರಿಗೆ: ಗೌರವವನ್ನು ಗೌರವಿಸುವುದು’ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...