alex Certify ವಿದ್ಯುತ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್:‌ ದುಬಾರಿಯಾಗಲಿದೆ ವಿದ್ಯುತ್‌ ಉಪಕರಣ

ಹಣದುಬ್ಬರ ವಿದ್ಯುತ್ ಉಪಕರಣಗಳ ಮೇಲೂ ಪರಿಣಾಮ ಬೀರಿದೆ. ವೆಚ್ಚ ಹೆಚ್ಚಾಗ್ತಿದ್ದಂತೆ ವಿದ್ಯುತ್ ಸರಕುಗಳ ಬೆಲೆ ದುಬಾರಿಯಾಗಲಿವೆ. ಮುಂದಿನ ತಿಂಗಳಿನಿಂದ ಎಸಿ, ಕೂಲರ್ ಮತ್ತು ಫ್ಯಾನ್ ಬೆಲೆಗಳ ಏರಿಕೆಯಾಗಲಿದೆ. ಮೂಲಗಳ Read more…

ವಿದ್ಯುತ್ ಕಂಬದ ಮೇಲೆ ಸಿಟ್‌ ಅಪ್ ಮಾಡಿದ ಭೂಪ…! ಸಾವಿರಾರು ಮನೆಗಳ ಕರೆಂಟ್‌ ಕಟ್

ವಿದ್ಯುತ್ ಕಂಬವೊಂದರ ಮೇಲೆ ಸಿಟ್‌-ಅಪ್ ಮಾಡಲು ಹೋದ ಚೀನಾದ ವ್ಯಕ್ತಿಯೊಬ್ಬನಿಂದ ಸಾವಿರಾರು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತವಾದ ಘಟನೆ ನೈಋತ್ಯ ಚೀನಾದ ಚೆಂಗ್ಡು ನಗರದಲ್ಲಿ ವರದಿಯಾಗಿದೆ. ಇಂಥ ಕ್ರೇಜಿ Read more…

ವಿದ್ಯುತ್ ಬಿಲ್ ಕಟ್ಟಲಾಗದೆ ರೈತ ಆತ್ಮಹತ್ಯೆಗೆ ಶರಣು

ವಿದ್ಯುತ್‌ ಬಿಲ್ ಪಾವತಿ ಮಾಡದೇ ಇದ್ದ ಕಾರಣ ವಿದ್ಯಾತ್‌ ಸರಬರಾಜು ಇಲಾಖೆ, ತನ್ನ ಗೋಧಿ ಗಿರಣಿ ಹಾಗೂ ಮೋಟರ್‌ ಬೈಕ್‌ ಅನ್ನು ವಶಕ್ಕೆ ಪಡೆದ ಕಾರಣ ಮಧ್ಯ ಪ್ರದೇಶದ Read more…

ಗುಡ್ ನ್ಯೂಸ್: ಕರೆಂಟ್ ತೆಗೆದರೆ ಗ್ರಾಹಕರಿಗೆ ಪರಿಹಾರ – ಕೇಂದ್ರದಿಂದ ಹೊಸ ನಿಯಮ

ನವದೆಹಲಿ: ನಿಗದಿಗಿಂತ ಹೆಚ್ಚು ಸಲ ಕರೆಂಟ್ ತೆಗೆದರೆ ಗ್ರಾಹಕರಿಗೆ ಪರಿಹಾರ ನೀಡಲಾಗುವುದು. ವಿದ್ಯುತ್ ಗ್ರಾಹಕರ ಹಕ್ಕು ರಕ್ಷಣೆಗೆ ಕೇಂದ್ರ ಸರ್ಕಾರ ನಿಯಮ ರೂಪಿಸಿದೆ. ನಿಯಮದ ಪ್ರಕಾರ 30 ದಿನಗಳ Read more…

ವಿದ್ಯುತ್ – ಇಂಟರ್ನೆಟ್ ಅಲರ್ಜಿಯಿರುವ ವ್ಯಕ್ತಿ ಮಾಡಿದ್ದೇನು ಗೊತ್ತಾ…?

ಯುಕೆಯ 48 ವರ್ಷದ ವ್ಯಕ್ತಿಯೊಬ್ಬ ತನಗೆ ವಿದ್ಯುತ್​ ಹಾಗೂ 5ಜಿ ಇಂಟರ್​ನೆಟ್​ನಿಂದ ಅಲರ್ಜಿ ಇದೆ ಎಂದು ಹೇಳಿಕೊಂಡಿದ್ದು ತನಗಾಗಿ ವಿಶೇಷವಾದ ಮನೆಯೊಂದನ್ನ ಕಟ್ಟಿಕೊಳ್ಳುತ್ತಿದ್ದಾನೆ. ರಾಥ್​​ವೆಲ್​ನಲ್ಲಿರುವ ತನ್ನ ಮನೆಯಲ್ಲಿ ನಾನು Read more…

BIG NEWS: ಇಡೀ ನಗರದಲ್ಲಿನ ಬೀದಿ ದೀಪಗಳಿಗೆ ಇನ್ಮುಂದೇ ಒಂದೇ ಸ್ವಿಚ್..!

ಬೆಂಗಳೂರು ಸೇರಿದಂತೆ ಇಡೀ ರಾಜ್ಯದ ನಗರಗಳಲ್ಲಿ ಬೀದಿ ದೀಪಗಳ ವ್ಯವಸ್ಥೆ ಹೇಗಿದೆ ಎಂಬುದು ಗೊತ್ತೇ ಇದೆ. ಸಿಬ್ಬಂದಿಗಳ ನಿರ್ಲಕ್ಷ್ಯ, ತಾಂತ್ರಿಕ ದೋಷ ಹೀಗೆ ಸಾಕಷ್ಟು ಕಾರಣಗಳಿಂದ ಹಗಲಿನಲ್ಲಿಯೂ ಬೀದಿ Read more…

ಕೊರೊನಾ ಸಂಕಷ್ಟದ ನಡುವೆ ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ನೆಮ್ಮದಿ ಸುದ್ದಿ

ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ದೇಶದಲ್ಲಿ ಈಗಾಗಲೇ ಲಕ್ಷಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ. ಸದ್ಯ ದೇಶದಲ್ಲಿ ಪ್ರಕರಣಗಳು ಇಳಿಕೆಯಾಗುತ್ತಾ ಸಾಗಿದ್ದು, ಕೊರೊನಾ ಸಂಕಷ್ಟದ ನಡುವೆ ವಿದ್ಯುತ್ ಬಳಕೆದಾರರಿಗೆ Read more…

ಬೆರಗಾಗಿಸುತ್ತೆ ಜೀವವನ್ನೇ ಪಣವಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ ಲೈನ್ ಮನ್ ವಿಡಿಯೋ

ವಿದ್ಯುತ್ ವಿತರಣಾ ನಿಗಮದ ಉದ್ಯೋಗಿಯಾಗಿ ಕೆಲಸ ಮಾಡುವುದು ಸಾಕಷ್ಟು ಸಾಹಸಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಲಿಯ ನೌಕರರೊಬ್ಬರು ತಮ್ಮ ಜೀವದ ಜೊತೆಗೆ Read more…

ಪವರ್ ಗ್ರಿಡ್ ವೈಫಲ್ಯ: ವಾಣಿಜ್ಯ ನಗರಿ ಮುಂಬೈ ಸಂಪೂರ್ಣ ಸ್ಥಬ್ದ

ವಾಣಿಜ್ಯ ನಗರಿ ಮುಂಬೈನಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮುಂಬೈನ ಯಾವುದೇ ಪ್ರದೇಶದಲ್ಲಿ ಕರೆಂಟ್ ಇಲ್ಲ. ಟಾಟಾ ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆಯಾಗಿದ್ದು, ಇಡೀ ಮುಂಬೈ ಜನರ ದಿನನಿತ್ಯದ ಕೆಲಸಕ್ಕೆ ಅಡ್ಡಿಯಾಗಿದೆ. Read more…

ಗುಡ್ ನ್ಯೂಸ್: LPG ಮಾದರಿಯಲ್ಲಿ ವಿದ್ಯುತ್ ಗ್ರಾಹಕರ ಖಾತೆಗೆ ಸಬ್ಸಿಡಿ ಜಮಾ

ನವದೆಹಲಿ: ಎಲ್ಪಿಜಿ ರೀತಿಯಲ್ಲೇ ಗ್ರಾಹಕರಿಗೆ ನೇರವಾಗಿ ವಿದ್ಯುತ್ ಸಬ್ಸಿಡಿ ನೀಡುವ ನಿಯಮ ಜಾರಿಗೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಾವಳಿ ಜಾರಿಗೆ ಸಿದ್ಧತೆ ನಡೆಸಿದೆ. ವಿದ್ಯುತ್ Read more…

ಮಾಲೀಕನ ರಕ್ಷಣೆಗಾಗಿ ತನ್ನ ಜೀವವನ್ನೇ ಬಿಟ್ಟ ಶ್ವಾನ

ಸಾಕುಪ್ರಾಣಿಗಳಲ್ಲಿ ಶ್ವಾನಗಳು ತನ್ನ ಮಾಲೀಕರಿಗೆ ನಿಸ್ವಾರ್ಥ ಸೇವೆ ಮಾಡುವುದಕ್ಕೆ‌ ಇನ್ನೊಂದು ನಿದರ್ಶನ ಇಲ್ಲಿದೆ. ಹೌದು, ಕೇರಳದ ಕೊಟ್ಟಾಯಂನಲ್ಲಿ ಶ್ವಾನವೊಂದು ತನ್ನ ಮಾಲೀಕನೊಂದಿಗೆ ಬೆಳಗ್ಗೆ ಹಾಲು ತರಲು ಹೋಗಿದೆ‌. ಈ Read more…

ವಿದ್ಯುತ್‌ ಬಿಲ್‌ ನೋಡಿ ರೈತ ಕಂಗಾಲು….!

ರಾಜಸ್ಥಾನದ ರೈತನೊಬ್ಬನಿಗೆ ಕೆಲ ದಿನಗಳ ಹಿಂದೆ ತನ್ನ ಜೀವಮಾನದ ಶಾಕ್‌ ಒಂದು ಕಾದಿದ್ದು. ಅದನ್ನು ಕೇಳಿದರೆ ನಿಮ್ಮ ಎದೆಯೂ ಒಮ್ಮೆ ಹೊಡೆಯುವುದರಲ್ಲಿ ಅನುಮಾನವಿಲ್ಲ. ಹೌದು, ರಾಜಸ್ಥಾನ ಮೂಲದ 22 Read more…

ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದ ವೇಳೆಯಲ್ಲೇ ದುರಂತ: ಮೂವರು ಅಭಿಮಾನಿಗಳ ಸಾವು

ಚಿತ್ತೂರು: ಜನಸೇನಾ ಮುಖ್ಯಸ್ಥ, ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬದ ದಿನವೇ ದುರಂತ ಸಂಭವಿಸಿದೆ. ನೆಚ್ಚಿನ ನಟನ ಹುಟ್ಟುಹಬ್ಬಕ್ಕೆ ಪೋಸ್ಟರ್ ಹಚ್ಚಲು ಹೋಗಿದ್ದ ಮೂವರು ಅಭಿಮಾನಿಗಳು ಸಾವನ್ನಪ್ಪಿದ್ದಾರೆ. Read more…

ಜಮ್ಮು – ಕಾಶ್ಮೀರದ‌ ಕುಗ್ರಾಮಗಳಿಗೆ 74 ವರ್ಷಗಳ ಬಳಿಕ ಸಿಕ್ತು ವಿದ್ಯುತ್

ಪಾಕಿಸ್ತಾನ ಗಡಿಯಲ್ಲಿರುವ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಾನ್ ಮತ್ತು ಮಚಿಲ್ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 74 ವರ್ಷಗಳ ಬಳಿಕ ಅಲ್ಲಿನ Read more…

ವಿದ್ಯುತ್ ಬಿಲ್ ನೋಡಿ ದಂಗಾದ ಬಜ್ಜಿ….!

ಭಾರತೀಯ ಸ್ಪಿನ್ನರ್ ಹರ್ಭಜನ್ ಸಿಂಗ್  ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಟ್ವಿಟರ್ ನಲ್ಲಿ ಅನೇಕ ಸಾಮಾಜಿಕ ವಿಷ್ಯಗಳ ಬಗ್ಗೆ ಚರ್ಚೆ ಮಾಡ್ತಿರುತ್ತಾರೆ. ಈಗ ತಮ್ಮ ಸಮಸ್ಯೆಯೊಂದನ್ನು ಬಜ್ಜಿ ಸಾಮಾಜಿಕ ಜಾಲತಾಣದಲ್ಲಿ Read more…

ತಮಿಳುನಾಡಿನ ಈ ಹಳ್ಳಿಯಲ್ಲಿ 35 ದಿನದಿಂದ ಇಲ್ಲ ಕರೆಂಟ್….! ಕಾರಣವೇನು ಗೊತ್ತಾ…?

ವಿದ್ಯುತ್ ಸಮಸ್ಯೆ, ಟಿಸಿ ದೋಷ ಸೇರಿದಂತೆ ಹಲವು ಸಮಸ್ಯೆಯಿಂದ ಕರೆಂಟ್ ಹೋಗುವುದು ಸಾಮಾನ್ಯ. ಆದರೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಬರೋಬ್ಬರಿ 35 ದಿನಗಳಿಂದ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದೆ. ಹೌದು, ಈ Read more…

ಕರೆಂಟ್ ‘ಬಿಲ್’ ನೋಡಿ ಕಂಗಾಲಾದ ನಟಿ…!

ಲಾಕ್ ಡೌನ್ ಸಂದರ್ಭದಲ್ಲಿ ಬಂದ ಕರೆಂಟ್ ಬಿಲ್ ನೋಡಿ ರಾಜ್ಯದ ಹಲವರು ಬೆಚ್ಚಿಬಿದ್ದಿದ್ದರು. ತಾವು ಈ ಮೊದಲಿನಂತೆ ವಿದ್ಯುತ್ ಬಳಕೆ ಮಾಡಿದರೂ ಸಹ ಬಿಲ್ ನಲ್ಲಿ ಭಾರೀ ಹೆಚ್ಚಳವಾಗಿದೆ Read more…

ಬೆಚ್ಚಿಬೀಳಿಸುವಂತಿದೆ ವಿದ್ಯುತ್‌ ತಂತಿ ಮೇಲೆ ಓಡಾಡಿದವನ ಸಾಹಸ…!

“ಡರ್ ಕೆ ಆಗೆ ಜೀತ್ ಹೆ” (ಹೆದರಿಕೆಯ ಮುಂದೆ ಗೆಲುವಿದೆ.)ಎಂಬುದು ಜಾಹೀರಾತೊಂದರ‌ ಅತಿ ಪ್ರಸಿದ್ಧ ಸಾಲು. ಸಾಮಾನ್ಯರು ಮಾಡಲು ಅಸಾಧ್ಯ ಎನಿಸುವ ಕಾರ್ಯಗಳನ್ನು ಕೆಲವರು ಮಾಡಿ ಸಾಹಸಿಗರು ಎನಿಸುತ್ತಾರೆ.‌ Read more…

ವಿದ್ಯುತ್ ಬಿಲ್ ಪಾವತಿ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ

ಕಳೆದೆರಡು ತಿಂಗಳಿಗೂ ಅಧಿಕ ಕಾಲದಿಂದ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದು, ಇದರಿಂದಾಗಿ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದೀಗ ಲಾಕ್ ಡೌನ್ ನಲ್ಲಿ ಸಡಿಲಿಕೆ ನೀಡಲಾಗಿದ್ದು, ಆರ್ಥಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...