alex Certify ವಿದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ

ಭೋಪಾಲ್: ಪ್ಲಾಸ್ಟಿಕ್ ಅಥವಾ ಲೋಹಗಳಿಂದ ತಯಾರಿಸಿದ ವಿವಿಧ ಬಗೆಯ ವಿನ್ಯಾಸದ ಗಡಿಯಾರಗಳನ್ನು ಸಾಮಾನ್ಯವಾಗಿ ಮನೆಗಳಲ್ಲಿ, ಮಳಿಗೆಗಳಲ್ಲಿ ನೋಡಬಹುದಾಗಿದೆ. ಆದರೆ, ಭಾರತದಲ್ಲಿ ಹಸುವಿನ ಸಗಣಿಯಿಂದ ತಯಾರಾಗುವ ಸಗಣಿ ಗಡಿಯಾರಗಳಿಗೆ ವಿದೇಶಗಳಲ್ಲಿ Read more…

Watch Video: ಆಟದಲ್ಲಿ ಸೋತ ವರನಿಂದ ಮದುವೆ ಮಂಟಪದಲ್ಲೇ ವಧುವಿಗೆ ಗೂಸಾ…..!

ಪ್ರತಿಯೊಬ್ಬರ ಬಾಳಿನಲ್ಲೂ ಮದುವೆ ಎಂಬುದು ಅತ್ಯಂತ ಮಹತ್ವದ ಘಟ್ಟ. ಮದುವೆ ಕೇವಲ ವಧು – ವರನ ನಡುವಿನ ಸಂಬಂಧ ಮಾತ್ರವಲ್ಲದೆ ಎರಡು ಕುಟುಂಬಗಳ ಬಾಂಧವ್ಯಕ್ಕೂ ಕಾರಣವಾಗುತ್ತದೆ. ಇಂತಹ ಸಮಾರಂಭ Read more…

ಯಾವ ದೇಶದಲ್ಲಿ ʼಚಿನ್ನʼ ಭಾರತಕ್ಕಿಂತ ಅಗ್ಗ ಗೊತ್ತಾ…..? ಇಲ್ಲಿದೆ ವಿದೇಶದಲ್ಲಿ ಬಂಗಾರ ಖರೀದಿ ಕುರಿತ ಸಂಪೂರ್ಣ ವಿವರ…..!

ಚಿನ್ನ ಖರೀದಿಸಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ? ಆದರೆ ಚಿನ್ನದ ಬೆಲೆ ಎಲ್ಲಾ ದೇಶಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಕೆಲವು ದೇಶಗಳಲ್ಲಿ ಬಂಗಾರ ಅಗ್ಗದ ಬೆಲೆಗೆ ದೊರೆತರೆ ಇನ್ನು ಕೆಲವು Read more…

ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ಹೆಚ್ಚಾಗಿದೆ ಮಾರಕ ‘ಡೆಂಗ್ಯೂ’ ಹಾವಳಿ; ಯಾವ ದೇಶದಲ್ಲಿ ಹೇಗಿದೆ ಪರಿಸ್ಥಿತಿ ? ಇಲ್ಲಿದೆ ವಿವರ

ಭಾರತದಲ್ಲಿ ಹವಾಮಾನ ಬದಲಾದಂತೆ ಡೆಂಗ್ಯೂ, ಮಲೇರಿಯಾ, ಝಿಕಾ ವೈರಸ್‌ನಂತಹ ರೋಗಗಳು ವೇಗವಾಗಿ ಹರಡಲು ಪ್ರಾರಂಭಿಸಿವೆ. ಡೆಂಗ್ಯೂ ಸಮಸ್ಯೆ ಭಾರತದಲ್ಲಿ ಮಾತ್ರವಲ್ಲ ಲ್ಯಾಟಿನ್ ಅಮೇರಿಕಾ ಮತ್ತು ಕೆರಿಬಿಯನ್ ಜನರು ಸಹ Read more…

ವಿದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ ಇದು; ದೆಹಲಿಯಿಂದ ಕೇವಲ 5 ಗಂಟೆಗಳ ಪ್ರಯಾಣ…!

ಪ್ರವಾಸ ಹೋಗೋದು ಎಲ್ಲರಿಗೂ ಇಷ್ಟವಾಗುವಂತಹ ಕೆಲಸ. ರಜಾದಿನಗಳಲ್ಲಿ ಸುಂದರ ತಾಣಗಳನ್ನು ವೀಕ್ಷಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ  ಜಾರ್ಜಿಯಾ ಅತ್ಯುತ್ತಮ ಆಯ್ಕೆಯಾಗಿದೆ. ಜಾರ್ಜಿಯಾ ಯುರೋಪ್ Read more…

ಶ್ರೀಲಂಕಾ – ಭೂತಾನ್ ಮಾತ್ರವಲ್ಲ ಕಡಿಮೆ ಬಜೆಟ್‌ನಲ್ಲಿ ಮಾಡಬಹುದು ಈ 5 ದೇಶಗಳ ಪ್ರವಾಸ

ಒಮ್ಮೆಯಾದರೂ ವಿದೇಶಕ್ಕೆ ಹೋಗಬೇಕು ಅನ್ನೋದು ಬಹುತೇಕ ಎಲ್ಲರ ಆಸೆ. ಆದರೆ ಹಣಕಾಸಿನ ಸಮಸ್ಯೆಯಿಂದಾಗಿ ಅದೆಷ್ಟೋ ಮಂದಿಯ ಈ ಬಯಕೆ ಈಡೇರುವುದಿಲ್ಲ. ಈ ರೀತಿಯ ಬಜೆಟ್‌ ಸಮಸ್ಯೆ ಇದ್ದಲ್ಲಿ ಈ Read more…

BIG NEWS:‌ ಪಿಎಂ ಮೋದಿ ಮನವಿಗೆ ಸ್ಪಂದಿಸಿದ ಜನ……ವಿದೇಶದಲ್ಲಲ್ಲ ಭಾರತದಲ್ಲೇ ನಡೆಯಲಿದೆ ಬಹುತೇಕ ಮದುವೆ…!

ವಿದೇಶದಲ್ಲಿ ಮದುವೆ ಆಗುವ ಭಾರತೀಯರ ಸಂಖ್ಯೆ ದೊಡ್ಡದಿದೆ. ಸೆಲೆಬ್ರಿಟಿಗಳು, ಸಿನಿಮಾ ಕಲಾವಿದರು ವಿದೇಶದಲ್ಲಿ ಮದುವೆ ಮಾಡಿಕೊಳ್ತಾರೆ. ಆದ್ರೆ ಈ ಬಾರಿ ಜನರ ಆಲೋಚನೆ ಬದಲಾಗಿದೆ. ದೇಶದ ಜನರು ಪ್ರಧಾನಿ Read more…

ವಿದೇಶ ಪ್ರವಾಸದ ವೇಳೆಯೂ ಬಳಸಬಹುದು UPI; ಇಲ್ಲಿದೆ ʼಪೇಮೆಂಟ್‌ʼ ಮಾಡುವ ಸಂಪೂರ್ಣ ವಿವರ

ಭಾರತದಲ್ಲಿ ಸದ್ಯ UPI ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದು ವೇಗವಾದ ಪ್ರಕ್ರಿಯೆ. ಜೊತೆಗೆ ಅನುಕೂಲಕರ ಮತ್ತು ಸುರಕ್ಷಿತವಾಗಿದೆ. UPI ಐಡಿ ಅಥವಾ ಬ್ಯಾಂಕ್ ಖಾತೆ Read more…

ಜಗತ್ತಿನ ಅತ್ಯಂತ ಸುಂದರ ಸ್ಥಳಗಳಿವು: ನೋಡಿದರೆ ಬೆರಗಾಗುವುದು ಖಚಿತ….!

ಕೊರೊನಾ ಮಹಾಮಾರಿಯಿಂದ ಕಂಗೆಟ್ಟು ಮನೆಯಲ್ಲೇ ಕುಳಿತ ಅದೆಷ್ಟೋ ಮಂದಿ ಈಗಾಗಲೇ 2022 ರ ಕನಸನ್ನು ಕಾಣುತ್ತಿರಬಹುದು. ಮನೆಯಲ್ಲಿ ಕೂತು ಕೂತು ಬೋರ್ ಆಗಿರುವವರು ಜಗತ್ತಿನ ಕೆಲ ಸುಂದರ ಸ್ಥಳಗಳನ್ನು Read more…

ಭಾರತೀಯರು ಚಪ್ಪರಿಸಿ ತಿನ್ನುವ ಈ ಆಹಾರ ವಿದೇಶದಲ್ಲಿ ಬ್ಯಾನ್….!

ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಆರೋಗ್ಯಕ್ಕೆ ಹಾನಿಮಾಡುವಂತಹ ಫುಡ್ ಗಳಿಗೆ ನಿಷೇಧ ಹೇರಲಾಗುತ್ತದೆ.  ಭಾರತದಲ್ಲಿ ಜನರು ಚಪ್ಪರಿಸಿಕೊಂಡು ತಿನ್ನುವ ಅನೇಕ ಫುಡ್ ಗಳು ಇತರ ದೇಶಗಳಲ್ಲಿ ಬ್ಯಾನ್ Read more…

ಅತ್ಯಮೂಲ್ಯವಾಗಿರುವ ಬಾಟಲಿ ನೀರಿನ ಬೆಲೆ ವಿದೇಶದಲ್ಲಿ ಎಷ್ಟಿದೆ ಗೊತ್ತಾ……?

ಹೋಟೆಲ್‌ ಗೆ ಹೋಗ್ಲಿ ಇಲ್ಲ ಬೇರೆ ಯಾವುದೇ ಜಾಗಕ್ಕೆ ಹೋಗ್ಲಿ ಅಲ್ಲಿರುವ ನೀರನ್ನು ನಾವು ಸೇವನೆ ಮಾಡೋದಿಲ್ಲ. ಒಂದು ನಮ್ಮ ಕೈನಲ್ಲಿ ನೀರಿನ ಬಾಟಲಿ ಇರುತ್ತೆ ಇಲ್ಲವೆ ಫ್ಯೂರಿಫೈಯ್‌ Read more…

Video | ಪದವಿ ಸ್ವೀಕಾರ ವೇದಿಕೆಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಬಂದು ತ್ರಿವರ್ಣ ಧ್ವಜ ಹಿಡಿದ ವಿದ್ಯಾರ್ಥಿ

ವಿದೇಶದಲ್ಲಿ ವ್ಯಾಸಂಗ ಮಾಡಿ ಪದವಿ ಸ್ವೀಕರಿಸುವ ಸಂದರ್ಭ ಭಾರತದ ಧ್ವಜವನ್ನು ಕಾನ್ವೊಕೇಶನ್ ಸಭಾಂಗಣದಲ್ಲಿ ಹೆಮ್ಮೆಯಿಂದ ಅರಳಿಸಿ ನಿಂತ ವಿದ್ಯಾರ್ಥಿಯೊಬ್ಬನ ಫೋಟೋವೊಂದು ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಕುರ್ತಾ ಪೈಜಾಮಾ ಧಾರಿಯಾಗಿ Read more…

ವಿದೇಶದಲ್ಲಿ ಮೃತಪಟ್ಟ ಭಾರತೀಯರ ಪಾರ್ಥಿವ ಶರೀರ ಸ್ಥಳಾಂತರಕ್ಕೆ ಇ-ಕೇರ್ ಪೋರ್ಟಲ್ ಪ್ರಾರಂಭ

ನವದೆಹಲಿ: ವಿದೇಶದಲ್ಲಿ ಮೃತಪಟ್ಟ ಭಾರತೀಯರ ಮೃತದೇಹಗಳನ್ನು ತ್ವರಿತವಾಗಿ ವರ್ಗಾಯಿಸಲು ಸರ್ಕಾರವು ಇ-ಕೇರ್(ಇ-ಕ್ಲಿಯರೆನ್ಸ್ ಫಾರ್ ಆಫ್ಟರ್ ಲೈಫ್ ರಿಮೈನ್ಸ್) ಪೋರ್ಟಲ್ ಅನ್ನು ಪ್ರಾರಂಭಿಸಲಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ Read more…

ಇಲ್ಲಿದೆ ನೋಡಿ 2014-2023 ರವರೆಗೆ ವಿದೇಶಗಳಿಂದ ಭಾರತಕ್ಕೆ ಬಂದ ಪ್ರಾಚೀನ ವಸ್ತುಗಳ ಪಟ್ಟಿ!

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ, ಕಳೆದ ವರ್ಷಗಳಲ್ಲಿ ಕಳುವಾದ 105 ಕ್ಕೂ ಹೆಚ್ಚು Read more…

BIGG NEWS : ಫ್ರಾನ್ಸ್ ಬಳಿಕ ಈ ದೇಶಗಳಲ್ಲೂ ಇನ್ಮುಂದೆ ಭಾರತದ `UPI’ ಬಳಕೆಗೆ ಅವಕಾಶ

ನವದೆಹಲಿ : ಯಪಿಐ ಬಳಕೆದಾರರಿಗೆ ಮತ್ತೊಂದು ಸಿಹಿಸುದ್ದಿ, ಫ್ರಾನ್ಸ್ ಬಳಿಕ ಇನ್ನೂ ಹಲವು ದೇಶಗಳಲ್ಲಿ ಭಾರತದ ಯುಪಿಐ ಬಳಕೆಗೆ ಅವಕಾಶ ನೀಡಲಾಗುತ್ತದೆ ಎಂದು ಇಂಟರ್ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ (ಎನ್ಐಪಿಎಲ್) Read more…

ಉ.ಪ್ರದಲ್ಲಿ ತಯಾರಾಗುವ ಮದ್ಯಕ್ಕೆ ವಿದೇಶಗಳಲ್ಲಿ ಹೆಚ್ಚಿದ ಬೇಡಿಕೆ

ಉತ್ತರ ಪ್ರದೇಶದಲ್ಲಿ ಉತ್ಪಾದಿಸುವ ಮದ್ಯವು ರಾಜ್ಯದ ಹೊರಗೆ ಅಪಾರ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ 2022-23ರಲ್ಲಿ ಉತ್ತರ ಪ್ರದೇಶದ ಮದ್ಯಕ್ಕಿರುವ ಬೇಡಿಕೆಯಲ್ಲಿ 23 ಪ್ರತಿಶತದಷ್ಟು ಏರಿಕೆಯಾಗಿದೆ Read more…

ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ವಿದೇಶಗಳಲ್ಲೂ ಪಾವತಿ ಸೌಲಭ್ಯ

ನವದೆಹಲಿ: ಭಾರತದ ಅತಿ ದೊಡ್ಡ ಡಿಜಿಟಲ್ ಪಾವತಿ ವೇದಿಕೆಯಾದ ಫೋನ್ ಪೇ ವಿದೇಶಗಳಲ್ಲಿಯೂ ತನ್ನ ಸೇವೆ ಆರಂಭಿಸಿದೆ. ಯುಪಿಐ ಆಧಾರಿತ ಹಣ ವರ್ಗಾವಣೆ ಆಪ್ ಫೋನ್ ಪೇ ವಿದೇಶದಲ್ಲೂ Read more…

BIG NEWS: ಅದಾನಿ ಪರ ಬ್ಯಾಟಿಂಗ್ ಮಾಡಿದ ವೀರೇಂದ್ರ ಸೆಹ್ವಾಗ್; ವ್ಯವಸ್ಥಿತ ಪಿತೂರಿ ಎಂದು ಟ್ವೀಟ್

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡನ್ ಬರ್ಗ್ ಅದಾನಿ ಸಮೂಹದ ಕುರಿತ ವರದಿ ಬಿಡುಗಡೆ ಮಾಡಿದ ಬಳಿಕ ಆ ಕಂಪನಿಯ ಷೇರುಗಳು ಪಾತಾಳಕ್ಕೆ ಕುಸಿದಿವೆ. ಅಲ್ಲದೆ ಈ ಎಲ್ಲ Read more…

ಇದ್ದಕ್ಕಿದ್ದಂತೆ ಕುಸಿದ ಎಲಿವೇಟರ್;‌ ವ್ಯಕ್ತಿಯನ್ನು ಬಲಿ ಪಡೆದ ಹಳೆ ವಿಡಿಯೋ ಮತ್ತೆ ವೈರಲ್

ಇದ್ದಕ್ಕಿದ್ದಂತೆ ಬಾಯಿ ತೆರೆದ ಎಸ್ಕಲೇಟರ್ ವ್ಯಕ್ತಿಯೊಬ್ಬನನ್ನ ತನ್ನೊಳಕ್ಕೆ ಎಳೆದುಕೊಂಡು ಆತಂಕ ಸೃಷ್ಟಿಸಿದ ಹಳೆ ವಿಡಿಯೋ ಮತ್ತೆ ವೈರಲ್ ಆಗಿದೆ. ಅಂಡರ್ ಗ್ರೌಂಡ್ ನಿಲ್ದಾಣವೊಂದರ ಕೆಳಗೆ ದೊಡ್ಡ ರಂಧ್ರ ಕಾಣಿಸಿಕೊಂಡಿದ್ದರಿಂದ Read more…

ಈ ವಿದೇಶಿ ಸ್ಥಳಗಳಿಗೆ ಪ್ರಯಾಣಿಸಲು ಬೇಕಾಗಿಲ್ಲ ಹೆಚ್ಚು ಹಣ; ಸರ್ಕಾರವೇ ಇಲ್ಲಿ ನೀಡ್ತಿದೆ ಉಚಿತ ಸೌಲಭ್ಯ……!

ಪ್ರವಾಸ ಹೋಗೋದು ಬಹಳ ಇಷ್ಟವಾದ ಕೆಲಸ, ಆದ್ರೆ ಇದಕ್ಕೆ ಬಜೆಟ್‌ ಹೊಂದಿಸೋದು ಎಲ್ಲರಿಗೂ ಸುಲಭದ ಮಾತಲ್ಲ. ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಪ್ರವಾಸ ಕೈಗೊಳ್ಳಲು ಎಲ್ಲರೂ ಬಯಸ್ತಾರೆ. ಪ್ರವಾಸದ ಸಮಯದಲ್ಲಿ Read more…

BREAKING NEWS: ವಿದೇಶದಿಂದ ಬಂದ 39 ಮಂದಿಗೆ ಕೊರೊನಾ ಸೋಂಕು

ಚೀನಾ, ಜಪಾನ್, ಅಮೆರಿಕಾದಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಭಾರತದಾದ್ಯಂತ ಕೋವಿಡ್ ಭೀತಿ ಹೆಚ್ಚಾಗಿದೆ. ಈ ಮಧ್ಯೆ ವಿದೇಶದಿಂದ ಬಂದಿರುವ 39 ಮಂದಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು Read more…

ಭಾರತದಲ್ಲಿ ಭಯದ ವಾತಾವರಣವಿದೆ; ಮಕ್ಕಳಿಗೆ ವಿದೇಶದ ಪೌರತ್ವ ಪಡೆಯಲು ಹೇಳಿದ್ದೇನೆ ಎಂದ ಮಾಜಿ ಸಚಿವ

ನನ್ನ ಮಗ ಮತ್ತು ಮಗಳಿಗೆ ವಿದೇಶದಲ್ಲಿ ಉದ್ಯೋಗ ನೀಡುವಂತೆ ಕೇಳಿಕೊಂಡಿದ್ದೇನೆ. ಸಾಧ್ಯವಾದರೆ ಅಲ್ಲಿಯೇ ಪೌರತ್ವವನ್ನು ಪಡೆಯಿರಿ ಎಂದೂ ಹೇಳಿದ್ದೇನೆ ಎಂದು ಆರ್‌.ಜೆ.ಡಿ. ಮುಖಂಡ ಅಬ್ದುಲ್ ಬಾರಿ ಸಿದ್ದಿಕಿ ಹೇಳಿದ್ದಾರೆ. Read more…

PM ಕೇರ್ಸ್ ನಿಧಿ ಕುರಿತಂತೆ ಇಲ್ಲಿದೆ ಮುಖ್ಯ ಮಾಹಿತಿ

ದೇಶದಲ್ಲಿ ಕೊರೊನಾ ಅಬ್ಬರಿಸುತ್ತಿದ್ದ ಸಂದರ್ಭದಲ್ಲಿ ದೇಶವಾಸಿಗಳಿಗೆ ನೆರವಾಗುವ ಸಲುವಾಗಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಗಿತ್ತು. 2020 ರ ಮಾರ್ಚ್ ನಲ್ಲಿ ಆರಂಭವಾದ ಪಿಎಂ ಕೇರ್ಸ್ ಫಂಡ್ ಗೆ ಈ Read more…

Good News: ರಾಜ್ಯದಲ್ಲಿ ಬೆಳೆಯುವ ದ್ರಾಕ್ಷಿಗೆ ಶೀಘ್ರದಲ್ಲೇ ಸಿಗಲಿದೆ GI ಟ್ಯಾಗ್

ರಾಜ್ಯದ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರದಿಂದ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ದ್ರಾಕ್ಷಿಗೆ ಜಾಗತಿಕ ಸೂಚಿ (ಜಿಐ) ಟ್ಯಾಗ್ ನೀಡುವ ಕುರಿತಂತೆ ಕೇಂದ್ರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯದಲ್ಲೇ Read more…

ಸ್ವಿಸ್ ಬ್ಯಾಂಕ್ ನಲ್ಲಿ ಹಣ ಠೇವಣಿ; ಅನಿಲ್ ಅಂಬಾನಿಗೆ ಸಂಕಷ್ಟ

ಸ್ವಿಸ್ ಬ್ಯಾಂಕ್ ನಲ್ಲಿ ಹಣ ಠೇವಣಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ಅಂಬಾನಿಗೆ ಸಂಕಷ್ಟ ಎದುರಾಗಿದೆ. ಅವರ ಒಡೆತನದ ಎರಡು ಕಂಪನಿಗಳು ಸ್ವಿಸ್ ಬ್ಯಾಂಕ್ ನಲ್ಲಿ 814 ಕೋಟಿ Read more…

ಕಾರ್ಮಿಕರಿಗೆ ಸಿಹಿ ಸುದ್ದಿ: ವಿದೇಶದಲ್ಲಿ ಉದ್ಯೋಗಾವಕಾಶ, ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ನೇಮಕಾತಿಗೆ ಸಂದರ್ಶನ

ಧಾರವಾಡ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮವು ಉದಯೋನ್ಮುಖ ಯೋಜನೆಯಾದ ಅಂತರರಾಷ್ಟ್ರೀಯ ವಲಸೆ ಕೇಂದ್ರದ ಮುಖಾಂತರ ದುಬೈನಲ್ಲಿರುವ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯೊಂದಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ಕರ್ನಾಟಕ ಕೌಶಲ್ಯಾಭಿವೂದ್ಧಿ ನಿಗಮವು Read more…

BIG NEWS: ವಿದೇಶಕ್ಕೆ ಹೋಗುವವರಿಗೆ ಅವಧಿಗೆ ಮುನ್ನವೇ ಬೂಸ್ಟರ್ ಡೋಸ್

ಇನ್ನು ಮುಂದೆ ವಿದೇಶಕ್ಕೆ ತೆರಳುವವರಿಗೆ ಬೂಸ್ಟರ್ ಡೋಸ್ ಅವಧಿಗೆ ಮುನ್ನವೇ ದೊರೆಯಲಿದೆ. ಈ ಹಿಂದೆ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಆದರೆ, Read more…

ಭಾರತೀಯ ಆಹಾರ ಸವಿದ ವಿದೇಶಿ ಬಾಲಕಿ: ವಿಡಿಯೋ ವೈರಲ್

ನೀವು ವಿದೇಶದಲ್ಲಿ ನೆಲೆಸಿರುವ ಭಾರತೀಯರಾಗಿದ್ದರೆ, ಭಾರತದ ಆಹಾರ ಶೈಲಿಯು ಪ್ರಪಂಚದ ಬಹುತೇಕ ಕಡೆಗಳಲ್ಲಿ ಜನಪ್ರಿಯವಾಗಿದೆ ಎಂಬುದು ನಿಮಗೆ ತಿಳಿಯುತ್ತದೆ. ಆರೊಮ್ಯಾಟಿಕ್ ಮಸಾಲೆಗಳು ಮತ್ತು ಅವುಗಳ ಸುವಾಸನೆಗೆ ಇಷ್ಟಪಡದವರು ಯಾರು Read more…

ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಎದುರಾಗುತ್ತೆ ಈ ಸಮಸ್ಯೆ

ವಿದೇಶ ಪ್ರಯಾಣಕ್ಕೆ ಹೋಗುವ ಹಲವರಿಗೆ ಸಾಮಾನ್ಯವಾಗಿ ಕಾಡುವ ಪ್ರಮುಖ ಸಮಸ್ಯೆ ಎಂದರೆ ಜೆಟ್ ಲ್ಯಾಗ್. ಎರಡು ಪ್ರದೇಶಗಳ ನಡುವಿನ ಸಮಯದ ವ್ಯತ್ಯಾಸದಿಂದ ಮನುಷ್ಯನ ದೇಹದ ಜೈವಿಕ ಗಡಿಯಾರದಲ್ಲಿ ಏರುಪೇರಾಗಿ Read more…

ತಮ್ಮ ಮಕ್ಕಳು ವಿದೇಶದಲ್ಲಿ ಓದಲಿ ಎಂದು ಬಯಸುತ್ತಾರೆ ಶೇ.70 ರಷ್ಟು ಅತಿ ಶ್ರೀಮಂತರು…! ಸಮೀಕ್ಷೆಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ನವದೆಹಲಿ: ವಿಶ್ವದ ಅತಿ ದೊಡ್ಡ ಶ್ರೀಮಂತ ಪಟ್ಟಿ ಕಂಪೈಲರ್ ಆಗಿರುವ ಹುರುನ್ ಇಂಡಿಯಾ ವೆಲ್ತ್ ವರದಿ 2021ರ ಎರಡನೇ ಆವೃತ್ತಿಯನ್ನು ಪ್ರಕಟಿಸಿದೆ. 50ಕ್ಕೂ ಹೆಚ್ಚು ಡೇಟಾ ಪಾಯಿಂಟ್‌ಗಳೊಂದಿಗೆ ಸಮೀಕ್ಷೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...