alex Certify ವಿಡಿಯೋ | Kannada Dunia | Kannada News | Karnataka News | India News - Part 56
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಯಾ ಭಟ್ ಲೆಹೆಂಗಾವನ್ನು ಕಾಲಿನಿಂದ ತಳ್ಳಿದ ರಣಬೀರ್ ಕಪೂರ್: ಇದೇನಾ ಗೌರವ ಎಂದು ಕಿಡಿಕಾರಿದ ನೆಟ್ಟಿಗರು….!

ಬಾಲಿವುಡ್‌ನ ಪ್ರೇಮಿಗಳಲ್ಲಿ ಒಂದಾದ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವತ್ತ ಗಮನ ಹರಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. 2022ರ ಬೇಸಿಗೆಯಲ್ಲಿ Read more…

ಜೆಸಿಬಿ ಮೇಲೆ ಕುಳಿತ ವಧು-ವರ..! ಆಮೇಲೆ ಆಗಿದ್ದೇನೆಂದು ತಿಳಿದ್ರೆ ಶಾಕ್‌ ಆಗ್ತೀರಾ

ಇತ್ತೀಚೆಗೆ ದೇಸಿ ಅಥವಾ ವಿದೇಶಗಳಲ್ಲಿ ನಡೆದಿರುವ ವಿಭಿನ್ನ ಮದುವೆಯ ಫೋಟೋಗಳು, ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆ ಅಂದ್ರೆ ಸಂಗೀತ, ನೃತ್ಯ, ಮೋಜು-ಮಸ್ತಿ ಸಾಮಾನ್ಯವಾಗಿದೆ. ಅಲ್ಲದೆ ಇಲ್ಲಿ ಅನೇಕ ತಮಾಷೆಯ Read more…

ಸಫಾರಿ ಜೀಪ್ ಜೊತೆ ಹಗ್ಗಜಗ್ಗಾಟವಾಡಿದ ಸಿಂಹ…!

ಬೃಹತ್ ಆಫ್ರಿಕನ್ ಸಿಂಹವೊಂದು ಪ್ರವಾಸಿಗರನ್ನು ತುಂಬಿದ್ದ ಸಫಾರಿ ಜೀಪ್ ನೊಂದಿಗೆ ಹಗ್ಗಜಗ್ಗಾಟವಾಡಿರುವ ಆಕರ್ಷಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ದಕ್ಷಿಣ ಆಫ್ರಿಕಾದ ಸಫಾರಿ ಪಾರ್ಕ್ ನಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದ್ದು, Read more…

ಮಂಚದಿಂದ ಕೆಳಗಿಳಿಯಲು ಮಗುವಿನ ಐಡಿಯಾ ನೋಡಿ ನಿಬ್ಬೆರಗಾದ ನೆಟ್ಟಿಗರು…!

ಸಣ್ಣ ಮಕ್ಕಳು ನಾವು ಯೋಚಿಸುವುದಕ್ಕಿಂತ ಬುದ್ಧಿವಂತರು ಎಂಬುವುದನ್ನು ಸಾಬೀತುಪಡಿಸುವ ಹಲವಾರು ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರುವ ಮಗುವಿನ ಕ್ಯೂಟ್, ಜೀನಿಯಸ್ ತಂತ್ರಕ್ಕೆ ನೆಟ್ಟಿಗರು Read more…

ಕ್ರಿಸ್‌ಮಸ್ ಟ್ರೀಗೆ ಅಲಂಕಾರದಂತೆ ಸುತ್ತಿಕೊಂಡಿತ್ತು ವಿಷಕಾರಿ ಹಾವು..!

ಇನ್ನೇನು ಕ್ರಿಸ್ಮಸ್ ಹಬ್ಬಕ್ಕೆ ಕೆಲವೇ ದಿನಗಳು ಬಾಕಿಯಿದೆ. ಹಬ್ಬಕ್ಕಾಗಿ ಮನೆಗಳಲ್ಲಿ ಹಲವು ಪ್ರಿಪರೇಷನ್ಸ್ ನಡೆಯುತ್ತಿರುತ್ತದೆ. ಕ್ರಿಸ್ಮಸ್ ಟ್ರೀಗಳು, ಬಣ್ಣದ ದೀಪಗಳು, ಮೇಣದಬತ್ತಿಗಳು ಹಾಗೂ ಇತರೆ ಸುಂದರವಾದ ಅಲಂಕಾರಗಳನ್ನು ಮಾಡಲಾಗುತ್ತದೆ. Read more…

397 ದಿನಗಳ ನಂತರ ಪತ್ನಿ ಜೊತೆ ಯೂಟ್ಯೂಬರ್ ಪುನರ್ಮಿಲನ: ಹೃದಯಸ್ಪರ್ಶಿ ವಿಡಿಯೋ ವೈರಲ್

ಬರೋಬ್ಬರಿ 397 ದಿನಗಳ ನಂತರ ತನ್ನ ಪತ್ನಿಯನ್ನು ನೇಪಾಳದಲ್ಲಿ ಭೇಟಿಯಾದ ಹೃದಯಸ್ಪರ್ಶಿ ಘಟನೆ ನಡೆದಿದೆ. ಕಾರ್ಲ್ ರಾಕ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಯೂಟ್ಯೂಬರ್ ಕಾರ್ಲ್ ಎಡ್ವರ್ಡ್ ರೈಸ್ ಅವರಿಗೆ Read more…

ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡುವ ಬದಲು ಬಡ ಮಕ್ಕಳಿಗೆ ನೀಡಿ; ಅಭಿಮಾನಿಗಳಿಗೆ ಸಲ್ಮಾನ್‌ ಮನವಿ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ‘ಆಂತಿಮ್ ದಿ ಫೈನಲ್ ಟ್ರುತ್’ ಪೋಸ್ಟರ್ ಗೆ ಅವರ ಅಭಿಮಾನಿಗಳು ಹಾಲೆರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ Read more…

ಮರಿಯಾನೆಯ ಮುದ್ದಾದ ಕಣ್ಣಾಮುಚ್ಚಾಲೆ ಆಟ: ವಿಡಿಯೋ ವೈರಲ್

ಯಾವುದೇ ಪ್ರಾಣಿ ಮರಿಗಳ ವಿಡಿಯೋ ನೋಡಲು ಬಹಳ ಮುದ್ದಾಗಿರುತ್ತದೆ. ಆನೆ, ನಾಯಿಮರಿ ಮುಂತಾದ ಪ್ರಾಣಿಗಳು ಮಾಡುವೆ ಚೇಷ್ಟೆಯನ್ನು ನೋಡುವುದೇ ಚಂದ. ನಿಮಗೆ ಈ ದಿನ ಬೇಸರವಾಗುತ್ತಿದ್ದಲ್ಲಿ ಈ ವಿಡಿಯೋ Read more…

ಪುಟ್ಟ ಬಾಲೆಯ ಜಿಮ್ನಾಸ್ಟಿಕ್ ಕೌಶಲ್ಯಕ್ಕೆ ಬೆರಗಾದ ನೆಟ್ಟಿಗರು: ವಿಡಿಯೋ ವೈರಲ್

ಪುಟ್ಟ ಬಾಲಕಿಯೊಬ್ಬಳ ಜಿಮ್ನಾಸ್ಟಿಕ್ ಕೌಶಲ್ಯವನ್ನು ಕಂಡ ನೆಟ್ಟಿಗರು ವಿಸ್ಮಯಕ್ಕೊಳಗಾಗಿದ್ದಾರೆ. ಈ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಬಾಲಕಿಯು ಬಹಳ ಸರಳವಾಗಿ ಜಿಮ್ನಾಸ್ಟಿಕ್ ಮಾಡಿರುವುದು ಅನೇಕರನ್ನು ಬೆರಗುಗೊಳಿಸಿದೆ. ಐಪಿಎಸ್ Read more…

ಮನೆಗೆ ತಂದ ಶ್ವಾನಕ್ಕೆ ಆರತಿ ಬೆಳಗಿ ಅದ್ದೂರಿ ಸ್ವಾಗತ…!

ಮದುವೆಯಾಗಿ ಗಂಡನ ಮನೆಗೆ ಬಂದ ಹೆಣ್ಮಕ್ಕಗಳಿಗೆ ಆರತಿಯೆತ್ತಿ ಸ್ವಾಗತಿಸುತ್ತಾರೆ. ಅಲ್ಲದೆ ಆಸ್ಪತ್ರೆಯಲ್ಲಿ ಹೆರಿಗೆಯಾದ ಬಳಿಕ ಮನೆಗೆ ಬಂದ ಮಗುವಿಗೆ ಕೂಡ ಆರತಿ ಎತ್ತಿ ಸ್ವಾಗತಿಸುವುದು ನಮ್ಮ ಭಾರತೀಯರ ಸಂಪ್ರದಾಯ. Read more…

ಮೈ ಜುಮ್ಮೆನ್ನುವಂತೆ ಮಾಡುತ್ತೆ ಜ್ವಾಲಾಮುಖಿಯ ಈ ದೃಶ್ಯ…!

ಐಸ್‌ಲ್ಯಾಂಡ್‌ನಲ್ಲಿ ಸಕ್ರಿಯವಾಗಿರುವ ಜ್ವಾಲಾಮುಖಿಯ ಬೆರಗುಗೊಳಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಜ್ವಾಲಾಮುಖಿಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ. ಜ್ವಾಲಾಮುಖಿ ಕುಳಿಯ ದೊಡ್ಡ ಭಾಗವು ಕುಸಿಯುತ್ತಿರುವ ಮೈ ಜುಮ್ಮೆನಿಸುವ ವಿಡಿಯೋ ತುಣಕನ್ನು Read more…

ಟೀಂ ಇಂಡಿಯಾ ಕ್ರಿಕೆಟಿಗರ ಟಪ್ಪಾಂಗುಚ್ಚಿ ಸ್ಟೆಪ್: ಒಂದೇ ದಿನದಲ್ಲಿ 9 ಮಿಲಿಯನ್ ವೀಕ್ಷಣೆ ಪಡೆದ ವಿಡಿಯೋ

ಇನ್ಸ್ಟಾಗ್ರಾಂನಲ್ಲಿ ಸದಾ ಒಂದಿಲ್ಲೊಂದು ವಿಡಿಯೋಗಳು ವೈರಲ್ ಆಗುತ್ತಿವೆ. ಇದೀಗ ಭಾರತ ಕ್ರಿಕೆಟ್ ತಂಡದ ಆಟಗಾರರ ಸರದಿ. ಟೀಂ ಇಂಡಿಯಾ ಆಟಗಾರರಾದ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ Read more…

ಪ್ರೀ ವೆಡ್ಡಿಂಗ್ ಫೋಟೋಶೂಟ್ ನಲ್ಲಿ ಫಿಟ್‍ನೆಸ್ ಪ್ರದರ್ಶಿಸಿದ ವಧು: ವಿಡಿಯೋ ವೈರಲ್

ಭಾರತೀಯ ವಿವಾಹಗಳು ಹಬ್ಬಕ್ಕಿಂತ ಕಡಿಮೆಯಿಲ್ಲ. ಮದುವೆಗಳಲ್ಲಿ ನೃತ್ಯ, ಸಂಗೀತವಿದ್ದು ಪ್ರತಿಯೊಬ್ಬರೂ ಬಹಳಷ್ಟು ಆನಂದಿಸುತ್ತಾರೆ. ಮದುವೆಗೆ ಮುನ್ನ ಈಗಂತೂ ಪ್ರೀ ವೆಡ್ಡಿಂಗ್ ಶೂಟ್ ಮಾಡಲೇಬೇಕು ಎಂಬಂತಾಗಿದೆ. ಇದಕ್ಕಾಗಿ ಒಬ್ಬರಿಗಿಂತ ಮತ್ತೊಬ್ಬರು, Read more…

ಮಳೆಯಲ್ಲೇ ನೃತ್ಯ ಮಾಡಿದ ಈ ಜೋಡಿ ವಿಶೇಷತೆ ಏನು ಗೊತ್ತಾ….?

ಬಾಲಿವುಡ್ ನ ಹೊಸ ಸೂರ್ಯವಂಶಿ ಸಿನಿಮಾದ ಟಿಪ್ ಟಿಪ್ ಬರ್ಸಾ ಪಾನಿಯಲ್ಲಿ ಕತ್ರಿನಾ ಕೈಫ್ ಹಾಗೂ ಅಕ್ಷಯ್ ಕುಮಾರ್ ಡ್ಯಾನ್ಸ್ ಗೆ ಬಹುಶಃ ಫಿದಾ ಆಗದವರು ಯಾರೂ ಇಲ್ಲ. Read more…

ಕಾನ್ಪುರ ಸ್ಟೇಡಿಯಂನಲ್ಲಿ ʼಗುಟ್ಕಾʼ ಜಗಿದಿದ್ದ ವ್ಯಕ್ತಿಯಿಂದ ಈಗ ಖಡಕ್‌ ತೀರ್ಮಾನ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ಇತ್ತೀಚೆಗೆ ಕ್ರಿಕೆಟ್ ಪಂದ್ಯದ ವೇಳೆ ಗುಟ್ಕಾ ಜಗಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಇದೀಗ ಆ ವ್ಯಕ್ತಿ ತಾನು Read more…

ಈ ಶ್ವಾನದ ವಿಡಿಯೋ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಾ……!

ನಾಯಿಗಳು ನೋಡುವುದಕ್ಕೆ ಮುದ್ದಾಗಿ ಇರುತ್ತವೆ. ಅಷ್ಟೇ ಅಲ್ಲ ಇವು ಬುದ್ಧಿವಂತ ಪ್ರಾಣಿ ಕೂಡ ಹೌದು. ಇವುಗಳ ತುಂಟಾಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

ಕಿಕ್ಕಿರಿದ ಅಭಿಮಾನಿಗಳ ವಿಡಿಯೋ ಹಂಚಿಕೊಂಡ ಸಪ್ನಾ ಚೌಧರಿ…!

ಬಿಗ್ ಬಾಸ್ ಖ್ಯಾತಿಯ ಮತ್ತು ಹರ್ಯಾನ್ವಿ ನೃತ್ಯಗಾರ್ತಿ ಸಪ್ನಾ ಚೌಧರಿ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇನ್ಸ್ಟಾಗ್ರಾಂನಲ್ಲಿ 4.2 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಸ್ವಪ್ನಾ, ಇತ್ತೀಚೆಗೆ ವಿಡಿಯೋವೊಂದನ್ನು Read more…

ನೋರಾ ಫತೇಹಿಯ ‘ಕುಸು ಕುಸು’ವನ್ನು ಮರುಸೃಷ್ಟಿಸಿದ ಪುಟ್ಟ ಬಾಲಕಿ: ವಿಡಿಯೋ ವೈರಲ್

ಡ್ಯಾನ್ಸ್ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ..? ಸಾಮಾಜಿಕ ಜಾಲತಾಣದಲ್ಲಂತೂ ಪ್ರತಿನಿತ್ಯ ಸಾಕಷ್ಟು ನೃತ್ಯದ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಇದೀಗ ಪುಟ್ಟ ಬಾಲಕಿ ಮಾಡಿರುವ ನೃತ್ಯ ನಿಮ್ಮ Read more…

ತಮಿಳಿನ ಮೊದಲ ಸಲಿಂಗಿ ಪ್ರೇಮದ ಹಾಡಿನ ವಿಡಿಯೋಗೆ ಅಭೂತಪೂರ್ವಕ ಸ್ವಾಗತ

ತಮಿಳಿನ ಮೊದಲ ಸಲಿಂಗಿಗಳ ಪ್ರೇಮವಿರುವ ಹಾಡಿನ ವಿಡಿಯೋ ಬಿಡುಗಡೆಯಾಗಿದ್ದು, ಜನರು ಅಭೂತಪೂರ್ವಕವಾಗಿ ಸ್ವಾಗತಿಸಿದ್ದಾರೆ. ಪ್ರೀತಿಯಲ್ಲಿರುವ ಇಬ್ಬರು ಮಹಿಳೆಯರನ್ನು ಒಳಗೊಂಡ ಹಾಡಿನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ಪೂರ್ಣ Read more…

ಪ್ರಿಯಕರನಿಗೆ ಖಾಸಗಿ ಅಂಗ ತೋರಿಸಿ ಲೈಂಗಿಕ ಕ್ರಿಯೆಗೆ ಒಪ್ಪಿದ ಮಹಿಳೆ, ಪತಿಗೆ ಸ್ಕ್ರೀನ್ ಶಾಟ್, ವಿಡಿಯೋ ಕಳುಹಿಸಿದವನಿಗೆ ಜಾಮೀನು

ಬೆಂಗಳೂರು: ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಮತ್ತು ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡುವಾಗ ಖಾಸಗಿ ಭಾಗ ತೋರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಹೈಕೋರ್ಟ್ ಜಾಮೀನು Read more…

ವಿವಾಹ ನಡೆಯುವಾಗಲೇ ಕಿಸ್‌ ಮಾಡಿದ ವಧು-ವರ…..!

ಇತ್ತೀಚೆಗೆ ಭಾರತೀಯ ವಿವಾಹ ಕಾರ್ಯಕ್ರಮದಲ್ಲಿ ಮೋಜು-ಮಸ್ತಿ, ತಮಾಷೆಯಂತಹ ದೃಶ್ಯಗಳು ಸಾಮಾನ್ಯವಾಗಿಬಿಟ್ಟಿದೆ. ಇದೀಗ ಆಧುನಿಕ ಹಿಂದೂ ವಿವಾಹದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇಲ್ಲಿ ವಧು-ವರರು ಪರಸ್ಪರ ಚುಂಬಿಸಿರುವ Read more…

ತನ್ನ ಸಂಕಷ್ಟದ ದಿನಗಳನ್ನು ನೆನೆದ ಶತಾಯುಷಿ: ವಿಡಿಯೋ ನೋಡಿ ಕರಗಿತು ನೆಟ್ಟಿಗರ ಮನ

103 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಪ್ರತಿದಿನ 12 ಗಂಟೆಗಳಿಗೂ ಹೆಚ್ಚು ಕಾಲ ಹತ್ತಿ ಕೀಳುತ್ತಿದ್ದ  ಅನುಭವವನ್ನು ಬಹಿರಂಗಪಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದ್ದಾರೆ Read more…

ಅಪರಿಚಿತ ವ್ಯಕ್ತಿಯನ್ನು ಕಂಡೊಡನೆ ಓಡೋಡಿ ಬಂದ ಮಗು: ಕ್ಯೂಟ್ ವಿಡಿಯೋ ವೈರಲ್

ಅನೇಕ ಮಕ್ಕಳು ಅಪರಿಚಿತರನ್ನು ಕಂಡರೆ ಸಾಕು ಹೆದರಿಕೊಂಡು ಅತ್ತುಬಿಡುತ್ತವೆ. ಮಗು ಅಪರಿಚಿತರೊಂದಿಗೆ ಬೆರೆಯಬೇಕೆಂದರೆ ಕನಿಷ್ಠ 2-3 ದಿನ ಆದ್ರೂ ಬೇಕಾಗುತ್ತದೆ. ಆದರೆ, ಇಲ್ಲೊಂದೆಡೆ ಅಪರಿಚಿತ ವ್ಯಕ್ತಿಯನ್ನು ಅಪ್ಪಿಕೊಳ್ಳಲು ಓಡಿಹೋಗಿ, Read more…

ಲೋಟದಿಂದ ನೀರು ಕುಡಿದ ಕರಿ ನಾಗರಹಾವು…!

ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ್ಗೆ ಪ್ರಾಣಿಗಳ, ಸರೀಸೃಪಗಳ ಅದ್ಭುತ ಚಿತ್ರಗಳು ಮತ್ತು ವಿಡಿಯೋಗಳನ್ನು ನೋಡುತ್ತೇವೆ. ಕೆಲವೊಂದು ವಿಸ್ಮಯಕಾರಿ ವಿಡಿಯೋಗಳು ಅಚ್ಚರಿಗೊಳಿಸುತ್ತವೆ. ಅದರಲ್ಲಿ ಹಾವಿನ ವಿಡಿಯೋಗಳು ಯಾವಾಗಲೂ ಭಯವನ್ನುಂಟು ಮಾಡುತ್ತವೆ. Read more…

ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ ಎಂಬ ಚಿಂತೆನಾ…..? ನೋ..ವರಿ ಈ ವೈರಲ್ ವಿಡಿಯೋ ನೋಡಿ

ನಮ್ಮ ದೇಶ, ರಾಜ್ಯದಲ್ಲಿ ಹವಾಮಾನ ಸರಿಯಿಲ್ಲ. ಚಳಿಗಾಲದ ಋತುವಿನಲ್ಲೂ ಮಳೆಗಾಲದಂತೆ ಆಗಿದೆ. ಹೀಗಾಗಿ ಇಂತಹ ವಾತಾವರಣದಿಂದ ಆರೋಗ್ಯ ಹದಗೆಡುತ್ತಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರದಲ್ಲಿ Read more…

19ನೇ ಮಹಡಿಯಿಂದ ಜಾರಿಬಿದ್ದು ತಲೆಕೆಳಗಾಗಿ ತೂಗಾಡಿದ 82ರ ವೃದ್ಧೆ: ಭಯಾನಕ ವಿಡಿಯೋ ವೈರಲ್

ಅಪಾರ್ಟ್ಮೆಂಟ್ ನ 19ನೇ ಮಹಡಿಯಿಂದ ಆಕಸ್ಮಿಕವಾಗಿ ಜಾರಿಬಿದ್ದ 82 ವರ್ಷದ ವೃದ್ಧೆಯೊಬ್ಬರು ಬಟ್ಟೆ ರ್ಯಾಕ್ ನಲ್ಲಿ ನೇತಾಡುತ್ತಿದ್ದ ದೃಶ್ಯ ವೈರಲ್ ಆಗಿದೆ. ವೃದ್ಧೆಯನ್ನು ರಕ್ಷಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. Read more…

ಮೂರು ಹುಲಿ ದಾಳಿ ಮಾಡಿದರೂ ದಿಟ್ಟವಾಗಿ ಎದುರಿಸಿದ ಬೆಕ್ಕಿನ ಮರಿ…!

ಕೇಳುತ್ತಲೇ ರೋಮ ನವಿರೇಳಿಸುವ ಸುದ್ದಿಯೊಂದರಲ್ಲಿ, ಬೆಕ್ಕಿನ ಮರಿಯೊಂದರ ಮೇಲೆ ಮೂರು ಹುಲಿಗಳು ಒಮ್ಮೆಲೇ ದಾಳಿ ಮಾಡಿರುವ ವಿಡಿಯೋವೊಂದನ್ನು ದುಬೈ ಯುವರಾಣಿ ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಕ್ಲಿಪ್‌ಗಳ ಸರಣಿಯನ್ನೇ Read more…

‘ಮನಿಕೆ ಮಗೆ ಹಿತೆ’ಗೆ ಕುಣಿದ 8 ವರ್ಷದ ಬಾಲಕಿ: ವಿಡಿಯೋ ವೈರಲ್

ಅಬ್ಬಾ….. ಈ ಸಿಂಹಳೀಯ ಹಾಡು ಮನಿಕೆ ಮಗೆ ಹಿತೆ ಕ್ರೇಜ್ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ. ಇಂಟರ್ನೆಟ್ ತುಂಬಾ ಈ ಹಾಡಿನ ಟ್ಯೂನ್ ಕೇಳಿಬರುತ್ತಿದೆ. ಜೊತೆಗೆ ಹಲವಾರು ಮಂದಿ ಈ Read more…

ʼಟೊಮ್ಯಾಟೋ ಫ್ರೈʼ; ಹೀಗೊಂದು ಸ್ಪೆಷಲ್ ಚಾಟ್‌

ಥರಾವರಿ ತಿನ್ನೋದ್ರಲ್ಲಿ ಭಾರತೀಯರದ್ದು ಎತ್ತಿದ ಕೈ ಎಂದು ಬಿಡಿಸಿ ಹೇಳಬೇಕಿಲ್ಲ ಅಲ್ಲವೇ? ದೇಶಾದ್ಯಂತ ಸಿಗುವ ಬಗೆಬಗೆಯ ಭಕ್ಷ್ಯಗಳನ್ನು ತಿನ್ನಲು ನಮಗೆ ನಮ್ಮ ಇಡೀ ಜೀವಮಾನವೇ ಸಾಲೋದಿಲ್ಲ. ಅದರಲ್ಲಿ ಎಲ್ಲಾ Read more…

ಬೆಳಿಗ್ಗೆ ಕ್ಲಾಸ್ ಗೆ ಹಾಸಿಗೆ ಸಹಿತ ಬಂದ ವಿದ್ಯಾರ್ಥಿನಿ……!

ಕೆಲವೊಮ್ಮೆ ವಿದ್ಯಾರ್ಥಿಗಳ ನಡವಳಿಕೆ, ಸ್ವಭಾವ, ಹಾವಭಾವಗಳು ಸಾಮಾನ್ಯ ಜನರನ್ನು ಕಂಗಾಲು ಮಾಡುತ್ತದೆ. ಹಾಗೆಯೇ ವಿದ್ಯಾರ್ಥಿಗಳ ವರ್ತನೆ ಅನೇಕ ಅನಾಹುತಗಳಿಗೆ ಕಾರಣವಾಗುತ್ತದೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಈಗ ಅಚ್ಚರಿ ಕೆಲಸ ಮಾಡಿದ್ದಾಳೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...