alex Certify ವಿಡಿಯೋ | Kannada Dunia | Kannada News | Karnataka News | India News - Part 54
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ಗಂಟೆಗಳಲ್ಲಿ 6,400 ಐಟಂ ಆಹಾರ ತಯಾರಿ: ವಿಡಿಯೋ ವೈರಲ್

ಜಾರ್ಜಿಯಾದ ಪೆರಿಯಲ್ಲಿರುವ ಮೆಕ್‌ಡೊನಾಲ್ಡ್ ಉದ್ಯೋಗಿಯೊಬ್ಬರು ನಾಲ್ಕು ಗಂಟೆಗಳಲ್ಲಿ ಸಿದ್ಧಪಡಿಸಬೇಕಾದ 6,400 ಆಹಾರದ ಬೃಹತ್ ಆರ್ಡರ್‌ನ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಬ್ರಿಟಾನಿ ಕರ್ಟಿಸ್ ಫಾಸ್ಟ್ ಫುಡ್ ಆಹಾರಗಳಿಂದ Read more…

ಚಪ್ಪಲಿ ಹಿಡಿದು ಮೊಸಳೆಗೆ ಹೆದರಿಸಿದ ಯುವತಿ: ವಿಡಿಯೋ ವೈರಲ್

ಮೊಸಳೆ ಅಂದ್ರೆ ಯಾರಿಗೆ ತಾನೆ ಭಯವಿಲ್ಲ ಹೇಳಿ..? ಸದಾ ಬಾಯಿ ತೆರೆದು ತನ್ನ ಬೇಟೆಗಾಗಿ ಕಾಯುತ್ತಿರುವ ಹಸಿದ ಮೊಸಳೆಗೇನಾದ್ರೂ ಸಿಕ್ರೆ ನಮ್ಮ ಕಥೆ ಗೋವಿಂದಾ…. ಆದ್ರೆ ಇಲ್ಲೊಬ್ಬಳು ಮೊಸಳೆ Read more…

ಮರವೇರಿದ ಬೃಹತ್ ಹೆಬ್ಬಾವು: ಹಳೆ ವಿಡಿಯೋ ಮತ್ತೆ ವೈರಲ್

ಹೆಬ್ಬಾವೊಂದು ಮರ ಏರುವ ಹಳೆಯ ವಿಡಿಯೋವೊಂದು ಅಂತರ್ಜಾಲದಲ್ಲಿ ಮತ್ತೆ ವೈರಲ್ ಆಗಿದೆ. ಉದ್ದವಾದ ಭಾರಿ ತೂಕದ ಹೆಬ್ಬಾವು ಅಡಿಕೆ ಮರದ ಮೇಲೆ ಏರಲು ಆಕರ್ಷಕ ತಂತ್ರವನ್ನು ಬಳಸಿರುವುದು ನೆಟ್ಟಿಗರನ್ನು Read more…

10 ನಿಮಿಷಗಳಿಗಿಂತ ಹೆಚ್ಚು ಕಾಲ ಟಾಯ್ಲೆಟ್‍ನಲ್ಲೇ ಇರ್ತೀರಾ..? ಇನ್ಮುಂದೆ ಈ ತಪ್ಪು ಮಾಡುವ ಮುನ್ನ ಈ ಸ್ಟೋರಿ ಓದಿ

ಅದೆಷ್ಟೋ ಜನರು ಟಾಯ್ಲೆಟ್ ಗೆ ಹೋದ್ರೆ ಬಹಳ ಹೊತ್ತಾದ್ರೂ ಹೊರಗೆ ಬರೋದಿಲ್ಲ. ಅವರಲ್ಲಿ ಹೆಚ್ಚಿನವರು ತಮ್ಮ ಆಫೀಸ್ ಕೆಲಸಗಳಿಗಾಗಿ ಅಥವಾ ಇನ್ನಿತರೆ ವಿಚಾರಗಳಿಗೆ ಫೋನ್ ಬಳಸುತ್ತಾ ಶೌಚಾಲಯದಲ್ಲಿ ಕುಳಿತುಕೊಳ್ಳಲು Read more…

ಕಣ್ಣಂಚನ್ನು ತೇವಗೊಳಿಸುತ್ತೆ ಮೊದಲ ಬಾರಿಗೆ ಜಗತ್ತನ್ನು ಸ್ಪಷ್ಟವಾಗಿ ನೋಡಿದ ಎರಡು ವರ್ಷದ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ

ಎರಡು ವರ್ಷದ ಬಾಲಕಿಯೊಬ್ಬಳಿಗೆ ದೃಷ್ಟಿ ಸಮಸ್ಯೆ ಇರುವುದರಿಂದ ಆಕೆಗೆ ಏನನ್ನೂ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಆದರೆ, ತನ್ನ ಜೀವನದಲ್ಲಿ ಮೊದಲ ಬಾರಿಗೆ ಆಕೆ ಕನ್ನಡಕ ಧರಿಸಿದಾಗ ಜಗತ್ತನ್ನು ಸ್ಪಷ್ಟವಾಗಿ Read more…

‘ಸತ್ಯಮೇವ ಜಯತೇ-2’ ಚಿತ್ರದ ಹಾಡಿಗೆ ಬಾಲಕಿಯರ ಬಿಂದಾಸ್ ಸ್ಟೆಪ್ಸ್: ನಿಬ್ಬೆರಗಾದ ನೆಟ್ಟಿಗರು

ನಮ್ಮ ದೇಶದಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ ಎಂಬುದಕ್ಕೆ ಈ ವೈರಲ್ ಆಗಿರುವ ವಿಡಿಯೋ ಸಾಕ್ಷಿಯಾಗಿದೆ. ಸತ್ಯಮೇವ ಜಯತೆ-2 ಚಿತ್ರದ ಕುಸು ಕುಸು ಹಾಡಿಗೆ ಮೂವರು ಬಾಲಕಿಯರು ನೃತ್ಯ ಮಾಡಿದ್ದು, ಈ Read more…

ಹುಡುಗನ ಜೊತೆ ಡೇಟಿಂಗ್ ಗೆ ಹೋದವಳ ಸ್ಥಿತಿ ಹೀಗಾಯ್ತು…..!

ಡೇಟಿಂಗ್ ಎಲ್ಲರಿಗೂ ರೋಮಾಂಚನಕಾರಿ ಸಂಗತಿ. ಡೇಟಿಂಗ್ ಸಮಯ ಸದಾ ನೆನಪಿರಬೇಕೆಂದು ಎಲ್ಲರೂ ಬಯಸ್ತಾರೆ. ಸಾಮಾನ್ಯವಾಗಿ ಹುಡುಗನ ಜೊತೆ ಹೋಗುವ ಹುಡುಗಿ ಯಾವಾಗ್ಲೂ ಬಿಲ್ ಪಾವತಿ ಮಾಡುವುದಿಲ್ಲ. ಹುಡುಗಿ ಬಿಲ್ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ತಮಾಷೆ ವಿಡಿಯೋ…!

ಇತ್ತೀಚೆಗೆ ಪ್ರಾಣಿಗಳ ವಿಡಿಯೋಗಳು ಪ್ರತಿ ದಿನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಕೆಲವೊಂದು ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗುವಂತಿರುತ್ತದೆ. ಅಂದಹಾಗೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ Read more…

‘ಮಣಿಕೆ ಮಾಗೆ ಹಿತೆ’ಗೆ ನರ್ತಿಸಿದ ಅಣ್ಣ – ತಂಗಿ: ವಿಡಿಯೋ ವೈರಲ್

ಮೇ ತಿಂಗಳಲ್ಲಿ ಶ್ರೀಲಂಕಾದ ಗಾಯಕಿ ಯೋಹಾನಿ ದಿಲೋಕಾ ಡಿ ಸಿಲ್ವಾ ಅವರು ಸಿಂಹಳೀಯ ಹಾಡಾದ ಮಣಿಕೆ ಮಾಗೆ ಹಿತೆಯನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದಾಗ, ಈ ಹಾಡು ಇಷ್ಟೊಂದು ಬಿರುಗಾಳಿ Read more…

‘ಲವ್ ನ್ವಾಂಟಿಟಿ’ಗೆ ಸೊಂಟ ಬಳುಕಿಸಿದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು

ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತಮ್ಮ ದೀಪಾವಳಿ ಆಚರಣೆಯ ಒಂದು ಝಲಕ್ ಅನ್ನು ಹಂಚಿಕೊಂಡಿದ್ದಾರೆ. 26 Read more…

ಪುಟ್ಟ ಬಾಲಕನ ರಾಕ್ ಕ್ಲೈಂಬಿಂಗ್‌…! ಸ್ಪೂರ್ತಿದಾಯಕ ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ಸದಾ ಒಂದಿಲ್ಲೊಂದು ಸ್ಪೂರ್ತಿದಾಯಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು ಮತ್ತೊಂದು ಸ್ಪೂರ್ತಿದಾಯಕ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಏನಾದರೂ ಸಾಧನೆ ಮಾಡಬೇಕೆಂದಾದಲ್ಲಿ Read more…

ಟ್ರಾಫಿಕ್ ಕ್ಯಾಮರಾ ದಿಟ್ಟಿಸಿದ ಗಿಳಿ: ಕ್ಯೂಟ್ ವಿಡಿಯೋ ವೈರಲ್

ಸಾಮಾಜಿಕ ಮಾಧ್ಯಮದಲ್ಲಿ ಸುಂದರವಾದ ವಿಡಿಯೋವೊಂದು ವೈರಲ್ ಆಗುತ್ತಿದೆ. ಅಲ್ಲಿ ಹಸಿರು ಗಿಳಿಯು ಟ್ರಾಫಿಕ್ ಕ್ಯಾಮರಾವನ್ನು ದಿಟ್ಟಿಸುತ್ತಿರುವುದರ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಬ್ರೆಜಿಲ್‌ ಬೀದಿಯ ಟ್ರಾಫಿಕ್‌ನ ವಿಶಾಲವಾದ ನೋಟಕ್ಕಾಗಿ Read more…

ವಿಶಿಷ್ಟ ಮೊಳಕೆ ಕಾಳು ಚಾಟ್ ಮಾರಾಟ ಮಾಡುವ ಹಿರಿಯ ವ್ಯಕ್ತಿ: ವಿಡಿಯೋ ವೈರಲ್

ಚಾಟ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಭಾರತದಲ್ಲಿ ಹಲವಾರು ರೀತಿಯ ಲೆಕ್ಕವಿಲ್ಲದಷ್ಟು ಚಾಟ್ ಗಳಿವೆ. ದಹಿ ವಡಾ ಅಥವಾ ಪಾಪ್ಡಿ ಚಾಟ್, ಸೇವ್ ಪುರಿ ಅಥವಾ Read more…

ಚಿಕನ್ ಫ್ರೈ ಮಾಡಲು ಬಿಸಿ ಎಣ್ಣೆಯಲ್ಲಿ ಕೈ ಅದ್ದಿದ ಭೂಪ….!

ಅಂತರ್ಜಾಲದ ಬಳಕೆ ಹೆಚ್ಚಿದಂತೆಲ್ಲಾ, ಹಲವಾರು ರೀತಿಯ ವಿಲಕ್ಷಣ ವಿಡಿಯೋಗಳು ಕಾಣಸಿಗುತ್ತವೆ. ಹಾಗೆಯೇ ಇದೀಗ ವೈರಲ್ ಆಗಿರುವ ವಿಡಿಯೋ ನೋಡಿದ್ರೆ ನೀವು ಖಂಡಿತಾ ಶಾಕ್ ಆಗ್ತೀರಾ..! ಯಾಕಂದ್ರೆ ಬಿಸಿಬಿಸಿ ಎಣ್ಣೆ Read more…

ಹಾವಿಗೆ ಮುತ್ತಿಡುತ್ತಿರುವ ಯುವತಿ ವಿಡಿಯೋ ವೈರಲ್..!

ಕೆಲವು ಜನರಿಗೆ ಹಾವು ಅಂದ್ರೆ ಬಹಳ ಭಯವಿರುತ್ತದೆ. ಆದರೆ, ಪ್ರಪಂಚದಾದ್ಯಂತ ಅನೇಕ ಜನರು ಹಾವುಗಳನ್ನು ಸಾಕುಪ್ರಾಣಿಗಳಾಗಿರಿಸಿಕೊಳ್ಳುತ್ತಾರೆ. ಹೆಚ್ಚಾಗಿ ವಿಷಕಾರಿಯಲ್ಲದ ಹಾವುಗಳು ಕುಟುಂಬದ ಮನೆಗಳಲ್ಲಿ ಆಶ್ರಯ ಪಡೆಯುತ್ತವೆಯಾದರೂ, ಕೆಲವರು ವಿಷಪೂರಿತ Read more…

ಕತ್ತಿನಿಂದ ಸೊಂಟದವರೆಗೆ ಹಚ್ಚೆ ಹಾಕಿಸಿಕೊಂಡವಳ ಸ್ಥಿತಿ ಹೀಗಾಯ್ತು..!

ಹಚ್ಚೆ ಈಗ ಫ್ಯಾಷನ್. ಜನರು ತಮಗಿಷ್ಟವಾದ ಹಚ್ಚೆಯನ್ನು ಹಾಕಿಕೊಳ್ತಾರೆ. ಪ್ರೇಮಿಗಳು ತಮ್ಮ ಸಂಗಾತಿ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದ್ರೆ ಹಚ್ಚೆ ಹಾಕಿದ ಕೆಲವೇ ದಿನಗಳಲ್ಲಿ ಬ್ರೇಕ್ ಅಪ್ Read more…

ತಾಯಿ ನೀಡಿದ ಉಡುಗೊರೆ ಕಂಡು ಬಾಲಕನ ಕಣ್ಣೀರು…! ಹೃದಯಸ್ಪರ್ಶಿ ವಿಡಿಯೋ ವೈರಲ್

ನಾಯಿಮರಿ ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ..? ಹೆಚ್ಚಿನ ಮಕ್ಕಳಿಗೆ ನಾಯಿಮರಿಗಳೆಂದ್ರೆ ಪಂಚಪ್ರಾಣ. ಅದೆಷ್ಟೋ ಮಂದಿ ಮಕ್ಕಳು ಬೀದಿಯ ನಾಯಿಮರಿಯನ್ನು ಮನೆಗೆ ತೆಗೆದುಕೊಂಡು ಹೋಗಿ ಪೋಷಕರಿಂದ ಪೆಟ್ಟು Read more…

‘ಮಾಯೆರಿ’ಗೆ ನೃತ್ಯ ಮಾಡಿದ ತಾಯಿ – ಮಗಳು: ವಿಡಿಯೋ ವೈರಲ್

ತಾಯಿ ಹಾಗೂ ಮಗಳ ಬಾಂಧವ್ಯವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಮಗಳಿಗೆ ಮದುವೆಯಾಗಿ ಗಂಡನ ಮನೆಗೆ ತೆರಳುವ ಸಂದರ್ಭವಂತೂ ಆ ದುಃಖವನ್ನು ಹೇಳಲು ಸಾಧ್ಯವಿಲ್ಲ. ಮದುವೆ ಅಂತಾ ಸಡಗರ, ಖುಷಿ Read more…

ನಟ ಅನುಪಮ್ ಖೇರ್ ಅವರನ್ನು ಒಣಗಿದ ಮೀನಿಗೆ ಹೋಲಿಸಿದ್ದು ಯಾರು ಗೊತ್ತಾ..? ವಿಡಿಯೋ ವೈರಲ್

ಪ್ರತಿಯೊಬ್ಬರ ತಂದೆ-ತಾಯಿಯು ತಮ್ಮ ಮಕ್ಕಳ ಬಗ್ಗೆ ಒಳ್ಳೆಯದನ್ನೇ ಬಯಸುತ್ತಾರೆ. ಮಕ್ಕಳೇನಾದ್ರೂ ತಮ್ಮಿಂದ ದೂರದಲ್ಲಿದ್ದರೆ ಅಂತೂ ಅಮ್ಮನ ಸ್ಥಿತಿ ಕೇಳೋದೇ ಬೇಡ…. ತನ್ನ ಮಗ ಅಥವಾ ಮಗಳು ಊಟ ಮಾಡ್ರಿದ್ರೋ Read more…

ನಾಯಿಗೆ ಕಿರುಕುಳ ನೀಡಿದವನ ಮಾಹಿತಿ ನೀಡಿದವರಿಗೆ‌ PETA ದಿಂದ 50,000 ರೂ. ಬಹುಮಾನ

ನಾಯಿಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿಡಿಯೋ ವೈರಲ್ ಆದ ನಂತರ, ಆತನ ಮಾಹಿತಿಯನ್ನು ನೀಡಿದವರಿಗೆ 50,000 ರೂ. ಬಹುಮಾನ ನೀಡುವುದಾಗಿ ಪ್ರಾಣಿ ದಯಾ ಸಂಘ (ಪೀಪಲ್ ಫಾರ್ ಎಥಿಕಲ್ Read more…

‌ʼವಾಟ್ಸಾಪ್ʼ ಸ್ಟೇಟಸ್ ವಿಡಿಯೋ ಡೌನ್ಲೋಡ್ ಮಾಡಲು ಇಲ್ಲಿದೆ ಸಿಂಪಲ್‌ ಟ್ರಿಕ್

ಗೂಗಲ್, ಪ್ರಪಂಚದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಅನೇಕ  ವೈಶಿಷ್ಟ್ಯಗಳನ್ನು ನೀಡಿದೆ. ಅದ್ರಲ್ಲಿ ಸ್ಟೇಟಸ್ ಕೂಡ ಒಂದು. ವಾಟ್ಸಾಪ್ ಬಳಕೆದಾರರು ಇತ್ತೀಚಿನ ದಿನಗಳಲ್ಲಿ Read more…

ಪತಿಯ ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಅತ್ತಿಗೆ: ವಿಡಿಯೋ ವೈರಲ್

ಮಹಿಳೆಯೊಬ್ಬಳು ತನ್ನ ಪತಿಯ ಸಹೋದರನ ಮದುವೆಯಲ್ಲಿ ನೃತ್ಯ ಮಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ. ಬಿಳಿ ಮತ್ತು ಕೆಂಪು ಬಣ್ಣದ ಲೆಹೆಂಗಾ ಧರಿಸಿರುವ ವರನ ಅತ್ತಿಗೆ Read more…

ಬಸ್ ಪ್ರಯಾಣದ ವೇಳೆ ಮೊಬೈಲ್ ನಲ್ಲಿ ಮಹಿಳೆಯರ ದೃಶ್ಯ ಸೆರೆ: ವ್ಯಕ್ತಿ ಪೊಲೀಸ್ ವಶಕ್ಕೆ

ಮಂಗಳೂರು: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡಿಕೊಂಡ ವ್ಯಕ್ತಿಯನ್ನು ಕಂಕನಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಡಿಕೇರಿಯ ಯೂಸುಫ್ ತಲಪಾಡಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ನಲ್ಲಿ Read more…

ಮನುಷ್ಯರಂತೆ ನಡೆಯುತ್ತೆ ಈ ಶ್ವಾನ…! ಇದರ ಹಿಂದಿದೆ ಮನಕಲಕುವ ಕಾರಣ

ಅಪಘಾತದಲ್ಲಿ ತನ್ನ ಒಂದು ಕಾಲನ್ನು ಕಳೆದುಕೊಂಡ ನಂತರ ನಾಯಿಯೊಂದು ಮನುಷ್ಯನಂತೆ ನೇರವಾಗಿ ನಡೆಯಲು ಕಲಿತಿದೆ. ಡೆಕ್ಸ್ಟರ್ ಎಂಬ ಸಾಕು ನಾಯಿಗೆ ಆರು ವರ್ಷವಾಗಿದ್ದು, ಕಾರು ಅಪಘಾತವಾದ ಬಳಿಕ ಶಸ್ತ್ರಚಿಕಿತ್ಸೆಗೆ Read more…

ಮದುವೆ ದಿನದಂದು ವರನಿಗೆ ಸರ್ಫ್ರೈಸ್‌ ನೀಡಿದ ಸ್ನೇಹಿತರು

ಇತ್ತೀಚೆಗೆ ದೇಸಿ ಮದುವೆಯಲ್ಲಿ ವಿಶಿಷ್ಠ ಶೈಲಿಯ ಡ್ಯಾನ್ಸ್ ಗಳು ಗಮನಸೆಳೆದಿವೆ. ಇದೀಗ ಇಂಥದ್ದೇ ಮತ್ತೊಂದು ವಿಡಿಯೋ ವೈರಲಾಗಿದ್ದು, ವರನ ಸ್ನೇಹಿತರು ಸ್ಟೆಪ್ಸ್ ಹಾಕಿದ್ದಾರೆ. ಒಟಿಟಿ ಸೂಪರ್​ ಸ್ಟಾರ್​ ಬಿರುದನ್ನು Read more…

ಮದುವೆ ದಿನ ಗೆಳತಿಯರೊಂದಿಗೆ ಭರ್ಜರಿ ಸ್ಟೆಪ್ ಹಾಕಿದ ವಧು

ಈಗಂತೂ ದೇಸಿ ವಿವಾಹ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಗಳಿಲ್ಲದೆ ಮದುವೆ ಪೂರ್ಣವಾಗುವುದೇ ಇಲ್ಲ ಎಂಬಂತಾಗಿದ್ದು, ವಧ, ವರ ತಮ್ಮ ವಿವಾಹದಲ್ಲಿ ಬಿಂದಾಸ್ ಆಗಿ ಕುಣಿದು ಕುಪ್ಪಳಿಸುತ್ತಾರೆ. ಇದೀಗ ವೈರಲ್ ಆಗಿರುವ Read more…

ಜೀವನ್ಮರಣ ಸ್ಥಿತಿಯಲ್ಲಿದ್ದ ನಾಯಿಯನ್ನು ಕಾಪಾಡಿದ ಡೆಲಿವರಿ ಚಾಲಕ

ಚೀನಾದಲ್ಲಿ ಡೆಲಿವರಿ ಚಾಲಕರೊಬ್ಬರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ ನಾಯಿಯ ಜೀವವನ್ನು ಉಳಿಸಿದ್ದು, ಅಪಾರ ಪ್ರಶಂಸೆಗೆ ಒಳಗಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಿಯು ಸರಪಳಿ ಸಹಿತ ಲಿಫ್ಟ್ Read more…

ತಿಂಡಿ ಪ್ರಿಯರ ಬಾಯಲ್ಲಿ ನೀರೂರಿಸುತ್ತೆ ಈ ವಿಶಿಷ್ಠ ಮೊಮೊ…!

ಗಾಜಿಯಾಬಾದ್: ಸ್ಟ್ರೀಟ್ ಸ್ಟೈಲ್ ಮೊಮೊಗಳು ಭಾರತದಲ್ಲಿ ಅತ್ಯಂತ ಜನಪ್ರಿಯವಾದ ಖಾದ್ಯವಾಗಿದೆ. ಬಹಳ ಜನರು ಇದನ್ನು ಇಷ್ಟಪಡುತ್ತಾರೆ. ಕ್ಲಾಸಿಕ್ ಸ್ಟೀಮ್ಡ್ ಮೊಮೊದಿಂದ ತಂದೂರಿ ಮೊಮೊವರೆಗೆ ಖಾದ್ಯದ ಹಲವಾರು ಬಗೆಗಳು ಇವೆ. Read more…

ದೀಪಾವಳಿಯಂದು LED ಲೈಟ್ ಸೀರೆ ಧರಿಸಿದ ಮಹಿಳೆ…! ಹಳೆ ವಿಡಿಯೋ ಮತ್ತೆ ವೈರಲ್

ಬೆಳಕಿನ ಹಬ್ಬ ದೀಪಾವಳಿ ಬಂದೇ ಬಿಟ್ಟಿದೆ. ದೇಶದಾದ್ಯಂತ ಈ ಹಬ್ಬವನ್ನು ಬಹಳ ವೈಭವ, ಸಂಭ್ರಮದಿಂದ ಆಚರಿಸಲಾಗುತ್ತದೆ. ಜನರು ತಮ್ಮ ಮನೆ ಮತ್ತು ಸುತ್ತಮುತ್ತಲಿನಲ್ಲಿ ದೀಪಗಳು, ಮಣ್ಣಿನ ದೀಪಗಳು, ಎಲ್ಇಡಿಗಳು Read more…

ಮದುವೆ ಮಂಟಪಕ್ಕೆ ಹೋಗೋ ಮುನ್ನ ಮ್ಯಾಗಿ ತಿಂದ ವಧು: ವಿಡಿಯೋ ವೈರಲ್

ಮದುವೆಯ ದಿನದಂದು ಕೆಲವು ವಧುಗಳಿಗೆ ತುಂಬಾ ಭಯವಿರುತ್ತದೆ. ಸರಿಯಾಗಿ ಆಹಾರವನ್ನು ಕೂಡ ಅವರು ಸೇವಿಸುವುದಿಲ್ಲ. ಆದರೆ, ಇನ್ನೂ ಕೆಲವು ತಿಂಡಿಪೋತ ವಧುಗಳು, ಮದುವೆಯ ದಿನದಂದು ಕೂಡ ತಮ್ಮ ಇಷ್ಟದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...