alex Certify ವಿಡಿಯೋ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಪುತ್ರನ ಎದುರಲ್ಲೇ ವ್ಯಕ್ತಿಯನ್ನು ನೆಲಕ್ಕೆ ಕೆಡವಿ ಅಮಾನುಷವಾಗಿ ಥಳಿಸಿದ ಪೊಲೀಸರು

ಜೈಪುರ: ಜೈಪುರದಲ್ಲಿ ವ್ಯಕ್ತಿಯನ್ನು ಆತನ ಮಗನ ಮುಂದೆ 3 ಪೊಲೀಸರು ಥಳಿಸಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ತನ್ನ ತಂದೆಯನ್ನು ಥಳಿಸದಂತೆ ಪೋಲೀಸ್‌ ಪಾದಗಳನ್ನು ಮುಟ್ಟಿ Read more…

ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್ ಗೆ ಒತ್ತಾಯ, ಮನೆಗೆ ವೇಶ್ಯೆಯರ ಕರೆತಂದು ಅಸಭ್ಯ ವರ್ತನೆ: ಪತಿ ವಿರುದ್ಧ ದೂರು

ಬೆಂಗಳೂರು: ಅಶ್ಲೀಲ ವಿಡಿಯೋ ರೀತಿ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಕಿರುಕುಳ ನೀಡುತ್ತಾನೆ. ಕಾಲ್ ಗರ್ಲ್ ಗಳನ್ನು ಮನೆಗೆ ಕರೆಸಿಕೊಂಡು ಅಸಭ್ಯವಾಗಿ ವರ್ತಿಸುತ್ತಾನೆ ಎಂದು ನೊಂದ ಮಹಿಳೆ ಬಸವನಗುಡಿ Read more…

ಹಿಮಾಚಲ ಪ್ರದೇಶದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ | ವಿಡಿಯೋ

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ 5.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ. ರಾತ್ರಿ 9.34ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ Read more…

ಮೆದುಳಿನ ಶಸ್ತ್ರಚಿಕಿತ್ಸೆಯ ವಾರದ ನಂತರ ಹೊಸ ವಿಡಿಯೋ ಹಂಚಿಕೊಂಡ ಸದ್ಗುರು

ನವದೆಹಲಿ: ತಲೆಯಲ್ಲಿ “ಮಾರಣಾಂತಿಕ” ರಕ್ತಸ್ರಾವದಿಂದ ಬಳಲುತ್ತಿದ್ದ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಇತ್ತೀಚೆಗೆ ನಂತರ ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. Read more…

ಮಾಸ್ಕೋದ ಕನ್ಸರ್ಟ್ ಹಾಲ್‌ನಲ್ಲಿ ಐಸಿಸ್ ಉಗ್ರರ ಡೆಡ್ಲಿ ಅಟ್ಯಾಕ್ ವಿಡಿಯೋ ವೈರಲ್

ಶುಕ್ರವಾರ ರಾತ್ರಿ ರಷ್ಯಾ ರಾಜಧಾನಿ ಮಾಸ್ಕೋ ಉಪನಗರ ಕನ್ಸರ್ಟ್ ಹಾಲ್ ನಲ್ಲಿ ಐಸಿಸ್ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ ಇಬ್ಬರು ಮುಸುಕುಧಾರಿ Read more…

ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಲೈಂಗಿಕ ಸಂಬಂಧಕ್ಕೆ ಬ್ಲಾಕ್ ಮೇಲ್: ಯುವಕ ಅರೆಸ್ಟ್

ಉತ್ತರ ಪ್ರದೇಶದ ಭಾದೋಹಿಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ 22 ವರ್ಷದ ಯುವಕನನ್ನು ಬಂಧಿಸಲಾಗಿದೆ. ಮಹಿಳೆ ಮೇಲೆ ಅತ್ಯಾಚಾರ ಎಸಗಿ ಆಕೆಯ ಖಾಸಗಿ ವಿಡಿಯೋವನ್ನು ಆನ್‌ ಲೈನ್‌ ನಲ್ಲಿ Read more…

ಕರುಳು ಚುರ್ ಎನ್ನುವಂತಿದೆ ಬಡ ಬಾಲಕನ ಈ ವಿಡಿಯೋ

ಅದೆಷ್ಟೋ ಜನರು ಬಟ್ಟಲು ತುಂಬಾ ಬಡಿಸಿಕೊಂಡು, ಹೊಟ್ಟೆ ತುಂಬುತ್ತಿದ್ದಂತೆ ಹೆಚ್ಚಾಗಿದ್ದನ್ನು ಬಿಸಾಕುವವರನ್ನು ನೋಡುತ್ತೇವೆ. ಇನ್ನೆಷ್ಟೋ ಜನರು ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮನಸೋ ಇಚ್ಚೆ ಕುಡಿದು, ತಿಂದು ಮಜಾ Read more…

ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಲೊಕೊ ಪೈಲಟ್: ಚಾಲಕನಿಲ್ಲದೇ 100 ಕಿ.ಮೀ. ವೇಗದಲ್ಲಿ ಓಡಿದ ಗೂಡ್ಸ್ ರೈಲು | Viral VIDEO

ಲೋಕೋ ಪೈಲಟ್ ಇಲ್ಲದೆ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಗೂಡ್ಸ್ ರೈಲು ಓಡಿದ್ದು, ಪಂಜಾಬ್‌ನ ಮುಕೇರಿಯನ್ ಬಳಿ ನಿಲ್ಲಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಗೂಡ್ಸ್ ರೈಲು Read more…

ರೀಲ್ಸ್ ಮಾಡೋರು ಓದಲೇಬೇಕಾದ ಸುದ್ದಿ…….. ಕೋಟಿ ಸಂಪಾದಿಸಿದ್ರೂ ಈಕೆಗ್ಯಾಕಿಲ್ಲ ನೆಮ್ಮದಿ…?

ಇನ್ಸ್ಟಾಗ್ರಾಮ್‌, ಫೇಸ್ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶಾರ್ಟ್‌ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ಜನರಿಗೆ ಇದ್ರಿಂದ ಅತ್ಯಧಿಕ ಮನರಂಜನೆ ಸಿಗ್ತಿದೆ. ರೀಲ್ಸ್‌ ನೋಡ್ತಾ ಇದ್ರೆ ಟೈಂ ಹೋಗಿದ್ದು ತಿಳಿಯೋದಿಲ್ಲ. ಇದೇ Read more…

ಕ್ರಿಕೆಟ್ ಪಂದ್ಯದ ವೇಳೆ ಮೈದಾನಕ್ಕೇ ನುಗ್ಗಿ ಆಟಗಾರರ ಅಟ್ಟಾಡಿಸಿದ ಗೂಳಿ: ವಿಡಿಯೋ ವೈರಲ್

ನವದೆಹಲಿ: ಸ್ಥಳೀಯ ಕ್ರಿಕೆಟ್ ಪಂದ್ಯವೊಂದು ನಡೆಯುವಾಗ ಗೂಳಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮ ಸೈಟ್ X ನಲ್ಲಿ ವಿಡಿಯೋ ಕಾಣಿಸಿಕೊಂಡಿದೆ. ಆಟಗಾರರು ಆಟದಲ್ಲಿ ತೊಡಗಿರುವಾಗ ಗೂಳಿಯೊಂದು Read more…

ಜಲ್ಲಿಕಟ್ಟು ಗೂಳಿಗೆ ಬಲವಂತವಾಗಿ ಹುಂಜ ತಿನ್ನಿಸಿದ ವಿಡಿಯೋ ವೈರಲ್: ಆಕ್ರೋಶ

ಸೇಲಂ: ತನ್ನ ಜಲ್ಲಿಕಟ್ಟು ಗೂಳಿಗೆ ಹುಂಜವನ್ನು ಬಲವಂತವಾಗಿ ತಿನ್ನಿಸುತ್ತಿರುವ ವಿಡಿಯೋವನ್ನು ಶೇರ್ ಮಾಡಿದ ಯೂಟ್ಯೂಬರ್ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೇಲಂ ಜಿಲ್ಲೆಯ ಚಿನ್ನಪ್ಪಂಪಟ್ಟಿಯಲ್ಲಿ ಘಟನೆ ನಡೆದಿದೆ. Read more…

ಮುಸ್ಲಿಂ ಯುವತಿಯ ರಾಮ ಭಜನೆ ವಿಡಿಯೋ ವೈರಲ್

ಜಮ್ಮು ಮತ್ತು ಕಾಶ್ಮೀರದ ಉರಿ ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿನಿ ಪಹಾಡಿ ಭಾಷೆಯಲ್ಲಿ ಹಾಡಿದ ರಾಮ ಭಜನ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮೂಲ ಭಜನೆಯನ್ನು ಗಾಯಕ ಜುಬಿನ್ Read more…

ಯುಪಿಎಸ್‌ಸಿ ಆಕಾಂಕ್ಷಿ ಯುವತಿ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ಎಎಸ್ಪಿ ವಿರುದ್ಧ ಕೇಸ್ ದಾಖಲು

ಲಖನೌ: 23 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಬೆದರಿಕೆ ಆರೋಪದಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು Read more…

‘Thandel’ ಚಿತ್ರದ ವಿಡಿಯೋ ರಿಲೀಸ್

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ತಂಡೆಲ್’ ಚಿತ್ರದ ವಿಡಿಯೋ ತುಣುಕೊಂದನ್ನು ಇಂದು ಗೀತಾ ಆರ್ಟ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ Read more…

On Camera: ಮಹಿಳೆಯೊಂದಿಗೆ ಕಾಂಗ್ರೆಸ್ ಶಾಸಕನ ಅನುಚಿತ ವರ್ತನೆ ವಿಡಿಯೋ ವೈರಲ್

ಹೈದರಾಬಾದ್: ತೆಲಂಗಾಣ ಕಾಂಗ್ರೆಸ್ ಶಾಸಕ ಕವ್ವಂಪಲ್ಲಿ ಸತ್ಯನಾರಾಯಣ ಅವರ ಈವೆಂಟ್‌ ವೊಂದರಲ್ಲಿ ಮಹಿಳೆಯೊಂದಿಗೆ ಅನುಚಿವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿದೆ ತೆಲಂಗಾಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಣಕೊಂಡೂರಿನ ಕಾಂಗ್ರೆಸ್ ಶಾಸಕ Read more…

ರೈಲ್ವೇ ಟ್ರ್ಯಾಕ್ – ಪ್ಲಾಟ್ ಫಾರ್ಮ್ ನಡುವೆ ಸಿಲುಕಿದ್ದ ಮಕ್ಕಳನ್ನು ಸಮಯ ಪ್ರಜ್ಞೆಯಿಂದ ಅದ್ಭುತವಾಗಿ ರಕ್ಷಿಸಿದ ಮಹಿಳೆ

ಪಾಟ್ನಾ: ಬಿಹಾರದ ಬಾರ್ಹ್ ರೈಲು ನಿಲ್ದಾಣದಲ್ಲಿ ಚಲಿಸುವ ರೈಲಿನಿಂದ ತನ್ನ ಮಕ್ಕಳನ್ನು ರಕ್ಷಿಸುವ ಪ್ರಯತ್ನದಲ್ಲಿ ಮಹಿಳೆಯೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ಹಳಿಗಳ ಮೇಲೆ ವೇಗವಾಗಿ ರೈಲು ಚಲಿಸುತ್ತಿದ್ದಾಗ ಮಹಿಳೆ ತನ್ನ Read more…

SHOCKING: ಎಟಿಎಂನಲ್ಲಿ ಹಣದ ಬದಲು ಹೊರ ಬಂದ ಹಾವು: ಬೆಚ್ಚಿಬಿದ್ದ ಗ್ರಾಹಕ

ನವದೆಹಲಿ: ಅಸ್ಸಾಂನ ನಜೀರಾ ಲಿಗಿರಿಪುಖುರಿ ಪ್ರದೇಶದಲ್ಲಿ ಎಟಿಎಂ ಯಂತ್ರದಿಂದ ಹಣದ ಬದಲು ಹಾವು ಹೊರ ಬಂದ ಪರಿಣಾಮ ಗ್ರಾಹಕರು ಬೆಚ್ಚಿಬಿದ್ದಿದ್ದಾರೆ. ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವ ಸಂದರ್ಭದಲ್ಲಿ ನಗದು ಬದಲಿಗೆ Read more…

ಮತ್ತೆ ಕೊರೋನಾ ಬಂತೆಂಬ ಭಯ ಬೇಡ, ಆತಂಕ ದೂರ ಮಾಡಿದ ಖ್ಯಾತ ವೈದ್ಯ ಡಾ. ರಾಜು ಮುಖ್ಯ ಮಾಹಿತಿ

ಕಳೆದ ಎರಡು ಮೂರು ದಿನಗಳಿಂದ ಮತ್ತೆ ಕೊರೋನಾ ಬಂದಿದೆ ಎನ್ನುವ ಆತಂಕ ಜನಸಾಮಾನ್ಯರಲ್ಲಿ ಹೆಚ್ಚಾಗಿದೆ. ಆದರೆ, ಓಮಿಕ್ರಾನ್ ರೂಪಾಂತರ ತಳಿ ಜೆಎನ್.1 ಅಂತಹ ಅಪಾಯಕಾರಿ ಏನೂ ಅಲ್ಲ ಎಂದು Read more…

ಚಿಂತೆ ಬೇಡ ಯಾವುದೇ ತೆರಿಗೆ ಅಧಿಕಾರಿ ಬರಲ್ಲ: UPSC ಆಕಾಂಕ್ಷಿಗೆ ಪ್ರಧಾನಿ ಹಾಸ್ಯ ಚಟಾಕಿ ವಿಡಿಯೋ ವೈರಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಯುಪಿಎಸ್‌ಸಿ ಆಕಾಂಕ್ಷಿಯೊಂದಿಗೆ ತಮಾಷೆಯಿಂದ ಸಂಭಾಷಣೆ ನಡೆಸಿದ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲ್ಯಾಣ ಯೋಜನೆಗಳ ವ್ಯಾಪ್ತಿ, ಪ್ರಯೋಜನ ಖಚಿತಪಡಿಸಿಕೊಳ್ಳಲು ಸರ್ಕಾರದ Read more…

ಇಲ್ಲಿದೆ ಪಂದ್ಯವಾಡುವಾಗಲೇ ಬ್ಯಾಟ್ ಮುರಿದುಕೊಂಡ ಕ್ರಿಕೆಟಿಗರ ವಿಡಿಯೋ….!

ಭಾರತದಲ್ಲಿ ಕ್ರಿಕೆಟ್ ಅತ್ಯಂತ ಜನಪ್ರಿಯ ಕ್ರೀಡೆ. ಅಲ್ಲದೆ ಬಿಸಿಸಿಐ ವಿಶ್ವದ ಅತಿ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಕ್ರಿಕೆಟ್ ಆಟವನ್ನು ಮತ್ತಷ್ಟು ಜನಪ್ರಿಯಗೊಳಿಸಲು ಐಸಿಸಿ, ಬಿಸಿಸಿಐ Read more…

ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತಿನಲ್ಲಿ ಬೆತ್ತಲಾದ ವಿಡಿಯೋ ಪೋಸ್ಟ್ ಮಾಡುವುದಾಗಿ ಮಾಜಿ ಪತ್ನಿ ಬೆದರಿಕೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪುತ್ರಿ ಸೀರತ್ ಮಾನ್ ಅವರು ತಂದೆ ಕುಡುಕ, ದೈಹಿಕ ಮತ್ತು ಭಾವನಾತ್ಮಕ ನಿಂದನೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ ಒಂದು ದಿನದ ನಂತರ Read more…

ಅದ್ಭುತ ದೃಶ್ಯ! ಇದು ಅಹ್ಮದಾಬಾದ್ ನ ಸಬರಮತಿಯಲ್ಲಿ ದೇಶದ ಮೊದಲ ʻಬುಲೆಟ್ ರೈಲು ನಿಲ್ದಾಣʼ| Watch video

ನವದೆಹಲಿ: ಭಾರತೀಯ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಅಹಮದಾಬಾದ್‌ ನ ಸಬರಮತಿ ಮಲ್ಟಿಮೋಡಲ್ ಸಾರಿಗೆ ಕೇಂದ್ರದಲ್ಲಿ ನಿರ್ಮಿಸಲಾದ ಭಾರತದ ಮೊದಲ ಬುಲೆಟ್ ರೈಲು ಟರ್ಮಿನಲ್ ಅನ್ನು ಅನಾವರಣಗೊಳಿಸಿದ್ದಾರೆ. Read more…

ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ತಾಳ್ಮೆಯಿಂದ ಕಾದು ಹೃದಯ ಗೆದ್ದ ಶಾರುಖ್ ಖಾನ್; ವಿಡಿಯೋ ವೈರಲ್

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಗುರುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಕಿಂಗ್ ಖಾನ್ ಅವರ ಹಲವಾರು ಚಿತ್ರಗಳು ಮತ್ತು ವೀಡಿಯೊಗಳು ಸಾಮಾಜಿಕ Read more…

ಬಸ್ ನಲ್ಲಿ ಪರಿಚಿತವಾದ ಮಹಿಳೆಯಿಂದ ವಾಟ್ಸಾಪ್ ನಲ್ಲಿ ಬೆತ್ತಲೆ ವಿಡಿಯೋ ಕಾಲ್: ರೆಕಾರ್ಡ್ ಮಾಡಿ ಬೆದರಿಕೆ

ಶಿವಮೊಗ್ಗ: ಹನಿಟ್ರ್ಯಾಪ್ ನಡೆಸುತ್ತಿದ್ದ ಮೈಸೂರು ಮೂಲದ ಐವರನ್ನು ಭದ್ರಾವತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಶರತ್ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮೈಸೂರಿನ ವಿನಾಯಕ, Read more…

`ನಾನು ಹಾಡುತ್ತಿರುಂತಹ ವಿಡಿಯೋ ನೋಡಿದೆ’ : ‘DeepFake’’ ಬಳಕೆಯ ವಿರುದ್ಧ ಪ್ರಧಾನಿ ಮೋದಿ ಎಚ್ಚರಿಕೆ| Deep Fake Video

ನವದೆಹಲಿ: ಕೃತಕ ಬುದ್ಧಿಮತ್ತೆ (AI) ಮತ್ತು ‘ಡೀಪ್ ಫೇಕ್’ ಬಗ್ಗೆ ಜನರಿಗೆ ಅರಿವು ಮೂಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಪತ್ರಕರ್ತರನ್ನು ಒತ್ತಾಯಿಸಿದರು. “ನಾನು ಇತ್ತೀಚೆಗೆ ಹಾಡುತ್ತಿರುವ ವೀಡಿಯೊವನ್ನು Read more…

ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ: 30 ಫೆಲೆಸ್ತೀನೀಯರ ಸಾವು| Watch video

ಗಾಝಾ : ಇಸ್ರೇಲ್-ಹಮಾಸ್ ನಡುವಿನ ಯುದ್ಧ ಮುಂದುವರೆದಿದ್ದು, ಮಘಾಜಿ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಪರಿಣಾಮ 30 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರಧಾನಿಬೆಂಜಮಿನ್ ನೆತನ್ಯಾಹು Read more…

ಪೊಲೀಸರ ಕಿರುಕುಳ ಆರೋಪ, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

ಮೈಸೂರು: ಪೊಲೀಸರ ವಿರುದ್ಧ ಕಿರುಕುಳ ಆರೋಪ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಕಿರಣ್ ಕುಮಾರ್(23) ಚಿಕಿತ್ಸೆ ಫಲಕಾರಿಯಾಗದೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ Read more…

ಲಕ್ಷ್ಮಿ ಪೂಜೆ ಬಳಿಕ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿ

ವಿಜಯಪುರ: ಲಕ್ಷ್ಮಿ ಪೂಜೆ ಬಳಿಕ ವ್ಯಕ್ತಿಯೊಬ್ಬ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಸಿದ್ದರಾಯ ಆಡಿನ ಎಂಬ ವ್ಯಕ್ತಿ ಲಕ್ಷ್ಮಿ ಪೂಜೆ Read more…

ಟೆನಿಸ್ ಕೋರ್ಟ್‌ನಲ್ಲಿ ಕೌಶಲ್ಯ ಪ್ರದರ್ಶಿಸಿದ ಧೋನಿ: ವಿಡಿಯೋ ವೈರಲ್

ನವದೆಹಲಿ: ಕ್ರಿಕೆಟಿಗ ಎಂ.ಎಸ್. ಧೋನಿ ಅವರ ಟೆನಿಸ್ ಕ್ರೀಡೆಯ ಮೇಲಿನ ಪ್ರೀತಿಯು ಮರೆಯಾಗಿಲ್ಲ. ಭಾರತ ತಂಡದ ಮಾಜಿ ನಾಯಕ ಟೆನಿಸ್ ಆಟ ನೋಡಿದ ಅನೇಕ ಸಂದರ್ಭಗಳಿವೆ. ಟೆನಿಸ್ ಅಂಕಣದಲ್ಲಿ Read more…

ರೈಲು ಹಳಿಯಲ್ಲಿ ಪಟಾಕಿ ಹೊತ್ತಿಸಿದ ಯೂಟ್ಯೂಬರ್: ವಿಡಿಯೋ ವೈರಲ್ ಬೆನ್ನಲ್ಲೇ RPF ತನಿಖೆ ಆರಂಭ

ಯೂಟ್ಯೂಬರ್ ಒಬ್ಬ ರೈಲ್ವೇ ಹಳಿಯಲ್ಲಿ ಪಟಾಕಿ ಹೊತ್ತಿಸಿರುವ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬಗ್ಗೆ ರೈಲ್ವೇ ಸಂರಕ್ಷಣಾ ಪಡೆ ತನಿಖೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...