alex Certify ವಿಡಿಯೋ | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಶಶಿ ತರೂರ್​ ಇಂಗ್ಲಿಷ್​ ಅರ್ಥೈಸಿಕೊಳ್ಳಲು ಡಿಕ್ಷನರಿ ತಂದ ಯುವಕ

ಆಗೊಮ್ಮೆ ಈಗೊಮ್ಮೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ಇಂಗ್ಲಿಷ್ ಶಬ್ದಕೋಶದಿಂದ ಇಂಟರ್ನೆಟ್ ಅನ್ನು ಕುತೂಹಲಗೊಳಿಸುತ್ತಿರುತ್ತಾರೆ. ಅವರು ಬಳಸುವ ಕೆಲವು ಪದಗಳು ತುಂಬಾ ಕ್ಲಿಷ್ಟಕರವಾಗಿರುತ್ತದೆ. ಅವುಗಳನ್ನು ನೋಡಲು Read more…

ಬೆಕ್ಕಿನ ಅದ್ದೂರಿ ಹುಟ್ಟುಹಬ್ಬ ಆಚರಿಸಿದ ಮಹಿಳೆಯರು: ವಿಡಿಯೋ ವೈರಲ್​

ಪ್ರಾಣಿ ಪ್ರೇಮಿಗಳು ತಮ್ಮ ಸಾಕುಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಪರಿಗಣಿಸುತ್ತಾರೆ ಮತ್ತು ವಿಶೇಷ ಸಂದರ್ಭಗಳನ್ನು ಆಚರಿಸುವ ವಿಷಯದಲ್ಲಿಯೂ ಹಿಂದೆ ಬೀಳುವುದಿಲ್ಲ. ಮಹಿಳೆಯರ ಗುಂಪು ತಮ್ಮ ಮುದ್ದಿನ ಬೆಕ್ಕಿಗಾಗಿ ಹುಟ್ಟುಹಬ್ಬದ Read more…

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನ ಮೊದಲ ಆವೃತ್ತಿಯು ಮುಂಬೈನಲ್ಲಿ ಫೆಬ್ರವರಿ 24 ರಿಂದ ಫೆಬ್ರವರಿ 26 ರ ನಡುವೆ ನಡೆಯಿತು. ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ Read more…

ಕೃತಕ ಕಾಲು ಅಳವಡಿಸಿಕೊಂಡ ಬಾಲಕನ ಮೊಗದಲ್ಲಿ ಮಂದಹಾಸ: ಭಾವುಕ ವಿಡಿಯೋ ವೈರಲ್​

ವೈದ್ಯರನ್ನು ದೇವರು ಕಳುಹಿಸಿದ ದೇವತೆಗಳು ಎಂದು ಕರೆಯಲಾಗುತ್ತದೆ. ವೈದ್ಯೋ ನಾರಾಯಣ ಹರಿಃ ಎನ್ನುವುದು ಇದಕ್ಕೇನೆ. ಆದರೆ ಇಂದು ವೈದ್ಯರು ಹಣ ಮಾಡುವ ದಂಧೆಗೆ ತೊಡಗಿಸಿಕೊಂಡಿದ್ದಾರೆ, ಹೆಣ ಕೊಡಲೂ ದುಡ್ಡು Read more…

ವಿಮಾನದಲ್ಲಿ ಪ್ರಯಾಣಿಸುವಾಗ ಈ ಹೆಸರಿನಿಂದ ಎಂದೂ ಕರೆಯಬೇಡಿ…..!

ಹೆಸರಿನಲ್ಲಿ ಏನಿದೆ ಎಂದು ಕೇಳುವವರೇ ಹೆಚ್ಚು. ಆದರೆ ಹೆಸರು ಇಲ್ಲದಿದ್ದರೆ ಈ ಜಗತ್ತು ಹೇಗಿರುತ್ತಿತ್ತು ಎಂದು ಊಹಿಸುವುದೂ ಕಷ್ಟ ಅಲ್ಲವೆ ? ಆದರೆ ಹೆಸರಿನಲ್ಲಿಯೇ ಎಲ್ಲ ಇದೆ ಎನ್ನುವ Read more…

ರೈಲು ಶುಚಿಗೊಳಿಸುವ ವಿಧಾನದಲ್ಲಾಗಿದೆ ಮಹತ್ತರ ಬದಲಾವಣೆ; ಇಲ್ಲಿದೆ ವಿಡಿಯೋ

ಅಷ್ಟು ಬೃಹದಾಕಾರದ ರೈಲನ್ನು ಹೇಗೆ ಸ್ವಚ್ಛ ಮಾಡುತ್ತಾರೆ ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲ ಇರಬಹುದು. ಅಂಥವರ ಕುತೂಹಲವನ್ನು ರೈಲ್ವೆ ಇಲಾಖೆ ವಿಡಿಯೋದ ಮೂಲಕ ತಣ್ಣಗೆ ಮಾಡಿದೆ. ರೈಲನ್ನು ಶುಚಿಗೊಳಿಸುವ Read more…

ಮರದ ದಿಮ್ಮಿ ಮೇಲೆ ಯೋಗ ಮಾಡಲು ಹೋಗಿ ಹಳ್ಳದಲ್ಲಿ ಬಿದ್ದ ಯುವತಿ: ವಿಡಿಯೋ ವೈರಲ್​

ಕೆಲವೊಮ್ಮೆ ಹೆಚ್ಚೆಚ್ಚು ಲೈಕ್ಸ್​ ಪಡೆಯಲು ಮಾಡಬಾರದ ಎಡವಟ್ಟನ್ನೆಲ್ಲಾ ಮಾಡಿ ಫಜೀತಿಗೆ ಸಿಲುಕುತ್ತಾರೆ. ನಂತರ ಫಜೀತಿ ಪಟ್ಟ ವಿಡಿಯೋಗಳೇ ವೈರಲ್​ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಈಗ ವೈರಲ್​ ಆಗಿದೆ. Read more…

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಬರವಣಿಗೆ; ಪೊಲೀಸ್ ಠಾಣೆ ಮೆಟ್ಟಿಲೇರಿದ ಜಿ. ಪರಮೇಶ್ವರ್

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಗೂ ತಮ್ಮ ಪುತ್ರಿಯ ಬಗ್ಗೆ ಅವಹೇಳನಾಕಾರಿ ಬರಹ ಹಾಗೂ ವಿಡಿಯೋ ಹಾಕುತ್ತಿರುವ ಕುರಿತಂತೆ ಮಾಜಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪೊಲೀಸ್ ಠಾಣೆ Read more…

ಕಾರಿನ ವೇಗ ಎಷ್ಟಿದ್ದರೆ ಚೆನ್ನ ? ಪಾಠ ಕಲಿಸುವ ವಿಡಿಯೋ ವೈರಲ್​

ಸುರಕ್ಷಿತ ಪ್ರಯಾಣಕ್ಕಾಗಿ, ಅಪಘಾತಗಳನ್ನು ತಪ್ಪಿಸಲು ಯಾವಾಗಲೂ ವೇಗದ ಮಿತಿಯಲ್ಲಿ ಚಾಲನೆ ಮಾಡಲು ಸಲಹೆ ನೀಡಲಾಗುತ್ತದೆ. ಆದರೆ ಹೆಚ್ಚಿನ ಜನರು ಅದನ್ನು ಪಾಲಿಸುವುದಿಲ್ಲ. ಅದರಲ್ಲಿಯೂ ರಸ್ತೆಗಳು ಚೆನ್ನಾಗಿದ್ದರಂತೂ ಮುಗಿದೇ ಹೋಯಿತು. Read more…

ನೇಣುಬಿಗಿದು ಕೋತಿ ಸಾಯಿಸಿದ ದುರುಳರು: ಆಘಾತಕಾರಿ ವಿಡಿಯೋ ವೈರಲ್

ನವದೆಹಲಿ: ಕೋತಿಯನ್ನು ನೇಣು ಬಿಗಿದು ಸಾಯಿಸಿದ ಆಘಾತಕಾರಿ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಶೆರ್ ಜೇಸುದಾಸ್ ಎಂಬ ಟ್ವಿಟರ್ ಬಳಕೆದಾರರು Read more…

ಮರದ ಮೇಲೆ ಕುಳಿತು ಡೋನಟ್​ ಮೆಲ್ಲುತ್ತಿರುವ ಅಳಿಲು: ಕುತೂಹಲದ ವಿಡಿಯೋ ವೈರಲ್​

ಪ್ರಾಣಿ ಪಕ್ಷಿ ಪ್ರಪಂಚವೇ ಕುತೂಹಲವಾದದ್ದು. ಇದರ ಬಗ್ಗೆ ತಿಳಿದಷ್ಟೂ ಕಡಿಮೆಯೇ. ಅವುಗಳ ಆಹಾರ ಕ್ರಮ, ನಡವಳಿಕೆ ಎಲ್ಲವೂ ಕುತೂಹಲಕಾರಿಯಾದದ್ದು. ಈಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಕಾರಿನಲ್ಲಿ Read more…

ಪೆರುವಿನಲ್ಲಿ ಭಾರಿ ಭೂಕುಸಿತ: ಜನಜೀವನ ಅಸ್ತವ್ಯಸ್ತ; ಭಯಾನಕ ವಿಡಿಯೋ ವೈರಲ್​

ಫೆಬ್ರುವರಿ ಆರಂಭದಿಂದಲೂ ಭಾರೀ ಮಳೆಯಿಂದಾಗಿ ಪೆರುವಿನಲ್ಲಿ ಭೂಕುಸಿತ ಉಂಟಾಗುತ್ತಿದೆ. ಹಲವಾರು ಜನರ ಸಾವಿಗೆ ಇದು ಕಾರಣವಾಗಿದ್ದು, ದೇಶಾದ್ಯಂತ ಅನೇಕರು ಕಾಣೆಯಾಗಿದ್ದಾರೆ. ಪೆರುವಿನಲ್ಲಿ ಕಿರಿದಾದ ರಸ್ತೆಯಲ್ಲಿ ಭಾರಿ ಭೂಕುಸಿತದ ವಿಡಿಯೋ Read more…

ಶಸ್ತ್ರಸಜ್ಜಿತ ದರೋಡೆಕೋರನಿಂದ ಎಲ್ಲರನ್ನೂ ಕಾಪಾಡಿದ ವೃದ್ಧ: ವಿಡಿಯೋ ವೈರಲ್

ಶಸ್ತ್ರಸಜ್ಜಿತ ದರೋಡೆಕೋರನ ಮೇಲೆ ನುಗ್ಗಿದ ವೃದ್ಧರೊಬ್ಬರು ಕಿರಾಣಿ ಅಂಗಡಿಯ ಉದ್ಯೋಗಿಗಳನ್ನು ಕಾಪಾಡಿದ್ದಾರೆ. ಅಂಗಡಿಯ ಸಿಸಿ ಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ Read more…

ವ್ಯಕ್ತಿಯೊಬ್ಬನ ಬೆರಳು ಕತ್ತರಿಸುವ ಭಯಾನಕ ವಿಡಿಯೋ ವೈರಲ್

ಅಮೃತಸರ: ವಾರಿಸ್ ಪಂಜಾಬ್ ದೇ ಮುಖ್ಯಸ್ಥ ಅಮೃತಪಾಲ್ ಸಿಂಗ್ ಆಪ್ತ ಸಹಾಯಕ ಲವ್‌ಪ್ರೀತ್ ತೂಫಾನ್‌ನ್ನು ಪಂಜಾಬ್‌ನ ಅಜ್ನಾಲಾ ನ್ಯಾಯಾಲಯವು ಬಿಡುಗಡೆ ಮಾಡಲು ಆದೇಶಿಸಿದ ನಂತರ ಅಮೃತಸರ ಜೈಲಿನಿಂದ ಬಿಡುಗಡೆ Read more…

ಬ್ರೆಡ್​ ಸ್ಯಾಂಡ್​ವಿಚ್​ ಮಾಡಿ ತಿನ್ನುವ ಪುಟ್ಟ ಬಾಲಕ: ಕ್ಯೂಟ್​ ವಿಡಿಯೋ ವೈರಲ್​

ಈಗಿನ ಮಕ್ಕಳು ಅಡುಗೆ ಮನೆ ಕಡೆ ಬರುವುದೇ ಇಲ್ಲ ಎನ್ನುವ ಮಾತಿದೆ. ಆದರೆ ಇಲ್ಲೊಂದು ವಿಡಿಯೋ ನೋಡಿದರೆ ನೀವು ಖಂಡಿತವಾಗಿಯೂ ಹುಬ್ಬೇರಿಸುತ್ತೀರಾ. ಪುಟ್ಟ ಬಾಲಕನೊಬ್ಬ ತಿಂಡಿ ಮಾಡುತ್ತಿರುವುದನ್ನು ಈ Read more…

ಮಕ್ಕಳ ಆಟಕ್ಕೆ ಐರನ್ ಮ್ಯಾನ್ ಸೂಟ್ ತಯಾರಿಸಿದ ಅಪ್ಪ: ವೈರಲ್​ ವಿಡಿಯೋ ನೀವು ನೋಡಿದ್ರೆ ಬೆರಗಾಗೋದು ಗ್ಯಾರಂಟಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಕ್ಕಳು ಪ್ಲೇಸ್ಟೇಷನ್ ಮತ್ತು ವಿಡಿಯೋ ಗೇಮ್‌ಗಳಿಗೆ ವ್ಯಸನಿಯಾಗಿದ್ದರೂ, ಯಾವಾಗಲೂ ಮನೆಯಿಂದ ಹೊರಗೆ ಹೋಗಿ ಕೆಲವು ಹೊರಾಂಗಣ ಆಟಗಳನ್ನು ಆಡುವುದು ಒಳ್ಳೆಯದು. ತಮ್ಮ ಮಕ್ಕಳಿಗೆ ಹೊರಾಂಗಣ Read more…

Viral Video | ಬೃಹತ್‌ ಕಟ್ಟಡಗಳನ್ನು ಕ್ಷಣಾರ್ಧದಲ್ಲಿ ಉರುಳಿಸಿದ ಚೀನಾ ಸರ್ಕಾರ

ಚೀನಾ: ಕಳೆದ ವರ್ಷ ನೋಯ್ಡಾದಲ್ಲಿನ ಸೂಪರ್‌ಟೆಕ್‌ನ ಅವಳಿ ಗೋಪುರಗಳು ಸೆಕೆಂಡುಗಳಲ್ಲಿ ನೆಲಸಮವಾಗುವುದನ್ನು ನಾವು ನೋಡಿದ್ದೇವೆ. ಇದೀಗ ಇದೇ ಮಾದರಿಯಲ್ಲಿ ಚೀನಾದಲ್ಲಿನ ಅಪೂರ್ಣ ಕಟ್ಟಡಗಳನ್ನು 2021 ರಲ್ಲಿ ಕೆಡವಲಾದ ವಿಡಿಯೋ Read more…

ರೈಲ್ವೆ ಹಳಿ ಮೇಲೆ ವಿಡಿಯೋ ಮಾಡುವಾಗಲೇ ಬಂದೆರಗಿತ್ತು ಸಾವು…!

ಯುವಕರಿಬ್ಬರು ಮೊಬೈಲ್ ಮೂಲಕ ರೈಲು ಹಳಿ ಮೇಲೆ ವಿಡಿಯೋ ಮಾಡುತ್ತಿರುವಾಗ ದುರಂತ ಸಾವನ್ನಪ್ಪಿದ್ದಾರೆ. ವೇಗವಾಗಿ ಬಂದ ರೈಲು ಹರಿದ ಪರಿಣಾಮ ಈ ಘಟನೆ ಸಂಭವಿಸಿದೆ. ಫೆಬ್ರವರಿ 22ರಂದು ನವದೆಹಲಿಯ Read more…

ಪಾಕಿಸ್ತಾನಿಯೊಬ್ಬನ ಒಳ್ಳೆ ಮನಸ್ಸಿನ ವಿಡಿಯೋ ಶೇರ್​ ಮಾಡಿದ ನಿರ್ಮಾಪಕ ವಿನೋದ್​ ಕಪ್ರಿ

ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ ಅವರು ಕೆಲವು ಹೃದಯಸ್ಪರ್ಶಿ ಮತ್ತು ಅದ್ಭುತ ಕಥೆಗಳನ್ನು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಳ್ಳುತ್ತಲೇ ಇರುತ್ತಾರೆ. ಅಂಥ ಒಂದು ವಿಡಿಯೋ ಇದೀಗ ವೈರಲ್​ Read more…

ಯುವರಾಜ್​ ಸಿಂಗ್ ​ರನ್ನು ಮನೆಯಿಂದ ಹೊರದಬ್ಬಿದ ಅಮ್ಮ: ವಿಡಿಯೋ ವೈರಲ್​

ನೀವು ಇನ್‌ಸ್ಟಾಗ್ರಾಮ್‌ನ ನಿಯಮಿತ ಬಳಕೆದಾರರಾಗಿದ್ದರೆ, ಕುನ್ ಫಯಾ ಕುನ್ ಟ್ರೆಂಡ್ ಮಾಡುತ್ತಿರುವ ಜನರ ರೀಲ್‌ ಗಳನ್ನು ನೀವು ನೋಡಿರಬಹುದು. ಸೂಪರ್ ಫನ್ ಟ್ರೆಂಡ್‌ಗೆ ಜನರು ರಣಬೀರ್ ಕಪೂರ್ ಅವರ Read more…

ಅಣ್ಣನ ಜೀವ ಉಳಿಸಲು ಅಸ್ಥಿಮಜ್ಜೆ ದಾನ ಮಾಡಿದ ಪುಟ್ಟ ತಮ್ಮ: ಭಾವುಕ ವಿಡಿಯೋ ವೈರಲ್​

ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ತನ್ನ ಅಣ್ಣನಿಗೆ ತಮ್ಮನೊಬ್ಬ ತನ್ನ ಅಸ್ಥಿಮಜ್ಜೆಯನ್ನು ದಾನ ಮಾಡಿದ್ದು, ಇದರ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅಣ್ಣ-ತಮ್ಮನ ಸಂಭಾಷಣೆ ಕಣ್ಣೀರು ತರಿಸುತ್ತದೆ. ಪ್ರೆಸ್ಟನ್ Read more…

ಭಾರತ ಪ್ರವಾಸದಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್​: ಸುಂದರ ವಿಡಿಯೋ ವೈರಲ್​

ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದ ಬಗ್ಗೆ ಇದಾಗಲೇ ಹಲವಾರು ಬಾರಿ ಮಾತನಾಡಿದ್ದಾರೆ.ಇವರು ಭಾರತವನ್ನು ಬಹಳಷ್ಟು ಇಷ್ಟಪಡುತ್ತಾರೆ ಮತ್ತು ಅವರ ಪೋಸ್ಟ್‌ಗಳು ಭಾರತೀಯ ಸಂಸ್ಕೃತಿ, ಪಾಕಪದ್ಧತಿ ಮತ್ತು ಚಲನಚಿತ್ರಗಳ Read more…

ಹಳ್ಳಿ ಪ್ರತಿಭೆಯ ಕಂಠಕ್ಕೆ ಮನಸೋತ ಸೋನು ಸೂದ್​: ವಿಡಿಯೋ ವೈರಲ್​

ಹಳ್ಳಿ ಪ್ರತಿಭೆಗಳು ಬೇಕಾದಷ್ಟು ಇವೆ. ಆದರೆ ಎಲೆಮರೆಯ ಕಾಯಿಯಂತಿರುವ ಪ್ರತಿಭೆಗಳು ಸಾಮಾಜಿಕ ಜಾಲತಾಣದಿಂದಾಗಿ ಬೆಳಕಿಗೆ ಬರುತ್ತಿವೆ. ಅಂಥದ್ದೇ ಒಂದು ಪ್ರತಿಭೆ ಅಮರಜೀತ್ ಜೈಕರ್. ತಮ್ಮ ಸೊಗಸಾದ ಸ್ವರ ಮಾಧುರ್ಯದಿಂದ Read more…

ಭಯಾನಕ ಬೃಹತ್ ಬಿಳಿ ಶಾರ್ಕ್​: ಮೈ ಝುಂ ಎನ್ನಿಸುವ ವಿಡಿಯೋ ವೈರಲ್​

ಬೃಹತ್ ಬಿಳಿ ಶಾರ್ಕ್​ನ ವಿಡಿಯೋ ಮತ್ತೊಮ್ಮೆ ಜಾಲತಾಣದಲ್ಲಿ ಹಲ್​ಚಲ್​ ಸೃಷ್ಟಿ ಮಾಡಿದೆ. ನೋಡಲು ಭಯಾನಕವಾಗಿರುವ ಈ ಶಾರ್ಕ್​ ಮೈ ಝುಂ ಎನ್ನಿಸುವಂತಿದೆ. ಸಮುದ್ರ ಜೀವಶಾಸ್ತ್ರಜ್ಞ ಮಾರಿಸಿಯೊ ಹೊಯೊಸ್ ಪಡಿಲ್ಲಾ Read more…

ಟ್ರಕ್ಕನ್ನು ರೈಲು ಎಂದು ಗ್ರಹಿಸಿದ ಟೆಸ್ಲಾ ಕಾರು: ವಿಡಿಯೋ ವೈರಲ್​

ಚಲಿಸುತ್ತಿರುವ ಟ್ರಕ್‌ ಅನ್ನು ಟೆಸ್ಲಾ ಕಾರೊಂದು ರೈಲು​ ಎಂದು ಭಾವಿಸಿರುವ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಜೇಮ್ಸ್ ಅರ್ಬನಿಯಾಕ್ ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು Read more…

ಭಾರತೀಯ ಮದುವೆ ನೃತ್ಯಕ್ಕೆ ಮನಸೋತು ಕಲಿತ ಬೆಲ್ಜಿಯಂ ಯುವಕ: ವಿಡಿಯೋ ವೈರಲ್

ಭಾರತದಲ್ಲಿ ವಿವಾಹಗಳಲ್ಲಿ ಈಗ ಸಂಗೀತ, ನೃತ್ಯ ಮಾಮೂಲು ಆಗಿದೆ. ಇಂಥ ವಿಡಿಯೋಗಳು ಆಗಾಗ್ಗೆ ವೈರಲ್​ ಆಗುತ್ತಲೂ ಇರುತ್ತವೆ. ಇದೇ ಬೆಲ್ಜಿಯಂನ ವ್ಯಕ್ತಿಯೊಬ್ಬರನ್ನು ಸೆಳೆದಿದೆ. ಭಾರತೀಯ ವಿವಾಹವನ್ನು ವಿಶಿಷ್ಟವಾದ ದೇಸಿ Read more…

ದೇವರಂತೆ ಬಂದು ಮಗುವಿನ ರಕ್ಷಣೆ ಮಾಡಿದ ಯುವಕ: ವಿಡಿಯೋ ವೈರಲ್​

ಅಪಘಾತಗಳೇ ಹಾಗೆ. ಮುನ್ಸೂಚನೆ ನೀಡದೇ ನಡೆದು ಬಿಡುತ್ತವೆ. ಜೀವ ಗಟ್ಟಿಯಿದ್ದವನು ಕೂದಲೆಳೆ ಅಂತರದಿಂದ ಪಾರಾದರೆ, ಸಾಯುವ ವೇಳೆ ಬಂದರೆ ಕಾರಣವೇ ಬೇಕಿರುವುದಿಲ್ಲ. ಈಗ ವೈರಲ್​ ಆಗಿರುವ ವಿಡಿಯೋ ಒಂದರಲ್ಲಿ Read more…

ಕಿಕ್ ಮಾಡಲು ಹೋದ ಯುವತಿಯಿಂದ ಎಡವಟ್ಟು: ನಗು ತರಿಸುತ್ತೆ ಇದರ ವಿಡಿಯೋ​

ಅಮ್ಯೂಸ್‌ಮೆಂಟ್ ಪಾರ್ಕ್‌ಗಳು ಮತ್ತು ಕ್ಲಬ್‌ಗಳು ಎಲ್ಲಾ ವಯೋಮಾನದ ಜನರನ್ನು ಸಂತಸದಲ್ಲಿ ತೇಲಿಸುವ ತಾಣ. ಇದರಲ್ಲಿರುವ ಆಟೋಟಗಳನ್ನು ಎಲ್ಲರೂ ಎನ್​ಜಾಯ್​ ಮಾಡುತ್ತಾರೆ. ಅದರಲ್ಲಿಯೂ ಸಾಹಸ ಆಟಗಳನ್ನು ಆಡಲು ಮತ್ತು ವಿವಿಧ Read more…

ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವ ವಿಡಿಯೋ ವೈರಲ್​

ಪ್ರೇರಣೆ, ಪ್ರೋತ್ಸಾಹ ಮತ್ತು ಸಕಾರಾತ್ಮಕ ಮನೋಭಾವದ ಬಗ್ಗೆ ಸಾಕಷ್ಟು ಉದಾಹರಣಗಳು ಕಾಣಸಿಗುತ್ತವೆ. ಗೆಲುವು ಸಾಧಿಸಬೇಕು ಎನ್ನುವ ಛಲವಿದ್ದರೆ ಯಾವ ಅಡೆತಡೆಗಳಿದ್ದರೂ ಅದನ್ನು ಜಯಿಸಬಲ್ಲರು ಎಂಬ ಮಾತಿದ್ದು, ಅದಕ್ಕೆ ಹಲವಾರು Read more…

Watch Video: ಚಲಿಸುತ್ತಿದ್ದ ಕಾರಿನ ಬಾನೆಟ್ ಮೇಲೆ ಕುಳಿತು ರೀಲ್ಸ್; ಯುವಕನಿಗೆ ಬರೋಬ್ಬರಿ 70 ಸಾವಿರ ರೂ. ದಂಡ

ಸಾಮಾಜಿಕ ಜಾಲತಾಣಗಳಲ್ಲಿ ಕಮೆಂಟ್, ಲೈಕ್ಸ್ ಗಿಟ್ಟಿಸಿಕೊಳ್ಳಲು ಯುವಕ – ಯುವತಿಯರು ರೀಲ್ಸ್ ಮಾಡಿ ಹಂಚಿಕೊಳ್ಳಲು ಮುಂದಾಗುತ್ತಾರೆ. ಇದಕ್ಕಾಗಿ ಕೆಲವರು ತಮ್ಮ ಪ್ರಾಣವನ್ನು ಪಣಕ್ಕೊಡ್ಡುವುದರ ಜೊತೆಗೆ ಇತರೆಯವರಿಗೂ ಕಂಟಕ ಪ್ರಾಯರಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...